@@shiva7720 ninantha loafer na hethiro nim amma agthale sulle thu nin janmake bevarsi boli magne met nalli hodibeku ninanthavrna bevarsi alka boli magne suley magne
ತುಂಬಾ ಚನ್ನಾಗಿ. ಪ್ರಕೃತಿ ಸೌಂದರ್ಯವನ್ನು ಸೆರೆ ಹಿಡಿದಿದ್ದೀರಾ.. ಹೀಗೆ ಮುಂದುವರೆಸಿ ಮತ್ತೆ ವನ್ಯಜೀವಿಗಳು ಮತ್ತು ಪ್ರಾಣಿ ಪಕ್ಷಿಗಳಿಗೆ ತೊಂದರೆ ಆಗಬಾರದು.. ಹೀಗೆ ಒಳ್ಳೆ ಒಳ್ಳೆ ಪ್ರಕೃತಿ ಸೌಂದರ್ಯವನ್ನು ಸೆರೆ ಹಿಡಿದು ಜನರಿಗೆ ತೋರಿಸಿ ಮುಂದುವರಿಸಿ..
ರೈಲು ಬರುವ ದ್ರಶ್ಯ ಎಷ್ಟು ಸುಂದರವಾಗಿ ಮೂಡಿಬಂದಿದೆಯೋ ಪ್ರೇಕ್ಷಕರಿಗೆ ಆ ಸೊಬಗನ್ನು ತೋರಿಸಿಲೇಬೇಕು ಎಂಬ ಉದ್ದೇಶದಿಂದ ಅದರ ಹಿಂದಿನ ಕಷ್ಟ ಭಯವನ್ನು ಮೆಟ್ಟಿ ಬಹಳ ಶ್ರಮ ಪಟ್ಟು ವಿಡಿಯೊ ಮಾಡಿದ್ದೀರ ಸರ್ ಧನ್ಯವಾದಗಳು
ಸರ್ ಮೊದಲು ನಿಮಗೆ ನಿಮ್ಮ ತಂಡಕ್ಕೆ ನಮಸ್ಕಾರ ನಾವು ನೆರವಾಗಿ ಈ ಜಾಗಕ್ಕೆ ಹೋದರು ಕೂಡ ಇಷ್ಟು ಅದ್ಭುತ ಡ್ರೋನ್ ನೋಟದ ಸೌಂದರ್ಯ ಸವಿಯಲು ಸಾಧ್ಯವಿಲ್ಲ ತುಂಬಾ ಸಂತೋಷವಾಯಿತು ಸರ್ ಧನ್ಯವಾದಗಳು
Mangalore- Bangalore rly route is engg. Marvel, kudos to indian railways. Big thanks to these youngsters showing beautiful nature through their drones.
ಡ್ರೋನ್ ನಲ್ಲಿ ತುಂಬಾ ಚೆನ್ನಾಗಿ ಎಕ್ಸ್ಫೋಸ್ ಮಾಡಿದಿರಾ ಅ ಪ್ಲೇಸ್ ಗೇ ಹೇಗೋದ್ರಿ ನೀವು ನೆಡ್ಕೊಂಡ್ ಹೋದ್ರ ನೀವು.....ಅದ್ಭುತವಾದ ದೃಶ್ಯ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ಪಯಣ ಹೀಗೆ ಮುಂದುವರಿಯಲಿ....... 😄😄 ಟಿ. ನರಸೀಪುರ. ಮೈಸೂರ್ ಜಿಲ್ಲೆ
ಸಕಲೇಶಪುರ ಟು ಸುಬ್ರಮಣ್ಯ ರೈಲ್ವೆ ಟ್ರ್ಯಾಕ್ ವೆರಿ ಬುಟಿಫುಲ್ ನಾನು ಆ ಟ್ರ್ಯಾಕ್ ಮೇಲೆ ನೆಡ್ಕೊಂಡು ಹೋಗಿದೀನಿ ರೈಲ್ವೆ ಕಂಬಿ ಮೇಲೆ ನಂಬರ್ ಬರ್ಕೊಂಡು... (ರೈಲ್ವೆ ಕೆಲಸ ದಿನದ ಕೂಲಿ )..
