ಮಹಾರಾಜರು ಕೊಟ್ಟ ಬಂಗಾರದ ಸೀರೆ ನೋಡಿದೀರಾ... Mysore silk saree

Поделиться
HTML-код
  • Опубликовано: 18 окт 2024

Комментарии • 176

  • @mahendrasatyanarayana3003
    @mahendrasatyanarayana3003 2 месяца назад +84

    ಆ ಸೀರೆ ಅವರಿಗೆ ಬಹಳ ಪವಿತ್ರ. ಅವರು ಅದನ್ನು ಮುಟ್ಟುವ ಮೊದಲು ನಮಸ್ಕಾರವನ್ನು ನೀಡುವುದನ್ನು ನೋಡಲು ಸಂತೋಷವಾಗುತ್ತದೆ

    • @shambhavikrishnan7543
      @shambhavikrishnan7543 2 месяца назад

      .l.l.l.l.l.l.l.l.l.l.l.l.l.l.l.l.l.l.l.l.l.l.l.l.l.l.l.l.l.l.l.l......l.o.l.l.o.o.o.o.o.o.l.o.o.o.o.o.o.o.o.l.o.o.o.o.o.o.o.o.o.o.o

  • @raghavendraraghu1409
    @raghavendraraghu1409 2 месяца назад +15

    ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಾನವರಲ್ಲ ಅವರೊಬ್ಬ *ಸೂಪರ್ ಪವರ್* 🙏❤

  • @ganeshb1982
    @ganeshb1982 2 месяца назад +18

    ತುಂಬು ಹೃದಯದ ಧನ್ಯವಾದಗಳು ಸರ್🙏🏻 ಸೀರೆ ನೋಡಿರುವುದೇ ನಾವೇ ಧನ್ಯರು 🙏🏻

  • @shanmukhadr7750
    @shanmukhadr7750 2 месяца назад +35

    ಜೈ ಮಹಾರಾಜ್ 🙏🙏
    ಇದನ್ನು ಅವರ ಕೈಯಿಂದ ಪಡೆದ ನೀವೇ ದನ್ಯರು ❤❤

  • @saraswathisomashekar6216
    @saraswathisomashekar6216 2 месяца назад +14

    ಓಹ್, ಇದನ್ನು ನೋಡಿದ ನಮಗೆ ತುಂಬಾ ಖುಷಿ ಆಯ್ತು. ಪಡೆದ ಅವರಿಗೆ ಎಷ್ಟು ಖುಷಿ ಆಗಿರ ಬಹುದು ! .ಇದನ್ನು ತೋರಿಸಿದ ನಿಮಗೆ ಥ್ಯಾಂಕ್ಸ್.

  • @R5nteR
    @R5nteR 2 месяца назад +32

    ಸರ್ ನಿಮ್ಮ ದಯೆಯಿಂದ ನಾವು ಕಣ್ತುಂಬ ನೋಡಿದಂತಯಿತು ತುಂಬು ಹೃದಯದ ಧನ್ಯವಾದಗಳು 🙏🙏

  • @sangameshwarasg
    @sangameshwarasg 2 месяца назад +34

    ಇಂತಹ ಭಾಗ್ಯಶಾಲಿ ಇದನ್ನು ನೋಡಿದ ನಾವು ಭಾಗ್ಯಶಾಲಿಗಳು ತುಂಬು ಹೃದಯದ ಧನ್ಯವಾದಗಳು

  • @raghunathyr
    @raghunathyr 2 месяца назад +4

    ಧನ್ಯೋಸ್ಮಿ. ನೂರು ವರ್ಷ್ ಮೇಲ್ಪಟ್ಟು ಆಗಿರುವ ಸೀರೆ ಇಂದಿಗೂ ಅಚ್ಚ ಹೊಸದಂತಿದೆ. ಇದನ್ನು ಇಷ್ಟು ವರ್ಷ ಪೂಜಿಸಿ, ಸಂರಕ್ಷಸಿ, ಕಾಪಾಡಿಕೊಂಡು ಬಂದಿರುವ ಈ ದಂಪತಿಗಳಿಗೆ ಹೃದಯಪೂರ್ವಕ ಅಭಿನಂದನೆಗಳು. ಇಂತಹ ಒಂದು ಅದ್ಬುತವನ್ನು ತಿಳಿಸಿದ ನಿಮಗೆ ಧನ್ಯವಾದಗಳು. ನಾಲ್ವಡಿ ಮಹಾರಾಜರ ಓದರ್ಯತೆಯ ಮತ್ತೊಂದು ನಿದರ್ಶನ. ಮಹಾರಾಜಾರಿಗೆ ಶಾಸ್ತಾಂಗ ಪ್ರಣಾಮಗಳು. 🙏🙏🙏🙏🙏🙏

