24 ಗಂಟೆಯಲ್ಲಿ 24 ಎಕರೆ ನೀರುಣಿಸುವ ಪದ್ಧತಿ | integrated agriculture farming in kannada | drip irrigation
HTML-код
- Опубликовано: 9 фев 2025
- ಈ ಮೇಲಿನ ವೀಡಿಯೋದಲ್ಲಿ ಕಲಬುರ್ಗಿ ಜಿಲ್ಲೆಯ ಸೇಡಂ ತಲೂಕಿನ ರೈತ ಕೃಷಿ ಪದವೀಧರ ನಾಗಿದ್ದು ವಿಶೇಷ ರೀತಿಯಲ್ಲಿ ಕೃಷಿ ಮಾಡುತ್ತಿದ್ದಾರೆ
ಆ ಭಾಗದಲ್ಲಿ ನೀರಿನ ಕೊರತೆ ಇದ್ದು ಕಲ್ಲಿನ ಖಣಿ ತೋಡಿದ ಜಾಗದಲ್ಲಿ ನಿಂತಿರುವ ನೀರನ್ನು ಸದುಪಯೋಗ ಪಿಡಿರುಕೊಂಡು ಹನಿ ನೀರಾವರಿ ಮೂಲಕ ಕೇವಲ 24 ಗಂಟೆಯಲ್ಲಿ 24 ಎಕರೆ ಹೊಲಕ್ಕೆ ನೀರುಣಿಸುವ ಪದ್ಧತಿ ಅಳವಡಿಸಿಕೊಂಡಿದ್ದಾರೆ
ಇವರು ಕುರಿ ಕೋಳಿ ಮತ್ತು ಹಸುಗಳನ್ನು ಸಾಕಿ ಹಲವಾರು ಬೇಳೆಗಳನ್ನ ನೀರಾವರಿಯಲ್ಲಿ ಮತ್ತು ಒಣ ಬೇಸಾಯದಲ್ಲಿ ಕೃಷಿ ಮಾಡುತ್ತಿದ್ದಾರೆ....!
===============
WhatsApp ➤ chat.whatsapp....
Facebook ➤ www.facebook.c...
Instagram ➤ / rangukasturi
You tube ➤ / @rangukasturi
Mail Id ➤
Telegram ➤
===============
➤ ➤ ಹೆಚ್ಚಿನ ಮಾಹಿತಿಗಾಗಿ ➤ ➤
ಆನಂದ್ ರೆಡ್ಡಿ V. ಪೂಜಾರಿ
ಬಟಗೇರ k ಗ್ರಾಮ
ತಾ. ಸೇಡಂ
ಜಿ. ಕಲಬುರ್ಗಿ
ಮೊ. 9343270805
===============
24 ಗಂಟೆಯಲ್ಲಿ 24 ಎಕರೆ ನೀರುಣಿಸುವ ಪದ್ಧತಿ | integrated agriculture farming in kannada | drip irrigation
===============
#rangukasturi #rangukasturi #integrated #agriculture #irrigation #farming #dripirrigation #integratedagriculture #agriculturefarming #farminginkannada #integratedfarming #drip #drilineirrigation #samagrakrushi #kannada
Great work!.😍👍❤
I appreciate the efforts of this channel for showing such a natural and good agri process to the people. Very impressive. Thank you sir.
Thank you very much sir ನಿಮ್ಮ ಶುಭ ಹಾರೈಕೆಯೇ ನಮಗೆ ಶ್ರೀರಕ್ಷೆ 🙏🙏
Hi sir super
Super sir 👍🙏
AGRICULTURE ... Self employed.. No fear of lay offs... hat's off to your sheer interests in innovative agricultural approach... all the Best to your efforts
❤
Sir raitar no Kodi
ಸರ್ ನಂಬರ್ ವಿಡಿಯೋದಲ್ಲಿ ಇದೆ
ನಿಮ್ಮ ನಂಬರ ಕೊಡಿ ಇಲ್ಲವೇ ವಿಡಿಯೋ ಮಾಡಬೇಡಿ ನಿಮ್ಮ ನಂಬರ ಕೊಡಿ ಇಲ್ಲವೇ ವಿಡಿಯೋ ಮಾಡಬೇಡಿ ನಿಮ್ಮ ನಂಬರ ಕೊಡಿ ಇಲ್ಲವೇ ವಿಡಿಯೋ ಮಾಡಬೇಡಿ
ನಮ್ಮ ನಂಬರ್ ಕೊಡಲ್ಲ ವಿಡಿಯೋ ಮಾಡುವುದು ಬಿಡಲ್ಲ
ಯಾಕೆಂದರೆ ನನ್ನ ನಿಜವಾದ ಫಾಲೋವರ್ಸ್ ಗೆ ನನ್ನ ಜೊತೆ ಮಾತಾಡುವುದು ಗೊತ್ತಿದೆ
ನಿಮ್ಮ ನಂಬರ ಕೊಡಿ ಇಲ್ಲವೇ ವಿಡಿಯೋ ಮಾಡಬೇಡಿ ನಿಮ್ಮ ನಂಬರ ಕೊಡಿ ಇಲ್ಲವೇ ವಿಡಿಯೋ/
ನಮ್ಮ ನಂಬರ್ ಕೊಡಲ್ಲ ವಿಡಿಯೋ ಮಾಡುವುದು ಬಿಡಲ್ಲ
ಯಾಕೆಂದರೆ ನನ್ನ ನಿಜವಾದ ಫಾಲೋವರ್ಸ್ ಗೆ ನನ್ನ ನನ್ನ ನಂಬರ್ ಗೊತ್ತಿದೆ