Brahmanda Guruji 🌍Part 2 - Future ಭಯಾನಕ Predictions | ಬ್ರಹ್ಮಾಂಡ ಗುರೂಜಿ | Exclusive

Поделиться
HTML-код
  • Опубликовано: 4 сен 2024
  • Brahmanda Guruji 🌍Part 2 - Future ಭಯಾನಕ Predictions
    Get ready for a rollercoaster of laughs and wisdom! Welcome to 'Funny & Hilarious Conversations with Brahmanda Guruji' where fun meets information. Join us as we dive into some of the most entertaining and enlightening moments with Guruji.
    #keerthientclinic #brahmandaguruji #narendrababusharma #prediction #horoscope #troll #trollface #shivarajkumar #drrajkumar #annavru #nithyananda #karnatakapolitics #funnyinterview #nightycontraversy #astrology #keerthinarayana #dailyhoroscope #kannadatrolls
    Subscribe to my channel - / @keerthientclinic
    -----------------------------
    About me
    ಈ ಕಾರ್ಯಕ್ರಮದಲ್ಲಿ ಯಾವುದೇ Format ಮತ್ತು Formality ಇರುವುದಿಲ್ಲ. ಇದು Candid ಆಗಿ ಇರುವ ಕಾರ್ಯಕ್ರಮ. ಹಾಗಂತ Edit ಮಾಡದೇ ಹಾಕುವುದಿಲ್ಲ. Edit ಮಾಡಿದ ಮಾತ್ರಕ್ಕೆ ಯಾವುದನ್ನೂ ಮುಚ್ಚಿಟ್ಟು ತಿರುಚುವುದಾಗಲಿ ಮಾಡುವುದಿಲ್ಲ.
    ನಮ್ಮ ಚಾನೆಲ್ ನಲ್ಲಿ ಧೂಮಪಾನ ಮತ್ತು ಮದ್ಯಪಾನಕ್ಕೆ ಅವಕಾಶವಿದೆ.ಅದು ವೀಕ್ಷಕರಿಗೆ ಮಾತ್ರ.
    ನನ್ನ ಮಾತು ನಿಮಗೆ ಪ್ರಚೋದನೆ ಎನಿಸಿದರೆ, ಇನ್ನು ಮುಂದೆ ಅವುಗಳನ್ನ ಬಿಟ್ಟು ಬಿಡಿ.
    ಯೂಟ್ಯೂಬ್ ಚಾನಲ್ಲೇ ನಮ್ಮ ಪ್ಯಾಶನ್ನು. ನಿಮ್ಮ ವೀಕ್ಷಣೆಯ ನಮ್ಮನೆಯ ರೇಶನ್ನು.
    Like, Share, subscribe ಫ್ರೀಡಮ್ಮು ನಿಮಗೆ ಬಿಟ್ಟಿರುತ್ತೇವೆ.
    Hello everyone, It's me Keerthi Narayana.
    Welcome to my official RUclips channel. I will entertain you by making celebrity interviews with lots of fun. Here you’ll get more information about your favorite celebrities. Stay tuned for more exciting interviews.
    Follow me on
    Facebook - bit.ly/FB_Keer...
    Instagram - bit.ly/Insta_K...
    Instagram - bit.ly/Insta_K...
    ****Association with TrendLoud****
    Facebook: / trendloud
    Instagram: / trendloud
    Twitter: / trendloud

