ಗೋಕಾಕ್ ಚಳುವಳಿಯಲ್ಲಿ ಅಣ್ಣಾವ್ರ ಒಂದು ಕೂಗಿಗೆ ಇಡೀ ಕರ್ನಾಟಕ ಜೊತೆಗೆ ನಿಂತಿತು | Naadu Kanda Raj Kumar | Part 12

Поделиться
HTML-код
  • Опубликовано: 7 сен 2024
  • Mr. Hari Hara Pura Manjunath narrates interesting facts, incidents about Dr. Raj Kumar's life and as seen by the fans in this series Naandu Kanda Raj Kumar.
    Please subscribe to our channel for watching all the episodes and other interesting videos. Also click bell icon to get regular notifications about our new videos.
    Shot and edited by Mohan Kamakshi
    Program Designed by Hari Harapura Manjunath
    Program Directed by Mohan Kamakshi
    Program Produced by V Lakshmikanth
    ========================================
    Objective / Mission
    To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
    Subscribe to our Channel
    / totalkannadaofficial
    Our Webiste:
    www.totalkanna...
    Follow and like us on:
    / totalkannada
    Email us:
    totalkannada2006@gmail.com
    Follow us on:
    / totalkannada
    About our Total Kannada Store
    Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
    Store Address:
    TOTAL KANNADA
    No.638, 31st Cross, 10th B Main Road
    Jayanagar 4th Block, Bengaluru - 560 011
    Ph: 080-41460325
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
    Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya

Комментарии • 363

  • @msscaffoldingworksms.scaff2328
    @msscaffoldingworksms.scaff2328 3 года назад +103

    ಆಣ್ಣಾವ್ರ ಬಗೆಗಿನ ಸಾಕಷ್ಟು ವಿಚಾರಗಳನ್ನು ತಿಳಿಸಿರುವ ತಮಗೆ ಅಣ್ಣಾವ್ರ ಅಭಿಮಾನಿಗಳಿಂದ ತುಂಬು ಹೃದಯದ ಧನ್ಯವಾದಗಳು

  • @sandhyaramesh9682
    @sandhyaramesh9682 3 года назад +8

    ಸರ್,ನಿಮ್ಮ ಮಾತು ಕೇಳುತ್ತಿದ್ದ ರೆ,ರಾಜ್ ಕುಮಾರ್ ಅವರ ಮೇಲಿನ ಅಭಿಮಾನ ಇನ್ನೂ ಹೆಚ್ಚಾಗುತ್ತದೆ.ಮೇರು ನಟನಿಗೆ ಹೃತ್ಪೂರ್ವಕ ನಮಸ್ಕಾರಗಳು.

  • @shivakumarsshivakumars8024
    @shivakumarsshivakumars8024 3 года назад +27

    ಸರ್ ನಿಮಗೆ ನಮ್ಮ ಅನಂತ ನಮಸ್ಕಾರಗಳು. ಅಣ್ಣಾವ್ರು ಅಭಿಮಾನಿಗಳ ಪಾಲಿನ ದೇವರು. ಎಷ್ಟು ಕೊಂಡಾಡಿದರು ಮನಸಿಗೆ ತೃಪ್ತಿ ಸಿಗೋದು ಕಷ್ಟ. ಕನ್ನಡ ಬೆಳ್ಳಿ ಪರದೆಯನ್ನ ಸುದೀರ್ಘ ವರ್ಷಗಳು ಆಳಿದ ಚಕ್ರವರ್ತಿ. ಆಯಾ ಕಾಲದ ಅಭಿಮಾನಿಗಳು ತಾವು ಕಂದ ರಾಜಕುಮಾರ್ ರನ್ನ ವರ್ಣಿಸಿದ್ದಾರೆ. ನಿಜಕ್ಕೂ ತಮ್ಮ ನಿರೂಪಣೆ, ಭಾಷೆ, ಹಾಗೂ ವಿಷಯ ಸಂಗ್ರಹಣೆ ಚೆನ್ನಾಗಿತ್ತು. ಅದರಲ್ಲಿ ನಿಮ್ಮ ಪರಿಶ್ರಮ ಕಾಣಿಸುತ್ತಿತ್ತು. ಇನ್ನಷ್ಟು ಕನ್ನಡಿಗರನ್ನ ಇದು ತಲುಪಬೇಕಿತ್ತು. ಇರಲಿ ನಮಗಂತು ಹೃದಯ ಮುಟ್ಟಿದೆ. ಅಣ್ಣಾವ್ರ ಬಗ್ಗೆ ಮುಂದೆ ಯಾವುದೇ ಸರಣಿ ಮಾಡಿದರು ನಿಮ್ಮ ಪಯತ್ನ ಸ್ವಾಗತಿಸಲು ನಮ್ಮ ಮನಸು ತೆರೆದಿರುತ್ತದೆ.🙏🙏🙏

    • @manjunathhs4461
      @manjunathhs4461 3 года назад +5

      ನಾಡು ಕಂಡ ರಾಜ್ ಕುಮಾರ್ ಸರಣಿ ಮುಂದುವರಿಯುತ್ತಿದೆ...
      ಸಧ್ಯಕ್ಕೆ ನಿಲ್ಲಿಸುವುದಿಲ್ಲ... ನಿಮ್ಮ ಪ್ರೋತ್ಸಾಹ ಹೀಗೇ ಇರಲಿ - ಧನ್ಯವಾದಗಳು
      ಹರಿಹರಪುರ ಮಂಜುನಾಥ್

