Doctorate​​ ಪಡೆದ ಬಳಿಕ Dr. Anant Nag Full Speech | Sandalwood Evergreen Actor | Power TV News

Поделиться
HTML-код
  • Опубликовано: 6 окт 2022
  • Doctorate​​ ಪಡೆದ ಬಳಿಕ Dr. Anant Nag Full Speech | Sandalwood Evergreen Actor | Power TV News
    #AnantNag #FullSpeech #PowerTVNews
    POWER TV, as the name says it is filled with exuberant energy, concern and passion for societal health. no nudity, no negativity and of course, no nonsense.
    Power Tv News live is a 24/7 Kannada news channel. One Of The Most Trusted Kannada news channel for Live Updates, Investigative journalism, Breaking News, Political News, Crime, Entertainment News and Film news, Sandalwood, Sports News, Sting Operations.
    Power TV | Power TV News | Power TV Latest Updates | Power TV News Kannada | Filmy Power | Power Latest News | Power Breaking News | Power Trending News | Power TV Karnataka
    #powertv #powertvdigital #kannadanewslive
    More Updates Keep Following Us
    ✓LatestUpdates@www.powertvnews.in/
    ✓Subscribe Power Tv@bit.ly/2PqYCUV
    ✓Like us@bit.ly/2Qm5JTX
    ✓Twitter link bit.ly/2EpHWfd
    ✓Instagram link / powertvnews

Комментарии • 424

  • @prlokesh947
    @prlokesh947 Год назад +92

    ನಿಮ್ಮ ಧ್ವನಿಯಲ್ಲಿ ಕನ್ನಡ ಭಾಷೆ ,ನಿಮ್ಮ ಮುಖದ ಆ ನಗೆ ಹಾಗೂ ಸ್ಪೂರ್ತಿ ತುಂಬಿದ ಮಾತುಗಳನ್ನು ಕೇಳಿ ನಮಗೆ ಖುಷಿಯಾಗುತ್ತಿದೆ ಧನ್ಯವಾದಗಳು ಸರ್😀😍💐

  • @nandishhiremath2556
    @nandishhiremath2556 Год назад +57

    ಅನಂತನಾಗ್ ಅತಿ ಉತ್ತಮ ನಡತೆಯನ್ನು ಹೊಂದಿರುವ ಸಜ್ಜನ್ ವ್ಯಕ್ತಿ.ಅವರಿಗೆ ಸಂದ ಗೌರವ ನಮಗೆ ಹೆಮ್ಮೆ ನಾವೇ ಪಡೆದ ರೀತಿ ಸಂತೋಷ ದೇವರು ಅವರಿಗೆ ದೀರ್ಘ ಆಯು ಕೊಡಲಿ.ವಂದನೆಗಳು ಅನಂತಣ್ಣ 🙏

  • @hemavatisulibhavimath6312
    @hemavatisulibhavimath6312 Год назад +78

    ಅನಂತನಾಗ್ ಮಾನ್ಯ ರವರಿಗೆ ಅಭಿನಂದನೆಗಳು.ಸಂದ ಗೌರವಕ್ಕೆ ತುಂಬಾ ಸಂತೋಷ ವಾಯಿತು.

  • @umakanthkantha2085
    @umakanthkantha2085 Год назад +60

    ಅನಂತ್ ನಾಗ್ ಅವರಿಗೆ ಇಷ್ಟು ವಿಳಂಬವಾಗಿ ಡಾಕ್ಟರ್ ರೇಟ್ ಸಿಕ್ಕಿರುವುದಕ್ಕೆ ತುಂಬಾವಿಷಾದನೀಯ ಈಗಲಾದರು ‌ಸಿಕ್ಕಿರುವುದು ಸಂತೋಷ್ ತಂದಿದೆ.
    ಧನ್ಯವಾದಗಳು ಅನಂತ್ ನಾಗ್