Western ghats ನೋಡೋದೇ ಒಂದು ಚೆಂದ. ಇದೆ ತರ ghats ನಮ್ಮ ಧಾರವಾಡ ದಿಂದ ಬೆಳಗಾವಿ ಗೆ ಹೋಗೋವಾಗ ನೋಡ್ತಿವಿ. ತಾವರಗಟ್ಟಿ, ನಾಗರಗಾಳಿ, ಅಳ್ನಾವರ ಜಂಕ್ಷನ್, ಲೋಂಡಾ ಜಂಕ್ಷನ್. ಸಕ್ಕತ್ ಖುಷಿ ಕೊಡುತ್ತೆ 😍🥰🥰❤️❤️❤️
Beautiful shot of the train. Have always traveled on this line, but seeing an aerial view is something different. It gives a different perspective and that huge bridge looks so small between the two hills. Its simply an amazing thing to experience.
Your team has done a wonderful job. Keep it up. Good wishes to you all. Please be careful, your family members will be always waiting for your safe arrival at their homes. God bless you
ಇಲ್ಲಿ ರೈಲು ಮಾರ್ಗವನ್ನು ನಿರ್ಮಾಣ ಮಾಡಿರುವುದು ಒಂದು ಸಾಹಸ. ಸುರಂಗ ಮಾರ್ಗ, ಸೇತುವೆಗಳು,
ಪ್ರಯಾಣ ಮಾಡುವವರಿಗೆ ಪ್ರಕೃತಿಯ ಸೊಬಗನ್ನು ನೋಡುವ ಆನಂದ. 👌🏻👌🏻👌🏻
😊😊😊😊😊😊
ಎಂಥಾ, ಅದ್ಬುತ ದೃಶ್ಯಾವಳಿ ಸರ್ ಸಕ್ಕತ್ತಾಗಿ ತೋರ್ಸಿದ್ದೀರಾ. ರೈಲು ಬರೋ ದೃಶ್ಯ ಅಂತೂ ನೋಡೋಕೆ ವರ್ಣಿಸಲು ಅಸಾಧ್ಯ. ತುಂಬಾ ಧನ್ಯವಾದಗಳು ನಿಮಗೆ
ಪಶ್ಚಿಮ ಘಟ್ಟದ ಪ್ರಕೃತಿ ಸೊಬಗನ್ನು ನೋಡುವುದೇ ಚೆಂದ ಅದರಲ್ಲೂ ಡ್ರೋನ್ ಮುಖಾಂತರ ತೋರಿಸಿದ್ದೀರಿ ತುಂಬ ಧನ್ಯವಾದಗಳು ಅಣ್ಣ ❤ from ಬಿಎನ್ ಹಳ್ಳಿ ನೆಲಮಂಗಲ ಬೆಂಗಳೂರು
ಇದವರ್ಗು ಯಾರು ಇಂಥ ಅದ್ಬುತವಾದ ಡ್ರೋನ್ shots ತೆಗಿದಿಲ್ಲ ನೀವು ಮಾಡಿದು ತುಂಬಾ ಖುಷಿ ಅಯ್ತು train ಬರುವಂಥ ದೃಶ್ಯ ಅಂತೂ spell bound moments 👌👌👌fabulous video bro ❤️🌸💫
@@Techlear oh ok
Le sulle 🤣
@@shiva7720 ninantha loafer na hethiro nim amma agthale sulle thu nin janmake bevarsi boli magne met nalli hodibeku ninanthavrna bevarsi alka boli magne suley magne
ತುಂಬಾ ಚನ್ನಾಗಿ. ಪ್ರಕೃತಿ ಸೌಂದರ್ಯವನ್ನು ಸೆರೆ ಹಿಡಿದಿದ್ದೀರಾ.. ಹೀಗೆ ಮುಂದುವರೆಸಿ ಮತ್ತೆ ವನ್ಯಜೀವಿಗಳು ಮತ್ತು ಪ್ರಾಣಿ ಪಕ್ಷಿಗಳಿಗೆ ತೊಂದರೆ ಆಗಬಾರದು.. ಹೀಗೆ ಒಳ್ಳೆ ಒಳ್ಳೆ ಪ್ರಕೃತಿ ಸೌಂದರ್ಯವನ್ನು ಸೆರೆ ಹಿಡಿದು ಜನರಿಗೆ ತೋರಿಸಿ ಮುಂದುವರಿಸಿ..
