Idralli rating matter re alla only namge trust barsoke ivra plan aste adukke rating kotre avrige enu sigalla. Nanu aste first kodtarala adna tagondu sumne irtini amele reply madode illa😂😂😂
ನನಗೆ ತುಂಬಾ ಮೆಸೇಜ್ ಗಳು ಬಂದಿದ್ದಾವೆ.. ಫ್ರೀ ಟಾಸ್ಕ್ ಕಂಪ್ಲೇಟ್ ಮಾಡಿ ದಿನಕ್ಕೆ 7 ರಿಂದ 750 ರವರೆಗೆ ತಗೊಂಡಿದ್ದೀನಿ.. ಆದರೆ ಮೂರು ಟಾಸ್ಕ್ ಕಂಪ್ಪೇಟ್ ಆದಮೇಲೆ ಅಮೌಂಟ್ ಕಟ್ಟಿ ಆಡಲು ಹೇಳುತ್ತಾರೆ ಆದರೆ ನಾನು ಯಾವ ಅಮೌಂಟ್ ಕಟ್ಟಿಲ್ಲ.. ಎಷ್ಟು ಬರುತ್ತೋ ಅಷ್ಟು ತಗೊಂಡು ಸುಮ್ಮನೆ ಇದ್ದು ಬಿಡುತ್ತಿದ್ದೆ😅😅
ನನಗೆ ಯಾರೂ ಯಾವತ್ತೂ ಮೊಸಮಾದಳು ಸಾಧ್ಯವಿಲ್ಲ,, ಯಾಕಂದ್ರೆ,,,,,,ಸುಲಭವಾಗಿ ಹಣ ಗಳಿಸುವ ಆಶೆ ನನಗಿಲ್ಲ,,,ಪ್ರತಿದಿನ ಇಂತಹ ಸಂದೇಶಗಳು ಬರುತ್ತವೆ,, ನಾನು ನೂಡುವುದೆಯಿಲ್ಲ,, ಹ ಹ ಹಾ,,,,,
Very much True Sir. Thank you for making Awareness Videos. Nowadays people make only Cringe and n*ns*nse videos. But, you are making useful fact videos to inform and awake public. Hats off 👌🔥
Good information Neighbour has lost few lakhs. All of you form an association n please go to court. Immediately these guys are still operating in different names..
ನನಗೂ ಈ ತರ ಲಿಂಕ್ ಬಂದಿತ್ತು, ನಾನು ನಾನು ಫಸ್ಟ್ ಟಾಸ್ಕನ್ನು ಮಾತ್ರ ಕಂಪ್ಲೀಟ್ ಮಾಡಿದ್ದೆ. ನನಗೆ 150 ಅಮೌಂಟ್ ಅನ್ನು ಹಾಕಿದ್ರು, ನನಗೆ ಇದು ಫಸ್ಟ್ ಗೊತ್ತಿದ್ದು ಇದು ಪ್ರಾಡ ಅಂತ ನಾನು ಮುಂದಿನ ಟಾಸ್ಕನ್ನು ಆಡಿಲ್ಲ, I gain 150 rupees.
I also received similar message on whatsapp. I sensed the scam. I started to enquire details…. 2 to 3 replies proved the person is a scamster not an HR as she claimed. Because I know how na HR talks, replies, also proficiency of English. Next I directly pointed “You are a scammer”. Then the message stopped. 😂
ನಂಗೂ ಇದೇ ರೀತಿ ಅನುಭವವಾಗಿತ್ತು. ನಾನು 5000₹ ಕಳೆದುಕೊಂಡಿದ್ದೇನೆ. ಉತ್ತಮ ಮಾಹಿತಿ ಕೊಟ್ಟಿದ್ದೀರ. ಇದೇ ರೀತು ಜಾಗೃತಿ ಮೂಡಿಸುವ ಕೆಲಸ ಮುಂದುವರೆಸಿ. ಒಳ್ಳೆದಾಗ್ಲಿ.
i loss my 5 lac rupees this scam 😌 ನೀವ್ ಮಾಡಿರೋ ವಿಡಿಯೋ ತುಂಬಾ ಲೇಟ್ ಆಯಿತು
@@indrapoojari1387
When ?how ?
