What a great acting by Lokesh and Girish karnad. It is amazing. No where you will get bored. Direction of chindodi Bangaresh is superb. The song sung by Dr.Rajkumar is fantastic.
ಈ ಮೂವಿ ಎಷ್ಟು ಸಲ ನೋಡಿದ್ರು ಮತ್ತೆ ಮತ್ತೆ ನೋಡ್ಬೇಕು ಅಂತ ಅನಿಸುತ್ತೆ ಲೋಕೇಶ್ ಅವರ ಅಭಿನಯ ಸೂಪರ್ ಪಂಚಾಕ್ಷರಿ ಅವರ ಕೊನೆಯ ಲಿಂಗಪೂಜೆ ದೃಶ್ಯ ಅದ್ಭುತವಾಗಿ ರೊಮಾಂಚನವಾಗಿ ಮೂಡಿಬಂದಿದೆ
Awaiting is over, Thanks for Chindodi Bangaresh for such neat direction, dialogues. Kudos to Hamsalekha for fantastic BGM n songs. Any how congrats to all the minds behind this movie.❤
ಗಾನಯೋಗಿ ಪಂಚಾಕ್ಷರಿ ಗವಾಯಿ ಲೋಕೇಶ್ ಕಲ್ಯಾಣ್ ಕುಮಾರ್ ಗಿರೀಶ್ ಕಾರ್ನಾಡ್ ವಿಜಯ ರಾಘವೇಂದ್ರ ಅದ್ಭುತ ಅಭಿನಯ ಸೂಪರ್ ಹಾಡುಗಳು ಡಾಕ್ಟರ್ ರಾಜಕುಮಾರ್ ಹಾಡಿರುವ ಹಾಡು ಎಸ್ ಪಿ ಹಾಡಿರುವ ಹಾಡು ಕೇಳಲು ತುಂಬಾ ಸುಂದರ
ತುಂಬಾ ದಿನದಿಂದ ಕಾಯ್ತಯಿದ್ದೆ ತುಂಬು ಹೃದಯದ ಧನ್ಯವಾದ ಅಪ್ಲೋಡ್ ಮಾಡಿದವರಿಗೆ 🙏
ಈ ಸಿನಿಮಾ ನೋಡಿ ನಂಗೆ ತುಂಬಾ ಖುಷಿ ಆಯ್ತು ಈ ಸಿನಿಮಾ ತುಂಬಾ ಹುಡುಕ್ತಾ ಇದ್ದೆ ತುಂಬಾ ಧನ್ಯವಾದಗಳು
ತುಂಬಾ ದಿನಗಳಿಂದ ಈ ಸಿನಿಮಾಗೋಸ್ಕರ ಕಾಯ್ತಾ ಇದ್ದೆ ಮೂವಿ ಹಾಕಿದ್ದಕ್ಕೆ ನಿಮಗೆ ಧನ್ಯವಾದಗಳು ಸರ್
ಇಂತಹ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಲೇಖನ ಪ್ರಕಟಿಸುವ ಮೂಲಕ ಪ್ರೇರೇಪಣೆ ನೀಡಿ ಧನ್ಯವಾದಗಳು
ಈ ಚಿತ್ರವನ್ನು ವೀಕ್ಷಿಸಿ ಬಾಳ ಸಂತೋಷವಾಯಿತು ಈ ಚಿತ್ರದ ನಿರ್ದೇಶಕ ಚಿಂದೋಡಿ ಬಂಗಾರೇಶ ರವರಿಗೆ ಬಹಳ ಧನ್ಯವಾದಗಳು
ನಮ್ಮ ಗದುಗಿನ ಪೂಜ್ಯ ಗವಾಯಿಗಳ ಮೂವಿ ಹಾಕಿದ್ದಕ್ಕೆ ಧನ್ಯವಾದಗಳು
ದೇವರೇ ಕೊನೆಗೂ ನನ್ನ ಆಸೆ ಈಡೇರಿತು, ಈ ಸಿನಿಮಾಗಾಗಿ ಹುಡುಕಿ ಹುಡುಕಿ ಕೊನೆಗೂ ಸಿಕ್ಕೆ ಬಿಡ್ತು. ಧನ್ಯವಾದ ನಿರ್ವಾಣ ಕನ್ನಡದವರಿಗೆ....🙏🚩
Same here
@@BRC03 Me too
ಹೌದು ನಾನು ಕೂಡ ಬಹಳ ಹುಡುಕಿದೆ ಧನ್ಯವಾದಗಳು
ನಾನು ಯಷ್ಟು ಹೂಡಿಕೆದ್ದೆ ಈ ಮೂವಿ ನಾ ತುಂಬಾ ಧನ್ಯವಾದಗಳು
ಇಂತಾ ಸಿನಿಮಾನ ಶಾಲೆಯ ಮಕ್ಕಳಿಗೆ ತೋರಿಸಿ ಸಂಸ್ಕಾರ ಬೆಳೆಯುತ್ತ.
