ಇತ್ತೀಚಿಗೆ ನಮ್ಮ ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಬೆಲೆ ಇಲ್ಲದಂತಾಗಿದೆ, ಸರ್ಕಾರಿ ಆಸ್ಪತ್ರೆಗೆ ಹೋದರು ಕನ್ನಡ ಭಾಷೆ ಇಲ್ಲ, ಬ್ಯಾಂಕಿಗೆ ಹೋದರು ಕನ್ನಡ ಮಾತಾಡಲ್ಲ ನಾವೇನಾದ್ರು ಹೆಚ್ಚಿಗೆ ಮಾತನಾಡಿದ್ರೆ ಈ ಕೆಲಸಕ್ಕೆ ಬೇಕಾಗಿರೋದು ಹಿಂದಿ ಇಂಗ್ಲಿಷ್ ಅಷ್ಟು ಸಾಕು ಅಂತ ಹಿಂದಿಯಲ್ಲೇ ಹೇಳುತ್ತಾರೆ, ಇನ್ನೂ ದೊಡ್ಡ ದೊಡ್ಡ್ ಕಾರ್ಯಕ್ರಮ ವಿಚಾರಕ್ಕೆ ಬಂದರೆ ಕನ್ನಡ ಪದ ಬಳಕೆ ತೀರಾ ಕಡಿಮೆ " ನಮ್ ಭಾಷೆ ನಿಮಗೆ ಬರುತ್ತಲ್ಲ ಮತ್ತೆ ಯಾಕೆ ಮಾತಾಡಲಿ ಎಂದು ಹೇಳಿದ್ದು ಉಂಟು " "ನೀವುಗಳು ಅತಿಥಿಗಳನ್ನು ಕರಿಸಿ ಭಾಷಣ ಮಾಡಿಸುವುದು ನಿಮ್ಮ ಮೇಲೆ ಇರುವ ಅಭಿಮಾನ ಹೆಚ್ಚಿಸಿಕೊಳ್ಳಬೇಕು ಹೊರತು ಈ ಭಾಷೆಯಿಂದ ಭಾಷೆಗೆ ಆ ಭಾಷೆಗೆ ಸೇರಿಸುವುದಲ್ಲ "🤮🤮.ಸರ್ಕಾರ ಈ ವಿಚಾರಕ್ಕೆ ಯಾವ ಪ್ರತಿಕ್ರಿಯೆನು ಕೊಡಲ್ಲ. ಅವರಿಗೆಲ್ಲ ತಮ್ಮ ಮತ ಗಟ್ಟಿ ಪಡಿಸುವುದರಲ್ಲೇ ತುಂಬಾ ಆಯಾಸಗಿದ್ದಾರೆ ಇನ್ನೂ ಅವರಿಗೆ ಹೇಳಿದರು ಏನ್ ಪ್ರಯೋಜನ, ಇದು ಹೀಗೆ ಮುಂದುವರೆದರೆ ಕನ್ನಡಿಗರಾದ ನಾವುಗಳೆಲ್ಲ ಕನ್ನಡ ಮರೆತು ಶಾಶ್ವತವಾಗಿ ಅವರ ಮಾತನಾಡಬೇಕಾಗುತ್ತದೆ , ಬೇರೆ ರಾಜ್ಯದವರು ಹೆಚ್ಚಿನ ಭಾಷೆಗೆ ಒತ್ತು ನೀಡುವರು ಹಾಗಾಗಿ ಅವರು ಎಲ್ಲಿ ಹೋದರು ತಮ್ಮ ಭಾಷೆಯಲ್ಲಿ ಮಾತನಾಡುವರು ಅವರಿಗೆ ಇರುವ ಭಾಷಾಭಿಮಾ ನಮಗ್ಯಾಕೆ ಇಲ್ಲ, ಈಗಲಾದರೂ ಈ ವಿಷಯದ ಕುರಿತು ಎಲ್ಲ ರೀತಿಯಲ್ಲೂ ಎಲ್ಲರಿಗೂ ಮುಟ್ಟಿಸಿರಿ.😔😔
Sir now it's known as Base 1000 and base 100 multiplication. In this generation Vedic Mathematics has easy method to solve the problems fastly. It is very useful for all of us
When a given number last digit sum is 10 and given first digit is same. Then apply this rule 45*45= 4 next number 5 4*5 =20 then last digit 5*5 = 25 final answer is 2025. 86*84 = 8 next number 9 8*9= 72 Last digit 6*4 = 24 final answer 7224. 71*79 = 7 next number 8 7*8 56 Last digit 1*9 9 when single digit come 0 apply Final answer us 5609.