    • @shivakumarsshivakumars8024
      @shivakumarsshivakumars8024 3 года назад +2

      @@manjunathhs4461 ಸರ್ ತುಂಬಾ ಸಂತೋಷ. ಮಾಡಿ ಸರ್ 🙏

    • @vijayagopikrishna696
      @vijayagopikrishna696 4 месяца назад +2

      ತುಂಬಾ ಸೊಗಸಾಗಿ ಹೇಳಿದ್ದೀರಿ, ರಾಜ್ ಅಂದ್ರೆ ರಾಜ್, ಅವರಿಗೆ ಪರ್ಯಾಯವೆ ಇಲ್ಲ

  • @prakasholekar5834
    @prakasholekar5834 3 года назад +10

    ತುಂಬಾ ಧನ್ಯವಾದಗಳು ಮಂಜುನಾಥ್ ಸರ್ ಕರ್ನಾಟಕದಲ್ಲಿ ನಿಮ್ಮಂತ ಅಭಿಮಾನಿಗಳು ಸಾಕಷ್ಟು ಜನರಿದ್ದಾರೆ ಅವರಿಗೆ ನಿಮ್ಮಿಂದ ಅನೇಕ ಸಂಗತಿಗಳು ರಾಜಕುಮಾರ್ ಅಭಿಮಾನಿಗಳಿಗೆ ತಿಳಿಸಿದ್ದೇನೆ ಧನ್ಯವಾದಗಳು ಸರ್

  • @sureshgbadigerbadiger1326
    @sureshgbadigerbadiger1326 3 года назад +7

    ಇದ್ದರೆ ನಿಮ್ಮಂತಹ ಅಭಿಮಾನಿಗಳು ಇರಬೇಕು ಸರ್ ಅದೆಷ್ಟು ಗಂಭೀರವಾಗಿ ಮಾತನಾಡುತ್ತೀರಾ ಅಣ್ಣಾವ್ರ ಬಗ್ಗೆ ಕೆ ಪ್ರವೀಣ್ ನಾಯಕ್ ಅವರ ಅಣ್ಣಾವ್ರ ಮಾತುಗಳು ಕಾರ್ಯಕ್ರಮದ ನಂತರ ನಾನು ಇಷ್ಟಪಟ್ಟಿದ್ದು ನಿಮ್ಮ ನಾಡುಕಂಡ ರಾಜಕುಮಾರ ಕಾರ್ಯಕ್ರಮ ಅಣ್ಣಾವ್ರ ಮಾತುಗಳು ಮತ್ತು ನಾಡು ಕಂಡ ರಾಜಕುಮಾರ್ ಇವು ಕನ್ನಡದ ಎರಡು ಅದ್ಭುತ ಮಹಾಕಾವ್ಯಗಳು ಮುಂದುವರಿಸಿ ಸರ್ ನಿಮಗೆ ಕೋಟಿ ಕೋಟಿ ಧನ್ಯವಾದಗಳು

    • @manjunathhs4461
      @manjunathhs4461 3 года назад +1

      ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು

  • @akashm2336
    @akashm2336 3 года назад +43

    In 2009 during Hogenakkal protest all tamil Superstar's like Rajanikanth, Kamal Hassan,Arjun Sarja,Kushboo, PrakashRai participated in protest & supported the protest....
    In Karnataka the protest was organised but our senior Superstar's didn't participate or support the protest & were busy in enjoying the trip 😒 but irony is no one speaks about this issue....
    This is where every Kannadigas felt the real absence of namma Annavru.......💛❤
    Dr Rajkumar is Pride & Power of Kannada film Industry & Karnataka..
    Jai Karnataka..Jai Annavru....💛❤

    • @darshans2537
      @darshans2537 3 года назад +8

      In 2008 bro nt in 2009.. amele adkunu nam hero irleirlila andbidtare... Papa madikeri trip ge hogidru

    • @ravikumar-os4gg
      @ravikumar-os4gg 3 года назад +8

      True and they try to match there hero to Dr Raj and today we are missing him very badly.

  • @siddappajis9936
    @siddappajis9936 3 года назад +12

    ಕನ್ನಡ ಅಂದರೇ, ರಾಜಕುಮಾರ್, ರಾಜಕುಮಾರ್ ಅಂದರೇ ಕನ್ನಡ. ನಿಮ್ಮ ಕಾರ್ಯಕ್ರಮ ನಿರೂಪಣೆ, ನಿಮ್ಮ ಕನ್ನಡ ಭಾಷೆ, ತುಂಬಾ ಚೆನ್ನಾಗಿ ಮೂಡಿಬಂದಿದೆ ಈಗೆ ಮುಂದೇಸಾಗಲಿ ನಿಮಗೆ ಜಯಸಿಗಲ್ಲಿ. ಜೈ ಕನ್ನಡ ಜೈ ರಾಜಕುಮಾರ್.

