'ಧರ್ಮಸ್ಥಳದ ಅಣ್ಣಪ್ಪ, ಮಂಜುನಾಥನಿಗೆ ಪೂಜೆ ಸಲ್ಲಿಸಿ ಸ್ವಾಮಿ ಮೇಲೆ ಭಾರ ಹಾಕಿ ದಾಖಲೆಗಳನ್ನು ಪ್ರಕಟಿಸಿದ್ದೇನೆ'

Поделиться
HTML-код
  • Опубликовано: 17 ноя 2024

Комментарии • 835

  • @srinivasashettytonse7369
    @srinivasashettytonse7369 Год назад +228

    ಜೈ ರಾಘವೇಂದ್ರ ಆಚಾರ್ಯ. ಪತ್ರಿಕೆಯ ಸಂಪಾದಕರಾಗಿ ಸತ್ಯ ವಿಚಾರವನ್ನು ತಮ್ಮ ಪತ್ರಿಕೆಯ ಮೂಲಕ ಜನತೆಯ ಮುಂದಿಡುತ್ತಿರುವ ತಮಗೆ ತುಂಬು ಹೃದಯದ ಧನ್ಯವಾದಗಳು.

  • @jayasheelaa142
    @jayasheelaa142 Год назад +102

    ವ್ಯಕ್ತಿ ಪೂಜೆ ಒಳ್ಳೆಯದಲ್ಲ.
    ಧನ್ಯವಾದಗಳು ರಾಘವೇಂದ್ರ ಆಚಾರ್ ಸರ್ 🙏🏻💐

  • @sowbhagyamp3555
    @sowbhagyamp3555 Год назад +299

    ಸತ್ಯ ಹೇಳುವವರಗ ಭಯ ಇರುವುದಿಲ್ಲ ನಿಮ್ಮ ಪತ್ರಕಾ ಧರ್ಮಕ್ಕೆ ನ್ಯಾಯ ಕೊಡುತ್ತಿದ್ದೀರ ಅಭಿನಂದನೆ

    • @ShailaSudhesh-uv1pm
      @ShailaSudhesh-uv1pm Год назад

      Stop it. Daiva will see. No need of worying. You look yourself. Shame on you. Keep your mouth stop it.😊

    • @prs2032
      @prs2032 Год назад +1

      🎉

  • @prakashmogaveer2900
    @prakashmogaveer2900 Год назад +150

    ಧನ್ಯವಾದಗಳು eedina ನಿಮ್ಮಂತಹ ಚಾನಲ್ ಹಾಗೂ ರಾಘವೇಂದ್ರ ಆಚಾರ್ ತರಹದ ಪತ್ರಕರ್ತರ ಅವಶ್ಯಕತೆ ಈ ಸಮಾಜಕ್ಕೆ ಇದೆ.

  • @Omnamahshivaya010
    @Omnamahshivaya010 Год назад +42

    ಈ ಸತ್ಯದಿಂದ ಆ ಸೌಜನ್ಯಾನಿಗೆ ನ್ಯಾಯ ದೊರಕಲಿ ಎಂದು ಆ ಅಣ್ಣಪ್ಪ ಹಾಗೂ ಮಂಜುನಾಥ ಸ್ವಾಮಿಗಳಿಗೆ ಬೇಡಿಕೊಳ್ಳುತ್ತೇನೆ 🙏🙏🙏

  • @AnwarKarkala-i5x
    @AnwarKarkala-i5x Год назад +259

    ಸೌಜನ್ಯಳಿಗೆ ಜಯ ಸಿಗಲಿ ❤ಜೈ ರಾಘವೇಂದ್ರ ಆಚಾರ್ ಸರ್ ❤

  • @nagarajdevadiga1108
    @nagarajdevadiga1108 Год назад +277

    ಸತ್ಯ ಹೇಳುವವರೇ ನಿಜವಾದ ದೈವ ಭಕ್ತರು.
    👍🏻

  • @chandirakabbinale.
    @chandirakabbinale. Год назад +76

    ನಿಮ್ಮ ಚಾನೆಲ್ ಗೆ ತುಂಬಾ ತುಂಬಾ ಧನ್ಯವಾದಗಳು❤

  • @narayanagowda3650
    @narayanagowda3650 Год назад +101

    ನಿಮ್ಮ ಪತ್ರಕರ್ತ ಪ್ರಜ್ಞೆ ಗೆ ಧನ್ಯವಾದಗಳು.

