ಜ್ಯೋತಿಷ್ಯ ಶಾಸ್ತ್ರದ ವಿಸ್ತಾರತೆ ಎಷ್ಟು ?? - ವೇ.ಮೂ. ನಾಗೇಂದ್ರ ಭಟ್ - Shreeprabha Studio

Поделиться
HTML-код
  • Опубликовано: 25 авг 2024
  • Full Video
    Part 1
    • ವಿಜ್ಞಾನ ಯುಗಾದಿ - ವೇ.ಮೂ...
    Part 2
    • ವಿಜ್ಞಾನ ಯುಗಾದಿ- Part 2...
    • ಜ್ಯೋತಿಷ್ಯ ವೈಜ್ಞಾನಿಕವೋ?...
    Contact for Indoor And outdoor Audio Video related enquires
    Shreeprabha Studio - 9449901477
    Shreeprabha Studio
    ಕಾರ್ಯಕ್ರಮದ ನೇರ ಪ್ರಸಾರಕ್ಕೆ ಹಾಗೂ ರೆಕಾರ್ಡಿಂಗ್ ಗಳಿಗೆ ಸಂಪರ್ಕಿಸಿ 9449901477
    Join Shreeprabha Studio Social media through the link below👇
    WhatsApp👇🏻
    chat.whatsapp....
    RUclips 👇🏻
    / @shreeprabhastudio
    Facebook 👇🏻
    www.facebook.c...
    Instagram 👇🏻
    ...
    #shreeprabha #astrology #astrologer #indianastrologer #indianastrology

Комментарии • 269

  • @shreeprabhastudio
    @shreeprabhastudio  Год назад +10

    Full Video
    Part 1
    ruclips.net/video/jpAacvBJs_k/видео.html
    Part 2
    ruclips.net/video/BBhgbW7TJEE/видео.html

  • @kgganeshganeshkg2724
    @kgganeshganeshkg2724 Год назад +14

    ಸಂದರ್ಶಕ ತನಗೆ ತಿಳಿದಿದೆ ಎಂದು ಪ್ರದರ್ಶನ ಮಾಡುತ್ತಿದ್ದಾನೆ

  • @hareeshamoolya1886
    @hareeshamoolya1886 Год назад +29

    ಇಂಟರ್ವ್ಯೂವೆರ್ ಪ್ರಶ್ನೆ ಕೇಳ್ಬೇಕು.. ಹಾಗೂ ಅವರು ಹೇಳಿದಕ್ಕೆ ಹೂಂ ಹೇಳ್ಬೇಕು ಅಷ್ಟೇ. ಅದು ಬಿಟ್ಟು ನಡುವೆ ಬಾಯಿ ಹಾಕೋದು ವೀಕ್ಷಕರಿಗೆ ಇರ್ರಿಟೇಷನ್ ಆಗ್ತಾದೆ

  • @chandregowda3459
    @chandregowda3459 6 дней назад

    ಇಂತ ಪುಣ್ಯಾತ್ಮರ ನೋಡೋ ಬಾಗ್ಯ ಅವರ ಮಾತು ಕೇಳುವ ಬಾಗ್ಯ ದೊರೆತು ಧನ್ಯನಾದೆ

  • @ppbbharathkumar2984
    @ppbbharathkumar2984 Год назад +3

    ,. ಇಂಥ ಸಂವಾದಗಳು ಎಲ್ಲೂ ಸಹ ಕಾಣಸಿಗುವುದಿಲ್ಲ ನಿಮಗೆ ಅನಂತಾನಂತ ಧನ್ಯವಾದಗಳು

  • @absabs4020
    @absabs4020 Год назад +13

    ಸಂದರ್ಶಕರೇ ನಿಮಗೆ ಬೇಕಾದ ಪ್ರಶ್ನೆ ಕೇಳಿ ಸಾಕು, ನಂತರ ಆ ಮಹಾಮಹಿಮರಿಗೆ ಉತ್ತರಿಸಲು ಬಿಡಿ, ಮದ್ಯದಲ್ಲಿ ಕರಡಿ ತರ ಆಡಬೇಡಿ.

