ನನ್ನ ಅನುಭವದ ಪ್ರಕಾರ ಉತ್ತರ ಕರ್ನಾಟಕದಲ್ಲಿಯೇ ಇಂತಹ ಊಟದ ಸವಿರುಚಿ ನೋಡೆಯಿಲ್ಲ ಮೇಲಾಗಿ ನೀವು ಗ್ರಾಹಕರಿಗೆ ನೀಡುವ ಪ್ರಾಮಾಣಿಕತೆಯ,ಒಳ್ಳೆಯ ಸೇವೆ ಎಲ್ಲಿಯೂ ಕಂಡಿಲ್ಲ. ಇದೆ ತರಹ ಸಾರ್ವಜನಿಕರಿಗೆ ನಿಮ್ಮ ಸೇವೆ ಮುಂದುವರೆಸಿ ಆ ಮಹಾಲಿಂಗೇಶ್ವರ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತೆ. 🙏
This is One of the best North Karnataka Restaurant❤. And also owner of the restaurant is very humble and they provide very good service to the customers.

ಧನ್ಯವಾದಗಳು ಸರ್ ನಿಮಗೆ 🙏♥️🙏
👌
Ota super
Good Food
Nice place
Clean @and gud Serve...
No.1 ಊಟ ಸರ್ ❤
👌
Nanu one year uta madini super uta sigutte alli basu anna tq uu❤❤🎉🎉 congratulations bro
Nice taste.. Bala saala uta madev nav elli
ನಮ್ಮ ಮಹಾಲಿಂಗಪುರದಾಗ ಪ್ರಸಿದ್ದ
ನಮ್ಮ ಮಹಾಲಿಂಗಪುರದಲ್ಲಿ ಲಿಂಗಾಯತ ಖಾನಾವಳಿ ಪೇಮಸ್ ❤🎉
ಧನ್ಯವಾದಗಳು 🙏♥️
This is One of the best North Karnataka Restaurant❤. And also owner of the restaurant is very humble and they provide very good service to the customers.
🙏 Thanks Sir
Great uttar karnataka
👌👌SUPER 👍👍
🙏thanks Sir🙏♥️
❤
Mahalingpur Alli Innond Famous Andra Hudedh Maning Allyo Chalo Aayti
Ald best
Super❤
Thanks Sir ♥️
ಊಟ ಚೆನ್ನಾಗಿ ಇದೆ 🎉
🙏
👌👌🙏🙏👍
🙏🙏Thanks Sir
ಸೂಪರ್ ನಾವು 4ವರ್ಷ ಅಲ್ಲೇ ಊಟಾ ಮಾಡೀವಿ ಮತ್ತ್ ಬುತ್ತಿ ಕೊಡುದ ಇದ್ರು ನಾವು ಅಲ್ಲೇ ತೊಗೊಂಡು ಹೋಗತಿದ್ದೀವಿ ಅದು ಒಂತರ ಮನೆ ಇದ್ದ ಹಾಗೆ ಇಗೋ ನಾವು ಹೋದರೆ ಅಲ್ಲೇ ಊಟಾ ಮಾಡತೀವಿ
🙏
Rate yastu one taali
80 Rs
❤
🙏
Fab!!
Thank You
Navu elli uta madev ri.. Bala chalo erateti😍😍
🙏
ಪ್ರತಿಯೊಂದು ಪ್ರೈಜ್ ತಿಳಿಸಿ
Superb ri anna i wish, you will become famous all over Karnataka💛♥️.. All the best ri anna🤗
ನಿಮ್ಮ ಆಶೀರ್ವಾದ ಇರಬೇಕು ರೀ ಅಣ್ಣ🙏♥️🙏
Tell the prize of lunch
80Rs / plate
Location please?
ದಯವಿಟ್ಟು ಪೂರ್ತಿ ವಿಡಿಯೋ ನೋಡಿ 🙏
Uncle, Avar Location & Phone Number Description Nyag Hakir Cholo Irtaythi!
Ok re ಇನ್ಮುಂದೆ ಯಾವುದೇ ವಿಡಿಯೋ ಮಾಡಿದ್ರೆ ಹಾಕ್ತೆನಿ . ಹೀಗೇ ಸಪೋರ್ಟ್ ಮಾಡಿ 🙏♥️
Super ❤❤