ದೋಸ್ತಿ ಗೋಸ್ಕರ ಜೀವಾ ಕೊಡ್ತಿವಿ ನಾವು
HTML-код
- Опубликовано: 27 авг 2024
- ದೋಸ್ತಿ ಗೋಸ್ಕರ ಜೀವಾ ಕೊಡ್ತಿವಿ ನಾವು
ದೋಸ್ತಿ ಗೋಸ್ಕರ ಜೀವಾ ಕೊಡ್ತಿವಿ ನಾವು
ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
ಈ ವೀಡಿಯೋ ಕೇವಲ ತಮಾಷೆ ಗಾಗಿ
ವೀಡಿಯೋ ನೋಡಿ ಆನಂದಿಸಿ
#Shivaputrayasharadhacomedyshows
ಕಲಾವಿದರು
ಶಿವಪುತ್ರ ಯಶಾರಧಾ
ಕಿಟ್ಟಿ ಅಣ್ಣಾ
ಆನಂದ
ಅರುಣ
ಹಣಮಂತ
ಕುಮಾರ
ಸೀನ
ಬೀಮಸೀ
ರಾಜು
ಮಹಾಂತೇಶ
ನೀಖಿತಾ
ಮತ್ತು ಎಲ್ಲಾ ಸಹ ಕಲಾವಿದರು
ಛಾಯಾಗ್ರಹಣ ಅಬೀ ಮತ್ತು ಭಿಮಸೀ
ರಚನೆ ನಿರ್ದೇಶನ
ಶಿವಪುತ್ರ ಯಶಾರಧಾ
ಧನ್ಯವಾದಗಳು
music
Fayaz Kustagi
Respect Teachers Good Message 🙏🙏Teacher is like a Second Mom❤️
🙏ಗುರು ಹಿರಿಯರನ್ನು ಗೌರವಿಸು 👏
ಶಿಕ್ಷಣವೇ ಒಂದು ಶಕ್ತಿ ✍️
ಲಾಸ್ಟ ಸೀನ್ ಸೂಪರ್ ಶಿವು ಅಣ್ಣ 👍👍🙏🙏ಗುರುವಿಗೆ ಗೌರವ ಕೊಡುವ ನಟನೆ ಸೂಪರ್ ಶಿವು ಅಣ್ಣ 👌👌👌👌👌🙏🙏
♥️🙏🌎ಶಿವಪುತ್ರ ಅಣ್ಣಾ ಲಾಸ್ಟ್ ಸೀನ್ ಗುರುವಿನ ಮಹತ್ವ ಅಪಾರ ನಿಮ್ಮ ತಂಡದವರಿಗೆ ಹೃದಯಪೂರ್ವಕ ಧನ್ಯವಾದಗಳು 🌎🙏♥️
ಶಿಕ್ಷಕರ ಮಹತ್ವ ತುಂಬಾ ಮಹತ್ತರವಾದದ್ದು ❤🙏
Resected all teachers 🙏❤️
ಲಾಸ್ಟ್ ಸೀನ್ ಅಪ್ಪು ಬಾಸ್ ಸಾಂಗ್
Miss You Appu Boss 🙏😭
ಶಿವುಪುತ್ರ ಅಣ್ಣ 👌 ಉತ್ತರ ಕರ್ನಾಟಕದ ಅದ್ಬುತ ಪ್ರತಿಭೆ ❤
ಕೊನೆ ಸೀನ್ಯಾಗ ಹಾರ್ಟ್ ಟಚ್ ಮಾಡ್ದಲ್ಲೋ ಶಿಪುತ್ರ❤
ಕೊನೆಯ scene ಹೃದಯ ಮುಟ್ಟುವಂತಿತ್ತು ✨️🙏
ಅಣ್ಣಾ, ಕೊನೆಗೆ ಹೇಳಿದ ಮಾತು ಮನ ಮುಟ್ಟುವಂತಿತ್ತು .. ಸೂಪರ್ ಅಣ್ಣಾ💯🙏👍🥰💪🙏👌🙏🙏.