Business task always more than what they give. At any time Business task will be more amount than what you actually received
I lost rs.5000, one year back
@@indrapoojari1387ayo ಎಂತ marayaa ನೀವು ಅಷ್ಟೊಂದ್ ದುಡ್ಡು pay ಮಾಡಿ ಬಿಟ್ರಾ ಅವ್ರಿಗೆ🤦🤦 daubt ಬರ್ಲಿಲ್ವ ನಿಮ್ಗೆ
ತುಂಬಾ ಧನ್ಯವಾದಗಳು ಸರ್ 🙏🌹.. ನಿಮ್ಮ ಇ ಉಪಯುಕ್ತ ಮಾಹಿತಿಗೆ 🥰🙏🌹
ಇಲ್ಲಿ ನಾಮ ಹಾಕಿಸಿಕೊಂಡವರಿಗಿಂತ ಅವರಿಗೆ ನಾಮ ಹಾಕಿದ್ದವರು ಜಾಸ್ತಿ ಇದ್ದರಲ್ಲ 😅😅
Me everytime 1300😂
Yes ನಾನು ಕೂಡ 600 rupees 😂
@@teevee396 😂😂
250 ಹಾಕಿಸಿಕೊಂಡೆ, ಆಮೇಲೆ ನಂಜೊತೆ ಆಟ ಆಡೋಕೆ ಬಂದ್ರು, ಅವರಿಗೆ ನಾನೇ ಟೋಪಿ ಹಾಕಿದೆ, ಜೊತೆಗೆ ಅವರು ನನಗೆ ಕೊಟ್ಟ ಹೋಟೆಲ್ ರಿವ್ಯೂಸ್ ನೆಲ್ಲ ನೆಗೆಟಿವ್ ರಿವ್ಯೂಸ್ ಮಾಡಿದೆ😂😂
😂
Idralli rating matter re alla only namge trust barsoke ivra plan aste adukke rating kotre avrige enu sigalla. Nanu aste first kodtarala adna tagondu sumne irtini amele reply madode illa😂😂😂
ತುಂಬಾ ಒಳ್ಳೆ ಮಾಹಿತಿ ಕೊಟ್ಟಿದೀರ ಸರ್, ಧನ್ಯವಾದಗಳು 🙏🏼
Thanks for your kind information
ಇವತ್ತಿನ ದಿನಮಾನಗಳಲ್ಲಿ ನಿಮ್ಮ ಮಾಹಿತಿ ತುಂಬಾ ಅತ್ಯುಪಯುಕ್ತವಾದದ್ದು thanku 🙏🙏🙏
ನಾನು 1200 ಹಾಕಿಸಿಕೊಂಡು ಇವರಿಗೆ ಬ್ಲಾಕ್ ಮಾಡಿಬಿಟ್ಟೆ😂
Same to same😅😊
Same here bro...i collected 2000 from scammers😂
ನನಗೆ ಮೊದಲ ,1000 ಹಣ ಹಾಕಿದ್ರು ಆಮೇಲೆ ಬ್ಲಾಕ್ ಮಾಡಿದೆ 😂
Iam also same bro😂 i received 859
I'm All so Same i Receive 200😂 next I will Block
👌👌🙏🙏 ಹೌದು ಸಹೋದರ ನೀವು ಹೇಳೋದು ನಿಜ, ಜಾಗೃತಿ ಮೂಡಿಸಿದ್ದಾಕ್ಕಾಗಿ ಧನ್ಯವಾದಗಳು 💐💐
Very good and informative message...Thank you
ನನಗೆ ತುಂಬಾ ಮೆಸೇಜ್ ಗಳು ಬಂದಿದ್ದಾವೆ.. ಫ್ರೀ ಟಾಸ್ಕ್ ಕಂಪ್ಲೇಟ್ ಮಾಡಿ ದಿನಕ್ಕೆ 7 ರಿಂದ 750 ರವರೆಗೆ ತಗೊಂಡಿದ್ದೀನಿ.. ಆದರೆ ಮೂರು ಟಾಸ್ಕ್ ಕಂಪ್ಪೇಟ್ ಆದಮೇಲೆ ಅಮೌಂಟ್ ಕಟ್ಟಿ ಆಡಲು ಹೇಳುತ್ತಾರೆ ಆದರೆ ನಾನು ಯಾವ ಅಮೌಂಟ್ ಕಟ್ಟಿಲ್ಲ.. ಎಷ್ಟು ಬರುತ್ತೋ ಅಷ್ಟು ತಗೊಂಡು ಸುಮ್ಮನೆ ಇದ್ದು ಬಿಡುತ್ತಿದ್ದೆ😅😅
ನಾನೂ ಒಂದೂ ಟಾಸ್ಕ್ ಮಾಡಿ 200 ಬಂತು ಮುಂದಿನ ಬ್ಲಾಕ್ ಮಾಡಿದೇ
Nija...nanagu banthu 200-
Mathe maadlilla
Broo....cracked a cheat code....🤣
Same 😂😂😂😂
Excellent information on fraud business thanks a tone
