@@gangadharhiremath7306 ಕೆಲವು ಮಾಹಿತಿ ಪ್ರಕಾರ ದೇವಗಿರಿ ಆಳುತ್ತಿದ್ದ ಜನ ಕನ್ನಡಿಗರು, ಸೇವುಣ ಯಾದವರು ಮತ್ತೆ ಉಳಿದ ಕನ್ನಡಿಗರು thugalak ದೇವಗಿರಿ ಗೆ ರಾಜಧಾನಿ ಬದಲಾಯಿಸಲು ತೀರ್ಮಾನಿಸಿದಾಗ ತಮ್ಮ ಉತ್ತರದ ಎಲ್ಲ ನೆಲ ಬಿಟ್ಟು ದಕ್ಷಿಣಕ್ಕೆ ಬಂದ್ರು, ಬಂದವರಲ್ಲಿ ಯಾದವರು ಇದರಲ್ಲ ಅವರೆ ಕುಂಚಿಟಿಗ ಜನಾಂಗ, ಉಳಿದ ಎಲ್ಲಾ ಕನ್ನಡಿಗರು ಅಲ್ಲಿ ಅಡ್ಜಸ್ಟ್ ಆದ್ರೂ ಬಂದವರು ಮೂಲ ಪದ್ಧತಿ ಉಳಿಸಿಕೊಂಡಿದ್ದಾರೆ
ಕುಂಚಿಟಿಗರು ಕನ್ನಡ ಭಾಷಾ ಬುಡಕಟ್ಟು . ಅವರ ಇತಿಹಾಸ ನಿಜಕ್ಕೂ ರೋಚಕ. ಈಗಿರುವ ಮಾಹಿತಿ ಪ್ರಕಾರ ಯಮುನಾ ನದಿ ದಂಡೆಯಿಂದ ದಕ್ಷಿಣಕ್ಕೆ ಮಹಾ ಪಲಾಯನ ಮಾಡಿದ ಇವರು ಇಡೀ ದೇಶದಲ್ಲಿ ಹಬ್ಬಿದ್ದಾರೆ. ನನ್ನ ಕುತೂಹಲ ಏನೆಂದರೆ ಇವರು ಉತ್ತರದಲ್ಲಿ ಇದ್ದವರಾದರೆ ಕನ್ನಡ ಭಾಷೆ ಇವರ ಜೊತೆ ಇದ್ದಿದ್ದೇ ಆದರೆ ನಮ್ಮ ಭಾಷೆ ಇಲ್ಲಿಯವರೆಗೂ ಹಬ್ಬಿತ್ತು ಎಂಬುದು.
@LOFTYLANDOfficial ಮೇಲಿನ ನನ್ನ ಪ್ರಶ್ನೆ ಸರಿಯಾಗಿಲ್ಲ.ತೊಗರಿಯ ಮೂಲ ಭಾರತವೊ ಅಥವ ಆಫ್ರಿಕವೊ ಅಂತಪ್ರೊ.ಗಣೇಶಯ್ಯಯನವರ ಅಭಿಪ್ರಾಯ ಕೇಳಬೇಕಾಗಿತ್ತು. ಬಾಟನಿ ಪ್ರೊಫೆಸರ ಆಗಿದ್ದ ಲೇಖಕ ದಿ. BGL ಸ್ವಾಮಿಯವರು ೫೦ ವರ್ಷದ ಹಿಂದೆ,ಅದು ಆಫ್ರಿಕಾದಿಂದ ಬಂದದ್ದು ಅಂತ ಬಹಳ ಗಟ್ಟಿಯಾಗಿ ವಾದ ಮಾಡಿದ್ದರು.ಆದರೆ ಭಾರತದ ಪುರಾತತ್ವಶಾಸ್ತ್ರಜ್ಞರು(ಪೂನಾದ ಡೆಕ್ಕನ್ ಕಾಲೇಜಿನ ಆರ್ಕಿಯೊಬಾಟನಿ ವಿಭಾಗದವರು ಹಾಗು ಇತರರು) ಎರಡು ಸಾವಿರ ವರ್ಷದ ಹಿಂದಿನ ಪ್ರಾಚೀನ ಸೈಟುಗಳ ಉತ್ಖನನದಲ್ಲಿ ತೊಗರಿಯ ಬೀಜಗಳು ಸಿಕ್ಕಿವೆ ಅಂತ ಸಾಕ್ಷ್ಯ ಸಮೇತ ಹೇಳಿದ್ದಾರೆ. ಈ ಬಗ್ಗೆ ಪ್ರೊ.ಗಣೇಶಯ್ಯನವರ ಅಭಿಪ್ರಾಯ ಕೇಳಬೇಕಾಗಿತ್ತು. ನನ್ನ ಪ್ರಶ್ನೆಯನ್ನ ಅವರಿಗೆ ಕಳಿಸಲು ಸಾಧ್ಯವೆ ನೋಡಿ.
