ಬಿ ಜಯಶ್ರೀ ಅವರ ಲೈಫ್ ಸ್ಟೋರಿ | Weekend With Ramesh Season 3 | Ep 19 | B. Jayashree -Zee Kannada

Поделиться
HTML-код
  • Опубликовано: 7 окт 2024
  • ►► Watch Weekend With Ramesh Season 1 : • ಕನ್ನಡದ ಕಂದ ಪುನೀತ ರಾಜಕು...
    ►► Watch Weekend With Ramesh Season 2 : • Zero To Hero ದರ್ಶನ್ ಅವ...
    ►► Watch Weekend With Ramesh Season 3 : • Vijaya Raghavendra's L...
    ►► Watch Weekend With Ramesh Season 4 : • Weekend With Ramesh Se...
    ►► Watch Weekend With Ramesh Season 5 : • ಡಾಲಿ ಧನಂಜಯ್ ಸಿನಿ ಪಯಣ P...
    . Watch your favourite popular #kannada show #weekendwithramesh with our dashing host #ramesharavind only on #zeekannada. On today's episode we had a conversation, shared happiness, and went through a emotional rollercoaster with none other than the very famous Kannada Actress B. Jayashree. Watch the full episode and stay connected Weekend with Ramesh on Zee Kannada. #BJayashree
    ►► Watch Popular Weekend With Ramesh #Episodes : • ಅಂಬರೀಶ್ ಮತ್ತು ಸುಮಲತಾ ಲ...
    Click Here to Subscribe Zee Kannada : bit.ly/Subscrib...
    Get notified about our Latest update by Clicking the Bell Icon 🔔
    About Kannada Celebrity Talk show Weekend With Ramesh:
    ____________________________________________________
    Weekend With Ramesh is back on Zee Kannada in its latest season! The #celebritytalkshow Hosted by the #popular and ever-charming Ramesh Aravind, get ready to enjoy the brand new season with several noted celebrities being a part of the show. The #kannadashow will be presided by achievers from various fields who will narrate incidents from their life and share inspiring stories, assuring complete #entertainment! Watch the #fullepisodes of Weekend With Ramesh.
    The viewers who watched Weekend With Ramesh have also watched other #zeekannadashows
    ►► Best of Comedy Khildigalu : • ಕಿಲಾಡಿ ಸೊಸೆಯ ಕಿತಾಪತಿ |...
    ►► Must Watch on Zee Kannada : • Golden Gang ​ನಲ್ಲಿ ಶೆಟ...
    ►► Watch SeethaRaama : • SeethaRaama | Romantic...
    ►► Watch Amruthadhaare : • Amruthadhaare | Family...
    Download Zee5 App:
    • Playstore: play.google.co...
    • iTunes: itunes.apple.c...
    Connect with #Zee5 on Social Media
    Facebook : bit.ly/Zee5FB
    Instagram : bit.ly/Zee5Hind...
    Twitter : bit.ly/Zee5twitter

Комментарии • 326

  • @nagavenishetty3050
    @nagavenishetty3050 2 месяца назад +112

    ಅದ್ಭುತ ವೀಕೆಂಡ್ ವಿತ್ ರಮೇಶ್ ಪ್ರೋಗ್ರಾಂ. ಶ್ರೇಷ್ಠ ವ್ಯಕ್ತಿಗಳ ಪರಿಚಯ ಮಾಡಿಸಿದಕೆ ರಮೇಶವರಿಗೆ ಧನ್ಯವಾದಗಳು.

