ರಾಜ್‍ಗಿದ್ದ ಸಂಗೀತ ಜ್ಞಾನ ದಕ್ಷಿಣ ಭಾರತದ ಇನ್ಯಾವುದೇ ನಟರಿಗಿಲ್ಲ - GK ವೆಂಕಟೇಶ್ | Naadu Kanda RajKumar | Ep-14

Поделиться
HTML-код
  • Опубликовано: 25 янв 2021
  • Mr. Hari Hara Pura Manjunath narrates interesting facts, incidents about Dr. Raj Kumar's life and as seen by the fans in this series Naandu Kanda Raj Kumar.
    Please subscribe to our channel for watching all the episodes and other interesting videos. Also click bell icon to get regular notifications about our new videos.
    Shot and edited by Mohan Kamakshi
    Program Designed by Hari Harapura Manjunath
    Program Directed by Mohan Kamakshi
    Program Produced by V Lakshmikanth
    ========================================
    Objective / Mission
    To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
    Subscribe to our Channel
    / totalkannadaofficial
    Our Webiste:
    www.totalkannada.com
    Follow and like us on:
    / totalkannada
    Email us:
    totalkannada2006@gmail.com
    Follow us on:
    / totalkannada
    About our Total Kannada Store
    Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
    Store Address:
    TOTAL KANNADA
    No.638, 31st Cross, 10th B Main Road
    Jayanagar 4th Block, Bengaluru - 560 011
    Ph: 080-41460325
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
    Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya
  • РазвлеченияРазвлечения

Комментарии • 315

  • @hemannas7508
    @hemannas7508 3 года назад +80

    ರಾಜಕುಮಾರ್ ರವರ ಸಂಗೀತ ಜ್ಞಾನವನ್ನು ಮಂಜುನಾಥ್ ರವರ ಕಂಠದಲ್ಲಿ ಕೇಳುವುದಕ್ಕೆ ತುಂಬಾ ಸೊಗಸಾಗಿದೆ

  • @vikram9812
    @vikram9812 3 года назад +50

    Acting ಮಾಡಿದ್ರೇ king
    singing ಅಲ್ಲೂ king
    ಯೋಗ೤ king ಅದಕ್ಕೇ masterpiece ಅನ್ನೋದು👌

  • @ayyappaayyuumashankara7886
    @ayyappaayyuumashankara7886 3 года назад +11

    ಕಿಶೋರ್ ಕುಮಾರ್. ಮಹಮದ್ ರಫಿಯವರು
    ಒಳ್ಳೆಯ ಗಾಯಕರು ನಿಜ. ನಟನೆ.ಗಾಯನ .ಸನ್ನಡತೆಯಲ್ಲಿ ಮಾದರಿ ಅಣ್ಣಾವ್ರು ಒಬ್ಬರೇ

  • @n.k.murthy88
    @n.k.murthy88 3 года назад +35

    ಮಂಜುನಾಥ್‌ರವರೇ, ರಾಜ್‌ಕುಮಾರ್‌ರವರ ಸಂಗೀತಜ್ಞಾನದ ಬಗ್ಗೆ ಸಂಗೀತ ನಿರ್ದೇಶಕರುಗಳ ಅಭಿಪ್ರಾಯಗಳೊಂದಿಗೆ ಅತ್ಯಂತ ಸುಂದರವಾಗಿ ವರ್ಣನೆ ಮಾಡಿದ್ದೀರಿ. ನಿಮ್ಮ ಭಾಷಾಸ್ವಚ್ಛತೆ, ಉಚ್ಚಾರಣೆ, ನಿರೂಪಣೆ, ಧ್ವನಿ, ಶಾರೀರ ಎಲ್ಲಾ ಸೂಪರ್‌.. ಸೂಪರ್...
    ರಾಜ್‌ಕುಮಾರ್‌ರವರಿಗೆ ಇದ್ದ ಸಂಗೀತಜ್ಞಾನ ಅವರು ಓಹಿಲೇಶ್ವರ ಚಿತ್ರಕ್ಕಾಗಿ ಮೊಟ್ಟಮೊದಲಿಗೆ ಹಾಡಿದ "ಶರಣೋ ಶಂಭೋ ಶಿವ ಶರಣೋ ಶಂಭೋ....." ಎಂಬ "ಶುಭಪಂತುವರಾಳಿ"(ಇರಬಹುದು)ರಾಗದ ಹಾಡಿನಿಂದಲೇ ತಿಳಿಯುತ್ತದೆ. ಕವಿರತ್ನ ಕಾಳಿದಾಸ ಚಿತ್ರದಲ್ಲಿ ಅವರು ಹಾಡಿರುವ "ಮಾಣಿಕ್ಯವೀಣಾ ಮುಫಲಾಲಯಂತೀಂ....." ಶ್ಯಾಮಲಾ ದಂಡಕವನ್ನು ಹಂಸಧ್ವನಿ, ಕಾಪಿ, ಹಿಂದೋಳ, ಕಲ್ಯಾಣಿ, ಆರಭಿ, ಭೈರವಿ ಮತ್ತು ಮೋಹನ ರಾಗಗಳನ್ನೊಳಗೊಂಡ ರಾಗಮಾಲಿಕೆಯಲ್ಲಿ ಎಷ್ಟು ಅತ್ಯಮೋಘವಾಗಿ ಹಾಡಿದ್ದಾರೆಂದರೆ, ಕೇಳುತ್ತಿದ್ದರೆ ಭಾವಪರವಶರಾಗಿಬಿಡುತ್ತೇವೆ.
    ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಅಣ್ಣಾವ್ರು ಹಿಂದೆ ಯಾವಾಗಲೋ, ವಾಗ್ಗೇಯಕಾರರಾದ ಮೈಸೂರು ವಾಸುದೇವಾಚಾರ್ಯ ವಿರಚಿತ "ಶ್ರೀ ಚಾಮುಂಡೇಶ್ವರಿ ಪಾಲಯಮಾಂ....." ಎಂಬ "ಬಿಲಹರಿ" ರಾಗದ ಕೃತಿಯನ್ನು ಸ್ವರಪ್ರಸ್ತಾರ ಸಹಿತ ಅಮೋಘವಾಗಿ ಹಾಡಿದ್ದನ್ನು ಇತ್ತೀಚೆಗೆ RUclips ನಲ್ಲಿ ಕೇಳಿ ಮೂಕವಿಸ್ಮಿತನಾದೆ.
    ಇಷ್ಟು ಸಂಗೀತ ಜ್ಞಾನವಿದ್ದರೂ ಅಣ್ಣಾವ್ರು ಯಾವುದನ್ನೂ ತೋರಿಸಿಕೊಳ್ಳುತ್ತಿರಲಿಲ್ಲ. ಅದು ಅವರ ದೊಡ್ಡಗುಣ.
    ಇದಕ್ಕಾಗಿಯೇ ಅಣ್ಣಾವ್ರು ಅಪ್ರತಿಮ, ಅನುಪಮ, ಅದ್ವಿತೀಯ, ಅಸಾಮಾನ್ಯ, ಅಸದೃಶ, ಅಸಾಧಾರಣ, ಅಕಳಂಕ, ಅದ್ಭುತ, ಅತ್ಯಮೋಘ, ಅತಿಶ್ರೇಷ್ಠ, ಅತ್ಯುತ್ಕೃಷ್ಟ, ಅವರ್ಣನೀಯ ಕಲಾವಿದರು.