Tqs,, a lot sir 🙏🙏 Most of use in my banking 🎯 preparation sir , multipication is tuff for me but now its easy,,So, I always Gratfull for u sir,,, tq so much... 🙏
So they call them Brilliants who use these methods. But Smart peoples use the calculator they know very well smart work pays off. In real life addition subtraction multiplication division work not our sin thita, cos thita. But good explanation sir.
4:40 nalli 033 antha heludri but 0033 antha alli ide but last alli answer correct 1000, 10,000 ಗಳಲ್ಲಿ ಕಳೆಯೋದು last alli 0 or 00 antha bandaga adu apply agalla alva for example 1000 - 500, 1000 - 630 ithara idaga 0 bittu niv helidda tricks apply madbeku Hella time nalli apply agalla anthanu helidira specific number ge antha Thank you sir 💫✨️ easy agi helkotri
very beautiful narration of vedic maths in simplest possible way , every student should go through this video to learn our ancient vedc maths that makes complex number problems easy with sutras /methods👌💫💙💯👏👏
ಗುರುಗಳೇ, ನಿಮ್ಮಂತವರ ಅವಶ್ಯಕತೆ ತುಂಬಾ ಇದೆ. ನೀವು ತಿಳಿಸುವ ಪ್ರತಿ ವಿಚಾರ ಅದ್ಭುತ
ನಮಗೆ ನಿಮ್ಮಿಂದ ತುಂಬಾ ಅನುಕೂಲ ವಾಗಲಿದೆ ಇ ತರ ವಿಡಿಯೋ ಮಾಡಿ
ಸ್ಪರದಾತ್ಮಕ ಪರೀಕ್ಷೆಗೆ ತಯಾರಿ ಮಾಡುವ ನಮ್ಮ ಅಂತ ಉತ್ತರ ಕರ್ನಾಟಕದ ವಿದ್ಯಾರ್ಥಿ ಗಳಿಗೆ ಅನುಕೂಲ ವಾಗಲಿದೆ 🙏🙏🙏🙏🙏🙏
ಅರೇ ವ್ಹಾ ಇಂತಹ ಒಳ್ಳೆ ವಿಷಯ ಆಯ್ಕೆ ಮಾಡಿದಕ್ಕೆ ಧನ್ಯವಾದ. ಈ ತರ newz Maadi 🙏
Thank you
🙏
💋@@mahanteshharijan9760
⁷@@virupakshappasajjan2798
Super sir. ಪತ್ರಿಕೋದ್ಯಮಕ್ಕೆ ನಿಮ್ಮಂತಹ ಪರಿಣಿತರ ಅವಶ್ಯಕತೆ ಇದೆ