  • @rameshrangavidyarthi1136
    @rameshrangavidyarthi1136 2 месяца назад +8

    ಅದ್ಭುತ ಎಪಿಸೋಡ್ ರಮೇಶ್ ಸರ್. ಇವತ್ತು ನಿಜ್ಜಕ್ಕೂ ಆ ಸ್ಥಾನಕ್ಕೆ ಕಳೆ ಬಂತು. ಅಮ್ಮ ನೀವು ಯಾವಾಗಲೂ ಸಂತೋಷವಾಗಿರಿ.❤❤❤❤

  • @anandmjamadar3240
    @anandmjamadar3240 2 месяца назад +29

    ನಿಮ್ಮ ವೈಯಕ್ತಿಕ ಜೀವನ ನೋಡಿ ಬಾಳ ನೋವಾಯಿತು ಅಮ್ಮ ನೂರು ಕಾಲ ಸುಖವಾಗಿ ನಗು ನಗುತ ಇರಿ ದೇವರು ನಿಮ್ಮನ್ನು ಆಯುರ್ ಆರೋಗ್ಯ ಕೊಟ್ಟು ಕಾಪಾಡಲಿ❤

  • @veeranagappathopanna6727
    @veeranagappathopanna6727 2 месяца назад +10

    ಅದ್ಭುತ ಕಂಠದ ಗಾಯಕಿ , ಅಭಿನಯ ಶಾರದೆ , ಗಾನ ವಿಶಾರದೆ, ಯಾವ ಪ್ರಶಸ್ತಿ ಪುರಸ್ಕರಗಳೂ ಕಡಿಮೆಯೇ .❤🎉

  • @nandeeshcpcp7345
    @nandeeshcpcp7345 Год назад +83

    ನಿಜ ವಾಗಲು ಇಂತಹ ಕಲಾವಿದೆ ಪಡೆದ ಕನ್ನಡ ನಾಡೆ ಧನ್ಯ 🙏🙏🙏👍👍

  • @shashankshashank3263
    @shashankshashank3263 Год назад +34

    ನಿಜವಾಗಿಯೂ ಬಿ. ಜಯಶ್ರೀ ಅಮ್ಮ. ಅಪ್ರತಿಮ ಕಲಾವಿದೆ. ದೇವರು ಅವರಿಗೆ ಒಳ್ಳೆಯದು ಮಾಡಲಿ.

  • @anandmjamadar3240
    @anandmjamadar3240 2 месяца назад +5

    ನಿಮ್ಮ ವೈಯಕ್ತಿಕ ಜೀವನ ನೋಡಿ ಬಹಳ ನೋವಾಯಿತು ಅಮ್ಮ ನೂರು ಕಾಲ ಸಂತೋಷ ನೆಮ್ಮದಿ ಸುಖವಾಗಿ ಬಾಳಿ ದೇವರು ನಿಮ್ಮನ್ನು ಆಯುರ್ ಆರೋಗ್ಯ ಕೊಟ್ಟು ಕಾಪಾಡಲಿ❤❤

  • @omshriaadishaktichamundesh1887
    @omshriaadishaktichamundesh1887 Год назад +40

    ಅದ್ಭುತ ಅಮೋಘ ಅನಂತ ಅಮ್ಮ ನಿಮ್ಮ ಪಾತ್ರಗಳು ತುಂಬಾ ವಿಶೇಷ ವಿಶೇಷತೆಯಲ್ಲಿ ವಿಶೇಷ ತುಂಬಾ ಹೃತ್ಪೂರ್ವಕವಾದ ಧನ್ಯವಾದಗಳು ನಮಸ್ತೆ ನಮಸ್ತೆ ನಮಸ್ತೆ ಬಿ ಜಯಶ್ರೀ ಅಮ್ಮ

  • @chieftainr2b564
    @chieftainr2b564 6 лет назад +20

    what an inspiring life...,
    what an extraordinary voice...,
    take a bow...
    ಗುಬ್ಬಿ ರಂಗಭೂಮಿ ಗರಡಿಯ ಮಗಳು..
    ಗುಬ್ಬಿ ರಂಗಭೂಮಿ ಕುಲತಿಲಕ...
    ಸಾವಿರದ ಶರಣವ್ವ.. ರಂಗಭೂಮಿ ತಾಯಿ..
    ಸಾವಿರದ ಶರಣವ್ವ.. ಬಿ ಜಯಶ್ರೀ ತಾಯಿ..