    • @rajatkumar.d.vishwakarma
      @rajatkumar.d.vishwakarma 3 года назад +4

      ಮೂರ್ತಿ ಯವರೇ ನಿಮ್ಮ ಲೇಖನ ಅದ್ಭುತವಾಗಿದೆ, ಅಣ್ಣಾವ್ರ ಬಗ್ಗೆ ಮಾತನಾಡುವುದೆಂದರೆ ಹಾಲುಜೇನಿನ ಸರೋವರದಲ್ಲಿ ಬೊಗಸೆಯಲ್ಲಿ ಸೇವಿಸಿದಂತೆ, ಎಷ್ಟು ಕುಡಿದರೂ ಸಾಲದು, ದಾಹ ಇಂಗದು , ಅಣ್ಣಾವ್ರು ಅಮರರು

    • @user-qu1dy6rq4v
      @user-qu1dy6rq4v 3 года назад +4

      ಮೂರ್ತಿ ಸರ್.
      ಅತ್ಯದ್ಭುತ ರಾಗಗಳ ಮಾಹಿತಿ.
      ಸಾವಿರದ ಶರಣು ಬಂಧುಗಳೇ.

    • @n.k.murthy88
      @n.k.murthy88 3 года назад +2

      @@rajatkumar.d.vishwakarma
      ಧನ್ಯವಾದಗಳು ಸರ್

    • @n.k.murthy88
      @n.k.murthy88 3 года назад +2

      @@user-qu1dy6rq4v
      ಧನ್ಯವಾದಗಳು ಸರ್

    • @muralic6442
      @muralic6442 3 года назад +3

      ತುಂಬಾ ಅದ್ಭುತವಾಗಿ ವರ್ಣನೆ ಮಾಡಿದಿರಿ ಇದೂ ಇಂಥ ಘನತೆ ರಾಜ್ ಕುಮಾರ್ ರವರಿಗೆ ಮಾತ್ರ ಸಾಧ್ಯ 🙏

  • @manjunathas5326
    @manjunathas5326 3 года назад +73

    ಮತ್ತೆ ಮತ್ತೆ ಋಜುವಾಗುತ್ತಿದೆ ನಾವು ಒಬ್ಬ ನಿಜವಾದ ಕಲಾವಿದನ ಅಭಿಮಾನಿಗಳು ಎಂದೂ .. ನಾವು ಸದಾ ಚಿರಋಣಿ ಕನ್ನಡ ಭುವನೇಶ್ವರಿಗೆ ಮತ್ತು ಅಣ್ಣಾವ್ರ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲುತ್ತಿರುವ ನಿಮ್ಮಂತಹ ಮಹನೀಯರಿಗೆ ...👌👍😊😊

  • @kalavathikala2044
    @kalavathikala2044 3 года назад +50

    ಗಾನಗಂಧರ್ವ ಡಾಕ್ಟರ್ ರಾಜ್ ಕುಮಾರ್ ಅವರ ಸಂಗೀತ ದ ಬಗ್ಗೆ ತಿಳಿಸಿದ ನಿಮಗೆ ಧನ್ಯವಾದಗಳು 👌🙏🙏🙏🙏🙏

  • @muralic6442
    @muralic6442 3 года назад +16

    ನನಗೆ ತುಂಬಾ ಬೇಸರವಾದಾಗ ಮನಸ್ಸಿಗೆ ತುಂಬಾ ನೋವಾದಾಗ ರಾಜ್ ಕುಮಾರ್ ರವರು ಹಾಡಿದ ಹಾಡು ಗಳನು ಕೇಳುತ್ತಾ ಕಣ್ಣು ಮುಚ್ಚಿ ಮೈಮರೆತು ಮಲಗಿಬಿಡುತೇನೆ.🙏

  • @varadarajul5891
    @varadarajul5891 3 года назад +14

    ಈ ವಿಚಾರಗಳು ತುಂಬಾ ಅವಿಸ್ಮರಣೀಯ ವಾಗಿವೆ. ಇದರಿಂದ ಡಾಕ್ಟರ್ ರಾಜ್ ರವರು ಮುಂಚೆಯೇ ಸಂಗೀತ ಲೋಕಕ್ಕೆ ಬಂದಿದ್ದರೆ ಇನ್ನೂ ಸಾವಿರಾರು ಹಾಡುಗಳನ್ನು ಕನ್ನಡ ಸಂಗೀತ ಲೋಕಕ್ಕೆ ಅರ್ಪಿಸ ಬಹುತ್ತಿತ್ತು. ಈ ವಿಚಾರ ತಿಳಿಸಿದ್ದಕ್ಕೆ ಅನಂತಾನಂತ 🙏 ಗಳು ಸಾರ್ 🙏❤️👍 ಗಾನ ಗಂಧರ್ವ ಎಂಬ ಬಿರುದಿಗೆ ಅರ್ಹ ವ್ಯಕ್ತಿ ಡಾಕ್ಟರ್ ರಾಜ್ ಎಂಬುದರಲ್ಲಿ ಎರಡು ಮಾತಿಲ್ಲ. 👌🙏