ತುಂಬಾ ಅದ್ಭುತವಾಗಿ ವಿಡಿಯೋ ಮಾಡಿದ್ದೀರಿ ತುಂಬಾ ಶ್ರಮದಿಂದ ತುಂಬಾ ಭಯದಿಂದ ಒಳ್ಳೆದಾಗಲಿ ನಿಮ್ಮ ಕೆಲಸಕ್ಕೆ ಅಭಿನಂದನೆಗಳು ❤
ಅದ್ಬುತ, ನಿಮಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಕಡಿಮೆನೆ
ರೈಲು ಬರುವ ದ್ರಶ್ಯ ಎಷ್ಟು ಸುಂದರವಾಗಿ ಮೂಡಿಬಂದಿದೆಯೋ ಪ್ರೇಕ್ಷಕರಿಗೆ ಆ ಸೊಬಗನ್ನು ತೋರಿಸಿಲೇಬೇಕು ಎಂಬ ಉದ್ದೇಶದಿಂದ ಅದರ ಹಿಂದಿನ ಕಷ್ಟ ಭಯವನ್ನು ಮೆಟ್ಟಿ ಬಹಳ ಶ್ರಮ ಪಟ್ಟು ವಿಡಿಯೊ ಮಾಡಿದ್ದೀರ ಸರ್ ಧನ್ಯವಾದಗಳು
ಇದು ಸಕಲೇಶಪುರ ರೋಡ್ totally 51 ಗುಹೆ ಗಳು ಇದೆ ನೋಡೇಕೆ ಎರಡು ಕಣ್ಣು ಸಾಲದು 😍😍😍
ಸುರಂಗ ಗುರು ಗುಹೆ ಅಲ್ಲ..
57 bro
57tannale
6 tannele ನಿದ್ದೆ ಮಾಡಿರಬೇಕು ಗುರು
Bro 56 ಸುರಂಗ ಮಾರ್ಗ ಮತ್ತು 109 ಸೇತುವೆ ಇದೆ ❤❤❤
ಸರ್ ಮೊದಲು ನಿಮಗೆ ನಿಮ್ಮ ತಂಡಕ್ಕೆ ನಮಸ್ಕಾರ ನಾವು ನೆರವಾಗಿ ಈ ಜಾಗಕ್ಕೆ ಹೋದರು ಕೂಡ ಇಷ್ಟು ಅದ್ಭುತ ಡ್ರೋನ್ ನೋಟದ ಸೌಂದರ್ಯ ಸವಿಯಲು ಸಾಧ್ಯವಿಲ್ಲ ತುಂಬಾ ಸಂತೋಷವಾಯಿತು ಸರ್ ಧನ್ಯವಾದಗಳು
ಪ್ರಕೃತಿ ಸೌಂದರ್ಯ ಸವಿಯಲೆಂದೆ ನಮ್ಮ ಊರಿಗೆ ಕಷ್ಟ ಪಟ್ಟು ಹೋಗುತ್ತೆನೆ.ತುಂಬಾ ಅಧ್ಬುತ ಚಿತ್ರಣ ಸಕಲೇಶಪುರ
ಡ್ರೋನ್ ದ್ರೃಶ್ಯ ತುಂಬಾ ಚೆನ್ನಾಗಿ ಮೂಡಿಬಂದಿದೆ. ಆದರೆ ಸಂಕಲನದ ಕಡೆ ಸ್ವಲ್ಪ ಹೆಚ್ಚು ಗಮನ ಕೊಟ್ಟಿದ್ದಾರೆ ಇನ್ನೂ ಚೆನ್ನಾಗಿ ಇರುತ್ತಿತ್ತು.
Mangalore- Bangalore rly route is engg. Marvel, kudos to indian railways. Big thanks to these youngsters showing beautiful nature through their drones.
ನಿಸರ್ಗದ ಸೌಂದರ್ಯವನ್ನು ದ್ರೋಣನಿಂದ ಚೆನ್ನಾಗಿ ಸೆರೆಹಿಡಿದೀರಿ. ಧನ್ಯವಾದ ಗಳುಹಗೂ ಅಭಿನಂದನೆಗಳು.
ಡ್ರೋನ್ ನಲ್ಲಿ ತುಂಬಾ ಚೆನ್ನಾಗಿ ಎಕ್ಸ್ಫೋಸ್ ಮಾಡಿದಿರಾ ಅ ಪ್ಲೇಸ್ ಗೇ ಹೇಗೋದ್ರಿ ನೀವು ನೆಡ್ಕೊಂಡ್ ಹೋದ್ರ ನೀವು.....ಅದ್ಭುತವಾದ ದೃಶ್ಯ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ಪಯಣ ಹೀಗೆ ಮುಂದುವರಿಯಲಿ....... 😄😄 ಟಿ. ನರಸೀಪುರ. ಮೈಸೂರ್ ಜಿಲ್ಲೆ
ಅದ್ಭುತ ದೃಶ್ಯ ತಮಗೆಲ್ಲರಿಗೂ ಧನ್ಯವಾದಗಳು 🙏🙏🌹🌹👍👍
ಸಕಲೇಶಪುರ ಟು ಸುಬ್ರಮಣ್ಯ ರೈಲ್ವೆ ಟ್ರ್ಯಾಕ್ ವೆರಿ ಬುಟಿಫುಲ್ ನಾನು ಆ ಟ್ರ್ಯಾಕ್ ಮೇಲೆ ನೆಡ್ಕೊಂಡು ಹೋಗಿದೀನಿ ರೈಲ್ವೆ ಕಂಬಿ ಮೇಲೆ ನಂಬರ್ ಬರ್ಕೊಂಡು... (ರೈಲ್ವೆ ಕೆಲಸ ದಿನದ ಕೂಲಿ )..
