3ಒಣಮೆಣಸಿನಕಾಯಿ ಸಾಕು ದುಡ್ಡು ಇಸ್ಕೊಂಡವ್ರು ಹುಡಕ್‌ಕೊಂಡು ಬಂದುಕೊಡ್ತಾರೆ |LIVE| redchilly for money astrology

Поделиться
HTML-код
  • Опубликовано: 27 авг 2024
  • #live #livestream #astrology
    ವೀಕ್ಷಕರೆ,
    3 ಒಣಮೆಣಸಿನಕಾಯಿ ಸಾಕು ದುಡ್ಡು ಇಸ್ಕೊಂಡವ್ರು ಹುಡಕ್‌ಕೊಂಡು ಬಂದುಕೊಡ್ತಾರೆ |LIVE| redchilly for money astrology
    ಹೊಸ ವರ್ಷದಲ್ಲಿ ಮೆಣಸಿನಕಾಯಿಯಿಂದ ಮಾಡಿಕೊಳ್ಳಿ ಈ ಅಪರೂಪದ ರೆಮಿಡಿ.
    ಕೇವಲ 3 ಒಣಮೆಣಸಿನಕಾಯಿ ಇದ್ದರೆ ಸಾಕು ಇದೊಂದು ಅದ್ಭುತ ರೆಮಿಡಿ ಮಾಡಿಕೊಂಡು ನಿಮ್ಮಿಂದ ಹಣ ಪಡೆದು ದುಡ್ಡುಕೊಡದೆ ಸತಾಯಿಸುತ್ತಿರುವವರಿಗೆ ರಾಮಬಾಣದಂತ ರಮಿಡಿ. ಈ ವಿಡಿಐೋದಲ್ಲಿ ತೋರಿಸಿದ ಹಾಗೆ ರೆಮಿಡಿ ಮಾಡಿಕೊಂಡಿದ್ದೇ ಆದಲ್ಲಿ ನಿಮಗೆ ಹಣ ಕೊಡಬೇಕಾದವರು ನಿಮ್ಮನ್ನು ಹುಡುಕಿಕೊಂಡು ಬಂದು ಹಣ ಕೊಟ್ಟು ಸಾರಿ ಕೇಳಿ ಹೋಗ್ತಾರೆ. ಇದೊಂದು ಅಪರೂಪದ ರೆಮಿಡಿ. ಈ ಕ್ರಮವನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ನಂಬಿಕೆ ಮುಖ್ಯ ಅಲ್ಲದೆ ಕಷ್ಟಪಟ್ಟು ಕೆಲಸ ಮಾಡೋದನ್ನ ಮರೆಯಬಾರದು. ಹಣಕಾಸಿನ ಸಮಸ್ಯೆ ಅನುಭವಿಸ್ತ ಇದ್ರೆ, ದುಡಿದ ಹಣ ಕೈಯಲ್ಲಿ ಉಳೀತ ಇಲ್ಲ ಅಂದ್ರೆ, ಮದುವೆ ಸೆಟ್‌ ಆಗ್ತ ಇಲ್ಲ ಅಂದ್ರೆ,, ಸಾಲ ಹೆಚ್ಚಾಗಿದ್ರೆ, ಕೆಲಸ ಸಿಗದೇ ಇದ್ರೆ, ಮಕ್ಕಳು ಮಾತು ಕೇಳದೇ ಇದ್ರೆ, ದಾಂಪತ್ಯದಲ್ಲಿ ಹೊಂದಾಣಿಕೆ ಇಲ್ಲದೇ ಹೋದ್ರೆ ಇತ್ಯಾದಿ ನೂರಾರು ಸಮಸ್ಯೆಗಳಿಗೆ ರಾಮಬಾಣ ಆಗಬಲ್ಲದು ಈ ಸಂಚಿಕೆ ಈ ವಿಡಿಯೋ ಮಾತ್ರ ನಿಮ್ಮ ಜೀವನವನ್ನೇ ಬದಲಿಸಬಲ್ಲ ವಿಡಿಯೋ ಆಗಲಿದೆ. ಹಾಗಾಗಿ ಪೂರ್ತಿ ನೋಡಿ. ಈ ವಿಡಿಯೋದಲ್ಲಿ ಹೇಳಿದ ರೆಮಿಡಿ ಮಾಡಿಕೊಂಡು ನಿಮ್ಮ ಜೀವನ ಬದಲಿಸಿಕೊಳ್ಳಿ. ಶುಭವಾಗಲಿ.
    in this video we have discussed very secret remedy for money which can keep your enemies away from your life and bring financial success which can solve many problems of the life like financial problems loan problem career problem job problem husband wife problem etc please do not skip video as this video will defiantly change your life
    vedic switch words
    switch words
    law of attraction
    I am rich I am rich I am rich
    Golden sunrise
    switch words
    positive affirmations
    spiritual healer
    spiritual haling
    how to remove negative energy
    negative energy removal
    astrology tips
    astrology tips kannada
    Kannada astrology
    vastu tips in kannada
    vastu tips for home
    vastu tips for money
    vedic astrology
    job problem
    career problem remedy
    job remedy in astrology
    delay in marriage remedy in astrology
    loan clear remedy in astrology
    lemon
    lemon remove negative energy
    ಹುಣ್ಣಿಮೆ
    ಚಂದ್ರ
    ಹುಣ್ಣಿಮೆ ರೆಮಿಡಿ
    ಹುಣ್ಣಿಮೆ ಪೂಜೆ
    full moon day bath
    full moon day
    full moon day astrology
    full moon day astrology remedy
    full moon day power
    moon bath
    this video can change your life please do not skip and watch full video as this can change your life and shall close all the problems of your life like finance problems job career problems delay in marriage relationship problems finance problems etc
    ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
    ಸಕಲ ಕಷ್ಟಕಳೆಯುತ್ತೆ ಹನುಮಾನ ಚಾಲೀಸ್ (ಸಾಹಿತ್ಯದೊಂದಿಗೆ) 41 ದಿನ ಪ್ರತಿದಿನ ಬೆಳಗ್ಗೆ ಸಂಜೆ ಹನುಮಾನ ಚಾಲೀಸ್ ತಪ್ಪದೆ ಕೇಳಿ. hanuman chalisa in kannada with lyrics • ಸಕಲ ಕಷ್ಟಕಳೆಯುತ್ತೆ ಹನುಮ...
    #newyear
    #happynewyear
    #2024newyear
    #redchilli
    #calendarremedy
    #astrologykannada
    #astrologytips
    #astrologyposts
    #astrologer
    #astro
    #astroloji
    #astrologyfacts
    #astrologyreading
    #vedicastrology
    #vastutips
    #vastuexpert
    #blackpepper
    #vastugyan
    #vastushastra
    #job
    #career
    #finance
    #amount
    #marriage
    #mangaldosh
    #kalsarpdosh
    #pitrudosha
    #fullmoonbath
    #moonbathritual
    #lemon
    #negative
    #removenegativeblocks
    #removenegativity
    #removenegativethoughts
    #shatru
    sudhindradeshpande
    jeethmedianetwork
    Join this channel to get access to perks: / @jeethmedia
    For More Updates: Subscribe us @ / jeethmedianetworkbanga...
    Disclaimer
    The information and data contained on Jeeth Media Network RUclips Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network RUclips channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
    ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Комментарии • 5 тыс.