ಇರೋದು ಒಂದೇ ಮನಸ್ಸು ಅದನ್ನ ಎಷ್ಟು ಸಾರಿ ಅಂತ ಗೆಲಿತಿಯ ಶಿವಪುತ್ರ ಅಣ್ಣ❤❤❤❤❤❤❤❤
Howda
ಲಾಸ್ಟ ಸಿನ್ ಬಾರಿ ಮಸ್ತ್ ಮಾಡಿಅಣ್ಣಾ ಸೂಪರ್ 👌ಉತ್ತರ ಕರ್ನಾಟಕ ಹುಲಿ ಶಿವಪುತ್ರ ಅಣ್ಣಾ ಕಾಮಿಡಿ ಕಿಂಗ್ ಶಿವಪುತ್ರ ಅಣ್ಣಾ ಸೂಪರ್ 👌👌👌👌ಪಾರ್ಟ್ -2 ಬೇಗ್ ಬರ್ಲಿ 🙏🙏👌
ಸರಕಾರಿ ಶಾಲೆ ಅರಿವು ಮೂಡಿಸಿದ ಶಿವಪುತ್ರ ಅಣ್ಣನಿಗೆ ಧನ್ಯವಾದಗಳು 🔥🙏💞
Climax ಮಾತ್ರ ಬೆಂಕಿ 🙏🏻 ( Respect teacher,s)🙏🏻❤️
~9 TX f pup❤00
ಉತ್ತರ ಕರ್ನಾಟಕದ ಅದ್ಭುತ ನಟನೆ ಶಿವಪುತ್ರ ಅಣ್ಣನಿಗೆ ಜಯವಾಗಲಿ
L99999999
ದಿನ ಇದ comment ಮಾಡ್ಬೇಡ ಯೋ ಮಾರಾಯ
Comment 😂
Good to see your efforts that's too from Background town , keep budding, Good effort, entrainment Bijapur and Karnataka people
@@shivaputrabyakud9703 Tt5tttt5ettttt yet 5tetetttttttrtrttttttwtttt
ಹಣ ನಾವು ಒಂದು ಹೇಳ್ತೀನಿ ಬೇಜಾರು ಮಾಡಿಕೊಳ್ಳಬೇಡ ಉದ್ಯೋಗ ಖಾತ್ರಿ ಕಾಮಿಡಿ ಮಾಡಲ ಉದ್ಯೋಗ ಖಾತ್ರಿ ಯೋಜನೆ ಇದೆಯಲ್ಲ ಆ ಕಾಮಿಡಿ ಮಾಡಿದೆ ಬಾರಿ ವರ್ಕ್ ಔಟ್ ಆಗುತ್ತದೆ ನಿನಗೆ
💛❤️ನಮ್ಮ ಕನ್ನಡದ ನಟ-ನಟಿಯರಿಂದ
ನಮ್ಮ ಉತ್ತರ ಕರ್ನಾಟಕದ ಶಿವಪುತ್ರ ಅಣ್ಣನಿಗೆ ಅಭಿನಂದನೆಗಳು.👏
Oi😊😊ii😅😅😅😅😊
Bro... last climax end heart touching bro 👍👍. love it ❤❤
ಶಾಲೆ ಶಿಕ್ಷಕರ ಬಗ್ಗೆ ಗೌರವ ಹೆಚ್ಚಿಸಿದ ಶಿವಪುತ್ರ ಅಣ್ಣನಿಗೆ ಜಯವಾಗಲಿ...🎉❤️😍🥰🥳🔥🔥🔥🔥🔥
Nice comedy😂😂😂😂..ಮಕ್ಕಳು ತಪ್ಪು ಮಾಡಿದಾಗ ಶಿಕ್ಷಕರು ಹೋಡೆದು ಬುದ್ದಿ ಹೇಳೋದು ತಪ್ಪು ಅಲ್ಲಾ ಸರಿ ಇದೆ ....🎉🎉🎉ಶಿಕ್ಷಕರ ಮಹತ್ವದ ಬಗ್ಗೆ ..video ಮೂಲಕ ಜನರಿಗೆ ತಿಳಿಸಿದ್ದಿರಾ ..👌👌👌🌹🌹🌹🌹😍😍😍😍😍
ಒಂದು ಹಾಸ್ಯಕ್ಕು ಒಂದೊಳ್ಳೆಯ ಸಂದೇಶ ಸೂಪರ್ ಶಿವು ಬ್ರದರ್