  • @user-qu1dy6rq4v
    @user-qu1dy6rq4v 3 года назад +50

    ವಿಶ್ವದ ಸರ್ವ ಶ್ರೇಷ್ಠ ಕಲಾವಿದರು
    ನಾಡು ನುಡಿ ಎಲ್ಲಾ ಬಗೆ ಬಗೆಯ ಪಾತ್ರಗಳಲ್ಲಿ ನಟಿಸಿರುವ ವಿಶ್ವದ ಏಕ ಮಾತ್ರ ಮಹಾನ್ ಮಾನವತಾವಾದಿ ಮಹಾದೇವ ಅಣ್ಣಾವ್ರು.
    ನಿಷ್ಕಳಂಕ ಮುಗ್ದ ಮಗು ಮನಸ್ಸಿನ ಕಲೆ ಸಾಹಿತ್ಯ ಮತ್ತು ಸಂಸ್ಕೃತಿ ಅಗಾಧ ಪರಿಣಿತಿ ಕೇವಲ ಅಣ್ಣಾವ್ರು ಮಾತ್ರ.♥️🙏🏼🇧🇯🇮🇳

    • @chandrashekar-kg7oi
      @chandrashekar-kg7oi 3 года назад +4

      ಸರ್ ನಮಸ್ಕಾರ

    • @user-qu1dy6rq4v
      @user-qu1dy6rq4v 3 года назад +2

      @@chandrashekar-kg7oi ಶುಭ ಮುಂಜಾನೆ. ಪ್ರತಿ ವಂದನೆಗಳು ಸಹೋದರರೇ. ♥️🙏🏽

    • @rangegowda467
      @rangegowda467 3 года назад +3

      ಸಾ ರ್ರ್ ರಾ ಜ ಣ್ಣ ನ ವ ರ ನ್ನು
      ಎ ಸ್ಟು ಕೊಂ ಡಾ ಡಿ ದ ರೂ
      ಅ ದು ನ ಮ ಗೆ ಸಾ ಲ ದು
      ಆ ಮ ಹ ನೀ ಯ ರ ನ್ನು
      ನಾ ವು ಮ ನ ಸಾ ರೇ
      ಹೊ ಗ ಳ ಬೇ ಕೆ ನ್ನಿ ಸು ತ್ತ ದೆ.
      ಆ ದ ರೆ ಪ ದ ಗ ಳು ಸಿ ಗು ತ್ತಿ ಲ್ಲ.
      ಧ ನ್ಯ ವಾ ದ ಗ ಳು.

    • @user-qu1dy6rq4v
      @user-qu1dy6rq4v 3 года назад +3

      @@rangegowda467 ಸ ಹೋದರರೇ ಸಾಹಿತ್ಯ ಸರಸ್ವತಿಯೇ ಅಣ್ಣಾವ್ರಲ್ಲಿ ನೆಲೆಸಿದ್ದಾರೆ. ಪದಗಳಿಗೆ ನಿಲುಕದ ವ್ಯಕ್ತಿ ಹಾಗೂ ಶಕ್ತಿ ವಾಗ್ದೇವಿಯ ಏಕಮೇವಾದ್ವಿತೀಯ ವರಪುತ್ರ ಕನ್ನಡಿಗರ ಮನೆಮಗ ರಾಜ್ ಕುಮಾರ್. ♥️🙏🏻🇧🇯🇮🇳

    • @rangegowda467
      @rangegowda467 3 года назад +2

      @@user-qu1dy6rq4v
      ಮ ಗ ದೊ ಮ್ಮೆ ತ ಮ ಗೆ
      ಧ ನ್ಯ ವಾ ದ ಗ ಳು.

  • @shivakumarp.k.9898
    @shivakumarp.k.9898 3 года назад +15

    ರಾಜ್ ಕುಮಾರ್ ರವರ ಸ೦ಗೀತ ಜ್ಞಾನವನ್ನು ತಿಳಿಸದಕ್ಕೆ ತುಂಬಾ ಧನ್ಯವಾದಗಳು ಸರ್ ನಿಮಗೆ... 🌷

  • @jayalakshmichandrashekar4240
    @jayalakshmichandrashekar4240 3 года назад +17

    ಕನ್ನಡ ಚಿತ್ರ ರಂಗದ ಅನರ್ಘ್ಯ ರತ್ನ ಕನ್ನಡ ನಾಡಿನ ಅಸ್ತಿ ಶಕ್ತಿ ಕನ್ನಡ ನಾಡಿನ ದೇವರು ಅಪ್ಪಾಜಿ ದೇವರು ಸರ್ ಅಭಿನಂದನೆಗಳು ಧನ್ಯವಾದಗಳು ನಮಸ್ಕಾರ ಸರ್ ನಿಮ್ಮ ಲೇಖನ ಸಂದೇಶ ಸಂಚಿಕೆ ಅದ್ಭುತ ಸರ್

  • @akashm2336
    @akashm2336 3 года назад +41

    Dr Rajkumar is the One & Only Superstar in Indian cinema to win both National & State awards for singing...... Dr Rajkumar.....💛❤
    "EmperorOfAllActors".....🙏

    • @gangadharagangadhara9201
      @gangadharagangadhara9201 3 года назад

      On

    • @gangadharagangadhara9201
      @gangadharagangadhara9201 3 года назад +2

      ಡಾ ರಾಜಕುಮಾರ್ ಮಾತ್ರ ನಟಸಾರ್ವಬೌಮ ಹಾಗೂ ಗಾನ ಗಂದರ್ವ ಎರಡರಲ್ಲೂ ಎತ್ತರ ಕ್ಕೆ ಬೆಳದ ನಟರು ಮತ್ತು ಗಾಯಕರು

  • @PuneethSiddharth
    @PuneethSiddharth 3 года назад +8

    ನೀವು ಒಳ್ಳೆ ಗಾಯಕರೆ ಸರ್.