  • @ravindrag8277
    @ravindrag8277 2 месяца назад +20

    ಮೈಸೂರು ನಾಡಿನಲ್ಲಿ ಹುಟ್ಟಿದ ನಾವೇ ಧನ್ಯರು. ಜೈ ಚಾಮುಂಡಾ0ಬೆ. 🎉🎉🎉

  • @meenakshirangan8030
    @meenakshirangan8030 2 месяца назад +3

    ಸೀರೆ ಮತ್ತು ಸೀರೆಯ ಇತಿಹಾಸ- ಎರಡೂ ಅದ್ಭುತ!

  • @Userkvt123
    @Userkvt123 2 месяца назад +5

    ಬಹಳ ಸುಂದರವಾಗಿದೆ. ನಾವೂ ಧನ್ಯರಾದೆವು🙏 ಧನ್ಯವಾದಗಳು🙏

  • @RathnaL-qf6zi
    @RathnaL-qf6zi 26 дней назад +2

    ನಮ್ಮ ಮಹಾರಾಜರು ನಮ್ಮ ಹೆಮ್ಮೆ ತುಂಬಾ ಖುಷಿ ಆಯ್ತು ಸರ್ ನೀವೇ ಧನ್ಯರು 🙏🙏❤️❤️❤️🙏🙏

  • @nagarathnatk4010
    @nagarathnatk4010 2 месяца назад +13

    ಸೀರೆ, ನೋಡಿ ಸಂತೋಷ ಪಡತೀರಾ. ಹಾಗೆ ನಮ್ಮ ರೈತರು, ತಮ್ಮ ಭೂಮಿ ಯಲ್ಲಿ ಬಂಗಾರದ ಬೆಳೆ, ಬೆಳೆದು, ಅನ್ನ ದಾತಾರಾಗಿದ್ದಾರೆ. ನಮ್ಮ ಮೈಸೂರುರಾಜರಿಗೂ,ನಮ್ಮ ರೈತರಿಗೂ, ನಮ್ಮ ನಾಡಿನ ಜನರ ಪರವಾಗಿ, ನನ್ನ ಹೃದಯ ಪೂರ್ವಕ ವಂದನೆಗಳು.

  • @jyothivbhat8759
    @jyothivbhat8759 2 месяца назад +19

    ನೋಡಲು ಎರಡು ಕಣ್ಣು ಸಾಲದು. ಸೀರೆಯ ಸೊಬಗು ಅನನ್ಯ.....ಸೀರೆ ನೋಡಿದ ನಾವೂ ಧನ್ಯರು 👍👍👌👌👌👌

  • @shanthalakshmi4045
    @shanthalakshmi4045 2 месяца назад +7

    ಜೋಪಾನವಾಗಿ ಇಟ್ಟಿದ್ದಕ್ಕೆ ಧನ್ಯವಾದಗಳು .

  • @GireeshTm-p6d
    @GireeshTm-p6d 2 месяца назад +8

    ಗುರುಗಳೆ ನಮಸ್ಕಾರ, ಇವತ್ತು ದೇವರ ದರ್ಶನ ಆಯ್ತು, ದೇವರನ್ನು ನೋಡಿದ ನೀವೆ ಧನ್ಯ, ಜೈ ಕನ್ನಡನಾಡು

  • @shwetaranganath7019
    @shwetaranganath7019 2 месяца назад +6

    ಇಂತಹ ಅಪರೂಪದ Video ಮಾಡಿದ ನಿಮಗೆ ಧನ್ಯವಾದಗಳು🙏

  • @sandhyasridhar8644
    @sandhyasridhar8644 2 месяца назад +10

    ಸೀರೆ ಯನ್ನು ನೆಯ್ ದ ನೇಕಾರರರ ಬಗ್ಗೆ ತಿಳಿಸಿದ್ದರೆ ಬಹಳ ಚೆನ್ನಾಗಿರುತ್ತೆ ನಮ್ಮ ಮಹಾರಾಜರ ಕಲೋ ಪಾಸನೆ ಎಲ್ಲರಿಗೂ ತಿಳಿಯಲಿ

