ಬ್ಯಾಚುಲರ್ ಹುಡುಗುರ ಹಣೆಬರಹ

Поделиться
HTML-код
  • Опубликовано: 11 окт 2024

Комментарии • 773

  • @maheshgagri5862
    @maheshgagri5862 Год назад +75

    ನಿಮ್ಮ ನೆಚ್ಚಿನ ಅದ್ಭುತ ನಟ ಶಿವಪುತ್ರ ಅಣ್ಣನಿಗೆ ಜಯವಾಗಲಿ

    • @Fan_Of_Kannadisiam
      @Fan_Of_Kannadisiam Год назад +2

      Video ಪ್ರಾರಂಭದಲ್ಲೇ Johnny's Sins ಮತ್ತು mia khalifa ರನ್ನು ತೋರಿಸಿ ಬ್ಯಾಚುಲರ್ ಜೀವನವನ್ನು ಹರ್ದು ಊರ್ ಬಾಗಿಲು ಮಾಡಿದ ತಮಗೆ ವಂದನೆ ಅಭಿನಂದನೆ.. 😂😂🤣🤣

    • @manjunathps9085
      @manjunathps9085 Год назад

      🔥

  • @naveenmalipatil1894
    @naveenmalipatil1894 Год назад +56

    Shivu anna I from ಸಿಂದಗಿ ಈ ವಿಡಿಯೋ ನನಗೆ ತುಂಬಾ ಇಷ್ಟ ಆಯಿತು ರೂಮ್ ಹಿಡಿದು ಹಾಳಾಗಿ ಹೋಗೋ ಹುಡುಗರಿಗೆ ಇದೊಂದು ಒಳ್ಳೆ ಸಂದೇಶ .......... ❤️❤️❤️ ಜೈ ಶಿವಪುತ್ರ ಅಣ್ಣಾ 💥💓

  • @rajupatil7297
    @rajupatil7297 Год назад +44

    king off kiccha ಅಭಿಮಾನಿ ಕಡೆಇಂದ ನಿಮಗೆ all the best 💐💐bro 😎

  • @sharnutgagri7626
    @sharnutgagri7626 Год назад +49

    ಉತ್ತರ ಕರ್ನಾಟಕದ ಅದ್ಭುತ ನಟನೆ ಶಿವಪುತ್ರ ಅಣ್ಣನಿಗೆ ಜಯವಾಗಲಿ

  • @vinod_kolavi
    @vinod_kolavi Год назад +7

    ವಿಡಿಯೋ ತುಂಬಾ ಚೆನ್ನಾಗಿದೆ, ಕಲಿಯುವ ಹುಡುಗರ ಜೊತೆ ಆಗುವ ಘಟನೆಗಳ ಅನುಸಾರವಾಗಿ ಸ್ಕ್ರಿಪ್ಟ್ ಬಹಳ ಚಲೋ ಮಾಡಿದೇರಿ, ಬಹಳ ಚೆಂದ ಮೂಡಿಬಂದೈತಿ. 👍🏻👍🏻