    • @umas3819
      @umas3819 Год назад +1

      Tadavaagi kottirodu satya

    • @mangaladeshpande7127
      @mangaladeshpande7127 Год назад +1

      ಅನಂತನಾಗ್ ಸರ್ ,ತುಂಬಾ. ಸೌಮ್ಯ. ನಟ ,

    • @user-fu6wb3so7u
      @user-fu6wb3so7u Год назад +1

      ನಿಜ...ಯಾವತ್ತೂ ಪ್ರಶಸ್ತಿಗಳನ್ನು ಅರಸಿ ಹೋದವರಲ್ಲ ಇವರು...ಅರ್ಹ ಸಜ್ಜನ ವ್ಯಕ್ತಿಗೆ ಪದವಿ ಪ್ರಧಾನವಾಗುತ್ತಿದೆ ಅದೇ ನಮಗೆ ಸಂತೋಷದ ವಿಷಯ...

    • @nadatarangam8106
      @nadatarangam8106 Год назад

      💯💯💯💯

  • @rameshp.n6187
    @rameshp.n6187 Год назад +133

    ಕನ್ನಡ ಚಿತ್ರರಂಗದ ಅದ್ಭುತ ಪ್ರತಿಭೆ ಅನಂತ್ ನಾಗ್ ಸರ್ ಪ್ರಯತ್ನಕ್ಕೆ ಸಂದ ಜಯ. ತುಂಬು ಹೃದಯದ ಧನ್ಯವಾದಗಳು ಅನಂತ್ ಸರ್.

    • @yashswiniap1917
      @yashswiniap1917 Год назад +3

      Ur lines and sentences is very good 😊

    • @shailajakoti8719
      @shailajakoti8719 Год назад +3

      Ananta nag avarige tumbu hradayada dhanyavadagalu

  • @srgowda9480
    @srgowda9480 Год назад +119

    Government has made good job to honour ananthanag sir by doctorate God bless you sir

    • @murugeswamysd8469
      @murugeswamysd8469 Год назад +5

      ಅನಂತನಾಗ್ ರವರ ಬಾಯಲ್ಲಿ ಸ್ಪಷ್ಟವಾದ ಕಸ್ತೂರಿ ಕನ್ನಡವನ್ನು ಕೇಳುವುದೇ ಆನಂದದಾಯಕವಾಗುತ್ತದೆ.

    • @murugeswamysd8469
      @murugeswamysd8469 Год назад +4

      ಅನಂತನಾಗ್ ರವರ ಬಾಯಲ್ಲಿ ಸ್ಪಷ್ಟವಾದ ಕಸ್ತೂರಿ ಕನ್ನಡವನ್ನು ಕೇಳುವುದೇ ಆನಂದದಾಯಕವಾಗುತ್ತದೆ.

    • @venkataramutv7200
      @venkataramutv7200 Год назад

      @@murugeswamysd8469 ćcçççç

    • @sudheendra1498
      @sudheendra1498 Год назад

      ​@@murugeswamysd8469

    • @ramakrishnapai9449
      @ramakrishnapai9449 Год назад

      @@murugeswamysd8469 00p0
      Llllllllllllllllll

  • @meghanamegha5297
    @meghanamegha5297 Год назад +52

    ತುಂಬಾ ಸಂತೋಷ ವಾಗುತ್ತಿದೆ.... ಹಾಗೆಯೇ
    ಅನಂತ್ ನಾಗ್ ಸರ್ ಗೆ... ಪದ್ಮಶ್ರೀ... ಪುರಸ್ಕಾರ ಕೂಡ ನೀಡಿದರೆ... ಅವರ ಇಷ್ಟು ವರ್ಷದ ಸಿನಿಮಾ..ಪಯಣಕ್ಕೆ ಸಂದ ಗೌರವ ಅನಿಸುತ್ತದೆ 💐💐

  • @sudhirkumarkaulgud9296
    @sudhirkumarkaulgud9296 Год назад +22

    ಸರ್ಕಾರ ಒಳ್ಳೆಯ ಕೆಲಸ ಮಾಡಿದೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ಕೊಡಬೇಕು

