ಬಾಸ್ 1915 ಮಾಹಿತಿ ಮತ್ತೆ ನಿಮ್ಮ ಅನಿಸಿಕೆ ಏನು ಅಂತ ತಿಳಿಸಿ ಬಾಸ್ ಶಂಕರಲಕ್ಷ್ಮಿ sl trucks vlogs
HTML-код
- Опубликовано: 4 окт 2024
- ಬಾಸ್ 1915 ಮಾಹಿತಿ ಮತ್ತೆ ನಿಮ್ಮ ಅನಿಸಿಕೆ ಏನು ಅಂತ ತಿಳಿಸಿ ಬಾಸ್ ಶಂಕರಲಕ್ಷ್ಮಿ sl trucks vlogs #truckdriving
ನನ್ನ Instagram ID👇👇👇
...
#travel #truck #vlog #automobile #dirver #rider #truckdriver #bs4 #bs6 #bike #bangalore #devanahalli #stone #loading
#hospet #bijapur #sugar #ghost #video #youtuber ##youtubeincome #toll #kiriko #tumkur #tiptur #bigboss #story #dboss #fannyvideo #benz #unloding #ಪ್ರಾಬ್ಲಮ್
#road #roadlife #kannadatruckvlogs #truckvlog #trucklife #karnatakatruckvlogs #roadlife #kannadavlog #travellingvlog #road #drivers #drivingvlog #blackroad #trucklovers #roadlovers #drivingonroad #truckers #truckesvlogs #truckaddicters
#vlstruckvlogs#truckvlogs #trucklife
#karnatakatruckvlogs #roadlife #kannadavlog
#travellingvlog #road #drivingvlog #drivers #blackroad
#trucklovers #truckaddicters #exploring #drivingonroad
#truckers #truckersvlogs #drivinglovers #roadlovers
#truckdriving
#travel #driving #trending #trucklover #vlogs #nightride #karnataka #viral #viralvideo #youtuber #youtubevlog #youtubevideo #youtubeshorts #subscribe #tumkur #gubbi #kannadavlogger #kannadatruckvlogs #kannada #tyres #yediyur #udupi #brahmavara #truckvlogs #trucklife #travelvlog #explore #trucklovers #truckaddicters #car #bike #comedy #comedyvideo #comment #friends #jammukashmir #jammu #andhrapradesh #telangana #maharashtra #madhyapradesh #uttarpradesh #delhi #srinagar #timings #udupi #mangalore #lawn #100videos #Mangalore #kottigehara #charmadighat #mango #chittoor #kudur #tamilnadu #krishnagiri #attitude #4k #1stvideo #bharathbenz #booking #newmodel #tata1816 #TATAmanufacturing #TATAmanufacturer #tata #tatamotors #tajmahal #delhi #agra #adblue #mysore #chamarajnagar #chamarajaodeyar #piriyapatna #gujarat #ahmedabad #mumbai #mysore #nanjangudu #hdkote #gulbarga #bijapur #iphone #iphone15plus #1stvideo #bombay #bhuj #anar
ಡ್ರೈವರ್ ಗಳನ್ನು ಕೀಳಾಗಿ ನೋಡಬೇಡಿ ನಾವು ಮನುಷ್ಯರೇ ನಮಗೂ ಸ್ವಲ್ಪ ಬೆಲೆ ಕೊಡಿ 🙏
🙏
🙏🙏
🙏🙏🙏
🙏🙏🙏🙏
🙏🙏🙏🙏🙏
ನಿಮ್ಮ ಫ್ಯಾಮಿಲಿ ಟ್ರಿಪ್ ವಿಡಿಯೋ ಅಪ್ಲೋಡ್ ಮಾಡಿ brother ,,,we are here❤❤❤❤ 👍👍👍👍👍
ಅಜಯ್ ಬ್ರೋ ಹತ್ರನೇ ಹೋಗಿ ಬ್ರದರ್ ಅವರು ತುಂಬಾ ಒಳ್ಳೆಯ್ವರು ಅವ್ರ್ ಹತ್ರನು ಒಳ್ಳೆ ಡೈವರ್ ಇಲಾ ಅವ್ರೇಗೆ ಕೇಳಿ
ಹೌದು ಬ್ರೋ correct ಅವರಿಗೂ ಒಬ್ಬ ಒಳ್ಳೆ driver ಬೇಕು ಹೋಗಿ ಅಣ್ಣ ನಮಗೂ ತುಂಬಾ ಖುಷಿ
ಅಜಯ ಬ್ರೋ ಹತ್ರ ಹೋಗಿ ಬ್ರದರ್. ಅವರಿಗೂ ಒಬ್ಬ ಒಳ್ಳೆ ಡ್ರೈವರ್, friend ಸಿಕ್ಕ ಹಾಗೆ ಆಗುತ್ತೆ 🎉🎉🎉🎉🎉🎉🎉🎉
ದಯಮಾಡಿ ಬೇಡ ಸುಮ್ನಿರಿ ಬ್ರೋ
Shankranna 🙏 Leyland gaadi 👌 Bhagavatgeethe sloka baresirodu thumbaa👌👌👌adee Satya anna ee bhumi mele🌏🕉️......... 💐
ನಿಮ್ಮ ಟ್ರಿಪ್ ವಿಡಿಯೋ ಮಾಡಿ ಬ್ರೋ ಎಲ್ಲಾ ದೇವಸ್ಥಾನಗಳಲ್ಲಿ ವಿಡಿಯೋ ಮಾಡಿ
ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️ ಒಳ್ಳೆಯದ ಆಗಲಿ ಸರ್ ನಿಮಗೆ
Anna super vedio madidiri...nimma family trip vedio nu upload madi please namgunu Devara darshan agutte..thanks anna ..Drive safe take care....Rest compulsary regular tagolli Health is Wealth
ಹಾಯ್ ಶಂಕರಣ್ಣ , ನೀವು ಅಜಯ್ ಅವರ ಹತ್ತಿರ ಕೆಲಸ ಕೇಳಬೇಡಿ , ಅವರೇ ಕರೆದರೆ ಬಿಡಬೇಡಿ ಹೋಗಿ , ಏಕೆಂದರೆ ಅವರು ಈ ವೀಡಿಯೋ ನೊಡಿರುತ್ತಾರೆ , ಖಂಡಿತ ಅವರ ಗಮನಕ್ಕೆ ಹೋಗಿರುತ್ತೆ . 👍
ಬ್ರೋ ಅದು ಬೋರ್ನ್ ಟು ಬಿ ಕಿಂಗ್(born To Be king )🤗🙌🏽
ನಮಸ್ತೆ ಶಂಕರಣ್ಣ ಫ್ಯಾಮಿಲಿ ಟ್ರಿಪ್ ಅಪ್ಲೋಡ್ ಮಾಡಿ ಚೆನ್ನಾಗಿರುತ್ತೆ 🤩
ಎಷ್ಟ್ tn ಪಾಸಿಂಗ್ ಅಣ್ಣ ಹೊಸ್ ಗಾಡಿ ❤
Bro ಅಶೋಕ್ ಲಲ್ಯಾಂಡ್ ಬಾಸ್ ಗಾಡಿಲಿ ಒಂದ್ ಟ್ರೀಪ್ ಮಾಡಿ ಬ್ರೋ
Prajwal aur gadi radium work super aa gi madsi dare
Bro ಹುಟ್ಟಿರೋದೆ ರಾಜ ಆಗೋದಕ್ಕೆ ಅದು ಬಾರ್ನ್....... ಬ್ರೌನ್ ಅಲ್ಲ.