What a great acting by Lokesh and Girish karnad. It is amazing. No where you will get bored. Direction of chindodi Bangaresh is superb. The song sung by Dr.Rajkumar is fantastic.
Even Yesudas has sung
ಈ ಮೂವಿ ಎಷ್ಟು ಸಲ ನೋಡಿದ್ರು ಮತ್ತೆ ಮತ್ತೆ ನೋಡ್ಬೇಕು ಅಂತ ಅನಿಸುತ್ತೆ ಲೋಕೇಶ್ ಅವರ ಅಭಿನಯ ಸೂಪರ್
ಪಂಚಾಕ್ಷರಿ ಅವರ ಕೊನೆಯ ಲಿಂಗಪೂಜೆ ದೃಶ್ಯ ಅದ್ಭುತವಾಗಿ ರೊಮಾಂಚನವಾಗಿ ಮೂಡಿಬಂದಿದೆ
ತುಂಬಾ ವರ್ಷದಿಂದ ಈ ಸಿನಿಮಾ ನ ಹುಡುಕುತಾ ಇದ್ದೆ ❤
ಧನ್ಯವಾದಗಳು ಲೋಕೇಶಸರ್ ಅಭಿನಯ ತುಂಬಾ ಚೆನ್ನಾಗಿದೆ
ಪರಕಾಯ ಪ್ರವೇಶ ಎಂದರೆ ಲೋಕೇಶ್ ಅವರ ಈ ಅಭಿನಯ🙏🙏
Yes absolutely
"ಸ್ವಾರ್ಥ ವಿಲ್ಲದ ಬದುಕು ಸರ್ವಕಾಲದಲ್ಲೂ ಶ್ರೇಷ್ಠ ಎಂತಾ ಸತ್ಯದ ಮಾತು"🙏🙏
ಲೋಕೇಶ್ ಅವರ ಅಭಿನಯ ಅದ್ಭುತ.
Amazing.
Lokesh and Girish kaarnaad at their best.
Music is excellent.
Thnks for uploading Niravan ಕನ್ನಡ
ಸೂಪರ್
ಸುಬ್ಬಯ್ಯ ನಾಯ್ಡು ಮಗ
ಗೆಂಡೆತಿಮ್ಮ ಲೋಕೇಶ್ ನಟನೆ
ಸೂಪರೋ ಸೂಪರ್
ಫಸ್ಟ್ ಕಾಮೆಂಟ್ & ಲೈಕ್
.
❤❤❤❤❤
@@somalingappasanshisanshi
❤️🌹🙏ಶುಭ ಸಂಜೆ
Best movie best actor i like it
Fantastic acting by Lokesh and Girish Karnad.
Beutiful Fantastic Film❤
ಗಾನಯೋಗಿ ಪಂಚಾಕ್ಷರಿ ಗವಾಯಿ ಸೂಪರ್ ಚಲನಚಿತ್ರ
E movie tumba udkide yallu siglilla ತುಂಬಾ ಧನ್ಯವಾದಗಳು❤️✨🙏
!gufgxugvkhvc5hgxnv
ಶ್ರೀ ಗಾನಯೋಗಿ ಪಂಚಾಕ್ಷರಿ ಗವಾಯ 🙏♥️ ಈಗಿನ ಕಾಲದಲ್ಲಿ ಬರತಾವ ಅವು ಫಿಲ್ಮ್ ಎಲ್ಲೇರ.ಇಂತಹ ಮಹಾನ್ ಶರಣರು ಎಸ್ತಿದ್ದರೆ ಅವರ ಜೀವನ ಚರಿತ್ರೆ ಫಿಲ್ಮ್ ಒಳ್ಳೇದು
❤❤❤ tumba danyavadgalu e movi ಅಪ್ಲೋಡ್ ಮಾಡಿದಕ್ಕೆ..... 🎉🎉🎉❤❤❤ 7,8 varsha dinda hudkta idde e movi gagi
ಅಮೋಘವಾದ ಚಲನಚಿತ್ರ.ಬಹಳದಿನಗಳ
ಬಯಕೆಯನ್ನು ಪೂರೈಸಿದ ನಿಮಗೆ
ವಿನಯಪೂರ್ವಕವಂದನೆಗಳು.
tumba thanks eshtu dina aytu hudki huduki sakaytu ivattu siktu very thankfull to you nirvana kannada 💓💓
Thank you so much for uploading!
Thank you so much the movie apload
I have been waiting for this movie for a long time. Thank you so much ❤🎉🎉🎉🎉😊😊..