  • @RaviAni-e8l
    @RaviAni-e8l Год назад +126

    ನಾವು ವ್ಯಕ್ತಿ ದೇವರು ಅಂತ ಹೇಳಿ ಬೆಳೆಸಿದರೆ ಕೊನೆಗೆ ಹೀಗೆ ಆಗುವುದು

    • @SS-fm5mt
      @SS-fm5mt Год назад +6

      ನಿಜವಾದ ಮಾತು

    • @yesaiahsarojamma3323
      @yesaiahsarojamma3323 11 месяцев назад

      Sir.dharmasthala.kattiro.astu.jaganu.govrament.dhu.kattakkea.beakiro.kasu.nimmantha.bhakthrudhu.matthea.avnigea.yakea.dharmadhikare.antha.karethira.avnigea.bhakthru.kottiro.bikshea.but.avnu.royal.life.madthounea.modi.thara.devru.heasru.healkondu.looty.madthidharea.astea😢😢😠😠

  • @hemalokesh1235
    @hemalokesh1235 Год назад +212

    ರಾಘವೇಂದ್ರ ಆಚಾರ್ ರವರಿಗೆ ಧನ್ಯವಾದಗಳು ❤❤❤❤❤

    • @anjumminarminar4485
      @anjumminarminar4485 Год назад

      Lllllllllllll) l) ll)) llllllllll) lllllp) lllllll) lllllllll) l))))))))))) o)) l))))) l)) l) ll9))) l)))) l))) pl)) llo)) 9)))))) l)))) l)) l)) ll9))))) ll9) l) l)) l)) l) lppploooopooooooooooooooooooooo99oo999o9o9999

  • @SharadammaK-xh4qf
    @SharadammaK-xh4qf Год назад +206

    ಯಾರು ಏನು ಬರೆದರೆ ಏನು ಪ್ರಯೋಜನ ಬಿಡಿ ಕಾನೂನೇ ಕಣ್ಣು ಮುಚ್ಚಿ ಕುಂತಿದೆ

  • @vjayakmrihgd8392
    @vjayakmrihgd8392 Год назад +81

    ಒಳ್ಳೆ ಕೆಲಸ ಮಾಡಿದ್ದೀರಿ ಸರ್ ವೆಲ್ ಡಾನ್ 👍👍👍👍👍👍

  • @SumaputturSumaputtur
    @SumaputturSumaputtur Год назад +150

    ರಾಘವೇಂದ್ರ ಆಚಾರ್ಯರವರಿಗೆ ತುಂಬಾ ಹೃದಯದ ಧನ್ಯವಾದಗಳು. 🙏🙏🙏

    • @sanatkumarnitd9043
      @sanatkumarnitd9043 6 месяцев назад

      Elli iddiya Hesi Mahesi chatnee, Mettu 😂😂torsi nimma gandasutana 😂😂 World biggest sex scam😂soujanya Gouda mele preeti😂😂 prajwal gowda mele aneeti😂😂😂

  • @SAPTA_SWARA_OLD_SONGS
    @SAPTA_SWARA_OLD_SONGS Год назад +40

    ರಾಘವೇಂದ್ರ ಆಚಾರ್ಯ ರವರಿಗೆ ತುಂಬು ಹೃದಯದ ಧನ್ಯವಾದಗಳು 🙏🙏🙏🙏🙏

  • @prajwalrai547
    @prajwalrai547 Год назад +61

    ನಿಮ್ಮ ಮಾತು ಕೇಳಿ ತುಂಬಾ ಸಂತೋಷ ಆಯ್ತು ನೂರಕ್ಕೆ ನೂರು ಸತ್ಯ

  • @MudooraByndoor
    @MudooraByndoor Год назад +13

    ಈ ದೇಶಕ್ಕೆ ಇಂತ ಪತ್ರಿಕೆ ಬೇಕು ಇವರ ಈ ಕೆಲಸಕ್ಕೆ ಅನಂತ ಅನಂತ ಧನ್ಯವಾದಗಳು ಇವರಿಗೆ ಜಯವಾಗಲಿ

  • @lakshmananaik8905
    @lakshmananaik8905 Год назад +62

    ಸೂಪರ್ ವರದಿ ಸರ್ ,ಈ ಪತ್ರಿಕೆಯನ್ನು ಸಾರ್ವಜನಿಕರಿಗೆ ಲಭ್ಯ ವಾಗುವಂತೆ ಮಾಡಿ ಸರ್.

    • @yesaiahsarojamma3323
      @yesaiahsarojamma3323 11 месяцев назад

      Bhakthru.galigea.sagani.prasadha.toilet.thirtha.antha.kudsi.thinsi.avr.mind.block.madusbittidhaneA.modi.and.team😂😂😢😢😮