  • @user-np2nk8hv6m
    @user-np2nk8hv6m 7 месяцев назад +34

    ತಾಯಿ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ ಸಮೇತವಾಗಿ ನಮ್ಮ ಮನೆಗೆ ಬಂದು ನೆಲೆಸಮ್ಮ ತಾಯಿ... 🙏🙏🙏🙏🌹🌹🌹🌹🌹

  • @rajubhosale3717
    @rajubhosale3717 7 месяцев назад +56

    ತಾಯಿ ಮಹಾಲಕ್ಷ್ಮಿ ಶ್ರೀ ಮಾನ ನಾರಾಯಣ್ ಸಮೇತವಾಗಿ ಬಂದು ನಮ್ಮ ಮನೆಯಲ್ಲಿ ನೆಲಸಮ್ಮ 🙏🙏

    • @rameshms4623
      @rameshms4623 7 месяцев назад

      ತಾಯಿ ಮಹಾಲಕ್ಷ್ಮಿ ಶ್ರೀ ಮಾನ ನಾರಾಯಣ್ ಸಮೇತವಾಗಿ ಬಂದು ನಮ್ಮ ಮನೆಯಲ್ಲಿ ನೆಲಸಮ್ಮ

    • @thimmarajud6206
      @thimmarajud6206 6 месяцев назад +5

      ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ 🙏🙏🙏🙏🙏🙏🙏🙏🙏🙏🙏

    • @VadirajKulkarni-cq2qk
      @VadirajKulkarni-cq2qk 6 месяцев назад +1

      ಅಮ್ಮ ತಾಯಿ ಮಹಾಲಕ್ಷ್ಮಿ

    • @veenamohitha
      @veenamohitha 6 месяцев назад

      ತಾಯಿ ಮಹಾಲಕ್ಷ್ಮಿ ಶ್ರೀಮಾನ 10:12 ನಾರಾಯಣ್ ಸಮೇತವಾಗಿ ಬಂದು ಮನೆಯಲ್ಲಿ ನೆಲಸಮ

    • @ashanatikar3643
      @ashanatikar3643 6 месяцев назад

      ಅಮ್ಮ ತಾಯಿ ಮಹಾಲಷ್ಮಿ ಶ್ರೀಮನ್ನಾರಾಯಣ ಜೊತೆ ಬಂದು ನಮ್ಮ ಮನೇಲಿ ನೆಲಸಮ್

  • @Kalavatieshwarjadav
    @Kalavatieshwarjadav 5 месяцев назад +9

    ಅಮ್ಮ್ mhalxmi shre ಮನ್ ನಾರಾಯಣ ಸಮೇತ ನಮ್ಮ ಮನೆ ಎಲ್ಲಿ ಸ್ಥಿರ ವಾಗಿ ಬಂದು ನೆಲಸಮ 🙏🙏

  • @sameekshabtamadadditamadad1430
    @sameekshabtamadadditamadad1430 7 месяцев назад +6

    ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣನ ಸಮೇತ ನಮ್ಮ ಮನೆಗೆ ಬಂದು ನೆಲೆಸು ನಮ್ಮ ಕಷ್ಟ ಪರಿಹರಿಸು ತಾಯಿ🙏🙏

  • @LeelavithiLeela
    @LeelavithiLeela 7 месяцев назад +18

    ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ 🎉🎉

  • @user-nk4cr9fq6b
    @user-nk4cr9fq6b 7 месяцев назад +21

    🙏🙏ಅಮ್ಮ ಮಹಾಲಕ್ಷ್ಮಿ ತಾಯಿ ಶ್ರೀಮನ್ನಾರಾಯಣ ಅವರ ಜೊತೆ ಬಂದು ನಮ್ಮ ಮನೆಗೆ ಶಾಶ್ವತವಾಗಿ ನೆಲೆಸಮ್ಮ 🙏🙏

    • @mainabc5073
      @mainabc5073 5 месяцев назад

      Thamradha
      Glass
      Baka
      Stell
      Ahglva

  • @bhagyakn1453
    @bhagyakn1453 7 месяцев назад +10

    ಶ್ರೀಮನ್ನಾರಾಯಣ ಸಮೇತವಾಗಿ ಬಂದು ನಮ್ಮ ಕಷ್ಟಗಳನ್ನು ಪರಿಹರಿಸು ತಾಯಿ 🙏🙏

  • @lathamv-dr7xo
    @lathamv-dr7xo 6 месяцев назад +6

    ಅಮ್ಮ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣ ಸಮೇತರಾಗಿ ನಮ್ಮ ಮನೆಗೆ ಬಂದು ನೆಲೆ ಸಮ್ಮ 🌸🌸🙏🙏🙏🙏🙏🌸🌸🌸🌸🌸🌸🌸

  • @KrishnaMurthy-mw5hk
    @KrishnaMurthy-mw5hk 7 месяцев назад +16

    ಲಕ್ಷ್ಮೀನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರ ತಮಗೆ ತುಂಬಾ ಧನ್ಯವಾದಗಳು ಗುರುಗಳೇ 🙏🏻🙏🏻🙏🏻🙏🏻🙏🏻🙏🏻

  • @SangeethaSangeetha-bz6nl
    @SangeethaSangeetha-bz6nl 7 месяцев назад +17

    ಅಮ್ಮ ಮಹಾ ಲಕ್ಷ್ಮಿ ನಾರಾಯಣ ರ ಸಮೇತ ನಮ್ಮ ಮನೆಯಲ್ಲಿ ಬಂದು ನೆಲೆಸು ಅಮ್ಮ ಧನ್ಯವಾದಗಳು ಗುರೂಜಿ 🙏🏻🙏🏻🙏🏻

