ಆಫ್ಘಾನಿಸ್ತಾನದ ಬಗ್ಗೆ ಕನ್ನಡದಲ್ಲಿ ಇಷ್ಟೊಂದು ಮಾಹಿತಿ ನೀಡುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ಆಸಕ್ತಿಯಿಂದ ಶ್ರಮವಹಿಸಿ ಈ ವಿಡಿಯೋ ಮಾಡಿದ್ದಕ್ಕೆ ಅಭಿನಂದನಾಪೂರ್ವಕ ಧನ್ಯವಾದಗಳು.. 👌👍🙏
US army 20 years nalli thumbane prayathna pattiddare Talibanigarannu nigrahisalu, adre Talibanigalannu matta haakalu avarinda aglilla… US army thumba Jana Alli huthaathma raagiddare… edannella nan kannalli nodiddini… yaakandre na alli 9 years edde… US military base nalli kelasa maadthidde, Rockets 🚀 thumbaane bartha eddavu… a 🚀 yelli bandu beeluththe Anthanu helokagolla, ashtu bhayadinda naaviddivi alli… naanu Andre thumba Indians alli kelasa maadiddare, kelavaru alle jeeva kaledukondiddare… US President namma Jana ennu munde alli huthaathma raagodu beda, edakku modalu agiddu saaku antha avara seneyannu vapas karesikondru…
Journalist Andre bejaaru aagodu,,, bare kuythaare bekiro information ℹ needalla antha BUT Nim channel nodid mele positive opinion belithu sir Keep updating us Tqqqqqqqq 💐 💐 💐
Masth maga Amar Prasad yuur are a great but they're that means Talibon and Afghanistanies are never comes to narrow way really i will tell you they're all bent tail of the dog jay hind
Masth maga Amar Prasad yuur are a great but they're that means Talibon and Afghanistanies are never comes to narrow way really i will tell you they're all bent tail of the dog jay hind
This is the first video I saw from mast maga.. ತುಂಬಾ ಚೆನ್ನಾಗಿ ವಿವರಿಸಿದ್ದಾರೆ. Very professional. No gimmick, no false publicity.. Very clear information.
Mr.Amar you r presenting ur show with clarity n nicety. Infomation is also very authentic. It pains a lot to know this was once part of our country. Keep up the good work my good wishes to you.
ಎಲ್ಲಾ ಒಂದೆ ತರ ಇರಲ್ಲಾ ಅಮರ ಸರ್. ನಿಜವಾದ ಪ್ರೀತಿನೂ ತುಂಬಾ ಇದೆ ಆದ್ರೆ ಆ ಪ್ರೀತಿ ಬೆಳಕಿಗೆ ಬರಲ್ಲಾ ಅಷ್ಟೇ.. ನನ್ನ ಲೈಫ್ ಅಲ್ಲಿ ಪ್ರೀತಿ ಅನ್ನೋದು ಆಗಿದೆ. ನನ್ನ ಹುಡುಗಿ 1ವರ್ಷದಿಂದ ನಂಗೋಸ್ಕರ ಅವರ ಮನೆಯಲ್ಲಿ ಒಪ್ಪೋತ್ತಿಲ್ಲ ಅದ್ರೊ ನಂಗೋಸ್ಕರ ಕಾಯತಇದಾಳೆ...
Video Tumba Informative agittu, chennagide. Nija sangati andre namge istella information nam deshadde gottilla. Next video dalli Namma deshada inta interesting facts na share maadtira please
ಅಫ್ಘಾನಿಸ್ತಾನ್, ಅಫಗನ್ ದೇಶದ ಬಗ್ಗೆ ತಾವು ಕೊಟ್ಟ ಮಾಹಿತಿ ,..., ಇಷ್ಟ ಆಯ್ತು..
ಅಭಿನಂದನೆಗಳು , ಮತ್ತು ಧನ್ಯವಾದಗಳು.
ನಿಮ್ಮಮಾತು ತುಂಬಾ ಸ್ಪಷ್ಟವಾಗಿ ಗೋಚರಿಸುತ್ತದೆ. ಹಾಗಾಗಿ ನಿಮ್ಮ ಮಾಹಿತಿ ಕೇಳುವುದಕ್ಕೆ ತುಂಬಾ ಇಂಟರೆಸ್ಟಿಂಗ್ ಆಗಿತ್ತು.