  • @mpscreations9141
    @mpscreations9141 Год назад +78

    ಇಂಟರ್ವ್ಯೂ ಮಾಡುವ ವಿದ್ವಾಂಸರು ಸ್ವಲ್ಪ ಸುಮ್ಮನೆ ಇದ್ರೆ ಅದೇ ನಮಗೆ ಸಹಾಯ.

    • @basavarajuexcise1096
      @basavarajuexcise1096 Год назад +2

      Yes

    • @ravideshmukh825
      @ravideshmukh825 Год назад +2

      You are 100% right.

    • @jagadhishas9187
      @jagadhishas9187 Год назад +1

      Howdhu

    • @shreyaspandith8626
      @shreyaspandith8626 Год назад +1

      Well said 👌

    • @kpp4913
      @kpp4913 Год назад +11

      ಹೌದು. ಸಂದರ್ಶನಕಾರರು ತನ್ನ ಜ್ಞಾನದ ಪ್ರದರ್ಶನ ಮಾಡಲು ಹೋಗುವ ಬದಲು ಅತಿಥಿಗೆ ಮಾತನಾಡಲು ಅವಕಾಶ ಮಾಡಿಕೊಡಬೇಕು. ಈ ತರ ಆದರೆ ಅಸಹನೀಯ.

  • @shreyaspandith8626
    @shreyaspandith8626 Год назад +129

    ಸಂದರ್ಶನ ಮಾಡುವವರು ಮಧ್ಯಮಧ್ಯದಲ್ಲಿ ಯಾಕೆ ಮಾರ್ರೆ ಬಾಯಿ ಹಾಕ್ತಾರೆ. ?

    • @Mitransharma
      @Mitransharma Год назад +27

      ಮಾಧ್ಯಮದವರಿಗೆಲ್ಲ ಕ್ರೂರ ಗ್ರಹಗಳ ಪ್ರಭಾವ ಜಾಸ್ತಿ 😂

    • @BC-ky7ps
      @BC-ky7ps Год назад +9

      ಅಭ್ಯಾಸ ಬಲ.....ಸುಮ್ಮನಿರುವುದಿಲ್ಲ

    • @manjunatgaonkar8789
      @manjunatgaonkar8789 Год назад +12

      Avrigond Shanti madsbeku

    • @BC-ky7ps
      @BC-ky7ps Год назад

      ಅದಕೊಂದು ಮಂತ್ರ....
      "ಮಾತೇ ಕಮಿಮಾಡಂ ಸಕಲ ಙ್ಘಾನಪ್ರಾಪ್ತಂ......" ಅಂತ

    • @vijayalakshmidanda
      @vijayalakshmidanda Год назад +2

      @@manjunatgaonkar8789 😅🤣

  • @VinodKumar-rh2kx
    @VinodKumar-rh2kx Год назад +31

    ಆ ನಿರೂಪಕರೇ ದೊಡ್ಡ ವಿದ್ವಾಂಸ ರಾಗಿದ್ದಾರೆ ಅದೇ ಕಷ್ಟ 😅😅

  • @Vijay-Vijay_xu5ob
    @Vijay-Vijay_xu5ob Год назад +41

    ಸಂದರ್ಶಕರಿಗೆ ಬೇವಿನ ರಸದಲ್ಲಿ ನಾಲ್ಕು ಜಾಪಾಳ ಮಾತ್ರೇ ಹಾಕಿ ಕೊಡಿ ನಂತರ ಹಾಗಲಕಾಯಿ ರಸ ಕುಡಿಸಿ , ಇಷ್ಟೇಳಕೆ ಇಷ್ಟ ಪಡ್ತೀನಿ ಪ್ರೆಂಡ್ಸ್ 😎😎😎

  • @vijaykumar.b232
    @vijaykumar.b232 Год назад +17

    Very Nice Video But the interviewer must not interrupt in between.

  • @dattatrayahegde8297
    @dattatrayahegde8297 Год назад +15

    Vedamurthi Shri Nagendra Bhat avarige nanna sasthang namaskarahalu. He has great knowledge & study of Veda, which is very rare in present education system. My sincere thanks to Shreeprabha studio to bring this forward to us.

    • @geetayajaman6876
      @geetayajaman6876 Год назад +1

      I need their contact number..To PERSONAL MATTER PLEASE...

