ಧರ್ಮಸ್ಥಳದ ಪೂಜ್ಯ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಸಂದರ್ಶನ - ಸಂದರ್ಶಕರು : ಡಾ ಮನೋರಮಾ ಬಿ ಎನ್.

Поделиться
HTML-код
  • Опубликовано: 20 окт 2023
  • ದೇವಾಲಯಗಳ ಪುನರುಜ್ಜೀವನ ಮತ್ತು ಅಭಿವೃದ್ಧಿಯ ಕುರಿತು.
    ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯ ಧರ್ಮಾಧಿಕಾರಿಗಳೂ, ರಾಜ್ಯಸಭಾ ಸದಸ್ಯರೂ ಆದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಸಂದರ್ಶನ -
    ಸಂದರ್ಶಕರು : ಡಾ ಮನೋರಮಾ ಬಿ. ಎನ್.
    ಸಹಕಾರ : ಉಜಿರೆ ಅಶೋಕ ಭಟ್ ಮತ್ತು ವಿಷ್ಣುಪ್ರಸಾದ್ ಎನ್.
    ನಿರ್ಮಾಣ : ನೂಪುರ ಭ್ರಮರಿ ( ರಿ.) IKS Centre.
    Topic : Temple Management and development
    Interview with Dr D. Veerendra Heggade, Honorable Rajyasabha Member, and Dharmadhikari, Shri Kshetra Dharmasthala
    Interviewer : Dr Manorama B N, Principal Investigator/Researcher, Trustee and Editor ‪@noopurabhramari1212‬i
    Assisted by : Ujire Ashok Bhat and Vishnuprasad N
    Produced by : Noopura Bhramari - Centre for Indian Knowledge Systems, Karnataka

Комментарии • 15

  • @chandrabp5196
    @chandrabp5196 9 месяцев назад +4

    Jai DHARMAVA DHRAMSTALA OM.HAR.HARA MAHADEVAYA NAMHA

  • @manjunathbhat1925
    @manjunathbhat1925 9 месяцев назад +1

    ನಮೋನ್ನಮಃ🙏🙏🙏🙏🙏

  • @sachinkotian
    @sachinkotian 9 месяцев назад +4

    Harshendra kumar interview Madi mam

  • @jayanthik9145
    @jayanthik9145 5 месяцев назад

    Shree manjunatha yakshagana preeyaru

  • @ganapathibhatm3346
    @ganapathibhatm3346 9 месяцев назад +4

    ಖಾವಂದರ ಸಂದರ್ಶನ ಕೇಳಿ ತುಂಬಾ ಸಂತೋಷವಾಯಿತು ಶುಭಂ❤🙏

  • @rohinisubbarathnamkanchana9750
    @rohinisubbarathnamkanchana9750 9 месяцев назад +2

    ಬಹಳ ಒಳ್ಳೆಯ ಪ್ರಶ್ನೆಗಳು ಡಾ. ಮನೋರಮಾರವರೇ.. ಪೂಜ್ಯರ ಉತ್ತರಗಳು ನಮಗೆ ದಾರಿದೀಪವಾಗಲೇ ಬೇಕಾಗಿದೆ. ಪ್ರತಿ ದೇವಸ್ಥಾನ ಭಜನಾಮಂದಿರ ಮುಂತಾದವುಗಳಲ್ಲಿ ಸರಿಯಾದ ಸಂಘಟನೆಯಾಗಲು ಪೂಜ್ಯರು ಹೇಳಿದ ಉಪಾಯಗಳನ್ನು ನಾವು ಖಂಡಿತವಾಗಿಯೂ ಅನುಸರಿಸಲೇ ಬೇಕಾದ ಅನಿವಾರ್ಯತೆ ಇದೆ. ರಾಜರ ಕಾಲದಲ್ಲಿ ಸರ್ವಧರ್ಮ ಸಮನ್ವಯಕ್ಕಾಗಿ ರಾಜರುಗಳೇ ಅದನ್ನು ಮಾಡುತ್ತಿದ್ದರು. ಈಗ ಪ್ರಜೆಗಳೇ ಪ್ರಭುತ್ವವನ್ನು ವಹಿಸುವುದರಿಂದ ಪ್ರಜೆಗಳದ್ದೇ ಜವಾಬ್ದಾರಿಯಾಗಿದೆ. ಈ ಸಂ-ದರ್ಶನಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು. ಪೂಜ್ಯರಿಗೆ ನತಿಶತಗಳು.

    • @Noopurabhramari
      @Noopurabhramari 9 месяцев назад

      ನಿಜ ಅಮ್ಮ. ನಿಮ್ಮ ಮಾತು ಅನುಸರಣೀಯ