  • @bharatkgf6215
    @bharatkgf6215 Год назад +16

    ಉಚ್ಚೆ ವಯ್ಯುವ ಸೀನು ತುಂಬಾ ಕಾಮಿಡಿ ಬಿತ್ತು ಸೂಪರ್ ಸ್ಕಿಟ್ 💛❤️

  • @manjugowdamn8539
    @manjugowdamn8539 Год назад +48

    Firts comment . ಶಿವು ಬ್ರೋ..ನಮ್ಮದು ಚಿನ್ನದ ನಾಡು ಕೋಲಾರ......... ಎಲ್ಲರಿಗು ಶುಭವಾಗಲಿ

  • @shankarrshetty46
    @shankarrshetty46 Год назад +27

    Part 2 ಆನಂದ ಐಎಎಸ್ ಆಫೀಸರ್ please ಅಪ್ಲೋಡ್ ಶಿವಪುತ್ರ ಫ್ರಮ್ ಮೈಸೂರ್ 💐💐💐

  • @maaluniralagi2576
    @maaluniralagi2576 Год назад +36

    ಆನಂದ ಬ್ರೋ ನಿಮಗೆ d56 ಸಿನಿಮಾದಲ್ಲಿ ಅವಕಾಶ ಸಿಗಲೆಂದು ಆಶಿಸುತ್ತೆವೆ 🥰🔥🔥🔥💐🙏

  • @maaluniralagi2576
    @maaluniralagi2576 Год назад +42

    ಟೇಕಳ್ಯಗ ಎಲ್ಲಿಂದ ಹಿಡಕೊಂಡು ಬಂದಿ ಅಣ್ಣಾ ಅವನ ಚಾಟಿ 🥰🔥

  • @mallikarjunmallikarjun2692
    @mallikarjunmallikarjun2692 Год назад +24

    ನಮ್ಮ ಉತ್ತರ ಕರ್ನಾಟಕದ ಅದ್ಭುತ ಕಲಾವಿದ ಶಿವಪುತ್ರ ಅಣ್ಣ ಸದಾ ನೂರು ವರ್ಷ ಆ ದೇವರು ನಿನ್ನ ಚೆನ್ನಾಗಿಟ್ಟಿರಲಿ

  • @devumadnal43
    @devumadnal43 Год назад +28

    ನಮ್ಮ ಶಿವಪುತ್ರ ಅಣ್ಣ ನೀ 🔥🔥👌👌👌

  • @nagarajyaligar8929
    @nagarajyaligar8929 Год назад +50

    ಟಕಳ್ಯಾಣ ಪಾತ್ರ ಸೂಪರ್ 😂

  • @ssmourya7150
    @ssmourya7150 Год назад +4

    ವಾವ್ ಏನು ಅಣ್ಣ
    ಲಾಸ್ಟ್ ಸೀನ್ ಮಾತ್ರ
    ಬೆಂಕಿ ettiya bro
    Love you shivu boss

  • @devadeva6359
    @devadeva6359 Год назад +29

    ಶಿವಪುತ್ರ ಅಣ್ಣ ಸೂಪರ್ ಕಾಮಿಡಿ 😂😂 ಸದಾ ಹೀಗೆ ಮುಂದುವರೆಯಲಿ 🙏

  • @gulappapujari7481
    @gulappapujari7481 Год назад +26

    ಆನಂದ ಸೂಪರ್ ವಾಯ್ಸ್ ಅಂಡ್ ಸೂಪರ್ ಆಕ್ಟಿಂಗ್ 🤣🤣🤣

  • @darling3004
    @darling3004 Год назад +11

    ಆನಂದ bro acting super 🤣🤣..

  • @somappavaddar3496
    @somappavaddar3496 Год назад +102

    ಉತ್ತರ ಕರ್ನಾಟಕದ ಹಾಸ್ಯ ಕಲಾವಿದ ಶಿವಪುತ್ರ ಅಣ್ಣ ನಿಮ್ಮ ವಿಡಿಯೋ ಸೂಪರ್👌👌

  • @MSD451
    @MSD451 Год назад +23

    ಬಸವನಬಾಗೇವಾಡಿ ಕಿಂಗ್ ಅಣ್ಣ ನೀನು ❤️❤️❤️

  • @AbdulAbdul-ud3fo
    @AbdulAbdul-ud3fo Год назад +7

    ಹಾಸ್ಯ ಕಲಾವಿದ ಶಿವಪುತ್ರ ಅಣ್ಣ ಉತ್ತರ ಕರ್ನಾಟಕ ಕಾಮಿಡಿ ಕಿಂಗ್ 👌👌👌💐🌹💐🌹💐🌹🙏🙏🙏🙏🙏🥰🥰🥰🥰🥰🥰

  • @janapadahuli
    @janapadahuli Год назад +6

    Benki comedy Anna full gichha super ayiti 😄😄💥💥💫

  • @bhimashankar532
    @bhimashankar532 Год назад +49

    Bachelor's life ನ ತುಂಬಾ ಚೆನ್ನಾಗಿ ತೋರಿಸಿದ್ದೀರಿ ಶಿವು ಅಣ್ಣ...💥

  • @rudrukumbar3386
    @rudrukumbar3386 Год назад +5

    😄😄ನಗುವಿನ ಹಬ್ಬದ ಜೊತೆ ಒಂದು ಒಳ್ಳೆ ಸಂದೇಶವನ್ನು ಕೂಡ ಹೇಳಿ ಕೊಟ್ರಿ 🙏🙏

  • @putrumalli8261
    @putrumalli8261 Год назад +2

    ಆನಂದ ಅಣ್ಣ the best student 😃😀all activities 👌👌

  • @ilaijamadar8903
    @ilaijamadar8903 Год назад +8

    ಆನಂದನ ಟ್ರಿಮರ್ ಶಿವಪುತ್ರ ಟಾಯ್ಲೆಟ್ಗೆ ತೆಗೆದುಕೊಂಡು ಹೋಗಿದ್ದಾನೆ 😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂

  • @anandbadiger3726
    @anandbadiger3726 Год назад +4

    ನಾನು ಕಲಿತಿರುವ college old memories ❤❤❤💫😍🤩

  • @nsluckyvideos
    @nsluckyvideos Год назад +8

    ನಿನ್ನ ವಿಡಿಯೋ ಗಾಗ್ ವೈಟಿಂಗ್ ಶಿವಪುತ್ರ ಅಣ್ಣ ನೀವು ❤️❤️❤️❤️❤️❤️❤️

  • @keregoudagouda3761
    @keregoudagouda3761 Год назад +8

    ಆನಂದ ಅಣ್ಣ........ ನಿನ್ ಬಾಯಲಿ ಇಂತಾ ಮಾತು ಬರುತಾವ😁😁

  • @hanamantbandakeri826
    @hanamantbandakeri826 Год назад +11

    ಸೂಪರ್ ಶಿವುಪುತ್ರ ಅಣ್ಣಾ 🙏

  • @akashkamble7445
    @akashkamble7445 Год назад +3

    ಇವರ ನಮ್ಮ ಹಿಂದಿ ಸರ್
    ಸೋರ್ಯವಂಶಿ ಗುರುಗಳು ತುಂಬಾ ಒಳ್ಳೆಯ ಸರ್ 🙏🙏

  • @madeshamax
    @madeshamax Год назад +9

    ಅನಾಹುತ್ ಪಾ ಗಿಚ್ಚ್ ಗಿಲಿಗಿಲಿ ❤

  • @prince.basu18
    @prince.basu18 Год назад

    Last one super ಅಣ್ಣಯ್ಯ

  • @marutinannayi1688
    @marutinannayi1688 Год назад +51

    🔥🔥🔥 ನಮ್ಮ ಶಿವಪುತ್ರ ಅಣ್ಣಾ

    • @Fan_Of_Kannadisiam
      @Fan_Of_Kannadisiam Год назад +1

      Video ಪ್ರಾರಂಭದಲ್ಲೇ Johnny's Sins ಮತ್ತು mia khalifa ರನ್ನು ತೋರಿಸಿ ಬ್ಯಾಚುಲರ್ ಜೀವನವನ್ನು ಹರ್ದು ಊರ್ ಬಾಗಿಲು ಮಾಡಿದ ತಮಗೆ ವಂದನೆ ಅಭಿನಂದನೆ.. 😂😂🤣🤣

  • @gangappar7071
    @gangappar7071 Год назад +6

    ಅದ್ಬುತ ನಟನೆ sir. ನಿಮ್ಮ acting super ಡೈಲಾಗ್ಸ್ ಸೂಪರ್. Bro

  • @hanumantha.s.nayaka
    @hanumantha.s.nayaka Год назад +2

    Super br...Namma ಗುರುಗಳು ಯಲ್ಲಪ್ಪ ನಾಯಕ ಸರ್ ಇದ್ದಾರೆ...ತುಂಬ ಖುಷಿಯಾಯಿತು.

  • @kittukrishna3500
    @kittukrishna3500 Год назад +2

    ಜೈ ಬ್ಯಾಚುಲರ್ ಬಾಯ್ಸ್

  • @mahanteshhoti8996
    @mahanteshhoti8996 9 месяцев назад

    ಶಿವವುತ್ರಪ್ಪ ಬಾ.............೯೯೪೫೬೨೬೩೧......

