ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ- ಫ್ರೆಂಡ್ಸ್ ವಾಸು ವ್ಲೋಗ್🏞️🌏🌈

Поделиться
HTML-код
  • Опубликовано: 11 фев 2025
  • ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವನ್ನು ಈ ಹಿಂದೆ ರಾಜೀವ್‍ ಗಾಂಧಿ ರಾಷ್ಟ್ರೀಯ ಉದ್ಯಾನವನವೆಂಬ ಹೆಸರಿನಿಂದ ಪ್ರಖ್ಯಾತಿಯಾಗಿತ್ತು. ನಾಗರಹಾವಿನ ಆಕಾರದಲ್ಲಿ ಹರಿಯುವ ಹೊಳೆಯ ಆಧಾರದಲ್ಲಿ ಈ ಅರಣ್ಯ ಪ್ರದೇಶಕ್ಕೆ ನಾಗರಹೊಳೆ ಎಂದು ಹೆಸರಿಡಲಾಯಿತು.
    ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವು ಹುಲಿ, ಆನೆಗಳಿಗೆ ಅತ್ಯಂತ ಸೂಕ್ತವಾದ ಆವಾಸಸ್ಥಾನವಾಗಿದೆ. ಪಶ್ಚಿಮ ಘಟ್ಟದ ಸಾಲಿನಲ್ಲಿರುವ “ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯ” ದಿಂದ ಆಗ್ನೇಯ ಭಾಗದಲ್ಲಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದವರೆಗೆ ಸಂಪರ್ಕ ಕಲ್ಪಿಸುತ್ತದೆ.
    ಸ್ಪೆಷಲ್ thanks to friend jelandra Jai

Комментарии •