  • @preethamprinters5266
    @preethamprinters5266 Год назад +11

    ಸ್ಪುಟವಾದ.. ಸ್ವಚ್ಚವಾದ... ಅದ್ಭುತ ಕನ್ನಡ..😍

  • @svs9834
    @svs9834 Год назад +18

    ಈಗಲಾದರೂ.......ಗುರುತಿಸಿದರಲ್ಲ👍ಈ ಕೆಲಸ ಎಂದೋ ಹಾಗಬೇಕಿತ್ತು💐

    • @sandhyarao3542
      @sandhyarao3542 Год назад +1

      U r right, better late than never 👍

  • @Rollingcenturiesbeats
    @Rollingcenturiesbeats Год назад +26

    ದೊಡ್ಡ ಪ್ರತಿಭೆ ನಮ್ಮ ಡಾ. ಅನಂತ್ ನಾಗ್ ಸರ್...... LOVE ಯು ಸರ್......ಇಡೀ ಕರ್ನಾಟಕ ನಿಮ್ಮ ಪ್ರೀತಿಸ್ತೀದೆ ಸರ್ REALLY....

    • @user-fu6wb3so7u
      @user-fu6wb3so7u Год назад +1

      ನಿಜ...ಇಂದಿಗೂ ಎಂದೆಂದಿಗೂ ಶ್ರೀ ಅನಂತ್ ನಾಗ್ ಅವರು ನಮ್ಮ ಮೆಚ್ಚಿನ ನಾಯಕ ನಟ...ಅವರಿಗೆ
      ಅಭಿನಂದನೆಗಳು...💐💐💐

    • @nadatarangam8106
      @nadatarangam8106 Год назад

      💯💯💯💯

  • @kavitapatil7463
    @kavitapatil7463 Год назад +44

    My favourite actor,he doesn’t deserve this honour,this honour deserves him definitely.

  • @avadhani3669
    @avadhani3669 Год назад +53

    He is highly talented. The award is too late.
    May God bless him long life with good health.
    Next
    He should get dada saheb palke award

  • @nagarajhs9112
    @nagarajhs9112 Год назад +32

    Not only doctorate he even deserves
    Padma award also. Ananthnag one of the legendary actor of all time5

  • @vishwanathhiremath9564
    @vishwanathhiremath9564 Год назад +24

    ಹಾಗೆಯೇ ಕರಾಟೆ ಕಿಂಗ್ ದಿ: ಶಂಕರ್ ನಾಗ್ ಸರ್ ಅವರಿಗೂ ಕೂಡ " ಡಾಕ್ಟರೇಟ್ ಪದವಿ " ಸಿಗಲಿ. ಇದು ನನ್ನ ಅನಿಸಿಕೆ. 🙏

  • @somannank8375
    @somannank8375 Год назад +36

    Most deserverd and lovely actor in the industry of kannada cinema 🙏🙏🙏

    • @umas3819
      @umas3819 Год назад

      Yes you are right

  • @raghavendraan8646
    @raghavendraan8646 Год назад +29

    ತೂಕದಂತ ಮಾತು.... ಉತ್ತಮ ವಾಗ್ಮಿ..... ನಿಜವಾದ ಸರಳವಾದ ನಟರು

  • @srithergowda
    @srithergowda Год назад +12

    ಮಲ್ಲೇಶ್ವರ ಎಂದು ನಿಮ್ಮ ಮಾತಿನಲ್ಲಿ ಕೇಳಿ ಸಂತೋಷವಾಯಿತು, ಪರಭಾಷಿಕರ ಏರಿಕೆಯಿಂದ ರಂ ಆಗಿದೆ, ಎಲ್ಲರೂ ಮಲ್ಲೇಶ್ವರ ಎಂದು ಉಚ್ಚಾರಣೆ ಮಾಡಿ 💛❤️

  • @ajastha1876
    @ajastha1876 Год назад +29

    Anant Nag should have got honorary doctorate soon after Dr Raj Kumar. Congratulations sir. God bless

  • @kirans1304
    @kirans1304 Год назад +24

    ಇವರ ಕನ್ನಡದ ಸ್ಪಷ್ಟ ಮಾತುಗಳಿಗೆ ನನ್ನ ಅನಂತ ನಮಸ್ಕಾರಗಳು

  • @kumbasisubramanya6566
    @kumbasisubramanya6566 Год назад +7

    ಸ್ವಚ್ಛ ಕನ್ನಡ ಮಾತನಾಡುವ ಕೆಲವೇ ನಟರಲ್ಲಿ ಒಬ್ಬರು. ಅಭಿನಂದನೆಗಳು.