Awaiting is over, Thanks for Chindodi Bangaresh for such neat direction, dialogues.
Kudos to Hamsalekha for fantastic BGM n songs. Any how congrats to all the minds behind this movie.❤
ಗಾನಯೋಗಿ ಪಂಚಾಕ್ಷರಿ ಗವಾಯಿ ಲೋಕೇಶ್ ಕಲ್ಯಾಣ್ ಕುಮಾರ್ ಗಿರೀಶ್ ಕಾರ್ನಾಡ್ ವಿಜಯ ರಾಘವೇಂದ್ರ ಅದ್ಭುತ ಅಭಿನಯ ಸೂಪರ್ ಹಾಡುಗಳು ಡಾಕ್ಟರ್ ರಾಜಕುಮಾರ್ ಹಾಡಿರುವ ಹಾಡು ಎಸ್ ಪಿ ಹಾಡಿರುವ ಹಾಡು ಕೇಳಲು ತುಂಬಾ ಸುಂದರ
ಈ ಚಿತ್ರವನ್ನು ನೋಡಬೇಕು ಎಂದು ತುಭಾ ದಿನದಿಂದ ಕಾಯುತಿದೆ 🙏🙏
Hamsalekha is a great music in indian films national award winning movie
Thank you so much for uploading 🙏❤️
ಒಳ್ಳೇ ಮೂವಿ
BGM lokesh sir acting music ಎಲ್ಲ ಅತ್ಯತದ್ಬುತ ದೇವರೇ ಸಾಕ್ಷಿ ಈ ಚಿತ್ರಕ್ಕೆ
ಇ ಚಲನಚಿತ್ರ ಹುಡುಕಿದ್ರೂ ಸಿಕ್ಕಿರಲಿಲ್ಲ ಈವಾಗ್ ನೋಡಿ, ಧನ್ಯನಾದೆ
Thank you so much for uploading this movie ಶರಣು 🙏
Wonderful movie upload ಮಾಡಿದಕ್ಕೆ ಧನ್ಯವಾದಗಳು
ನಾನೂ ಈ ಸಿನಿಮಾ ತುಂಬಾ ವರ್ಷಗಳಿಂದ ಹುಡುಕ್ಕುತ್ತಾ ಇದ್ದೆ.
ಶಿವ ಯೋಗಿ ಪುಟ್ಟಾಯ್ಯ್ ಅಜ್ಜ ಮೂವಿ ಹಾಕಿ 🙏🙏
ನನ್ ಅವರ ಮೂವೀ ನೋಡಿದ್ ಮೇಲೆ ಈ ಮೂವಿ ಸಿಕ್ಕಿತ್ತು. ಆ ದೇವರ ಮೂವೀ ಅಂತ್ತು ಅದ್ಬುತ 🙏🏻🙏🏻💐
ತುಂಬಾ ತುಂಬಾ ಧನ್ಯವಾದಗಳು ಯೂಟೂಬನಲ್ಲಿ ಹಾಕಿದ್ದಕ್ಕೆ ನಾನು ಚಿರರುಣಿ ನಿಮಗೆ
I am searching this movie... Thanks for uploading movie
Nija
Would clasical block buster movie.
Tumba dinadinda wait madta idde sir... Ee movie ge... Tq.. Sooo much🙏🙏🙏
Thank u so much video hakiddakke 👏👏
Thanks to one who uploaded this movie
ದಯವಿಟ್ಟು ಕಲ್ಲರಳಿ ಹೂವಾಗಿ ಕನ್ನಡ ಚಿತ್ರ ಅಪ್ಲೋಡ್ ಮಾಡಿ ಸರ
Thank u so much for uploading this movie.. I have been searching for this movie for many years....❤❤
Heartly Thank you so much,,,I am waiting for this movie from long time.
ಪುಟ್ಟಯ್ಯಜ್ಜ ವಿಜಯ ರಾಘವೇಂದ್ರ ಅಭಿನಯಿಸಿದ ಮೂವಿ ಹಾಕಿ
ಹೌದು. ಅದೊಂದು ಚಿತ್ರ ಮನಸ್ಸಿಗೆ ಕಾಡುತ್ತಿದೆ. ಆದಷ್ಟು ಬೇಗ ನೋಡುವಂತಾಗಲಿ.
Thank you soo Much upload this Movie........Thank you Soo Much ....