  • @maheshyajman5898
    @maheshyajman5898 6 месяцев назад +6

    ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ಶಾಶ್ವತವಾಗಿ ನಮ್ಮ ಮನೆಯಲ್ಲಿ ನೆಲಸಮ್ಮ 🙏🙏🙏

  • @ManjuManjunatha-lq1fr
    @ManjuManjunatha-lq1fr 7 месяцев назад +5

    ಅಮ್ಮ ಶ್ರೀ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🌹🙏🏻🙏🏻🙏🏻🌹

  • @user-dk6rv8ej3f
    @user-dk6rv8ej3f 7 месяцев назад +9

    ವರಮಹಾಲಕ್ಷ್ಮಿ ನಮ್ಮ ಮನೆಗೆ ಶ್ರೀಮಾನ್ ನಾರಾಯಣ ಸಮೇತ ಬಂದು ಸ್ಥಿರವಾಗಿ ನೆಲಸಮ ದಾರಿ ದೀಪ ಕಾರ್ಯಕ್ರಮಕ್ಕೆ ಹೃದಯಪೂರ್ವಕ ಧನ್ಯವಾದಗಳು ಗುರೂಜಿ🙏💐🙏💐💐🙏💐🙏💐🙏

  • @shobhajodalli8206
    @shobhajodalli8206 7 месяцев назад +21

    ಜೈ ಶ್ರೀ ಕೃಷ್ಣ 🙏🙏 ಅಮ್ಮ ಮಹಾಲಕ್ಷ್ಮಿ ಶ್ರೀ ಮನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ 🙏🙏 ಧನ್ಯವಾದಗಳು ಗುರುಜಿ 🙏💐

  • @durgappagrodakardurgappagr2933
    @durgappagrodakardurgappagr2933 4 месяца назад +3

    ಗುರುಗಳೇ ನಿಮಗೆ ಶುಭವಾಗಲಿ ಎಂದು ಭಾವಿಸಿದ್ದೇನೆ ಗುರುಜಿ ನೀವು ಹೇಳಿದ ಮಾತು ಪರಿಹಾರಕ್ಕೆ ನಮ್ಮ ತುಂಬಾ ಒಳ್ಳೆಯದಾಗಿದೆ ನಿಮಗೆ ಶುಭವಾಗಲಿ 🙏🙏🙏🙏🙏

  • @geetharb9899
    @geetharb9899 День назад

    ಅಮ್ಮ ತಾಯಿ ಮಹಾಲಕ್ಷ್ಮೀ ಶ್ರೀ ಮನ್ನಾ ನಾರಾಯಣ ಸಮೇತ ನಮ್ಮ ಮನೆಗೆ ಸ್ಥಿರವಾಗಿ ಬಂದು ನೆಲೆಸಮ್ಮ 🙏🏻🙏🏻🙏🏻🙏🏻

  • @LakshmiLakshmi-rd5mm
    @LakshmiLakshmi-rd5mm 7 месяцев назад +20

    ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರಾ ಸಮೇತ ನಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲಸಮ್ಮ 💐💐💐💐💐💐🙏🙏🙏🙏

  • @ganeshshinhdhe4994
    @ganeshshinhdhe4994 7 месяцев назад +18

    ತಾಯಿ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ ಸಮೇತವಾಗಿ ನಮ್ಮ ಮನೆಗೆ ಬಂದು ನೆಲೆಸಮ್ಮ. 🙏🙏🌹🌹

  • @aishuprathima5161
    @aishuprathima5161 2 дня назад

    ಅಮ್ಮಾ ಮಹಾ ಲಕ್ಷ್ಮೀ ನಾರಾಯಣರ ಸಮೇತರಾಗಿ ಬಂದು ನಮ್ಮ ಮನೆಗೆ ಸ್ಥಿರವಾಗಿ ನೆಲೆಸಮ್ಮಾ🙏

  • @user-lh1rq9lu5c
    @user-lh1rq9lu5c 7 месяцев назад +6

    ಅಮ್ಮ ಮಹಾ ಲಕ್ಷ್ಮಿ ನಾರಾಯಣನ ಜೊತೆ ನಮ್ಮ ಮನೆಗೆ ಬಂದು ನೆಲೆಸಿ ನಮ್ಮನ್ನು ಅರೆಸು

  • @Savitha165
    @Savitha165 7 месяцев назад +25

    ಅಮ್ಮ ಮಹಾಲಕ್ಷ್ಮೀ ಶ್ರೀಮನ್ ನಾರಾಯಣರ ಸಮೇತ ನಮ್ಮ ಮನೆಗೆ ಸ್ತಿರವಾಗಿ ಬಂದು ನೆಲೆಸಮ್ಮಾ 🙏🏻🙏🏻🙏🏻🙏🏻🙏🏻

    • @user-qz7df4wu9y
      @user-qz7df4wu9y 7 месяцев назад

      Om namao bhagvate Vasudevaya namha 🙏

  • @debashismohanthi6455
    @debashismohanthi6455 7 месяцев назад +23

    ತಾಯಿ ಮಹಾಲಕ್ಷ್ಮಿ ಭಗವಂತ ನಾರಾಯಣ ಸಮೇತ ನಮ್ಮ ಮನೆಯಲ್ಲಿ ಶಾಶ್ವತವಾಗಿ ಬಂದು ನೆಲಸು ಅಮ್ಮ 🙏🙏🙏🙏

  • @varalakshmivaralakshmamma6184
    @varalakshmivaralakshmamma6184 4 месяца назад +2

    ಅಮ್ಮಾ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮಾ 🙏 ಧನ್ಯವಾದಗಳು ಗುರುಗಳೇ 🙏🎉

  • @balachandrabalachandra414
    @balachandrabalachandra414 2 месяца назад +2

    ನಮೋ ಭಗವತೇ ವಾಸುದೇವಾಯ. ನನ್ನ ಸ್ನೇಹಿತೆಗೆ ತನ್ನ ಗಂಡನೊಂದಿಗೆ ಜೀವನ ಮಾಡಲು ತುಂಬಾ ಆಸೆ
    ಆದರೆ ಕೆಲವು ದುಷ್ಟಶಕ್ತಿಗಳು ಅವಳನ್ನು ತಡೆಯುತ್ತದೆ
    ಅವಳು ಗಂಡನೊಂದಿಗೆ ಚೆನ್ನಾಗಿ ಬದುಕಲು ಸುಲಭೋಪಾಯ ತಿಳಿಸಿ ಗುರುಗಳೇ. ಓಂ ನಮೋ ಭಗವತೇ ವಾಸುದೇವಾಯ.

