"ಹಂಪಿಯ ವಿರೂಪಾಕ್ಷ ದೇವರಿಗೂ ಕೃಷ್ಣದೇವರಾಯರಿಗೂ ಇರುವ ಸಂಬಂಧ!-E26-Hampi Tour-Dr. S.Y Somashekhar-Kalamadhyama

Поделиться
HTML-код
  • Опубликовано: 25 окт 2024

Комментарии • 92

  • @KalamadhyamaYouTube
    @KalamadhyamaYouTube  Год назад +7

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

  • @somashekarhc4888
    @somashekarhc4888 Год назад +19

    ಅಸ್ಖಲಿತ ಹಾಗೂ ವಿದ್ವತ್ಪೂರ್ಣ ವಿವರಣೆ. ಎರಡು ಮೂರು ಬಾರಿ ಹಂಪಿಯ ಪ್ರವಾಸ ಕೈಗೊಂಡಿದ್ದೆನಾದರೂ ಇಷ್ಟೊಂದು ವಿವರಗಳು ತಿಳಿದಿರಲಿಲ್ಲ. ಸಂಶೋಧಕರಾದ ಶ್ರೀ ಸೋಮಶೇಖರ ಅವರಿಗೂ ಮತ್ತು ಕಲಾ ಮಾಧ್ಯಮಕ್ಕೂ ಧನ್ಯವಾದಗಳು.

  • @parvatgoudamalipatil7790
    @parvatgoudamalipatil7790 Год назад +25

    ಇವರೇ ನಿಜವಾದ ಇತಿಹಾಸಕಾರರು..ಪ್ರತಿಯೊಂದು ಘಟನೆಗಳನ್ನು ಶಾಸನದ ಆಧಾರ್ ಮುಖಾಂತರ ವರ್ಣನೆಯನ್ನು ಮಾಡುತ್ತಾ ಹೋದಾಗ ಹಂಪಿಯ ವರ್ಣ ಚಿತ್ರಣ ಕಣ್ಣುಮುಂದೆ ಬಂದಾಯಿತು...ಅದ್ಭುತ

  • @pandurangab5646
    @pandurangab5646 Год назад +28

    ಪರಮ್ ಸರ್ ನಮಸ್ತೆ. ಎಸ್ ವೈ ಸೋಮಶೇಖರ್ ಸರ್ ಕನ್ನಡ ವಿ ವಿ ಯ ಇತಿಹಾಸ ಪ್ರಾದ್ಯಪಕರು ಹಾಗೂ ಪತ್ರಿಕೋದ್ಯಮ ಹಾಗು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರು. ಪಾಂಡುರಂಗ ಆದ ನಾನು ಅವರ ಪತ್ರಿಕೋದ್ಯಮದ ಹಳೆಯ ವಿದ್ಯಾರ್ಥಿ. ಸೋಮಶೇಖರ್ ಸರ್ ಒಳ್ಳೆಯ ಇತಿಹಾಸ ಪ್ರಾದ್ಯಪಕರು ಅವರನ್ನು ವೇದಿಕೆಗೆ ಕರೆದದ್ದು ನಮಗೆ ತುಂಬಾ ಖುಷಿಯಾಗಿದೆ. ಧನ್ಯವಾದಗಳು ಸರ್.❤❤

  • @nikhilnnikhiln7024
    @nikhilnnikhiln7024 Год назад +36

    ಶ್ರೀಕೃಷ್ಣದೇವರಾಯನ ವೈಭವವನ್ನು ವರ್ಣಿಸಲು ಪದಗಳು ಕೂಡ ಸಿಗುವುದಿಲ್ಲ ಸೋಲಿಲ್ಲದ ಸರದಾರ 64ವಿದ್ಯೆಗಳು ಸಕಲ ವಿದ್ಯಾ ಪಾರಂಗತ 😍😘😍😘💪🚩🚩🔥🔥🔥🔥🔥🔥🔥🔥

  • @rajeshwaris9057
    @rajeshwaris9057 Год назад +27

    ಸೋಮಶೇಖರ್ ಸರ್ ಅವರು ನಮ್ಮ ಕನ್ನಡ ವಿ ವಿ ಯ ಇತಿಹಾಸ ವಿಭಾಗದ ಪ್ರಾಧ್ಯಾಪಕರು. ಪ್ರತಿಯೊಂದು ವಿಷಯದಲ್ಲಿ ಅದ್ಭುತವಾದ ಜ್ಞಾನ ಇರುವವರು. ಅವರನ್ನು ನಿಮ್ಮ ವಿಡಿಯೋದಲ್ಲಿ ನೋಡಿ ತುಂಬಾ ಖುಷಿ ಆಯ್ತು

  • @vasanthaks8685
    @vasanthaks8685 Год назад +3

    ಶ್ರೀಯುತರು ಬಹು ಸುಂದರವಾಗಿ ಮತ್ತು ಸೊಗಸಾಗಿ ಹಂಪಿಯ ಇತಿಹಾಸವನ್ನು ತಿಳಿಸಿದ್ದಾರೆ.

