ಭೂಪ ರಾಗದ ಸ್ವರಗೀತೆಯನ್ನು ಹಾರ್ಮೋನಿಯಂನಲ್ಲಿ ಹೇಗೆ ನುಡಿಸುವುದು?|HowtoPlay Swarageethe ofBhoop in Harmonium?|

Поделиться
HTML-код
  • Опубликовано: 5 янв 2025

Комментарии •

  • @jampannaashihal8494
    @jampannaashihal8494 Год назад +3

    ೩೦ ವರ್ಷಗಳ ಹಿಂದೆ ಕಲಿಯೋಣವೆಂದು ಮುಂದಾಗಿದ್ದೆ , ಯಮನ ಭೂಪ್ ಕೆಲವು ರಾಗಗಳನ್ನು ಕಲಿಯುತ್ತಿದ್ದೆ. ರಾಗ್ ಭೂಪ್ ಹೀಗೇ ಇತ್ತು. ಧನ್ಯವಾದ

  • @renukanaik2459
    @renukanaik2459 2 месяца назад

    ತುಂಬಾ ತುಂಬಾ ಚನ್ನಾಗಿ ಹೇಳಿಕೊಡುತ್ತೀರಾ ಸರ್ ತುಂಬು ಹೃದಯದ ಧನ್ಯವಾದಗಳು 🙏🙏

  • @baburaohosmani3232
    @baburaohosmani3232 2 года назад +1

    ಧನ್ಯವಾದಗಳು sir 🙏🙏🎼🎼👌👌

  • @divya2541
    @divya2541 3 года назад +3

    Atyadbhuta sir... Bhooparagada swaragalu, swarageethe & antara vannu tumba chennagi kalisikottidiri sangeetha vannu kaliyo aasakti iro makkalu tumba sulabhavagi namge kaliyodakke namge avkasha madikottidiri sir.. Yella vidyaarthi gala parawagi nanna kade inda nimge hrutpurvaka dhanyavaadagalu sir...

  • @veerendraal4357
    @veerendraal4357 3 года назад +1

    Super super super thumbha chennagi saralavagi artha haguvage hellidira 👌👌👌🙏🙏🙏🙏🙏🙏

  • @thomassampathkumar4847
    @thomassampathkumar4847 4 месяца назад +1

    Sir, I'M 77years,namaste and thanks to you sir, for teaching Bhup raag, I shared it with my sister 74 years,and she said it is beautiful, we both are practicing it again thanks for teaching so nicely,,namaste.,Sampathkumar.

  • @music-is-life3001
    @music-is-life3001 3 года назад +2

    ಭೂಪ ರಾಗದ ಸ್ವರಗಳು,ಸ್ವರ ಗೀತೆ,ಅಂತರ ಹಾಡುವುದನ್ನು ಅರ್ಥವಾಗುವಂತೆ,ಚೆನ್ನಾಗಿ ಹೇಳಿಕೊಟ್ಟಿರುತ್ತೀರ.ಧನ್ಯವಾದಗಳು ಸರ್.

  • @Rocky-qk2gu
    @Rocky-qk2gu Год назад +1

    जय श्रीराम कृष्ण हरी

  • @maheshkatnavadi7453
    @maheshkatnavadi7453 3 месяца назад +1

    ನಮಸ್ತೇ ಗುರೂಜಿ

  • @vishwanthahm2185
    @vishwanthahm2185 2 года назад +1

    Very good music

  • @vasantsuranagi6697
    @vasantsuranagi6697 3 года назад +1

    Sooper 👌👍

  • @prajwalsuranagi5208
    @prajwalsuranagi5208 3 года назад +2

    Super

  • @ನಾನೇಭಾರತ
    @ನಾನೇಭಾರತ 3 года назад +1

    ಧನ್ಯವಾದಗಳು ಸರ್

  • @venkteshm2679
    @venkteshm2679 5 месяцев назад +1

    Suppasru. Sor

  • @ashwiniramesh848
    @ashwiniramesh848 3 года назад +1

    Sooper sir🥰👌👌

  • @sunilkumarn3606
    @sunilkumarn3606 3 года назад +1

    Superb sir

  • @shashikalabasarakod1287
    @shashikalabasarakod1287 3 года назад +2

    Namaste

  • @rskfoods6375
    @rskfoods6375 3 года назад +1

    Very nice explaining sir.

  • @prakashpatilkoppal6995
    @prakashpatilkoppal6995 3 года назад +1

    Nice sir

  • @bheemangoudachikkagoudru3572
    @bheemangoudachikkagoudru3572 3 месяца назад +1

    ನಾನು ಕೂಡ ಹಾರ್ಮೋನಿಯಂ ಕಲಿಯುವದಕ್ಕೆ ತುಂಬಾ ಆಸಕ್ತಿ ಇತ್ತು ನಾಲ್ಕೈದು ರಾಗ ಕೂಡ ಕಲಿತಿ ದ್ದೆ ಅದರಲ್ಲಿ ಯಮನ, ಭೂಪ ಮಲಕೊಂಡಿಸ, ಕಾಲಿಂಗ ಇವುಗಳನ್ನು ನುಡಿಸ್ತಾ ಇದ್ದೆ ಅನಿವಾರ್ಯ ಕಾರಣ ಅರ್ಧಕ್ಕೆ ನಿಲ್ಲಿಸಿ ಬಿಟ್ಟೆ ನಿಮ್ಮ ವೀಡಿಯೊ ನೋಡಿ ಮತ್ತೆ ಆಸಕ್ತಿ ಹುಟ್ಟಿದೆ ಕಲಿಯ ಬಹುದೇ ನಮಗೀಗ 66ವರ್ಷ

  • @amitiragouda3285
    @amitiragouda3285 2 года назад +1

    Kalyani raga heli sir

  • @chidananadchidanand914
    @chidananadchidanand914 3 года назад +1

    ಸರ್ ಹಾಡಿನ ಮದ್ದೆ music ನುಡಿಸುದು ಹೇಗೆ ಹೇಳಿ sir

  • @nilappakalladka8267
    @nilappakalladka8267 3 года назад +3

    ಇನ್ನು ಹೆಚ್ಚು ಹೆಚ್ಚು ವಿಡಿಯೋ ಮಾಡಿ ಸರ್ ನಂಗೂ ಕಲೀಬೇಕು ಅಂತ ಆಸೆ .. ದನ್ಯವಾದಗಳು ಸರ್ 🙏

  • @gangarajurgangaraju.r1422
    @gangarajurgangaraju.r1422 3 года назад +1

    Hai sir namskara .naanu hormonium nudisbeku pls help maadi sir

  • @TV-wt8pt
    @TV-wt8pt 3 года назад

    ನಮ್ದು ಬಿಜಾಪುರ್ sr

  • @kalavatiswamy
    @kalavatiswamy Год назад

    Very nice