Комментарии • 230

  • @rakeshacharyasringeri9248
    @rakeshacharyasringeri9248 Месяц назад +63

    ತಮಾಷೆಯಾಗಿ ಮಾತಾಡಿದ್ರುವೆ ವಾಸ್ತವ ಮಾತಾಡ್ತೀರಾ ಗುರುಗಳೇ... ಒಳ್ಳೆ ಬ್ರಹ್ಮಾಂಡವೇ 🔥

  • @ShobaShekar1419
    @ShobaShekar1419 Месяц назад +25

    ನಿತ್ಯಾನಂದರ ಅವರ ಬಗ್ಗೆ ಒಂದು ಒಳ್ಳೆ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಏಕೈಕ ಗುರೂಜಿ ನೀವು ಸೆಲೆಬ್ರಿಟಿ ಆಗಿದೀರಾ ಬಟ್ ಅದನ್ನ ಯಾವುದು ಲೆಕ್ಕ ಮಾಡದೆ ನಕಾರಾತ್ಮಕವಾಗಿ ಮಾತಾಡದೆ ನಿತ್ಯಾನಂದ ಅವರ ಬಗ್ಗೆ ಒಂದು ಒಳ್ಳೆ ವಿಚಾರ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಬ್ರಹ್ಮಾಂಡ ಗುರೂಜಿ

  • @malathir1855
    @malathir1855 Месяц назад +55

    ಸಕ್ಕತ್ ಎಂಟರ್ಟೈನ್ಮೆಂಟ್ ಇಂಟರ್ವ್ಯೂ ಬೇಜಾರು ಹಾರಿ ಹೋಗತ್ತೆ ಇದನ್ನ ನೋಡ್ತಿದ್ರೆ 👌ಕೀರ್ತಿ ಅವರೇ, ಬ್ರಹ್ಮಾಂಡ ಗುರೂಜಿ ಅವರೂ ಸೂಪರ್ ಎಂಟರ್ಟೈನರ್ 👍

  • @RadhakrishnaKrishna-dr1lw
    @RadhakrishnaKrishna-dr1lw Месяц назад +9

    ಸಕಲ ಕಲಾ ವಲ್ಲಭ ಬ್ರಹ್ಮಾಂಡ ಗುರೂಜಿ ನಿಮ್ಮ ಮಾತು ಕೆಳೋದಕ್ಕೆ ಚಾನ್ನಾಗಿದೆ

  • @lathashivananjegowda9269
    @lathashivananjegowda9269 Месяц назад +16

    ಗುರೂಜಿ ಹೇಳುವುದು ಸತ್ಯವಾದ ಮಾತುಗಳು. ಜೈ ಬ್ರಹ್ಮಾಂಡ ಗುರೂಜಿ

  • @nagarathnanayak9988
    @nagarathnanayak9988 Месяц назад +31

    ಗುರುಗಳ ವಿಶ್ಲೇಷಣೆ ಚೆನ್ನಾಗಿದೆ

  • @anuradha966
    @anuradha966 Месяц назад +18

    ಇವರ ಸಂದರ್ಶನದ 3ನೇ ಭಾಗಕ್ಕೆ ಕಾಯ್ತಿದ್ದೀವಿ 👏👍😄

  • @kavitha.B1815
    @kavitha.B1815 Месяц назад +8

    ಬ್ರಹ್ಮಾಂಡ ಗುರೂಜಿ ಧನ್ಯವಾದಗಳು ಗುರುಗಳೇ 🙏💐

  • @MaheshJ-rw7qw
    @MaheshJ-rw7qw Месяц назад +12

    ಮಿನಿಮಂ 10ಎಪಿಸೋಡ್ ಬೇಕೇ ಬೇಕು ಕೀರ್ತಿ ಮತ್ತೆ ನಿಜವಾದ ಮಾತುಗಳು ನಿನ್ನ ಎಪಿಸೋಡ್ ನಲ್ಲೇ ಜಾಸ್ತಿ ಬರ್ತಿರೋದು ಸೂಪರ್ ಕೀರ್ತಿ E N T