Super sir.thanku
ಚೆನ್ನಾಗಿ ಅರ್ಥವಾಗುವ ಹಾಗೆ ಕಲಿಸುತ್ತೀರಿ....👏👌 ಧನ್ಯವಾದಗಳು 🙏
Hi ammu how r u
ಅರೆ ವಾಹ್ ಹಿಂತಾ question ಕೇಳಬೇಕು ಅನ್ನಿಸ್ತಾ aa😃
ಸರ್ ನಿಮ್ಮ ಯೋಚನೆ ತುಂಬಾ ಚೆನ್ನಾಗಿ ಇರುತ್ತೆ ಸರ್ ಇದೆ ರೀತಿ ಇನ್ನೂ ಹಲವು video ಮಾಡಿ ಸರ್
ನನಗೆ maths ಅಂದರೆ ತುಂಬಾ ಕಷ್ಟ ಆಗಿತ್ತು. ಈಗ ಸುಲಭವಾಗಿ ಅರ್ಥವಾಗಿದೆ 👌👌🙏🙏👌👌
ಅದ್ಭುತ ವಿಷಯ ಕುರಿತು ಮಾಹಿತಿ ನೀಡಿದ ನಿಮಗೆ ಧನ್ಯವಾದ 👌👌👌🙏
ಇತ್ತೀಚಿಗೆ ನಮ್ಮ ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಬೆಲೆ ಇಲ್ಲದಂತಾಗಿದೆ, ಸರ್ಕಾರಿ ಆಸ್ಪತ್ರೆಗೆ ಹೋದರು ಕನ್ನಡ ಭಾಷೆ ಇಲ್ಲ, ಬ್ಯಾಂಕಿಗೆ ಹೋದರು ಕನ್ನಡ ಮಾತಾಡಲ್ಲ ನಾವೇನಾದ್ರು ಹೆಚ್ಚಿಗೆ ಮಾತನಾಡಿದ್ರೆ ಈ ಕೆಲಸಕ್ಕೆ ಬೇಕಾಗಿರೋದು ಹಿಂದಿ ಇಂಗ್ಲಿಷ್ ಅಷ್ಟು ಸಾಕು ಅಂತ ಹಿಂದಿಯಲ್ಲೇ ಹೇಳುತ್ತಾರೆ, ಇನ್ನೂ ದೊಡ್ಡ ದೊಡ್ಡ್ ಕಾರ್ಯಕ್ರಮ ವಿಚಾರಕ್ಕೆ ಬಂದರೆ ಕನ್ನಡ ಪದ ಬಳಕೆ ತೀರಾ ಕಡಿಮೆ " ನಮ್ ಭಾಷೆ ನಿಮಗೆ ಬರುತ್ತಲ್ಲ ಮತ್ತೆ ಯಾಕೆ ಮಾತಾಡಲಿ ಎಂದು ಹೇಳಿದ್ದು ಉಂಟು " "ನೀವುಗಳು ಅತಿಥಿಗಳನ್ನು ಕರಿಸಿ ಭಾಷಣ ಮಾಡಿಸುವುದು ನಿಮ್ಮ ಮೇಲೆ ಇರುವ ಅಭಿಮಾನ ಹೆಚ್ಚಿಸಿಕೊಳ್ಳಬೇಕು ಹೊರತು ಈ ಭಾಷೆಯಿಂದ ಭಾಷೆಗೆ ಆ ಭಾಷೆಗೆ ಸೇರಿಸುವುದಲ್ಲ "🤮🤮.ಸರ್ಕಾರ ಈ ವಿಚಾರಕ್ಕೆ ಯಾವ ಪ್ರತಿಕ್ರಿಯೆನು ಕೊಡಲ್ಲ. ಅವರಿಗೆಲ್ಲ ತಮ್ಮ ಮತ ಗಟ್ಟಿ ಪಡಿಸುವುದರಲ್ಲೇ ತುಂಬಾ ಆಯಾಸಗಿದ್ದಾರೆ ಇನ್ನೂ ಅವರಿಗೆ ಹೇಳಿದರು ಏನ್ ಪ್ರಯೋಜನ, ಇದು ಹೀಗೆ ಮುಂದುವರೆದರೆ ಕನ್ನಡಿಗರಾದ ನಾವುಗಳೆಲ್ಲ ಕನ್ನಡ ಮರೆತು ಶಾಶ್ವತವಾಗಿ ಅವರ ಮಾತನಾಡಬೇಕಾಗುತ್ತದೆ , ಬೇರೆ ರಾಜ್ಯದವರು ಹೆಚ್ಚಿನ ಭಾಷೆಗೆ ಒತ್ತು ನೀಡುವರು ಹಾಗಾಗಿ ಅವರು ಎಲ್ಲಿ ಹೋದರು ತಮ್ಮ ಭಾಷೆಯಲ್ಲಿ ಮಾತನಾಡುವರು ಅವರಿಗೆ ಇರುವ ಭಾಷಾಭಿಮಾ ನಮಗ್ಯಾಕೆ ಇಲ್ಲ, ಈಗಲಾದರೂ ಈ ವಿಷಯದ ಕುರಿತು ಎಲ್ಲ ರೀತಿಯಲ್ಲೂ ಎಲ್ಲರಿಗೂ ಮುಟ್ಟಿಸಿರಿ.😔😔
😂😂😂😂
ನಾವೂ ಕಲಿತಿದ್ದೋ ಎಷ್ಟೋ ಸುಲಭವಾಗಿತ್ತು ನೀವೂ ಹೇಳಿದ್ದು ಅದಕ್ಕಿಂತ ಕಷ್ಟ ಇದೆ.