  • @SudarshanKannadiga
    @SudarshanKannadiga 3 года назад +58

    The strong reason why Kannada is regional language in Karnataka is Dr. Rajkumar's effort. But some people with silly mind will still talk bad about Dr. Rajkumar

  • @user-kg2dg3pg8v
    @user-kg2dg3pg8v 3 года назад +5

    ಅಣ್ಣಾವ್ರು ಬಗ್ಗೆ ಕೆಟ್ಟದಾಗಿ ಮಾತನಾಡುವವರಿಗೆ ಅವರ ವ್ಯಕ್ತಿತ್ವ ಎಂಥದ್ದು ಅಂತ ನಿಮ್ಮಿಂದ ತಿಳಿಸಿಕೊಡುತ್ತಾ ಇದ್ದೀರಾ ಜನ ಇದನ್ನು ನೋಡಿ ಅಣ್ಣಾವ್ರ ವ್ಯಕ್ತಿತ್ವ ಎಂಥದ್ದು ಅಂತ ಈಗಿನ ಪೀಳಿಗೆ ತಿಳಿದುಕೊಳ್ಳಲು ಅಣ್ಣಾವ್ರು ಮತ್ತೊಮ್ಮೆ ಹುಟ್ಟಿ ಬರಲಿ ಎಂದು ನಮ್ಮ ಅಭಿಪ್ರಾಯ ಜೈ ರಾಜಣ್ಣ 🙏🙏💐💐💐💐💐

  • @yogeshvenkat9275
    @yogeshvenkat9275 3 года назад +8

    ನಾಡು ಕಂಡ ರಾಜಕುಮಾರ್ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬಂದಿದೆ, ಮಂಜುನಾಥ್ ಅವರ ನಿರೂಪಣೆಯಂತು ಪ್ರಶಂಸ ನೀಯ, ಧನ್ಯವಾದಗಳು ನಿಮ್ಮ ಈ ಕಾರ್ಯಕ್ಕೆ 🤝.

    • @manjunathhs4461
      @manjunathhs4461 3 года назад

      ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು

  • @akashm2336
    @akashm2336 3 года назад +47

    During Gokak Chaluvali even in his busy Schedule Dr Rajkumar travelled all over Karnataka for a month to spread awareness about the importance of language & made the agitation very successful....
    Some people tried to make Bengaluru a union territory as the population of Kannadigas was very less in Bengaluru...then later Dr Rajkumar gave media statements regarding this issue & the idea of making Bengaluru a union territory was dropped... The person who had this intention's came to Bengaluru & apologised to Dr Rajkumar....
    Dr Rajkumar has given around 60 plus musical nights programs to help many charities,social welfare societies,Government organisations, Religious organisations & many more....
    Dr Rajkumar have sung around 400 devotional songs without taking any remuneration & around 300 movie songs to help charities...
    Dr Rajkumar through his home banner has produced around 86 plus movies only in Kannada & introduced many new director's,technicians,artists, heroin's to Kannada film Industry...
    Dr Rajkumar didn't misuse his popularity to enter politics or support any political party or politicians...
    Dr Rajkumar is the Pride & Power of Karnataka.......🙏🙏🙏

    • @muralic6442
      @muralic6442 3 года назад +10

      Your. 10000/: right Sir 👍

    • @swethasantosh4325
      @swethasantosh4325 3 года назад +8

      True

    • @lmnrao
      @lmnrao 3 года назад +7

      Well said 👏👏🙏🙏

    • @user-qu1dy6rq4v
      @user-qu1dy6rq4v 3 года назад +7

      thanks for your kind informations sir.

    • @shivaraj_onlyS_to
      @shivaraj_onlyS_to 3 года назад +7

      That's one of the reason he came and settled in Bangalore

  • @RK-cn2lb
    @RK-cn2lb 3 года назад +12

    Dr Rajkumar avarige avare sarisaati🙏🙏🙏🙏Kannadakke obbare Annavru🙏🙏🙏

  • @shylaja8803
    @shylaja8803 3 года назад +4

    Dr. ರಾಜ್ ಅದ್ಭುತ ಶಕ್ತಿ ನಮ್ ಎಲ್ಲರ ಮೆಚ್ಚಿನ ಆರಾಧ್ಯ ದೈವ ಹಾಗೂ ಕನ್ನಡದ ವರ ನಟ.. ಮೈ fav hero.. ❤️🙏❤️ಅವರ ಎಲ್ಲ ಚಿತ್ರಗಳು ಒಂದು mahonatha ಚಿತ್ರ 💕💕he s great... Like one big pillar... 💜🙏💜

  • @kalavathikala2044
    @kalavathikala2044 3 года назад +45

    ರಾಜ್ ಕುಮಾರ್ ಅವರಿಗೆ ಸರಿಸಾಟಿ ಯಾರೂ ಇಲ್ಲ ಎನ್ನುವುದಕ್ಕೆ ಅವರ ಹುಟ್ಟು ಹಬ್ಬದ ದಿನ ಸೇರುವ ಅಭಿಮಾನಿಗಳೇ ಸಾಕ್ಷಿ ಧನ್ಯವಾದಗಳು ಸರ್ 👌🙏🙏🙏🙏🙏

  • @shivakumarp.k.9898
    @shivakumarp.k.9898 3 года назад +12

    ಹೌದು ಸರ್ ನೀವು ಈ ಸಂಚಿಕೆಯನ್ನ ನಿಲ್ಲಿಸ ಬೇಡಿ ನಿಮಗೆ ರಾಜಕುಮಾರ್ ಅವರ ಬಗ್ಗೆ ಎಸ್ಟು ವಿಷಯ ತಿಳಿದಿದೆ ಅಷ್ಟನ್ನು ನಮ್ಮೊಂದಿಗೆ ಹಂಚಿ ಕೊಳ್ಳಿ ದಯಮಾಡಿ... 🙏