  • @mangalabai6986
    @mangalabai6986 Год назад +5

    💐💐🙏🙏ಜೈಭೀಮ್, ಸತ್ಯ ನ್ಯಾಯ ಧರ್ಮ ಕಾಗಿ ಸಿಂಹ ಗರ್ಜನೆ ವಡನಾಡಿ, ಮಹೇಶ್ ಅಣ್ಣ, 💐🙏ಸರ್ ತಮ್ಮ ಹಾಗೆ ದೇಶದ ಮನೆ ಮನೆಯಲ್ಲಿ ಪ್ರಾಮಾಣಿಕ ಪತ್ರ ಕರತರು, ನ್ಯಾಯ ಪ್ರಾಮಾಣಿಕ ಪೊಲೀಸ್ ಅಧಿಕಾರಿ ವರ್ಗ ಆಚಾರ್ಯ ಸರ್ ಮಟ್ಟಣ್ಣ ಸರ್ ತಮಗೆಲ್ಲರಿಗೂ ಕೋಟಿ ನಮನಗಳು ಸರ್ ಧೀರಿ ಧೈರ್ಯವಾಗಿ ಹೋರಾಡುವ ಭಾರತ ಮಾತೆಯ ಹೆಮ್ಮೆಯ ಪುತ್ರ ನಿಗೆ ಕೋಟಿ ನಮನ ಗಳು ಸರ್ 💐💐💐💐💐🙏🙏🙏🙏🙏🙏

  • @uninfluenced6519
    @uninfluenced6519 Год назад +9

    ಒಳ್ಳೆಯ ಹೋರಾಟ.. ನೀವು ಹೇಳುತ್ತಿರುವುದು ಸತ್ಯವಾದರೆ ನಿಮಗೆ ಜಯ ಸಿಗಲಿ. ಅದೇ ರೀತಿ ಬೇರೆ ಬೇರೆಯ ಧರ್ಮದವರು ಈ ರೀತಿ ಮಾಡಿತ್ತಿರುವವರ ಬಗ್ಗೆ ಬಯಲಿಗೆ ತನ್ನಿ ಸರ್

  • @indirap4077
    @indirap4077 Год назад +103

    ರಾಘವೇಂದ್ರ ಆಚಾರ್ಯ ರವರಿಗೆ ಕೋಟಿ ನಮನಗಳು.

    • @sanatkumarnitd9043
      @sanatkumarnitd9043 6 месяцев назад

      Elli iddiya Hesi Mahesi chatnee, Mettu 😂😂torsi nimma gandasutana 😂😂 World biggest sex scam😂soujanya Gouda mele preeti😂😂 prajwal gowda mele aneeti😂😂😂

  • @HarishHarish-xz6xy
    @HarishHarish-xz6xy Год назад +43

    ಸೂಪರ್ ಬ್ರದರ್, ಒಳ್ಳೆಯ ಕೆಲಸ, ಕಾಮಾಂದರ ನಿಜಮುಖ ಆದಷ್ಟು ಬೇಗ ಬಯಲಾಗಲಿ

  • @indiramani9052
    @indiramani9052 Год назад +12

    ಸತ್ಯವನ್ನು ನಿರ್ಭತಿಯಿಂದ ಬರೆಯುತ್ತಿರುವ ನಿಮಗೆ ವಂದನೆಗಳು

  • @scua2646
    @scua2646 Год назад +58

    ರಾಘವೇಂದ್ರ ಆಚಾರ್ ಅವರಿಗೆ ಧನ್ಯವಾದಗಳು

  • @LokeshTD-to8xd
    @LokeshTD-to8xd Год назад +242

    ಧರ್ಮಸ್ಥಳ ದೇವಸ್ಥಾನ ಮುಜರಾಯಿ ವ್ಯಾಪ್ತಿಗೆ ಸೇರಿಸಲು ಇಚ್ಚಿಸುವರು like ಮಾಡಿ

    • @anandac.psiddakatte223
      @anandac.psiddakatte223 Год назад +11

      100 ಬಾರಿ ಮಾಡುತ್ತೇನೆ 480 ನನ್ನ ಕುಟುಂಬದವರಿದ ಮಾಡಿಸುತ್ತೇನೆ.

    • @keshavak9948
      @keshavak9948 Год назад

      ಮುಜರಾಯಿ ಗೆ ಹೋದ ಹಣ ಬೇರೆ ಧರ್ಮದ ಅಭಿವೃದ್ಧಿಗೆ ಹೋಗುತ್ತದೆ. ಅಭಿವೃದ್ಧಿಗೆ ಅನ್ನುವುದಕ್ಕಿಂತ ಅವರ ತುಷ್ಟೀಕರಣ ಕ್ಕೆ ಅನ್ನುವುದು ಹೆಚ್ಚು ಸೂಕ್ತ. ಆದರೆ ಆ ಧರ್ಮಗಳ ಕಾಣಿಕೆ ಮುಜರಾಯಿಗೆ 00% ಮಾತ್ರ. ಇದು ತಪ್ಪು.

    • @factinkannda6286
      @factinkannda6286 Год назад

      ಅಪರಾಧಿ ಗಳು ದೇವಸ್ಥಾನ ನಡೆಸ ಬಾರದು ಅಷ್ಟೇ ಹೇಳೋದು ದೇವರ ಹೆಸರಲ್ಲಿ ದುಡ್ಡು ಮಾಡಿ ಅಮಾಯಕ ಜೀವಗಳನ್ನು ಬಲಿ ತೆಗೆದು ಕೊಳ್ಳಬಾರದು .