  • @pramilak9048
    @pramilak9048 3 года назад +87

    ನನ್ನ ಫೇವರಿಟ್ ಹೀರೋ
    ಫೇವರಿಟ್ ಸಿಂಗರ್, ಒಬ್ಬರೇ ಅವ್ರೇ ನಮ್ಮ ಅಣ್ಣಾವ್ರು..

  • @cowsarpasha2564
    @cowsarpasha2564 3 года назад +8

    ಕಣ್ಣೀರ ಧಾರೆ ....ಅತ್ಯುತ್ತಮ

  • @GURUPRASAD-gl4ou
    @GURUPRASAD-gl4ou 2 года назад +3

    ನಿಮ್ಮ ನಿರೂಪಣಾ ಶೈಲಿ ಕನ್ನಡ ಪದಗಳ ಮೇಲಿನ ನಿಮ್ಮ ಹಿಡಿತ ಅದ್ಭುತ

  • @prakasholekar5834
    @prakasholekar5834 3 года назад +48

    ಭಾರತರತ್ನ ಡಾಕ್ಟರ್ ರಾಜಕುಮಾರ್ ಅವರ ಸಂಗೀತಜ್ಞಾನ ಅವರಿಗೆ ಹುಟ್ಟಿನಿಂದಲೇ ಬಂದಿದೆ ಅವರೊಬ್ಬರು ಕನ್ನಡದ ಅವತಾರ ಪುರುಷ ಆದ್ದರಿಂದಲೇ ಅವರಿಗೆ ಸಂಗೀತಕ್ಕೆ ಪ್ರಶಸ್ತಿ ಪಡೆದರು

    • @chandrahasshetty9862
      @chandrahasshetty9862 3 года назад

      raajkumar bharath ratna yavaga aadaddu nammathiluvalike prakara avaru karnatka rathaaasthe

  • @manjulagowda6680
    @manjulagowda6680 3 года назад +21

    ಸರ್, ಉತ್ತಮ ಗಾಯನ, ಅತ್ಯುತ್ತಮ ನಿರೂಪಣೆ, ಧನ್ಯವಾದಗಳು.

  • @shank_arts
    @shank_arts 3 года назад +8

    ಸೊಗಸಾದ ನಿರೂಪಣೆ, ನಿರೂಪಕರಿಗೆ ಅಭಿನಂದನೆಗಳು 🙏🙏

  • @chandrashekar5054
    @chandrashekar5054 3 года назад +54

    ಸರ್ ನಿಮ್ಮ ಭಾಷೆ ಅದನ್ನ ಬಳಸುವ ವಿಧಾನವನ್ನ ಇಂದಿನ anchors ಕಲಿಯಬೇಕು. ನಿಮ್ ಬಗ್ಗೆ ಒಂದ್ ಎಪಿಸೋಡ್ ಮಾಡಿ ನಿಮ್ಮ ಜೀವನದ ಒಂದು ಪರಿಚಯ ಜೊತೆಗೆ ತಮ್ಮ ಭಾಷೆ ಇಷ್ಟರಮಟ್ಟಿಗೆ ಇರಲು ಕಾರಣ ತಿಳಿಸಿ 🙏

  • @shivakumarsshivakumars8024
    @shivakumarsshivakumars8024 3 года назад +8

    ಗುರುಗಳೇ ನಿಮಗೆ ಅದ್ಭುತವಾಗಿತ್ತು. ನಿಮಗೆ ಅನಂತ ನಮನಗಳು.🙏🙏🙏

    • @manjunathhs4461
      @manjunathhs4461 3 года назад

      ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು

  • @nagendrakssrinivasamurthy5682
    @nagendrakssrinivasamurthy5682 3 года назад +8

    ನಮ್ಮ ರಾಜಣ್ಣ... ನಮ್ಮ ಹೆಮ್ಮೆ.... ಕನ್ನಡಿಗರ ಹಿರಿಮೆ, ಗರಿಮೆ... ಕನ್ನಡ ಚಿತ್ರ ರಂಗದ ಕಿರೀಟ.... ಅವರ ಕೊಡುಗೆ ಅಪಾರ.... ಮುಂದಿನ ಪೀಳಿಗೆಯವರಿಗೆ ಅದ್ಭುತವಾದ.. ಗ್ರಂಥ........ಈ ರೀತಿಯ ಮಾಹಿತಿಗಳನ್ನು... ಎಲ್ಲರಿಗೂ ತಲುಪಿಸುತ್ತಿರುವ ನಿಮ್ಮೆಲ್ಲರ ಸಾಹಸಕ್ಕೆ ಕನ್ನಡಿಗರೆಲ್ಲರ ಪರವಾಗಿ ಕೋಟಿ ನಮನಗಳು......
    ನಾಗೇಂದ್ರ
    K. R. ನಗರ....ಮೈಸೂರು
    ವಾಟ್ಸಪ್ no. 98452 91619

  • @gollalagumbar1793
    @gollalagumbar1793 3 года назад +27

    ರಾಜ್ ಕುಮಾರ್ ತರ ಬೇರೆ ಯಾವ ನಟರು ಹಾಡಲು ಸಾದ್ಯವಿಲ್ಲ....ನನ್ನ ನೆಚ್ಚಿನ ಗಾಯಕರಲ್ಲಿ ಇವರು ಒಬ್ಬರು....

  • @chethanrajr8055
    @chethanrajr8055 3 года назад +15

    ನೀವು ತುಂಬಿದ ಕೊಡ ಸರ್ ನಿಮಗೆ ಕೋಟಿ ಕೋಟಿ 🙏🙏🙏🙏

  • @manjunathkc8920
    @manjunathkc8920 3 года назад +26

    ಸರಸ್ವತಿಯ ಮುದ್ದಿನ ಮಗ ... ನಮ್ಮ ಹೆಮ್ಮೆಯ ಮುತ್ತು ... ನಮ್ಮ ಸ್ವತ್ತು ...

