ನಾನು 2009 ರಲ್ಲಿ Final Semester ಓದುತ್ತಿದ್ದಾಗ ಕೊಡಚಾದ್ರಿಗೆ ಹೋಗಿದ್ದೆ. ಅಬ್ಬಾ ಎಂಥಾ ಮನಮೋಹಕವಾದ ದೃಶ್ಯಗಳು sir. ಬಿಟ್ಟು ಬರೋದಕ್ಕೆ ಮನಸೇ ಆಗಿದಿಲ್ಲಾ. ಅಲ್ಲೇ ಇದ್ದು ಬಿಡಬೇಕು ಅನ್ನಿಸುತ್ತೆ ಆದರೆ City ಜೀವನಕ್ಕೆ ಹೊಂದಿಕೊಂಡಿರೋ ನಾವು ಅಲ್ಲಿ ಬದುಕೋದು ಸ್ವಲ್ಪ ಕಷ್ಟಾನೇ. ಆದರೂ ಏನು ಪ್ರಕೃತಿ ಸೌಂದರ್ಯ sir ಅದು ಅಬ್ಬಾ ನಿಜವಾಗಲೂ ಪ್ರಕೃತಿ ಮನುಷ್ಯನಿಗೆ ಹಾಗೂ ಜೀವ ಸಂಕುಲಕ್ಕೆ ಒಂದು ವರ. ಅಪ್ಪಾ ಪುಣ್ಯಾತ್ಮರಾ ಇಂಥಾ ಸುಂದರವಾದ ಪ್ರಕೃತಿಯ ಮಡಿಲಿಗೆ ಹೋದಾಗ ದಯಮಾಡಿ ಆ ಹಾಳು plastic ನ ಉಪಯೋಗಿಸಬೇಡ್ರಪ್ಪಾ ನಿಮ್ಮನ್ನ ಕೈ ಮುಗಿದು ಕೇಳಿಕೊಳ್ಳುತ್ತೀನಿ 🙏. ನಮ್ಮ ಈ ಸುಂದರ ಪ್ರಕೃತಿಯನ್ನ ಕಾಪಾಡೋದು ಹಾಳುಮಾಡೋದು ಎರಡೂ ನಮ್ಮ ಕೈಯಲ್ಲೇ ಇದೇ.
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
ಸರ್ ಈ ವಿಡಿಯೋ ಮಾಡಿದಕ್ಕೆ ನನ್ನ ಕಡೆಯಿಂದ ನಿಮಗೆ ತುಂಬಾ ಹೃದಯಪೂರ್ವಕವಾದ ಧನ್ಯವಾದಗಳು ಏಕೆಂದರೆ ಕಾಡು ಕಾಡಿನ ಬಗ್ಗೆ ಇರುವ ತಳಿಯನ್ನು ತಿಳಿಸಿದ ಬಗ್ಗೆ ಹಾಗೂ ಮಕ್ಕಳಿಗೂ ನೀವು ತಿಳಿದಂತೆ ಕೊಟ್ಟಿರುವ ಬಗ್ಗೆ ನನಗೆ ತುಂಬಾ ಇಷ್ಟವಾಯಿತು ಕಾಡು ಉಳಿಸಿ ನಾಡು ಬೆಳೆಸಿ ಜೈ ಕರ್ನಾಟಕ ಜೈ ಹಿಂದ್
The longest lakes route start from Maharashtra to Cambodia ... This lake consider as older than Great Himalayan.. That's the route continued under 🌊 sea bottoms ☺💐
ನಮ್ಮ ನವನಾಗರಿಕತೆಯ ವಸ್ತುಗಳು ಇಂದು ನದಿ ಮೂಲಗಳನ್ನು ,ಕಾಡುಗಳನ್ನ ಕಲ್ಮಶ ಗೊಳಿಸಿವೆ ಇದರ ಬಗ್ಗೆ ಜಾಗ್ರತೆವಹಿಸುವದು ಅವಶ್ಯಕ.ಅಂತಹ ಜಾಗ್ರತೆ ಮೂಡಿಸುವ ಈ ನಿಮ್ಮ ಕಾಯ೯ಕ್ಕೆ ಧನ್ಯವಾದಗಳು ಸರ್.