  • @malleshm628
    @malleshm628 Год назад +25

    ಅಭಿನಂದನೆಗಳು ಸರ್ 🙏🙏🙏🙏

  • @veenaparamesh4948
    @veenaparamesh4948 Год назад +10

    ಸ್ವಚ್ಛ ಕನ್ನಡ ಭಾಷೆಯಲ್ಲಿ ಸ್ಪಷ್ಟವಾಗಿ ಮಾತನಾಡುವ , ಪ್ರಶಸ್ತಿಗೆ ಅರ್ಹ, ಅಪ್ಪಟ ಕನ್ನಡಿಗ , ನಿಮಗೆ ಅನಂತಾನಂತ ಅಭಿನಂದನೆಗಳು.💐

    • @ashokmalegavi6948
      @ashokmalegavi6948 Год назад

      Anantanag avarige tadawagiaadru avarige gourav sandide santoshwagide. Ashok. M .

  • @geethapadhmamabhaia3171
    @geethapadhmamabhaia3171 Год назад +6

    ಅಭಿನಂದನೆಗಳು ಅನಂತ ನಾಗ್ ಸರ್. 💐💐🙏🏼🙏🏼🙏🏼

  • @prashanthmsgowda2413
    @prashanthmsgowda2413 Год назад +10

    ಜೈ ಕರ್ನಾಟಕ ❤️ ಜೈ ಅನಂತ್ನಾಗ್ 💛 ❤️

  • @udaypatil3630
    @udaypatil3630 Год назад +6

    Best Ever Speech heard.... After a very long Time... Congratulations' Anantji....for this Deserved Honour...
    Namma Kannadada Hemme Neevu...Gentlemen.... Inspiring Human ....
    Dr. Anant Nag Annta Kariyalu...Namage Hemme Abhimana 🌹🌹🌹👍👍👍🙏.

  • @sriranjinis3212
    @sriranjinis3212 Год назад +3

    ಶ್ರೀ Anantnag ಅವರಿಗೆ ಅಭಿನಂದನೆಗಳು 💐💐

  • @kdevarajkd7741
    @kdevarajkd7741 Год назад +8

    ಅಪ್ಪಟ ಕನ್ನಡಿಗ ಅನಂತನಾಗ್ ಅವರಿಗೆ ಅಭಿನಂದನೆಗಳು🎉🎉🎉❤❤

  • @sumalatharanjith2543
    @sumalatharanjith2543 Год назад +8

    Namma hemmeya nata dr ananthnag sir. U really deserve this... Honour

  • @beeralinga8600
    @beeralinga8600 Год назад +18

    DR. ANANTH NAG SIR CONGRATULATIONS 🥰💐🌹🌺

  • @chechuiyengar751
    @chechuiyengar751 Год назад +7

    Finally Our Evergreen Hero Ananthnag sir received the prestigious award of Doctorate, He is a method actor, superb human, personified person, what a lovely speech in kannada, His usage of kannada phrases is something phenomenal, we are really proud of you sir..! You deserve much bigger awards for your contribution to cinema industry.

  • @shubhavenkatesh1826
    @shubhavenkatesh1826 Год назад +11

    Congratulations to legendary actor Dr. Ananthanag sir. Down to earth person. Salute to you🙏🙏 sir

  • @hanameshbandi2779
    @hanameshbandi2779 Год назад +1

    ಅದ್ಭುತವಾದ ನಟ ಸರ್ ನಿಮ್ಮ ಮಾತಿನ ಶೈಲಿ ತುಂಬಾ ಚನ್ನಾಗಿ ಇದೆ ಸರ್.