    • @bjayamma8096
      @bjayamma8096 9 месяцев назад +5

      100% ಮುಜರಾಯಿ ಇಲಾಖೆಗೆ ಸೇರಿಸಬೇಕು

    • @factinkannda6286
      @factinkannda6286 9 месяцев назад

      Modalu sthanika bramanara adalitadalli idda devastanavannu hegade famili balatkaravaagi padedu kondaddu hagagi vapas sthanika baramara vamshakke serabeku. Mujuraige serabaradu. Masidi charch mujurai ilakeli ideya nanige gottilla

  • @savithrirai
    @savithrirai Год назад +78

    ಧನ್ಯೋಸ್ಮಿ ಆಚಾರ್ಲೆ 👏👏👏

    • @sahanarai2509
      @sahanarai2509 Год назад

    • @NaveenAcharya-ym4vc
      @NaveenAcharya-ym4vc Год назад +1

      Correct text malpule.(Acharle) (Shetre)(poojarle)(konknre)pand jathin ottare bareyorchi

    • @chethankumarskm4088
      @chethankumarskm4088 Год назад +2

      ​@@NaveenAcharya-ym4vc ಕರೆಕ್ಟ್ ಬರೆಯೆರೆ ಪಂತರ್..., ಎಂಚಂದ್ ತೊಜ್ಪವೊಲಿಯೇ. ಎನ್ನ ಲೆಕ್ಕೊಡು ಸರಿ ಉಂಡು ಅವ್.

    • @worldwide3143
      @worldwide3143 Год назад

      @@NaveenAcharya-ym4vc 😀😀😀

    • @kanishkashettykkanishkashe1861
      @kanishkashettykkanishkashe1861 Год назад

      Nimma,,sandarshana,,lataythu,,sir

  • @sanjaysm
    @sanjaysm Год назад +113

    Justice for ಸೌಜನ್ಯ ♥️

  • @sujathashetty1810
    @sujathashetty1810 8 месяцев назад +2

    Super👌🏻👌🏻 ನಿಮ್ಮ ಧೈರ್ಯ ಕ್ಕೆ ಆ ಭಗವಂತ ಇನ್ನಷ್ಟು ಶಕ್ತಿ ನೀಡಲಿ 👏🏻👏🏻

  • @Pshetty0318
    @Pshetty0318 Год назад +59

    ಉತ್ತಮ ಕೆಲಸ ಸರ್ ಅಭಿನಂದನೆಗಳು 🙏🏻

    • @sanatkumarnitd9043
      @sanatkumarnitd9043 6 месяцев назад

      Elli iddiya Hesi Mahesi chatnee, Mettu 😂😂torsi nimma gandasutana 😂😂 World biggest sex scam😂soujanya Gouda mele preeti😂😂 prajwal gowda mele aneeti😂😂😂

  • @maheshr8819
    @maheshr8819 Год назад +11

    ಸೌಜನ್ಯ ದೇವಿ ಶಕ್ತಿ,,, ಅವಳೇ ಇಷ್ಟೆಲ್ಲ ವಿಚಾರವನ್ನ ಸಮಾಜಕ್ಕೆ ಬಹಿರಂಗ ಪಡಿಸುತ್ತಿಡಲೇ,

  • @raghavendrapoojari4792
    @raghavendrapoojari4792 Год назад +39

    ಅನ್ಯಾಯದ ವಿರುದ್ದ ಹೋರಾಟ ಜಯವಾಗಲಿ👍👍👍💪💪💪🙏❤

  • @Bond777-wy6bl
    @Bond777-wy6bl Год назад +106

    ರಾಘವೇಂದ್ರಚಾರ್ ಜೈ...

    • @sanatkumarnitd9043
      @sanatkumarnitd9043 6 месяцев назад

      Elli iddiya Hesi Mahesi chatnee, Mettu 😂😂torsi nimma gandasutana 😂😂 World biggest sex scam😂soujanya Gouda mele preeti😂😂 prajwal gowda mele aneeti😂😂😂

  • @annu_bangeradka
    @annu_bangeradka Год назад +26

    He is telling truth speech. I think journalists Mr Raghavendra Acharya has a capacity 🙏 every journalists should be like him.

  • @ashokbilagi7421
    @ashokbilagi7421 Год назад +10

    I like you .you are REAL BROUTHER OF soujanyaa.