ನಮಸ್ತೇ ಸರ್ Bunch of thoughts book ಬಗ್ಗೆ ನೀವು ಒಂದು ವಿಡಿಯೋ ಮಾಡಿ ಪ್ಲೀಸ್ ಏಕೆಂದರೆ ಅದರ ಬಗ್ಗೆ ತುಂಬಾ ಕೆಟ್ಟ ಕೆಟ್ಟ ಅಭಿಪ್ರಾಯ ಪಟ್ಟಿದ್ದಾರೆ.ಅದ್ರ ಬಗ್ಗೆ ನೀವು ಸವಿಸ್ತಾರವಾದ ಒಂದು ವಿಡಿಯೋ ಮಾಡಿ.
ಸರ್ ನಮ್ಮ ಪ್ರಧಾನಿ ನರೇಂದ್ರಮೋದಿ ಬಗ್ಗೆ ಒಂದು ವಿಡಿಯೋ ಮಾಡಿ ಯಾಕೆ ಅಂದ್ರೆ ಅವರ ಮಹತ್ವ ಈ ದೇಶಕ್ಕೆ ನಿಜವಾಗಿಯೂ ಇದಿಯ ಇಲ್ಲವಾ ಗೊತ್ತಾಗುತ್ತಿಲ್ಲ ಅವರ ಕೆಲಸ ಕಾರ್ಯವೈಖರಿ ಈ ದೇಶಕ್ಕೆ ನಿಜವಾಗಿಯೂ ಪ್ರಯೋಜನಕ್ಕೆ ಬಂದಿವಿಯ ಅಥವಾ ಬರಿ ಟೊಳ್ಳು ಭಾಷಣ ದ ಮೂಲಕ ನಮ್ಮ ನ್ನ ಮೂರ್ಖನಾಗಿ ಮಾಡ್ತಿದಾರಾ ಬಾರಿ ಹಿಂದೂ ಅನ್ನೋ ಪದದ ಮೂಲಕ ತಮ್ಮ ಅಸ್ತಿತ್ವವನ್ನು ಚಾಚುತ್ತಿದ್ದಾರ ಗೊತ್ತಿಲ್ಲ
ನಾನು 2009 ರಲ್ಲಿ Final Semester ಓದುತ್ತಿದ್ದಾಗ ಕೊಡಚಾದ್ರಿಗೆ ಹೋಗಿದ್ದೆ. ಅಬ್ಬಾ ಎಂಥಾ ಮನಮೋಹಕವಾದ ದೃಶ್ಯಗಳು sir. ಬಿಟ್ಟು ಬರೋದಕ್ಕೆ ಮನಸೇ ಆಗಿದಿಲ್ಲಾ. ಅಲ್ಲೇ ಇದ್ದು ಬಿಡಬೇಕು ಅನ್ನಿಸುತ್ತೆ ಆದರೆ City ಜೀವನಕ್ಕೆ ಹೊಂದಿಕೊಂಡಿರೋ ನಾವು ಅಲ್ಲಿ ಬದುಕೋದು ಸ್ವಲ್ಪ ಕಷ್ಟಾನೇ. ಆದರೂ ಏನು ಪ್ರಕೃತಿ ಸೌಂದರ್ಯ sir ಅದು ಅಬ್ಬಾ ನಿಜವಾಗಲೂ ಪ್ರಕೃತಿ ಮನುಷ್ಯನಿಗೆ ಹಾಗೂ ಜೀವ ಸಂಕುಲಕ್ಕೆ ಒಂದು ವರ.
ಅಪ್ಪಾ ಪುಣ್ಯಾತ್ಮರಾ ಇಂಥಾ ಸುಂದರವಾದ ಪ್ರಕೃತಿಯ ಮಡಿಲಿಗೆ ಹೋದಾಗ ದಯಮಾಡಿ ಆ ಹಾಳು plastic ನ ಉಪಯೋಗಿಸಬೇಡ್ರಪ್ಪಾ ನಿಮ್ಮನ್ನ ಕೈ ಮುಗಿದು ಕೇಳಿಕೊಳ್ಳುತ್ತೀನಿ 🙏. ನಮ್ಮ ಈ ಸುಂದರ ಪ್ರಕೃತಿಯನ್ನ ಕಾಪಾಡೋದು ಹಾಳುಮಾಡೋದು ಎರಡೂ ನಮ್ಮ ಕೈಯಲ್ಲೇ ಇದೇ.