  • @manugowda6635
    @manugowda6635 Год назад +1

    ನಿಮಗೆ ಈ ಗೌರವ ತಡವಾಗಿ ಬಂದಿದೆ ಅನ್ನೋ ಬೇಸರ.... ಇವಾಗಲಾದರು ಗೌರವ ದೊರಕಿತು ಎಂಬ ಸಂತೋಷ.... ನಿಮಗೆ ಮುಂದೆ ಪದ್ಮಶ್ರೀ ಸಿಗಲಿ ಸರ್ 💐💐💐💐💐

  • @manjunathadanal7226
    @manjunathadanal7226 Год назад +3

    ಅಧ್ಭುತ ನಟ,ಉತ್ತಮ ವ್ಯಕ್ಯಿತ್ವ ಹೊಂದಿರುವ ಅನಂತ್ ಅಣ್ಣ ನಿಗೆ ಜೈ.

  • @mullayas9582
    @mullayas9582 Год назад +23

    ನಟಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅಭಿಮಾನಿಗಳಿಂದ ಡಾಕ್ಟರ್ ಅನಂತನಾಗ್ ಅವರಿಗೆ ಅಭಿನಂದನೆಗಳು

    • @vijayabmudkani771
      @vijayabmudkani771 Год назад

      ಅನಂತ್ ನಾಗ್ sir, ನಿಮಗೆ ಡಾಕ್ಟರೇಟ್ ಸಿಕ್ಕಿದ್ದು ತುಂಬಾ ಸಂತಸ ತಂದಿದೆ ನಿಮ್ಮ ಪ್ರತಿಭೆಗೆ ಸಂದ ಗೌರವ ಶುಭಾಶಯಗಳು ಸರ್

  • @siddayyhiremath7780
    @siddayyhiremath7780 Год назад +2

    ಅದ್ಭುತ ವ್ಯಕ್ತಿತ್ವ, ನಟ, ಸಾಹಿತಿ... ಮುಂತಾಗಿ. ಕನ್ನಡದ ಕುವರ ಅವರಿಗೆ ದೇವರು ಆಯುರಾರೋಗ್ಯ ದಯಪಾಲಿಸಲಿ. 🙏🌹

  • @doddahanumesha9453
    @doddahanumesha9453 Год назад +7

    Many many hearty congratulations Anantnag sir. U realy deserve to this honour because of ur great acting talents and skills. U r one of our sandalwood evergreen heroes all the time.

  • @shreepadakarki256
    @shreepadakarki256 Год назад +8

    ಅಭಿನಂದನೆಗಳು ಅನಂತ್ನಾಗ್ ಸರ್🙏

  • @vijayabhaskards5341
    @vijayabhaskards5341 Год назад +11

    Better late than never. Anantnag is one of the finest cine actors in Kannada film industry. He's very very special n deserves all the appreciation. Wishing him more n more acclouds, good health n long life

  • @rajalakshmikr9127
    @rajalakshmikr9127 Год назад +10

    ನನ್ನ ನೆಚ್ಚಿನ ಹಿರಿಯ ನಟರಾದ ಅನಂತ್ ನಾಗ್ ಸರ್ ಅವರಿಗೆ ಅಭಿನಂದನೆಗಳು…💐💐

  • @mabunnik3405
    @mabunnik3405 Год назад +5

    ಕನ್ನಡದ ಪ್ರತಿಭಾವಂತ ನಟರಾದ ಅನಂತನಾಗ್ ರವರಿಗೆ ಅಭಿನಂದನೆಗಳು. ಈ ಪ್ರಶಸ್ತಿ ತುಂಬಾ ತಡವಾಗಿ ಸಂದಿದೆ

  • @sanjup6149
    @sanjup6149 Год назад +5

    Legend this award is definitely deserve

  • @rajeshh.a.8038
    @rajeshh.a.8038 Год назад +35

    ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಶ್ರೀ ಅನಂತನಾಗ್ ಅವರಿಗೆ ಅಭಿನಂದನೆ ಗಳು.

    • @vijayalakshmivijaya7883
      @vijayalakshmivijaya7883 Год назад

      ತುಂಬಾ ಲೇಟಾಗಿ ಸಿಕ್ಕಿದೆ, ಮೊದಲೇ ಕೊಡಬೇಕಿತ್ತು ತುಂಬಾ ಸಿನಿಮಾಗಳನ್ನು ಮಾಡಿದ್ದಾರೆ ಜನಕ್ಕೆ ತುಂಬಾ ಖುಷಿ ಕೊಟ್ಟಿದ್ದಾರೆ ಇಂಥವರಿಗೆ ಇನ್ನು ತುಂಬಾ ಪ್ರಶಸ್ತಿ ಬರಬೇಕು ತುಂಬಾ ಇಷ್ಟವಾದ ನಟ

  • @govindanarayana6532
    @govindanarayana6532 Год назад +6

    I am a fan of you and I am really happy and excited.