  • @satyavathikk
    @satyavathikk 7 месяцев назад +19

    ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ ಸಮೇತ ಶಾಶ್ವತವಾಗಿ ನಮ್ಮ ಮನೆಯಲ್ಲಿ ಬಂದು ನೆಲೆಸಮ್ಮ.

  • @ambikaambika2112
    @ambikaambika2112 7 месяцев назад +14

    ತಾಯಿ ಮಹಾಲಕ್ಷ್ಮಿ ಶ್ರೀ ಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ ಜೈ ಶ್ರೀ ಕೃಷ್ಣ 🙏🏻🙏🏻

  • @user-he4tq4ob3f
    @user-he4tq4ob3f 4 месяца назад +1

    ಜೈ ಶ್ರೀ ರಾಮ್ ಗುರುಗಳೇ ನಿಮ್ಮ ರಿಮಿಡಿ ತುಂಬಾ ಮಾಡಿದ್ದೀವಿ ನಮಗೆ ಸಹಾಯ ಆಗಿದೆ ಗುರುಗಳೇ ನಿಮ್ಮಗೆ ಧನ್ಯವಾದಗಳು

  • @sudhakh7720
    @sudhakh7720 7 месяцев назад +3

    ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ ಸಮೇತರಾಗಿ ಬಂದು ನಮ್ಮ ಮನೆಯಲ್ಲಿ ನೆಲಸಮ್ಮ 🙏🙏🙏🙏

  • @ShreeSaiRadha356
    @ShreeSaiRadha356 7 месяцев назад +38

    ಅಮ್ಮ ಮಹಾಲಕ್ಷ್ಮಿ ತಾಯಿ ಶ್ರೀಮಾನ್ ನಾರಾಯಣರ ಜೊತೆ ಬಂದು ನಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸಮ್ಮ💕🌷🌻🌹🌼🌺🌸💫🌈🙏💕

    • @nrmanju7798
      @nrmanju7798 7 месяцев назад

      ಅಮ್ಮ ಮಹಾಲಕ್ಷ್ಮಿ ತಾಯಿ ಶ್ರೀಮಾನ್ ನಾರಾಯಣರ ಜೋ 5:00 ತೆ 2:11

    • @anantharyaprabhu876
      @anantharyaprabhu876 7 месяцев назад

      Amma mahalaxmi narayana jothe bhandhu shashwsthavagi nelesu

    • @umeshkelnoor5642
      @umeshkelnoor5642 7 месяцев назад

      🎉

    • @sushmasris2253
      @sushmasris2253 7 месяцев назад

      ಅಮ್ಮ ಮಹಾಲಕ್ಷ್ಮಿ ತಾಯಿ ಶ್ರೀ ಮನ್ ನಾರಾಯಣರ ಜೊತೆ ಬಂದು ನಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲಸಮ್ಮ🏠 🙏🙏🙏💐💐💐💐

    • @mamathamamatha4547
      @mamathamamatha4547 7 месяцев назад

      ತುಂಬಾ ತುಂಬಾ ಕಷ್ಟ ಗುರುಗಳೇ ಆದ್ರು ಅಮೌಂಟ್ ಕೊಡತ್ ಇಲ್ಲ 😭😭😭

  • @nethrakotreshkotresh1791
    @nethrakotreshkotresh1791 7 месяцев назад +10

    ಅಮ್ಮ ಮಹಾ ಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ಬಂದು ನಮ್ಮ ಮನೆಗೆ ಬಂದು ನೆಲಸಮ್ಮ 🙏 🙏 🙏

  • @MahadeviPatil-iz7ij
    @MahadeviPatil-iz7ij 2 месяца назад +1

    ಅಮ್ಮ ಮಹಾಲಕ್ಷ್ಮೀ ಶ್ರೀಮನ್ನಾರಾಯ ಸಮೇತ ನಮ್ಮ ಮನೆಗೆ ಭಾರಮ್ಮ ಧನ್ಯವಾದಗಳು ಗುರೂಜಿ ನಿಮ್ಮ ಚಿಕ್ಕಚಿಕ್ಕ ರೆಮಿಡಿ ಮಾಡಿ ನಮ್ಮ ಸಮಸ್ಯೆ ದೂರವಾಗಿದೆ ನಿಮಗೆ ಎಷ್ಟ ಧನ್ಯವಾದ ಹೇಳಿದರು ಕಮ್ಮಿ

  • @veenamanjunath1372
    @veenamanjunath1372 7 месяцев назад +4

    ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣನ ಸಮೇತ ನಮ್ಮ ಮನೆಗೆ ಬಂದು nelesamma🙏🙏

  • @ib.amminabhavi6569
    @ib.amminabhavi6569 7 месяцев назад +14

    ಮಹಾಲಷ್ಮಿ ತಾಯಿ ನಮ್ಮ ಮನೆಯಲ್ಲಿ ಬಂದು ನೆಲಸಲಿ ಎಂದು ಪ್ರಾರ್ಥಿಸುತ್ತೇನೆ 🌹👏

  • @mabasabattar7943
    @mabasabattar7943 7 месяцев назад +4

    ತಾಯಿ ಮಹಾಲಕ್ಷ್ಮಿ ಶ್ರೀ ಮಾನ‌‍ನಾರಾಯಣ ಸಮೇತರಾಗಿ ಬಂದು ನಮ್ಮ ಮನೆಯಲ್ಲಿ ನೆಲಸಮ ಗುರುಗಳೇ ನಿಮ್ಮ ಯುಟ್ಯೂಬ್ ಚಾನೆಲ್ ಮೆಚ್ಚಿದ್ದೇವೆ ಹೆಸರು.ಮಾಬುಸಾಬಅತ್ತಾರ ಸ್ಥಳ.ಮೆಣಸಗಿ🙏🙏🙏🙏🙏🙏🙏🙏🙏🙏🙏🙏🌹🌹