ನಾನ್ ರೆಗ್ಯುಲರ್ ಆಗಿ ನಿಮ್ಮ ವಿಡಿಯೋ ನೋಡ್ತೀನಿ ನಾನು ಒಂದ್ಸಲ ನಿಮ್ ಜೊತೆ ಬರಬಹುದಾ
ದೇವಸ್ಥಾನದ ವಿಡಿಯೋಗಳನ್ನು ಹಾಕಿ ಅಣ್ಣ
ತಿಪಟೂರು ನಿಂದ ರಾಘವೇಂದ್ರ hi ಬ್ರದರ್ 🎉🎉🎉💞💕❤️🙂👍👌🌹🌹🌹🎉
ಕೆ.ಎ.10.👍🙏🌷🌹💓💕💙💛❤️. ಚಾಮರಾಜನಗರ(ಗುಂಡ್ಲುಪೇಟೆ)ನಿಂದ.🙏🙏🙏🙏🙏🙏🙏🙏👍
ಶಂಕ್ರಣ್ಣ 🙏
ಸೂಪರ್ ❤ ಟೂರ್ ವಿಡಿಯೋ ಮಾಡಿ ಅಣ್ಣ
Shankranna ❤️🙏
ಫ್ಯಾಮಿಲಿ ಟ್ರಿಪ್ ಮಾಡೋ ವಿಡಿಯೋ ಹಾಕಿ ಬ್ರದರ್
ನೀವು ಮಾಡುವ ವಿಡಿಯೋವನ್ನು ಕಂಟಿನ್ಯೂ ಆಗಿ ಹಾಕಿ 🎉👍👌💞💕
Family trip video ಅಪ್ಲೋಡ್ ಮಾಡು ಅಣ್ಣ ಲಿಂಗಸುರು ಇಂದ
Hay bro super vlog bro ka24 saundatti enda bro 👌👌
Love from mangalore
Pakka Maadi Anna 🎉
Family trip video ಹಾಕಿ ಬ್ರೋ. ಮತ್ತೆ ಯಾಕೆ ಕೆಲಸ ಬಿಡ್ತೈದೀರ ಹೇಳಿ
ಯಾವಾಗಲೂ ಒಂದೇ ತರ ವೀಡಿಯೊ ಏರುತ್ತೆ ಸೊಲ್ಪ ಡಿಫ್ರೆಂಟ್ ವೀಡಿಯೊ ಇರಲ್ಲಿ ಬ್ರೋ made
Anna Ashok Leyland boss 1918 vs tata ultra T19 comparetion madi broo
ಹಯ್ ಬ್ರದರ್ 🎉🎉🎉
Super shankaranna f video haki
Pls upload family trip.God bless you
Pls don't join people who are in same profession, (vlog makers)
Family trip videos made bro nanu chikmanglor adre Kuwait 🇰🇼 deshdalli eddine
Neevu October Nantara Family Tour HODARE KAMALASHILE ya Sri Brahmi Durga Parameshwari Ammanavaru _ Devastanakke tappade bheti Kodi madynha mattu ratri prasadada vyavaste irutte savida Nantara Vivarane Needi 👍
Soon 10k❤❤
ಮೊನ್ನೆ ಈ ಗಾಡಿ ರೆಡಿಯಂ ವಿಡಿಯೋ ನೋಡಿನಿ ಅಣ್ಣ.
ಮಾಡಿ ಬ್ರದರ್
Madi shankranna trip vedio
💐💐💐🥳🥳🥳🧨🧨🧨 KA 15 ಸಾಗರದ 💥💥💥ಹುಗುಗ ಮಹೇಶ 🥇🥈🥉🏄♀️🏄♀️🏄♀️🎆🎆🎆 ಹೇಗಿದ್ದೀರ ಬ್ರೋ 🎉🎉🎉 ಫ್ಯಾಮಿಲಿ ಟ್ರಿಪ್ ವಿಡಿಯೋ ಮಾಡಿ ಬ್ರೋ 🌍🌍🌍🥳🥳🥳
Family video haaki bro,ಹಾಗೆ ನೀವ್ ಯಾಕೆ ಗಾಡಿ ಬಿಡ್ತಾ ಇರೋದು ಅಂತ ಗೊತ್ತಾಗ್ತಾ ಬ್ರೋ
ಬಾರ್ನ್ ಟು ಬಿ ಕಿಂಗ್
Nanagu hage anustu nimmur chilkamagaluraa hagadre Alli yava uru
ನಿಮ್ಮ ಫ್ಯಾಮಿಲಿ ಟ್ರಿಪ್ ದು ವಿಡಿಯೋ ಹಾಕಿ ಬ್ರೋ
ಯಾವ ಗಾಡಿಗಾದ್ರೂ ಅತೀ ಹೋಸಗಾಡೀಗೇ ಅತೀ......