  • @diwakara9304
    @diwakara9304 Год назад +10

    ಮಲ್ಲೆಶ್ವರದಲ್ಲಿ wow (it's not malleshwaram), ನನ್ನಿ Sir 👌🙏

  • @prabhuswamy1967
    @prabhuswamy1967 Год назад +2

    He is Evergreen hero Devanand of kannada industry. Thanks for receiving of this award.

  • @deepumgowda6183
    @deepumgowda6183 Год назад +2

    It's realy best person receiving honour congratulations sir

  • @anuradhav4537
    @anuradhav4537 Год назад +9

    He is really really deserve this award. Congratulations 🎉. We love you.

  • @kamalabeeraiah6702
    @kamalabeeraiah6702 Год назад +4

    Congratulations to Dr.Ananthnag sir God bless you 💐

  • @suchithrasuresh3002
    @suchithrasuresh3002 Год назад +6

    ಅನಂತ್ ನಾಗ್ ಅವರಿಗೆ ಧನ್ಯ ವಾದಗಳು.

  • @naveenn4206
    @naveenn4206 Год назад +2

    Hearty congratulations Ananth Nag Sir🤩🙏 Most Deserved Versatile actor of namma sandalwood finally honoured with doctorate🤘👑🙏🙏

  • @sundarashwini3707
    @sundarashwini3707 Год назад +1

    Once again congratulations sir

  • @anuradhadwarakanath1364
    @anuradhadwarakanath1364 Год назад +5

    Deserving Actor, fantastic human being, learned, intelligent ......onee cannot find such a professional and down to earth Actor in present generation.

    • @nadatarangam8106
      @nadatarangam8106 Год назад

      💯💯💯💯 but really felt sad for honouring too late. Shamefully Kannada industry has failed to do such works in proper time.

  • @sudarshandarshan6951
    @sudarshandarshan6951 Год назад +6

    Too late to felicitate him a doctorate , legendary actor in kannada film industry, congratulations to great personality.God bless him.

  • @vijayavani658
    @vijayavani658 Год назад +4

    A big solute to such a great actor. Dr.Anantha nag sir.

  • @vidyasagar1861
    @vidyasagar1861 Год назад +1

    ಅದ್ಭುತ ಕಲಾವಿದ, ನೆನಪುಗಳು ಮಹಾಪೂರ ಸಂತೋಷ ಆಯಿತು ಕೇಳಿ

  • @baluk84
    @baluk84 Год назад +3

    Iam so happy that Anantang Sir has been awarded an honary Doctorate. Ofcourse it's bit late. He should have been awarded much earlier. We all love you Sir ❤️❤️❤️

  • @shravanikrishna5072
    @shravanikrishna5072 Год назад +4

    My favourite movie too is RathnaGiri Rahasya. Who wudn't love this beautiful movie? It will always be remembered for the generations to come.

  • @umeshhegde6238
    @umeshhegde6238 Год назад +10

    Very very proud moment. He would have got long back.

    • @gsreevatsan
      @gsreevatsan Год назад

      ಅನಂತ್ ನಾಗ್ ಅವರಿಗೆ ಡಾಕ್ಟರೇಟ್ ಪದವಿ ಸಿಕ್ಕಿದ್ದು ಹೆಮಮೆಯೆನಿಸುತ್ತದೆ

  • @NaveenKumar-xz4df
    @NaveenKumar-xz4df Год назад +9

    Thumba Khushi aithu, eegladru Dr kotralla, actually this award deserves u sir...

  • @ushahasyagar8013
    @ushahasyagar8013 Год назад +5

    Hearty Congratulations to Ananthnag Sir. He is a very talented versatile actor.
    He should have been honoured long before. Atleast now govt realised and did a good work.May God bless him with health and happiness always

  • @shravanikrishna5072
    @shravanikrishna5072 Год назад +4

    Always enjoyed Anath Sir's interviews Full of knowledge . Luved this speech, simple but meaningful.