ತುಂಬಾ ಧನ್ಯವಾದ film upload ಮಡಿದಕ
Must watch for now a days generation...what a great culture we have
E filmge gaagi kaita edde thank you soo much upoleding
ಓಲ್ಡ್ ಇಸ್ ಗೋಲ್ಡ್ ಮೂವಿ
Super channari muttha vijayaragavendara sir
ಯಾವಾಗಲು ನನ್ನ ನೆಚ್ಚಿನ ಚಿತ್ರ, every time,
Inthavaru namma santhana Dharma alli mathra irodhu dayavittu namma dharma na hella hennu makkalu ulsbeku hennu makkalu mathra ulsoke saadhya❤
Nanu kuda eee movie bhal.hudkadidde..bt sikkirlila evttt siktu....danyosmiii ajjar darhsna .aetu
ಸೂಪರ್ ಡೂಪರ್ ಹಿಟ್ ಮೂವಿ
ಪಂಡಿತ್ ಪುಟ್ಟರಾಜರ ಫಿಲಂ 🙏🙏🙏🙏🙏🙏
ಸೂಪರ್ ಮೂವಿ
I was eagerly waiting for this movie thank you so much for uploading lam so happy to watch
ತುಂಬಾ ಚೆನ್ನಾಗಿದೆ ಮೂವಿ........
i searched for this movie like anything
thankyou for uploading
When we see this movie we will fondly remember S.P.Bala subramanyam .
Excellent move......🙏🙏🙏
ನಾನು ತುಂಬಾ ದಿನದಿಂದ ಇ ಸಿನಿಮಾ ಹುಡುಕುತ್ತಿದ್ದೆ ಧನ್ಯವಾದಗಳು ಯುಟ್ಯೂಬ್ ಚಾನೆಲ್ ಅವರಿಗೆ
Tq for uploading this film
I searched a lot for this
But I got it now
Txs a lot🙏🙏🙏🙏🙏
ವಿಜಯರಾಘವೇಂದ್ರ super acting❤❤❤❤
ಗಾನಯೋಗಿ ಗುರು ಪಂಚಾಕ್ಷರಿ 🙏🙏
What a great film ❤❤❤🙏🙏🙏
ನಿಸ್ವಾರ್ಥ ಸೇವೆ ಸರ್ವ ಕಾಲಕ್ಕೂ ಶ್ರೇಷ್ಠ ❤
Sharanu sharanarti galu 🙏🙏🙏💐
Siddharoodaru naa kanadra guruve 😢
Sharanu. Sharanarti. Gurudeva. Om. Namah. Shivaya. 👏👏👏👌👌👌👌👌👌🙏🙏🙏🙏🙏🙏🙏💐💐💐💐💐💐💐
ತುಂಬಾ ಹುಡುಕುತ್ತಿದೆ ಧನ್ಯವಾದಗಳು ನಿಮಗೆ
Realy Great movie and music SP Balu sir
Lokesh sir super acting.
Thumbha danyavadagallu.... upload madidake
Superb acting lokesh sir ...miss u sir 😢😢
👃👃guru.charana
This is awesome Indian culture ❤❤❤❤❤❤❤❤
ganayogi gurugallu 🙏🙏🙏🌺☘️
Mana mudiyuva chitra tumba dinada mele inthaha chitra nodide sada chitrada haadu ketla idde ivattu chitra nodi manasu naliyitu 😊gaanayigige nanna charnaravunda 🙏🙏🙏🙏🙏🙏🙏🙏🏵️🏵️🏵️🏵️🏵️🏵️
Lokesh acting and also vijayaraghavendra acting the best very good movie
appaji belaku puttaraja gawayi 🙏🙏🙏🙏🙏
ಸೂಪರ್ ಡೂಪರ್ ಹಿಟ್ ಹಾಡುಗಳು
En acting nam raghannadu chikka vayasinallu❤❤❤❤❤❤ great actor❤❤
ಧನ್ಯವಾದ ಗಳು
ನಿರ್ದೇಶಕರಿಗೆ.....🙏✍🏼🙏✍🏼🙏
From gadag..❤❤
ಈ ಜೀವ ಸ್ವರಕ್ಕಿಂತ ನಿನ್ನ ನಾದಸ್ವರ ನಿರಂತರ ಅಮರ...😢
Niu.yaru.yalliyaru
ಸೂಪರ್ ಮೂವಿ ಇನ್ ಕನ್ನಡ 🙏🏽🙏🏽
Lokesh sir acting 🥹🥹🤩🤩🤩🤩
Nana yembudu nanalla ee Manusha janmavu nanalla
ಈದನ ಅಪೋಲೋಡ್ ಮಾಡಿದ ನಿಮ್ಮಗೆ ಅಜರಾ ಆಶೀರ್ವಾದ ಈರಲ್ಲಿ ನಾವ್ ಇದನ ನೋಡಬೇಕು ಅಂತ ಬಾಳ ಆಸಿ ಈತ 🙏
Finally my dream come true
Nadedaduva Devaru🙏🙏
Thank u sir