ಪ್ರಪಂಚದ ಎಷ್ಟು ಭಾಷೆಗಳಲ್ಲಿ ಸಿನಿಮಾ ಇದಾವೋ ಅಷ್ಟೂ ಭಾಷೆಗಳ ಸಿನಿಮಾದಲ್ಲಿ ಎವರ್ ಸ್ಟ್ಯಾಂಡಿಂಗ್ ಮೂವಿಗಳಲ್ಲಿ ಇ ಸಿನಿಮಾ ಕೂಡ ಒಂದು, ಇ ಸಿನೆಮಾದ ವಾಲ್ ಪೋಸ್ಟರ್ ಹಾಕಿದವರು ಕೂಡ ಗ್ರೇಟ್ ಎವರ್ ಗ್ರೇಟ್,,👍👍👌👌
ದಿ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಸರ್ ಈ ಹಾಡು ನಿಮ್ಮನ್ನ ಬಿಟ್ಟು ಬೇರೆ ಯಾರಿಗು ಹಾಡಲು ಆ ಭಾವ ತುಂಬಲು ಬರಲ್ಲ ನಿಮಗೆ ನೀವೆ ಸಾಟಿ The Great legend in Indian film industry. 🙏🙏🙏🙏
Ee Haadu maathra valla SBP avara yava Haadu yarindanu haadalu sadyavilla, Ee bhavane, ee tuditha, ee meditha, ee Spoorthi, Ee Hrudaya kalakuva seletha, Ee Madhurya, Intha haadu garike aa devarindanu sadyavilla.... 🙏🙏🙏🙏🙏🙏🙏🙏🙏🙏🙏🙏🙏🙏
ದಿವಂಗತ.... ಅನ್ನೋ ಶಬ್ಧ ಬೇಡ ಮಗನೇ... ಎಸ್.ಪಿ.ಬಿ. ಅಂದ್ರೆ ಹಾಡು... ಹಾಡು ಅಂದ್ರೆ ಎಸ್.ಪಿ.ಬಿ.... ಅದು ಇಡೀ ಇಂಡಿಯಾಗೇ ಗೊತ್ತು... ಅದು ಯಾವುದೇ ಭಾಷೆಯಿರಲಿ... ಅವರು ಸದಾ ಜೀವಂತ ನಮ್ಮ ಸರ್. ಎಂ. ವಿಶ್ವೇಶ್ವರಯ್ಯನವರ ತರಹ ನೆನಪಿಟ್ಟುಕೋ ಸದಾ...👍👍👍
ಅಂಬರೀಶ್ ಜೀವಮಾನದ ಅತ್ಯುನ್ನತ ನಟನೆ ಈ ಚಿತ್ರದಲ್ಲಿ ಕಾಣಬಹುದು. ಇಂತಹ ಚಿತ್ರ ನೀಡಿದ್ದಕ್ಕೆ ರಕ್ಷಿತಾ ತಂದೆ ಗೌರಿಶಂಕರ್ ಅವರನ್ನು ಸ್ಮರಿಸಬೇಕು. ಸಾಹಿತ್ಯ ಮತ್ತು ಅಂಬರೀಶ್ ನಟನೆ ಒಂದಕ್ಕೊಂದು ಕಾಂಪಿಟೇಶನ್ ಈ ಹಾಡಲ್ಲಿ.
ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ
Wonderful acting, lyrics, music & direction. A totally different Ambi, in this movie. He had proved thst he is cspable of silent acting apart ftom action otiented movies
Wonderful acting, music composition, lyrics & photography. It is sad that such good movies do not perform well @ the box office. A very outstanding acting talent by Dr. Ambareesh, who was hitherto known only for his action oriented scripts. Nice melodious songs, worth listening even now!!!
Marvellous song. Hats off to Music director L Vaidyanathan and writer Dodda Rangegowda. Excellent singing by SPB and equally good acting by Ambarish. Thanks to Shri Gowri Shankar who happens to be both director and photographer of this movie. Further, please observe the picturisation along with the Lyrics. Every shot is so maticulosly picturised , that it fully justifies the wonderful lyrics of writer Shri Dodda Rangegowda. Excellent. Hat's off to entire team.