ಅರ್ಥ ಆಗಲಿಲ್ಲ
Very nice Manjunath bro
Extrordinary ಟ್ರೈನ್ video ಬ್ರೋ... Super
🚆🚂ರಮಣೀಯ ದೃಶ್ಯ ಚಿತ್ರೀಕರಣ ಮಾಡಿದ ತಮ್ಮ ಸಾಹಸಕ್ಕೆ ಅಭಿನಂದನೆಗಳು 💐🚩
ನಿಮ್ಮ ಧೈರ್ಯ ಕ್ಕೆ ಮೆಚ್ಚಬೇಕು ಬ್ರೋ ರಿಯಲಿ ಗ್ರೇಟ್ 🙏
Avnen train ge tale kot baduk banda alva avn dairya mechbeku
Wonderful ,your interest to do video is appreciated, God bless all the best to your team
ಲೆಕ್ಕವಿಲ್ಲದಷ್ಟು ಸಲ ಪಯಣ ೭ ಗಂಟೆಯ ರೈಲಿಗೆ ಓಡೋಡಿ ಯಶವಂತಪುರಕ್ಕೆ ಬಂದ ಸಮಯ ಕೊನೆಗೆ ಸ್ವರ್ಗದ ಹಾದಿ ❤
ಧನ್ಯವಾದಗಳು ಕಿರಣ್ ಭ್ರೋ ನಿಮ್ಮ ಒಂದು ಕಾರ್ಯಕ್ಕೆ
ಕುಕ್ಕೆ ಟು ಹಾಸನ್ ರೈಲ್ವೆ ಸ್ಟೇಷನ್ ಟ್ರ್ಯಾಕ್
ತುಂಬಾ ಧನ್ಯ ವಾದಗಳು ಬ್ರೋ ನಾನು ನೋಡೇ ಇರಲಿಲ್ಲ ಇಂಥಹ ದೃಶ್ಯವನ್ನು ಸೂಪರ್...❤❤👌🤝
ಸಕಲೇಶಪುರ ಬಂದಿದ್ದು ಬಹಳ ಸಂತೋಷ ಅಯ್ತು
ಬ್ರೋ super ❤
ಡ್ರೋನ್ short next level 😍
Love you from ಮೈಸೂರು ❤
ಸೂಪರ್ ವಿಡಿಯೋ 👌 ರುದ್ರ ರಮಣೀಯ ರಮ್ಯಾ ಮನೋಹರ ದ್ರಶ್ಯಾ ವಳಿಗಳು ಥ್ಯಾಂಕ್ಸ್ 🙏
Western ghats ನೋಡೋದೇ ಒಂದು ಚೆಂದ. ಇದೆ ತರ ghats ನಮ್ಮ ಧಾರವಾಡ ದಿಂದ ಬೆಳಗಾವಿ ಗೆ ಹೋಗೋವಾಗ ನೋಡ್ತಿವಿ. ತಾವರಗಟ್ಟಿ, ನಾಗರಗಾಳಿ, ಅಳ್ನಾವರ ಜಂಕ್ಷನ್, ಲೋಂಡಾ ಜಂಕ್ಷನ್. ಸಕ್ಕತ್ ಖುಷಿ ಕೊಡುತ್ತೆ 😍🥰🥰❤️❤️❤️
Super ಡ್ರೋನ್ ಚಿತ್ರೀಕರಣ. 👌🔥
ಅದು ನನ್ನ ನೆಚ್ಚಿನ ಪ್ರವಾಸಿ ತಾಣ.. 💞💞
Beautiful shot of the train. Have always traveled on this line, but seeing an aerial view is something different. It gives a different perspective and that huge bridge looks so small between the two hills. Its simply an amazing thing to experience.
ಬಹಳ ಚೆನ್ನಾಗಿ ಸರ್💐💐
Good job,very well covered .keep doing the right and positive things. Jai Hind.