  • @KopparamNaveen
    @KopparamNaveen Год назад +15

    Would have been a great video if interviewer did not continuously interrupt the great scholar.

    • @jayalakshmibai7314
      @jayalakshmibai7314 Год назад

      Samskruta kalithavarige choruparu mathado aase iruthade.adakke sandarshakaru madya madya maathaaduthiruthare.papa maathadali bidi.

  • @vasanthakumarvasantha671
    @vasanthakumarvasantha671 Год назад +5

    ಆರಂಭದಲ್ಲಿ ಅಷ್ಟು ಸುದೀರ್ಘವಾದ ಪ್ರಶ್ನೆ ಮುಂದಿಟ್ಟು ನಂತರ ಮದ್ದೇ ಪದೇ ಪದೇ ಮಾತು ತುರುಕಿ ವಿಷಯಾಂತರ ಮಾಡಿ ಬಿಟ್ಟಿರಲ್ಲ

  • @swamygowdaswamygowda2602
    @swamygowdaswamygowda2602 Год назад +9

    ಸ್ವಾಮಿ ಸಂದರ್ಶನಕಾರರೆ...ನಿಮ್ಮ ಮಾತು ಕಡಿಮೆಮಾಡಿ.ಗುರುಗಳು ಹೇಳಲು ಅವಕಾಶ ನೀಡಿ🙏

  • @kishorenaik9709
    @kishorenaik9709 Год назад +6

    ಸಂದರ್ಶನ ಮಾಡುವವರೆ ನಮಗೆ ಗೊತ್ತಿದೆ ನಿಮಗೂ ಗೊತ್ತಿದೆ ಅಂತ ಸ್ವಲ್ಪ ...ಮದ್ಯದಲ್ಲಿ ಮಾತಾಡಬೇಡಿ ದಯವಿಟ್ಟು .

  • @ashag2939
    @ashag2939 Год назад +17

    Interviewer is not allowing Guruji to complete the sentence, that is min respect one should give

  • @budyappagowda2372
    @budyappagowda2372 Год назад +5

    Very super speech guru ji.

  • @nagarajababu9504
    @nagarajababu9504 Год назад +10

    Dayavittu avarige mathanadalu bidi

  • @shrishailgjangam8530
    @shrishailgjangam8530 Год назад +3

    ಸಂದರ್ಶಕರು ಸ್ವಲ್ಪ ಕಾಮೆಂಟ್ ಬಾಕ್ಸ್ ಕಡೆಗೆ ಗಮನ ಕೊಡಿ

  • @dongkv5035
    @dongkv5035 5 месяцев назад

    Universities should record auspicious knowledge and wisdom of Such Greatest Saints

  • @ssrinidhi1181
    @ssrinidhi1181 Год назад +7

    ಸಂದರ್ಶನ ಮಾಡೋರ ಬಾಯಿಗೆ ಸ್ವಲ್ಪ ಹೊತ್ತು tape ಹಾಕಿ.

  • @parimalapm6880
    @parimalapm6880 Год назад +5

    ಸಾ|| ನಮಸ್ಕಾರಗಳು 🙏🙏🙏

  • @arunrdrupadananda309
    @arunrdrupadananda309 Год назад +11

    😄ಯಾಕ್ ಮದ್ಯ ಬಾಯಿ ಅಕ್ತಿರಿ ಕೇಳೋಕೆ ಕಿರಿ ಕಿರಿ. ಕರ್ಮ

  • @rajubkotambri2007
    @rajubkotambri2007 Год назад +6

    ಸಂದರ್ಶನವನ್ನು ಮಾಡುವುದು ನಿಮಗೆ ಬರುವುದಿಲ್ಲ

  • @ranantha3866
    @ranantha3866 Год назад +2

    ಓಂ ಶ್ರೀ ಸದ್ಗುರವೇ ನಮಃ.