  • @JyothiLokesh169
    @JyothiLokesh169 Месяц назад +11

    ಗುರುಗಳೇ ನಿಮ್ಮ ವಿಶ್ಲೇಷಣೆ ತುಂಬಾ ಚೆನ್ನಾಗಿದೆ ಶುಭಸಂಜೆ

  • @user-qb8uq7om2m
    @user-qb8uq7om2m Месяц назад +3

    ಅನಂತ ಅನಂತ ಧನ್ಯವಾದಗಳು ಕೀರ್ತಿ ಸರ್ ಬ್ರಹ್ಮಾಂಡ ಗುರೂಜಿ ಅವರ ಸಂದರ್ಶನ ಮಾಡಿದ್ದು.. ನಮಸ್ತೇ ಗುರುಗಳೇ.. ಮತ್ತೆ ನಿಮ್ಮನ್ನು ನೋಡಿ ಬಹಳ ಖುಷಿ ಆಯಿತು. ಟಿ.ವಿ ಚಾನೆಲ್ ನಲ್ಲಿ ನೋಡಲು ಕಾಯುತ್ತಿದ್ದೇವೆ.

  • @dileeprgowdagowda5561
    @dileeprgowdagowda5561 Месяц назад +7

    ಗುರುಗಳು ತಮ್ಮ ಜ್ಞಾನವನ್ನ ಹಾಸ್ಯಸ್ಪದವಾಗಿ ಸಾಮಾಜಿಕ ಕಳಕಳಿಯಿಂದ ಅದ್ಭುತವಾಗಿ ಮಾತನಾಡಿದ್ದು ಪ್ರಶಂಸನೀಯ 👌

  • @h.r.raveesha8515
    @h.r.raveesha8515 Месяц назад +14

    He is very knowledgeable person

  • @chandrikar4046
    @chandrikar4046 Месяц назад +19

    Without filter. Sariyagi ಹೇಳಿದ್ದಾರೆ ಗುರುಗಳು ಹೆಣ್ಣುಮಕ್ಕಳ ವಿಷಯದಲ್ಲಿ ಎಣ್ಣೆ ಕುಡುಕರ ವಿಷಯದಲ್ಲಿ ಉಗಿದು ,ಬೈದು 😅 ಇದ್ದದ್ದು ಇದ್ದಂಗೆ, ಹೇಳಿದ್ದಾರೆ,ಧನ್ಯವಾದ ಗುರುಗಳೇ😂

  • @rajeshk054
    @rajeshk054 Месяц назад +28

    No drama , no build ups nice interview 🎉

  • @rohitlokesh4502
    @rohitlokesh4502 Месяц назад +3

    ಉತ್ತಮವಾದ ಆರೋಗ್ಯಕ್ಕಾಗಿ ವೀಕ್ಷಿಸಿ Keerthi ENT clinic ❤️

  • @giridharakaranth9704
    @giridharakaranth9704 Месяц назад +5

    ಮನೋರಂಜನೆ ಭರಿತ ಪ್ರಶ್ನೋತ್ತರ ಕಾರ್ಯಕ್ರಮ 👌👌👌

  • @user-wk9kf2du5m
    @user-wk9kf2du5m Месяц назад +7

    Thumba bejaragithu e video nodi thumba 😂😂sakayithu❤❤

  • @freeticket2022
    @freeticket2022 Месяц назад +8

    I like how he (Keerthi )handles them😂😂. Him and aaryavardan.

  • @ramyahemmanna2147
    @ramyahemmanna2147 Месяц назад +3

    Gurooji with full of Entertainment and giving meaningful message with scoldings

  • @lakshmidevi5363
    @lakshmidevi5363 Месяц назад +4

    ಗುರುಗಳು ಯಾವಾಗಲೂ ಸೂಪರ್ 🙏🙏🙏🙏🙏🙏

  • @vasudevamurthyms1930
    @vasudevamurthyms1930 Месяц назад +5

    very good information &interview Brahmaanda

  • @nischay14321
    @nischay14321 Месяц назад +17

    Waiting for part-3 brother

  • @kumarhiremath7877
    @kumarhiremath7877 Месяц назад +13

    Keerthi you are very intelligent 😂😂ಅವರು ವಯಸ್ಸು ತಿಳ್ಕೊಳ್ಳೋಕೆ ಏನೇನು ಐಡಿಯಾ ಮಾಡ್ತಿರಾ😅