  • @poornashreecollections
    @poornashreecollections Год назад +126

    ಗೋಮುಖ ವ್ಯಾಘ್ರ ಕಾಮಂದ

  • @sanjeevaksuvarna7856
    @sanjeevaksuvarna7856 Год назад +92

    ಜೈ ರಾಘವೇಂದ್ರ ಆಚಾರ್ಯ ರವರೆ.👌🙏

  • @lakshmananaik8905
    @lakshmananaik8905 Год назад +42

    ಈ ದಿನ ಟಿ ವಿ ಗೆ ಜೈ

  • @deekshaamin4671
    @deekshaamin4671 Год назад +26

    That’s why we calling veerenda as kaamandara, hats off to you both , thank you very much 🔥🙏

    • @Srihari-gt9sw
      @Srihari-gt9sw Год назад

      ❤❤❤❤❤❤❤❤❤❤❤❤❤❤❤❤❤

  • @sadanandasadananda6017
    @sadanandasadananda6017 Год назад +37

    ಸೂಪರ್ ಸರ್

  • @lotus561
    @lotus561 Год назад +19

    Hat's off to you sir very courageous very brave writing these types of articles keep it up one should have very bold to take actions like this go ahead God is behind you god bless you sir

  • @shubharamesh5110
    @shubharamesh5110 Год назад +46

    Very good investigative journalism. End of the day, satyameva jayathe.

    • @sanatkumarnitd9043
      @sanatkumarnitd9043 6 месяцев назад

      Elli iddiya Hesi Mahesi chatnee, Mettu 😂😂torsi nimma gandasutana 😂😂 World biggest sex scam😂soujanya Gouda mele preeti😂😂 prajwal gowda mele aneeti😂😂😂

  • @manjancoorg7435
    @manjancoorg7435 Год назад +9

    Grat sir nimage anantanta dhanyavadagalu, nimma prati kulakke takkante dalitarige swalpanadaru dhaye dorakali

  • @sumithranayak7291
    @sumithranayak7291 Год назад +44

    This is called Real journalism.
    Poor Tv Rakesh pls learn some journalism from Raghavendra sir.

    • @divyabharathi9493
      @divyabharathi9493 Год назад +11

      Chappli yettu thidvniga addala yali gothdutta... Pergude ya chela😂

    • @sumithranayak7291
      @sumithranayak7291 Год назад

      @@divyabharathi9493 But heggade appreciate his "Satya samshodhana". Brainless people only support B.Rakesh.

    • @divyabharathi9493
      @divyabharathi9493 Год назад +4

      ​@@sumithranayak7291Avra dikku thapislu madiru sodane eddu... Addke balki banta rakesh...😂

    • @sumithranayak7291
      @sumithranayak7291 Год назад +2

      @@divyabharathi9493 💯

  • @swarabharatha5953
    @swarabharatha5953 Год назад +23

    8 ಗಂಟೆ ಅವಧಿಯಲ್ಲಿ 61 ಸಾವಿರ ವೀಕ್ಷಣೆಗಳು ಅದ್ಭುತ

  • @DivyaJayananda
    @DivyaJayananda Год назад +48

    Huli mukada veerendra hegganana hanebaraha nodi allaru share madi..

  • @G.R.Manjunath-qu6rj
    @G.R.Manjunath-qu6rj 2 месяца назад +1

    Very Trought massage Thank you Brother God bless both of you We are all Saportu you 🌹🙏🔱✌🌹🙏🔱✌🌹Darmsthala SKRDP Chiting Vileage peapals Save Darmastala SKRDP 🌹🙏🌹🙏🌹

  • @Sunandab-lm5kc
    @Sunandab-lm5kc Год назад +51

    ಸೂಪರ್ ರಾಘವೇಂದ್ರ ಸರ್....

  • @HanumanthaNayak-l5e
    @HanumanthaNayak-l5e Год назад +27

    ಜೈ ಮಹೇಶ್ ಅಣ್ಣಾ 🚩🚩🚩🚩🌹

  • @poornashreecollections
    @poornashreecollections Год назад +52

    ಅರೆಸ್ಟ್ ಹಿಮ್ ವಾರೆಂಟ್...

    • @RadhaKrishna82813
      @RadhaKrishna82813 Год назад +4

      A dairya yargu illa sir astu sulabadalli agalla avranna muttokke,,, paapadavru adre nennene hokthaidru ella hanebara

  • @mission-possible.
    @mission-possible. Год назад +27

    ನಮ್ಮ ದೇಶಕ್ಕೆ ನ್ಯಾಯ ಕೊಡುವುದು ನಮ್ಮ ಕರ್ತವ್ಯ.

    • @sharadachowdappa6308
      @sharadachowdappa6308 7 месяцев назад

      Adre we desha alutha iro sarakara Dinda sadyana poorthi deshs guju madakke horstirotu first ileebeku

  • @nithintholar8705
    @nithintholar8705 Год назад +5

    ಸತ್ಯಕ್ಕೆ ಜಯವಗಲಿ ದನ್ಯವದಗಶು🙏🙏🙏

  • @western716
    @western716 Год назад +9

    D.m.narasimha murthy, your anchoring is superb. Yaare aagali neja vishaya bayalu maadi.