  • @SURYA-oc2cc
    @SURYA-oc2cc 6 лет назад +45

    ಕಲಾವಿದರ ಬದುಕು ದುರಂತದಲ್ಲೇ ಮುಗಿದುವೋಗುತ್ತದೆ ಆದರೆ ಸಮುದ್ರದ ಅಲೆಗಳನ್ನೇ ಈಜಿ ಬಂದ ತಾಯಿ ನೀವು ಕಲಾವಿದರಿಗೆ ಗುರುಗಳಾಗಿದ್ದೀರಿ ನಿಮಗೆ ಧನ್ಯವಾದಗಳು ತಾಯಿ. ಬದಿಕಿನಲ್ಲಿ ನಿಮ್ಮ ಕಾಲಿಗೆ ನಮಸ್ಕರಿಸಬೇಕು ಅನಿಸುತ್ತದೆ

  • @rajubannur5476
    @rajubannur5476 2 месяца назад +9

    ಜಯಕ್ಕ ನೀವು👌💐🙏, ಕನ್ನಡಾಂಬೆಯ ಅಪರೂಪದ ರತ್ನ ನಿಮ್ಮ ನಟನೆ ಮತ್ತು ಗಾಯನ ಅಂದರೆ ನನಗೆ ತುಂಬಾ ಇಷ್ಟ

  • @jhothiuallgaddi1582
    @jhothiuallgaddi1582 Год назад +14

    ಅಮ್ಮಾ ನಿಮ್ಮ ಜೀವನ ಬಹಳ ಅಪರೂಪವಾದದ್ದು.ನೀವು ಒಂದು ದೇವರ ಮಗಳು ಅಂತಾ ಅನಿಸುತ್ತದೆ.kannada film industry grete singer.wonderful journey. Love you amma.

  • @nandesha2251
    @nandesha2251 5 месяцев назад +6

    ಕನ್ನಡ ಚಿತ್ರರಂಗ ಮತ್ತು ರಂಗಭೂಮಿಯ ಅಪ್ರತಿಮ ಅದ್ಭುತ ಪ್ರತಿಭೆ. ಜಯಶ್ರೀ ಅಮ್ಮ.. ಹಲವು ಕಷ್ಟಗಳ ನಡುವೆಯೂ ರಾಷ್ಟ್ರ ಮಟ್ಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಪದ್ಮಶ್ರೀ ಪ್ರಶಸ್ತಿ ಪಡೆಯುವ ಮಟ್ಟಿಗೆ ಬೆಳೆದು ಎಲ್ಲರಿಗೂ ಸ್ಪೂರ್ತಿ ಯಾಗಿದ್ದೀರಾ ಅಭಿನಂದನೆಗಳು ಅಮ್ಮ... ಕಂಚಿನ ಕಂಠ ಕನ್ನಡ ಚಿತ್ರರಂಗದ ಮತ್ತೊಂದು ಕೊಡುಗೆ.. 👌🏻👌🏻🙏🏻🙏🏻

  • @samanagoudapatil4684
    @samanagoudapatil4684 2 месяца назад +9

    ಅದ್ದಭೂತ ದೇವತೆ ಯನ್ನು ಕರೆತಂದ ರಮೇಶ್ ನಿಮಗೇ ನನ್ನ ಹೃದಯ ತುಂಬಾ ಕೃತಜ್ಞತೆ ಗಳು sir 🙏🏿🙏🏿🙏🏿🙏🏿👍

  • @shivashivaram7766
    @shivashivaram7766 2 месяца назад +5

    100 times I relax with is magical voice especially kourava song

  • @vijayalakshmisrinivasan9131
    @vijayalakshmisrinivasan9131 6 лет назад +4

    What an ocean of talents, hats off to you!.... the already beautiful kannada becomes even more beautiful when you speak, sing and act. It is unfortunate that we can not witness the theater shows as much as we wish to.... felt sad that the interview ended so soon.