I also faced same issue but i didn't invest single rupees..😂😂😂 I took 500/- and left the group and blocked all number 😄😄😄😄
ಉತ್ತಮ ಮಾಹಿತಿ ಗಾಗಿ ಧನ್ಯವಾದಗಳು 🙏
ನನಗೆ ಯಾರೂ ಯಾವತ್ತೂ ಮೊಸಮಾದಳು ಸಾಧ್ಯವಿಲ್ಲ,, ಯಾಕಂದ್ರೆ,,,,,,ಸುಲಭವಾಗಿ ಹಣ ಗಳಿಸುವ ಆಶೆ ನನಗಿಲ್ಲ,,,ಪ್ರತಿದಿನ ಇಂತಹ ಸಂದೇಶಗಳು ಬರುತ್ತವೆ,, ನಾನು ನೂಡುವುದೆಯಿಲ್ಲ,, ಹ ಹ ಹಾ,,,,,
Very much True Sir. Thank you for making Awareness Videos. Nowadays people make only Cringe and n*ns*nse videos. But, you are making useful fact videos to inform and awake public. Hats off 👌🔥
ಒಳ್ಳೆಯ ಮಾಹಿತಿ thanku❤
ಉತ್ತಮ ಮಾಹಿತಿ 👌👌
Super bro such a nice information 👍
Thank you for the valuable information, Please continue the same to help innocent victims
ತುಂಬಾ ಒಳ್ಳೆಯ ವಿಡಿಯೋ ಮಾಡಿದ್ದೀರಾ.. ಜನ ಎಚ್ಚರಿಕೆ ಇಂದ ಇರಕ್ಕೆ ಸಹಾಯ ಆಗುತ್ತೆ.
Very good information thank you very much
ಒಳ್ಳೆ ಮಾಹಿತಿ ಕೊಟ್ಟಿದ್ದೀರಾ ಧನ್ಯವಾದಗಳು
Informative vedio
useful to Public
ನಾನು 1000 ಹಾಕಿಸ್ಕೊಂಡು ಬ್ಲಾಕ್ ಮಾಡಿದ್ದೀನಿ 😂😂😂
Account freeze ಆಗುತ್ತೆ ನೋಡು ಬ್ರೋ....ಅರೆಸ್ಟ್ ಆಗ್ತೀರಾ
@ 😀😀
Tq for your concern for public and there money. Keepit up. God ble# u.
Thank U for good information🌷
Good content Brother🎉
Thank you for well explaining the scam❤
Few days back I too received the same message.They told the same rating work.But expecting the fraud I stopped.That I smelled d fraud.Good msg.
Bro neva samadanavagi detailagi information kotideri danyavadgallu.
ಒಳ್ಳೆಯ ಮಾಹಿತಿ ಗೆಳೆಯ, ಮೊದಲು ಅನಕ್ಷರಸ್ತ ರ ಸ್ವತಾಗಿದ್ದ, ಮೋಸ, ದರೋಡೆ, ನಯವಂಚನೆ, ಇದೆಲ್ಲಾ ವಿದ್ಯಾವಂತ ರ ಪಾಲಾಗಿದೆ.
ನನಗೂ ಇದೇ ರೀತಿ ಬಂತು ಮೊದಲು ಬಂದ 200/- ರುಪಾಯಿ ತೆಗೆದು ಕೊಂಡು ನಂತರ ಸೈಲೆಂಟ್ ಆಗಿ ಬಿಟ್ಟೆ 😂😂😂
ನಾನು 1500Rs ಬ್ಯಾಂಕ್ ಬಂದ್ ಮೇಲೆ ಅವರನ್ನ ಬ್ಲಾಕ್ ಮಾಡಿದ್ದೆ 2 ಸಲ 1500Rs ಸಿಕ್ತು 😂😂😂😂
🫡
Thaaaaank you Bro. .Too good Explanation. Mee too Got this scam Invitation..and they are in Telegram too.
