Sir 35 years ende jamenu kardi madidivi nave bhumi huluthaedivi just karari Patra ede EGA registration madkobeku Andre avru sign madtha Ella thumba duudu keltha edare yenmadodu sir
OBC ಜನರ ಗೋಮಾಳ ಜಮೀನು ಪಲಾನುಭವಿಯ ಸ್ವಯಾರ್ಜಿತ ಆಗುತ್ತದೆಯೇ. ಹಾಗೂ ಇದರ ಮೇಲೆ ಕುಟುಂಬದವರ ಯಾರ ಹಕ್ಕು ಇರುವುದು.. ಇದರ ಮಾರಾಟದ ವರ್ಷ.. ತಿಳಿದವರು ದಯವಿಟ್ಟು ವಿವರಿಸಿ ಅಥವಾ ನಿಮ್ಮ ನಂಬರ್ ನೀಡಿ
Sir navu 15 years munche ondu land purchase madidivi but adu paisari adu nama hesrige agila because adrali rtc ali p ede so ega anu madbeku sir plzz vedio haki
Sir.ಹಿಂದುಳಿದ ವರ್ಗದ ಮಹಿಳೆಗೆ 15 ವರ್ಷ ಪರಭಾರೆಯ ಷರತ್ತು ನೊಂದಿಗೆ ಸರ್ಕಾರವು ಜಮೀನನ್ನು ನೀಡಿದ ಒಂದು ವರ್ಷದ ನಂತರ ಅ ಮಹಿಳೆಯ 8 ಜನ ಮಕ್ಕಳಲ್ಲಿ ಒಬ್ಬ ಮಗನಿಗೆ ದಾನಪತ್ರ ಬರೆದಿರುವುದು ಸರಿಯೇ..? Please reply sir.
ಪರಾಭಾರೆ ಭೂಮಿಗೆ ಲೋನ್ ಪಡೆಯಲು ಅರ್ಹವೇ
ಕನಿಷ್ಠ 30 ವರ್ಷಕ್ಕೂ ಅಧಿಕ ವರ್ಷಗಳ ಕಾಲ ಭೂಮಿಯನ್ನು ಉಳುಮೆ ಮಾಡುತ್ತಾ ಬಂದಿದ್ದರೆ, ಆ ಭೂಮಿಯ ಒಡೆತನ ಯಾರಿಗೆ ದೊರೆಯುತ್ತದೆ. ಭೂ ಮಾಲೀಕನಿಗೋ ಅಥವಾ ಭೂಮಿ ಉಳುಮೆ ಮಾಡುವವನಿಗೊ ಸರ್?
4:52 4:52 😅 4:52
Tq sir ,ಬೇಗ next video ಮಾಡಿ sir ❤🎉
Thanks very much sir
ಧನ್ಯವಾದಗಳು
ಪರಾಧೀನ ಮಾಡಬಾರದು ಶರತ್ತಿಗೆ ಬೇಕಾದ ದಾಖಲೆಗಳು ಏನು ಸರ್ ದಯವಿಟ್ಟು ವಿಡಿಯೋ ಮಾಡಿ plz sir
Sir anna thamari gu madkodoke baralva vibaga na pls answer madi
ಯಾರ ಹತ್ತಿರ ಪರ್ಮಿಷನ್ ತಗೋಬೇಕು ಎಂದು ವಿಡಿಯೋ ಮಾಡಿ.
Sir rtc ali P ede mathe namdu paisari jaga sarve madake agutha mathe namaa hesrige documents agutha sir
ಉಳುವವನೇ ಭೂ ಒಡೆಯ ಕಾಯ್ದೆ ಬಗ್ಗೆ ಒಂದು ವಿಡಿಯೋ ಸರ್ pls.. 🙏
Ok
Sir 35 years ende jamenu kardi madidivi nave bhumi huluthaedivi just karari Patra ede EGA registration madkobeku Andre avru sign madtha Ella thumba duudu keltha edare yenmadodu sir
👍👍
OBC ಜನರ ಗೋಮಾಳ ಜಮೀನು ಪಲಾನುಭವಿಯ ಸ್ವಯಾರ್ಜಿತ ಆಗುತ್ತದೆಯೇ. ಹಾಗೂ ಇದರ ಮೇಲೆ ಕುಟುಂಬದವರ ಯಾರ ಹಕ್ಕು ಇರುವುದು.. ಇದರ ಮಾರಾಟದ ವರ್ಷ.. ತಿಳಿದವರು ದಯವಿಟ್ಟು ವಿವರಿಸಿ ಅಥವಾ ನಿಮ್ಮ ನಂಬರ್ ನೀಡಿ
Hi sir Nim number kodthira
Sir namma jaminu 25 varshada hinde adalu badalu madirutteve idakke sambaddisida dakhale ivaga bekagide Elli padakollabekagutte sir
Sir barabare 15 years mugiyo munchene land sale madoduki sadya edya ? Yaki andre namdu ade tara mugiyo munche ne sale agide.