  • @sundareshsr5058
    @sundareshsr5058 2 месяца назад +7

    ಸ್ವಾಮಿ.... ಅವರ ಜನ್ಮ ಸಾರ್ಥಕ......❤❤❤❤🙏🙏🙏🙏👏👏👏👏🌹🌹🌹🌹

  • @shridhar703
    @shridhar703 2 месяца назад +28

    ನಮ್ಮ ಗೆ ಬಂಗಾರದಂತ ಬೆಳೆ ಬೆಳೆಯುವ ಭೂಮಿ ಕೊಟ್ಟಿದ್ದಾರೆ ಸರ್

    • @srinivasbengalurumysuru
      @srinivasbengalurumysuru 2 месяца назад +1

      Yestu acre

    • @preethishetty6179
      @preethishetty6179 2 месяца назад

      @@srinivasbengalurumysuruKSR dam indha allina bhumi bhangara aithu , ellla raitharige awara koduge .

  • @girijambikabasavarajappa5926
    @girijambikabasavarajappa5926 2 месяца назад +3

    ಚೆಂದ ಚೆಂದ ❤ನೂರು ವರ್ಷ ಕಳೆದ್ರು ಸೀರೆ ಎಷ್ಟು ಚೆಂದವಾಗಿ ಇದೆ,,, ತೋರಿಸಿದ್ದಕ್ಕೆ ಧನ್ಯವಾದಗಳು 🙏

  • @karthikkbl
    @karthikkbl 2 месяца назад +2

    Blessed to be Mysorean. Mysore is not just a city...its an emotion❤

  • @lakshmia9838
    @lakshmia9838 2 месяца назад +2

    Jannma pavanavaeitu very nice, thank you sir

  • @Sammie_sampa
    @Sammie_sampa 16 часов назад

    ಇವೆಲ್ಲ ನಮ್ಮ ನಾಡಿನ ಹೆಮ್ಮೆಯ ಸಂಗತಿಗಳು❤

  • @madhusudanvagata4060
    @madhusudanvagata4060 2 месяца назад +4

    Truly amazing and blessed to watch it. Our king was indeed a gem of a person. His administrative skills and his humbleness is nothing less than God's blessings. We are all blessed to be living on the land where Wodeyars ruled . ❤❤thank you Ithihasa Gurugalige

  • @dushyanthdushyanthgowdaraa9232
    @dushyanthdushyanthgowdaraa9232 2 месяца назад +4

    ಆ ಸೀರೆ ನೋಡಿದ ನಮ್ಮ ಕಣ್ಣುಗಳೇ ಧನ್ಯ ಅನ್ಸುತ್ತೆ ನೋಡಿ ತುಂಬಾ ಖುಷಿಯಾಯಿತು

  • @ananthamurthyps1968
    @ananthamurthyps1968 2 месяца назад +32

    ಸೀರೆಯನ್ನು ನೇಯ್ದ ನೇಕಾರನಿಗೂ ನೂರು ನಮನ

    • @bsnagabhushan77
      @bsnagabhushan77 2 месяца назад

      Excellent... ಸೀರೆ ನೇಯುವ ನೇಕಾರ ಎಷ್ಟು ಪುಣ್ಯ ಮಾಡಿದ್ದರು.... ಇದು ಈಗಿನ ಜನಕ್ಕೆ ಹೇಳಿದರೆ ಇಲ್ಲೂ ಜಾತಿ ರಾಜಕೀಯ ಮಾಡಿ ಬಿಡುತ್ತಾರೆ.....

  • @veenavidyanand4852
    @veenavidyanand4852 2 месяца назад +14

    10 ವರ್ಷಕ್ಕೆ ಈಗಿನ ಸೀರೆಗಳು ಕಟ್ಟ್ ಆಗಿಬಿಡುತ್ತೆ 112 ವರ್ಷದ ಸೀರೆ ತುಂಬಾ ಚನ್ನಾಗಿದೆ ಸಂತೋಷ ಆಯ್ತು

  • @Ravikumar-gb7oy
    @Ravikumar-gb7oy 8 дней назад +1

    ನಮ್ಮ ಮಹಾರಾಜರು ದೇವತಾ ಮನುಷ್ಯ.