ಬಿಜಗಣಿತದ ವಿಡಿಯೋ ಬೀಡಿ please
ನೀವು ಚೆನ್ನಾಗಿ ಹೇಳುತ್ತೀರಿ ನಿಮ್ಮಿಂದ ನಮಗೆ ಸಹಾಯವಾಗುತ್ತದೆ
ಧನ್ಯವಾದಗಳು ಸೋದರ ಅದ್ಭುತವಾದ ವಿಚಾರ ಇದೇ ಮಾದರಿಯ ಗಣಿತ.ಪದ್ಧತಿಯನ್ನುಎಲ್ಲಾ ಶಾಲೆಗಳಲ್ಲೂ ತಂದರೆ.ಮಕ್ಕಳಿಗೂ.ಅನುಕೂಲವಾಗಬಹುದು👌👌🤛🙏🙏
Super video ide tara hakta iri videos 😊😊❤
ಸೂಪರ್ ಸರ್ ನಿಮ್ಮಿಂದ ಸಾಕಷ್ಟು ಮಾಹಿತಿ ಲಭ್ಯವಾಗಿದೆ ಮುಖ್ಯವಾಗಿ ಯುವ ಸಮೂಹಕ್ಕೆ ನೀವು ತುಂಬಾ ಹತ್ತಿರವಾಗಿದ್ದಿರಿ....
ಸರ್ ನಿಮ್ಮಿಂದ ನಮಗೆ ತುಂಬಾನೇ ಸಹಾಯವಾಯಿತು. ತುಂಬಾ ಧನ್ಯವಾದಗಳು ಸರ್
Sir now it's known as Base 1000 and base 100 multiplication. In this generation Vedic Mathematics has easy method to solve the problems fastly. It is very useful for all of us
Super Sir tq sir
When a given number last digit sum is 10 and given first digit is same.
Then apply this rule
45*45= 4 next number 5 4*5 =20 then last digit 5*5 = 25 final answer is 2025.
86*84 = 8 next number 9 8*9= 72
Last digit 6*4 = 24 final answer 7224.
71*79 = 7 next number 8 7*8 56
Last digit 1*9 9 when single digit come 0 apply Final answer us 5609.
It's good but not apply for all like 53*52
Please give information about regular maths sir
ನೀವು 6 years ಮೊದಲೇ ಈ ವಿಡಿಯೋ ಮಾಡಿದ್ರೆ ನಾನು puc maths fail ಆಗ್ತಾ ಇರ್ಲಿಲ್ವಲ್ಲ sir
Ha
Namdu engineering kooodo kaliyo lekka ella illa.
Logarithms , matrix, teeta .