K
K😮k
Kp
ಆಫ್ಘಾನಿಸ್ತಾನದ ಬಗ್ಗೆ ಕನ್ನಡದಲ್ಲಿ ಇಷ್ಟೊಂದು ಮಾಹಿತಿ ನೀಡುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ಆಸಕ್ತಿಯಿಂದ ಶ್ರಮವಹಿಸಿ ಈ ವಿಡಿಯೋ ಮಾಡಿದ್ದಕ್ಕೆ ಅಭಿನಂದನಾಪೂರ್ವಕ ಧನ್ಯವಾದಗಳು.. 👌👍🙏
India ದ್ದೂ ಹೀಗೆ ಎಲ್ಲಾ ವಿಚಾರದ ವಿಡಿಯೋ ಮಾಡಿ ಸರ್
please sir
ಬೆಡ
@@PraveenKumar-kr5rk ಯಾಕೆ
@@mahendrasaligrama ಇವಗ್ಲೆ ನಮ್ಮ ದೇಶದಲ್ಲೀ ದೋಚೂತೀದ್ದರೆ,ಇನ್ನು ನಮ್ ದೇಶದಲೀ ಇರುವ ಸಂಪತ್ತೂಗಳ ರಶೀ ಗೋತದ್ರೆ,ಈನೂ ದೋಚುವುದು ಜಸ್ತೀ ಅಗುತೆ
@@PraveenKumar-kr5rk ದೋಚುವವರು ಇಂಥ ಒಳ್ಳೆ ಚಾನಲ್ ನೋಡೋಲ್ಲ ಸರ್ 😃
ಸರ್ ಇಂಥ ಸಂದರ್ಭದಲ್ಲಿ ವಿಶ್ವಸಂಸ್ಥೆ ಯಾಕೆ ಮುಂದೆ ಬಂದು ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡ್ತಾ ಇಲ್ಲ ದಯವಿಟ್ಟು ಇದರ ಬಗ್ಗೆ ವಿಡಿಯೋ ಮಾಡಿ ಸರ್ 🙏🏾🙏🏾
Nine hogi bidu Samshya bage harisi baaaa 🤦😀
@@SpiderBoy-qe8
.
@@SpiderBoy-qe8 Mr swalp respect kottu reply madi
ವಿಶ್ವಸಂಸ್ಥೆ ಒಂದು ಹಲ್ಲು ಇಲ್ಲದ ಹಾವು ... ಹೊರನೋಟಕ್ಕೆ ದೊಡ್ಡ ಗೌರವವನ್ನು ಸಂಪಾದಿಸಿದ್ದರೂ ಅದರ ಕಾರ್ಯಗಳು ಯಾವ ದೇಶವನ್ನು ನಿಯಂತ್ರಿಸುವ ಸಾಮರ್ಥ್ಯ ಇಲ್ಲ...
US army 20 years nalli thumbane prayathna pattiddare Talibanigarannu nigrahisalu, adre Talibanigalannu matta haakalu avarinda aglilla… US army thumba Jana Alli huthaathma raagiddare… edannella nan kannalli nodiddini… yaakandre na alli 9 years edde… US military base nalli kelasa maadthidde, Rockets 🚀 thumbaane bartha eddavu… a 🚀 yelli bandu beeluththe Anthanu helokagolla, ashtu bhayadinda naaviddivi alli… naanu Andre thumba Indians alli kelasa maadiddare, kelavaru alle jeeva kaledukondiddare… US President namma Jana ennu munde alli huthaathma raagodu beda, edakku modalu agiddu saaku antha avara seneyannu vapas karesikondru…
ಇದೆ ತರಹ ಭಾರತದ information ಬಗ್ಗೆ ಒಂದು ವೀಡಿಯೋ ಮಾಡಿ ಸರ್, ಯಾಕಂದ್ರೆ ತುಂಬ ಜನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸ್ತಿದ್ದಾರೆ ತುಂಬಾ ಅನುಕೂಲವಾಗುತ್ತೆ
ಅಮರ್ ಪ್ರಸಾದ್ ಅವರೇ ನೀವು ಒಳ್ಳೆ ಪತ್ರಕರ್ತ ಆಗುವ ಎಲ್ಲ ಅರ್ಹತೆ ಹೊಂದಿದಿರ
Bro he was an reporter only in tv9
Avru... patrakartha already agidare...