Ambarish anna maanasika tholatadha bhavanatmaka abhinaya wonder full expression super hit songs super acting kudure mukha nature scene my favourite film.ever green film in ambarish life.very interesting film .super.........super......
Ahaa...SPB...his bold voice with refined pronounciations bring out the true stuff in the song outside and mesmerize the audience making them to feel the song to it's true extent...
ಪ್ರಪಂಚದ ಎಷ್ಟು ಭಾಷೆಗಳಲ್ಲಿ ಸಿನಿಮಾ ಇದಾವೋ ಅಷ್ಟೂ ಭಾಷೆಗಳ ಸಿನಿಮಾದಲ್ಲಿ ಎವರ್ ಸ್ಟ್ಯಾಂಡಿಂಗ್ ಮೂವಿಗಳಲ್ಲಿ ಇ ಸಿನಿಮಾ ಕೂಡ ಒಂದು, ಇ ಸಿನೆಮಾದ ವಾಲ್ ಪೋಸ್ಟರ್ ಹಾಕಿದವರು ಕೂಡ ಗ್ರೇಟ್ ಎವರ್ ಗ್ರೇಟ್,,👍👍👌👌
❤
E comment kooda great❤❤
. mnBg@@LUKEMYBABY
ದಿ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಸರ್ ಈ ಹಾಡು ನಿಮ್ಮನ್ನ ಬಿಟ್ಟು ಬೇರೆ ಯಾರಿಗು ಹಾಡಲು ಆ ಭಾವ ತುಂಬಲು ಬರಲ್ಲ ನಿಮಗೆ ನೀವೆ ಸಾಟಿ The Great legend in Indian film industry. 🙏🙏🙏🙏
Ee Haadu maathra valla SBP avara yava Haadu yarindanu haadalu sadyavilla, Ee bhavane, ee tuditha, ee meditha, ee Spoorthi, Ee Hrudaya kalakuva seletha, Ee Madhurya, Intha haadu garike aa devarindanu sadyavilla.... 🙏🙏🙏🙏🙏🙏🙏🙏🙏🙏🙏🙏🙏🙏
ದಿವಂಗತ.... ಅನ್ನೋ ಶಬ್ಧ ಬೇಡ ಮಗನೇ... ಎಸ್.ಪಿ.ಬಿ. ಅಂದ್ರೆ ಹಾಡು... ಹಾಡು ಅಂದ್ರೆ ಎಸ್.ಪಿ.ಬಿ.... ಅದು ಇಡೀ ಇಂಡಿಯಾಗೇ ಗೊತ್ತು... ಅದು ಯಾವುದೇ ಭಾಷೆಯಿರಲಿ... ಅವರು ಸದಾ ಜೀವಂತ ನಮ್ಮ ಸರ್. ಎಂ. ವಿಶ್ವೇಶ್ವರಯ್ಯನವರ ತರಹ ನೆನಪಿಟ್ಟುಕೋ ಸದಾ...👍👍👍
3:47
ಅಂತರಂಗದ ಹೂ ಬನಕೆ...ಎ...
ಒಲುಮೆ ಗಾಳಿ ಬೀಸಿ, ಹರುಷ ತೂಗಿ ತೊನೆದು, ಮಧುರ ಭಾವ ಮೂಡಿತು..ಉ..
ಅರಿವಿನ ಈಟಿಯು ಹಗಲಿರುಳು ನಾಟುತ.. ಪ್ರೀತಿಯ ಹೃದಯ ಗಾಯವಾಯಿತು.. ಗಾಯವಾಯಿತು...
ಅಂತರಂಗದ ಹೂ ಬನಕೆ...ಎ...
ಮನದೊಳಗೆ ಚಿಂತೆ.. ದಿನದಿನವು ಕುದಿದು..ಉ..