ಅದ್ಭುತ ರೋಮಾಂಚನ ಅವರ್ಣಾನೀಯ 🙏🙏💐💐
@@ramesharadhya7440 ತುಂಬು ಹೃದಯದ ಧನ್ಯವಾದಗಳು ❤️🙏
ಇದನ್ನೆಲ್ಲಾ ನಮಗೆ ಶಾಲೆಯಲ್ಲಿ ಹೇಳಿ ಕೊಟ್ಟಿಲ್ಲ ಬರಿ ಅಕ್ಬರ್ ಗಜನಿ ಮೇಕಲೆ ಬಗ್ಗೆ ಹೇಳಿ ನಮ್ಮನ್ನು ವರ್ಕರ್ಸ್ ಮಾಡಿಬಿಟ್ಟರು ಸರ್ ❤
ಒಳ್ಳೆಯ ಶುಭಾರಂಭ🙏🏻 ಕನ್ನಡ ಸಾಹಿತ್ಯ ,ಚರಿತ್ರೆ , ಇತಿಹಾಸದ ಅರಿವಿನ ಹೊಸ ಅಧ್ಯಯದ ನಿಮ್ಮ ಪಯಣ ನಮಗೆ ಒಳ್ಳೆಯ ಮಾಹಿತಿ ಕೊಡಲಿ ಎಂದು ಆಶಿಸುವೆ🎉🌿
@@ChetanKumar-ms2ww ತುಂಬು ಹೃದಯದ ಧನ್ಯವಾದಗಳು ❤️🙏
ಕೃತಕ ಬುದ್ಧಿಮತ್ತೆಯ ಚಿತ್ರಗಳು ಅನಾವಶ್ಯಕ ...ಉಳಿದಂತೆ ಸಂದರ್ಶನ ಚೆನ್ನಾಗಿದೆ ...ನಿಖರವಾಗಿ ಪ್ರಶ್ನೋತ್ತರ ಗಳು ಇರಲಿ...
@@puttaraju-e6e ನಿಮ್ಮ ಸಲಹೆಗೆ ಧನ್ಯವಾದಗಳು 🙏
I love ganeshayya sir you are marvelous super sir nimm books ella oodidini sir what a beautiful you thought sir amazing super sir love more sir
@@SrikanthSrikanth-gb5jp ❤️🙏
ಚಂದ್ರ ಗುಪ್ತ ಮೌರ್ಯ ಕನ್ನಡ ಮಣ್ಣಿನ್ನಲಿ ಇದೆ ಅದ್ಬುತ
ತಮ್ಮ ಅಭಿಮಾನಿ ತಮ್ಮ ಸಾಹಿತ್ಯ ಕೃಷಿ ಇನ್ನೂ ಹೆಚ್ಚು ಪುಸ್ತಕಗಳು ಬರಲಿ ಎಂದು ಆಶಿಸುತ್ತೇನೆ
ದನ್ಯವಾದಗಳು ಸರ್ ❤❤❤❤❤❤
@@RakshithShetru ❤️🙏
K N ganeshaiya my favourite writer in kannada
🙏❤️
good start, waiting for next vedios... all the best
@@abhishekmr9280 ತುಂಬು ಹೃದಯದ ಧನ್ಯವಾದಗಳು ❤️🙏
Super 👍
@@Gpicturesarts ತುಂಬು ಹೃದಯದ ಧನ್ಯವಾದಗಳು ❤️🙏
Nicely composed interview balu. All the best.
@@bharathn.h3386 Thank you so much ❤️
It creates curiosity.
All the books of sir, very good, kanaka musaku, kapi lipisara best, ❤❤❤
@@shankark5149 ತುಂಬು ಹೃದಯದ ಧನ್ಯವಾದಗಳು ❤️🙏
ನನ್ನ ಮೆಚ್ಚಿನ ಸಾಹಿತಿ
Excellent to see the way you unrawell with our Professor 🎉 19:56
@@Dr.NagarajuKS ತುಂಬು ಹೃದಯದ ಧನ್ಯವಾದಗಳು ❤️🙏
Very Good Sir Thank you
ಧನ್ಯವಾದಗಳು ❤️🙏
Superb
@@manjunathabh8192 ತುಂಬು ಹೃದಯದ ಧನ್ಯವಾದಗಳು ❤️🙏
Good channel, concept all the best👍
@@shankark5149 ತುಂಬು ಹೃದಯದ ಧನ್ಯವಾದಗಳು ❤️🙏
Concept very good all the best
Congratulations
ತುಂಬು ಹೃದಯದ ಧನ್ಯವಾದಗಳು 🙏❤️
Super sir
@@maheshm2076 ತುಂಬು ಹೃದಯದ ಧನ್ಯವಾದಗಳು ❤️🙏
Subscribed
@@tejaswibd8513 ಧನ್ಯವಾದಗಳು
ನೀವು ನಿಜವಾಗಿ ಇತಿಹಾಸಕ್ತರಾಗಿದ್ದರೆ ಕುಂಚಿಟಿಗ ಜನಾಂಗದ ಮಹಾ ಪಲಾಯನದ ಬಗ್ಗೆ ವಿಸ್ತೃತ ಅಧ್ಯಯನ ಮಾಡಬೇಕಾಗಿ ವಿನಂತಿ.