  • @gururajavittal4394
    @gururajavittal4394 2 месяца назад +12

    We are blessed to have born in Mysore.I am a proud Mysorean.

  • @RevatiKolkar
    @RevatiKolkar 2 месяца назад +3

    Maharajarige gourava kottu innu saree ittidaralla avar kanikege bele kattoke aagalla, very precious saree and saree preserve madiddakke thank you..

  • @vanihn326
    @vanihn326 2 месяца назад +3

    Amazing gift for your family from our greatest King Sri Naalwadi Krishna Raj wodiyar,

  • @govindaswamy8007
    @govindaswamy8007 Месяц назад

    This is unbelievable .we are lucky to see this .

  • @jagadishbh2776
    @jagadishbh2776 2 месяца назад +2

    Wow so beautiful ❤️ super saree

  • @rajanivijayasarathy7973
    @rajanivijayasarathy7973 2 месяца назад +2

    Idannu innu ittukondidaralla great ❤

  • @natarajukagepurathammaiah4835
    @natarajukagepurathammaiah4835 2 месяца назад

    ಮಾಹಿತಿ ನೀಡಿದಕ್ಕೆ ಧನ್ಯವಾದಗಳು, Sir... 🙏🙏🙏 ನಾವು ಧನ್ಯರಾದೆವು... 🤝

  • @sowmyak272
    @sowmyak272 2 месяца назад +1

    You are very lucky having this saree ma’am

  • @rajubannur5476
    @rajubannur5476 2 месяца назад +8

    ಸೂಪರ್ ಧರ್ಮಿ 💐🙏, ನೋಡಿ, ಕೇಳಿ ಕಣ್ಣಲ್ಲಿ ಆನಂದ ಬಾಷ್ಪ ತಾನೇ ಬಂತು

  • @joseph-c6m
    @joseph-c6m Месяц назад

    what an animated narration of great saree

  • @rsru8655
    @rsru8655 2 месяца назад +2

    So nice to see this, Really Honoured 🙏👍Great

  • @jagadeeshabk3698
    @jagadeeshabk3698 2 месяца назад +7

    ಸೋಮವಾರ ಮುಂಜಾನೆಯ ಶುಭೋದಯಗಳು ಗುರುಗಳೇ 😊

  • @vijay-fz5ln
    @vijay-fz5ln 2 месяца назад +2

    Sowmya madam Great ❤🙏🏻

  • @parthasarathy459
    @parthasarathy459 2 месяца назад +2

    Great. All the best for the couple. Thank you sir.

  • @hanumyhanumy5285
    @hanumyhanumy5285 3 дня назад

    🙏👌🙏

  • @krisharao7163
    @krisharao7163 2 месяца назад +1

    Nice Dermi namaste good information thank you sir namaste 🙏 👍

  • @kamalasuresh3486
    @kamalasuresh3486 2 месяца назад

    Very blessed person very lucky family n generation to go on n lucky Aryavsya

  • @yogishushanth6131
    @yogishushanth6131 2 месяца назад +4

    Sir yudhveer maharajara jotte ondu video madi sir plssss it's my dream to watch..

  • @ashokkumark6318
    @ashokkumark6318 2 месяца назад +1

    I pray the goddess ,mother chamundeshwari
    to bless them
    They kept the treasure
    for generations
    as symbol of friendship,
    Unique gift in the world
    Prosperity of the Mysore kingdom

  • @santoshkumarchinnaiah1325
    @santoshkumarchinnaiah1325 2 месяца назад

    Dharma sir nevu thumba great 👍

  • @rsmaruthiprasad6361
    @rsmaruthiprasad6361 2 месяца назад +1

    🎉 super sir, God bless the couples.

  • @honnapayadav2143
    @honnapayadav2143 День назад

    Sir. Super

  • @JustMe54328
    @JustMe54328 10 дней назад

    Eshtu sundaravada itihasa

  • @ChiragBk-iy6lj
    @ChiragBk-iy6lj 2 месяца назад

    Design super 🙏

  • @Srinivsajayaramaprasad
    @Srinivsajayaramaprasad 2 месяца назад

    You couples are blessed to possess this great gift.