  • @gayithirigayithiri7715
    @gayithirigayithiri7715 6 месяцев назад +5

    ಅಮ್ಮ ಮಹಾಲಕ್ಷ್ಮಿ ಶ್ರೀ ಮಾನ ನಾರಾಯಣ್ ಸಮೇತವಾಗಿ ನಮ್ಮ ಮನೆಯಲ್ಲಿ ನೆಲೆಸು

  • @manjulas9033
    @manjulas9033 4 месяца назад +3

    ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣ ಅವರ ಸಮೇತ ನಮ್ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ

  • @ParameshParamesh-iy5yx
    @ParameshParamesh-iy5yx 7 месяцев назад +14

    ತುಂಬು ಹೃದಯದ ಧನ್ಯವಾದಗಳು ಗುರುಗಳೆ ನಿಮ್ಮ ರೆಮಿಡಿಗಳು ನನ್ನ ಜೀವನದಲ್ಲಿ ಬದಲಾವಣೆ ತಂದಿದೆ🙏🙏

  • @roopayashwant5588
    @roopayashwant5588 7 месяцев назад +15

    ತಾಯಿ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣ ಸಮೇತರಾಗಿ ಬಂದು ನಮ್ಮ ಮನೆಯಲಿ ನೆಲಸಮ್ಮ 🙏🙏

  • @supriyabadiger2832
    @supriyabadiger2832 4 месяца назад +2

    ಅಮ್ಮ ಮಹಾಲಕ್ಷ್ಮೀ ಶ್ರೀ ಮನ್ನನಾರಾಯಣನ ಸಮೇತ ಬಂದು ನಮ್ಮ ಮನೇಲಿ ಸ್ಥಿರವಾಗಿ ನೇಲಸಮ್ಮ 🙏🙏🙏

  • @LavanyaNayak-r8l
    @LavanyaNayak-r8l День назад

    ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ನಾರಾಯಣ ಸಮೇತ ಬಾರಮ್ಮ 🙏🏻🙏🏻🙏🏻🙏🏻🙏🏻

  • @ashokkervashe3434
    @ashokkervashe3434 7 месяцев назад +24

    ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣ ಸ್ವಾಮಿ ಸಮೇತರಾಗಿ ನಿಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ🙏🙏🙏🙏🙏

    • @KasturiK-xz1ev
      @KasturiK-xz1ev 7 месяцев назад

      Hare Krishna

    • @babulamani2610
      @babulamani2610 7 месяцев назад

      ಅಮ್ಮ ಮಹಾ ಲಕ್ಷ್ಮಿ ಶ್ರೀ ಮಾನ ನಾರಾಯಣ ಸ್ವಾಮಿ ಸಮೇತರಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಿ 🙏🏿👏

  • @LakshmiLakshmi-ki2hy
    @LakshmiLakshmi-ki2hy 7 месяцев назад +16

    ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ ಸಮೇತರಾಗಿ ಬಂಧು ನಮ್ಮ ಮನೆಯಲ್ಲಿ ನೆಲಸಮ್ಮ ಗುರುಗಳಿಗೆ ದನ್ಯವಾದಗಳು🙏🙏🙏🙏🙏🙏🙏🙏🙏🙏🙏

    • @yuvarajba7006
      @yuvarajba7006 7 месяцев назад +1

      Amma Mahalaxmi shrimannarayan samath namma manag bandu nammamnyale nalesamma gurugalegu , nmasgragalu

  • @raghavendram1530
    @raghavendram1530 4 дня назад

    ಅಮ್ಮ ಮಹಾ ಲಕ್ಷ್ಮೀ ಶ್ರೀ ಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🎉

  • @user-it9mw4ol9n
    @user-it9mw4ol9n День назад

    ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣ ಸಮೇತವಾಗಿ ನಮ್ಮ ಮನೆಗೆ ಬಂದು ನೆಲಸಮ್ಮಾ

  • @hemavathi1222
    @hemavathi1222 7 месяцев назад +11

    ಗುರುಗಳೆ ನಿಮ್ಮ ರೆವಿುಡಿಗಳು ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದೆ ವಂದನೆಗಳು🙏🙏

  • @bajarangi1283
    @bajarangi1283 7 месяцев назад +22

    ಶ್ರೀ ರಾಘವೇಂದ್ರ ಸ್ವಾಮಿಗಳ ಪಾದಕ್ಕೆ ನಮಸ್ಕಾರಗಳು
    ಶ್ರೀ ಲಕ್ಷ್ಮೀನಾರಾಯಣ ನಮಃ ಅಮ್ಮ ಮಹಾಲಕ್ಷ್ಮಿ ನಾರಯಣರ ಜೊತೆ ನಮ್ಮ ಮನೆಯಲ್ಲಿ ಬಂದು ನೆಲಸಮ್ಮ
    ಗುರುಗಳೇ ನಿಮಗೆ ಧನ್ಯವಾದಗಳು ಸರ್ 🙏🙏🙏🙏🙏🙏

  • @SureshJadhav-yz2dl
    @SureshJadhav-yz2dl 4 дня назад

    ಓಂ ನಮೋ ಭಗವತೀ ವಾಸುದೇವ ಯ ಅಮ್ಮಾ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೇ ಬಂದು ಸ್ಥಿರವಾಗಿ ನೆಲಸಮ 🌹🌹🙏🙏🌷🌷🙏🙏🌹🌹

  • @kyrkyr7464
    @kyrkyr7464 7 месяцев назад +4

    ಅಮ್ಮ ಮಹಾಲಕ್ಷ್ಮೀ ಎಲ್ಲರಿಗೂ ಒಳ್ಳೆದ್ ಮಾಡಮ್ಮ

  • @manunaresh9562
    @manunaresh9562 7 месяцев назад +26

    ಅಮ್ಮ ಮಹಾ ಲಕ್ಷ್ಮಿ ನಾರಾಯಣ ರ ಸಮೇತ ನಮ್ಮ ಮನೇಲಿ ಬಂದು ನೆಲೆಸು ಅಮ್ಮ 🙏🙏🙏

    • @rajashekharaa.t5662
      @rajashekharaa.t5662 7 месяцев назад +1

      🎉 ಅಮ್ಮ ಮಹಾಲಕ್ಷ್ಮಿ ನಮ್ಮ.ಮನೆಗೆ.ಶ್ರೀಮನ್ನನಾರಯಣನ.ಸಮೇತ.ಬಂದು.ನೆಲೆಸಮ್ಮ.🎉

    • @laxmanabhadrappasalmani9467
      @laxmanabhadrappasalmani9467 7 месяцев назад

      2:20 ​@@rajashekharaa.t5662

    • @vasantkumarrrathod2047
      @vasantkumarrrathod2047 7 месяцев назад

      ಅಮ್ಮ ಮಹಾ ಲಕ್ಷ್ಮಿ ನಾರಾಯಣ ಸ್ವಾಮಿ ಸಮೇತ ನಮ್ಮ ಮನೆಯಲ್ಲಿ ನೆಲಸಮ!.....