    • @lakshmitejas1685
      @lakshmitejas1685 Месяц назад +3

      That was nice one. But everyone know his age now

    • @girijasurasgar5436
      @girijasurasgar5436 Месяц назад +1

      1987 year

    • @rajususi7466
      @rajususi7466 11 дней назад

      ಬ್ಯಾಗ್ರೌಂಡ್ ಹಾರ್ನ್ ಸೂಪರ್ 😂

  • @kavithahkpoojar7969
    @kavithahkpoojar7969 Месяц назад +3

    SUPER ಗುರೂಜಿ.....

  • @sridharsanjeev3050
    @sridharsanjeev3050 Месяц назад +23

    "ಇವರನ್ನು ಹೋಗೋ.. ಬಾರೋ.. ಅನ್ನೋ ಸ್ನೇಹಿತ ಅರುಣ್ ಸಾಗರ್.!

  • @intuitionur3299
    @intuitionur3299 Месяц назад +1

    I really enjoyed watching this video . He answered very smartly and he had a very good and Quick grasping power.

  • @shruthig4264
    @shruthig4264 Месяц назад +3

    Very nice pl continue your interview with bramhanda Keerthi 😊😊😊😊😊😊

  • @yogavagblr938
    @yogavagblr938 Месяц назад +2

    Kindly read Vishnu Purana / Srimad Bhagavatham to know about exact duration of Kaliyuga written by Sri Vedavyasa maharishi.

  • @sharmilae1
    @sharmilae1 Месяц назад +1

    Guruji we are blessed to see you! 🌿🌺🌾

  • @KiranaKirana-cw9dd
    @KiranaKirana-cw9dd Месяц назад +2

    ಗುರುಗಳೇ 🎉🙏

  • @DayanandanpP-yb4to
    @DayanandanpP-yb4to Месяц назад +5

    E N T clinic ❤ you

  • @nainaprabhakar29
    @nainaprabhakar29 Месяц назад +1

    PRANAM GURUJI, I HAVE BEEN FOLLOWUNG YOUR PREDICTION
    SINCE MANY YEARS, YOU TOLD HOW MANY PEOPLE DIE IN CENTRAL & HOW MANY IN STATE
    SHOCKING SAME THING HAPPENED. EVERY PREDICTION BECAME CORRECT, BUT SPIRITUAL CALCULATION IS DIFFETENT , THATS WHY TIME
    DIFFERS

  • @subbisubbi5481
    @subbisubbi5481 Месяц назад +4

    Open hearted person

  • @sridharsanjeev3050
    @sridharsanjeev3050 Месяц назад +13

    19:06 😇ಮೊಟ್ರು ದೋಸೆ ಅಂತಾರಾ.??😂

  • @varunaryan1521
    @varunaryan1521 Месяц назад +1

    again i say, best interview for every ❤

  • @user-on8lr2bp5m
    @user-on8lr2bp5m Месяц назад +25

    ಏನ್ ಏನೂ ಕಂಟೆಂಟ್ ಇಲ್ಲದೆ ಇರೋ ಛಾನೆಲ್ ಗೇ ಎಲ್ಲ ಬಟೆನ್ ಗಳು ಬರೋ ಅಷ್ಟು ಸಬ್ಯೂಬ್ರ್ ಗಳು ಇದರೆ ಆದ್ರೆ ನಮ್ ಕಿರ್ತಿ ಮಾತ್ರ ಇನ್ನು ಬಟನ್ ಬಂದಿಲ್ಲ, ಡೊಂಟ್ ವರಿ ಕೀರ್ತಿ ಎಲ್ಲಾ ಬಟನ್ ಬರುತ್ತೆ ನೆಸ್ಟ್ ಒನ್ ಇಯರ್ ಅಲ್ಲಿ, ಕೀಪ ಇಟ್ ಅಪ್ 😊