ಉರಿವ ಕುಲುಮೆಯಾಯಿತು.. ತನುವು..ಉ...
ಪ್ರೀತಿ ಬಿಟ್ಟು ಬಿಡದೆ.. ಭೀತಿ ಕಾಡಿ ಕಾಡಿ...
ಅಗ್ನಿಕುಂಡವಾಯಿತು ಒಡಲಾಳವು..ಒಡಲಾಳವು...
ಅಂತರಂಗದ ಹೂ ಬನಕೆ...ಎ...ಎ...
ನೂರನೋವ ನಡುವೆ.. ನಲಿವ ಗತ್ತು ಪಡೆದು..ಉ..
ಹೊಸತು ದಿಕ್ಕು ಕಾಣಹೋಗಿ ಬವಣೆ...ಎ...
ಮುತ್ತಿನಿಂತ ಭಯವಾ.. ಮೆಟ್ಟಿ ತುಳಿದು ನೆಡೆದು..
ಸುಗಮ ಹಾದಿ ಸಾಗದಾಗಿ ತೊಳಲಾಟವು...ತೊಳಲಾಟವು...
ಅಂತರಂಗದ ಹೂ ಬನಕೆ...ಎ...ಎ...
ಬದುಕಬಯಲಿನೊಳಗೆ ಒಂಟಿಯಾಗಿ ನಾನು..
ಪ್ರೀತಿಹಕ್ಕಿ ಬದಿಗೆ ಬಂದು ತುಮುಲಾ..ಅ...
ವಾಸ್ತವ ಜಗವ.. ಮರೆಯುತ ಸಾಗಿ...
ಜೊತೆಗಾತಿ ಸನಿಹ.. ಮಿಡುಕಾಟವು... ಮಿಡುಕಾಟವು...
ಅಂತರಂಗದ ಹೂ ಬನಕೆ...ಎ...ಎ...
ಒಲುಮೆ ಗಾಳಿ ಬೀಸಿ, ಹರುಷ ತೂಗಿ ತೊನೆದು, ಮಧುರ ಭಾವ ಮೂಡಿತು..ಉ..ಉ..
(ಅ...ಆಆ...ಆ...)
(ಅ...ಆಆ...ಆ...ಆ..)
Super
Sir supar
Super
ಅಂಬರೀಶ್ ಅಣ್ಣನವರ ಈ ನಟನೆ ಈ ಚಿತ್ರದಲ್ಲಿ ಎಂದು ಮರೆಯಲಾಗದ ಅದ್ಭುತ ನಟನೆ
ಅಂಬರೀಶ್ ಜೀವಮಾನದ ಅತ್ಯುನ್ನತ ನಟನೆ ಈ ಚಿತ್ರದಲ್ಲಿ ಕಾಣಬಹುದು. ಇಂತಹ ಚಿತ್ರ ನೀಡಿದ್ದಕ್ಕೆ ರಕ್ಷಿತಾ ತಂದೆ ಗೌರಿಶಂಕರ್ ಅವರನ್ನು ಸ್ಮರಿಸಬೇಕು.
ಸಾಹಿತ್ಯ ಮತ್ತು ಅಂಬರೀಶ್ ನಟನೆ ಒಂದಕ್ಕೊಂದು ಕಾಂಪಿಟೇಶನ್ ಈ ಹಾಡಲ್ಲಿ.
S brother super acting ambi anna
Absolutely right.
Nija sir❤
ಅಂಬರಿ ಹಾಗೆ ನೀಡಿ ಕೇ ಬೇದಿಸು ಸಾಮ್ಯತ್ಯ BB 24 - 25
Qqqqqqqqqqqq@@kumarabkumar1286
ದೊಡ್ಡರಂಗೇಗೌಡರ ಸಾಹಿತ್ಯ ಅದ್ಭುತ ಅರ್ಥಪೂರ್ಣ.