Anna super massage❤🙏 respect teacher's
👌👌 ಶಿಕ್ಷಕರ ಬಗ್ಗೆ ಒಳ್ಳೆ ಸಂದೇಶ ಕೊಟ್ಟಿದ್ದಕ್ಕೆ ಧನ್ಯವಾದಗಳು 🙏🙏
ನಾನೂ ಒಬ್ಬ ಸರಕಾರಿ ಶಾಲೆಯ ಶಿಕ್ಷಕ ಈ ಅನುಭವ ನನಗೂ ಬಹಳಷ್ಟು ಸಲ ಆಗಿದೆ..... ಸಮಾಜಕ್ಕೆ ಒಳ್ಳೇಯ ಸಂದೇಶ ನೀಡಿದಕ್ಕೆ ತಮಗೆ ಧನ್ಯವಾದಗಳು... 💐❣️🌷🙏🙏🙏
Comedy king shivu anna❣️🤩
Climax super ಅಣ್ಣಾ ❤️❤️❤️👍👍👍
🙏ಗುರುಗಳು🙏
Yen guru heart' ❤️ touch madibetti last seen matra super
Last seen is Heart touching...❤️👍😍And the best bro.....🎉
ಸೂಪರ್ ಅಣ್ಣ 🥰❣️👏
ಗುರುವು ಒಬ್ಬ ಅನ್ನದಾತನೇ❤
ನಮ್ ದೇವ್ರು ಫಿಲಂ ರಾಜಕುಮಾರ ಮೂವಿ ನೆನಪಾಯ್ತು tqu shivaputra... once again happy bday ಅಪ್ಪು ದೇವ್ರು ❤️💯🙏🥰
ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ
ಲಾಸ್ಟ್ ಸೀನ್ ಸೂಪರ್❤️❤️❤️❤️❤️❤️🥰🥰🥰🥰
ಹೆಂಡ್ತಿ ಪಾತ್ರಕ್ಕೆ ಅಭಿನಯಕ್ಕೆ 🙏🙏🙏🙏
ನಮ್ಮ ಉತ್ತರ ಕರ್ನಾಟಕದ ಹೆಬ್ಬುಲಿ ಶಿವಪುತ್ರ ಅಣ್ಣನಿಗೆ ಜಯವಾಗಲಿ 🔥🔥🔥👌👌
ಹಿರಿಯರಿಗೆ ಗೌರವ ಕೊಡ್ಬೇಕು ಅಣ್ಣಾ ಕೊನೆಯದಾಗಿ ನೋಡಿದ ಸೂಪರ್ ❤️
Last one pure meaning song❤.....
ಅಭಿನವ ಭಾರ್ಗವ ಶಿವಪುತ್ರನ ಅಣ್ಣಾ 🙏
Hudugi supppper👌👌👌
Anna ni 🔥🔥🔥🔥😂😂😂
ಎಮ್ಮೆ ಹೆಂಡಿ ಇವ್ನು ಕುಂಡಿ ತೊಳದು ಸಾಕಾಗೇತಿ 😂😂😂😂👌👌👌👌
ಸೂಪರ್ ಸುಪುತ್ರನ ದೋಸ್ತಿನೆ ಆಸ್ತಿ ದೋಸ್ತಿನೆ ಜೀವ ಮಾಡಿದ್ದಕ್ಕೆ ಧನ್ಯವಾದಗಳು
Respect all teachers thanks shivaputravare naavu Saha RTD teacher.
ಕೊನೆಯಲ್ಲಿ ನಿಮ್ಮ ಅದ್ಭುತವಾದ ಸಂದೇಶವನ್ನು ಕೊಟ್ಟಿದ್ದೀರಿ ಅಣ್ಣ 🙏
ಸೂಪರ್ ಡಾನ್ ಸುಪುತ್ರ
ನಿಮ್ಮ ವಿಭಿನ್ನ ಪ್ರಯತ್ನಕ್ಕೆ ಜಯವಾಗಲಿ ಅಣ್ಣಾಜಿ ❤️❤️❤️
Super boys and girls like. Me.