  • @jyotikajoabdulpur7059
    @jyotikajoabdulpur7059 Месяц назад

    Waiting for part 3,,
    guruji heloda ivaginorige bhala useful ide really dharam rakshakaru andre tappenilla,, no drama no overacting, Ivar interview nodi thubha kushi aita anna

  • @sreekanthvenkatappashetty3430
    @sreekanthvenkatappashetty3430 Месяц назад

    Gurugale neevu 👌👌👌♥️❤️😊

  • @parvatichikkamath1069
    @parvatichikkamath1069 Месяц назад +8

    Waiting for this episode 😂

  • @lalitabhavigaddi1173
    @lalitabhavigaddi1173 20 дней назад

    ವಾಸ್ತವ ಮಾತು

  • @ramchandru5344
    @ramchandru5344 Месяц назад

    ನಿತ್ಯ ನಂದು ಸೂಪರ್ 👌👌👌

  • @rtadwq...------...----.
    @rtadwq...------...----. Месяц назад +1

    Nimma interview super anna

  • @nagarathnaganessh3168
    @nagarathnaganessh3168 Месяц назад

    ಗುರುಗಳೇ ನಿಮ್ಮ ಮಾತು ಚೆನ್ನಾಗಿರುತ್ತೆ

  • @padmajas9188
    @padmajas9188 Месяц назад +4

    Keerthi humor super😂

  • @Bendre1234
    @Bendre1234 Месяц назад

    Yes, his views about dress code is good.

  • @pallavigp6912
    @pallavigp6912 Месяц назад

    Namaste gurugale tumba channagi helidira 🎉

  • @gunduraosn666
    @gunduraosn666 Месяц назад +1

    Good guruji like your dialog

  • @boregowdagowda4006
    @boregowdagowda4006 Месяц назад +1

    Super speech swamygi

  • @Moyani-bo1el
    @Moyani-bo1el Месяц назад

    He is very straight forward n speak truth though his style looks arrogant but it is fact!!

  • @ramchandru5344
    @ramchandru5344 Месяц назад

    ಸೂಪರ್ ಗುರುಗಳೇ ನಿಮ್ಮ ಮಾತು ಆಗು ಕೀರ್ತಿ ಸೂಪರ್

  • @shailajas2572
    @shailajas2572 Месяц назад

    Super. ನಿಮ್ಮ ಮಾತುಗಳನ್ನು ಕೇಳೋದು ಯಾವಾಗಲೂ ಮಿಸ್ ಮಾಡಿಕೊಳ್ಳಲ್ಲ.

  • @ranganathgaranganath901
    @ranganathgaranganath901 Месяц назад

    ಗುರುಗಳ ವಿಡಿಯೋ ಎಲ್ಲೂ ಬೇಜಾರಾಗಲ್ಲ ತುಂಬಾ ಚನ್ನಾಗಿತ್ತು

  • @shashikalag3234
    @shashikalag3234 Месяц назад +1

    Knowledge & entertainment!!!!

  • @Solid321
    @Solid321 Месяц назад

    My favourite guruji 😊

  • @anoopsp7710
    @anoopsp7710 Месяц назад +2

    We are waiting for next part

  • @sridharsanjeev3050
    @sridharsanjeev3050 Месяц назад +109

    "ಮರದಬಾಯಿ ಆಗಿದ್ರೆ🙄 ಯಾವಾಗ್ಲೋ ಒಡೆದು ಹೋಗಿರೋದು.!😅

  • @veenajoshi8454
    @veenajoshi8454 14 дней назад

    ಈ interview likes, subscribe and comments ಗೆ ಮಾತ್ರ ಮಾಡಿರೋ ಹಾಗಿದೆ...