  • @cheluvammar5974
    @cheluvammar5974 Год назад +72

    ... ಪಾಪ ದವರು ಈಗ ಜೈಲಲ್ಲಿ ಕೊಳೆಯೂ ತಿದ್ದರು

    • @sanatkumarnitd9043
      @sanatkumarnitd9043 6 месяцев назад

      Elli iddiya Hesi Mahesi chatnee, Mettu 😂😂torsi nimma gandasutana 😂😂 World biggest sex scam😂soujanya Gouda mele preeti😂😂 prajwal gowda mele aneeti😂😂😂

  • @sudarshanb.s1559
    @sudarshanb.s1559 Год назад +11

    ನಿರೂಪಕರು ಗಂಭೀ ರವಾಗಿ ಪ್ರಶ್ನೆ ಕೇಳಿದ್ದಾರೆ 👏

  • @appupoojary1111
    @appupoojary1111 Год назад +42

    ಜೈ ರಾಘವೇಂದ್ರ ಆಚಾರ್

  • @BALAKRISHNAsalian
    @BALAKRISHNAsalian Год назад +19

    Raghavendra sir devaru nimage ennooo Shakti kodali
    JAI maheshanna Jai sowjanya

    • @sanatkumarnitd9043
      @sanatkumarnitd9043 6 месяцев назад

      Elli iddiya Hesi Mahesi chatnee, Mettu 😂😂torsi nimma gandasutana 😂😂 World biggest sex scam😂soujanya Gouda mele preeti😂😂 prajwal gowda mele aneeti😂😂😂

  • @RaviMudradi-p6h
    @RaviMudradi-p6h Год назад +1

    Ragavendra sir..great...Darmastala akrama virudda thumba praamanika horatagarariddare.
    Thamma entry thumba kushiyaithu.🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @lakshmananaik8905
    @lakshmananaik8905 Год назад +29

    ಜೈ ರಾಘವೇಂದ್ರ ಸರ್

  • @MVN9
    @MVN9 Год назад +2

    No matter what, Truth always Wins
    Thank you Sir fighting the for Truth, Saujanya you are in Heaven! Thank you Mr. Acharya!

  • @VeenaShekhar-e2w
    @VeenaShekhar-e2w Год назад +71

    ಸರಿಯಾಗಿ ಹೇಳಿದ್ದೀರ.ತಪ್ಪು ಯಾರೇ ಮಾಡಿದರು ಅದು ತಪ್ಪೇ

  • @krishnanayak9457
    @krishnanayak9457 Год назад +43

    Jai police vani, justes for Soujanya sir

  • @rnagaraj3281
    @rnagaraj3281 Год назад +6

    ನಿಮ್ಮ ಸತ್ಯ ಸತ್ಯತಗೆ ಜಯವಾಗಲಿ 🙏

  • @ravindranathmg4020
    @ravindranathmg4020 Год назад +41

    ಧರ್ಮ ಸಂಸ್ಥಾಪನಾರ್ಥಯ ಸಂಭವಾಮಿ ಯುಗೇ ಯುಗೇ

  • @lalithakp6251
    @lalithakp6251 Год назад +7

    Nimage 🙏🏻🙏🏻🙏🏻🙏🏻🙏🏻 ...nijavaada namma. naayaka .... kaamandara banna bayalu maduthiruvudakke... janagalige sathya sathyate arivu moodabeku....

  • @chandramathig4134
    @chandramathig4134 Год назад +22

    Raghavendra achar hatsup sir sinappanige bidige thanni sir

  • @himanshupoojary457
    @himanshupoojary457 Год назад +25

    You are great sir

  • @yogeeshak8092
    @yogeeshak8092 Год назад +4

    Satya heluvavarannu mugisuva ee kaladalli .nimma dhairyakke dodda 🙏🙏🙏 raghaveandra sir

  • @indukrisna2326
    @indukrisna2326 Год назад +7

    Namasthe sir olledu madidiri

  • @ramanjid459
    @ramanjid459 Год назад +3

    Jai raghavendra acharya sir 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @TippammatTippammat
    @TippammatTippammat Год назад +50

    Justice for soujanya

  • @sunandasuni9314
    @sunandasuni9314 Год назад +2

    Nijavada olleya nistavantha sathyavada pathrakartha andre neeve Raghavendra sir 🙏 I salute u

  • @maheshr8819
    @maheshr8819 Год назад +26

    ದೇವರನ್ನು ಸೋಲಿಸುವಷ್ಟು ಬಲಿಷ್ಠ ವೆಕ್ತಿಯ ಅವರು..

