3 ಸೇರು ಬೆಳ್ಳುಳ್ಳಿ ಖಾರಾ ಮಂಡಕ್ಕಿ|Bellulli Mandakki |Garlic Puffed rice|Tea time|Hubli Dharwad special
HTML-код
- Опубликовано: 13 дек 2023
- ಬೆಳ್ಳುಳ್ಳಿ ಖಾರಾ ಮಂಡಕ್ಕಿ/ಹುಬ್ಬಳ್ಳಿ ಧಾರವಾಡ ಸ್ಪೆಶಲ್ /Bellulli Mandakki Tea time Snack/
ಬೆಳ್ಳುಳ್ಳಿ ಚುರುಮುರಿ/ಉತ್ತರ ಕರ್ನಾಟಕದ ಸ್ಪೆಷಲ್ ಬೆಳ್ಳುಳ್ಳಿ ಮಂಡಕ್ಕಿ/Bellulli Mandakki recipe in Kannada/ Garlic Puffed rice recipe/Mandakki maduva vidhana |Uttara Karnataka chutumuri recipe
2 kg ಪೇಪರ್ ಅವಲಕ್ಕಿ ಚೂಡಾ ರೆಸಿಪಿ 👇
• 2 kg ಪೇಪರ್ ಅವಲಕ್ಕಿ ಚೂಡ...
ಪೋಣಾ ಕಿಲೋ ಉಳ್ಳಾಗಡ್ಡಿ ಚೂಡಾ ರೆಸಿಪಿ 👇
• ಪೋಣಾ ಕಿಲೋ ಉಳ್ಳಾಗಡ್ಡಿ ಚ...
3 ಸೇರು ನಗಿ೯ಸ್ ಮಂಡಕ್ಕಿ ರೆಸಿಪಿ👇
• (with 8Tips)3 ಸೇರು ದಾವ...
5 ಸೇರು ಉತ್ತರ ಕರ್ನಾಟಕ ಸ್ಪೆಶಲ್ ಚುನಮರಿ ಚೂಡಾ ರೆಸಿಪಿ 👇
• (3 Tips)5 ಸೇರು ಮಸ್ತ್ ಸ...
ಬೇಕರಿ ಸ್ಟೈಲ್ ಅವಲಕ್ಕಿ ಚೂಡಾ ರೆಸಿಪಿ👇
• ಅವಲಕ್ಕಿ ಮಿಕ್ಸ್ಚರ್|ಪೇಪರ...
ಇನ್ನಷ್ಟು ಬೇರೆ ಬೇರೆ ತರಹದ ಚೂಡಾ ರೆಸಿಪಿಗಳು 👇
• Chivda recipe/Tea time...
ಬೇರೆ ಬೇರೆ ತರಹದ ಮಂಡಕ್ಕಿ ರೆಸಿಪಿಗಳು 👇
• Mandakki/Churmuri recipes
About us :
Hello Everyone This is Geeta from Uttara Karnataka, currently living in Manipal.
Enjoy healthy, tasty and easy vegetarian recipes in Kannada. We are sharing traditional recipes with modern twists by still retaining the nutritional values.
You can get North Karnataka recipes, North Indian recipes, Homemade dips and Chutneys, Breakfast Recipes, Food Varieties of different regions of the state and many more delicacies with healthy TWIST!
We also have easy and quick recipes for BACHELORS, BEGINNERS and WORKING WOMEN.
If you like this video then don't forget to give it a big Thumbs up also Subscribe to my channel if you haven't already, press the bell 🔔 icon.
Thank you so much 🙏🏻
Please follow us on our other social media portals mentioned below👇
Paakashringar Facebook page: / paakashringar
Paakashringar Instagram Page: paakashring...
For Business Enquiries:
infopshringar@gmail.com
bellulli Mandakki
Mandakki recipe
bellulli Mandakki recipe in Kannada
Mandakki maduva vidhana
Mandakki oggarane
bellulli oggarane
puffed rice recipe
puffed rice snacks
garlic puffed rice snacks
ಮಂಡಕ್ಕಿ ಚುರುಮುರಿ
ಮಂಡಕ್ಕಿ ಒಗ್ಗರಣೆ
ಮಂಡಕ್ಕಿ ಮಾಡುವ ವಿಧಾನ
ಮಂಡಕ್ಕಿ ಒಗ್ಗರಣೆ ಮಾಡುವ ವಿಧಾನ
ಮಂಡಕ್ಕಿ ಚುರುಮುರಿ
ಹುಬ್ಬಳ್ಳಿ ಧಾರವಾಡ ಸ್ಪೆಶಲ್ ಬೆಳ್ಳುಳ್ಳಿ ಮಂಡಕ್ಕಿ
#mandakki
#easy
#garlicmandakki
#snacks
#teatime
#chivda
#quickrecipe
#namkeen
#karnataka
#eveningsnacks
#uttarakarnatakarecipes
#kannadacookingchannel
#village
#indiansnacks
#paakashringarrecipes Хобби
ನಿಮ್ಮ ಕೈಯಲ್ಲಿ ಮತ್ತೊಂದು ಮಂಡಕ್ಕಿ, ಅದರಲ್ಲೂ ಈ ಚಳಿಗಾಲಕ್ಕಾಗಿ spicy ಬೆಳ್ಳುಳ್ಳಿ ಮಂಡಕ್ಕಿ ನೋಡಲು, ಮಾಡಲು ನಾವು ready with many thanks 👍
ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.