@@kumaraashoka6428 Andre olle patra karta andiddu, eega bari bai badkolo janare idare media dalli so
ಈ ಬೈಬಡ್ಕೊಳ್ಳೋ paid media ಗಳಿಗಿಂತ youtube ಒಳ್ಳೆ ಐಕೆ.
@@rlv310 yenakke hedharkko beko nevo thurshi nim hende navu erthivi
ಭಾರತದ ಬಗ್ಗೆ ಇದೇ ರೀತಿ ಎಲ್ಲಾ ಮಾಹಿತಿ ಕೊಡಿ.
Amar sir your team is very genius..... Thank you for providing good knowledge
ಒಳ್ಳೆಯ ಮಾಹಿತಿ ನೀಡಿದ್ದೀರಿ.
Hi Amar
This is where you stand out among others.
Superb job, appreciated
Fan from Gulf.
C TV
U
Wmxoutq
@@makalmardik9239 u
ಹೌದು ನನ್ ಒಂದು ಪ್ರಶ್ನೆ ಇದೆ. UNO ಯಾಕೆ ಈ ತಾಲಿಬಾನ್ ವಿಷದಲ್ಲಿ ತಲೆ ಹಾಕುತ್ತಿಲ್ಲ ??🤔
America da kaigombe Agide
ಅವರೀಗೆ ಲಬಾಯೀದೇ
Because of US and Russia. Afghanistan is pure result of war between US and Russia.
Yekandre awaro bittuva drags beko america ge mattu america da ayudha galu taliban ge beko
Yella nataka galu janarige maralu maduva rajakiya uno
@@nadeemahmed7701 curect
Illi modi sarkara janarannu manga madida haage Alli taalibaanigalu manga maadta iddare
ಅಧ್ಬುತ ವಾದ ಮಾಹಿತಿ ಧನ್ಯವಾದಗಳು🙏
Mast maga is the best 😍
Very fluent and clear.. thank you for the valid information.
ಅಮರ್ ಅವರ್ ನೀವು ಇದೆ ತರಹ ಒಳ್ಳೆಯ ಮಾಹಿತಿ ಕೊಡಿ
ಸತ್ಯ ವನ್ನು ಹೇಳ್ತಾ ಹೋಗಿರಿ
After watching this video, I feel like I am lucky to born in India.
ಸಂಶಯವೇ ಇಲ್ಲ
Indian Army ♥️
S
Exlt video. Loads of information
⁰999⁰
Journalist Andre bejaaru aagodu,,, bare kuythaare bekiro information ℹ needalla antha BUT
Nim channel nodid mele positive opinion belithu sir
Keep updating us
Tqqqqqqqq 💐 💐 💐
U r professional journalist, the way you conveying information to people it's awesome and cool.
good luck bro👍
Best channel
@@shashikalabengre2072 l
ಅದ್ಭುತವಾದ ಧ್ವನಿ ನಿಮ್ಮದು ಅಮರ್ ಪ್ರಸಾದ್
Masth maga Amar Prasad yuur are a great but they're that means Talibon and Afghanistanies are never comes to narrow way really i will tell you they're all bent tail of the dog jay hind
Masth maga Amar Prasad yuur are a great but they're that means Talibon and Afghanistanies are never comes to narrow way really i will tell you they're all bent tail of the dog jay hind
Number one news channel 👌
Amar prasad looking good today 😍
Ivattu alla august 19 record madiddu
One of the best kannada channel in recent times 🙏 knowledgeable
Jai apaganisatta
The way of explaining is 🔥🔥🔥🔥🔥🔥🔥🔥
Nim dressing style chenagide..😍😍
Hmmm samadana Bro.. 😊😊
This is the first video I saw from mast maga.. ತುಂಬಾ ಚೆನ್ನಾಗಿ ವಿವರಿಸಿದ್ದಾರೆ. Very professional. No gimmick, no false publicity.. Very clear information.