Shivputra super lost seen 🙏
సూపర్ గా ఉంది చాలా బాగుంది అన్నయ్య😊😊😊🥰
You understand kannada
@@malleshmalagar9858 అన్నా నేను కూడా కన్నడ వాడిని అన్నా నాది రాయచూరు జిల్లా ఫ్యాన్స్ అన్న తర్వాత అందరూ ఒకటే అన్న
Respect your teachers ❤ 😍 😍
ಶರಣಯ್ಯ ಭಂಡಾರಿಮಠ ನಮ್ಮ ಗುರುಗಳು❤🙏
ಗುರುವೇನ್ ಮಹಾ ಎಂಬುದರ ಬದಲಾಗಿ "ಗುರುವೇ ನಮಃ" ಎಂದು ಪುನಃ ಉಚ್ಛರಿಸಬೇಕಾಗಿದೆ🙏🙏👍
Shivputra comedy super ❤️❤️😅😅
Really heart touching video last seen 🤝 respect teachers 🙏
ಯಲ್ಲದಕ್ಕು ಬಂದೆ ಬಿಡ್ತಾಳೆ...😅
Uk... ಹುಲಿ 👌
UK COMEDY STAR SHIVAPUTRA ANNA
Super sivaputra bro👌👌
Good massage for all Parents ..great job shivputra sir
ಗ್ರೇಟ್ ಜಾಬ್ 💦❤️
ಅಣ್ಣಾ 👌👌👌🙏🙏
Our favourite actor Shivaputrappa and team acting is super super we are really enjoying your comedy programmes thank you very much
ಅಣ್ಣ ನಿಮ್ಮ ವಿಡಿಯೋ ಫುಲ್ ಕಾಮಿಡಿ ...ಸೂಪರ್ ಅಣ್ಣ ❤❤ನಿಮ್ಮ ಬೆಳವಣಿಗೆ ಹೀಗೆ ಇರಲಿ
ಸೂಪರ್ ಅಣ್ಣಾ
Super 😊 👍
Very good comedy of the decade and there are three morals I have learnt 1. We should respect the teachers 2. We should love our family 3. We should not fight unnecessarily with others.
Super anna🔥🔥🔥👍👍
ಶಿವಪುತ್ರ ಬೆಂಕಿ ಕಾಮಿಡಿ ಕಿಂಗ್ ಫಿಶರ್ ಇದ್ದಂಗ😅😅😅
Nice message 🥰🥰❣️❣️❣️
king off kiccha fan i miss you appu
Bocket 😂😂😂😂
@@kannadiga07. nimvnu tullu kodu
Respect teachers❤️❤️👌👌👌👌👌👌
ಲಾಸ್ಟ್ ಸಿನ್ ಸೂಪರ್ 🥰❤️🙏🏼ಪ್ರತಿಯೊಬ್ಬರು ಶಿಕ್ಷಕರ ನ್ನ ಗೌರವಿಸಬೇಕು ಗಿಡವಾಗಿ ಬಗದು ಮರವಾಗಿ ಬಾಗಿತ್ತೆ 🥰
Super 👌🏻 👍🏻 😍 🥰 😘 ☺️
ನಿಮ್ಮ ವಿಡಿಯೋಸ್ ಸೂಪರ್ ಬ್ರೋ 😍😍😁😁😁😍🌹🌹🌹
Super anna comedy ♥️😍👌
ಅಣ್ಣ ಲಾಸ್ಟಿಗೆ ಸೀನ್ ಸೂಪರ್ ಇತ್ತು ಗುರುವಿನ ಮಹತ್ವ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು 🙏🙏
Last seen super Anna 🙏😍😍
Last scene is awesome ❤
Cricket Ground real super👌🏏
ಗುರುಗಳ ಬಗ್ಗೆ ಅದ್ಭುತ ಮಾತು ಹೇಳಿದ್ರಿ ಶಿವುಪುತ್ರ ಅಣ್ಣ 🙏🙏🙏
Guru bagge olle msg kottidiri suuuuupppppprrrrrrrrrr sir
🙏🙏
Super message bro respect to all teachers ❤
Super anna ❤️❤️
Ending super
ಫಸ್ಟ್ ಲೈಕ್
You have so many capacity to try smile everyone ❤️
ಕ್ಲೈಮ್ಯಾಕ್ಸ್ ..ಸೂಪರ್..🎉
Super anna climax antu ultimate hara munidare guru kayuva acharya devobhava good message to all
Jai sri Ram💛❤️🙏🏼🙏🏼❤️🤗😍🥰😘❤️❤️❤️👌👌👌
Super comedy.....ending is awesome 👌 ❤
Super shivu anna ❤️
Kitti anna acting superr
Jai ho shivputraaa
Bhai Last 2 Minutes Benki💥 Good Message
Super video Anna 👌👌👌🔥🔥🔥
ನಿಜವಾದ ಕಾಮಿಟಿ ಕಿಲಾಡಿ ಟೀಮ್,ನಿಮ್ಮ ಪ್ರತಿಭೆ ಅಪಾರವಾದದ್ದು
Messege super anna😍😍😍👌👌👌👌
Shivaputra anna nimma videos super agi iruttave love from vijayapura 😘☺️😘😍✌🏻🤞🏻💖
Climax super anna❤
Jai guru 🔥🔥
Respect teacher's good message