  • @devrajc5895
    @devrajc5895 3 года назад +8

    Rajanna supar

  • @k.r.rameshgowda9313
    @k.r.rameshgowda9313 3 года назад +4

    ನಮಸ್ಕಾರ ದೇವರ ಜೀವನ ವಿಚಾರಧಾರೆಯನ್ನು ಹೇಳಿ ಎಳೆಯಾಗಿ ಬಿಚ್ಚಿ ಇಡುತ್ತಿರುವ ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರಗಳು ನನ್ನ ಅಭಿಮಾನ ರಾಜಣ್ಣನ ಮೇಲೆ ಹೇಗೆ ಗೊತ್ತೇ ನನ್ನ ತಾತನ ಜೊತೆ ಕುಣಿಗಲ್ ಚಿತ್ರಮಂದಿರದಲ್ಲಿ ಬಬ್ರುವಾಹನ ಚಿತ್ರವನ್ನು ಮೊದಲ ಬಾರಿ ನೋಡಿದೆ ಅದು ಕಲರ್ ಸಿನಿಮಾ ನನ್ನ ಅಣ್ಣನ ಜೊತೆ ಅಂದರೆ ದೊಡ್ಡಪ್ಪನ ಮಗ ನ್ಯಾಷನಲ್ ಕಾಲೇಜ್ ಆಟದ ಮೈದಾನದಲ್ಲಿ ಮೊದಲ ಬಾರಿ ದೇವರ ದರ್ಶನ ಪಡೆದು ಅದು ಗೋಕಾಕ್ ಚಳುವಳಿಯ ಸಮಯದಲ್ಲಿ ನನಗೆ ಈಗಲೂ ಕಣ್ಣಿಗೆ ಕಟ್ಟಿದ ಹಾಗೆ ಇದೆ ಏಕೆಂದರೆ ಅಣ್ಣವರು ಅಂದು ನಾನಿರುವುದೆ ನಿಮಗಾಗಿ ನಾಡಿರುವುದೆ ನಮಗಾಗಿ ಎಂದು ಹಾಡೊಂದನ್ನು ಹಾಡಿದರು ಅದು ನನ್ನ ಹೆದೆಯಲ್ಲಿ ಅಚ್ಚಳಿಯದೇ ಉಳಿದು ಬಿಟ್ಟಿದೆ ಅದೇ ನ್ಯಾಷನಲ್ ಶಾಲೆಯಲ್ಲಿ ನಾನು ಓದುತ್ತಿರುವಾಗ ನಮಗೆ ಹಾಗಾಗಲಿ ವಸ್ತ್ರ ಆಗ ಇಸ್ತ್ರಿ ಪೆಟ್ಟಿಗೆಯಲ್ಲಿ ಹಿಟ್ಟಿ ಅಣ್ಣನವರ ಸ್ಟಿಕ್ಕರ್ ಪ್ರಿಂಟಿಂಗ್ ಮಾಡುತ್ತಿದ್ದರು ನಾನು ಸರಿಟಿ ನ ತುಂಬಾ ಅಣ್ಣನವರ ಭಾವಚಿತ್ರವನ್ನು ಪ್ರಿಂಟಾಕಿಸಿಕೊಂಡು ಶಾಲೆಗೆ ಹೋಗಿಬಿಟ್ಟೆ ಟೀಚರ್ ನನಗೆ ಪನಿಸ್ ಮಾಡಿದರು ಪರವಾಗಿಲ್ಲ ಅದಾದ ನಂತರ ನನಗೆ ಒಂದು ಬಿರುದು ಬಂತು ಅದು ನನ್ನ ಹೆಸರು ರಾಜಕುಮಾರ್ ಇಂದು ಇಟ್ಟರು ಅದು ನನ್ನ ಸೌಭಾಗ್ಯ ಮತ್ತೆ ನಾನು 7ನೇ ತರಗತಿ ಓದುತ್ತಿದ್ದಾಗ ಕನ್ನಡ ಪರೀಕ್ಷೆ ಆ ಪರೀಕ್ಷೆ ಪತ್ರಿಕೆಯಲ್ಲಿ ಹೊಯ್ಸಳರ ದೊರೆ ವಿಷ್ಣುವರ್ಧನ ಎಂದು ಹಿತ್ತು ನಾನು ಆ ಕೂಡಲೇ ಹೊಯ್ಸಳರ ದೊರೆ ಡಾ!!!ರಾಜಕುಮಾರ್ ಎಂದು ಬರೆದು ಬಿಟ್ಟೆ ಪೂರ್ತಿ ಪ್ರಶ್ನಾ ಪ್ರತಿಕೆಯಲ್ಲಿ ಬರಿ ಅಣ್ಣನವರ ಗುಣಗಾನ ರಚಿಸಿ ಪತ್ರಿಕೆಯನ್ನು ನೀಡಿದೆ ನನ್ನ ಈ ಪತ್ರಿಕೆಯನ್ನು ಕಂಡ ಟೀಚರ್ ಕಿವಿಹಿಂಡಿ ಏನಪ್ಪಾ ನೀನು ಮಾಡಿರುವ ಕೆಲಸ ರಾಜಕುಮಾರ ಎಂದು ಹೇಳಿದರು

  • @gopalakrishnam8743
    @gopalakrishnam8743 3 года назад +3

    ತುಂಬು ಹೃದಯದ ಧನ್ಯವಾದಗಳು

  • @chandrashekharsr9738
    @chandrashekharsr9738 3 года назад +7

    Neevu dayavittu continue maadi.