ಎಲ್ಲರಿಗೂ ಅಷ್ಟು ಸುಲಭವಾಗಿ ಅರ್ಥವಾಗುವ ಹಾಡಲ್ಲ ಇದು. ಬಹಳ ಉತ್ಕೃಷ್ಟ ವಾದ ಗೀತೆ👍. ನನಗೂ ಅರ್ಧ ಅರ್ಥ ಆಗಿದೆ.
ಸಿನಿಮಾ ನೋಡಿದ್ರೆ ಸಂಪೂರ್ಣ ಅರ್ಥವಾಗುತ್ತದೆ
@@m.bbharath3643 thanks
@@m.bbharath3643 mmmm
@@srigowritn5733 fffghhtui
ಹೌದು
ತುಂಬಾ ಇಷ್ಟವಾದ ಹಾಡು ನಂಗೇ.ಇತರ ಹಾಡುಗಳು ಇವಗ ಬರುವುದಿಲ್ಲ..
One' of the best and top level performance from Ambharish, .
What a lyrics from Doddarangegwoda.!
ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ
ಬಹುಪರಾಕ್...ಬಹುಪರಾಕ್...
❤❤❤❤🙏🙏🙏👍
ಮನದೊಳಗೆ ಚಿಂತೆ ದಿನ ದಿನವೂ ಕುದಿದು ಉರಿವ ಕುಲುಮೆ ಆಯಿತು ತನುವು ಪ್ರೀತಿ ಬಿಟ್ಟು ಬಿಡದೇ ಬಿತೀ ಕಾಡಿ ಕಾಡಿ ಅಗ್ನಿ ಕುಂಡವಾಯಿತು ಒಡಲಾಳವು ಒಡಲಾಳವು...🙏🙏
Ok
ಒಂದು ಸಾವಿರ ಸಾರಿ ಕೇಳಿದ್ದೇನೆ ಆದ್ಭುತ
❤
ಕಥೆಗೆ ತಕ್ಕಂತೆ ಅದ್ಬುತ ಹಾಡು ಸುಂದರ ಗಾಯನ
ಅದ್ಭುತ ಸಿನಿಮಾ ಅಧ್ಬುತ ನಟನೆ ಅಧ್ಬುತ ಸಾಹಿತ್ಯ ಅದ್ಭುತ ಗಾಯಕ ದಿಗ್ಗಜರ ಒಡನಾಟ ಈ ಸಿನಿಮಾ ❤
ಎಂತಹ ಅದ್ಭುತ ಕಲಾವಿದರು ಅಂಬರೀಶ್ ಅವರು .❤❤❤🙏🙏
ನನ್ನ ನೆಚ್ಚಿನ ಕನ್ನಡ ಚಿತ್ರ ಗೀತೆ
ಸುಪರ್ ಸಾಂಗ್ ಅಂಬರೀಷ್ ಅಣ್ಣನ ನೆನಪು ಸದಾ ಹಸಿರು
ನನ್ನ ಅಚ್ಚುಮೆಚ್ಚಿನ ಹಾಡು. ಕೇಳಿದರೆ ಕೇಳುತ ಇರಬೇಕು ಅನಿಸುತ್ತೆ. ನಾ ಅಂಬಿ ಅಭಿಮಾನಿ.