ಈ ವಿಷಯ ಗೊತ್ತೇ ಇಲ್ಲ ಕಣ್ರೀ 🤔
ಈ ಬಗ್ಗೆ ತಮಗೆ ಗೊತ್ತಿರೋದನ್ನ ಹೇಳಿರಿ.
@@gangadharhiremath7306 ಕೆಲವು ಮಾಹಿತಿ ಪ್ರಕಾರ ದೇವಗಿರಿ ಆಳುತ್ತಿದ್ದ ಜನ ಕನ್ನಡಿಗರು, ಸೇವುಣ ಯಾದವರು ಮತ್ತೆ ಉಳಿದ ಕನ್ನಡಿಗರು thugalak ದೇವಗಿರಿ ಗೆ ರಾಜಧಾನಿ ಬದಲಾಯಿಸಲು ತೀರ್ಮಾನಿಸಿದಾಗ ತಮ್ಮ ಉತ್ತರದ ಎಲ್ಲ ನೆಲ ಬಿಟ್ಟು ದಕ್ಷಿಣಕ್ಕೆ ಬಂದ್ರು, ಬಂದವರಲ್ಲಿ ಯಾದವರು ಇದರಲ್ಲ ಅವರೆ ಕುಂಚಿಟಿಗ ಜನಾಂಗ, ಉಳಿದ ಎಲ್ಲಾ ಕನ್ನಡಿಗರು ಅಲ್ಲಿ ಅಡ್ಜಸ್ಟ್ ಆದ್ರೂ ಬಂದವರು ಮೂಲ ಪದ್ಧತಿ ಉಳಿಸಿಕೊಂಡಿದ್ದಾರೆ
ಉತ್ತರದಿಂದ ಬಂದವರು
ಕುಂಚಿಟಿಗರು ಕನ್ನಡ ಭಾಷಾ ಬುಡಕಟ್ಟು . ಅವರ ಇತಿಹಾಸ ನಿಜಕ್ಕೂ ರೋಚಕ. ಈಗಿರುವ ಮಾಹಿತಿ ಪ್ರಕಾರ ಯಮುನಾ ನದಿ ದಂಡೆಯಿಂದ ದಕ್ಷಿಣಕ್ಕೆ ಮಹಾ ಪಲಾಯನ ಮಾಡಿದ ಇವರು ಇಡೀ ದೇಶದಲ್ಲಿ ಹಬ್ಬಿದ್ದಾರೆ.
ನನ್ನ ಕುತೂಹಲ ಏನೆಂದರೆ ಇವರು ಉತ್ತರದಲ್ಲಿ ಇದ್ದವರಾದರೆ ಕನ್ನಡ ಭಾಷೆ ಇವರ ಜೊತೆ ಇದ್ದಿದ್ದೇ ಆದರೆ ನಮ್ಮ ಭಾಷೆ ಇಲ್ಲಿಯವರೆಗೂ ಹಬ್ಬಿತ್ತು ಎಂಬುದು.
Sir when history lessons will change in school books.......
ಸಹೃದಯಿ sir
@@vedashekhar9202 ಅಕ್ಕರೆಯ ಸಾಹಿತಿಗಳು ❤️
ಗೋವಿನ ಜೋಳ/ಗೊಂಜಲ
ಸುಧಾದಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಯನ್ನು ಮತ್ತೆ ಓದಿದ ನೆನಪಾಯಿತು ಅದೇ ಟೀಕಲ್ ನವಳಾಗಿ ಹೆಮ್ಮೆ ಅನಿಸಿತು
ಧನ್ಯವಾದಗಳು 😍❤️
In Mexico, Brazil also worshipping shiva models, please investigate that.
❤
ತುಂಬು ಹೃದಯದ ಧನ್ಯವಾದಗಳು 🙏❤️
❤❤
@@Kp-sq8hd ಧನ್ಯವಾದಗಳು 🙏❤️
@LOFTYLANDOfficial Thank you for telling us more such things🙏🙏
Nijavaglu OLLe Vishya
@@anithams3907 ತುಂಬು ಹೃದಯದ ಧನ್ಯವಾದಗಳು 😍🙏
BS
ಇವರು ನನಗೆ ಕೃಷಿ ಕಾಲೇಜಿನಲ್ಲಿ ಎರಡು ವರ್ಷ ಹಿರಿಯರು.