    • @user-pq6zb8zl6i
      @user-pq6zb8zl6i 7 месяцев назад

      ಅಮ್ಮ ಮಹಾ ಲಕ್ಷ್ಮೀ ನಾರಾಯಣರ ಸಮೇತ ನಮ್ಮ ಮನೆ ಯಲ್ಲಿ ಬಂದು ನೆಲೆಸಮ್ಮ

  • @hema.ghema.g6442
    @hema.ghema.g6442 7 месяцев назад +14

    ಅಮ್ಮ ಮಾತೇ ಮಹಾಲಕ್ಷ್ಮಿ ವಿಷ್ಣು ಸಮೇತ ನಮ್ಮ ಮನೆಗೆ ಬಾರಮ್ಮ 🥰🙏🏻

  • @laxmisavanur3644
    @laxmisavanur3644 7 месяцев назад +4

    ಆಮ್ಮ ಮಹಾಲಕ್ಷ್ಮಿ ಶ್ರೀಮನ್ನ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ

  • @shankarmv4170
    @shankarmv4170 22 дня назад

    ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ

  • @SavitraEakabote
    @SavitraEakabote 7 месяцев назад +12

    ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದ ನೆಲಸು
    ❤❤❤❤❤❤❤❤❤❤❤

  • @lathal6815
    @lathal6815 7 месяцев назад +6

    ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಶ್ರೀಮಾನ್ ನಾರಾಯಣರ ಸಮೇತ ಬಂದು ಸ್ಥಿರವಾಗಿ ನೆಲೆಸಮ್ಮ, ನಿಮಗೆ ತುಂಬು ಹೃದಯದ ಧನ್ಯವಾದಗಳು ಗುರುಗಳೇ, ನೀವು ಹೇಳಿದ ರೇ ಮಿಡಿಗಳು ಅದ್ಬುತ ವಾಗಿದೆ 🙏🙏🙏🙏🙏

  • @rudramuniyappaatr6448
    @rudramuniyappaatr6448 День назад

    ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣಸಮೇತನಾಗಿ ನಮ್ಮ ಮನೆಯಲ್ಲಿ ಬಂದು ನೆಲೆ ಸಮ್ಮ

  • @Shashikantbhinge
    @Shashikantbhinge День назад

    ಅಮ್ಮ ಮಹಾ ಲಕ್ಷ್ಮೀ ಶ್ರೀಮಾನ ನಾರಾಯಣ ಸಮೇತವಾಗಿ ಬಂದು ನಮ್ಮ ಮನೆಯಲ್ಲಿ ನಲಸಮ್ಮ

  • @premalathalatha7712
    @premalathalatha7712 7 месяцев назад +16

    ನಿಮ್ಮ ಮಾತುಗಳು ನಿಜ ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ನಿಲಸಮ್ಮ 🙏

    • @premalathalatha7712
      @premalathalatha7712 5 месяцев назад

      ಥ್ಯಾಂಕ್ಸ್ ಗುರೂಜಿ ಮಗಳು ಜಾತಕ ಕಳಿಸುವೆ ದಯವಿಟ್ಟು ಕುಂಭ ರಾಶಿ ಮಘ ನಕ್ಷತ್ರ ಜನ್ಮ ನಾಮ ಯೋಗಿತಾ ಕರೆಯುವ ಹೆಸರು ಮಾನ್ಯ 4/3/2005ರ ಮದ್ಯ ರಾತ್ರಿ 3:35(45)ದಯವಿಟ್ಟು ಉತ್ತರಹೇಳಿ 🙏

  • @PrathapPratha-sf2bi
    @PrathapPratha-sf2bi 7 месяцев назад +25

    ಓಂ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ 🙏🙏🌸🔱🌼🔱🌺🙏🙏

  • @vikaskaran-ly9wn
    @vikaskaran-ly9wn 3 месяца назад

    ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತವಾಗಿ ನಮ್ಮ ಮನೆಗೆ ಬಂದು ನೆಲಸಂಮ ಜೈ ಶ್ರೀ ರಾಮ್🙏🙏🙏🙏

  • @gayatrimuniyannanavar235
    @gayatrimuniyannanavar235 7 месяцев назад +13

    ಅಮ್ಮ ಮಹಾಲಕ್ಷ್ಮೀ ಶ್ರೀಮನ್ನರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಟೀರಾವಾಗಿ ನೆಲ ನೆಲಸಮ್ಮ 🙏🙏🙏🙏🙏

  • @b.v.venkatalakshmi8583
    @b.v.venkatalakshmi8583 7 месяцев назад +13

    ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಶ್ರೀ ಮುನ್ನ ನಾರಾಯಣ ಸವೇತ ಬಂದು ಸ್ಥಿರವಾಗಿ ನೆಲೆಸಮ್ಮ 🙏🙏

    • @savitravvaharapanahalli7949
      @savitravvaharapanahalli7949 7 месяцев назад

      ಅಮ್ಮ ಮಹಾಲಕ್ಷ್ಮಿ ನಮ ಸರ್ ಇದು ದಿನಾಲು ನೀರು ಚೇಂಜ್ ಬೇಕಾ

  • @RekhaRekhaGowdaRekhaRekha
    @RekhaRekhaGowdaRekhaRekha День назад

    ಅಮ್ಮ ಮಹಾಲಕ್ಷ್ಮಿ ಶ್ರೀ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ

  • @user-xr8ti4iz5w
    @user-xr8ti4iz5w 7 месяцев назад +9

    ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಶ್ರೀ ಮಾನ್ ನಾರಾಯಣ ಸಮೇತ ಬಂದು ನೆಲಸಮ್ಮ 🙏🙏🙏🙏🙏

  • @doddanagoudagoudar4069
    @doddanagoudagoudar4069 7 месяцев назад +49

    ವರಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ನೆಲಸಮ್ಮ, ದಿನಾಲು ಹೊಸ ಹೊಸ ಆವಿಷ್ಕಾರಗಳನ್ನು ತಿಳಿಸಿ ಕೊಡುತ್ತಿರುವುದಕ್ಕೆ ಗುರುಗಳಿಗೆ ಧನ್ಯವಾದಗಳು