  • @akashkilliket440
    @akashkilliket440 Год назад +4

    Annna benki video...
    Shivu anna is back 😃 😊 😀 😄

  • @gopinathn2530
    @gopinathn2530 Год назад +6

    Beautiful college Bachelor's story. Ananda become good in this. All are acted extraordinary.👌👌👌👌👌👌👍👍👍👍👍👍👍🎉🎉🎉🎉🎉🔥🔥🔥🔥🔥

  • @NarasannaRaichur
    @NarasannaRaichur Год назад +7

    ಅಣ್ಣ ನಿಮ್ಮ ವಿಡಿಯೋ ತುಂಬಾ ಅದ್ಭುತವಾಗಿರುತ್ತದೆ ನಿಮ್ಮ ವಿಡಿಯೋ ಗೋಸ್ಕರ ಕಾಯುತ್ತಾ ಇರುತ್ತೇನೆ ❤❤

  • @mallikarjunmallums14
    @mallikarjunmallums14 Год назад +1

    💗 super ಅಣ್ಣ

  • @MalluM-k2w
    @MalluM-k2w 11 месяцев назад +1

    ❤ಆನಂದ ಅಣ್ಣಾ ಅದ್ಭುತ ನಟ ಸೂಪರ್ ಅಣ್ಣಾ ❤

  • @maadaallur8839
    @maadaallur8839 Год назад +2

    ಸಕ್ಕತ್ ಕಾಮಿಡಿ ಅಣ್ಣ 💕💕💕💕💕🥰🥰🥰🥰🥰❤️❤️❤️❤️🥰

  • @manteshbn472
    @manteshbn472 Год назад +3

    ಆನಂದ್ ಅಣ್ಣ 🔥🔥🔥🔥😍😍😍

  • @udaykamr237
    @udaykamr237 Год назад +4

    ಶಿವು ಅಣ್ಣ ನಿಮ್ಮ ಆಕ್ಟಿಂಗ್ ಸೂಪರ್ 👌👌👌

  • @ಮಹಾಂತೇಶ್-ಪ1ಥ
    @ಮಹಾಂತೇಶ್-ಪ1ಥ 3 месяца назад +1

    ಮಹಾಂತೇಶ್ ❤ ನಾಗರತ್ನ

  • @muttumathapati1370
    @muttumathapati1370 Год назад +4

    Shivaputra anna nimma videos super agi iruttave love from vijayapura 😘

  • @LORDOPA
    @LORDOPA Год назад +11

    Johnny sins = lover boy
    Mia Khalifa=Johnny sins lover 🤣

  • @anandrathod1593
    @anandrathod1593 Год назад +16

    ಸೂಪರ್ ಸ್ಟಾರ್ 🌟 ಶಿವಪುತ್ರ

  • @ಶರಣಪ್ಪಹಡಪದ-ತ5ಝ

    ಉತ್ತರ ಕರ್ನಾಟಕದ ವಿಡಿಯೋ ಶಿವಪುತ್ರ ನಾನು ಎಲ್ಲಾ ಸೂಪರ್

  • @sagarmk6842
    @sagarmk6842 Год назад +3

    Whata a message bro superb 👌👌🔥🔥

  • @siddupujari287
    @siddupujari287 Год назад +2

    Acting super ಸ್ವಾತಿ ಮೇಡಂ 👌

  • @rameshganiger6106
    @rameshganiger6106 Год назад +2

    Super Ann 🤜🤛💥 super times and andha ann👌👍🔥🔥❤️🤪💥😜❤️❤️❤️❤️

  • @rashmigowda6855
    @rashmigowda6855 Год назад +5

    Shivu bro all team acting 💖👌👌👌

  • @singlealone7678
    @singlealone7678 Год назад +3

    Super o sihvu Anna 🕺👌👌❤️

  • @abhishekanh3631
    @abhishekanh3631 Год назад +1

    Super. Rii. Shivu. ❤️❤️💞💞

  • @shrutisantoshhiremath772
    @shrutisantoshhiremath772 Год назад +28

    😂😂😂😂😂😂ಯಪ್ಪೋ ನಕ್ಕು ನಕ್ಕು ಸಾಕಾಯಿತು 🤦🏻‍♀️ಯಾವ ತಪ್ಪು ಮಾಡದೇ ಆ ಫ್ರೆಂಡ್ ಮೇಲೆ ಬಂದ್ರಿ 🤦🏻‍♀️ಪಾಪ ☹️☹️😂😂😂😂

