ಹರಿಭಕ್ತಿಸಾರ - ಶ್ರೀ ಕನಕದಾಸರು | Haribhakti Sara - Sri Kanakadasaru's Masterpiece
HTML-код
- Опубликовано: 7 фев 2025
- ಶ್ರೀ #ಕನಕದಾಸ ರ ‘ #ಹರಿಭಕ್ತಿಸಾರ ’ವು ಶ್ರೀ ಮಹಾವಿಷ್ಣುವಿನ ಪಾರಮ್ಯ ಹೊಗಳುವ ಮಹತ್ತರ ಕಾವ್ಯ. ೧೦೮ ಪದ್ಯಗಳ ಈ ಕೃತಿಯು ತತ್ತ್ವ, ನೀತಿ, ಭಕ್ತಿಗಳಿಂದ ಕೂಡಿ ಭಾವಪೂರ್ಣವಾಗಿರುವ ಶ್ರೀಹರಿ ನಾಮ ಸಂಕೀರ್ತನೆಯ ತುಳಸೀಹಾರ.
“ರಕ್ಷಿಸು ನಮ್ಮನನವರತ” ಎಂಬ ವಿನಮ್ರ ಬೇಡಿಕೆಯಲ್ಲಿ ಮುಕ್ತಾಯವಾಗುವ ಪ್ರತಿ ಪದ್ಯವೂ ಭಕ್ತಿಭಾವದ ಅನನ್ಯತೆಯ ಪ್ರತೀಕ...
In #HariBahaktiSara, one of the great works of Saint Sri #Kanakadasa, we can find a full blossom of devotion and glorification of Lord Maha Vishnu and his incarnations.
Each of 108 stanzas in this work ends with a humble & emotional appeal to Lord Sri Hari requesting to protect us all forever (“rakShisu nammananavarata”)...
For decades, have listened to my amma recite the entire ಹರಿಭಕ್ತಿಸಾರ. Now bedridden and hardly conscious, she listens to this rendition in her deep sleep. I'm deeply grateful to you for sharing this. ಧನ್ಯವಾದಗಳು
Blessed to be of some use to your mother... 😌🙏
Very nice to hear. Full with Hari bakti. Every day I will hear.
😌🙏
Narayana, Narayana. Both of you, amma's rendition and receptors are great, for really remembering Shri Narayana Namasankirthan. All of us are grateful to Shri Kanaka Dasaru, for giving us such a great bhajan. 🙏🙏🙏🙏🙏
😌🙏
ಬಹಳ ಸುಮಧುರವಾದ ಗಾಯನ. ತುಂಬಾ ಧನ್ಯವಾದಗಳು 🙏
Prathisari kelidagalu nanna janma sarthaka annisuthe hosa anubhavavaguthe
ಭಕ್ತಿ ಪೂರ್ವ ವಂದನನೆಗಳು.ಎಂಥ ಕಂಠಧಾನ. ಧನ್ಯ ನಾದೆ.
Thank you very much 🙏🙏. Reminds mother singing this beautiful song early morning every morning. 🌷🌺🌹🌸🌼
😌🙏
On namo bagavathe vasudevya
Wonderful 🎉 very nice 🎵🎶🎻👏👏👏
😊🙏
ಸುಶ್ರಾವ್ಯ ಗಾಯನ ಸ್ಪಷ್ಟ ಉಚ್ಛಾರಣೆ ಕೇಳಿ ಧನ್ಯರಾದೆವು
😌🙏
ಅಮ್ಮ ಬೆಳಿಗ್ಗೆ ಕೆಲಸ ಮಾಡುವಾಗ ಹೇಳಿಕೊಳ್ತಾ ಇದ್ದರು. ಅವರ ನೆನಪು ಆಗ್ತಾ ಇದೆ.ತುಂಬಾ ಧನ್ಯವಾದಗಳು
😌🙏
Tumba susravyavagi hadidiri 🎉🎉🎉
🙏😌
ಹರಿ ಭಕ್ತಿ ಸಾರ ಅರಿಯಲು ಸಹಾಯ ಮಾಡುತ್ತದೆ ಉತ್ತಮ ಗುಣಮಟ್ಟದ ಕೋಗಿಲೆ ಧ್ವನಿ ಎಂದು ಹೇಳುವುದು
😌🙏
ಹರೇಕೃಷ್ಣ ಸೊಗಸಾದ ಗಾಯನಕ್ಕೆ ಅಮ್ಮಾ ನಿಮ್ಮಪಾದಾರಾವಿಂದಕ್ಕೆ ಭಕ್ತಿಪೂರ್ವಕ ವಂದನೆಗಳು 👋👌👋 ಶ್ರೀ ಹರಿಕೃಪೆಯಿಂದ
ಶ್ರವಣ ಶಕ್ತಿ ಇದ್ದಿದ್ದಕ್ಕೆ ಸಾರ್ಥಕವಾಯಿತು ನಮ್ಮಜನ್ಮ ಇಂತಹ ಮದುರಾಮೃತಕರುಣಿಸಿದ ನಿಮ್ಮ ಪ್ರಯತ್ನಕ್ಕೆ