  • @veereshhiremath1374
    @veereshhiremath1374 Месяц назад

    ಸೂಪರ್

  • @ranganathgaranganath901
    @ranganathgaranganath901 Месяц назад

    ತುಂಬಾ ತಮಾಷೆಯಾಗಿ ಮಾತಾಡುತ್ತಾರೆ ತುಂಬಾ ಖುಷಿಯಾಯಿತು ಯಾರು ಏನೇ ಹೇಳಲಿ ಖುಷಿಯಾಯಿತು ಅವರು ಹೇಳದನ್ನ ಎಲ್ಲವನ್ನ ನಂಬಬೇಕು ಅಂತಿಲ್ಲ

  • @user-js1ko8iy7t
    @user-js1ko8iy7t Месяц назад +2

    Motru dose😃😃😃 next trending dish

  • @gowdakkgowda7450
    @gowdakkgowda7450 Месяц назад +1

    Keerthi avare nemma prationdu videos na tapade nodtine kushi inda nodtine but E interview maduvaga nemma mukadalli happiness anodu astondu kanlila
    Any way all the best your next video

  • @rajeshs9036
    @rajeshs9036 Месяц назад

    Bramanda grugale 🙏🙏🙏

  • @deepakha5027
    @deepakha5027 Месяц назад

    Olleya vicharagalu Tumba helidare

  • @VinayakaYadavani
    @VinayakaYadavani Месяц назад

    Iam enjoying sir 👏👏👏👏👏👌💐👍🤣

  • @aravindabn8923
    @aravindabn8923 Месяц назад

    Good entertainment episode

  • @manteshsolaragoppa7888
    @manteshsolaragoppa7888 Месяц назад

    Nithyananda super❤❤❤❤❤❤❤❤❤❤❤❤and u

  • @appikrishna
    @appikrishna Месяц назад

    Nice interview

  • @Shreysanthu
    @Shreysanthu Месяц назад

    Video natural agi ede .. realistic video

  • @pradeeps4955
    @pradeeps4955 Месяц назад

    ಮಸ್ತ್ ಇತ್ತು👌

  • @SubrahmanyaBhagwat
    @SubrahmanyaBhagwat Месяц назад +5

    Waiting for rakshak Bullet 🔥

  • @RK-by6fd
    @RK-by6fd Месяц назад

    My simple and practical question is that do they enjoy drinks....

  • @skumarkumar6594
    @skumarkumar6594 Месяц назад

    😊nice entertainment

  • @manjunathkotabagi1787
    @manjunathkotabagi1787 Месяц назад +8

    5 Varsha adamele enadru kaliyuga antya agalilaa Andre. 💯 niv Yale ire hudukonda barateni

    • @shwethadevarajshwethadevar9372
      @shwethadevarajshwethadevar9372 Месяц назад

      😂😂😂

    • @giridharakaranth9704
      @giridharakaranth9704 Месяц назад

      ಬ್ರಹ್ಮಾಂಡ ಗುರೂಜಿ ಏನಾದರೂ ಸಮಜಾಯಿಷಿ ಕೊಟ್ಟು ಪಾರಾಗುವ ಕಲೆ ಚೆನ್ನಾಗಿ ಗೊತ್ತಿದೆ.

    • @rangaswamyks8287
      @rangaswamyks8287 Месяц назад

      5 alla bro matte helide.. 32 varsha antha.. video sariyag nodannna😅😅😅

  • @dileepkumar5532
    @dileepkumar5532 Месяц назад +2

    ಅನುಭವಿಸಿ ನನ್ ಮಕ್ಕಳ 😂🤘👌

  • @swaracreations73
    @swaracreations73 Месяц назад

    Love From Ka34 Bellary Karnataka ❤❤❤❤

  • @RojaGRose-ic8eb
    @RojaGRose-ic8eb Месяц назад

    Wow super 😂❤❤

  • @varunarun9872
    @varunarun9872 Месяц назад +9

    😂😂😂 ಕೀರ್ತಿ ಏನ್ರೀ ನೀವು ತುಂಬಾ ಮಾತಡ್ತೀರಾ ...... ನಮ್ಮ ಬ್ರಹ್ಮಾಂಡ ನಿಮ್ಮನ್ನ ಮಾತಾಡೋಕೆ ಬಿಡೋದು ಇರ್ಲಿ ...ಪಂಚ್ ಹಾಕೋಕು ಗ್ಯಾಪ್ ಕೊಡ್ಲಿಲ್ಲಪ್ಪ