  • @vimala4158
    @vimala4158 3 месяца назад

    ಅಮ್ಮ ಮಾತೇ ಮಹಾಲಕ್ಷ್ಮಿ ದಯಮಾಡಿ ಶ್ರೀ ಮನ್ ನಾರಾಯಣ ಸಮೇತರಾಗಿ ನಮ್ಮ ಮನೆಗೆ ಬಾರಮ್ಮ 🙏🏻🙏🏻🙏🏻🙏🏻🌷

  • @sagarcircle441
    @sagarcircle441 7 месяцев назад +7

    ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣನ ಸಮೇತವಾಗಿ ಬಂದು ನೆಲೆಸು ನಮ್ಮ ಕಷ್ಟ ಪರಿಹರಿಸು ತಾಯಿ ಓಂ ಮಹಾಲಕ್ಷ್ಮಿ ನಮೋಸ್ತುತೆ🙏🙏

    • @sarwamangalakamatagi2515
      @sarwamangalakamatagi2515 7 месяцев назад

      Amma mahalaxmi shrimannarayana bandu nelesu namm kasta pariharisu tayi om mahalaxmi namostute

  • @savitrikannur347
    @savitrikannur347 7 месяцев назад +15

    🌹🌹🙏🙏ಓಂ ಭಗವತಿ ವಾಸುದೇವಾಯ ನಮಃ 🌹 ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ 🌹🌹

  • @leenanayak4575
    @leenanayak4575 4 месяца назад

    ಅಮ್ಮಾ ಮಹಾಲಕ್ಷ್ಮೀ ಶ್ರೀ ಮನ್ನಾರಯನ್ ಸಹಿತ ನಮ್ಮ ಮನೆಗೆ ಬಂದು ಸ್ತಿರವಾಗಿ ನಲೇಸಮ್ಮ 🙏🙏🙏🙏🙏🙏🙏

  • @jayaih9744
    @jayaih9744 7 месяцев назад +3

    ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣನ ಸಮೇತ ನಮ್ಮ ಮನೆಗೆ ಬಂದು ನೆಲೆಸು. ನಮ್ಮ ಕಷ್ಟ ಪರಿಹರಿಸು ತಾಯಿ 😢😢

  • @pratyakshagunagi4087
    @pratyakshagunagi4087 7 месяцев назад +11

    ಅಮ್ಮ ಮಹಾ ಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ 🙏🏾🙏🏾🙏🏾

  • @shobapatil4415
    @shobapatil4415 7 месяцев назад +12

    ಓಂ ನಮೋ ಭಗವತಿ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ಮನೆಗೆ ಬಾರಮ್ಮ 🙏🙏💐💐 ಜೈ ಶ್ರೀ ಕೃಷ್ಣ

  • @RajashreeVagare
    @RajashreeVagare 10 дней назад

    ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ

  • @umadevi2107
    @umadevi2107 7 месяцев назад +9

    ಅಮ್ಮ ಮಹಾಲಕ್ಷ್ಮಿ ಶ್ರೀ ಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಧನ್ಯವಾದಗಳು ಗುರುಗಳೇ 🙏

  • @vijayavijaya9054
    @vijayavijaya9054 7 месяцев назад +14

    ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆ ಸ್ಥಿವಾಗಿ ಬಂದು ನೆಲೆ ಸಮ್ಮ 💐🌺

    • @vasundharap7476
      @vasundharap7476 7 месяцев назад

      Amma mamh liaxm sri man narya samt nam man sevag baduna nalso nalso 🙏💐

  • @sumathypoovaiah8957
    @sumathypoovaiah8957 10 дней назад +1

    ಒಂ ಶ್ರೀ Bagavathea ವಸುದೇವಯೇ ನಮಃ

  • @lathakishanlatha9243
    @lathakishanlatha9243 2 месяца назад

    ಅಮ್ಮಾ ಮಾತೇ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಾತೇ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಾತೇ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಾತೇ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಾತೇ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಾತೇ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಾತೇ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಾತೇ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಾತೇ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಾತೇ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಾತೇ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಾತೇ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಅಮ್ಮ ಮಾತೇ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ

  • @vijayalakshminagendra806
    @vijayalakshminagendra806 7 месяцев назад +5

    ದಾರಿದೀಪ ಕಾರ್ಯಕ್ರಮಕ್ಕೆ ಒಳ್ಳೆಯದಾಗಲಿ💐💐💐💐 ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏🙏🙏 ಮಹಾಲಕ್ಷ್ಮೀ ಶ್ರೀಮನ್ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏🙏🙏 ಧನ್ಯವಾದಗಳು ಗುರುಗಳೇ 🙏🙏🙏

  • @sureshsoorib86
    @sureshsoorib86 7 месяцев назад +12

    ಓಂ ನಮೋ ಬಾಗವತೇ ವಾಸುದೇವಾಯ ನಮ: ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏

  • @smmugennavar3363
    @smmugennavar3363 4 дня назад

    ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಶ್ರೀ ಮನ್ ನಾರಾಯಣ ರ ಸಮೇತ ಬಂದು ಸ್ಥಿರವಾಗಿ ನೆಲಸಮ್ಮ

  • @somashekharnaykodi5736
    @somashekharnaykodi5736 2 месяца назад

    ತಾಯಿ ಮಹಾ ಲಕ್ಷ್ಮೀ ಶ್ರೀ ಮಾನ ನಾರಾಯಣ ಸಮೇತವಾಗಿ ಬಂದು ನಮ್ಮ ಮನೆಯಲ್ಲಿ ನೆಲಸಮ್ಮ❤❤

  • @siddlingpoojari2907
    @siddlingpoojari2907 7 месяцев назад +3

    ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಕರಕೊಂಡು ಬಂದು ನೆಲಸಮ್ಮ🙏🙏ಗುರುಗಳೇ ನಿಮ್ಮ ರೆಮಿಡಿಗಳು ತುಂಬಾ ಅದ್ಭುತವಾಗಿವೆ ನಮಗೆ ತುಂಬಾ ಸಹಾಯಕವಾಗಿದೆ

