ಅಣ್ಣ ನಮ್ಮದು ಹ್ಯಾಕನೂರು ಟಿ. ನರಸೀಪುರ ತಾಲ್ಲೋಕು ಮೂಗೂರು ಪಕ್ಕಾ ನಮ್ಮ ಊರು ನಾನು ಚಿಕ್ಕವನು ಆಗಿದ್ದಾಗ ನೀವು ಈ ಕಥೆ ನಮ್ ಊರಲ್ಲಿ ಆಡಿದೀರಿ 👌👌ನೀವು ನಮ್ ಊರಿಗೆ ಸುಮಾರು 10 ಸರಿ ಬಂದಿದಿರಾ ನಾನು ನಿಮ್ಮನ ತುಂಬಾ ಸರಿ ನೋಡಿದ್ದೀನೆ ನಮ್ ಊರಿನ ಜನಗಳಿಗೆ ನೀವು ಅಂದ್ರೆ ತುಂಬಾ ಇಷ್ಟ ಸದಾ ಕಾಲ ಈಗೆ ಇರಿ ನೀವು ನಿಮ್ಮನ ಈ ತಿಂಗಳು 1. ತಾರೀಕು ನಿಮ್ಮನ ನಾನು ಮಾಲೆ ಮಹದೇಶ್ವರ ಬೆಟ್ಟದಲ್ಲಿ ಮಾತನಾಡಿಸಿದೆ 🌹🌹
ಒಳ್ಳೆಯ ಸ್ವರ ನಿಮಗೆ 1000ವರ್ಷ ಆಯಸ್ಸು ಕೊಡಲಿ ಆ ಪರಮೇಶ್ವರ
ಕೆಳುತಲಿದ್ದರೆ ಮತ್ತೆ ಮತ್ತೆ ಮೆಲುಕು ಹಾಕುತ್ತಾ ಕೇಳಬೇಕು ಎನಿಸುತ್ತದೆ ಧ್ವನಿಯು ಕೂಡ ತುಂಬಾ ಸೊಗಸಾಗಿ ಮೂಡಿಬಂದಿದೆ 🙏🙏🙏
🎉😅
ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ❤❤
ವಿಶ್ವ ಪ್ರಸಿದ್ಧ ಜಾನಪದ ಕೋಗಿಲೆ ನೀವು.... ನೀವೇ ಜಾನಪದ ವಿಶ್ವವಿದ್ಯಾಲಯ....
❤❤❤ ಮಹದೇಶ್ವರ ನಿಮಗೆ ಆಯುರ್ ಆರೋಗ್ಯವನ್ನು ದಯಪಾಲಿಸಲಿ
Nimma voice nice thumba chennagi kathe explain madidheera sir nange thuma eshita ayutu❤❤❤❤❤❤❤
ಅಣ್ಣ ನಮ್ಮದು ಹ್ಯಾಕನೂರು ಟಿ. ನರಸೀಪುರ ತಾಲ್ಲೋಕು ಮೂಗೂರು ಪಕ್ಕಾ ನಮ್ಮ ಊರು ನಾನು ಚಿಕ್ಕವನು ಆಗಿದ್ದಾಗ ನೀವು ಈ ಕಥೆ ನಮ್ ಊರಲ್ಲಿ ಆಡಿದೀರಿ 👌👌ನೀವು ನಮ್ ಊರಿಗೆ ಸುಮಾರು 10 ಸರಿ ಬಂದಿದಿರಾ ನಾನು ನಿಮ್ಮನ ತುಂಬಾ ಸರಿ ನೋಡಿದ್ದೀನೆ ನಮ್ ಊರಿನ ಜನಗಳಿಗೆ ನೀವು ಅಂದ್ರೆ ತುಂಬಾ ಇಷ್ಟ ಸದಾ ಕಾಲ ಈಗೆ ಇರಿ ನೀವು ನಿಮ್ಮನ ಈ ತಿಂಗಳು 1. ತಾರೀಕು ನಿಮ್ಮನ ನಾನು ಮಾಲೆ ಮಹದೇಶ್ವರ ಬೆಟ್ಟದಲ್ಲಿ ಮಾತನಾಡಿಸಿದೆ 🌹🌹
ಬಹಳ ಸಂತೋಷ. ನಿಮ್ಮ ಅಭಿಮಾನಕ್ಕೆ ನಾನು ಚಿರಋಣಿ
❤❤❤
Super kathe super gurugali
ಭಕ್ತಿ ಪ್ರಧಾನವಾದ ಹರಿಕಥೆ ತುಂಬಾ ಧನ್ಯವಾದಗಳು ಸರ್ 🙏
Purely devotional harikathe very interesting 🙏🙏🙏
Good job gurugale❤❤❤❤
ತುಂಬಾ ಚೆನ್ನಾಗಿದೆ ಧನ್ಯವಾದಗಳು ಸರ್
Midalaramana padakke Sharanu Sharanarthi 🙏🌹🌹🙏💛❤️👌🙏
Mala alli Mahadevan a krishnapura may God BLess you you are Great Artist Nimage Nanna NamaskaragaLu
Hmm
🙏🙏🙏📿📿📿🚩🚩🚩
Very good night sweet good it's 🙏🙏💐💐💐💐🙏🙏.
New banglaruge banddre
Thunba channagide kathe
😊
🙏
ಪಿರಿಯಾಪಟ್ಟಣ ಕಾಳಗ ಯಾವಾಗ ಬಿಡುಗಡೆ ಮಾಡುತ್ತೀರ ಸಾರ್
Nimdu yava ooru
S s s
❤❤
❤❤❤❤❤❤
❤❤❤❤