❤️❤️❤️
Anna nemegea Sivakasi eda patakhe trabvda anna magaluru kdea baruvga pls tilese
Bro 1 re bolt tyre madoke eshtu karchagutte.
ಪ್ರೀತಿಯಿಂದ 💞ಮಸ್ಕಿ KA36
Family video madi haki bro
Hi ಬ್ರದರ್
Family vlog upload made Anna 😊
ನಿಮ್ಮ ಹುಟ್ಟೂರು ಚಿಕ್ಕಮಗಳೂರ್ ಹಾ?
ok
❤️👌
Trip video madi haki bro
Ambarina bittu ogoke bejar agalva bro
Video madi haki trip du❤
ಅಣ್ಣ ಹುಷಾರಾದ್ರ ಹೇಗಿದ್ದೀರ ಇವಾಗ
Madi bro
Upload madi sir
ಅಣ್ಣ ಗಾಡಿ ರೇಟ್
Anna Keli nodi ela Andre bere gadine nive madi ayta
Up lod maadi Anna nodkoe kushi. Eruthe bejar agalla nim video nodoke
Aaa side haakidte aa side haakidte anta yav side haakidri
Anna, nimmuru Chikmagalur?
Ajay. Gadige.hogi.shakrana
K A 35 kottur ❤❤❤
Made anna❤plz
Gadi bidtirodu yake anna
Anna, hosa gadi chennagilla.. Canter gadi adu.. Nimdu ivagina 16 wheel heavy lorry ne chennagide.. 😍Okay?
ನಿಮ್ಮ ಫ್ಯಾಮಿಲಿ ಟ್ರಿಪ್ ವಿಡಿಯೋ ಮಾಡಿ ಮತ್ತು ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ
ಬ್ರೋ ಇದೇ ಪ್ರಜ್ವಲ್ ಅವರ ವಿಡಿಯೋ ದಲ್ಲಿ ಇದ್ದದ್ದು
Cold resolve best alva brother
Long banni Anna full minchingu
Gear bagge helilla
Trip video haki nodthivi
Madi anna vlog truck idra vlog madbku anta en illa vlog heg irli vlog madi
Uplod madi aana
Hi anna
Gadi prise estu bro
Adhu huttuvagle rajanatara feel arta kodutte niv yelidd
Hi
Anna haki
10k soon🎉🎉
Anna ninu ajay bro gadige serikoli
Ton capacity
Chikka Gaadi thogondidare 14 wheels Alva eddidu chikka gaadi estide nim ownar hatrha
.1
🇰 🇦 -31🥰🥰
Nambar Kodi please
Gandi jayanti😂😂😂😂. No❤❤only godse Jai.
ಡಬ್ಬ Vlogs
ಲೋ ಸೆಡೆ ನೀನ್ ಕಣೊ ಡಬ್ಬ ,ಪಾಪ ಅವ್ರು ಕಸ್ಟ ಪಟ್ಕೊಂಡ್ ಟ್ರಕ್ ಗಳ ಬಗ್ಗೆ ಮಾಹಿತಿ ಕೊಡ್ತಾರೆ ಆರ್ಥ ಮಾಡ್ಕೊಂಡ್ ಕಮೆಂಟ್ ಆಕು..
Nod beda
Anna please install chrome Nalli friend please accept me
Super shankaranna f video haki
Hi
Hii anna