  • @3danimationkannada
    @3danimationkannada 3 года назад +2

    ಸರ್ ನಿಮ್ಮ ಕನ್ನಡ ಕೇಳೋಕೆ ತುಂಬಾ ಚಂದಾ. ತುಂಬಾ ಸ್ಪಷ್ಟವಾಗಿ ಮಾತಾಡ್ತಿರಾ ಕನ್ನಡ ಭಾಷೆ ನ.

  • @nagaraje5500
    @nagaraje5500 3 года назад +6

    ಲಕ್ಷ್ಮಿ ಕಾಂತ್ ಅವರಿಗೆ ಮೊದಲ ಧನ್ಯವಾದಗಳು.. ಹರಪುರ ಮಂಜುನಾಥ ಅವರ ವಿವರಣೆ ಇಷ್ಟ ಆಯ್ತು.... ಟೋಟಲ್ ಕನ್ನಡ...👌👌👌👌👌

  • @ramubhai9445
    @ramubhai9445 3 года назад +6

    ನಾವು ನಿಜವಾಗ್ಲೂ ಒಬ್ಬ ಅಸಾಮಾನ್ಯ ನಟಸಾರ್ವಭೌಮನಿಗೆ ಅಭಿಮಾನಿಯಾಗಿದ್ದೆನೆ🙏🙏🙏🙏🙏🙏🙏🙏🙏🙏❤❤❤❤❤❤❤❤

  • @kavithasridhar1563
    @kavithasridhar1563 3 года назад +12

    Annavaru ella field nallu great in his own limitations , simply superb

  • @ravibiradar18
    @ravibiradar18 3 года назад +15

    Sir, u sing vry excellent, & ur voice is vry excellent.

  • @manjukpowerstar1953
    @manjukpowerstar1953 3 года назад +10

    ನಿಮ್ಮ ಮಾಹಿತಿಗೆ ಧನ್ಯವಾದಗಳು

  • @premanandcscs8251
    @premanandcscs8251 3 года назад +11

    Annavru saraswati putra,naavu kanda kaalidasa , Bhavapoorna gayakaru, One & only original gaana kogile Rajanna ❤️🙏

  • @vithalvakkund4259
    @vithalvakkund4259 3 года назад +4

    ಗಾನ ಗಂಧರ್ವ Dr Rajkumar sir

  • @manjunathb3604
    @manjunathb3604 3 года назад +7

    ನಮ್ಮ ರಾಜ್ಕುಮಾರ್

  • @jyothiravi3307
    @jyothiravi3307 3 года назад +7

    ರಾಜಕುಮಾರ್ ಅವರು ನಮ್ಮ ಹೆಮ್ಮೆ

  • @vijaykumarsiddaramaiah6372
    @vijaykumarsiddaramaiah6372 3 года назад +10

    Sir by default I press like without going episode of Legend of ever

  • @raghunandansrinivasan773
    @raghunandansrinivasan773 3 года назад +2

    ಈ ಸಂಚಿಕೆಯಲ್ಲಿ "ನಾವು ಕಂಡ ಗಾನ ಗಂಧರ್ವ" ದೃಷ್ಟಿ ಕೋನದಿಂದ ಹಲವು ಸಂಗೀತ ನಿರ್ದೇಶಕರ ಅನುಭವಗಳನ್ನು ರಸ ವತ್ತಾಗಿ ಪ್ರಸ್ತುತ ಪಡಿಸಿದ್ದೀರಿ. ತಾವೂ ಹಾಡಿ, ಮತ್ತಷ್ಟು ಮೆರಗು ನೀಡಿದ್ದೀರಿ. ಧನ್ಯವಾದಗಳು.

    • @manjunathhs4461
      @manjunathhs4461 3 года назад +1

      ನಿಮ್ಮ ಅನಿಸಿಕೆಗಳಿಗೆ ವಂದನೆಗಳು

  • @srinivasvj8940
    @srinivasvj8940 3 года назад +5

    Yes. It's truth. When once inaugural Dasara festive function rajkumar invited as chief guest from govt. Of Karnataka. Surprisingly Raj steal the whole show with his
    Versatility of singing in 'bilahari' raaga is awesome. No one actors in south don't
    have in it with !

  • @raghav1308
    @raghav1308 3 года назад +7

    I salute Doctor Raj. And I salute all Kannadigas for their taste.

  • @RavindraKumar-ho5ir
    @RavindraKumar-ho5ir 3 года назад +5

    Tq. Sir🙏👍. Namma. Hero. Namma. Anna. Namma. Real. Super ⭐. Star. Dr. Raj ji. 🙏🙏🙏🙏🙏🙏🙏🙏🙏🙏🙏🙏🙏 Koti. Koti. 🙏. Namma. Anna. All. Time. All. Dept. All. In heart ❤️. Namma. Muthu. Raj 👍👍👍

  • @TShivanandappa
    @TShivanandappa 3 года назад +9

    Rajkumar also had great expertise in sitar to the extent that he could give a concert! This was revelaled by none other than director Bhagavan!!

  • @somanathkedar1132
    @somanathkedar1132 3 года назад +7

    ಮಂಜುನಾಥ್ ಸಾರ್ ನಿಮ್ಮ ಎಪಿಸೋಡ್ ಮುಗಿದ ತಕ್ಷಣ ಅಯ್ಯೋ ಮುಗಿತಲ್ಲ ಅನಿಸುತ್ತೆ ಅಣ್ಣಾವ್ರ ಸಿನಿಮಾ ಥರ, ಏಕೆಂದರೆ ಆಗ ನಮಗೆ ಅಣ್ಣೋರ ಪ್ರತಿ ಸಿನಿಮಾ ಮುಗಿದಾಗಲೂ ಮುಗಿತ ಇದ್ದರೆ ಇನ್ನೂ ಏನಾದರೂ ಒಳ್ಳೆಯ ವಿಷಯಗಳನ್ನು ಅಣ್ಣಾವ್ರ ಬಾಯಿಂದ ಕೇಳಬಹುದಾಗಿತ್ತಲ್ಲ ಅನಿಸೋದು 🙏🙏🙏🙏🙏🙏🙏🙏🙏🙏🙏🙏🙏

    • @manjunathhs4461
      @manjunathhs4461 3 года назад

      ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು

  • @lakkappameti5369
    @lakkappameti5369 3 года назад +2

    🙏🙏🙏 ಜೀವನ=ಶ್ರೀಶ್ರೀಶ್ರೀರಾಜಕುಮಾರ

  • @chandrashekarputhran2407
    @chandrashekarputhran2407 3 года назад +6

    Immortal singer in kannada films and bhakti geete.