  • @rajgopalm14
    @rajgopalm14 3 месяца назад +15

    ದೇವರು ನಿಮಗೆ ಒಳ್ಳೆಯದು ಮಾಡಲಿ

    • @gitakatti2810
      @gitakatti2810 2 месяца назад +1

      🙏🙏🙏🙏🙏🙏🙏😘

    • @gitakatti2810
      @gitakatti2810 2 месяца назад +1

      🙏🙏🙏🙏🙏🙏

  • @uahaashok5237
    @uahaashok5237 Год назад +12

    I do only to B jayashree amma 🙏🙏🙏🙏🙏yastu namaskara madidru kademe ne thayi nimage.

  • @amareshpgoudar9934
    @amareshpgoudar9934 Месяц назад +1

    ನಮ್ಮ ಅಮ್ಮ ಬಿ ಜಯಶ್ರೀ ಅವರು ಅಧ್ಭುತ ಕಂಠ ಅಭಿನಯ ಕಲಾವಿದೆ ಅಮ್ಮ ನಿಮ್ಮ ಪಾದಕ್ಕೆ ನಮಸ್ಕಾರಗಳು💐🙏

  • @chaitrakalasannavar245
    @chaitrakalasannavar245 Месяц назад +2

    ❤❤ Amma super

  • @WilliamJebamalaiJ
    @WilliamJebamalaiJ 2 месяца назад +4

    O my god. She's really sarasvathy. Love you❤ ma.
    .

  • @umeshkulagod37
    @umeshkulagod37 Год назад +35

    ಬಿ ಜಯಶ್ರೀ ಅಮ್ಮ ಸೂಪರ್ ವಾಯ್ಸ್ ಕನ್ನಡ ಫಿಲಂ ಇಂಡಸ್ಟ್ರಿ ಸೂಪರ್ ಹೀಟ್ ರಂಗಭೂಮಿ ಕಲಾವಿದೆ my favourite actor

  • @lilavathihiremath5700
    @lilavathihiremath5700 2 месяца назад +8

    ಜಯಶ್ರೀ ಹೆಸರೇ ಹೇಳುವಂತೆ ಯಾವಾಗಲು ಎಲ್ಲದರಲ್ಲೂ ಜಯವಾಗಿರಿ

    • @lilavathihiremath5700
      @lilavathihiremath5700 2 месяца назад

      ಗುಬ್ಬಿ ವೀರಣ್ಣ ಬಿ ಜಯಮ್ಮ ಇವ್ರ ಹೆಸರು ನಮ್ಮೂರಲ್ಲಿ ಇದೆ ಜಯಶ್ರೀ ಅಮ್ಮ ಕೂಡ ಗುಬ್ಬಿ ಮನೆತನ ಎಂದಾಗ ಫುಲ್ ಖುಷಿ 👌🏼👌🏼👌🏼ಅಮ್ಮ

  • @AkshathaPatil-e8q
    @AkshathaPatil-e8q 2 месяца назад +2

    We can't forget her voice for madhavi and jayaprada's all kannada movies❤❤

  • @lightup2211
    @lightup2211 2 месяца назад +4

    ❤❤❤❤ಕೆಲವು ಕಾದಂಬರಿಗಳಿಗೆ ಜೀವ ತುಂಬಿದ ಮಾಹಾತಾಯಿ

  • @prathapt5194
    @prathapt5194 Месяц назад +3

    Kannadada muttu❤

  • @Justforfun-k9e
    @Justforfun-k9e Месяц назад +1

    Nimma singing, iwattigu keltivi - one of the favorite song - "Avalyavalo nakku" -Kourava ❤

  • @RajaRajeshwari-pl5bk
    @RajaRajeshwari-pl5bk 2 месяца назад +1

    Hatss off u madom nimma avattina avamanave nimge daari Deepa aagide hennu manasu patre ella saadistale anta reali great madom

  • @RoopaSathish-2710
    @RoopaSathish-2710 2 месяца назад +4

    Great story of your life journey 👏

  • @punithkumar6330
    @punithkumar6330 14 дней назад

    Yeppa devre yestu novu anubavisida jeeva idu oh nanna karule kittu bandange aythu 😭 jayshree amma ❤💐🙏🏻 nanna necchina episode mind- blowing hatts off ramesh arvind sir jayashree amma very srtong lady hatts off amma very inspirational ❤