  • @ashokak6479
    @ashokak6479 Год назад +6

    Indian Films History One And Only Rare And Biggest Best Actor DR. Antnaga Sir Behalf All Karnataka Heartily Great Citizens All the best Sir God bless your Family

  • @goutamnakhate5461
    @goutamnakhate5461 Год назад +4

    ಅನಂತ. ... ಅನಂತ ಧನ್ಯವಾದಗಳು.

  • @sandeepnayakaj2248
    @sandeepnayakaj2248 Год назад +9

    ಅಭಿನಂದನೆಗಳು ಅನಂತ್ sir ❤️😀🙏🙏🎉

  • @shravanikrishna5072
    @shravanikrishna5072 Год назад +6

    Best among the top actors in Indian cinema!!. Anantnag Sir, deserves more success and fame.☘️How I wish, his precious brother Shankar Sir was there in the audience, clapping for him .🥲😇😍.. Nice to see wife/Actress Gayatri and their daughter enjoying the moment. God bless the family. ❤️

  • @keshavamurthy4335
    @keshavamurthy4335 Год назад

    Happy news. Congratulations Ananthnag ji. Danyavadagalu. 👍👍👍🙏🙏

  • @muniswamacharyn8133
    @muniswamacharyn8133 Год назад +4

    Congratulations to Dr. Ananthnag Sir! As per the proverb: It is better late than never! U deserved this long back. I wish Padmashree also next year. Gentleman n non controversial person he is. Once avgain congratulations sir!

  • @priyankh.s8379
    @priyankh.s8379 Год назад +4

    Intellectual, smart, sensible and impactful actor of Indian film industry

  • @padmakarshetty5535
    @padmakarshetty5535 Год назад +5

    Great actor I love ananthnag sir natural acting

  • @sangamesh1234
    @sangamesh1234 Год назад +5

    Congratulations sir...very happy for you....evergreen romantic hero

  • @ashwathp6368
    @ashwathp6368 Год назад +5

    ಅಭಿನಂದನೆಗಳು ಅನಂತ ಸರ್

  • @srinivasmurthy8621
    @srinivasmurthy8621 Год назад +2

    GREAT YOU ARE SOMPLY GREAT SIR KANNADA IS SO TOUCHING...

  • @shaankarreddybn3536
    @shaankarreddybn3536 Год назад +3

    Congratulations to Dr. Ananthanag, well deserved 🙏

  • @truth1570
    @truth1570 Год назад +3

    The most Deserving and Desirable person to be awarded with Doctorate, It's too late but still better late than never..

  • @haripriyabharadhvaj1641
    @haripriyabharadhvaj1641 Год назад +7

    Ananthnag from kashmeer pandith family. Not only in karnataka one of the best acter in Indian film land. Kamal hassan also appreciation him.salute to ananth sir.

    • @nsrrao3531
      @nsrrao3531 Год назад

      He is Konkani Saraswat Brahmin from Honnavar....not Kashmiri Pandit.

  • @shanthan8779
    @shanthan8779 Год назад +1

    Thanks to the Govt.for honoring this doctorate award to a versatile actor Mr Ananthnag who's ever charming. Hearty congratulations sir.

  • @vinuthagaikwad230
    @vinuthagaikwad230 Год назад +1

    I am big fan of Ananth nag sir Neevu aroplane. Anno word pronowsation thumba chenagi madthira

  • @laxmisheri7789
    @laxmisheri7789 Год назад +6

    Superb sir 👌👏👍🙌

  • @Santhosh_p73
    @Santhosh_p73 Год назад +3

    Ananth sir my favourite Hero true legend respect to you Ananth sir

  • @rajhs4385
    @rajhs4385 Год назад +4

    God bless you sir.. we would like to see you in kannada movies always.