Best song of rebel star
ಅದ್ಬುತ ವಾದ ಸಾಲುಗಳು I miss you sir spb
ಕಿಂಗ್ ನಮ್ಮ ಮಂಡ್ಯದ ಗಂಡು ನಮ್ಮ ಅಣ್ಣಾ
ಇದು ಪ್ರಾಮಾಣಿಕ ಆತ್ಮ ಸಾಕ್ಷಿ ಗೀತೆ
Pardesh
😢😢🙏
Super
Petfect
My childhood favorite movie ❤❤❤❤❤.nostalgia ❤
Manasu ketagha yaru bekagila e dehake... Agadare mansige dehakintha manasige sakti jasti ede... Novina songs super
Got tears by hearing this song. What a beautiful composition of Doddarangegowda great
❤what a super lyric ❤hat's off❤ doddarangegowdru❤
ಜೀವನದಲ್ಲಿ ಎಸ್ಟೊಂದು ನೋವೀನ ಸಾಲುಗಳು
Ambirisha ravara jeevamaanada ಶ್ರೇಷ್ಠ ಅಭಿನಯ ಇ ಚಿತ್ರ 👌👌👌👌
ರೆಬೆಲ್ ರೆಬೆಲ್ 👌👌👌👌👍🙏🙏🙏🙏spb sir selute 🙏🙏🙏🙏🙏🌹🌹🌹🌹🌹
ಸಾಹಿತ್ಯ ಸಂಗೀತ ಗಾಯನ ಅಭಿನಯ ಛಾಯಾಗ್ರಹಣ ಒಂದಕೊಂದು ಅದ್ಭುತ 🙏
My favourite song .waw. .super....kelidare kelhtta irabekennisuttede
Intaha songs matte huttuvudilla huttidaagale kelbeku .hats off doddarangegouda ambareesh is super look this movie
Super
Literally, Great lyrics and song.....ಅಂತರಂಗದ ಹೂ ಬನಕ್ಕೆ ಒಲುಮೆ ಗಾಳಿ ಬೀಸಿ ಹರುಷ ತೂಗಿ ತೊನೆದು ಮಧುರ ಭಾವ ಮುಡಿತು.
kannada
Supar het
Super heart touching
indeed! Doddarange Gowda is the lyricist I guess
My fvret song
ಪ್ರೀತಿಯ ಹ್ರದಯ ಇನ್ನಿಲ್ಲವಾಯಿತು 😢😢
ಸೂಪರ್ ಸಾಂಗ್ಸ್ ರೆಬಲ್ ಸ್ಟಾರ್
ನನ್ನ ಇವತ್ತಿನ ಪರಿಸ್ಥಿತಿ 😭😭😭
Wonderful acting, lyrics, music & direction. A totally different Ambi, in this movie. He had proved thst he is cspable of silent acting apart ftom action otiented movies
Hats off to Doddarange gowda Sir... Such a genius writer
Dukkadalliddaga kushi kodutte nanage e haadu ,dhanyavaadagalu sahityakke sangeetakke mattu dvanige
❤
ನನ್ನ ಹೃದಯಕ್ಕೆ ಹತ್ತಿರವಾದ ಹಾಡು
ಸೂಪರ್ ಹಿಟ್ ಸಾಂಗ್ ಅವರಿಗೆ ಕೋಟಿ ಕೋಟಿ ನಮನಗಳು 2020 ಯಾರ್ ನೋಡ್ತಾ ಇದ್ದೀರಾ ಅವರೆಲ್ಲ ಲೈಕ್ ಮಾಡಿ💗💗💓💓💓💗💗 💝💝💝💖💖💖
Hamsalekha is not composed music n lyrics
This is composed by music director
L Vaidyanathan and lyrics is by
Doddarange Gowda.
I'm very sorry brother
ಸಾಹಿತ್ಯ ದೊಡ್ಡರಂಗೇಗೌಡ
ಅತ್ಯುತ್ತಮ ಹಾಡಿನ ಬರವಣಿಗೆ, ಸಾಹಿತ್ಯಕ್ಕೆ ದೊಡ್ಡರಂಗಗೌಡರಿಗೆ ನಮೋನ್ನಮಃ.
I Love this song.
ನನ್ನ ಜೀವನದ ಬಗ್ಗೆ ವಿಜಯ
Realy Ambi Anna Acting is so very nice
such a wonderfull Actor....RIP Anna....
ಸೂಪರ್ ಸಾಂಗ್ಸ್ ಒಳ್ಳೆಯ ಸಾಹಿತ್ಯ
❤elusuthinakote❤ambi❤s p b ❤wonder full song❤
Super acting by ambi sir this film extract the talent of great actor hat's off to him we miss u RIP
What a camera work! compared even to contemporary movies of West this is light years ahead - Gowrishankar is a great cameraman
True sir. Marvelous photography by Shri Gowri Shankar. It matches with Holywood class. Kannada filmland was ahead of others.