  • @muttu1614
    @muttu1614 Год назад +7

    Good message are youths shivu anna👍👍❤️❤️

  • @Jonathanjod
    @Jonathanjod Год назад +8

    Just awesome no more words 🔥🔥

  • @Renukamba
    @Renukamba Год назад

    ತಾಕಳ್ಯಾ ಪಾತ್ರಧಾರಿ ಒಳ್ಳೆಯ ಕಲಾವಿದ... ಅವರ ಸಹಜ ಅಭಿನಯ ಹೀಗೆ ಮುಂದುವರಿಯಲಿ

  • @nagendrakpkp1685
    @nagendrakpkp1685 Год назад +2

    ಫಸ್ಟು ಎಂಟ್ರೆನ್ಸ್ ಮಿಯಾ ಖಲೀಫಾ ಫೋಟೋ 🔥🔥🔥😜😜😜😜

  • @goldenramesh6859
    @goldenramesh6859 10 месяцев назад

    ಹುಡುಗಿ acting ಮಾತ್ರ jabbardast ಇಸ್ಟ ಆಯ್ತು

  • @chandbashanadaf
    @chandbashanadaf Год назад

    ಆನಂದ ಅಣ್ಣ ಸೂಪರ್ ಲಾಸ್ಟ್ ಮೂಮೆಂಟ್ ವಾಸ್ ಶಿವಪುತ್ರ ಅಣ್ಣ ವೆರಿ ವೆರಿ ಸೂಪರ್ ಥ್ಯಾಂಕ್ಸ್ ಹಾಲ್ ಓವರ್ಟೀಂ🙏🏻🙏🏻🙏🏻🙏🏻

  • @mallammakumbar4868
    @mallammakumbar4868 Год назад

    ಸುಪರ್ ಅಣ್ಣಾ

  • @umeshgowdaumesh9645
    @umeshgowdaumesh9645 10 месяцев назад

    Shiva Anna super😅😅😅😅😅

  • @bharatisinganadi6875
    @bharatisinganadi6875 Год назад

    ಲಾಸ್ಟ್ ಟಿಕಳ್ಯಾ ನ ಸೀನ ಸುಪರ್ .

  • @prashanthp.s1886
    @prashanthp.s1886 Год назад +4

    ಸೂಪರ್ ವೀಡಿಯೊ ಅಣ್ಣ😍love u ಅಣ್ಣ🥰😘

  • @anjananju3362
    @anjananju3362 Год назад

    Takla maathra Super Brooo

  • @SunilKumar-ti4sj
    @SunilKumar-ti4sj Год назад +1

    Nice anna ninvu prati ondu video super anna

  • @kirankambar7526
    @kirankambar7526 Год назад

    ಕಾಮೆಂಟ್ ಓದಲು ಬಂದವರಿಗೆ ಸ್ವಾಗತ 💐❤️

  • @kiranbandiwaddar424
    @kiranbandiwaddar424 Год назад +3

    ವಿಡಿಯೋ ಸೂಪರ್ ಅಣ್ಣಾ

  • @rameshganiger6106
    @rameshganiger6106 Год назад +2

    Super guru shivu ann👌👌💥🧨🌹⭐🌟🌟

  • @basum.
    @basum. Год назад +8

    ಉತ್ತರ ಕರ್ನಾಟಕದ ಹಾಸ್ಯ ಹುಲಿ ಸೂಪರ್

  • @pradhanidhanagond1633
    @pradhanidhanagond1633 Год назад

    ಆನಂದ ಅಣ್ಣ ಸುಪರ್

  • @dinrai7757
    @dinrai7757 Год назад +16

    Love from mangalore 🚩🚩🚩

  • @Fan_Of_Kannadisiam
    @Fan_Of_Kannadisiam Год назад +24

    Video ಪ್ರಾರಂಭದಲ್ಲೇ Johnny's Sins ಮತ್ತು mia khalifa ರನ್ನು ತೋರಿಸಿ ಬ್ಯಾಚುಲರ್ ಜೀವನವನ್ನು ಹರ್ದು ಊರ್ ಬಾಗಿಲು ಮಾಡಿದ ತಮಗೆ ವಂದನೆ ಅಭಿನಂದನೆ.. 😂😂🤣🤣

  • @prashanthhonnappa1693
    @prashanthhonnappa1693 Год назад +283

    ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಯವರು ಪ್ರಿನ್ಸಿಪಾಲ್ ರೂಮ್ ನಲ್ಲಿ 👏🏻💐