  • @rameshputani585
    @rameshputani585 3 года назад +4

    Suuuuuuper please continue sir

  • @VijayKumar-ny4rq
    @VijayKumar-ny4rq 3 года назад +4

    Dr rajakumar is 24c gold

  • @TotalKannadaMedia
    @TotalKannadaMedia  3 года назад +3

    ಸಹೃದಯ ವೀಕ್ಷಕರಲ್ಲಿ ನಮ್ಮ ವಿನಂತಿ.. ನಮ್ಮ ವಿಡಿಯೋಗಳು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಮತ್ತು ನಮ್ಮ ಚಾನಲ್‌ನ Subscribe ಮಾಡಿ ಹಾಗು ಮುಂಬರಲಿರುವ ವಿಡಿಯೋಗಳ ನೋಟಿಫಿಕೇಶನ್‌ಗಾಗಿ ಬೆಲ್ ಐಕಾನ್ ಅನ್ನು ಒತ್ತಿ.. ಆ ಮೂಲಕ ನೀವು ನಮ್ಮ ಈ ಕೆಲಸಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ..

  • @kumarswamykumarswamy2957
    @kumarswamykumarswamy2957 3 года назад +8

    Jai Dr Raj

  • @prakashys6487
    @prakashys6487 3 года назад +25

    If Rajkumar on that days left kannada industry, kfi doesn't exit today

  • @VKMedia-gy9yq
    @VKMedia-gy9yq 3 года назад +20

    Dr. Rajkumar is the only Legend 🔥🔥🔥🔥🔥

  • @indiraaiyanna6413
    @indiraaiyanna6413 3 года назад +6

    Film industry is a wonderful world and the experience of every one sea . Raj sir is godly person and he did his part of work and helped count less people. generations followed him worshipped him. He did all good part in films . he is a wonderful human being . Film industry and the life stories of a single actor is a lesson it is a wonderful university. channels like this are a eye opener of the state and nation. thank you

    • @srinivasaraok532
      @srinivasaraok532 3 года назад +2

      We are proud to be kannadiga, s having such a diamond in our state

  • @shylaja8803
    @shylaja8803 3 года назад +2

    Sir🌹ನಿಮ್ಮ ಮಾತು ಮನಸಿಗೆ ಮುಟ್ಟುವ ಹಾಗೆ ತುಂಬ ಸೊಗಸಾಗಿ ರೂಪುಗೊಂಡಿದ್ದು.. ಈ have become your fan.. Sir.. Thanku so much.. Your work is great and marvellous. Keep up your good work.. 🙏👌🙏I ಸಿ all your episodes... 🙏💯

    • @manjunathhs4461
      @manjunathhs4461 3 года назад

      ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು

  • @rajurajshekar8656
    @rajurajshekar8656 3 года назад +6

    Dr Rajkumar jai ho

  • @SuperINDRANEEL
    @SuperINDRANEEL 3 года назад +9

    ದಾಸರ ಕಂಡಾ ನಮಗೆ ವೈಕುಂಠ ಯಾಕೆ ಬೇಕು, ಕೈಲಾಸರ ಕಂಡಾ ನಮಗೆ ಕೈಲಾಸ ಯಾಕೆ ಬೇಕು.... ಬರೆದು ಇಟ್ಟಾನಂತೆ ಬ್ರಹ್ಮ ಮುಂಧಿನಾ ನನ್ನಾ ಜನುಮಾ ಇಲ್ಲಿಯೆ ಇಲ್ಲಿಯೆ..... ನಾನೇಂದಿಗು ನಾನ್ ಇಲ್ಲಿಯೆ .....

  • @shivarajkraj
    @shivarajkraj 3 года назад +4

    Only God of cinema one and only DR RAJKUMAR sir

  • @ramnath354
    @ramnath354 3 года назад +9

    🙏🙏Dhanyavadhagalu Sir🙏🙏Annvra Kannugalu Obbaralla Ebbagrege. Dhaana Maadidhare.Ebbaru EeLokavannu Noduthidhare Sir🙏🙏🙏

  • @someshwarbendigeri4197
    @someshwarbendigeri4197 3 года назад +4

    Super explanation Sir, I like it very much, keep continue, truth should come out, lot of information you have gathered. Thanks Sir

  • @jayashankarkr4738
    @jayashankarkr4738 3 года назад +5

    Absolutely right sir

  • @lakshmanlakshman644
    @lakshmanlakshman644 3 года назад +14

    God of India films dr Rajkumar apaji onely

  • @rangalakshmicv3254
    @rangalakshmicv3254 3 года назад +51

    ಅಪ್ಪಾಜಿ.ಯವರ..ಬಗ್ಗೆ ಕೆಲವರು ಏನೇ.ಮಾತನಾಡಿದರು ಕತ್ತೆ ಬಲ್ಲದೆ ಕಸ್ಥೂರಿ.ಪರಿಮಳ.ಅಂದುಕೊಂಡು ಸುಮ್ಮನಿದ್ದು ಬಿಡುವುದುಒಳ್ಳೆಯದು

    • @shivakumarsshivakumars8024
      @shivakumarsshivakumars8024 3 года назад +5

      ಸತ್ಯ ಅಂತವರು ಕತ್ತೆ ಗಳಲ್ಲ. ಆ ಪ್ರಾಣಿಗೆ ಅಸೂಯೆ ಗೊತ್ತಿಲ್ಲ. ಅದಕ್ಕಿಂತಲೂ ಕಡೆ.