  • @lakshmimvdevotionalbypunee7777
    @lakshmimvdevotionalbypunee7777 Год назад +10

    🙏ಅದ್ಬುತ ಹಾಗೂ ಅಮೋಘವಾದ ವರ್ಣನೆ sir. ಕೃಷ್ಣದೇವರಾಯರ ಕಾಲದಲ್ಲಿ ಸಂಚರಿಸಿ ಬಂತಂತಹ ಅನುಭವ..ನಮ್ಮ ಕನ್ನಡ ನಾಡು...ನಮ್ಮ ಹೆಮ್ಮೆ..ನಮ್ಮ ಶ್ರೀಕೃಷ್ಣರಾಯ ಭೂಪ.🙏

  • @kumarswamymc433
    @kumarswamymc433 Год назад +2

    .S.Y.Somasdekar you are absolutely correct in explaining the history of Vijayanagar Dynasty. History never tells absolute truth but it's nearer to truth - prof. S.Shettar, renowned History professor.

  • @adventuresviharitelugu
    @adventuresviharitelugu Год назад +6

    ಅದ್ಬುತ ಹಂಪಿಯ ವಿಶ್ಲೇಷಣೆ ಸರ್

  • @shivakumarpatil3712
    @shivakumarpatil3712 Год назад +3

    ಅದ್ಭುತವಾದ ಇತಿಹಾಸ ಹೇಳಿದರು sir ತಮಗೆ 🙏

  • @SantoshSantu-p4q
    @SantoshSantu-p4q Год назад +6

    Very interesting episode Plz continue sir

  • @manjunathas1560
    @manjunathas1560 Год назад +1

    Super information vlog 👌.
    ನಾವು ಪಠ್ಯಪುಸ್ತಕದಲ್ಲಿ ಯಾವ ವಿಷಯಗಳನ್ನು ಓದಿದರೆ ಇಲ್ಲ, ನಾವು ಕಲಾಮಾಧ್ಯಮದ ಮೂಲಕ ಇವೆಲ್ಲವನ್ನು ತಿಳಿಯುವಂತಾಗಿದೆ.

  • @monakhisty
    @monakhisty Год назад +3

    So nice to hear pure kannada. Great video

  • @RameshRam-zq3fk
    @RameshRam-zq3fk Год назад +5

    ನಮ್ಮ ಹಂಪಿ ನಮ್ಮ ಹೇಮೇ

  • @krishna.hkrishna.h8766
    @krishna.hkrishna.h8766 Год назад +10

    ಶ್ರೀಕೃಷ್ಣ ದೇವರಾಯ ಕನ್ನಡದ ಬದಲು ತೆಲುಗು ಭಾಷೆಗೆ ಆದ್ಯತೆ ಕೊಟ್ಟಿದ್ದಾರೆ

    • @applejuice2258
      @applejuice2258 Год назад

      Sullu.... 2 bashegu ... SAMAANA STANA MAAANA KOTTIDRU

    • @amigoboyz13
      @amigoboyz13 Год назад +1

      ಯಂಗೆ ಬ್ರದರ್ 🤔

    • @CVS-en8ps
      @CVS-en8ps Год назад

      Yes

    • @lakshmipathyd7852
      @lakshmipathyd7852 Год назад

      ಕ್ರಿಷ್ಣ ದೇವರಾಯ ತೆಲುಗು ಬಲಿಜ ಸಮುದಾಯದವನು.

  • @nagappanagathan7934
    @nagappanagathan7934 Год назад

    ಪರಮ 🙏🏿🙏🏿🙏🏿🙏🏿ಹೇಳಬಹುದು. ನಿಮ್ಮ ಕೆಲಸಕ್ಕೆ 👍🙏🏿🙏🏿🙏🏿

  • @deepstein
    @deepstein Год назад +3

    very interesting episode !!

  • @PavanH-i4n
    @PavanH-i4n Год назад +5

    ನಮ್ಮ ಗುರುಗಳು ನಮ್ಮ ಹೆಮ್ಮೆ

  • @Devannaudigala
    @Devannaudigala Год назад

    ಅದ್ಭುತ ವಿವರಣೆ ಗುರುಗಳೇ...