Evukke parihara enu
Enilla sine cosine tan annodu ashte
😂
Parvagilla correct agi 6 years back RUclips join agidira
ತುಂಬಾ ಒಳ್ಳೆಯ ವಿಚಾರ ಆಯ್ಕೆ ಮಾಡಿಕೊಂಡಿದ್ದಿರ ಸರ್ , ನಿಮಗೆ ತುಂಬಾ ಧನ್ಯವಾದಗಳು
I feel proud being Vedic math trainer
Are you conducting online classes.
It is easy tricks thank you sir 😊
Usefull information...
Thank you sir
Waiting for More interesting videos... Sir thank you.. Its really very helpfull
Extradinory technique from our ancient Indian mathematicians, thanks to Mast Maga for helping us to know this trick.
Super mathed sir
ಸೂಪರ್ ಸರ್ ಥ್ಯಾಂಕ್ಸ್ you👍
Tqs,, a lot sir 🙏🙏
Most of use in my banking 🎯 preparation sir , multipication is tuff for me but now its easy,,So, I always Gratfull for u sir,,, tq so much... 🙏
Tp sir neevu ina jasthi thilishi kodi
ಗಣಿತ ವಿಷಯದ ಮೇಲೆ ಇನ್ನು ಹೆಚ್ಚು ವಿಡಿಯೋ ಮಾಡಿ ಸರ್..ಪ್ಲೀಸ್ 🙏
Thank you for the good information
Please continue this. We want more vedic maths tricks.
ತುಂಬಾ ಅದ್ಭುತ ಕಾರ್ಯಕ್ರಮ ಅಮರ ಪ್ರಸಾದ ಗುರುಗಳೇ
Maths is my favorait subject
ಧನ್ಯವಾದಗಳು ಗುರುಗಳೇ ನಮಗೆ ತುಂಬಾ ಸುಲಭವಾಗಿ ಈ tricks ಹೇಳಿ ಕೊಟ್ಟಿದ್ದಕ್ಕೆ 🙏😊
ಸುಲಿದ ಬಾಳೆಯ ಹಣ್ಣಿನಂದಿದೀ ಗಣಿತ ⚡😘
Usually I use 2x
But first time I us3ing 1.5x because its maths
Useful tricks
So they call them Brilliants who use these methods. But Smart peoples use the calculator they know very well smart work pays off. In real life addition subtraction multiplication division work not our sin thita, cos thita.
But good explanation sir.
Need information about karnatic and hindustani music knowledge and detail history
Beaing an Abacus trainer, I am teaching Vedic maths also to children. It's a beautiful concept.
4:40 nalli 033 antha heludri but 0033 antha alli ide but last alli answer correct
1000, 10,000 ಗಳಲ್ಲಿ ಕಳೆಯೋದು last alli 0 or 00 antha bandaga adu apply agalla alva for example 1000 - 500, 1000 - 630 ithara idaga 0 bittu niv helidda tricks apply madbeku
Hella time nalli apply agalla anthanu helidira specific number ge antha
Thank you sir 💫✨️ easy agi helkotri
This is highly educative and informative.lots and lots of thanks to you, sir.
Maths yeshtu sulabha, Super information. Thank you.
Thanks sir. l am also learning vedic math ltis really wonderful concepts.