  • @yashodarajshekar
    @yashodarajshekar 2 месяца назад +2

    ಧನ್ಯೋಸಿಮಿ

  • @HemaLatha-nx1zv
    @HemaLatha-nx1zv 2 месяца назад +3

    ನೋಡಲು ಬಹು ಸಂತೋಷವಾಗುತಿದೆ

  • @akmalbaig7570
    @akmalbaig7570 2 месяца назад

    Good work sir 👏👍👏🎉🎉 good information sir 👍👍

  • @LavanyaPurshotham
    @LavanyaPurshotham 2 месяца назад

    Bahala Kushi aythu sir❤ shubhavaagali

  • @anandreddym7709
    @anandreddym7709 2 месяца назад +1

    You are the luckiest couple

  • @vedam9885
    @vedam9885 2 месяца назад +1

    🙏🙏🙏🙏🙏 great mam🙏🙏🙏🙏🙏

  • @poornimakeshav922
    @poornimakeshav922 2 месяца назад

    Really blessed

  • @veeranagoudapatil869
    @veeranagoudapatil869 2 месяца назад +3

    ಶುಭೋದಯ ಗುರುಗಳೇ.

  • @bhanumathihc8757
    @bhanumathihc8757 2 месяца назад +1

    Super ನೀವೇ ಧನ್ಯರು

  • @vanisrinath1169
    @vanisrinath1169 2 месяца назад

    😳😱💯💯 Seere node bahala santosha vayithu 🙏🙏🙏👌👌👌

  • @padmadeena
    @padmadeena 2 месяца назад +3

    ಮಹಾರಾಜರ ಉಡುಗೊರೆ ನೋಡಿ ತುಂಬಾನೇ ಖುಷಿಯಾಯಿತು ನೀವಿನ್ನು ಅದನ್ನ ರಕ್ಷಣೆ ಮಾಡಿದ್ದಕ್ಕೆ ನಿಮಗೆ ಒಂದು ದೊಡ್ಡ ನಮಸ್ಕಾರ ಪ್ರತಿ ಸಲನೂ ಹೀಗೆ ಮೈಸೂರು ನೋಡಿದಾಗ ಏನೋ ಒಂತರ ಪ್ರೌಡ್ ಫೀಲ್ ಆಗುತ್ತೆ ಸರ್ ನಿಮಗೂ ಕೂಡ ಒಂದು ನಮಸ್ಕಾರವನ್ನು ತಿಳಿಸುತ್ತೇನೆ ನೀವು ಮೈಸೂರು ನಗರದ ಮೇಲೆ ಮಹಾರಾಜರ ಮೇಲೆ ಇಟ್ಟಿರ ತಕ್ಕಂತ ಪ್ರೀತಿ ವಿಶ್ವಾಸ ಆ ವ್ಯಾಮೋಹ ಇದ್ಯಲ್ಲ ಆಡ್ಸ್ ಸರ್ ಐ ಆಮ್ ರಿಯಲಿ ಪ್ರೌಡ್ ಫೀಲಿಂಗ್ ನಾನು ಫಸ್ಟ್ ಮೈಸೂರು ಸಿಲ್ಕ್ ಪರ್ಚೇಸ್ ಮಾಡಿದಾಗಲೂ ಕೂಡ ನನಗೆ ಇದೆ ಅಭಿಪ್ರಾಯ ಇತ್ತು ಇದು ಮೈಸೂರು ಮಹಾರಾಜರ ಕೊಡುಗೆ ನಾವು ಇದನ್ನು ಈಗ ದುಡ್ಡುಕೊಟ್ಟು ಖರೀದಿ ಮಾಡ್ತಿದಿವಿ ಆದ್ರೂ ಕೂಡ ಇದು ಮೈಸೂರು ಮಹಾರಾಜರದು ಫೀಲಿಂಗ್ ಇದೆ ನನಗೆ ಇನ್ನ ಥ್ಯಾಂಕ್ ಯು ಫಾರ್ ದಿಸ್ ವಿಡಿಯೋ