    • @rangegowda467
      @rangegowda467 3 года назад +5

      ಮಾ ನ್ಯ ರೇ, ನಿ ಮ್ಮ ಮಾ ತ ನ್ನು
      ಮೂ ಖ೯ ರು ತಿ ಳಿ ದು
      ಕೊಂ ಡ ರೇ ಒ ಳ್ಲೆ ಯ ದ ಲ್ಲ ವೇ.
      ಧ ನ್ಯ ವಾ ದ ಗ ಳು.

    • @sreedharv5719
      @sreedharv5719 3 года назад +3

      Edhella ಬ್ರಾಹ್ಮಣ ಪತ್ರಕರ್ತರ kithapathy.

    • @gseethalakshmisureshbabu7556
      @gseethalakshmisureshbabu7556 3 года назад +2

      @@sreedharv5719 ಬ್ರಾಹ್ಮಣರ ವಿರುದ್ಧ ನಿಮ್ಮಂತವರ ಕಿತಾಪತಿ ಎಲ್ಲಕ್ಕಿಂತ ದೊಡ್ಡದು

    • @rajunayakb.r7158
      @rajunayakb.r7158 3 года назад

      @@sreedharv5719 ಬ್ರಾಹ್ಮಣರು ದೇಶಕ್ಕೇ ಗಂಟು ಬಿದ್ದ ಅನಿಷ್ಟಗಳು

  • @sunilkumarb5574
    @sunilkumarb5574 3 года назад +7

    ಮಾನ್ಯರೆ, ನಿಮ್ಮ ಮಾತು ನೂರಕ್ಕೆ ನೂರರಸ್ಟು ಸತ್ಯ.

  • @b.m.chandrappa2621
    @b.m.chandrappa2621 3 года назад +9

    Annavara bagge ennu hecchina
    vishayagalanna tilisi sir

  • @prakashys6487
    @prakashys6487 3 года назад +4

    Thanks for harihara manjunath

  • @kumarhm235
    @kumarhm235 3 года назад +3

    Thanks sir

  • @vijaykumarsiddaramaiah6372
    @vijaykumarsiddaramaiah6372 3 года назад +6

    Mystery, Legend...... very sharp simple narration with clarity ,Thank you

  • @sharanappakadi5161
    @sharanappakadi5161 3 года назад +3

    Super sir

  • @shaileshash8068
    @shaileshash8068 3 года назад +8

    Rajkumar Anna Avra Bagge innashtu sanchikegalannu kodi

  • @roopeshr7002
    @roopeshr7002 3 года назад +2

    Dr .Rajkumar ki Jay

  • @manooru34
    @manooru34 3 года назад +6

    ನಾನು ಮೊದಲು ನೋಡಿದ ಸಿನಿಮಾ ಹೊಸಬೆಳಕು. ಹಣ ಇಲ್ಲ, ಥಿಯೇಟರ್ ಬಹಳ ದೂರ ಎನ್ನುವುದು ಅದಕ್ಕೆ ಕಾರಣ ಆಗಿತ್ತು.
    ಆದರೆ ಈಗ ನನ್ನ ಮಕ್ಕಳಿನ್ನೂ ಸಣ್ಣವರು. ರಾಜ್ಕುಮಾರ್ ಅವರ ಲಭ್ಯ ಇರುವ ಎಲ್ಲಾ ಚಿತ್ರಗಳನ್ನು ನೋಡಿದ್ದಾರೆ, ಹಾಗೂ ಪದೇಪದೇ ನೋಡುತ್ತಾ ಇರ್ತಾರೆ. ಏಕೆಂದರೆ ಆ ಎಲ್ಲಾ ಸಿನಿಮಾಗಳು ನನ್ನ ಸಂಗ್ರಹದಲ್ಲಿ ಇವೆ. ನನ್ನ ಖುಷಿ ಎಂದರೆ ನನ್ನ ಮಕ್ಕಳಿಗೆ ನಾನೊಂದು ಬದುಕಿನ ವಿಶ್ವಕೋಶವನ್ನು ಒದಗಿದ್ದೇನೆ ಎನ್ನುವುದು.

  • @dr.rsramesh748
    @dr.rsramesh748 3 года назад +2

    Expecting more such episodes from Mr. Manjunath, whose narration of incidents are simply superb. His style of presentation is simple but lucid. Warm Greetings to Manjunath.

    • @manjunathhs4461
      @manjunathhs4461 3 года назад

      Thank you sir for your compliments.
      Hariharapura manjunath

  • @anandkumar6514
    @anandkumar6514 3 года назад +3

    Dr Raj Kumar sir Jai

  • @basavarajrangapura9920
    @basavarajrangapura9920 3 года назад +13

    I too have read in the news paper, kasturi nivasadallu cabaret and eradu kanasu baradu kanasu and about naa ninna mareyalare the hero do not have even age apart from other qualities. But the spectators know what to choose. Rajkumar said abhimanigalu devaru and we say that Rajkumar himself is God

    • @sunilkumarb5574
      @sunilkumarb5574 3 года назад +5

      oh..isit...! But the irony is, What so ever those people have tried to defame him, I feel they just wasted the precious time of their lives in doing so.

