100 ಎಕರೆ ಲೀಜ್ ಪಡೆದು ಕೃಷಿ ಮಾಡುವ ರೈತ | agriculture farming kannada | sustainable agriculture kannada
HTML-код
- Опубликовано: 9 фев 2025
- ಈ ಮೇಲಿನ ವೀಡಿಯೋದಲ್ಲಿ ಸೇಡಂ ತಾಲೂಕಿನ ರೈತ ವಿಧ್ಯಾಭ್ಯಾಸ ಮುಗಿದ ನಂತರ ನೌಕರಿಗೆ ಹೋಗದೆ ನೇರವಾಗಿ ಕೃಷಿಗೆ ಬಂದು ತಂದೆ ಕೊಟ್ಟ 10 ಎಕರೆ ಜೊತೆಗೆ 100 ಏಕರ ಹೊಲವನ್ನು ಲೀಜ್ ( ಗುತ್ತಿಗೆ ) ಗೆ ಪಡೆದು ಅದರಲ್ಲಿ ಸಾಂಪ್ರದಾಯಕ ಬೆಳೆಗಳಾದ ತೊಗರಿ, ಉದ್ದು, ಹೆಸರು ಮತ್ತು ಜೋಳ ಬೆಳೆದು ಉತ್ತಮ ಆದಾಯ ಪಡೆಯುತ್ತಿದ್ದಾರೆ
ಕೃಷಿ ವಿಜ್ಞಾನಿಗಳ ಸಲಹೆ ಪಡೆದು ಕೃಷಿಯಲ್ಲಿ ತಂತ್ರಜ್ಞಾನಗಳನ್ನು ಬಳಸಿಕೊಂಡು ಉತ್ತಮ ಫಸಲನ್ನು ತೆಗೆಯುತ್ತಿದ್ದಾರೆ
ಒಕ್ಕಲುತನ ಎನು ಇಲ್ಲ ಅಂತ ಜನ ಹೇಳ್ತಾರೆ ಆದರೆ ನಾನು ಒಕ್ಕಲು ತನ ಮಾಡುತ್ತಾ ಶ್ರೀಮಂತನಾಗಿದ್ದೆ
ಒಂದೂವರೆ ಕೋಟಿಯ ಅಂಗಡಿ ಕಟ್ಟಿದ್ದೇನೆ ಅದರಲ್ಲಿ ನನ್ನ ತಮ್ಮನಿಗೆ ಬಟ್ಟೆ ಅಂಗಡಿ ಇಟ್ಟು ಕೊಟ್ಟಿದ್ದೇನೆ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ....!
===============
WhatsApp ➤ chat.whatsapp....
Facebook ➤ www.facebook.c...
Instagram ➤ / rangukasturi
You tube ➤ / @rangukasturi
Mail Id ➤
Telegram ➤
===============
➤ ➤ ಹೆಚ್ಚಿನ ಮಾಹಿತಿಗಾಗಿ ➤ ➤
ಮಹೇಶ್ ಶರಣಪ್ಪ ನಿಲಂಗಿ
ಸೇಡಂ
ತಾ. ಸೇಡಂ
ಜಿ. ಕಲಬುರ್ಗಿ
87100 01118
===============
100 ಎಕರೆ ಲೀಜ್ ಪಡೆದು ಕೃಷಿ ಮಾಡುವ ರೈತ | agriculture farming kannada | sustainable agriculture kannada
===============
#rangukasturi #rangukasturi #agriculture #agriculturefarming #farming #sustinableagriculture #farmingkannada #kanbadafarming #sistinable #farm #krushi #krushikannada #savayavakrushi #jivamruta #hainugarike
ನೀವು ಕೃಷಿ ಅಧಿಕಾರಿ ಆಗಬೇಕು ಅಣ್ಣ ಯಾವ ವಿಜ್ಞಾನಿಗೂ ನೀವು ಕಮ್ಮಿಯಿಲ್ಲ ❤
Hi sir super sir
ಅಣ್ಣಾಜಿ ನಮಗೆ ತುಂಬಾ ಪರಿಚಯ ನಮ್ಮ ಊರು ಸೇಡಂ
ಕಲಬುರಗಿ ನಾಡ ಒಳ್ಳೆಯ ರೈತರ ಇದ್ದಾರೆ ಧನ್ಯವಾದಗಳು🙏🙏
ನೀವು ತೋರಿಸೋ ವಿಡಿವೋ ನೋಡಿ ತುಂಬಾ ಖಷಿಯಾಯಿತು..ಆದ್ರೆ ನಿಮ್ಮ ಹೊಲ ಎಷ್ಟು
👍👍🙏
ಟಮೋಟ ಬದನೆ ವೈರಸ್ ಜಾಸ್ತಿ ಇದೆ ಯಾವ ಟಾನಿಕ್ ಸಿಂಪರಣೆ ಮಾಡಬೇಕು sir
Beauveria bassiana+ verticilium lecchanni ಸಿಂಪರಣೆ ಮಾಡಿ