Sir parabare second part yavudu
Sir parabare tegeyalu elli arji sallisabeku ennuvadar bagge mahiti nidi sir
Check ಮಾಡಿ, ಸಾದ್ಯ ವಾದ್ರೆ Video ಮಾಡುತ್ತೇವೆ... 🙏
Sir navu 15 years munche ondu land purchase madidivi but adu paisari adu nama hesrige agila because adrali rtc ali p ede so ega anu madbeku sir plzz vedio haki
Sir.ಹಿಂದುಳಿದ ವರ್ಗದ ಮಹಿಳೆಗೆ 15 ವರ್ಷ ಪರಭಾರೆಯ ಷರತ್ತು ನೊಂದಿಗೆ ಸರ್ಕಾರವು ಜಮೀನನ್ನು ನೀಡಿದ ಒಂದು ವರ್ಷದ ನಂತರ ಅ ಮಹಿಳೆಯ 8 ಜನ ಮಕ್ಕಳಲ್ಲಿ ಒಬ್ಬ ಮಗನಿಗೆ ದಾನಪತ್ರ ಬರೆದಿರುವುದು ಸರಿಯೇ..? Please reply sir.
ಪರಭಾರೆ ಭೂಮಿಯನ್ನು ಪಹಣಿ ಇಂದ ತೆಗೆದುಹಾಕುವುದು ಹೇಗೆ ಎಂದು ತಿಳಿಸಿಕೊಡಿ ಮುಂದಿನ ವಿಡಿಯೋದಲ್ಲಿ
ಹಕ್ಕು ಪತ್ರ ಬಂದ ದಿನದಿಂದ ಪರಬಾರೆ ಶುರು ಆಗುತ್ತಾ ಇಲ್ಲ ಪಹಣಿ ಬಂದ ಮೇಲೆ ಶುರು ಆಗುತ್ತೋ
ಹಕ್ಕು ಪತ್ರ ದಲ್ಲಿ ಕಾಣಿಸಿದ ದಿನಾಂಕ ದಿಂದ
15 ವರ್ಷ ಪರಭಾದ ನಿಷೇದ ತೆಗೆಯುವುದು ಹೇಗೆ
ಜಮೀನು ಯಾವ ಸಮುದಾಯದ ವ್ಯಕ್ತಿಗೆ ಮಂಜೂರಿ ಮಾಡಲಾಗಿದೆ ಎಂಬುದರ ಮೇಲೆ ಅದು ಅವಲಂಬಿಸಿರುತ್ತದೆ. ಪರಿಶಿಷ್ಟ ವರ್ಗ/ಪಂಗಡದವರಿಗೆ ಮಂಜೂರಿ ಮಾಡಲಾದ ಜಮೀನನ್ನು ಪರಭಾರೆ ಮಾಡುವಂತಿಲ್ಲ
50% sr value amount katti government yinda sale permission thogobeku
value amount yesttu iruthe sir
Hi sir next video yelide sir nange sigtha Ela please yar adru commetrs help madi.
Next video please
ನಿಮ್ ಜೊತೆ ಮಾತನಾಡಲು ನಿಮ್ ನಂಬರ್ ಸಿಗುತ್ತಾ ಸರ್?
Dana baribodaa will madbodaa
ದಯವಿಟ್ಟು ನಿಮ್ಮ ಕಾಂಟಾಕ್ಟ್ ನಂಬರ್ ನೀಡಿ
Sir Number Plz
Sir contact number send made