  • @shreeprabhastudio
    @shreeprabhastudio  Год назад +1

    New video
    ruclips.net/video/PFytU7pkF9w/видео.html

  • @venugapalar.h.9207
    @venugapalar.h.9207 Год назад +5

    ಸಂದರ್ಶನಕಾರರೆ, ಮದ್ಯೆ ಮದ್ಯೆ ಮಾತಾಡಬೇಡಿ pls ,

  • @-krr
    @-krr 4 месяца назад

    ಸಂದರ್ಶಕರು ಮದ್ಯೆ ಮದ್ಯೆ ಮಾತಿನ ಪ್ರವೇಶದಿಂದ ವೀಕ್ಷಕರಿಗೆ ಕಿರಿ ಕಿರಿ,
    ಇಲ್ಲದಿದ್ದರೆ ವಿದ್ವಾಂಸರ ಮಾತು ಇನ್ನೂ ಹೆಚ್ಚು ಕೇಳುವ ಅವಕಾಶ ಇರುತ್ತಿತ್ತು

  • @akshathaabhat
    @akshathaabhat Год назад +15

    ಇಲ್ಲಿ ವಿದ್ವಾoಸರು ಯಾರು.... ನಾಗೇಂದ್ರ ಭಟ್ಟರ?? ಸಂದರ್ಶಕರಾ?? ಸಂದರ್ಶನ ಮಾಡೋರಿಗೆ ಜಾಸ್ತಿ ಪಾಂಡಿತ್ಯ ಇದ್ದ ಹಾಗಿದೆ 🤦‍♀️🤦‍♀️🤦‍♀️

  • @cnmuralidhara
    @cnmuralidhara Год назад +1

    ದಯವಿಟ್ಟು ಸಂದರ್ಶಕರು ವಿಷಯ ಪೂರ್ತಿ ಹೇಳೋವರಿವಿಗೂ ಮದ್ಯ ಬಾಯಿ ಹಾಕಬೇಡಿ

  • @shreedharbhat2456
    @shreedharbhat2456 Год назад +2

    प्रत्यक्षम् ज्यौतिषम् शास्त्रम्।

  • @rudreshav9604
    @rudreshav9604 Год назад

    My Pranamas Guruji 🙏🙏🙏🙏🙏🙏🙏🙏🙏

  • @rajeevalochanakotemane522
    @rajeevalochanakotemane522 Год назад +17

    Too much interference by the anchor. He is trying to exhibit his wisdom.Not desired.

    • @pratibhayajurvedi8718
      @pratibhayajurvedi8718 Год назад +1

      ನಾವು ಗುರುಗಳಾದ ನಾಗೆಂದ್ರ ಭಟ್ಟರ ಕಡೆಗೆ ಹೊಗೀದ್ದೇವು. ಬಹಳವಾಗಿ ಚೇನ್ನಾಗಿ ಹೆಳುತ್ತಾರೆ.,🙏🙏

    • @vijayalakshmidanda
      @vijayalakshmidanda Год назад

      @@pratibhayajurvedi8718 address kodtira pls

    • @j.yashovathibhaskar4823
      @j.yashovathibhaskar4823 Год назад

      ​@@pratibhayajurvedi8718 plz give Nagendra Bhat contact number or address

    • @deekshithdeekshi4551
      @deekshithdeekshi4551 6 месяцев назад

      ​@@pratibhayajurvedi8718 sister dayavittu avra adreess heltira 🙏

  • @niranjannk786
    @niranjannk786 Год назад +6

    Ajja rige 🙏🙏🙏🙏🙏🙏

  • @vsubrahmanian9200
    @vsubrahmanian9200 Год назад +18

    ಜೇಷ್ಠ ವಿದ್ವಾಂಸರು ಶ್ರೀ ನಾಗೇಂದ್ರ ಭಟ್ಟರನ್ನು ಹೇಗೆ ಸಂಪರ್ಕ ಮಾಡುವುದು? ನನಗೆ ಅವರಲ್ಲಿ ಒಂದು ಜ್ಯೋತಿಷ್ಯ ಗ್ರಂಥದ ಬಗ್ಗೆ ಕೇಳಬೇಕು: ಚತುರ್ಮುಖ ನಾಡಿ ಎಂಬ ಪುಸ್ತಕದ ಬಗ್ಗೆ ಮಾಹಿತಿ ನೀಡಿ. ಧನ್ಯವಾದ.