  • @shylajat989
    @shylajat989 Год назад +7

    CONGRATULATIONS to ANANTH NAG Sir 💐💐💐💐

    • @prashanthgv7811
      @prashanthgv7811 Год назад

      ನನ್ನ ನೆಚ್ಚಿನ ಹೀರೊ ನಿಮಗಿದೋ ನನ್ನಿಂದ ಪ್ರಣಾಮಗಳು

  • @rupeshgull3929
    @rupeshgull3929 Год назад +4

    ಅನಂತ್ ನಾಗ್ ಅವರಿಗೆ ಡಾಕ್ಟರೇಟ್ ಯಾವಾಗೋ ಸಿಗಬೇಕಿತ್ತು. ನನ್ನ ಮೆಚ್ಚಿನ ನಟ ಅನಂತ್.

  • @sheshachalachala5254
    @sheshachalachala5254 Год назад +7

    we r proud of u sir.all the best

  • @geethal5868
    @geethal5868 Год назад +2

    MY FAVORITE ACTOR ANANTH SIR AVARIGE NANNA NAMASKAR SUPER 👌 👍 ❤❤❤❤❤❤❤

  • @MANJUshetty597
    @MANJUshetty597 Год назад +4

    Hi ಅನಂತ್ ಸರ್ 🌹💐🙏🙏🙏
    How r u young boy 🤗
    ಕನ್ನಡ ಚಿತ್ರಗಳ ತಂದೆ 🌹💐🙏😍🙋
    ಕನ್ನಡಕ್ಕೆ ಸಿಕ್ಕ ಅತ್ಯದ್ಭುತ ಪ್ರತಿಭೆ 💐🙏

  • @anilKumar-fe2nq
    @anilKumar-fe2nq Год назад +5

    Congratulations Sir 💐💐🙏

  • @sheelapanchakshari917
    @sheelapanchakshari917 Год назад +2

    Entha person ge kodade in entha person ge kodbeku heli, tumba letagi kotru entha pratibe gurutisoke estu varsh bekaitha finally thanks bengaluru v v congratulations anathnag sir

  • @vijayaramesh7327
    @vijayaramesh7327 Год назад +3

    Congratulation Sir God bless you always.

  • @mallikarjunakh8179
    @mallikarjunakh8179 Год назад +6

    Congratulations sir 💐

  • @vrfriends7906
    @vrfriends7906 Год назад +7

    amtnag legend of malgudi days and kannada film industry also kannad culture i love naag brothers and faimly

  • @basava2626
    @basava2626 Год назад

    ನನ್ನ ನೆಚ್ಚಿನ ನಟರಾದ ಅನಂತನಾಗ ಸರ್.
    ತುಂಬು ಹೃದಯದ ಅಭಿನಂದನೆಗಳು.

  • @revathishankar7874
    @revathishankar7874 Год назад +1

    Many hearty congratulations 🎉🎊👏👏💐

  • @savithahr4026
    @savithahr4026 Год назад

    ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ನಟರಾದ ಅನಂತನಾಗ್ ರವರಿಗೆ ಅಭಿನಂದನೆಗಳು💐... ನೀವು ನಿಮ್ಮ ನಟನೆಯನ್ನು ಹೀಗೆ ಮುಂದುವರೆಸಿರಿ sir..ಭಗವಂತ ನಿಮಗೆ ಉತ್ತಮ ಆರೋಗ್ಯ ಕೊಟ್ಟು ಕಾಪಾಡಲಿ💐

  • @anandagrao9392
    @anandagrao9392 Год назад +1

    Mr. Ananthnag deserves much more awards, he is good actor with well behaved gentlemen. Hod bless him with good health and happiness.

  • @sathyak2347
    @sathyak2347 Год назад +5

    nimma kannada kelodikke thumbha chenda sir..after Dr rajkumar

  • @mppadmanabha9543
    @mppadmanabha9543 Год назад +9

    It is really shameful to Government and Universities. Even baccha actors got Doctorate. Now it is given to this great actor.

  • @VijayKumar-eh4rf
    @VijayKumar-eh4rf Год назад +1

    The no FLOP actor of Kannada Industry.

  • @LakshmiLakshmi-ru2gk
    @LakshmiLakshmi-ru2gk Год назад +6

    ಎಂತ samskara 🙏🙏🙏He deserves the most