  • @manjuladalabanjan2525
    @manjuladalabanjan2525 2 дня назад +1

    Jay shree Krishna Jay shree Krishna 🙏🙏

  • @impapoovamma5729
    @impapoovamma5729 7 месяцев назад +8

    ಓಂ ನಮೋ ಭಗವತಿ ವಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಯಲ್ಲಿ ಸ್ಥಿರವಾಗಿ ಬಂದು ನೆಲೆಸಮ್ಮ 🙏🏻

  • @veenaveena6137
    @veenaveena6137 День назад

    ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತವಾಗಿ ಬಂದು ನಿಮ್ಮ ಮನೆಯಲ್ಲಿ

  • @sujatabasapatana46
    @sujatabasapatana46 7 месяцев назад +5

    ಅಮ್ಮ ಮಹಾ ಲಕ್ಷ್ಮಿ ನಮ್ಮ ಮನೆ ಗೆ ಬಂದು ನೆಲಸಮ 🙏🙏 ಜೈ ಶ್ರೀ ಗ ಣೇಶ ನಮಃ 🙏🙏 ಜೈ ಶ್ರೀ ಕೃಷ್ಣ 🙏🙏 ನಮಸ್ತೆ ಗುರುಜೀ ಧನ್ಯವಾದ ಗೂರುಜೀ 🙏🙏

  • @vbkumbar7212
    @vbkumbar7212 7 месяцев назад +3

    ತಾಯಿ ಮಹಾಲಕ್ಷಿ ಶ್ರೀಮಾನ್ ನಾರಾಯಣ ಸಮೇತರಾಗಿ ಬಂದು ನಮ್ಮ ಮನೆಯಲ್ಲಿ ನೆಲಸಮ್ಮ 🙏
    ಗುರುಗಳೇ ನಿಮ್ಮ ರೆಮಿಡಿಗಳು ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದ್ದೆ ತುಂಬಾ
    ಧನ್ಯವಾದಗಳು 🙏🙏

  • @VannammaLingappa
    @VannammaLingappa 5 месяцев назад +1

    ಅಮ್ಮ ಮಹಾಲಕ್ಷ್ಮ ಶ್ರೀ ಮನ್ ನಾರಾಯಣರ ಸಮೆತ ನಮ್ಮ ಮನೆಯ ಬಂದು ನೆಲೆಸಮ್ಮ

  • @savithrimanjunath2265
    @savithrimanjunath2265 6 месяцев назад

    Thanks for sharing the remedy Guruji

  • @maheshwarisohan887
    @maheshwarisohan887 7 месяцев назад +9

    ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೇ ಗೆ ಬಾರಮ್ಮ🙏🙏🙏🙏🙏

  • @padmasridharan1365
    @padmasridharan1365 7 месяцев назад +37

    Today really you have given good information which is very much needed for my dearest friend who had given money to start business but they have not returned it from 5 years. Thanks for very informative guidance Guruji 🙏🙏🙏

  • @user-ev4fn8cf8g
    @user-ev4fn8cf8g Месяц назад

    ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ 🙏🙏🌹🌹

  • @user-rq2sj6mo4o
    @user-rq2sj6mo4o 7 месяцев назад +7

    ತಾಯಿ ಮಹಾಲಕ್ಷ್ಮಿ ನಮ್ಮ ಮನೆಯಲ್ಲಿ ಸದಾ ನಿನ್ನ ಕೃಪೆ ಇರಲಿ

  • @hemar2610
    @hemar2610 7 месяцев назад +2

    Super sir

  • @Meenasomu-bk5ft
    @Meenasomu-bk5ft 7 месяцев назад +5

    om namo bagavathe vasudavaya ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ಆಶೀರ್ವಾದ ಮಾಡು ತಾಯಿ 🙏🙏🙏🙏🙏

  • @milkybar7662
    @milkybar7662 7 месяцев назад +16

    ಓಂ ನಮೋ ಭಗವತೇ ವಾಸುದೇವಾಯಃ🚩🙏💐🕉️🚩

  • @ManjulaWadkar
    @ManjulaWadkar 6 месяцев назад +1

    ಅಮ್ಮಾ ಶ್ರೀ ಮಹಾಲಕ್ಷ್ಮಿ ಓಂ ಶ್ರೀ ಮನ್ನನಾರಯಣ ಸಮೇತ ಅಮ್ಮ ನಮ್ಮ ಮನೆಗೆ ಬಾರಮ್ಮ ಶ್ರೀ ಜೈ ಗಣೇಶ ಜೈ ಶ್ರೀ ರಾಮ್ ಜೈ ಶ್ರೀ ರಾಮ್

  • @manjula7328
    @manjula7328 5 месяцев назад +1

    ಅಮ್ಮ ಅಮ್ಮ ಮಾತೆ ಮಹಾಲಕ್ಷ್ಮಿ ಶ್ರೀಮನ್ನಾರಾಯಣನ ಸಮೇತ ಮನೆಗೆ ಬಂದು ನೆಲಸಮ 🙏🙏

  • @kumarakumara2448
    @kumarakumara2448 7 месяцев назад +10

    ಅಮ್ಮಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮಮನೆಗೆ ಸೇರಮ್ಮ 🙏🏽🙏🏽🙏🏽🌹🌹🌹

    • @sunitha.dsunitha.d3475
      @sunitha.dsunitha.d3475 7 месяцев назад

      Amma mahalakshmi narayana samate manege bandu nelasamma

    • @YoganandTH
      @YoganandTH 7 месяцев назад

      Yogananda.tumkur. Amma mahalaxmi narayana na sametha manege bandu seramma

  • @padmasridharan1365
    @padmasridharan1365 7 месяцев назад +29

    Amma Mahalakshmi please come to our house with sriman Narayana and stay with us permanently 🙏🙏🙏

    • @chandu_cnu
      @chandu_cnu 7 месяцев назад +2

      Amma Lakshmi

    • @gurammaundi713
      @gurammaundi713 7 месяцев назад

      AmmasMaahaalasxi namma manage baaramm naaraayanajotege. 💞💞💞🎉🎉🎉❤❤❤🌹🌹🌹🙏🙏🙏🙏🙏🙏🙏🙏🙏🌹🌹🌹🌹👌👌🤲🤲

    • @crukmini5411
      @crukmini5411 7 месяцев назад

      Amma mahalksmi nama narayana sametha baram

    • @saraswathik1907
      @saraswathik1907 7 месяцев назад

      Jai shree krishna

    • @KalaR-rk8uc
      @KalaR-rk8uc 6 месяцев назад

      Amma mahalakshmi Sri man narayana plz stay in home forever