    • @vsubrahmanian9200
      @vsubrahmanian9200 Год назад +4

      ಚತುರ್ಮುಖ ನಾಡಿ ಗ್ರಂಥದ ಬಗ್ಗೆ ದಯವಿಟ್ಟು ಶ್ರೀ ನಾಗೇಂದ್ರ ಭಟ್ಟರನ್ನು ಕೇಳಿ ನನಗೆ ತಿಳಿಸಿ. ಇದನ್ನು ನಾನು ಒಂದು ಅತಿ ಮುಖ್ಯವಾದ ಕಾರಣಕ್ಕಾಗಿ ಹುಡುಕುತ್ತಿದ್ದೇನೆ. ಧನ್ಯವಾದ.

    • @ashwathgowda2240
      @ashwathgowda2240 Год назад +1

      ❤​@@vsubrahmanian9200

    • @90011630
      @90011630 Год назад +1

      ದಯವಿಟ್ಟು ನಮಗ್ ತಿಳಿಸಿ

    • @k.s.muralidhardaasakoshamu6478
      @k.s.muralidhardaasakoshamu6478 Год назад

      Naadi naadi shaastra, bhrugu naadi ..heege halavu naadi shaastra galinda MAANAVEEYATE ge
      yenaadaru yendaadaru upayoga vaagideya😭itihaasa dalli 🤦
      Kevala manobala villada durbala BUDDIGE disturbances all of this
      Psychology misused by agnaana

  • @Vaastava14
    @Vaastava14 Год назад +2

    I respect each senior citizens and guru
    But people wants need not this type of information pl consultant me i will info peoples what they actually wants
    Money
    Peaceful
    Fame
    Gain
    How to create money
    How to mind balance
    How to build leadership qualities
    How to balance life style
    These are all healthy discussion
    You will discuss this type of method

  • @user-lt4ip8wh9j
    @user-lt4ip8wh9j Год назад

    Sandarshakare dayavittu madya matadabedi

  • @nikhilns9929
    @nikhilns9929 Год назад +4

  • @raghukulkarni8718
    @raghukulkarni8718 Год назад

    Gurugale 🙏🙏🙏👌👌🌹🌺

  • @susheelendraAcharya
    @susheelendraAcharya Год назад +4

    🙏🙏🙏🙏🙏🙏

  • @chandannaik2441
    @chandannaik2441 Год назад +9

    ಆ ನಿರೂಪಕ ನ ಮೊದ್ಲು ಓಡಿಸಿ 🤣🤣🤦‍♂️

  • @rameshjayalakshmi9731
    @rameshjayalakshmi9731 Год назад

    Abhinandanegalu

  • @manjunathnjoisjois1822
    @manjunathnjoisjois1822 Год назад

    ಅದ್ಭುತ ವಿದ್ಯೇ ಗುರುಗಳಿಗೆ ನನ್ನ ನಮಸ್ಕಾರಗಳು

  • @pankajak2803
    @pankajak2803 Год назад +7

    ಗುರುಗಳ ವಿಳಾಸ ದಯವಿಟ್ಟು ತಿಳಿಸಿ

  • @shaliniksshaliniks8934
    @shaliniksshaliniks8934 Год назад +1

    ......durgaparamesvari devi......

  • @SRC-zf4nx
    @SRC-zf4nx Год назад

    ಧನ್ಯವಾದಗಳು 3/5/23

  • @pkbt1
    @pkbt1 Год назад +1

    Dear Host, please don't speak when the guest is speaking, you are interfering and stopping the guest from speaking his mind. Hope this is taken care of going forward so that we can hear clearly what the guest is saying. Thank you

  • @the_name_is_veeru
    @the_name_is_veeru Год назад +5

    ಅವ್ರ interview ಮಾಡಪ ಅಂದ್ರೆ ಇವ್ನಿಗೆ ಇವ್ನೆ interview ಮಾಡ್ಕೊಂತವನೇ... ಇವರಿಗೆಲ್ಲ ಶೋಕಿ... ನನಿಗು ಗೊತ್ತು ಅಂತ ತೋರಸ್ಕೊಳೋ ಶೋಕಿ... Interview ಮಾಡೋನು ಒಳ್ಳೇ ಕೇಳುಗ ಆಗ್ಬೇಕು ಮೊದ್ಲು...

  • @cbnagesh
    @cbnagesh Год назад

    Madhyadalli vadaruva badalu, neeve purthi helabahuditthu anisutthe. Karesi averige yaake avamaana madabekitthu?