ಶೋಲಾ ಕಾಡುಗಳ ಬಗ್ಗೆ ಅದ್ಭುತವಾದ ಮಾಹಿತಿಯನ್ನು ನೀಡಿದ ತಮಗೆ ಧನ್ಯವಾದಗಳು ಸರ್ 👍👍👍👌👌👌
ಸರ್ ನಮ್ಮ ಚಿಕ್ಕಮಗಳೂರಿನ ದತ್ತಾ ಪೀಠ ಅದರ ಬಗ್ಗೆ ಹೇಳುವುದಕ್ಕೆ ಹೋದರೆ ಮುಗಿಯದು ಸ್ವಲ್ಪ ಅದರ ಬಗ್ಗೆ ಹೇಳಿ ಸರ್ ಜೈ ಗುರು ದತ್ತಾತ್ರೇಯ ದೇವ 🚩🚩🚩ಜೈ ಶ್ರೀ ರಾಮ್ 🚩🚩🚩 ಜೈ ಶಿವಾಜಿ🚩🚩🚩
ಅಲ್ಲೇ ಜೀವನ ನಡೆಸುತ್ತಾ ಇದ್ದೇವೆ,😍
ಭಾರತದ "ಅಮೆಜಾನ್" ಅಂತಲೂ ಕರೆಯಬಹುದು.💛❤️..♻️💚
ಜೈ ಹಿಂದ್ ಜೈ ಕರ್ನಾಟಕ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಮಾಡುವ ವಿಧಾನ ನಿಮ್ಮ ಇದು ಅಪಾರ ....✌✌
ಈಗಿನ ಸಮಯದಲ್ಲಿ ನೋಡಲು ಅದ್ಭುತವಾಗಿರುತ್ತದೆ
ನಮ್ಮ ಕರ್ನಾಟಕ ನಮ್ಮ ಚಿಕ್ಕಮಗಳೂರು
ರಾಘಣ್ಣ ಪ್ಲೀಸ್ ಒಂದು ಸಲ ಕೇಳದಿ ಚನ್ನಮ್ಮನ ಬಗ್ಗೆ ವಿಡಿಯೋ ಮಾಡಿ
🙏ಜೈ ಹಿಂಧ ಜೈ ಕರ್ನಾಟಕ🙏
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ
ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
ಸರ್ ಈ ವಿಡಿಯೋ ಮಾಡಿದಕ್ಕೆ ನನ್ನ ಕಡೆಯಿಂದ ನಿಮಗೆ ತುಂಬಾ ಹೃದಯಪೂರ್ವಕವಾದ ಧನ್ಯವಾದಗಳು ಏಕೆಂದರೆ ಕಾಡು ಕಾಡಿನ ಬಗ್ಗೆ ಇರುವ ತಳಿಯನ್ನು ತಿಳಿಸಿದ ಬಗ್ಗೆ ಹಾಗೂ ಮಕ್ಕಳಿಗೂ ನೀವು ತಿಳಿದಂತೆ ಕೊಟ್ಟಿರುವ ಬಗ್ಗೆ ನನಗೆ ತುಂಬಾ ಇಷ್ಟವಾಯಿತು ಕಾಡು ಉಳಿಸಿ ನಾಡು ಬೆಳೆಸಿ ಜೈ ಕರ್ನಾಟಕ ಜೈ ಹಿಂದ್
ಕೊಡಚಾದ್ರಿ ಜೀಪ್ ರೈಡ್ 👌ಕುದುರೆಮುಖ ಚಾರಣ 👍👌
Namma chikmaglur 👌👏
Chikkamagalur bagge video madi
Super sir thank you and nature is God...
👍👍ಧನ್ಯವಾದಗಳು
ಕುಮಾರ ಪರ್ವತಕ್ಕೆ ಈವರೆಗೆ ಆರು ಸಲ ಹೋಗಿ ಬಂದಿದ್ದೇನೆ , ಇದೊಂದು ಅದ್ಭುತ ಚಾರಣ.
The longest lakes route start from Maharashtra to Cambodia ... This lake consider as older than Great Himalayan.. That's the route continued under 🌊 sea bottoms ☺💐
Wow very nice ......
🙏🏻🙏🏻 jai Karnataka...