  • @sangonsj
    @sangonsj Месяц назад

    3 rd time watching ❤❤❤❤❤

  • @bhavyacn6624
    @bhavyacn6624 Месяц назад

    👌🏻👌🏻

  • @VinayakaYadavani
    @VinayakaYadavani Месяц назад

    Habba,,,,yest matadtare 😅😅😅😅💐🙏

  • @shankarnagbaleyavar884
    @shankarnagbaleyavar884 Месяц назад

    I want part 3

  • @shubha-j8u
    @shubha-j8u Месяц назад +2

    keerti bro paapa nivu ... est control madtidira naguna ayyo ayyo .... 😃😃😃

  • @VS25686
    @VS25686 Месяц назад +1

    Keerthi was first time failed to trap that one person, that is Brahmanda🤣🤣

  • @hemanthgowdatp774
    @hemanthgowdatp774 Месяц назад

    Video super bro ❤❤😂😂😂

  • @bharthidhanush1299
    @bharthidhanush1299 15 дней назад

    👍👍👍👍👍👌👌👌👌👌👌

  • @chethanchandrashekara
    @chethanchandrashekara Месяц назад

    Please set volume bit high and increase crisp

  • @sandeshsandu2878
    @sandeshsandu2878 Месяц назад

    👌

  • @raghushankar1149
    @raghushankar1149 Месяц назад +2

    ನಂಬಿದ್ರೆ ನಂಬಿ ಬಿಟ್ರೆ ಬಿಡಿ....!!!! 😂😊😊😮

  • @vinodbhat7602
    @vinodbhat7602 Месяц назад

    Sir ithara vedio Madi maryadi kalkoteera

  • @juugalsanjay674
    @juugalsanjay674 Месяц назад +1

    Neevu super bidi Anga manja kodtira😂

  • @ningumningum8444
    @ningumningum8444 Месяц назад

    Part 3 ಬರಲಿ

  • @krishnachannel2093
    @krishnachannel2093 Месяц назад

  • @manojc4262
    @manojc4262 Месяц назад

    Keerthi 5 versha adamele bramhanda udbava agi ali Keerthi pramhanda guruji mathra uttuthare

  • @abhilashhiremath6506
    @abhilashhiremath6506 26 дней назад

    guru Ye uchcharan maadta Ninna Ninna

  • @bhanu06731
    @bhanu06731 Месяц назад

    Nim anchoring thumba chennagide Zee kannada chanal maharshi Anand guruji Interview madi

  • @tulasinaveen5019
    @tulasinaveen5019 Месяц назад +1

    8:55 😂 ನಿಮಗೆ ಅವರ ಬಾಯಲ್ಲೊ‌ಬೈಗುಳ ಕೇಳೋ ಆಸೆಯಾ

  • @rangaswamyks8287
    @rangaswamyks8287 Месяц назад

    correctage helidhare
    thappenide.. leggings.. nighty.. etc

  • @pavankumar1254
    @pavankumar1254 Месяц назад +1

    ಕಾಲಜ್ಞಾನ ಎಲ್ಲರೂ ಓದಿ

  • @raghuveerbs3906
    @raghuveerbs3906 Месяц назад

    Keethi..
    You need to answer my question
    Don't ignore it as pne more comment..
    Before becoming starting your Utube channel did you sppeared in any movies or TV serials
    You're good looking person..
    So i thought you must have ..
    Please confirm