  • @samithhegde2015
    @samithhegde2015 Год назад +1

    Someone kindly request the interviewer to know his role and shut his mouth🙏

  • @raghurambr1966
    @raghurambr1966 Год назад +1

    Who is interviewing whom ?

  • @taradevi1599
    @taradevi1599 Год назад +1

    🙏🙏

  • @MahabaleshwarBhat-kn7xe
    @MahabaleshwarBhat-kn7xe 4 месяца назад

    Intha Mahatmaru namma bhagya

  • @shailajasanjay7674
    @shailajasanjay7674 Год назад +7

    Interview maduvavara.
    Madhya maathaduvudu.
    ಅವಶ್ಯಕತೆ illa.
    Kelodikke himse😢

  • @veenas_bhat3394
    @veenas_bhat3394 11 месяцев назад

    🙏🙏🙏

  • @chetanmurgesh4753
    @chetanmurgesh4753 Год назад +1

    , ಪರಿಪೂರ್ಣ. ಇದರ ಮುಂದುವರಿದ ಭಾಗ ಯಾವಾಗ ದಯವಿಟ್ಟು ತಿಳಿಸಿ?

    • @shreeprabhastudio
      @shreeprabhastudio  Год назад

      Part 1
      ruclips.net/video/jpAacvBJs_k/видео.html
      Part 2
      ruclips.net/video/BBhgbW7TJEE/видео.html

  • @chandrashekarnaidu450
    @chandrashekarnaidu450 Год назад

    Om

  • @shankarkrishnamurthy8318
    @shankarkrishnamurthy8318 Год назад +1

    Very good information by senior learned person... This chamcha is problem 😂😮

  • @Mr.Plushie_U
    @Mr.Plushie_U Год назад +1

    How can I contact Vedamurthi Nagendra bhat for consultations?

  • @annapoornaholla446
    @annapoornaholla446 Год назад

    Sir Nagendra bhattrana meet madabeku ,where can I meet him...pl tell me

  • @niranjannk786
    @niranjannk786 Год назад +3

    Avara contact haki ok wait

  • @adayyahiremath7317
    @adayyahiremath7317 Год назад

    🙏🙏🙏🙏🙏

  • @chandantradersveg8259
    @chandantradersveg8259 Год назад

    Chandrashekar m . Mena. Rashi

  • @mallappamalagar2577
    @mallappamalagar2577 Год назад +3

    ಮುತ್ಯಾಗ ಹೇಳಾಕ್ ಬಿಡೋಪಾ ನಿಂದ ಕೇಳುದ್ ಆಗತೈತಿ 🤣

  • @raghugowdaspr
    @raghugowdaspr Год назад +1

    Guru madya madya bahi yake hakthiyappa

  • @gopih2793
    @gopih2793 Год назад

    Where is he available. Please share addresd

  • @prabhagowda5717
    @prabhagowda5717 Год назад

    Sandarshakarige gottiddare avare helabahudu allave.

  • @maheshhugar4674
    @maheshhugar4674 Год назад

    How to contact Nagendra Bhat guruji.

  • @vijayamahanteshkendadmath1022
    @vijayamahanteshkendadmath1022 Год назад +6

    Guruji address haki

  • @kumarasubramanya561
    @kumarasubramanya561 Год назад +1

    As mentioned by many interviewer is talking in between and interrupting. There is no open discussion on Jyothishastra.

    • @SriVathsaK
      @SriVathsaK Год назад

      He is acting like a new anchor.

  • @shankarhs9684
    @shankarhs9684 Год назад +6

    interviewer neevu swalpa maatu kammi maadi, illadiddare neeve kotkondu maataadi. Guest yaake karistira?

  • @Srinivasa-nr5ey
    @Srinivasa-nr5ey Год назад +6

    ನಿರೂಪಕ ಸರಿಯಿಲ್ಲ

  • @madhavibanglore
    @madhavibanglore Год назад

    Can you please share the guruji contact number and adress. Bcz today's situation we can't find like this real knowledge people. Just their blessings also works

  • @manjunathabh8192
    @manjunathabh8192 Год назад +27

    ಜ್ಯೋತಿಷ್ಯವನ್ನು ಸರಿಯಾಗಿ ಅಧ್ಯಯನ ಮಾಡಿ ನಿಖರವಾದ ಫಲ ಹೇಳುವವರು ಅನೇಕರಿದ್ದಾರೆ. ಉಳಿದವರು ಒಣ ಹರಟೆ ಚರ್ಚೆ ಮಾಡುತ್ತಾರೆ.