Sir nimma vicharadare 100% super. Adre mast maga. Com title ast chenda anstilla adke kelta idini e title
Yak itri adara bagge heltira . 💜🙏 Danyavadagalu
Mr.Amar you r presenting ur show with clarity n nicety. Infomation is also very authentic. It pains a lot to know this was once part of our country. Keep up the good work my good wishes to you.
ಬಹಳ ಉಪಯುಕ್ತವಾದ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು.
ಈತರ ಬೇರೆ ಬೇರೆ ದೇಶಗಳ ಬಗ್ಗೆ ಮಾಹಿತಿ ಗಳ ವಿಡಿಯೋ ಮಾಡಿ ಅಮರ್ ಸಾರ್! ಕೇಳೋಕೆ ಇಂಟರೆಸ್ಟ್ ಆಗಿರುತ್ತೆ 🙂
Yes
adbuthavaada vishleshane, Afghanistan bagge, paristhithi noodi anukampa rosha yeradu anisuthe, namage ishtella maahithi kottiddakkagi Dhanyavaadagalu Amar Prasaad, JPN.
Very effective, usefull, informatvie, wonderfully narrated video sir. Thank you Sir
ಸರ್ ನನ್ನದೊಂದು ಪ್ರಶ್ನೆ ತಾಲಿಬಾನ್ ಉಗ್ರರು ಅಂದರೆ ಯಾರು ಮತ್ತು ಅಫ್ಘಾನಿಸ್ತಾನದ ಮೇಲೆ ಏಕೆ ದಾಳಿ ಮಾಡಿದರು ದಯವಿಟ್ಟು ತಿಳಿಸಿಕೊಡಿ
Watch amar sir's previous video
....... Novru ಎಲ್ಲಿ ಇರುತ್ತಾರೋ ಅಲ್ಲಿ ಶಾಂತಿ ಎನ್ನುವ ಮಾತು ಎಲ್ಲಿಂದ ಬರುತ್ತಯ್ಯ
ಶ್ರೀ ಕೃಷ್ಣ ಪರಮಾತ್ಮ
ತುಂಬಾ ಅತ್ಯುತ್ತಮ ಮಾಹಿತಿ ಲೆಕ್ಟ್ ಮಾಡಿದೀರ...ದ ಬೆಸ್ಟ್ ನ್ಯೂಸ್ ಚಾನಲ್
TV9kanada
TV media galalli Top channel agutte start madi sir..jana kuda support madtivi
ಎಲ್ಲಾ ಒಂದೆ ತರ ಇರಲ್ಲಾ ಅಮರ ಸರ್. ನಿಜವಾದ ಪ್ರೀತಿನೂ ತುಂಬಾ ಇದೆ ಆದ್ರೆ ಆ ಪ್ರೀತಿ ಬೆಳಕಿಗೆ ಬರಲ್ಲಾ ಅಷ್ಟೇ.. ನನ್ನ ಲೈಫ್ ಅಲ್ಲಿ ಪ್ರೀತಿ ಅನ್ನೋದು ಆಗಿದೆ. ನನ್ನ ಹುಡುಗಿ 1ವರ್ಷದಿಂದ ನಂಗೋಸ್ಕರ ಅವರ ಮನೆಯಲ್ಲಿ ಒಪ್ಪೋತ್ತಿಲ್ಲ ಅದ್ರೊ ನಂಗೋಸ್ಕರ ಕಾಯತಇದಾಳೆ...
Wow wat a video.. U r awesome bro.. Every second was worth watching...keep going wit videos like dis 😊😊
Script, voice yella nandhe avaru camera mundhe lip sink madtaare aste back screen work nandhe
@@santhusanthosh2935 elli matthe nim hesre illa alli
@@ashwinij5777 naanu hesarige kelsa madolla credit avrige sigheku
@@santhusanthosh2935 howda olledhu sir..
@@ashwinij5777 1991 America war na afgan nalli live cover maadiddhe . Adra mundhe idhenu saadhane alla bidi
ಮೊದಲು ನಮ್ಮ ದೇಶದ ಜನರು ಕಷ್ಟದಲ್ಲಿ ಇರುವಾಗ ಅಫ್ಕ್ಗನ್ ದೇಶದ ವಿಷಯ ಬೇಕಿತ್ತಾ....