  • @bhimaraonaik475
    @bhimaraonaik475 Год назад +3

    ಪಾರ್ಟ್ 2 ಮಾಡಿ ಅಣ್ಣ 🙏🙏🙏🙏

  • @dharmakalki8656
    @dharmakalki8656 Год назад +9

    ಈವಾಗ ಅದ್ಬುತ ಕರ್ನಾಟಕದ ಜನರ ಪ್ರೀತಿಯ ನಟ

  • @rockstarpradeep24
    @rockstarpradeep24 Год назад +5

    Benki anna 🔥🔥🔥🔥

  • @basappap9856
    @basappap9856 Год назад +7

    Super shivaputra anna🤩 I'm from kalburgi✌️

  • @prabhulingeshwara5822
    @prabhulingeshwara5822 Год назад +4

    Super . . All d best from PUNITHRAJKUMAR FANZZZ. .

  • @amareshnagappa2949
    @amareshnagappa2949 Год назад +6

    ನಮಸ್ಕಾರ ಶಿವುಪುತ್ರ ಅಣ್ಣ

  • @ಡಿಬಾಸ್ಅಭಿಮಾನಿ8055

    Last seen super 👍

  • @huchappamadar8971
    @huchappamadar8971 Год назад +2

    Super video shivuputra your team all the best gbu from goa

  • @bhimunayakbhimu5463
    @bhimunayakbhimu5463 Год назад +1

    Suuuuper 🤣🤣🤣🤣✌️✌️✌️🙌🙌🙌🙌😍❤️

  • @UKbalu
    @UKbalu Год назад +15

    Wacthing from Switzerland but don't understand language 👌👌👌👌

    • @darling3004
      @darling3004 Год назад +1

      This is Kannada language..

    • @amitr934
      @amitr934 Год назад +1

      Mangyan magana first spelling correct type maad...from Switzerland ant 😂

  • @BasheerBasheer-sq7oz
    @BasheerBasheer-sq7oz Год назад

    Yaantha yantha idia story Abba abba super

  • @jagadeeshhiremani1454
    @jagadeeshhiremani1454 Год назад +7

    ❣️❣️❣️ಬೆಂಕಿ ಬ್ರೋ 🔥🔥🔥

  • @Yarge_gottu.
    @Yarge_gottu. Год назад

    Bigg fan 🧑‍🦲 ಬೋಳತಲಿ ಹುಲಿ .

  • @prakashdoddamani630
    @prakashdoddamani630 Год назад +2

    ಸೂಪರ ವೀಡಿಯೋ👌👌👌

  • @prakashhampanagoudra2954
    @prakashhampanagoudra2954 Год назад

    Super ಅಣ್ಣ

  • @shivarajsr1065
    @shivarajsr1065 Год назад

    Aadastu bega. part 2 madri brother's 👌👌💐

  • @sangump
    @sangump Год назад +1

    ನಮ್ಮ ದೇವರು suputra anna

  • @Ravi1896
    @Ravi1896 Год назад +6

    I am your big fan bro💫💫😍😍😍😍

  • @prakshrockstar8694
    @prakshrockstar8694 Год назад +3

    🔥🔥 shivaputra Anna❤❤

  • @manjubadiger182
    @manjubadiger182 Год назад

    Anna video matra🔥🔥🔥🔥🔥,hanga ninu 🔥

  • @gajadodamani4823
    @gajadodamani4823 Год назад +2

    ಏನ್ ಕಾಮಿಡಿ ಓ ಮಾರಾಯಾ 😁🔥🔥. Lolypop shivaputra

  • @mallikarjunmallu5825
    @mallikarjunmallu5825 Год назад

    ನಕ್ಕು ನಕ್ಕು ಸುಸ್ತಾಯ್ತು 👌👌👌👌ವಿಡಿಯೋ 🙏🙏🙏

  • @ajaykumartalavarajaykumart5922
    @ajaykumartalavarajaykumart5922 Год назад +13

    ನಮ್ಮ ಹಳೆಯ ಕಾಲೇಜಿನ ನೆನಪುಗಳೆಲ್ಲ ಮರುಕಳಿಸಿದವು 🔥🔥🔥