Shri Guruve Aruve - ಶ್ರೀ ಗುರುವೆ ಅರುವೇ ಶರಣಾಗಿ ಬರುವೆ - Devotional song - Da Ra Bendre - BSJC Keyboard

Поделиться
HTML-код
  • Опубликовано: 12 сен 2024
  • Shri Guruve Aruve
    ಶ್ರೀ ಗುರುವೆ ಅರುವೇ ಶರಣಾಗಿ ಬರುವೆ - ಕರುಣೆಯನು ಕೋರಿ ಬರುವೇ
    ಹಿತ ಪ್ರಕೃತಿ ತನ್ದ ಬಿಡಿ ಹೂಗಳನ್ನು
    ಶ್ರೀ ಚರಣ ಕೆರೆಯುತಿರುವೆ - ಶ್ರೀ ಚರಣ ಕೆರೆಯುತಿರುವೆ
    ಆ ಪಾದ ಪದ್ಮ ಎದೆಗವತಿ ಹಿಡಿದು ನೆಡು ನೆತ್ತಿಗೊತ್ತಿಕೊಂಬೆ
    ಉಸಿರಿನ್ದಲದನೆ ಬಲಕೊಮ್ಮೆ ನನ್ನ ಕಣ್ಗೊಮ್ಮೆಗೊತ್ತಿಕೊಂಬೆ ||ಶ್ರೀ ಗುರುವೆ||
    ಕಣ್ಣಿನ್ದ ನಿನ್ನ ನನ್ನನ್ನ ಸೇರಿ ಎದೆಯೊಳನ ಬೆಳಕನೆತ್ತಿ
    ತಿರು ಮೂರ್ತಿ ಮಾಡು, ನನ್ನನು ನಿನ್ನ ಚಿನ್ಮೋಧ ಬೋಧ ಬಿತ್ತಿ ||ಶ್ರೀ ಗುರುವೆ||
    ಭವ ಭವಕೆ ನನ್ನ ಮುನ್ದೆತ್ತಿ ಹೊತ್ತಿ ತನ್ದನ್ತ ತನ್ದೆ ನೀನು
    ಭಾವಕ್ಕೆ ಇಳಿದು ಶದ್ಭಾವ ಬರಿಶಿ ಬರುವನ್ತೆ ಮಾಡು ನಾನು ||ಶ್ರೀ ಗುರುವೆ||
    ಅನ್ತರ್ಯದೊನ್ದು ಚೈತನ್ಯ ನಿನ್ನ ಕೈನ್ಕಾರ್ಯ ಕತ್ರುವಾಗಿ
    ಕ್ಷೇತ್ರಜ್ಞ ಬರಲಿ ಚೆತ್ಕೀರ್ಷನಾಗೀ ಮಧು ಕ್ರೊಧ ಮೌನವಾಗಿ ||ಶ್ರೀ ಗುರುವೆ||
    12
    Ballrm11 temp65CMa Tr3 Piano5 Str 20 Sust Dual Vol 52

Комментарии •