    • @mahabaleshwarbhat7477
      @mahabaleshwarbhat7477 Год назад +4

      100 % sariyagalu sadya ne illa

    • @ananthasharmabhuvanagiri2275
      @ananthasharmabhuvanagiri2275 Год назад

      ಪ್ರತ್ಯಕ್ಷಂ ಜ್ಯೋತಿಷಂ ಶಾಸ್ತ್ಂ ಎನ್ನುವದು ಗ್ರಹಗಣಇತಕ್ಕೆ ಸಂಬಂಧ ಪಟ್ಟುದೇ ವಿನಾ ಹೋರಾಶಾಸ್ತ್ರಕ್ಕಲ್ಲ.
      . ಎಂಬ

    • @chetanus4900
      @chetanus4900 Год назад +4

      Yaru illa, idre address kodi nodona

    • @rajashekarm3507
      @rajashekarm3507 Год назад

      @@mahabaleshwarbhat7477 Howdu Yaru Yentha expert Aghidru, 100% Heloke agolla, karmanu Sara Pala Vyathyasa Vagutthe 100% Helidre Avaru " Devaragutthare " Adu Sadyave ella.

    • @lalitayarnaal
      @lalitayarnaal Год назад

      ​@@mahabaleshwarbhat7477ಜೋತಿಷ್ಯ ಫಲ 100%ಸತ್ಯವಾದ್ರೆ ಎಲ್ಲರೂ ಪರಿಪೂರ್ಣ ರಾಗ ಬಹುದಿತ್ತು. ಅದು ಸಾಧ್ಯವಿಲ್ಲ. ಕೆಲವು ವಿಷಯಗಳನ್ನು ತಿಳಕೊಂಡು ಆಚರಿಸಿ ಉತ್ತಮ ಫಲ ಕಂಡುಕೊಳ್ಳಬಹುದು ಅಷ್ಟೇ. 👍👍

  • @commonman5768
    @commonman5768 Год назад +2

    Interviewer have some common sense. Don't interrupt a person while he is speaking.

  • @naveenkumar-df2vu
    @naveenkumar-df2vu Год назад

    🙏🙏🙏🙏🙏🙏🙏🌹🌹🌹🌹🌹👏

  • @pallavir.9977
    @pallavir.9977 Год назад +3

    Interviewer baayige swalpa tape hachhidre olleyaditthu....avrigintha ivra voice jasthi aithu...😂

  • @veerpat5331
    @veerpat5331 Год назад +1

    Mr interviewer, can you be more humble and be quiet. Interjecting and repeating the lines of one being interviewed reflect "unprofessional" way. Pls be subtle..

  • @raghupv5392
    @raghupv5392 Год назад

    How to take an appointment?

  • @nagarajub6753
    @nagarajub6753 Год назад

    Gurugala contact details haaki, avrige madyadalli disturb madbedi..

  • @hegdeganapati5199
    @hegdeganapati5199 Год назад +6

    Tumba kadime samaya upyogisi churchisiddara. ..Idu enenu saladu.

    • @shreeprabhastudio
      @shreeprabhastudio  Год назад +1

      ಪೂರ್ತಿ ಕಾರ್ಯಕ್ರಮ ನೋಡಿ
      Part - 1
      ruclips.net/video/jpAacvBJs_k/видео.html
      Prat -2
      ruclips.net/video/BBhgbW7TJEE/видео.html

    • @aswinjv5532
      @aswinjv5532 Год назад

      @@shreeprabhastudio sir how to have consultation with him sir , pls tell

  • @gummanuranand5232
    @gummanuranand5232 10 месяцев назад

    If interviewer has to interrupt, better he make videos and not to interview others .
    Sorry to say this as he is not allowing Sri Nagendra Bhat to complete his opinions .