    • @yesaiahsarojamma3323
      @yesaiahsarojamma3323 11 месяцев назад

      Sir.adhu.namma.chaild.gala.nirdhara.sir.avnea.devru.anthea😂😂😂.evrgea😂😂

  • @harishkunder6272
    @harishkunder6272 Год назад +7

    Yes 👍 you are really correct 💯 RAGHAVENDRA ACHAR🔥🔥🔥

  • @shrinivasacharya8080
    @shrinivasacharya8080 Год назад +1

    ರಾಘವೇಂದ್ರ. ಆಚಾರ್ಯ. ಅವರೆ
    ಧನ್ಯವಾದಗಳು ಸರ್

  • @SantoshHonnakkanavar
    @SantoshHonnakkanavar Год назад +79

    ಕಾಮುಕನ ಬೆತ್ತಲೆ ಪ್ರಕರಣ 🤣🤣🤣🤣🤣🤣
    Justice for soujanya
    ಜೈ ಮಹೇಶ್ ಅಣ್ಣಾ 🚩🚩🚩🚩🚩🚩🚩🚩

    • @DombayaS
      @DombayaS Год назад

      Only for money Mahesh😅

    • @sanatkumarnitd9043
      @sanatkumarnitd9043 6 месяцев назад

      Elli iddiya Hesi Mahesi chatnee, Mettu 😂😂torsi nimma gandasutana 😂😂 World biggest sex scam😂soujanya Gouda mele preeti😂😂 prajwal gowda mele aneeti😂😂😂

  • @DhanaLakshmi-tp7eq
    @DhanaLakshmi-tp7eq Год назад +2

    Annappa n sri manjunatha swamy neemma kdhetrakke ketta hesaru bandied neeve neemma kshetravannu kapadikollabeku om manjunathaya namaha 🙏🙏🙏

  • @NemirajShetty-xp3gt
    @NemirajShetty-xp3gt Год назад +53

    ಸರ್,
    ಅಲ್ಲೊಬ್ಬ ನರೇಂದ್ರ..!?
    ಇಲ್ಲೊಬ್ಬ ವೀರೇಂದ್ರ..!?
    ಇಬ್ಬರೂ ಒಂದೇ..!?
    ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ.
    ಧನ್ಯವಾದಗಳು.

  • @gauthamhegde4185
    @gauthamhegde4185 Год назад +1

    Thumba olle kelsa sir ,heggade narali narali saibeku nicha .kamukha jain family

  • @ಜೀವನಶಿಕ್ಷಣ...ವ್ಯಕ್ತಿಯಜೊತೆ...ಸಾ

    ನಿರೂಪಕರು ಕೂಡ ಉತ್ತಮ ನಿರೂಪಣೆ ಮಾಡಿದ್ದಾರೆ

  • @RajkumarhHebsur
    @RajkumarhHebsur Год назад +3

    ನಿಮ್ಮ ಪತ್ರಿಕೆ ಉತ್ತರ ಕರ್ನಾಟಕದಲ್ಲಿಯೂ ಪ್ರಚಾರ ಸಿಗುವ ಹಾಗೆ ಮಾಡಿ ಧನ್ಯವಾದಗಳು.ಸಂಪಾದಕರಿಗೂ ಧನ್ಯವಾದಗಳು.

  • @shaliniangadi264
    @shaliniangadi264 Год назад +22

    Super Raghavendra sir 👏

  • @ಜೀವನಶಿಕ್ಷಣ...ವ್ಯಕ್ತಿಯಜೊತೆ...ಸಾ

    ಸೂಪರ್ ರಾಘವೇಂದ್ರ ಆಚಾರ್ಯ ಅವರೇ

  • @JayaShetty-dm5pr
    @JayaShetty-dm5pr Год назад +13

    Super... good..work...R...acharya. Sir

    • @sanatkumarnitd9043
      @sanatkumarnitd9043 6 месяцев назад

      Elli iddiya Hesi Mahesi chatnee, Mettu 😂😂torsi nimma gandasutana 😂😂 World biggest sex scam😂soujanya Gouda mele preeti😂😂 prajwal gowda mele aneeti😂😂😂

  • @srinivasaacharya4084
    @srinivasaacharya4084 Год назад +2

    Raghavendra achar nimagea nama koti koti pranama entha gomuka yeagra na banna bayalu madi maheash anna na horata yeastu satya anodu thorisi kotidiri

  • @PrashanthKumar-c3e
    @PrashanthKumar-c3e Год назад +4

    Super sir. 🙏🙏🙏Justice for sowjanya

  • @balakrishnamanilathaya6345
    @balakrishnamanilathaya6345 Год назад +210

    "ನಾನು ಸೋತರೆ ಮಂಜುನಾಥ ಸೋತಂತೆ"!!! ಈಗ ಅರ್ಥವಾಯಿತು.ಬಿಡಿ.......