Engineering Marvel + God's creation= Amazing video on drone shoot ❤️
ಸೂಪರ್ ಬ್ರದರ್ ಪ್ರಕೃತಿ ನೋಟ❤
You have done wonderful job capturing spectacular views of Yedakumari section, drone view of western ghats pleasing to eyes. Thanks for sharing 👍
ನಮ್ಮ ಹೆಮ್ಮೆಯ ಪಶ್ಚಿಮ ಘಟ ದ ಕೊಂಕಣರೈಲು ಮಾರ್ಗದರ್ಶನ ಮಾಡಿದ್ದೂ 🙏🙏🙏🙏👍
Drone shot is next level. There is no words to explain that train how it is coming its amazing. Thank u all. I am K. Salomi from Hubli. 🙏👌
।
The best footage ever shot Fantastic Drone Shot Amazing Simply amazing!
Salute for yours courageous adventure
ಚೆನ್ನಾಗಿದೆ. ಹುಷಾರು ಜಾಗ್ರತೆ ಇರಲಿ
.
Beautiful scenary once long back I had travelled in the train with my family the tunnels are mind blowing
What a beautiful place bro....❤💚🌳
9:19
Bro mansoon ride suru madi❤
Lots of love From Gokarn ❤❤❤
Our native..Nicely captured 👏..from nettana subrahmanya
Your team has done a wonderful job. Keep it up. Good wishes to you all. Please be careful, your family members will be always waiting for your safe arrival at their homes. God bless you
Very nice drone photograph. Best of luck in future photograph.
ನಮ್ಮ ಸಕಲೇಶಪುರ ❤
Beauty of nature ♥️✨
This is amazing team work beautiful view of this train video thankyou for this beautiful view of your bravery
So,, beautiful,, place 📸
Kiran avre nivu ondsala malenalli ondina camp madi changirutte 👍
Duniya vijay Hassan 👍👌💐🇪🇦 kannadiga Boss 👍👌👌
ಅದ್ಬುತ ದೃಶ್ಯ ಕಾವ್ಯ
kaage shape nalli ondu drone maadi same kari kaage atara irbeku..adunna kaage pratap ge gift madonanvante...hahaa
👌 video captured ❤
Appreciate your efforts! Its beautiful 🎉
Well try good luck and all the best 😊
Very beautiful sir👌👌👌👌👌
D.k Moodbidri youtuber : super video bro.
ಪ್ರಕೃತಿ ಸೊಬಗು ನ್ನು ಚಿತ್ರೀಸಿದ ನಿಮ್ಮ ತಂಡಕ್ಕೆ ನನ್ನದೊಂದು ಸಲಾಂ
👌👌👏👏👏👏
Amezing 😮
So beautiful adventures.
BEAUUUUUUUUUUUUUUUUUUUUUTYYYYYYYYYYYYYYYYYYYYYY .. SUPERRRR SUPERR SUPERRR
Ver nice efforts and views
Danyavadagalu brother
View super agide bro❤🎉
Namma Naadu namma jana Naawoo veekshakaru Tumba kushi .Thank u Brothers
ಸುಪರ್ ❤❤❤
Super scene thank you so much
When and who built this rail road???
it's amazing
Anyone know the information plz share
fantastic bro .....
Duniya Vijay hassan KANNADGA 💐🇪🇦👍👌💐 HASSAN 🌹 GOWDRU 👍👌
Love from doddaballapura ❤
Translate in enģlish. Too good
Old Indian legend work ing
ಸೂಪರ್ ಬ್ರೋ
Next level 💯 👌
Mangalore hasan hubli train ideya
Dharavada mysore railige hasana ge tecket tagongi Hasana dinda Mangalore ge gadi ide
Super nice 👍
Super Anna namm ಬೆಳಗಾವಿ ಸಿದೆ video madi bro nandu malenadu ಖಾನಾಪುರ ತಾಲೂಕಿನ video madi bro
ಸೂಪರ್ ಪ್ಲೇಸ್ ಬ್ರೋ ❤
Well done boys ...
Super thank you Sir
Kannada Nadu to Tulunad 💕
ಅದು ಕರೆಂಟ್ ಲೈನ್ ಅಲ್ಲ, ಹಳೇ ಟೆಲಿಫೋನ್ ಕಂಬ , ಓಂ ಸೇತುವೆ strengthening ಮಾಡಿದ್ದು ನಾವು, 2016-18
ವಾವ್ ಸೂಪರ್ 😅😅😅😅😅😅😅
Superb ❤
ಯಾವ roote ಟ್ರೈನ್ ಇದು....
Superrrrrrrrrrrr, Superrrrrrrrrr
really awesome
Good 👍 work
Super bro
Namma sakleshpura❣️
Guru attach apple tag with drone. i dont bother about location.
Nice bro ❤
Amazing bro❤
Good video sir 💐