  • @ಇಮ್ಮಡಿಪುಲಿಕೇಶಿ-ತ5ಭ

    ಅದ್ಭುತವಾದ ವಿವರಣೆ

  • @pampavathipraveen7162
    @pampavathipraveen7162 Год назад

    Sir tumba chennagi vivrane kottidira dhnyvdhlu sir nimge

  • @varadarajaluar2883
    @varadarajaluar2883 Год назад +1

    Very best video. Namaste 🙏

  • @MahantheshsChinmay-ob8ge
    @MahantheshsChinmay-ob8ge Год назад +2

    Hai param Sir Jai kalamadyama

  • @golgumbazguide...4113
    @golgumbazguide...4113 10 месяцев назад

    Super Guide

  • @devarangappahdevaraj9603
    @devarangappahdevaraj9603 Год назад

    ಧನ್ಯವಾದ

  • @ramkrishna172
    @ramkrishna172 Год назад

    Ji hind ji karnataka ji hampi

  • @mannappapuragai5948
    @mannappapuragai5948 Год назад

    Super sir

  • @chandranagbs241
    @chandranagbs241 Год назад

    Great history sir 👍

  • @pramodkaranth874
    @pramodkaranth874 Год назад

    Keep up the good work Kalamadhyama Team👍.Very informative and interesting episode. Hats off to Somashekhar sir's explanation!!🙂

  • @varun4871
    @varun4871 Год назад

    Real valuable information

  • @mkbasavaraj3592
    @mkbasavaraj3592 Год назад

    Well explained sir I am waiting ❤

  • @spradeepkumarschandrasheka672
    @spradeepkumarschandrasheka672 Год назад

    Super vlog sir 😊😊😊😊😊😊

  • @srikrishnabansi1457
    @srikrishnabansi1457 Год назад +1

    Super

  • @akshaychippalakatti3018
    @akshaychippalakatti3018 Год назад +1

    ಜ್ಞಾನ ಭಂಡಾರ❤

  • @Guruvinayaka
    @Guruvinayaka Год назад +1

    🎉🎉🎉sir🙏

  • @kuberyadav4295
    @kuberyadav4295 Год назад +2

    ಕುರುಗೋಡಿನ ಇತಿಹಾಸದ ಬಗ್ಗೆ ಮಾಹಿತಿ ನೀಡಿ ಸರ್. ನೀವು ಒಮ್ಮೆ ಕುರುಗೋಡಿಗೆ ಬನ್ನಿ ಸರ್.

  • @nagarajdavangere7456
    @nagarajdavangere7456 Год назад +1

    1 like 1 comments super video

  • @Nav2017
    @Nav2017 Год назад +3

    ಸರ್ ಅವರ ಪುಸ್ತಕಗಳು ಎಲ್ಲಿ ಸಿಗುತ್ತದೆ. ನಾನು ಎಲ್ಲಾ ಕಡೆ ಹುಡುಕಿದರೂ ಸಿಗಲಿಲ್ಲ.

  • @aravirangaswami3082
    @aravirangaswami3082 Год назад +2

    ಇತಿಹಾಸ ಮಾಹಿತಿ ತಿಳಿಸಿದ ಸರ್ 🙏

  • @sadashivkarigar1099
    @sadashivkarigar1099 Год назад

    🙏🙏🙏🙏

  • @CVS-en8ps
    @CVS-en8ps Год назад

    A great empire but even the fall was very drastic, very sad

  • @anitaks3809
    @anitaks3809 Год назад +5

    History andre ennu jasti kelbeku nodbeku ansutte🙏

  • @basavarajbebinamarad
    @basavarajbebinamarad Год назад +1

    Sir ಹಂಪಿಯ ಬಗ್ಗೆ ನೀವು ಹೇಳಿದ ಯಾವುದಾದರು ಪುಸ್ತಕಗಳಿದಾವೆಯೇ

  • @rajam.b2212
    @rajam.b2212 Год назад +1

    🎉

  • @vijaysunakal7200
    @vijaysunakal7200 6 месяцев назад

    Mother of kumar rama hariyala devi belongs to kanakagiri kingdom. Kanakagiri exists before vijaynagar