    • @S.H.Prasad
      @S.H.Prasad Год назад

      You already naked in public

    • @meerasawanthmeera5549
      @meerasawanthmeera5549 Год назад

      ಶಿವ ಗಣಗಳು ಸೋತ್ರೆ ಮಂಜುನಾಥ ಸೋತಂತೆ

    • @nagarajakenchappa7623
      @nagarajakenchappa7623 Год назад

      ಧರ್ಮಧಿಕಾರಿಗಳೇ ಲೋಕಸಭೆ ಸದಸ್ಯರೇ ನೀವು ನ್ಯಾಯಾಂಗ ತನಿಖೆ ಮಾಡಲು ಒಂದು ಸಲಹೆ ಕೊಟ್ಟಿದ್ದೆ ಆದ್ರೆ ನಿಮಗೆ ಸ್ವಲ್ಪ ಮಟ್ಟಿಗೆ ಗೌರವ ಉಳಿಯಲು ಸಾಧ್ಯ ಇಲ್ಲವದಲ್ಲಿ ನಿಮ್ಮ ಎಲ್ಲಾ ಸಾಮ್ರಾಜ್ಯ ಒಂದೊದಾಗಿ ಕಳಚಿ ಬೀಳಲಿದೆ ಸ್ವತಃ ನಿಮ್ಮ ಕಣ್ಣೆದುರೇ ನಡೆಯಲಿದೆ

    • @swarabharatha5953
      @swarabharatha5953 Год назад

      ಮಂಜುನಾಥ ಸ್ವಾಮಿ ಯಾವತ್ತೂ ಸೋಲುವುದಿಲ್ಲ ಹೆಗ್ಗಡೆ ಸೋಲುತ್ತಾರೆ ಅಷ್ಟೇ

    • @Chandaras-t8u
      @Chandaras-t8u Год назад

      ಹಾಗೆ ಹೇಳಲು ಅವರು ಮಂಜುನಾಥ ಸ್ವಾಮಿಗಿಂತಲೂ ದೊಡ್ಡವರೇ????
      ಅಥವಾ ಸಾಕ್ಷಾತ್ ಶಿವನಿಂದ, ಯಾರಿಂದಲೂ ಸಾವು ಬರಬಾರದೆಂದು ವರವನ್ನು ಪಡೆದು ನಂತರ ಇನ್ನು ತನಗಿಂತ ದೊಡ್ಡ ಬೇರೆ ದೇವರಿಲ್ಲ ಎಂದು ಅಹಂಕಾರದಿಂದ ಶಿವನನ್ನೇ ನಾಶ ಮಾಡಲು ಹೊರಟ ಭಸ್ಮಾಸುರನ ಇನ್ನೊಂದು ಅವತಾರವೇ????

  • @pavithrav8272
    @pavithrav8272 Год назад +4

    Hats off eedina and Police Vaani!!!
    Justice for Soujanya and Santhosh!!!

  • @ganeshrai2878
    @ganeshrai2878 Год назад +3

    ಸರಿಯಾಗೇ ಹೇಳಿದ್ರಿ Sir... ಸೂಪರ್...

  • @shankarkharvi2280
    @shankarkharvi2280 Год назад +24

    Hat's off to D m narsimamoothy sir and Raghu sir

  • @chandramathig4134
    @chandramathig4134 Год назад +30

    Supper sir police pathrikege & nimagu raghu

    • @sanatkumarnitd9043
      @sanatkumarnitd9043 6 месяцев назад

      Elli iddiya Hesi Mahesi chatnee, Mettu 😂😂torsi nimma gandasutana 😂😂 World biggest sex scam😂soujanya Gouda mele preeti😂😂 prajwal gowda mele aneeti😂😂😂

  • @mahendranayak3976
    @mahendranayak3976 Год назад +1

    Well-done sir... Adrastu bega dharmastaladavarannu karesi edakkondu ethishre haadi

  • @emilaemila1526
    @emilaemila1526 Год назад +24

    Gandedeya pathra kartha raghavendra sir 🙏👌👌

  • @ramapambar7193
    @ramapambar7193 Год назад

    Nima pathrika dhrmake shubavaagli sir ede reethi sathya vichravannu janara munde edi tq

  • @ramanathashettygar589
    @ramanathashettygar589 Год назад +9

    Thanks Good msg

  • @vivekrashma
    @vivekrashma Год назад +14

    Good work sir

  • @harishkunder6272
    @harishkunder6272 Год назад +10

    Hat's off to the EEDINA NEWS❤❤❤

  • @namithanami870
    @namithanami870 Год назад +12

    Super Raghavendra sir 🙏🏾🙏🏾🙏🏾🙏🏾

  • @pradeepkumarpk4664
    @pradeepkumarpk4664 Год назад +15

    Support to you sir❤❤❤

  • @anilshetty6550
    @anilshetty6550 Год назад +19

    Great sir

  • @vijaygowda3099
    @vijaygowda3099 Год назад +5

    Sir nimage thumba danyavadagalu sir howdu sathya heloke baya beda