  • @shindheshivakumaraa7751
    @shindheshivakumaraa7751 Год назад

    The person who has interviewed has spoilt the show by talking too much. If he also has the knowledge of this field let him give a separate lecture. Let the sponsorer of this programme make an exclusive programme of the great elderly person

  • @manjunatha8131
    @manjunatha8131 Год назад +3

    ಅವರ ವಿಳಾಸ,ಕಾಂಟ್ಯಾಕ್ಟ್ ನಂಬರ್ ತಿಳಿಸಿ.

  • @akshaykn369
    @akshaykn369 Год назад +3

    He is unfit to become a anchor very poor display of interaction and making the speaker uncomfortable

  • @gokulanchan1583
    @gokulanchan1583 Год назад +1

    Sandarshana maduvavaru oversmart torstare🙆‍♂️🙆‍♂️🙆‍♂️

  • @raghavendramahesh8104
    @raghavendramahesh8104 Год назад

    Battara no share madi

  • @sunilkumar583
    @sunilkumar583 Год назад +1

    Take harte interviewer.summane mouthshut interrupting too much.

  • @chethancv2448
    @chethancv2448 Год назад +1

    Taave prashne keli tave uttara kododu. Adenu samskrano eno. Sumne interview enake madodu????

  • @venkysagar627
    @venkysagar627 Год назад

    Interviewer Interruption is not good.

  • @cybersync5314
    @cybersync5314 Год назад +1

    Ivara address phon no kodi yaradru

  • @worldwide3143
    @worldwide3143 Год назад +3

    astrology is a old profession, no truth in that still PPL follow,

  • @setlurveeraraghavannagesh12
    @setlurveeraraghavannagesh12 Год назад

    Why no janavara

  • @user-ri5pb7pm8z
    @user-ri5pb7pm8z Год назад +1

    I won't agree on this i still see many predict exact date time of the future event and even the way it will going to happen 🙏 Best example is Sri Jyothishya pitamaha 🙏 Sri B V Raman 🙏 and his son Sri Sachchidanand Babu guruji 🙏 ( my personal prediction done by him with date, time n the event going to happen) and also The great Guru 🙏 Lunar astro Deepanshu Giriji 🙏
    I respect the age of the person 🙏 and also the Knowledge 🙏 but i wont agree on this line where he says future can't be predictable then what's requirement of learning Jyothishya??? Is it.

    • @s.karthikkamath9085
      @s.karthikkamath9085 Год назад +2

      7:04 yellavu jothishyadalli telidare Devaregenu kelsa

    • @vijayalakshmidanda
      @vijayalakshmidanda Год назад

      Sachidananda babu avaru tumba COSTLY ASTROLOGER ellarigu etukuvudilla 😔

    • @user-ri5pb7pm8z
      @user-ri5pb7pm8z Год назад

      @@s.karthikkamath9085 adakke Jyothishya ellaru kaliyokr sadya villa adru Jyothishya basic adru kalitirbeku ayurveda gothirbeku free course ede try maadi kaliri yelru 🙏 search lunar astro alli free course ede RUclips channel search maadi join agi 🙏

    • @user-ri5pb7pm8z
      @user-ri5pb7pm8z Год назад

      @@vijayalakshmidanda free RUclips nalli kodtare avara vidyege avara jnanakke adu bahala kammie ne 🙏 free agi ennannu kodbardu adru bele Jana kadime madbidtare aste

    • @k.s.muralidhardaasakoshamu6478
      @k.s.muralidhardaasakoshamu6478 Год назад

      Yes dear friend waste of valuable life time and psychology disturbance🤦

  • @sphilar
    @sphilar Год назад +1

    Interviewer has ruined this by talking too much.

  • @Vinay.bk1
    @Vinay.bk1 Год назад +2

    Do not interfere while they are speaking

  • @VNK5490
    @VNK5490 Год назад +1

    SANDARSHAKARANNA MUMBARUVA SANDARSHANADALLI BAAYIGE SWALPA BEEGA HAAKI KOORISI KELLILLA ANDRE AVARANNU BADALISABEKAGI RUclips CHANNEL GE NANBANA KALAKALIYA VINANTI

  • @ushaanand7885
    @ushaanand7885 Год назад +4

    Madhye tumbaa bayee haakO interviewer.. he could have only talked.. very embarrassing

  • @adityask22
    @adityask22 Год назад +1

    Don't know who is interviewing whom. Pls Stop interrupting