  • @Krishnakrishna-oy5db
    @Krishnakrishna-oy5db 3 месяца назад +13

    ❤ ನನ್ನ ಕಡೆಯಿಂದ B ಜಯಶ್ರೀ ಅವರಿಗೆ ನನ್ನ ನಮನಗಳು 🙇‍♀️🥰

  • @AnuRadha-xe3nl
    @AnuRadha-xe3nl Год назад +9

    Best the best episode sir🥰🥰🥰

  • @subrahmanyahegde5649
    @subrahmanyahegde5649 2 месяца назад +3

    ಈ ಕಾರ್ಯಕ್ರಮ ಐದು ವರ್ಷಗಳ ಹಿಂದಿನದು ಆದರೂ ಈಗಲೂ ಇಷ್ಟಪಟ್ಟು ನೋಡಬೇಕು ಅನಿಸುತ್ತದೆ.
    ಅವರ ಜೀವನದಲ್ಲಿ ಚಿಕ್ಕ ವಯಸ್ಸಿನಲ್ಲಿ ನಡೆದ ದುರ್ಘಟನೆಗಳನ್ನು ಕೇಳಿದರೆ ನಮಗೇ ಮನಸ್ಸು ಕುದಿಯುತ್ತದೆ.

  • @geethakumar5800
    @geethakumar5800 Месяц назад

    ಅದ್ಭುತ ವ್ಯಕ್ತಿಯ ಆಯ್ಕೆ. ಜಯಶ್ರೀ ಅಮ್ಮನ ಜೀವನಗಾತೆ ಕೇಳುತ್ತಿದ್ದರೆ ಕಣ್ಣುಗಳಿಂದ ಎರಡು ಹನಿಯಾದರು ನೀರು ಜಿನುಗುವುದು ಖಂಡಿತ. ನಿಮ್ಮ ಜೀವನ ಅನೇಕರಿಗೆ ಸ್ಫೂರ್ತಿ ಅಮ್ಮ❤🙏

  • @trsureshtrs1650
    @trsureshtrs1650 Год назад +9

    ಆ ದೇವರು ಒಳ್ಳೇದ್ ಮಾಡ್ಲಿ ಜಯಶ್ರೀ ಅಮ್ಮ..

  • @karanamsagarmurthy6354
    @karanamsagarmurthy6354 Месяц назад +1

    What a wonderful singing in north karnataka style.

  • @ManjulakcManju-wm2gq
    @ManjulakcManju-wm2gq 2 месяца назад +1

    Great jayadhri amma tq God bless you ma 🙏🙏we proud of you you are dimond our karnataka

  • @swarnagowda8561
    @swarnagowda8561 2 месяца назад +2

    ಅಮ್ಮ ನಿಮ್ಮ ವಾಯ್ಸ್ ನಿಜವಾದ ಸರಸ್ವತಿ ಗಾನಕೊಗಿಲೆ ಜಯಶ್ರೀ ಮೇಡಂ ನಿಮ್ಮ ಜೀವನ ಗಂಡನಿಂದ ನೀವು ಪಟ್ಟ ಕಷ್ಟ ನನಗೆ ಅತ್ತಿರವಾಯ್ತು ಮೇಡಂ 🙏🙏🙏🙏🙏🙏🙏🌹🌹🌹🌹🌹🌹🌹❤️❤️❤️❤️