ಮಸ್ತ ಮಂಡಕ್ಕಿ 👌😋👍
ವಾವ್ ಮಂಡಕ್ಕಿ ನೋಡಿದ್ರೇನೇ ಬಾಯಲ್ಲಿ ನೀರು ಬರುತ್ತದೆ.👌👍👍😋
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
Masth edaav ree mandakki👌👌
Thank you 🙏🏻
👌👌🎉🎉
Mast mandakki
Thank you 🙏🏻
Hi akka, nimmannu nodode chanda, mouth watering recipe i will definitely try this and thank you so much keep smiling 😊
Thank you so much 🙂
👌👍😋 nice
Thank you 🙏🏻
Nice Recipe
Thanks a lot :)
Super sister
Thank you 🙏🏻
Super 👍👌
Thank you 🙏🏻
Nimma talking style & voice thumba super madam
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
Best cooking skills
Thank you so much :)
GITA AVARE NAMSKAR RI.😂 Mast.👌 Dhnywadgalu .
ನಮಸ್ತೆ 🙏
ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು :)
Nice
Thank you:)
Super Sister ❤
Thank you so much :)
This technique is called Decoy Pricing,
This means the seller will reduce one particular product so that customers feel another product price is worth buying.
Nice ಮಂಡಕ್ಕಿ, ಗೀತಾ ಅವ್ರೆ, ಶೇಂಗಾ ಜೊತೆಗೆ ಪುಟಾಣಿ ಸಹ ಹಾಕ್ಬಹುದೆನ್ರಿ?
ನಿಮಗೆ ಪುಟಾಣಿ ಬೇಕು ಅಂದ್ರೆ ಹಾಕಬಹುದು, ಆದ್ರೆ ಈ ರೆಸಿಪಿಗೆ ಹಾಕಲ್ಲಾ .
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
Madam ನೆನ್ನೆ ಅಮ್ಮ ಮಾಡಿದ್ದು same process ಆದರೆ ಕೊನೆಯಲ್ಲಿ ಎಣ್ಣೆ ಅನ್ಸುತ್ತೆ ಅಂತ ಹುರಿಗಡಲೆ+ಬೆಳ್ಳುಳ್ಳಿ ಸೇರಿಸಿ ಪುಡಿ ಮಾಡಿ ಜಾಸ್ತಿ ಹಾಕಿದರು ಅದರ taste ತುಂಬಾ ಚೆನ್ನಾಗಿರುತ್ತೆ ❤ ನೀವೂ ಒಮ್ಮೆ ಮಾಡಿ ನೋಡಿ
ಹೌದು ಚೆನ್ನಾಗಿ ಆಗುತ್ತೆ. ಈ ತರಾ tips ನ ನಾನು ತುಂಬಾ ಸಲಾ ನನ್ನ ಚೂಡಾ ರೆಸಿಪಿ ವೀಡಿಯೋದಲ್ಲಿ ಹೇಳಿದ್ದೀನಿ.
Thanks for watching 🙏🏻
Mam,, kaarad kall yel sigute address helri please.. same type bakri
ಇದು ಹಳೆ ಕಾಲದ ಕಲ್ಲು ನಮ್ಮ ಅಜ್ಜಿದು, ಈಗ ಇದೇ ತರಾ ಕಲ್ಲು ಸಿಗುವುದು ಸ್ವಲ್ಪ ಕಷ್ಟ. ಬಾದಾಮಿ,ಬನಶಂಕರಿ ಜಾತ್ರೆಯಲಿ ಸಿಗಬಹುದು.
Thanks for watching 🙏🏻
@@PaakaShringar mam,, thank you so much.. badami banashankri jatre yav month alli agute anta heltira please
We call it Buadang ಭದಂಗ್ in Marathi.
Bhadang is a little different from bellulli Mandakki . I have shared bhandang recipe too please check.
Thanks for watching 🙏🏻
@@PaakaShringar OK sure. I will check.