100% use full information
ಅಣ್ಣಾ ನಾನು ಕೂಡ ಈ ತರಹ ಮಾಡಿನಿ ನಂಗೂ ಕೂಡ 400 & 600 ಹಣ ಹಲಿಸಿನಿ ಆದ್ರೆ ನಾನು next atane ಅಡಿಲ್ಲ 😂😂😂😂
ನಾನೂ 1800 ಲಾಭ ಮಾಡಿದೇ ಮತ್ತೆ ಯೂಟ್ಯೂಬ್ ಅಲ್ಲಿ ನೋಡ್ದಾಗ ಹಗರಣ ಅಂತ ಉಟ್ಟು ಮತ್ತೆ ಬ್ಲಾಕ್ ಮಾಡಿದ್ದೇನೆ😅
Useful information.....
Very much Helpful.....
Thank you for sharing your useful vedios
Very very useful information and awareness for younger generation
Good information should reach the public.
Govt should take necessary action
ಉತ್ತಮ ಮಾಹಿತಿ 🙏
ನಾನು ಅವರಿಗೆ 900 ಅವರಿಗೆ ಪಂಗನಾಮ ಆಕಿದಿನಿ😂😂
Dhanyawad my friend for ur suggestion.
Usefull information tnk you
Thanks for Educating people.
Good information and awareness to the people
🙏
Thanks sir very good information 👍
ನಾನು 450 ಗಳಿಸಿದೆ ಆದ್ರೆ ಇನ್ನು ಅದರ ಲಿಂಕ್ ಇನ್ನು ಇದೆ.. 1000 ಹಾಕಿದ್ರೆ 1400 ಬರುತ್ತೆ ಅಂದ್ರು ಆದ್ರೆ ನಾನು 1000 ಹಾಕಿಲ್ಲ..
ಬುದ್ದಿವಂತರು
Very nice information for good cause
Thankyousir🙏🙏🙏 youur. Pubcc. Avairness🙏🙏🙏🙏🙏🙏
ಒಳ್ಳೆ ಮಾಹಿತಿ, ಥ್ಯಾಂಕ್ಸ್
ಜಾಗ್ರತಿ ಮಾಡಿದಕ್ಕೆ ನಿಮಗೆ ಧನ್ಯವಾದಗಳು ❤
ಶಿವಾನಂದ ಮಾಳಣ್ಣವರ ಬೆಳಗಾವಿ ನಗರ
This Week only I received 500.rs from scammers 😂 and I blocked 🚫 them
Thanks for creating awareness.
@@prakashnaik4213 🙏
ಒಳ್ಳೆಯ ಮಾಹಿತಿ ನನಗೂ ಕೂಡ ಇವತ್ತು ಇದೇ ತರಹದ ಮೆಸೇಜ್ ಬಂದಿದೆ
Useful information bro thank u
@@manju999998 thank u sir
Thank you for your advice
Just 2 days i mean 1/1/2025 bantu, nangu gottu edu scam antha 200 profit madkondu block mad de.
Nanu 600 hakuskondu group left hagbitte amele review delete madbitte😂😂😂😂
Thq Bro for making video about scam useful information
Very good sir, be aware public
Good information
Neighbour has lost few lakhs.
All of you form an association n please go to court. Immediately these guys are still operating in different names..