UPSC AND KPSC REALATED THUMBA HELP AGUTTHE BRO THANQ AMAR SIR
Yaakle saagya... Muchkond nodu...
😇
@@harshanaikhindunamadhari8230 q
ಅಮರ್ ಪ್ರಸಾದ್ ಸರ್ ನಿಮ್ಮ ಮಾಹಿತಿಗೆ ನನ್ನ ಧನ್ಯವಾದಗಳು ಹಾಗೆ ನಮ್ಮ ಭಾರತ ದೇಶದ ಬಗ್ಗೆ ತಿಳಿಸಿ
Super information sir...ede thara hella desha du details kodi keloke chenagide
Jai Sri Ram 🚩
Jai Modiji 🌷
Namma Desha mattu Namma Janaru Yavattigu Surakshita 🇮🇳🙏
Amar Prasad, you are a good reporter. Hats off you. 👌🙏💓
ನೈಜ ನಿರೂಪಣೆ, ಅಚ್ಚು ಮೆಚ್ಚಾಯಿತು.
Super sir ee situation nalli afghanisthan bagge ,thilkolo kuthuhala iththu nange thnx😊😊
Tumba chennagi explanation kottidira Amar sir
ಅಣ್ಣ ಈ ದೇಶ ಚೇತರಿಸಿಕೊಳ್ಳಬಹುದು
ಕಷ್ಟದಿಂದ ಪಾರಾಗಬಹುದು ಅಣ್ಣ 😥😥😥😥😞😞😞
Really very good information. Thank you very much
ಅಭಿನಂದನೆಗಳು sir ಉತ್ತಮ ಮಾಹಿತಿ
ಬಹಳಷ್ಟು ವಿಷಯ ತಿಳಿದು ಸಂತೋಷ ವಾಯಿತು,ತಮಗೆ ಧನ್ಯವಾದಗಳು
Superb ultimate Information no other channel showed like this
ತುಂಬಾ ಉತ್ತಮವಾಗಿ ವಿವರಿಸಿದ್ದೀರಿ ಧನ್ಯವಾದಗಳು ಸರ್
ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ಅಮರ್ ಪ್ರಸಾದ್ ಅವರೇ ನಮಸ್ತೆ
Good.sajastion.
Mahithi thumba channagide, thanks
ಅಮರ್ ಪ್ರಸಾದ್ ನಿಮ್ಮ ಸ್ಪಷ್ಟ ಉಚ್ಛಾರಣೆ ಇತರರಿಗೂ ಮಾದರಿ.
Bhala chenagi artha ago hage tilisikotri thankyou Amar Prasad sir
ಸರ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು
ನಿಮ್ಮೆಲ್ಲ ಮಾಹಿತಿಗೇ ಧನ್ಯವಾದಗಳು ಸರ್
Upsc examಗೆ ಬಹಳ ಉಪಕಾರಿಯಾದ ವಿಡಿಯೋ
Great importation.... 👍👍👍
ಭಾರತದ ಭಾಗವಾಗಿದ್ದ ಆಫ್ಘಾನಿಸ್ತಾನ ಬೇರೆಯಾದುದರ ಬಗ್ಗೆ ವಿವರವಾದ ಮಾಹಿತಿ ಕೊಡಿ.
@@rlv310 😷😷🐑🐏
@@rlv310 ಬಹುಶಃ ಅವರು ಹೇಳಿದು ಅಶೋಕನ ಕಾಲದಿಂದ ಹಿಡಿದು ಮೊಘಲರ ಕಾಲದವರೆಗೂ ಅಫ್ಘಾನಿಸ್ತಾನ ಭಾರತದ ಭಾಗವಾಗಿತ್ತು
@@rlv310 ಅಫ್ಘಾನಿಸ್ತಾನದ ಮೊದಲ ಹೆಸರು ಗಾಂಧಾರ ಗಾಂದರಿ ಹುಟ್ಟಿದ್ದು ಅಲ್ಲೆ
@@rlv310 1947 ರ ಮೊದಲು ಭಾರತ ಎನ್ನಾಗಿತ್ತು ಆಗಲು ಭಾರತನೆ ಆಗಿತ್ತು. 1947 ಸ್ವಾತಂತ್ರ ಬಂದಿದ್ದು ಅಷ್ಟೆ
@@rlv310 ಗುಲಾಮ , ಅವರು ಹೇಳಿದ್ದು ಸನಾತನ ಧರ್ಮದವರ ಸ್ಥಳವಾಗಿತ್ತು ಅಂಥ. ನಿನಗೆ ಅರ್ಥ ಆದರೂ ನಾಟಕ ಮಾಡ್ತಿದಿಯಾ.