  • @HemanthKumar-uc2tz
    @HemanthKumar-uc2tz Год назад +1

    🙏🙏🙏🌹🌹🌹🙏🙏🙏

  • @ganeshkatageri4615
    @ganeshkatageri4615 Год назад

    Nagaraj kapasi sr yali sr

  • @R.Kshortsandvlog4424
    @R.Kshortsandvlog4424 Год назад

    Tenali Ramana bhagya mahiti Kodi sir

  • @ManjuManju-bt5jc
    @ManjuManju-bt5jc Год назад

    🙏🙏🙏♥️👍👍👍👌

  • @aaryah8408
    @aaryah8408 Год назад

    ಅಣ್ಣ ಬಾದಾಮಿ ಚಾಲುಕ್ಯರು ವಿಡಿಯೋ ಮಾಡಿ

  • @ravibyadarahalli5922
    @ravibyadarahalli5922 Год назад

    Thenali ramkrishan ravarbage mahithi

  • @chathrapathisunil354
    @chathrapathisunil354 Год назад

    ಸರ್ ನನಿಗೆ ಇವರು ಬರೆದಿರುವ ಪುಸ್ತಕ ಬೇಕು ಸಿಗುತ್ತಾ

  • @chandannayak54782
    @chandannayak54782 Год назад

    Frist coment

  • @creativesblogs320
    @creativesblogs320 Год назад +2

    Nagaraj kapasi eli sir

  • @plakshmi2752
    @plakshmi2752 Месяц назад

    Hampiya bhavya Raja parampareyannu namma makkala patya pusthakadalli alavadisabeku

  • @ra-mb5zo
    @ra-mb5zo Год назад +1

    Rushimunigalu tandu erisidaru

  • @mannappapuragai5948
    @mannappapuragai5948 Год назад

    Sind vanmsataru nave sir kurugodu nav ille iddeve.

  • @VIRALVideos-wm9lv
    @VIRALVideos-wm9lv Год назад +1

    Many dumb Kannadigas knows Kempegauda and Kaveri but doesn’t know Shri Krishnadevaraya who was an emperor of south and ruled entire Karnataka and built solid empire in south… Wake up kids! it’s Shri Krishnadevaraya who saved many temples in south and saved south Ind from Delhi Sultans… first we should celebrate Real Nada Prabhu Shri Krishnadevaraya

    • @applejuice2258
      @applejuice2258 Год назад

      Naaadu yemba padada artha SMALL PRINCIPALITY... IN TODAY'S CONTRAST IT'S EQUIVALENT WITH SMALL MUNCIPAL TOWN ,,, the KEMPEGOWDA is a founder and Ruler of a Small Municipality of gone era Which is later grew into become Today's BANGALORE...
      KRISHNADEVARAYA IS THE RULER OF VAST STRETCH OF LAND FROM SOUTH, SRILANKA TO KRISHNA RIVER, EAST UPTO ORISSA ... HE IS EMPEROR...
      NAADAPRABHU IS NOT SUITABLE WORD.
      KRISHNA DEVARAYA IS THE SAMRATA
      KEMPEGOWDA IS NAADA PRABHU

  • @sridhara.nagalikarsridhara2815
    @sridhara.nagalikarsridhara2815 Год назад +1

    😂😂😂😂18:00 ಎರಡು ಕುದುರೆ ಬಂದ್ವು🤣🤣🤣🤣

    • @Amoghavarsha_Nrupatunga
      @Amoghavarsha_Nrupatunga Год назад +1

      He is a resource person with PhD holder and senior professor in kannada University hampi what is ur qualification rather then laughing you fool

  • @king.....................
    @king..................... Год назад +3

    ಬೇಡರ ಸಾಮ್ರಾಜ್ಯ ವಿಜಯನಗರ ಸಾಮ್ರಾಜ್ಯ❤

    • @yallappagv143
      @yallappagv143 Год назад +4

      Jati yako beku muttala

    • @king.....................
      @king..................... Год назад

      @@yallappagv143 ನಿಂಗ್ಯಾಕೆ ಉರ್ಯುತ್ತೋ ಮುಟ್ಟಾಳ ಕೆಲವು ಮಂದಿ ಇತಿಹಾಸ ತಿರುಚಿ ದೇವರಾಯರನ್ನು ತೆಲುಗುನವರು ಗೊಲ್ಲರು ಅಂತಾರೆ ನಾವು ನೋಡ್ಕೊಂಡು ಸುಮ್ನೇ ಇದ್ರೆ ದೇವರಾಯರನ್ನು ತೆಲುಗಿನವರೆಂದು ಒಪ್ಪಿಕೊಳ್ಳಬೇಕಾಗುತ್ತದೆ

    • @nithishnithish4446
      @nithishnithish4446 Год назад +2

      ​@@yallappagv143adu nijvad mathu

    • @nithishnithish4446
      @nithishnithish4446 Год назад +3

      Jai nayaka's

    • @nothinglikeanything8934
      @nothinglikeanything8934 Год назад +1

      Yaru heliddu bedara samrajya antha kurubara samargge⚔️⚔️

  • @harshrk4468
    @harshrk4468 2 месяца назад

    Somashekar is leftist historian . He doesn't like to price or glorify hindu emperors and history. He is an atheist ⚛️ for him Akbar is great and British were good

  • @divyaraju1119
    @divyaraju1119 Год назад +1

    Super sir 👍

  • @krishnamunavalli6339
    @krishnamunavalli6339 Год назад

    🙏🙏🙏🙏