ಬಿಸಿಲೆ ಘಾಟ್ ಕೂಡ ತುಂಬಾ ಮನೋಹರವಾಗಿದೆ
ನಾನು ಮಳೆಗಾಲದಲ್ಲಿ ಬಾಬಾ ಬುಡನ್ ಗಿರಿ ಗೆ ಹೋಗಿದ್ದೆ ಸ್ವರ್ಗಕ್ಕೆ ಹೋಗಿದಷ್ಟು ಖುಷಿಯಾಯಿತು 👌👌👌
ನಮಸ್ಕಾರ ಸರ್ 🙏
ಈ ಕಾಡುಗಳಿಗೆ ಶೋಲಾ ಕಾಡುಗಳೆಂದು ಏಕೆ
ಕರೆಯಲಾಗುತ್ತದೆ?.
ನಮ್ಮ ನವನಾಗರಿಕತೆಯ ವಸ್ತುಗಳು ಇಂದು ನದಿ ಮೂಲಗಳನ್ನು ,ಕಾಡುಗಳನ್ನ ಕಲ್ಮಶ ಗೊಳಿಸಿವೆ ಇದರ ಬಗ್ಗೆ ಜಾಗ್ರತೆವಹಿಸುವದು ಅವಶ್ಯಕ.ಅಂತಹ ಜಾಗ್ರತೆ ಮೂಡಿಸುವ ಈ ನಿಮ್ಮ ಕಾಯ೯ಕ್ಕೆ ಧನ್ಯವಾದಗಳು ಸರ್.
ಕಾಡು ಗೊಲ್ಲರು ಬಗ್ಗೆ ವಿಡಿಯೋ ಮಾಡಿ
Time & time you are creating awareness about mother nature, a big salute to you sir.
Mullayanagiri,dattapeeta..recent visit
Beautiful sir 😍
ಪ್ರಕೃತಿ ಉಳಿದರೆ ಎಲ್ಲಾ ಜೀವ ಸಂಕುಲ ಉಳಿದಂತೆ.... ಇಲ್ಲವಾದರೆ ಗೋವಿಂದ....
Yeah recently I came across this forest in kfd official RUclips channel
Right time to visit Chikkamagalur, Horanadu and Sringeri (Bhadra Forests) will give a splendid experiance of Westren Ghats.
Your choice of topic is good ,spirit adventureous,voice powerful vocabulary excellent
.
ಸಾರ್ ರಾಮಾಯಣ ಭಾಗವನ್ನು ದಯವಿಟ್ಟು ಮುಂದುವರೆಸಿ.......
ಚಾರ್ಮಾಡಿ ಘಾಟ್
ಕುದುರೆಮುಖ
ಬಾಬಾ ಬುಡಂಗಿರಿ
👌👌👌👌👌👌👌
ಜೈ ಹಿಂದ್ ಜೈ ಕರ್ನಾಟಕ 💛❤️
ಅತ್ಯುತ್ತಮ ಮಾಹಿತಿ
ರಾಮಾಯಣದ ಸಂಚಿಕೆಗಳು ಏಕೆ ಬರುತ್ತಿಲ್ಲ
Sir pls make a video about ....vikramaditya 2 son of vijayaditya....vikramditya ruled ...from badami to Afghanistan...
ಸಾರ್ ರಾಮಾಯಣ ಭಾಗವನ್ನು ಮುಂದುವರಿಸಿ......
ನಮಸ್ತೆ ಗುರುಗಳೆ......
ಪುಷ್ಪ ಗಿರಿ ತಪ್ಪಲ್ಲೇ ನಾನು ಹುಟ್ಟಿ ಬೆಳೆದ್ದ್ದು ಗುರುಗಳೇ ❤️
ನಮಸ್ತೇ ಸರ್
Bunch of thoughts book ಬಗ್ಗೆ ನೀವು ಒಂದು ವಿಡಿಯೋ ಮಾಡಿ ಪ್ಲೀಸ್ ಏಕೆಂದರೆ ಅದರ ಬಗ್ಗೆ ತುಂಬಾ ಕೆಟ್ಟ ಕೆಟ್ಟ ಅಭಿಪ್ರಾಯ ಪಟ್ಟಿದ್ದಾರೆ.ಅದ್ರ ಬಗ್ಗೆ ನೀವು ಸವಿಸ್ತಾರವಾದ ಒಂದು ವಿಡಿಯೋ ಮಾಡಿ.