Don't go hard on ai video, we can imagine the narration
@@gauthamdharani ನಿಮ್ಮ ಸಲಹೆಗೆ ಧನ್ಯವಾದಗಳು 🙏
That is pineapple
ನಿಮ್ಮ 'ಕರಿಸಿರಿಯಾನ' ಪುಸ್ತಕ ಓದಬೇಕು ಅಂತ ಆಸೆ ಇನ್ನು ಸಾಧ್ಯವಾಗಿಲ್ಲ
@@chethanpatel.t.g2430 ಓದಿ ಅತ್ಯುತ್ತಮ ಪುಸ್ತಕ ❤️
ruclips.net/video/nAzAlMcF7XU/видео.htmlsi=dY6y2IQaJp3PfYgg
Karsriyana pustaka nnage beeku dayamadi tili🙏🙏
@ ಎಲ್ಲಾ ಪುಸ್ತಕದ ಅಂಗಡಿಯಲ್ಲೂ ಸಿಗತ್ತೆ ನೋಡಿ. Amazon ನಲ್ಲಿ, Total ಕನ್ನಡದಲ್ಲೂ ಸಿಗತ್ತೆ.
All tamil tribes like kurubas,dhangars all are not indegenous community people and language of advaitha rigvedic indigenous people.
ತೊಗರಿಯ ಮೂಲ ಭಾರತವೊ ಅಥವ ಆಫ್ರಿಕವೊ?ಪ್ರೊ.ಗಣೇಶಯ್ಯನವರು ಹೇಳಬಲ್ಲರೆ?
ಖಂಡಿತ ಸರ್
@LOFTYLANDOfficial ಮೇಲಿನ ನನ್ನ ಪ್ರಶ್ನೆ ಸರಿಯಾಗಿಲ್ಲ.ತೊಗರಿಯ ಮೂಲ ಭಾರತವೊ ಅಥವ ಆಫ್ರಿಕವೊ ಅಂತಪ್ರೊ.ಗಣೇಶಯ್ಯಯನವರ ಅಭಿಪ್ರಾಯ ಕೇಳಬೇಕಾಗಿತ್ತು.
ಬಾಟನಿ ಪ್ರೊಫೆಸರ ಆಗಿದ್ದ ಲೇಖಕ ದಿ. BGL ಸ್ವಾಮಿಯವರು ೫೦ ವರ್ಷದ ಹಿಂದೆ,ಅದು ಆಫ್ರಿಕಾದಿಂದ ಬಂದದ್ದು ಅಂತ ಬಹಳ ಗಟ್ಟಿಯಾಗಿ ವಾದ ಮಾಡಿದ್ದರು.ಆದರೆ ಭಾರತದ ಪುರಾತತ್ವಶಾಸ್ತ್ರಜ್ಞರು(ಪೂನಾದ ಡೆಕ್ಕನ್ ಕಾಲೇಜಿನ ಆರ್ಕಿಯೊಬಾಟನಿ ವಿಭಾಗದವರು ಹಾಗು ಇತರರು) ಎರಡು ಸಾವಿರ ವರ್ಷದ ಹಿಂದಿನ ಪ್ರಾಚೀನ ಸೈಟುಗಳ ಉತ್ಖನನದಲ್ಲಿ ತೊಗರಿಯ ಬೀಜಗಳು ಸಿಕ್ಕಿವೆ ಅಂತ ಸಾಕ್ಷ್ಯ ಸಮೇತ ಹೇಳಿದ್ದಾರೆ.
ಈ ಬಗ್ಗೆ ಪ್ರೊ.ಗಣೇಶಯ್ಯನವರ ಅಭಿಪ್ರಾಯ ಕೇಳಬೇಕಾಗಿತ್ತು.
ನನ್ನ ಪ್ರಶ್ನೆಯನ್ನ ಅವರಿಗೆ ಕಳಿಸಲು ಸಾಧ್ಯವೆ ನೋಡಿ.
ಕನ್ನಡದಲ್ಲಿ ಒಒಂದು ಪುಸ್ತಕವಿದೆ
ಭಾರತಿಯರ ಹೊಟ್ಟೆಯೋಲ್ಗೆ ದಕ್ಷಿಣ ಅಮೇರಿಕಾ ಎಂದು ಆ ಪುಸ್ತಕದ ಬಗ್ಗೆ ವಿವರಿಸಿ
@@sushmitahegde ಅದರಲ್ಲಿ ತೊಗರಿಯ ವಿಷಯ ಇಲ್ಲ.
Yes i said about main topic about maize
❤
@@bharath.bharath915 ❤️🙏