Idu masth maga Andre superrr
I am waiting for your more information videos. Because I improve my knowledge
260 intu360 answer vidieo kalsi sir please bega sir😮
ಯಫೋ ಗಣಿತ 🙏
Tq u sir easy tricks
ನೀವು news ಅಷ್ಟೆ ಅಲ್ಲದೆ ಇತರ ಒಳ್ಳೆಯ ಕೆಲಸ ಮಾಡುವುದರಿಂದ ತುಂಬಾ ಸಹಾಯ ಆಗ್ತಿದೆ
Thank you so much 🙏
ಉಪಯುಕ್ತ ಮಾಹಿತಿ ಧನ್ಯವಾದ ಅಮರ್ sir
Thumba chennagi artha waguwntthe sulabawagi vedic Maths tilisikottiddakke thumba Dhanyawadagalu Awar Prasad Awarige 🌹🌹🌹🌹💐💐💐💐👌👌👍👍
Sir make complete vedio about upsc study, coaching ,examination
Very interesting
❤😅❤
Thank you mast magaa.... Really it's useful magaaaa
Thank you for the wonderful session sir❤🙌🏻
Sir super technique this help for the exam in sslc sir 👍👍
very beautiful narration of vedic maths in simplest possible way , every student should go through this video to learn our ancient vedc maths that makes complex number problems easy with sutras /methods👌💫💙💯👏👏
Super sir 👏👏
Nanage edarinda thumba use ayatu sir thank you so much sir
Sir e thara comparative exam ge help ago tharad topic bagge video madi sirr pls
Studentsgalige chennagi arthana waguwanthe tilisikottiddiri Thanks 👌👌💐💐💐💐
ಓಝೋನ್ ಪದರದ ಬಗ್ಗೆ ಮಾಹಿತಿ ಹೇಳಿ
Thank u sir.... Very useful for quick calculation
ಮ್ಯಾತ್ಸ್ ಕೈಗೆತ್ತಿಕೊಂಡಿದ್ದಕ್ಕೆ ಧನ್ಯವಾದಗಳು ಇದನ್ನೇ ನೋಡ್ತಾಯಿದ್ದೆ
ಉಪಯುಕ್ತ ಮಾಹಿತಿ 👌Sir ನಿಜವಾಗಿಯೂ watching from Bangalore 👍
Nijavaglu super nange maths tumba kashta agta ittu iga easy
After long time I attend of maths class 😅😂
Excellent !
Olleya vishaya helutidira...others channels e taraha subject news madodilla sir...neevu madidira nimage dhanyavadagalu...sir🙏
ಗಣಿತ ಅಂದ್ರೇನೆ ಭಯ ಗುರುಗಳೇ ನಾನು ವಿಡಿಯೋ ನೋಡುವದಿಲ್ಲ ಕ್ಸಮಿಸಿ ❤🙏
Bays yake esta patti kaliri
Voice tricks 💪 energy agide sir nivu news channel ge ogbekittu ...voice super ..ur trick ..mind😌is aswosme
Nijavaglu upayuktavada maths mahiti dhanyavada🤗
Thank you so much sir. If you can tell us from where to find this book or who will teach us in detail it would be very helpful
ಬಹುಪದೋಕ್ತಿಗಳ ಭಾಗಾಕಾರ ಪ್ಲೀಸ್ explain ಮಾಡಿ bro😊
Tumba Informative video Sir, Dhanyavadagalu🙏
Vedic math books kannada language nalli available ideya sir
Super brother... Thanks for your information...
Bro neevu teacher agbekitu tumba sakath agi & simple explain madthira 💐💐
Super sir thank you for this video
🎉super information sir tq 🤝✨💐✨ ವೇದಿಕ್ ಗಣಿತ ಕಲಿತರೆ ನಾವು ಬದಲಾಗೋದು ಕಚಿತ 💐✨🙏🔥👌🏼🤝✨
Superb information... Thank you Masth Magaa...... 😊
Superb anna full help aitu
Thanks sir this video for me helping sir keep it up videos to maths
New Vedic maths video
Super, bro
ಇದೇ ತರ ಹೆಚ್ಚಿನ ಅವಿತ ಮಾಹಿತಿಗಳು ಜನರಿಗೆ ಬೇಕಾಗಿದೆ ಅಮರ್ ಸರ್ 🙏
Thank you very much sir🎉
TQ brother...more information.....plz
Simply you are great. 👌🙏
Super video sir very simple topics 😊
ತುಂಬಾ ಚೆನ್ನಾಗಿದೆ, ಧನ್ಯವಾದಗಳು 🙏
Sir, ur all videos are very helpful and beautiful topics, voice and easily understands.. Thank you sir
Thank you ಗುರು
🙏🙏yes
Thx sir this is very very usefull❤
Useful information
Ty as I’m Math teacher
Anna neevenadru maths teacher agidre easy yagi kalitha idvi👌