ವಾರಿಜಸಖನೊಳು ಶಪಥವಗೈಯುತ........ಜಾಂಬವತಿ ಕಲ್ಯಾಣ. ಜಾಂಬವನಾಗಿ ನಾಟ್ಯ ಚತುರ ಶ್ರೀ ನಂದನ ಅರಿಶಿನಗೋಡ್ ಅದ್ಭುತ ಅಭಿನಯ

Поделиться
HTML-код
  • Опубликовано: 1 окт 2024
  • 10-09-2024 ರಂದು ಶ್ರೀದೇವಿ ಗಣೇಶೋತ್ಸವ ಸಮೀತಿ ಕಲ್ಯಾಣಪುರ ಇದರ 8ನೆ ವರ್ಷದ ವಾರ್ಶಿಕೋತ್ಸವದ ಅಂಗವಾಗಿ ನಡೆದ ಶ್ರೀ ಬೊಮ್ಮೇಶ್ವರ ಯಕ್ಷಗಾನ ತರಬೇತಿ ಕೆಂದ್ರ ಹೊಸೂರು ಜಾಂಬವತಿ ಇಲ್ಲಿಯ ಗುರುಗಳಾದ ಮತ್ತು ಯಕ್ಷ ತರಂಗಿಣಿ ಸಂಸ್ಥೆ ಹಾರ್ಸಿಕಟ್ಟಾ ಇದರ ಸಂಸ್ಥಾಪಕ ಶ್ರೀ ನಂದನ ಅರಿಶಿನಗೋಡ್ ಇವರ ಅದ್ಭುತ ಪ್ರದರ್ಶನ 💗💞💞💗 ಮತ್ತು ಪೌರಾಣಿಕ ಶೌಲಿಯ ಸರದಾರಾ ಕಂಚಿನ ಕಂಟದ ಶ್ರೀಯುತ ಭಾರ್ಗವ ಬಟ್ರು ಮುಂಡ್ಗೆಸರ ಸಾಗ್ರ
    ಇವರ ಅದ್ಭುತ ಭಾಗವತಿಕೆ

Комментарии •