Adbhuthavada mahithi sir
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಾಡಿನ ಬಗ್ಗೆ ಮಾಹಿತಿ ನೀಡಿ ಸರ್ ದಯವಿಟ್ಟು
Namma karnataka
ಸೂಪರ್ ಸರ್👌👌👌❤❤❤
I was waiting for it sir, tq
ಸರ್ ನಮ್ಮ ಪ್ರಧಾನಿ ನರೇಂದ್ರಮೋದಿ ಬಗ್ಗೆ ಒಂದು ವಿಡಿಯೋ ಮಾಡಿ ಯಾಕೆ ಅಂದ್ರೆ ಅವರ ಮಹತ್ವ ಈ ದೇಶಕ್ಕೆ ನಿಜವಾಗಿಯೂ ಇದಿಯ ಇಲ್ಲವಾ ಗೊತ್ತಾಗುತ್ತಿಲ್ಲ ಅವರ ಕೆಲಸ ಕಾರ್ಯವೈಖರಿ ಈ ದೇಶಕ್ಕೆ ನಿಜವಾಗಿಯೂ ಪ್ರಯೋಜನಕ್ಕೆ ಬಂದಿವಿಯ ಅಥವಾ ಬರಿ ಟೊಳ್ಳು ಭಾಷಣ ದ ಮೂಲಕ ನಮ್ಮ ನ್ನ ಮೂರ್ಖನಾಗಿ ಮಾಡ್ತಿದಾರಾ ಬಾರಿ ಹಿಂದೂ ಅನ್ನೋ ಪದದ ಮೂಲಕ ತಮ್ಮ ಅಸ್ತಿತ್ವವನ್ನು ಚಾಚುತ್ತಿದ್ದಾರ ಗೊತ್ತಿಲ್ಲ
Good magege
ಗುರುಗಳೇ ಅಣ್ಣಾ ಹಜಾರೆ ಬಗ್ಗೆ ಮಾಹಿತಿ ತಿಳಿಸಿ
Some more videos related to wildlife sanctuaries
Nanu mudigere
Bg music is nice 🤩😍
Namaskara sir
Sir please give information about "Pralaya" missile
Spr🥰🥰
Sir namaste veerapan bagge 1,2, episode madi sir avanu egella nam police navaranna kadutidda avanige idda vishishta guna heli sir
ಸೆಂಟ್ರಲ್ ವಿಸ್ಟಾ ಬಗ್ಗೆ ವಿಡಿಯೋ ಮಾಡಿ ಸರ್
Jai hind jai karnataka 🏞⛰🏝🏕🙏🏻🙏🏻
Super sir
ಡೆಡ್ಲಿ 2. ಮೂವಿಯಲ್ಲಿ ನಿಮ್ಮನ್ನು ನೋಡಿದ್ದೇವೆ ಸರ್. ಅಲ್ಲಿ ಕೂಡ ಇದೇ ವಾಯ್ಸ್ ಇದೆ ಸರ್
Tq sir
Sri madugiri bettada bageee heliiii sir
ರಾಮಾಯಣವನ್ನು ಮರೆತೇ ಬಿಟ್ಟಿರಲ್ಲ
Super
👌👌👌
Coment First 👌👍💐
Super news sir💪🏾💪🏾💪🏾💪🏾💪🏾
ಸರ್ ನಮ್ಮ ಬೀದರ್ ಬಗ್ಗೆ ನು ಸಲ್ಪ ಹೇಳಿ
ಸರ್ ಕಂಬಾಲಪಲ್ಲಿ ದುರಂತದ ಬಗ್ಗೆ ವಿವರಿಸಿ
Kumaraparvatha hatti idldhiddini gurugale
ಬೆಳಗಾವಿ ಗೋವಾ ಇವೆರಡರಲ್ಲಿ ಯಾವುದು ದೊಡ್ಡದ್ದು
ನಮಸ್ತೆ ಸರ್
ಕೊಡಚಾದ್ರಿಗೆ ಬನ್ನಿ ಸಾರ್
Shola kadu known as Nithya haridwarana kadu alva
Plz daily one video adru upload madi
Sir dudu nodataedire tombajana nodetaedini yeru ella dudu dudu gotetel devre nanakdednu duduella nanu enu madabeku
❤💛
Valpari history helli sir plz love u
First View Sir Good Morning😘
First comment ♥️
Hai sir
🙏
Frist coment frist wies sir
👌👌👌👌❤❤❤🌹🌹
Frist one
🥰
ಬೆಳಗಾವಿ
Hi
ನೀವರಿಯದ
Nan ogidini
idappa video andre, houd huliya.....
Pakka hogidevi
...
Your choice of topic is good ,spirit adventureous,voice powerful vocabulary excellent
.
Super sir
Super sir