ಪುನಃ ಪುನಃ ಭಕ್ತಿ ಪೂರ್ವಕ ಧನ್ಯವಾದಗಳು
😌🙏
There are no words to express. Shri Hari Vayu Gurugala anugraha sada nimma mele irali
😌🙏
చాల చాల బాగుంది నేర్చు కొనే వారు సులభంగా నేర్చుకోవచ్చు కుప్పిలి చాలాబాగుంది
Om nàmo bagàvathe vasudevaya
Shri gurubhyonamaha shri shri krishnarpanamasthu
Om shri hàri
ನಾವು ಚಿಕ್ಕವರಿದ್ದಾಗಿಂದಲೂ ಈಹಾಡನ್ನು ಅಮ್ಮ ನಿಂದ ಕೇಳ್ತಾ ಬಂದಿದ್ದೇವೆ ಆಮೇಲೆ ನಾನೂ ಹಾಡುತ್ತಾ ಬಂದಿದ್ದೇನೆ.ಇವತ್ತು ಇದನ್ನು ಕೇಳಿ ತುಂಬಾ ಸಂತೋಷವಾಯಿತು
😊🙏
Shreshttakàvya
ಹರಿಭಕ್ತಿಸಾರ ಇಂಪಾದ ಸ್ವರ , ಮಾಧುರ್ಯ ದಿಂದ ಕೂಡಿದೆ. ಕೇಳಿ , ಓದಿ ಮನನ ಮಾಡಿಕೊಳ್ಳಲು ಅವಕಾಶವಿದೆ.
ನಮಸ್ಕಾರಗಳು. ಧನ್ಯವಾದಗಳು.
😌🙏
ನಿಮ್ಮ ಈ ಯತ್ನ ಕಲಿಯುವವರಿಗೆ....ಸುಲಿದ ಬಾಳೆಹಣ್ಣು, ಅನಂತ ಶರಣು...ನಿಮಗ ಅಕ್ಕಾರ.👌🎶💐🙏
😊🙏
Om Sri Radhe Krishna Radhe Radhe Radhe Rani
ಅಧ್ಬುತ
ಅಧ್ಬುತ
ಅಧ್ಬುತ ಪರಮಾತ್ಮ ಸರ್ವೋತ್ತಮ ಪಂಢರಿನಾಥ ವಿಠಲ ಸ್ವಾಮಿ ನಾಮ ಅಧ್ಬುತ
🙏
Om namo narayana
Thanks for u Tupsakri Sreenivas family 🙏🙏 Tupsakri Sreenivas family 🆗
Om shri hari
Jai shri ram
Om namo bagavathe vasudeya
Thanks you ytupsakri family 🆗
Om namo bagavat-he vadudevaya
Thanks for u you 🙏🙏🙏🙏
Thumba chennagide. 🙏🏼🙏🏼🙏🏼🙏🏼🙏🏼🙏🏼🙏🏼🙏🏼
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
ಎಂಥ ಸೊಗಸು ತಾಯಿ ನಿಮ್ಮ ಧ್ವನಿ. ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ 🙏🙏
😌🙏
Om namo ba gavathe vasudevya
Om namah bhagvate vasudevaya
ಸುಶ್ರಾವ್ಯವಾದ ಸಂಗೀತ. ಸಂತ ಕನಕದಾಸರ ಉತ್ತಮ ಕೃತಿ. ಕೇಳಿದವರು ನಿಜಕ್ಕೂ ಧನ್ಯರು
🙏😌
Thanks for u Tupsakri Sreenivas family 🙏🙏 37:16
Om namo bagavathe vasudevya namaha
Omnamo narayanaya
Om namo bhagavathe vasudevaya
ಪ್ರಭು ನಮ್ಮನ್ನೆಲ್ಲ ರನ್ನು ಅನವರತ ರಕ್ಷಿಸಲಿ ತಾಯಿ ತಮ್ಮ ಸಿರಿಕಂಠದಲ್ಲಿ ಭಕ್ತಿ ತುಂಬಿ ಬಂದಿದೆ👌👌👍👍🌹🌹🌷🌷
😌🙏
Jai sari krishna
Om name bagavathe vasudevaya
Thanks dear for you and your family enjoy the good song in hindi lyrics with love and happiness and happiness 9:17 9:19
Thanks you for u Tupsakri Sreenivas family 10:03 😊😊
Thanks for u Tupsakri Sreenivas family and vagishtupsakri family
Om name bagavathe :vasudevaya
Thanks tupsakri sree nivas family 31:16
Thanks for Tupsakri Sreenivas family 🙏 o 28:57
Kananadalli belliyantaha jalapata vondu tantane haridante, sundara, sukomala dhwani visheshavagi Shree Haricharanadalli samarpita!! Vaasudev Hari!!