Good information ❤
ಒಳ್ಳೇ ಮಾಹಿತಿ ಕೊಟ್ಟಿದ್ದೀರಾ ಬ್ರೋ
ಜನಕ್ಕೇ ಇದರ ಬಗ್ಗೆ ಅರಿವು ಮೂಡಬೇಕು,ಅವರು ಎಚ್ಚೆತ್ತುಕೊಳ್ಳಬೇಕು
ಗೆಳೆಯ ಒಳ್ಳೆ ಜನಜಾಗೃತಿ ಕೆಲಸ ಮಾಡುತ್ತಿದ್ದೀರಿ ಒಳ್ಳೆಯದಾಗಲಿ
@@sathishgowda8465 🙏
ಹೌದು sir nangu ... E rete msg bartaettu.... But naanu nan account no kalsellaa😊😊😊... Good infomation.. bro🎉🎉❤
Good awareness, gd message
Thankyou so much brother
Very good information sir
ನಾನು ಮೂರು ಟಾಸ್ಕ್ ನಲ್ಲಿ 450ತಗೊಂಡೆ 2000ಇನ್ವೆಸ್ಟ್ ಮಾಡಿ ಅಂದ್ರು ನಾನು good bye ಹೇಳ್ದೆ 😂
Same 😂
True Sir they’re scammers recently my sister lost 1.15 lakh Rs 😢
Oh my god
ನನಿಗೆ 1900 ಬಂತು. ಬಂದ್ಮೇಲೆ ಬ್ಲಾಕ್ ಮಾಡಿಬಿಟ್ಟೆ 😂
Account details can be traced ,and you can find them ,usually north India side ,so we can report in PS
Good information 🙏
Good information. 👍
Very good information,
Thanks 👍
ನನಗು ಆಯಿತು ಈ ಅನುಭವ. ನಂದು ಜರ್ನಿ ಪ್ಲಾಂಣ್ಣೇರ್ ಅಂತ ಓರ್ ಫರ್ನಿಚರ್ ರಿವ್ಯೂ
# Horanada Kannadathi KN
Hi
Hu
Congratulations sawad bro on your new RUclips channel🎉
@@Shaazi77 ❤🙏
super sir
Nange 500rs bandide...then I stopped. Profit side😊
Super information thanks alot.
Sir Good Suggestion
❤.thanks sir
ನನಗೂ ಈ ತರ ಲಿಂಕ್ ಬಂದಿತ್ತು, ನಾನು ನಾನು ಫಸ್ಟ್ ಟಾಸ್ಕನ್ನು ಮಾತ್ರ ಕಂಪ್ಲೀಟ್ ಮಾಡಿದ್ದೆ. ನನಗೆ 150 ಅಮೌಂಟ್ ಅನ್ನು ಹಾಕಿದ್ರು, ನನಗೆ ಇದು ಫಸ್ಟ್ ಗೊತ್ತಿದ್ದು ಇದು ಪ್ರಾಡ ಅಂತ ನಾನು ಮುಂದಿನ ಟಾಸ್ಕನ್ನು ಆಡಿಲ್ಲ, I gain 150 rupees.
Thanks brother nice video 🙏
Good News Thank you Sir
ನನಗೂ ಈ ರೀತಿಯ ಅನೇಕ ಮೋಸದ ಅವಕಾಶಗಳು ಬಂದಿದ್ದವು, ಆದರೆ ಇದುವರೆಗೂ ನಾನು ಯಾವುದೇ ಮೋಸದ ಜಾಲಕ್ಕೆ ಬಲಿಯಾಗಲಿಲ್ಲ.
Super sir
Gud msg sir
1000 amount madkondu avra num block mad de,bike ge petrol erlila akskonde e amount nali,
ಈ ರೀತಿ ಸ್ಕ್ಯಾಮ್ ಗಳಿಗೆ ನಮ್ಮ ದೇಶದ ಸರ್ಕಾರ ಗಳು ಇಂವಲ್ ಆಗಿವೆ ಮತ್ತು ಪ್ರೋತ್ಸಾಹ ನೀಡುತ್ತಿರ ಬಹುದು
Super joke maybe Siddaramaiah govt because he him self now under scam 😂😂😂
I also received similar message on whatsapp. I sensed the scam. I started to enquire details…. 2 to 3 replies proved the person is a scamster not an HR as she claimed. Because I know how na HR talks, replies, also proficiency of English. Next I directly pointed “You are a scammer”. Then the message stopped. 😂
Well information 😅 nangu kuda hage msg banthu nanu review kotte 210rs amount akidru amele nange dowt bandu Stop madide amele youtube alli video nodidamele gotha aythu edu confirm scam antha 😅
Thanks brother for nice information
ANNA NIVU LEGEND 😂😂❤❤
Naanu 1000 hakide 1920 bandide next 3300 hakide adu barpekadre 500 puna hakide avaga 5720 payment banthu next hakilla manga madide avaranne😂😂😂
Olle mahiti sir
Sir nimge idannu nillislikke agodadre nillisi sir
Nanu 6000 arvinda tagondifini amele block madidini😮 nav ast bega yamaaralla