  • @prakashys6487
    @prakashys6487 3 года назад +6

    G K VENKATESH KING OF MUSIC

  • @basavarajkajagar9573
    @basavarajkajagar9573 3 года назад +7

    Dr. Rajkumar had very sweet voice

  • @vijaykumarsiddaramaiah6372
    @vijaykumarsiddaramaiah6372 3 года назад +4

    Great Mr Hanumanthchar

  • @anandamurthy1141
    @anandamurthy1141 3 года назад +6

    ಕನ್ನಡಮುತ್ತು ಅಣ್ಣಾವ್ರುಗೆ ಜೈ

  • @pramod4670
    @pramod4670 3 года назад +3

    Tumba uttama mahithi Sir..🙏

  • @basavarajkajagar9573
    @basavarajkajagar9573 3 года назад +7

    Legend of Indian film industry

  • @uddhavaiyer7947
    @uddhavaiyer7947 2 года назад +2

    Dr.Raj himself was a well trained singer but he started his singing profession very lately. He allowed Dr.PBS to sing for him in many films.
    It's 100% true that nobody in any film industry can/could sing like him.

  • @TGgamerz2009
    @TGgamerz2009 Месяц назад +1

    Manjunath sir u r doing great job for kannada and Rajkumar.He is only hero cum singer in the world Film industry

  • @lakshmideviadithds4906
    @lakshmideviadithds4906 3 года назад +5

    Dr. Rajkumar 🙏🙏🙏

  • @lakshmanlakshman644
    @lakshmanlakshman644 3 года назад +9

    One and only India films dr Rajkumar apaji god

    • @yallappap7768
      @yallappap7768 3 года назад

      DR Raj Kumar God of Kannada industries

  • @ashwinibr9848
    @ashwinibr9848 3 года назад +4

    Sir,nimma Gaayana adhbhuta🙏💐

  • @mrrajkumarmrrajkumar1957
    @mrrajkumarmrrajkumar1957 3 года назад +3

    ನಾನು ಅವರ ಹಾಡುಗಳನ್ನು ಕೇಳಿ ಅವರ ಅಭಿಮಾನಿಯಾದೆ🙏

  • @rramakrishna1075
    @rramakrishna1075 3 года назад +2

    Hatsup and vandanegalu to ganagandhava dr rajkumar on behalf of all kannadigas

  • @prakashys6487
    @prakashys6487 3 года назад +4

    Everest mountain Rajkumar music knowledge

  • @rnkumble5614
    @rnkumble5614 3 года назад +5

    Rajkumar was trained in music by his father Singanalluru Puttaswamaiah and his father in law Sangeeth Vidwan Singanalluru Appaji Gowda. He had credited two persons for his venture into full time playback singing in films-GK Venkatesh and HM Mahesh (Formerly of HMV and later founder of Sangeetha Music in 1979, who is the pioneer of the Kannada film and non-film music industry).It is noteworthy that in addition to his evergreen hit songs in films, Rajkumar's melodious devotional songs on Raghavendra Swami, Sringeri Sharade, Dasara Padagalu and other non-film songs (such as Anuraga, Kannadave Sathya etc.) are all time hits and have ensured him a premier position in the hall of fame of Kannada music.

  • @sadashivaiah1954
    @sadashivaiah1954 3 года назад +3

    ಹರಿಹರಪುರ ಮಂಜುನಾಥ್ ರವರದು ಅದ್ಭುತ ನಿರೂಪಣೆ

  • @BRMediaHouse
    @BRMediaHouse 3 года назад +4

    Annavru tamma 4 ne chitradalli Haribhakta chitradalli vacahanagalanna haadiddare...
    5ne chitradalli modala haadu haadiddare
    Haadu: Sharanu shambo Shiva Sharanu Shambo haadu
    1960 Mahishasura Mardhini chitradalli modala duet haadu haadiddare
    haadu : tumbitu manava tanditu sukhava
    music : G K Venkatesh

  • @hiriyannats1798
    @hiriyannats1798 3 года назад +1

    ತುಂಬಾ ಚೆನ್ನಾಗಿದೆ.

  • @thejugowda177
    @thejugowda177 3 года назад +6

    ಗಾನ ಗಂಧರ್ವ
    ಡಾ ರಾಜ್‌ಕುಮಾರ್

  • @janakisrinivas4751
    @janakisrinivas4751 3 года назад +8

    Kannadada muttu Namma annavru

  • @manjukpowerstar1953
    @manjukpowerstar1953 3 года назад +8

    ನನ್ನೊಲವಿನಾ ಹೂವೇ....ಈ ಶೋಕ ವೇಕೆ.ಕಣ್ಣೀರಧಾರೆ ಇದೇಕೆ ಇದೇಕೇ..