  • @chikum7015
    @chikum7015 6 лет назад +7

    one of the best show of weekend with ramesh

    • @mnumnu2925
      @mnumnu2925 6 лет назад

      A great women with great inspirastion

  • @drmeenakiran8733
    @drmeenakiran8733 2 месяца назад +2

    She is a LEGEND ❤🎉❤.. SANDALWOOD NEEDS SUCH TALENTS ALWAYS AND MUST Encourage SUCH DEPTH ARTISTS

  • @ranjanranjan2434
    @ranjanranjan2434 Год назад +8

    50:05 to 55:00 no body can do like her🙏🏻❤️

  • @nagarajahadapad6193
    @nagarajahadapad6193 Месяц назад

    46 min what a voice.... ಕಿನ್ನರಿ ಅಗ್ಯಳೋ ಕೈಯಾಗ❤🎉 ಮತ್ತೇ ಮತ್ತೇ ಅದೇ ಕೇಳುವ ಆಸೆ ....ಸಾವಿರದ ಶರಣು...ತಾಯೆ..❤

  • @Abhiraam-qm9hg
    @Abhiraam-qm9hg Год назад +9

    Great lady

  • @neelamnimmi4252
    @neelamnimmi4252 2 месяца назад +1

    Idu nijwaglu heart touching episode 😢😢

  • @puttaraju-e6e
    @puttaraju-e6e 2 месяца назад +1

    Sushma madam unique character ...respect for her ❤

  • @radhaj4350
    @radhaj4350 Месяц назад +2

    ಉಮಾಶ್ರಿಗಿಂತಲು ಜಯಶ್ರಿಅಮ್ಮನ ನಟನೆ ತುಂಬಾ ಅಬ್ದುತ ನಟನೆ

  • @mamathaammu1300
    @mamathaammu1300 6 лет назад +5

    Love you amma

  • @sindhugowda9259
    @sindhugowda9259 6 лет назад +9

    very dedicated woman

  • @shankaregowda612
    @shankaregowda612 2 месяца назад +1

    Very finu. Rameshnna

  • @dechubopaiah2546
    @dechubopaiah2546 2 месяца назад +1

    A fantastic drama n good singer I have seen her program at Chowdaiah hall ! ❤

  • @sushma.04
    @sushma.04 Год назад +125

    She deserves a national award

    • @rajalakshmi3041
      @rajalakshmi3041 Год назад +17

      I am sooo happy to see her confidence I am in very hard face of my life I lost my son and husband but after seeing this i feel courage

    • @adrianneil9216
      @adrianneil9216 2 месяца назад +5

      ​@@rajalakshmi3041very sad may God give u courage bear this pain God bless you 🙏

    • @shankarguru7865
      @shankarguru7865 2 месяца назад

      0:07 0:07 0:07 0:07 I have 0:07 in a while 0:07 0:07 0:07 you will have 0:07 0:07 you 0:07 in class at this 0:07 😅 0:07 😅​@@rajalakshmi3041

    • @vinaykumarn9885
      @vinaykumarn9885 2 месяца назад +1

      @@rajalakshmi3041god bless you. Be strong

  • @sangameshsangameshkiran3490
    @sangameshsangameshkiran3490 6 лет назад +11

    ಅಮ್ಮ ತಾವು ಕನ್ನಡದ ಕಣ್ಮಣಿ

  • @maliniprahlad3362
    @maliniprahlad3362 6 лет назад +8

    ನಮಸ್ಕಾರ. Super🙏🙏

  • @mg8568
    @mg8568 Год назад +10

    ಸರ್ ದ್ವಾರಕೀಶ್ ಸರ್ ಅವರ ವಿಡಿಯೋ ಅಪ್ಲೋಡ್ ಮಾಡಿ ಸರ್ 🙏🙏🙏

  • @nagabhushana2619
    @nagabhushana2619 2 месяца назад

    Salute to your strength and talent Jayashree madam...
    Great inspiration for all of us
    ❤❤❤

  • @ramakrishnaiahav-jw9yb
    @ramakrishnaiahav-jw9yb 2 месяца назад +4

    ಅಮ್ಮಾ ನೀವು ಕಲೆಗೆ, ಕಲಾವಿದರಿಗೆ ಹಾಗೂ ಕಲಾಸಕ್ತರಿಗೆ ಕಳೆಯ ಬೂರಿ ಬೋಜನವ ನೀಡುವ ಅಮ್ಮಾ ❤❤❤

  • @sureshsahukar5314
    @sureshsahukar5314 Год назад +5

    Love you maa...your vaice is terrific ....ma..