    • @raghu1131
      @raghu1131 2 года назад +1

      ಯಾರೂ ಏನೂ ಮಾಡಲಾಗದ ಅಪರೂಪದ ವಜ್ರ ನಮ್ಮಣ್ಣ

  • @Kiran-bf1oe
    @Kiran-bf1oe 3 года назад +2

    Thank you so much sir.🙏🙏🙏

  • @prahladnadagouda939
    @prahladnadagouda939 3 года назад +9

    Very excellent explanation sir

  • @renukavenkatesh7292
    @renukavenkatesh7292 3 года назад +27

    ರಾಜಕುಮಾರ್ ಒಂದು ಸಾಗರ

  • @sarveshmandya9584
    @sarveshmandya9584 3 года назад +7

    A unique and interesting series from TK. Great work from your team. Keep it up and all the very best for your future projects...

  • @shobhadevi5690
    @shobhadevi5690 10 месяцев назад +1

    Respected sir,
    Dr Raj kumar ravara karyabahulyateyalli, neediruva sandeshagalu..manaveeyatatvateyannu menu shikaradalli stapisuvalli yashasviyagide ennuva mahitige navellaru gouravada namanavannu sallisalu baddharagiddeve.
    Dr Raj kumars messages upholds HUMANITY.

  • @UmeshGuruRayaru
    @UmeshGuruRayaru 3 года назад +2

    Superb Episode Sir. Love and Respect towards Our Annavru forever.

  • @kavithasridhar1563
    @kavithasridhar1563 3 года назад +7

    Nayi bogalidare devalooka hallaa sir, anavarige anavare saati 🙏🙏

  • @janakisrinivas4751
    @janakisrinivas4751 3 года назад +11

    Kannadada muttu Namma annavru

  • @muniswamygowda3981
    @muniswamygowda3981 3 года назад +6

    I really felt sorry hearing that this is lost episode. Sir please continue some episodes bcz ur giving v good information about Dr. Rajkumar

    • @manjunathhs4461
      @manjunathhs4461 3 года назад +5

      Sir, regarding negetive publicity about annavru this is the third and last episode. But Naadu Kanda Rajkumar series will continue with your lot of support.
      Hariharapura Manjunath

  • @mpawan3536
    @mpawan3536 3 года назад +14

    Annavru bagge inna sanchike madi sir🔥

  • @appuvenkateshaappuvenkatesha
    @appuvenkateshaappuvenkatesha Год назад +1

    ಸೂಪರ್ ತುಂಬಾ ಚೆನ್ನಾಗಿದೆ ಯಾವುದು ಮಾಡುತ್ತಿಲ್ಲ ಚೆನ್ನಾಗಿದೆ ಸಾಂಗ್ಸ್ ಎಲ್ಲ ಚೆನ್ನಾಗಿದೆ ಥ್ಯಾಂಕ್ಯು ನಿಮಗೆ

  • @indiraaiyanna6413
    @indiraaiyanna6413 3 года назад +2

    wonderful explanation.

  • @ramnath354
    @ramnath354 3 года назад +8

    Sir Dayavittu Sanchike Mundhuvarsi🙏🙏🙏

  • @vijaylakshmibr2148
    @vijaylakshmibr2148 3 года назад +2

    God bless raj family with good health wealth and happiness 🙏🙏🙏

  • @deepur7800
    @deepur7800 2 года назад

    Sir really super narration. Dr.Rajkumar baggae namgae thumbha mahiti tilisi kodtiddira nimgae thumbhu hrudhayada danyavadagalu Manjunath sir please continue to work.🙏💐👌🙏🙏💐💐

  • @anandamurthy1141
    @anandamurthy1141 3 года назад +7

    Annavruge jai

  • @VKMedia-gy9yq
    @VKMedia-gy9yq 3 года назад +7

    Innu mahithi beku sir please continue madi

  • @nishchalnishchal8635
    @nishchalnishchal8635 3 года назад +5

    Namma Kade ONDUMATHU gaadhe idhe yen aagli yene hogli hanumappane Karana Antha rajanna bayibittidre abhimanigalellara Matta haktidru adre Anna Ellarannu nungikondu vishakantanaadru abhimanigalige devaradaru avarige nanjundappana krupakataaksha ide thankyou

  • @umeshas2622
    @umeshas2622 3 года назад +2

    Great people never die they occupied permanent place in the heart of every kannadiga.

  • @premanandcscs8251
    @premanandcscs8251 3 года назад +6

    Kasturi nivasa , Bhakta kumbara tegalidavaru haalagli.........

  • @swethasantosh4325
    @swethasantosh4325 3 года назад +7

    Rajkumar is the Pride and Power of Karnataka.

  • @AnjinimadivalaAnjinimadivala
    @AnjinimadivalaAnjinimadivala 3 года назад +2

    Super sir more video send me Sir really good video Sir

  • @bharathijayaram7298
    @bharathijayaram7298 3 года назад +4

    Well said Sir!!!!