Hai....AP....avre 🔥🔥🔥🔥🔥🔥🔥
Useful information bro.. thank you so much.. 💯
Amar sir you are great personality.bettar than all chenal
Amar. Prasad. Good. Reporter. Thanks
ನಿಮ್ಮ ಸಂಭಾಷಣೆ ತುಂಬಾ ಚೆನ್ನಾಗಿದೆ. ಅತ್ಯದ್ಭುತ ವಿಷಯ ಕಲೆ ಹಾಕಿದ್ದೀರಾ. ಭಾಷೆಗಳು ಒಟ್ಟು 147 % ಆಯಿತಲ್ಲ?
Gud information sir..,👌👏
I need communication skills just like this guy
Thanks Sir..For Your Good Information 👍👍👍🎉🎉🎉🎉🎉
Sir nimma vicharadare 100% super. Adre mast maga. Com title ast chenda anstilla adke kelta idini e title
Yak itri adara bagge heltira . 💜🙏
Best of the best no 1real news chanalla .....kuyyalla helialla pakka
Superb msg Amar Prasad. God bless you
Jai Akhand Bharat🚩 🇮🇳🕉,
ಉತ್ತಮ ಮಾಹಿತಿ👌👍
sooperb sir india ಬಗ್ಗೆ ಹೇಳಿ ಇದೆ ತರಹ
ಆ ದೇಶದ ಬಗ್ಗೆ ಕೇಳಿದರೆ ಆ ದೇಶದ ಜನರಿಗೆ ತಿಳಿದಿರಲಿಲ್ಲ ಅಂತ ಮಾಹಿತಿ ಕೊಟ್ಟಿದಿರೆ ಸರ್
Nadi gala bagge nu swalpa information kottiddare innu chennagittu
idanne kaita idde.tumba thanks for information
Good information collected thanks lot for sharing
Very knowledgeble information
Very good information. Your team has done good work.
U r doing great job , the way of explanation is awsome
Very informative...for me....Tank you...
Verrrry informative yaar..... Good job
And the voice of yours z very melodious
ಮಾಹಿತಿಗಾಗಿ ಧನ್ಯವಾದಗಳು
Nama deshada bagge edetara information kodi sir 🙏
5:24 small mistake 4th point
Video Tumba Informative agittu, chennagide.
Nija sangati andre namge istella information nam deshadde gottilla.
Next video dalli Namma deshada inta interesting facts na share maadtira please
super sir tq for the information sir👍👌👍
ಮಧ್ಯ ಮಧ್ಯ ಜಾಹಿರಾತು ಹಾಕಬೇಡಿ ಸರ್...ವಿಷಯನೇ ಮರೆತು ಹೋಗುತ್ತೆ...
Tumba chennagi heludiri.
ಧನ್ಯವಾದಗಳು ಬ್ರದರ್ 🎉💐
Wonderful.., highly informative..!!!
Thank for you. Give. Afgan. Economic
Picture
Good very useful information thank you sir
Wa wa afganistan rich countri aaguttye....
Data channagi Ede but adunna India jotte comparison edre exact picture gottagutte
Dhanyavadagalu..masth maga really great.
this channel provide lot of information and genral knowledge thanks bro for providing daily news
,ನೀವು ಸೂಪರ್ ನಿಮ್ಮ ಮಾಹಿತಿ ಕೂಡಾ ಸೂಪರ್ ಸರ್
ಉಪಯುಕ್ತವಾದ ಮಾಹಿತಿ