ಹೃತ್ಪೂರ್ವಕ ಧನ್ಯವಾದಗಳು! 😌🙏
@@Ninaadam
.
ಅನಂತಾನಂತ ಧನ್ಯವಾದಗಳು! ನಿಮ್ಮ ದನಿಯ ಸುಧೆ ಹರಿಹೃದಯದಿಂದಲೇ ಹರಿದಿದೆ!
😌🙏
Jail shri hari
Thanks for u Tupsakri Sreenivas family 🙏🙏
Thanks for tfamily 😅😊😊
Thanks for u Tupsakri Sreenivas family 🙏 ok
Sweet voice nalli thumba chennade kanaka dasara. HARIBHAKTHI SAARA
🙏
@@Ninaadam thanks ri
Baro krishnaiah ede kalavidaru haddidare upload madi pl gud n8 6.6.2020
ಪ್ರತಿದಿನ ಮುಸ್ಸಂಜೆಯಲಿ ಅಮ್ಮನೊಂದಿಗೆ ಹೇಳ್ತಾಇದ್ವಿ.. ❤
🌹🙏ಭಗವಂತ ನಿಂದ ಎಲರಿಗೂ ಒಳ್ಳೆಯದು ಆಗಲಿ 🌹w
🙏
Thanks for your csrinivas fay😊😊 good night 8:13 😊😅😊
Amma.nimage.namaskragalu..
🙏
thankyou very much for recinting it soo beautifully,.. i will also try learning it to recite just like you..
😌🙏
ಕರ್ಣಾಮೃತವಾಯಿತು
ಇಂಪಾದ ಹಿನ್ನೆಲೆ ಸಂಗೀತ
ಮೃಧುವಾದ ಕಂಠ
ಶ್ರೀಹರಿ ತೃಪ್ತಾನಾಗುತ್ತಾನೆ
😌🙏
ತುಂಬಾ ತುಂಬಾನೇ ಚೆನ್ನಾಗಿದೆ ಕೇಳ್ತಾ ಇದ್ರೆ ಹಾಗೆ ಭಕ್ತಿ ಲೋಕದಲ್ಲಿ ನಮ್ಮನ್ನು ನಾವೇ ಮರೆತು ಹೋಗುತ್ತೇವೆ. ಇದು ಕಲಿಯುವವರಿಗೂ ತುಂಬಾ ಸರಳವಾಗಿ ಇದೆ ಬೇಗ ಕಲಿಯಲೂ ಬಹುದು. ನಿಮಗೆ ಅನಂತ ಧನ್ಯವಾದಗಳು 🙏
😌🙏
Om namo narayana
Om name bagavathe vasudevaya
ಹರಿ ಭಕ್ತಿಸಾರ
ಹರಿ ಭಕ್ತಿ ಸಾಗರ
ತುಂಬಾ ಚೆನ್ನಾಗಿದೆ
😌🙏
Atyadbhut
ಶ್ರೀ ಕೃಷ್ಣಾಯ ನಮಃ.
ಶ್ರೀ ಕನಕ ದಾಸರ ಅಂತರ್ಗತ ಕಾಗಿನೆಲೆ ಆದಿಕೇಶವನ ಕೃಪೆ ನಿಮ್ಮ ಮೇಲೆ ಯಾವಾಗಲೂ ಇರಲಿ ಎಂದು ವಿಶೇಷ ಪ್ರಾರ್ಥನೆ.