  • @nagavamshisubbaiah7536
    @nagavamshisubbaiah7536 3 года назад +5

    Namma Annavaru
    🙏🙏🙏

  • @akashmmadhugiri4028
    @akashmmadhugiri4028 3 года назад +2

    Osmm sir🙏❤️

  • @vishwasd6031
    @vishwasd6031 3 года назад +5

    Kannadakkobbare Rajakumara ❤️

  • @chandruchandru3356
    @chandruchandru3356 3 года назад +2

    Super

  • @ravibiradar18
    @ravibiradar18 3 года назад +3

    Thanku sir

  • @prakashys6487
    @prakashys6487 3 года назад +8

    Legendary music directors in kfi are Gk venkatesh, SATHYAM, RANGARAO.RAJAN N AGENDA, UPENDRAKUMAR, legendary kannada movie directors are MR VITTAL, DORAIBAGHAVAN, Y R SWAMY.M RA MA MURPHY, SIDDALINGAIAH, VIJAYA REDDY.S V SOMA SEKAR. S RAJASEKAR are founder of kfi

  • @Pmanjunath1988
    @Pmanjunath1988 3 года назад +14

    ಕೊನೆಯ ಸಂಚಿಕೆ ಏಕೆ? ಮುಂದುವರಿಯಲಿ

    • @TotalKannadaMedia
      @TotalKannadaMedia  3 года назад +13

      ಇದು ನಾಡು ಕಂಡ ರಾಜ್ ಕುಮಾರ್ ಸರಣಿಯ ಕೊನೆ ಸಂಚಿಕೆ ಅಲ್ಲ.. "ಅಪಪ್ರಚಾರದ ಸುಳಿಯಲ್ಲಿ ಅಣ್ಣಾವ್ರು" ಮಾಲಿಕೆಯ ಮೂರನೇ ಹಾಗು ಕೊನೆಯ ಸಂಚಿಕೆ.. "ನಾಡು ಕಂಡ ರಾಜ್ ಕುಮಾರ್" ಸರಣಿ ನಿಮ್ಮ ಪ್ರೋತ್ಸಾಹದಿಂದ ಮುಂದುವರಿಯಲಿದೆ..

  • @puttannam322
    @puttannam322 3 года назад +4

    Supersir

    • @manjunathhs4461
      @manjunathhs4461 3 года назад

      My point is Rajkumar is not the man behind these mysteries. He was concentrating to give better movies in better manner. I believe my Rajanna never did any such things in his lifetime. Thats all. Thanks for the factual information.
      Hariharapura Manjunath

  • @nandeeshb5391
    @nandeeshb5391 3 года назад +4

    ಸಾರ್ ನೀವು ತಿಳಿಸಿದ ಎಷ್ಟೋ ಸುದ್ದಿಗಳು ನಮಗೆ ತುಂಬಾ ಸಂತೋಷ

  • @rajeevarashmi748
    @rajeevarashmi748 3 года назад +2

    Pls.continue sir

  • @basavarajbk2410
    @basavarajbk2410 2 года назад +3

    ಗೋಕಾಕ್ ಚಳುವಳಿ ಒಂದು ಇತಿಹಾಸ...... ಅಣ್ಣಾವ್ರು ಹೆಸರು ಚಿರಸ್ಥಾಯಿ...

  • @chethanchethan631
    @chethanchethan631 2 года назад

    Super speech nice

  • @sravi4895
    @sravi4895 3 года назад

    Thank you very much Sir for the beautiful narration....

  • @manujackie3886
    @manujackie3886 3 года назад +3

    Jai rajanna

  • @ningegowdashivaramegowda3688
    @ningegowdashivaramegowda3688 3 года назад +3

    ❤️❤️❤️❤️❤️👍

  • @prakashys6487
    @prakashys6487 3 года назад +14

    RAJKUMAR NOT A MAN HE IS HUMANITY UNIVERSITY

  • @basavarajghivarimusic6708
    @basavarajghivarimusic6708 3 года назад +3

    MANJUNAT SIR. APPAJI. BAGGE. ENNASTU. MAHITI KODUTTA. ERI. SUPER CHANNAL SIR

  • @basavarajamantagonda425
    @basavarajamantagonda425 3 года назад

    ಹೃತ್ಪೂರ್ವಕ ಧನ್ಯವಾದಗಳು, ಮಂಜಣ್ಣನವರೇ.🙏🙏🙏

  • @varadaraj476
    @varadaraj476 2 года назад +1

    DONT STOP THIS SEASONS PLZ

  • @dr.manjunathpk2811
    @dr.manjunathpk2811 3 года назад

    ಧನ್ಯವಾದ ಸರ್ ನಿಮ್ಮ ಕರ್ತವ್ಯ ಹೀಗೆ ಸಾಗಲಿ..❤️

  • @mamatham982
    @mamatham982 Год назад

    Don't stop sir please continue

  • @chetannagaraju1822
    @chetannagaraju1822 2 года назад

    Really good presentation sir 🙏

  • @user-qh3qi8xo7q
    @user-qh3qi8xo7q 9 месяцев назад

    🙏🙏🙏👍👍👍👌👌👌 supar sar

  • @ramuk7735
    @ramuk7735 3 года назад +2

    👌👌👌👌👌

  • @nagarajuacharnagaraj1861
    @nagarajuacharnagaraj1861 3 года назад +4

    Next.sanchike.madi.sir.please

  • @nagarajvk7109
    @nagarajvk7109 3 года назад

    Good information sir

  • @videosrajesh4839
    @videosrajesh4839 3 года назад

    👌👌👌sir,

  • @humanbeing8855
    @humanbeing8855 3 года назад

    Thank you sir 👏🏻

  • @sachinprince8099
    @sachinprince8099 3 года назад +11

    Suryanoba chandranoba Rajanu hoba e Rajanu hoba

  • @thejasrthejas9404
    @thejasrthejas9404 3 года назад +3

    Sir , munduvaresi daya.vittu