Also director when saw this film
Video quality is very good even its old song .super lyrics
ಸೂಪರ್ ಸಾಂಗ್ ರೆಬೆಲ್ ಸ್ಟಾರ್ ಆಕ್ಟಿಂಗ್ ಎಸ್ ಪಿ ಸರ್ ಸಿಂಗಿಂಗ್ 🙏
Wonderful acting, music composition, lyrics & photography. It is sad that such good movies do not perform well @ the box office. A very outstanding acting talent by Dr. Ambareesh, who was hitherto known only for his action oriented scripts. Nice melodious songs, worth listening even now!!!
It's really painfull when u can not love a girl when you are not in capacity and if you are helpless due to the conditions where u r..
😅 1:42 hi
Really u said
Boss ackting super jai rebel star
ಸೂಪರ್ ಹಿಟ್ ಹಾಡುಗಳು.
ನನ್ನ ಭಾವನೆ ಬದಲಾವಣೆ ಆಗುವ ಸನ್ನಿವೇಶ
This is best movie in ambi anna career followed by new delhi, mamatheya madilu, and antha
lakshminarayan mk, ಮಸಣದ ಹೂ ಕೂಡ, ಒಬ್ಬ ಸ್ಟಾರ ನಟ ತನ್ನ ಇಮೇಜನ್ನು ಹೊರಗಿಟ್ಟು ನಟಿಸಿದ ಅಮೋಘ ಅಭಿನಯದ ಚಿತ್ರ ಈ ಮಸಣದ ಹೂ, ಅದು ಅಂಬಿಯಿಂದ ಮಾತ್ರ ಸಾಧ್ಯ.
lakshminarayan mk
@@shashidharaak1963 it's truth he is great actor l love him
Ranganaayaki,shubhamangala
ಮಸಣದ ಹೂವು is always best and then other films even ಅಂತ...🙏🙏🙏
Great actor ambaris sir
I think one the best movie ambrish film carries minnd blowing acting
I have gone these situations but so such beautiful song and lyrics 😊
Ambhi acting another level...
What a wonderfull and meaning full song
ಅಂಬರೀಶ್ ಅಣ್ಣ ನಿಮ್ಮ ನಟನೆ 😢
Really heart touching lyrics of this song antarangada hoo banake and also my favorite song
Very thanks for all my liked comments peoples
@@LakshmiLakshmi-dn3kg .
.
.. . .
.
@@LakshmiLakshmi-dn3kg
by
Great song to listen when in pain. Unmatchable SPB as ever, great lyrics by Dodda Rangegowda, great camerawork by Gowrishankar
Strained SP voice, still very melidious!
Nanna jivana e kathe
KALAVIDA BALAGADA BENNA ELABU E AMBI.
"AMBI NEENILLADE"
STAR OF KARUNADU AMBE LIFE EVERY GREEN SONG.
Legend ambi Anna
Very meaningful song.. ❤👍
Sahityavu eastu madhura padagalu ,sundarvagide
My favourite movie n songs. Awesome performance by Dr. ಅಂಬರೀಷ್ sir, ಗೌತಮಿ awesome acting
unbelievable and act and no one can do this job except ambi
My fiveroit film sir that is ambi mama vishnu appaji nanu esta 💝🌹🌹🌹🌹🌹
ಸೂಪರ್ ಅಣ್ಣ ಗೀತೆ
Marvellous song.
Hats off to Music director
L Vaidyanathan and writer Dodda Rangegowda.
Excellent singing by SPB and equally good acting by Ambarish.
Thanks to Shri Gowri Shankar who happens to be both director and photographer of this movie.
Further, please observe the picturisation along with the Lyrics. Every shot is so maticulosly picturised , that it fully justifies the wonderful lyrics of writer Shri Dodda Rangegowda. Excellent.