  • @VinodGorur-ph4hm
    @VinodGorur-ph4hm 21 день назад

    Inspite of all tragedies in her life she has entertained people suppressing all her pains. Great .

  • @spoorthikirana9415
    @spoorthikirana9415 Год назад +3

    Pratiyobba hennu maklige tumba inspiration nivu 🙏 Este problems bandru ege strong agirbeku anta niminda kalibeku🙏 olleurgella olled agute annod sullu nau tagollo decision mele nam life depends agutte

  • @shruthivenktesh2010
    @shruthivenktesh2010 6 лет назад +2

    What an inspiration ,great women.

  • @kpshwetha4804
    @kpshwetha4804 Месяц назад

    Sir nange B jayashree madam tumba esta .... Avra voice , avra saralate ge Nana Fida agidene..... Love you amma

  • @NithinsupekarRao-dd8sg
    @NithinsupekarRao-dd8sg Месяц назад +1

    Super medam ❤

  • @rakeshmn1270
    @rakeshmn1270 Год назад +8

    She has volcano in her heart...so inhuman way men in her life treated her at different stages...

  • @shivannashardhamma7795
    @shivannashardhamma7795 6 лет назад +2

    Awesome intha obba thayi namalli idharre anodhu thumba Kushi ago vishya frnds

  • @vittalpoojar2088
    @vittalpoojar2088 2 месяца назад +1

    ಅದ್ಬುತ ನಟನೆ and ಅದ್ಬುತ ಕಂಠ 🙏

  • @shabbirkhany2052
    @shabbirkhany2052 6 лет назад +3

    Great women in Karnataka and also in India we respect u mam

  • @ashakini5946
    @ashakini5946 Месяц назад

    great lady she deserve it all awards great singer car car song 🎉🎉🎉ನಾಗಮಂಡಲ also good combination with mandya ramesh super movie

  • @AnusuyaCM-fp3le
    @AnusuyaCM-fp3le 2 месяца назад

    Super 👌 jiy ಮೇಡಂ ನಿಮ್ಮ ಸಾಧನೆ 🙏🙏💓💓💐💐

  • @manojc25magadi
    @manojc25magadi 6 лет назад +2

    Amma you are ultimate, please bless me if you feel like

  • @yashodhagappu9722
    @yashodhagappu9722 2 месяца назад +1

    Manava devate ❤🙏👌🌹🌹😭😭

  • @hanamantraojawali766
    @hanamantraojawali766 2 месяца назад +1

    ಅವರು ಒಬ್ಬ ಅದ್ಭುತ ಅಭಿನಯ ಕಲಾವಿದೆ.

  • @alphabot4452
    @alphabot4452 2 месяца назад +1

    U SHOULD NOT BE SORRY AT ALL U ARE ROCK STAR 🌟 U WILL EVER BE REMEMBERED 🙏🕉️🇮🇳⭐️🌹🌷

  • @ashashenoy4677
    @ashashenoy4677 2 месяца назад +1

    God bless you Jayashree Amma 🙌❤️

  • @lololee2580
    @lololee2580 6 лет назад +1

    stunning performance singe take drving force to watch magic in theaters amazing , to c , just watching i dont know how theater members so much prepared to bring that energy
    amazing just driving force for theatres,just like aurora movement what a take

  • @manojmanuraj4989
    @manojmanuraj4989 6 лет назад +2

    Nijavagiyu Karnataka da hemmeya pithri hemballi erd mathilla Amma esto kaliyod ede anodakke sakshi nive habha nimma sadane nija kannali niru baruthe nimma jivana ... U r the great maa love u ,🙏🙏🙏