    • @manjunathhs4461
      @manjunathhs4461 3 года назад +2

      ತಿದ್ದಿ ಕೊಳ್ಳುತ್ತೇನೆ ಮಿತ್ರರೇ. ಹರಿಹರಪುರ ಮಂಜುನಾಥ್

    • @manjukpowerstar1953
      @manjukpowerstar1953 3 года назад +2

      @@manjunathhs4461 ಅಯ್ಯೊ ಅಣ್ಣ ಅಷ್ಟು ದೊಡ್ಡ ಮಾತುಗಳನ್ನ ಆಡಬೇಡಿ..ನಿಮ್ಮಂಥ ಅಭಿಮಾನಿಗಳು ಆ ರೀತಿ ತಪ್ಪು ಸಾಹಿತ್ಯವನ್ನ ಹಾಡಬಾರದು ಅನ್ನುವುದೊಂದೇ ಅಷ್ಟೆ..ಅಣ್ಣಾವ್ರ ಮೇಲಿನ ಅಭಿಮಾನ ನಿಮ್ಮ ಕಾಲದ ಯುವಕರಲ್ಲಿ ಅಗಾಧ ಅದನ್ನ ನಾನು ಕಣ್ಣಾರೆ ಕಂಡಿದ್ದೇನೆ ...ನಾನು ಯಾವ ದೇವರನ್ನು ನಂಬುವುದಿಲ್ಲ ಆದರೆ ದೇವರ ವ್ಯಕ್ತಿತ್ವ ಅಣ್ಣಾವ್ರಲ್ಲಿ ಇದೇ ಎಂಬುವುದನು ಮನಸ್ಪೂರ್ತಿಯಾಗಿ ನಂಬಿದ್ದೇನೆ....ನಾ ಕಂಡ ದೇವರು....ಅಣ್ಣಾವ್ರು ಡಾ.ರಾಜ್❤️❤️❤️❤️❤️

    • @manjukpowerstar1953
      @manjukpowerstar1953 3 года назад

      @@manjunathhs4461 ಅಣ್ಣಾ ನಾ ಮಾಡಿದ್ದು ತಪ್ಪಾದರೆ ಕ್ಷಮಿಸಿ

    • @manjunathhs4461
      @manjunathhs4461 3 года назад +1

      ತಪ್ಪೇನೂ ಇಲ್ಲ. ಹೋಗಲಿ ಬಿಡಿ.ಶುಭರಾತ್ರಿ

  • @natarajnataraj7165
    @natarajnataraj7165 3 года назад +2

    Super

  • @nishchalnishchal8635
    @nishchalnishchal8635 3 года назад +2

    Kavigalu bareda padagalige jeevanthavagi thumbi manamuttuvanthe Hadid avaru Namma annavru adakke Annavra hadugalendare indoo mundoo ajaramara rashtraprashastigintha mugiyada abhimanigala prashastigalu avarige yavathu dorakide annavrige prashastigalu surimaleye gaayanakke sigabekagithu thank you so much sir

  • @pavangowda7558
    @pavangowda7558 3 года назад +5

    Jai Rajanna ❤️❤️❤️

  • @manjuladeviks2505
    @manjuladeviks2505 3 года назад +3

    Manjunath Sir, your anchoring is fine, you are fit to it, thank you Sir.

    • @manjunathhs4461
      @manjunathhs4461 3 года назад +1

      ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು

  • @bloattech1333
    @bloattech1333 Год назад +1

    Dr. Rajkumar master piece

  • @rajur4260
    @rajur4260 3 года назад +3

    Good information about music director sir

  • @kanakrajtns5455
    @kanakrajtns5455 3 года назад +6

    Jai Dr Raj Kumar

  • @niranjanmurthy3134
    @niranjanmurthy3134 2 года назад

    Excellant information sir... Nimagondu salam 🙏

  • @thejugowda177
    @thejugowda177 3 года назад +6

    ರಸಿಕರ ರಾಜ
    ಡಾ ರಾಜ್‌ಕುಮಾರ್

  • @girishm9510
    @girishm9510 3 года назад +7

    ಅದ್ಭುತ ವಾಕ್ಯನ ಮಾಡುತೀರಾ, ಹೀಗೆ ಮುಂದುವರಿಸಿ ಧನ್ಯವಾದಗಳು, ಆದರೆ ಇನ್ನೊಬ್ಬರ ಬಗ್ಗೆ ಹೇಳಿ ಅದರ ಮೌಲ್ಯ ಕಮ್ಮಿ ಮಾಡ ಬೇಡಿ 🙏

    • @muralic6442
      @muralic6442 3 года назад +3

      ಅವರು ಹೇಳಿದ್ದು ರಂಗರಾವ್ ಅವರು ಡಾಕ್ಟರ್ ರಾಜಕುಮಾರ್ ಅವರ ಹತ್ತಿರ ಆ ಹಾಡನ್ನು ಕೇಳಿದ ಸಂತೋಷದಲ್ಲಿ ಆ ರೀತಿಯಾಗಿ ಹೇಳಿದರು ಇಂದು ಅದನ್ನು ಈಗ ನೆನಪಿಸಿಕೊಂಡು ಹೇಳಿದ್ದಾರೆ ಹೊರತು ಅವರ ಬಗ್ಗೆ ಕಮ್ಮಿಯಾಗಿ ಮಾತನಾಡಲಿಲ್ಲ. ಅದಾದ ನಂತರ ರಾಜಕುಮಾರ್ ಅವರು ಬಾಲಸುಬ್ರಹ್ಮಣ್ಯಂ ಅವರ ಬಗ್ಗೆ ಒಳ್ಳೆಯ ಮಾತನ್ನೇ ಹೇಳಿರುತ್ತಾರೆ ನೀವು ಅದನ್ನು ತಪ್ಪಾಗಿ ತಿಳಿಯಬೇಡಿ. 👍

    • @girishm9510
      @girishm9510 3 года назад +2

      @@muralic6442 ಖಂಡಿತ ಇಲ್ಲ, ಅವರು ಉತ್ತಮವಾಗಿ ಮಾತನಾಡುತ್ತಾರೆ, ಆದರೆ ಪದೇ ಪದೇ ಅವರ ವಿರೋಧಿಗಳು ಅಂಥ ಮಾತುಗಳನ್ನು ಕೇಳಿ ಹಾಗೆ ಹೇಳಿದೆ, ತಪ್ಪಿದ್ದರೆ ಕ್ಷೇಮೆ ಇರಲಿ 🙏

  • @ultimatestrange4925
    @ultimatestrange4925 3 года назад +7

    ರಾಜಕುಮಾರ್ ರವರು ಸಂಗೀತ ನಿರ್ದೇಶಕರಿಗೆ ನಿದೇ೯ಶಕರು...

