ಶರದ ರುತು ಪೂರ್ಣಿಮೆಯೊಳ್ ಉದಯ ಚಂದಿರ ಕಾಂತಿ......ಜಾಂಬವತಿ ಕಲ್ಯಾಣ. ಯಕ್ಷ ಮಾಣಿಕ್ಯ ಕುಮಾರಿ ನಿಶಾ ಕೃಸ್ಣನಾಗಿ 💗💞💗💞💗💞

Поделиться
HTML-код
  • Опубликовано: 1 окт 2024
  • 10-09-2024 ರಂದು ಶ್ರೀದೇವಿ ಗಣೇಶೋತ್ಸವ ಸಮೀತಿ ಕಲ್ಯಾಣಪುರ ಇದರ 8ನೆ ವರ್ಷದ ವಾರ್ಶಿಕೋತ್ಸವದ ಅಂಗವಾಗಿ ಶೀ ಬೊಮ್ಮೇಶ್ವರ ಯಕ್ಷಗಾನ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಜಾಂಬವತಿ ಕಲ್ಯಾಣ ಪ್ರಸಂಗವನ್ನು ಏರ್ಪಡಿಸಲಾಗಿತ್ತು ಕೃಸ್ಣನಾಗಿ ಮುದ್ದು ಮುಖದ ನಗುವಿನ ಒಡತಿ ಯಕ್ಷ ಮಾಣಿಕ್ಯ ನಾಟ್ಯ ಮಯೂರಿ ಕುಮಾರಿ ನಿಶಾ ಎಮ್ ನಾಯ್ಕ್ ಹೊನ್ನೆಬಿಡಾರ
    ಇವಳ ನಾಜೂಕಾದ ಅಭಿನಯವನ್ನೊಮ್ಮೆ ನೋಡಿ
    ಏಂತವರಿಗೂ ಮನ ಸೋಲದೆ ಇರದು

Комментарии • 1