Hat's off to entire team.
Devaru, Evan, thayakeya, sari, ella, ambina, bega, kare dhuko da, thu
Super song
ತುಂಬಾ ಚೆನ್ನಾಗಿ ದೃಶ್ಯಗಳನ್ನು ಹುವ್ವಿನಂತೆ ಜೋಡಿಸಿ ಒಂದೊಳ್ಳೆ ಏಳು ಸುತ್ತಿನ ಕೋಟೆ ಎಂಬ ಹಾರವನ್ನು ಮಾಡಿದ್ದಾರೆ. ❤💐🙏🙏
@@Siddeshhosalli
ಅದ್ಭುತವಾದ ಮಾತು.
ಧನ್ಯವಾದಗಳು.
❤ mis u boos
so heart teaching..
👍🤟😂👍👍👍👍👍🤟👍👍👍👍👍🤟👍👍👍 bro 👍👍🤟👍👍 bro 👍🤣👍🤣❤️👍😂👍👍👍👍👍👍👍🤟😂👍👍👍👍👍👍 bro you 👍
👍👍👍👍👍👍🤟🤟👍👍👍 bro 👍🤟👍👍🤟👍👍 bro 👍👍👍👍👍👍👍👍👍👍👍👍👍🤟👍👍👍👍👍👍👍 bro 👍🤟👍👍👍👍🤟👍👍👍👍👍👍👍👍👍👍👍👍👍 bro I am 👍👍🤟👍👍👍👍👍 bro 👍👍👍👍👍👍👍👍👍👍👍🤟🤟👍broI 👍👍👍 bro 😂😁👏👍👍👍👍👍👍👍👍👍👍👍👍👍👍👍👍👍👍👍👍👍
ನನ್ನ ಅಂತರಂಗದ ಪ್ರೀತಿ ವಾತ್ಸಲ್ಯ ಮಮತೆ ನನ್ನ ಹೆತ್ತವರಿಗೂ ಒಡಹುಟ್ಟಿದವರಿಗೂ ತಿಳಿಯಲೇಇಲ್ಲ
Same story nandhu brother.because power of money.
❤Somu😂😂😅😊😢
Spr 👍🤝👌💞👌👌👌. myself and my family are.feelings.
Sir.... Ambi sir....
Ambarish anna maanasika tholatadha bhavanatmaka abhinaya wonder full expression super hit songs super acting kudure mukha nature scene my favourite film.ever green film in ambarish life.very interesting film .super.........super......
AMBI SIR u r great person in the world....
Touches the sense .
WHAT A SONG ❤❤❤❤❤❤
ಅಣ್ಣಾ ಏನ್ ಸಾಹಿತ್ಯ ಗುರು ಸೂಪರ್
nijavaglu great song is beautiful ambi
Ambi is their with us, I love u
Nooru novvva naduve Naguva gattu padedu.... super lines...
100% heart touching, & meaningful song. One f my best f the best favourite song...
No
Beautiful Song. Awesome lyrics .. My favourite song.. Miss you Ambi Anna...
ಅಣ್ಣ ಲೈಕ್ ಕೊಡೋರು ಜೀವನ ಸುಖವಾಗಿದೆ
ಅದ್ಬುತ🎉
Beautiful sad song ambi super hero and s.p.b
Ahaa...SPB...his bold voice with refined pronounciations bring out the true stuff in the song outside and mesmerize the audience making them to feel the song to it's true extent...
Happy
No words to describe that phenomenon, SP!
Please upload karoka songs
Heart teaching song 👌👌👌👌👌
This is my favorite song since 1990 to 2020
A good movie and best acting by Ambareesh...
super songs
This film is taken chikkamagaluru kiocl
Anthragada hoobanke olumi gali besi suuu ppppppeeeeeeeeerrrrrrrrr🌷🌹⚘🥀❤
But we are born to face situations and keep calm . Then after sometime result will be positive 😊