  • @gayathrik.l5318
    @gayathrik.l5318 3 года назад +2

    Very nice sir contuine superb

  • @jayalingegowdamn8506
    @jayalingegowdamn8506 3 года назад +3

    Very great singer dr Rajkumar 🙏👍🙏🙏 🎉🎉👍

  • @jayaramujayaramu8488
    @jayaramujayaramu8488 3 года назад +1

    Dr Rajkumar is Karnatakada ' Kumararu ' 🙏

  • @mahesham909
    @mahesham909 3 года назад +3

    Excellent sir

  • @anilkumarb8986
    @anilkumarb8986 3 года назад +2

    Too good, tku sir

  • @thejugowda177
    @thejugowda177 3 года назад +4

    ಪದ್ಮಭೂಷಣ
    ಡಾ ರಾಜ್‌ಕುಮಾರ್

  • @nageshsadiga1952
    @nageshsadiga1952 2 года назад +2

    ಗಾನಗಂಧರ್ವ ಡಾ.ರಾಜ್ ಕುಮಾರ್ ಸರ್ ಅಮರ ಗೀತೆ ಗಳು.

  • @shivrajhshivaraj1062
    @shivrajhshivaraj1062 3 года назад +2

    ಸರ್ ಅದು ಪ್ರೇಮದ ಕಾಣಿಕೆ ಅಲ್ಲ ಎರಡು ಕನಸು ಧನ್ಯವಾದಗಳು

  • @premanandcscs8251
    @premanandcscs8251 3 года назад +2

    Thank you very much sir 🙏

  • @siddaiahk8852
    @siddaiahk8852 3 года назад +2

    Good information

  • @shivalingaiahh.n.4368
    @shivalingaiahh.n.4368 2 года назад

    Thumba santoshvagide

  • @thejugowda177
    @thejugowda177 3 года назад +6

    ವರ ನಟ
    ಡಾ ರಾಜ್‌ಕುಮಾರ್

  • @lathavijayakumar1798
    @lathavijayakumar1798 3 года назад +2

    Very nice information

  • @manjunathchandrashekar1769
    @manjunathchandrashekar1769 2 года назад

    Really wonderful information sir

  • @adinarayanamurthy1638
    @adinarayanamurthy1638 3 года назад +3

    Rajkumar is like earth and sun these two are very important to live on earth without these two can't live on earth

  • @nandhum5847
    @nandhum5847 3 года назад +3

    God of man 🙏

  • @lakshmiramu2266
    @lakshmiramu2266 3 года назад +4

    Thank u sir

  • @ravikumarm1400
    @ravikumarm1400 3 года назад +9

    Sir, ಲವಕುಶ ಚಿತ್ರ ಯಾವ ಕಾರಣಕ್ಕೆ ನಿಂತಿತು ತಿಳಿಸಿ ಸಾರ್, ಹಾಗೆ ನೃಪತುಂಗ.

    • @dayanandbchandrashekarappa1967
      @dayanandbchandrashekarappa1967 3 года назад +1

      ಲವ ಕುಶ,ಚಿತ್ರದ ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಬಂದಿದ್ದಕ್ಕೆ, ಚಿತ್ರ ನಿಂತು ಹೋಯಿತು. ಹಾಗೆ ಕಷ್ಟದಲ್ಲಿ ಇದ್ದ mp ಶಂಕರ್ ಗೆ (ಒಂದೇ ಗುರಿ ಚಿತ್ರದ ನಂತರ ) ಮತೊಮ್ಮೆ dr ರಾಜ್ ಕಾಲ್ ಶೀಟ್ ಕೊಟ್ಟಿದ್ದರು ಚಿತ್ರದ ಹೆಸರು ಕೇಸರು ಮೊಸರು, ಆದರೆ mp ಶಂಕರ್ ಆ ಚಿತ್ರದ ಬಿಡುಗಡೆ, ಈಶ್ವರಿ ಸಂಸ್ಥೆ ಮೂಲಕವೇ ಮಾಡುತ್ತೇನೆ ಎಂದು ಹಠ ಮಾಡಿದರು, ಪಾರ್ವತಮ್ಮ ರಾಜಕುಮಾರ್ ಒಪ್ಪಲಿಲ್ಲ, ಅವರು ವಜ್ರಶ್ವರಿ ಮೂಲಕ ಬಿಡುಗಡೆ ಹಾಗಬೇಕೆಂದು, ಆ ಚಿತ್ರವು ನಿಂತು ಹೋಯ್ತು.

  • @rangegowda467
    @rangegowda467 3 года назад +12

    ನ ಟ ಸಾ ವ ೯ ಭೌ ಮ ರ
    ೧೪ ನೇ ಚಿ ತ್ರ
    "ಮ ಹಿ ಷಾ ಸು ರ ಮ ದಿ ೯ನಿ"
    ಆ ಚಿ ತ್ರ ದ ಲ್ಲಿ ಅ ಣ್ಣಾ ವ್ರ
    ಕ o ಠ ಸಿ ರಿ ಯ ಲ್ಲಿ ಮೂ ಡಿ
    ಬ o ದ ಹಾ ಡು ಅ ದ್ಭು ತ
    ಆ ಹಾ ಡು ಮೊ ದ ಲ ಸಾ ಲು,
    ತುಂ ಬಿ ತು ಮ ನ ವ,
    ತ o ದಿ ತು ಸು ಖ ವ
    ಪ್ರೇ ಮ ದ ಗಾ ಳಿ ಅ ದು ನ ನ್ನ
    ಜೀ ವ ನ ವ ರ ಳಿ. "
    ಸು ಮ ಧು ರ ಸು ಶ್ಯಾ ವ್ಯ ಗೀ ತೆ.
    ಇ ದು ಯು ಗ ಳ ಗೀ ತೆ.

  • @sandesh590
    @sandesh590 3 года назад +1

    GOOD ANCHOR

  • @shivamurthicnaik9252
    @shivamurthicnaik9252 3 года назад +1

    super

  • @RK-cn2lb
    @RK-cn2lb 3 года назад +2

    Dr Rajkumar🙏

  • @SubbuLalitha-qw1pk
    @SubbuLalitha-qw1pk 3 месяца назад

    Excellent

  • @vikramshetty6954
    @vikramshetty6954 3 года назад

    Awesome sir ,
    Very nice Presentation 👌👌👌⭐⭐⭐🙏🙏🙏