Kannada Rajyotsava Celebration at MS Convent School

Поделиться
HTML-код
  • Опубликовано: 25 янв 2025
  • ನಮ್ಮ‌ ಶಾಲೆಯಲ್ಲಿ ನಡೆದ ೬೯ ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ
    ಕರ್ನಾಟಕ ತನ್ನದೇ ಆದ ಸಂಸ್ಕೃತಿ,ಆಚಾರ- ವಿಚಾರ, ಕಲೆ,ಭಾಷೆ,ಉಡುಗೆ, ಆಹಾರ ಸಂಸ್ಕೃತಿಗಳ ಮೂಲಕ ವಿಶಿಷ್ಠವಾಗಿ ವಿಶ್ವದಲ್ಲೇ ತನ್ನ ಶ್ರೀಮಂತಿಕೆಯನ್ನು ಉಳಿಸಿಕೊಂಡಿದೆ.
    ಈ ಸಂಧರ್ಭದಲ್ಲಿ ಮಕ್ಕಳಲ್ಲಿ ಭಾಷೆ,ನೆಲ,ಜಲ,ಕಲೆ,ಸಂಸ್ಕೃತಿಯ ಹಿರಿಮೆ- ಗರಿಮೆ ಅರಿಯಲು ಮಕ್ಕಳ ಚಲನಚಿತ್ರಗಳನ್ನು ನಿರ್ಮಾಣ ಮಾಡಿ ಸಾಕಷ್ಟು ವಿದೇಶಗಳಿಂದ ಪ್ರಶಸ್ತಿ ಪಡೆದು ತಮ್ಮ ಚಲನಚಿತ್ರಗಳಿಗೆ ಮೂರು ಅಂತರಾಷ್ಟ್ರೀಯ ಪ್ರಶಸ್ತಿ ಪಡೆದಿರುವ, ರಂಗಭೂಮಿ,ಕಿರುತೆರೆ,ಬೆಳ್ಳಿತೆರೆ,ಕಲಾವಿದ ಮತ್ತು ನಿರ್ದೇಶಕರಾದ .ರವಿಂದ್ರನಾಥ ಸಿರಿವರ ಅವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಯಿತು.
    ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ,
    ಸಂಭ್ರಮದ ಸಾಂಸ್ಕೃತಿಕ ಕಾರ್ಯಕ್ರಮಗಳು, ಇಡೀ ಶಾಲೆಯ ವಾತಾವರಣವನ್ನು ಹಬ್ಬದಲ್ಲಿ ತೇಲಿಸಿದವು.
    ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಶ್ರೀ ಮತಿ ನಂದಿನಿ ಪ್ರಕಾಶ್ ಮೇಡಂರವರು ವಹಿಸಿ ಅಧ್ಯಕ್ಷತೆ ಭಾಷಣದ ಮೂಲಕ ಈ ನಾಡಿನ ಹಿರಿಮೆಯನ್ನು ತಿಳಿಸಿದರು

Комментарии •