  • @aparnamaheshbandakka4967
    @aparnamaheshbandakka4967 2 месяца назад

    Thanks for sharing

  • @ThungaB-t2e
    @ThungaB-t2e 2 месяца назад

    Super saree🙏🙏🙏

  • @banukdixit9091
    @banukdixit9091 14 дней назад

    👌👌🙏🏻🙏🏻Ammulya.🎍

  • @rajur4260
    @rajur4260 2 месяца назад +1

    God bless you and your family

  • @lakshishi9023
    @lakshishi9023 2 месяца назад +1

    💐💐💐❤❤

  • @saraswathijayalakshmi7560
    @saraswathijayalakshmi7560 2 месяца назад

    Big salute 🙏🙏🙏

  • @kirans1715
    @kirans1715 2 месяца назад +1

    Good morning sir, nice information

  • @sumaprasad2875
    @sumaprasad2875 2 месяца назад +1

    ನಮ್ಮ ಹೆಮ್ಮೆಯ ಮೈಸೂರಿನ ಮಹಾರಾಜರು🙏🙏

  • @rajur4260
    @rajur4260 2 месяца назад +1

    Fabulous gift

  • @naganagowdah2030
    @naganagowdah2030 2 месяца назад +2

    Nivu Super sir..😊

  • @geethanjalib9237
    @geethanjalib9237 2 месяца назад +1

    Super 🎉🎉

  • @bhagyalakshmi31
    @bhagyalakshmi31 2 месяца назад

    Ashirvada 😍

  • @vasanthakumaraks1556
    @vasanthakumaraks1556 2 месяца назад

    All the best both of you sir

  • @sirigowri8626
    @sirigowri8626 2 месяца назад

    ನೋಡಿದ ನಾವೇ ಧನ್ಯರು 🙏🙏

  • @swarnas3604
    @swarnas3604 2 месяца назад

    You are great sir

  • @rekhashivaprasad1666
    @rekhashivaprasad1666 2 месяца назад +1

    👌👌👌

  • @keshavamurthy3316
    @keshavamurthy3316 2 месяца назад

    ಮೈಸೂರಿನಲ್ಲಿ ಹುಟ್ಟಿದ ನಾವೆಲ್ಲರೂ ಧನ್ಯ. ನಮಸ್ಕಾರ

  • @lochan3282
    @lochan3282 2 месяца назад

    Super seere vadina

  • @army-uk5ig
    @army-uk5ig 2 месяца назад +3

    Seerege 100 varsha meladru hestu sundaravagide. Chinada kusuri. Banna ella adbutha .maharajarige 🙏🙏🙏

  • @harinijayapala9724
    @harinijayapala9724 2 месяца назад

    😮😮super

  • @guruprasadm4010
    @guruprasadm4010 2 месяца назад

    ಧನ್ಯೋಸ್ಮಿ ಸರ್😊

  • @prabhakarhc6717
    @prabhakarhc6717 2 месяца назад

    Very nice. Please keep it up

  • @premakumarikb2145
    @premakumarikb2145 2 месяца назад

    Sooooooper ❤❤❤🙏🙏🙏

  • @rukminisrukmini
    @rukminisrukmini 2 месяца назад

    Price please?

  • @VenkangoudaPatil-tt6ge
    @VenkangoudaPatil-tt6ge 2 месяца назад

    Very nice 👍😊

  • @jayatrao4974
    @jayatrao4974 2 месяца назад

    Eastu chennagide.

  • @sureshlingaiah2490
    @sureshlingaiah2490 2 месяца назад +3

    ಗುರುಗಳೇ ನಮಸ್ಕಾರ

  • @menakaranganath9038
    @menakaranganath9038 2 месяца назад

    Very nice.

  • @yovideos42257
    @yovideos42257 2 месяца назад +1

    Superb!!!

  • @pokekingmd
    @pokekingmd 2 месяца назад

    Super❤

  • @nagalatha6120
    @nagalatha6120 2 месяца назад

    Super

  • @purnimabheemappa7192
    @purnimabheemappa7192 2 месяца назад

    ಮಹಾರಾಜಾರಿಗೆ ಜಯವಾಗಲಿ 🙏

  • @rameshrami2540
    @rameshrami2540 2 месяца назад +3

    ಧನ್ಯೋಸ್ಮಿ.ಸಾರ್.

  • @veenam4341
    @veenam4341 2 месяца назад

    ನಮಗೆ ಸಾರಿ ತೋರಿಸಿದ್ ಕ್ಕೆ ತುಂಬಾ ಧನ್ಯವಾದಗಳು 🙏🏿🙏🏿

  • @DhanalakshmiKN-xo6su
    @DhanalakshmiKN-xo6su 2 месяца назад

    Dhanyavadagalu sir