  • @YallappaSMinannavar
    @YallappaSMinannavar 2 месяца назад +6

    ಅಮ್ಮ ನಿಮ್ಮ ಆಶ್ರಿವಾದ ಈಗಿನಿ ಕಲಾವಿದರ ಮೇಲೆ ಇರಲಿ,,,

  • @anilkamble9951
    @anilkamble9951 9 месяцев назад +2

    Amma ❤🥺🙌

  • @lakshmijyothi5942
    @lakshmijyothi5942 6 лет назад +2

    amma super amma Niv great 🙏🙏🙏🙏🙏🙏🙏

  • @samuanu743
    @samuanu743 21 день назад

    🙏amma ಧನ್ಯವಾದಗಳು

  • @msrocky9727
    @msrocky9727 3 месяца назад +2

    Superb voice mam

  • @ShekarGollar
    @ShekarGollar Месяц назад

    Tq.. sir.. good actor and singer my.. best like actor Vishnu sir and B jayashree mam..

  • @NayanUppunda
    @NayanUppunda 2 месяца назад +2

    ಕಲಾ ಅಭಿನೇತ್ರಿ ನಿಮಗೆ ಅಭಿವಂದನೆ

  • @sscreationbhumi4542
    @sscreationbhumi4542 6 лет назад +2

    Inspired.... Madam ur great

  • @Abhiraam-qm9hg
    @Abhiraam-qm9hg Год назад +18

    Ramesh sir u have great energy

  • @PrakashPrakash-l5c
    @PrakashPrakash-l5c Месяц назад

    ❤❤amma super amma

  • @hemalathapd2525
    @hemalathapd2525 2 месяца назад +1

    ನೋವಿನ ಮಧ್ಯೆ ನಲಿವು ಕಂಡ ಕಾಣಿಸಿ ಕೊಂಡ ಮೇಡಂ ತುಂಬಾ ಹೆಮ್ಮೆ ಎನಿಸುತ್ತದೆ 👍🌹

  • @shailahabbu8033
    @shailahabbu8033 Год назад +8

    ತುಂಬಾ ಸಂತೋಷವಾಯಿತು ರಂಗ ಭೂಮಿ ಕಲವಿದೆಯನ್ನು ನೋಡಿ😀😀😀👌👌👌❤️❤️🙏🙏👍👍👍👍💐💐💐🙏🙏🙏👍👍

  • @basavaprabhusc8428
    @basavaprabhusc8428 2 месяца назад

    Great 👌 salute awesome congratulations 🎉🎉🎉 all time great voice and music God gifted salute to mam

  • @ani_mightart
    @ani_mightart Месяц назад

    Love you ma'am. ❤❤ I'm really soo inspired about you. ❤

  • @ravighulappanavar7663
    @ravighulappanavar7663 6 лет назад +3

    👌👌

  • @prasadprasad6485
    @prasadprasad6485 6 лет назад +2

    thunbhu hurdhayada danyavadhagalu sir

  • @ThePoornaChandra
    @ThePoornaChandra 9 месяцев назад +1

    Madam your voice gives goosebumps everytime ❤

  • @manojr.
    @manojr. 17 дней назад

    Amma super ❤❤❤❤❤❤❤❤❤❤❤❤❤❤😢😢😢

  • @chandrappachatana.snehasne3499
    @chandrappachatana.snehasne3499 6 лет назад +1

    I love you so much jayasri amma God bless you amma 🌴🐚🐚🌄🌄namma nadina Belaku nan jayasri amma🕉🕉🕉🐚🐚🌄🌄🌾💚💚

  • @harishkumargskumar4619
    @harishkumargskumar4619 10 месяцев назад +21

    She deserves national award🎉❤

  • @sumade116
    @sumade116 5 месяцев назад +1

    🙏🏽No words no comparison to say about this legend ❤🙏🏽

  • @hitheshr450
    @hitheshr450 4 месяца назад +4

    Amazing actress 🙏

  • @ಬಿಎನ್ದಿಲೀಪ್ಗೌಡ

    ಸೂಪರ್

  • @keshavag7588
    @keshavag7588 6 лет назад +3

    Great impresstion

  • @gavisangu1984
    @gavisangu1984 6 лет назад +2

    Wowww great