😌🙏
Thanks for kansa dadrtsongs
Jai shri krishna
ಬಹು ದಿನಗಳಿಂದ ಬಯಸುತ್ತಿದ್ದ ಭಕ್ತಿಸಾರವ ಕೇಳಿ ಧನ್ಯರಾದೆವು
😌🙏
Jai shri krishna
Jai shri ram
Thanks for TUPSAKRi Sreenivas family
ಹೇ ಮಾಧವ್ 🙏🙏🙏🙏🙏🙏
🙏
Children
Thanks for u Tupsakri Sreenivas family and vagishtupsakri family and vagishtupsakri family and vagishtupsakri 43:47
ಚಿಕ್ಕಂದಿನಲ್ಲಿ ತಂದೆ ಹಾಡುತ್ತಿರುವುದನ್ನು ಕೇಳಿ ಬಾಯಿಗೆ ಬಂದಷ್ಟು ನಾನೂ ಬೆಳಿಗ್ಗೆ ಹೇಳುತ್ತಿರುವೆ.ಚೆನ್ನಾಗಿ ಹಾಡಿದ್ದೀರಿ ಧನ್ಯವಾದಗಳು
Nammajanma Dhanyavayitu. Amma Madam sumadhura ganakke Hrudayapurvaka Namaskaragalu May God bless you
😌🙏
@@Ninaadam Nimmagala sahrudaya samadanakke satadhika vandanegalu
Om namo bhagwate vasdav ya
ತುಂಬಾ ಸುಶ್ರಾವ್ಯವಾಗಿ ಹಾಡಿದ್ದಾರೆ🙏🙏🙏
🙏🙏👍👍🙏🙏Plus, very beautiful composition of bhakti content, of unique universal Thathva. 🙏🙏
😌🙏
Om namo narayana namo
Jaishri krishna
Thanks sister
Ananatha Dhanyavadagalu Nimage🙏🏼
😌🙏
Thanks for u Tupsakri Sreenivas family 🆗
🙏🙏
ಅನಂತ...ಶರಣು..ಮೇಡಂ, ದಯಮಾಡಿ "ಪ್ರಭುಲಿಂಗ ಲೀಲೆ" ಮತ್ತು "ಕುಮಾರವ್ಯಾಸ ಭಾರತ" ನಿಮ್ಮ ದನಿಯಿಂದ ಧಾಟಿಯಾಗಿ ಬಂದರೆ...ನಮ್ಮ ಭಾಗ್ಯ...ಕಲಿಕೆಗೆ ಸರಳ.💐😍🙏🎶
ಈ ಹಾಡು ಕೇಳಿದ ನಾವೇ ಧನ್ಯರು
बहुत अच्छा सतुति है
🙏
ತುಂಬಾ ಖುಷಿ ಆಯ್ತು 🙏 ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ 🙏
😌🙏
Very meaningful, stuffed with essence of life and evolution of life. I am listening 2 times each day. And submit my thanks to the creator of this essential bhajan and the media and the singer.
😌🙏
ವಾ ಅದ್ಭುತ 🙏🙏🙏🙏🙏♥️
😌🙏
ಸಂಗೀತ, ಸ್ವರ ಸಂಯೋಜನೆ ತುಂಬಾ ಚೆನ್ನಾಗಿದೆ. ನಾವು ದಿನಾಲೂ ಕೇಳುತ್ತೇವೆ 🙏🙏🙏
😌🙏
Esha adbut 🙏🙏🙏 shreenivastupsakri@gmail.com andbhargavi and vagish
Very good music manacege nemadeyagede nema swara kanakadasarege thalupale hare om
😌🙏
Supar Mam 😊
ಅದ್ಬುತ ಗಾನ ಸುಧೆ
Very nice
Excellent voice.. Eshtu bhakti inda hadiri 👌🙏
😌🙏
Shree kanakdasarige namoonamaha
🙏
Mind absorb lucidity of tone, melody music, little meaning of wordings. Doing Anusanddhana of whole and every words, brings in devotion and Bhagavad Bhakti to Oasis of Soul's materialistic desert.
May Lord Narayana bless to every Bhakti seeker.
HSVJ
😌🙏
Blessed are we to listen Haribhaktigeethe
😌🙏
Sweet, melodious and divine! May Shri Hari shower His choicest blessings on you, may you live a long, healthy and happy life!💐👌👏🙏🙏🙏🙏🙏
😌🙏
Very melodious to hear god bless you mam
🙏
@@Ninaadam 0m shri hari
🙏🏼🙏🏼🙏🏼🙏🏼 Bahala chennagide. Hari Bhakthi Saravannu keli Kiviyu dhanya vaayithu.
Bahala adbhutha.
Sri Adi Keshavanu nammellaranu rakshisali ANAVARATA. 🙏🏼🙏🏼
Thank you very much 😊
🙏
Exellent. Voice too Hood. Kanakadaasaru extraordinary , haribhakthi saara the best sloka, we got this cause our janmaantgara punya given by Krishna. 🎉🎉🎉🎉🎉🎉🎉 so confident if we hear and sing along with this artist even we will get God's feet and he will give sathgathi.
ಸೂಒಪೆರ್
🙏
So sweet ,super mam
🙏
Good rhythm....madhwantargata vedvyasa will bless you
🙏
Keli dhnyanade.tumba imagine bandied.Hari olledu madali.
😌🙏
Madam ❤👌👏
😌🙏
Om namo narayana