ಅವಲಕ್ಕಿ ಶಾವಿಗೆ ಸಂಡಿಗೆ ಸುಲಭವಾಗಿ ಮಾಡುವ ವಿಧಾನ | Easy Avalakki Pahni Sandige | SunDried Avalakki Sandige
HTML-код
- Опубликовано: 21 апр 2021
- INGREDIENTS👇👇
1) Half kg Poha / Beaten Rice / Avalakki, thick size Poha
2) Salt has per taste
3) Water 2 -3 Cup
4) plastic Sheet or saree Cloth to dry
INSTRUCTIONS👇👇
1) Wash poha 3 times and Add water to Poha ( water Should above the 1 inches of Poha ) Let it soak for 8 hours ( one night)
2) After 8 hours place Soaked poha to plate and add salt has per your taste and mix well make it has paste
3) Take Chakkali / Sandige maker and add mixed Poha / Avalakki to Chakkali maker then spread to Plastic sheet or saree cloth then leave it for 1 day to Sun light
4) After 1 day Poha is ready to Fry
5) Now heat the oil and Fry the Sundried Poha / Avalakki and enjoy with Tea , coffee, Rice😍😍
Please Subscribe my channel 👇👇👇
/ @parimalakitchen
#AvalakkiSandige
#ಶಾವಿಗೆಸಂಡಿಗೆ
#SundriedAvalakki
#sabbakkisandige,
#sabudanapapad,
#sabbakkisandigerecipe
#kannada,
#sabakki recipe,
#sabakki recipe kannada,
#sago papad,
#sabudana fryums,
#sago fryums,
#sabbakki happala,
#sabakki happala,
#seeme akki sandige,
#sabbakki recipes,
#sabudana recipes
#ಸಬ್ಬಕ್ಕಿ ಸಂಡಿಗೆ ಸುಲಭವಾಗಿ ಮಾಡುವ
#ವಿಧಾನ
#Sabakki Sandige Prepare Easy Way
#Best Summer Recipe
ತುಂಬಾ ಸುಲಭ ಧನ್ಯವಾದಗಳು
ತುಂಬಾ ಸುಲಭವಾಗಿ ತೋರಿಸಿರುವಿರಿ ಥ್ಯಾಂಕ್ಸ್
ತುಂಬಾ ಸುಲಭ ವಿಧಾನ ತಿಳಿಸಿಕೊಟ್ಟಿದ್ದೀರಿ ಧನ್ಯವಾದಗಳು
ಧನ್ಯವಾದಗಳು🙏ನಿಮ್ಮ ಕಮೆಂಟ್ ನೋಡಲು ಸ್ವಲ್ಪ ವಿಳಂಬವಾಯಿತು ಕ್ಷಮಿಸಿ🙏
ತುಂಬಾ ಚೆನ್ನಾಗಿ ಮಾಡಿ ತೋರಿಸಿದ್ದೀರಿ ನೋಡಿದ ಮೇಲೆ ನಮಗೂ ಕೂಡಾ ಮನೆಯಲ್ಲಿ ಮಾಡಬೇಕು ಎಂದು ಅನಿಸುತ್ತಿದೆ.👍
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಕಾಮೆಂಟ್ ಗೆ ತುಂಬಾ ರುಚಿಯಿರುತ್ತದೆ ಸಂಡಿಗೆ ದಯವಿಟ್ಟು ಒಂದ್ಸಲ ಟ್ರೈ ಮಾಡಿ ನೋಡಿ🙏🙏
Tumba Sulabavidhe ,👌👌
ತುಂಬಾನೆ ಚನ್ನಾಗಿದೆ 👌👌
ಧನ್ಯವಾದಗಳು❤️❤️🙏🙏
ತು಼
ಬಹಳ ಚೆನ್ನಾಗಿದೆ, ಸೂಪರ್.
Sulabhada chakli sendige thank you
Semige sendige tumba chennagide
Wow..Sadige..Super.😋😋😋😋👍👌👌👌👌👌👌👌👌👌👌👌👌🙏
ತುಂಬಾ ಚೆನ್ನಾಗಿದೆ. ಅಕ್ಕಿ ಶಾವಿಗೆ ಸಂಡಿಗೆ ಮಾಡುವುದು ತೋರಿಸಿಕೊಡಿ
Super re madama Bala chalo helire thanks so much
Neema comment ge tumba thanks 😍🙏
Super
Thumba easy & tasty recipe thank you
ತುಂಬಾ ಚೆನ್ನಾಗಿದೆ
Superr definitely I will try
ತುಂಬಾ ಚನ್ನಾಗಿದೆ👌👌
ತುಂಬಾ ತುಂಬಾ ಧನ್ಯವಾದಗಳು🙏🏻🙏🏻
superb 👌🏻
Super and nice
Tumba easy method heli kottiddiri mam
Very good TQ
Very easy resipy sister
ಚನ್ನಾಗಿದೆ,ಆದರೆಹೇಳಿದ್ದನ್ನೇಹೇಳಬೇಡಿ
ಮೇಡಂ ನೀವು ಮಾಡುವ ಅಡಿಗೆಗಳು ತುಂಬಾ ಚೆನ್ನಾಗಿ ಇರುತ್ತದೆ ಆದರೆ ತುಂಬಾ ರಿಪೀಟ್ ಮಾಡಿ ಜಗ್ಗಿ ಜಗ್ಗಿ ಹೇಳ್ತೀರ ಶಾರ್ಟ್ ಆಗಿ ಕಡಿಮೆ ಸಮಯದಲ್ಲಿಹೇಳಿ
ತುಂಬಾ ತುಂಬಾ ಧನ್ಯವಾದಗಳು ಮೇಡಂ ನಿಮ್ಮ ಸಲಹೆ ತುಂಬಾ ಚೆನ್ನಾಗಿದೆ ನಾನು ಇನ್ನ ಮೇಲಿಂದ ವಿಡಿಯೋನ ರಿಪೀಟ್ ಮಾಡದ ಹಾಗೆ ಮಾಡುತ್ತೇನೆ 🙏🏻🙏🏻
ತುಂಬಾ ಸುಲಭವಾಗಿದೆ
very nice and easy thing
ತುಂಬಾ ಚೆನ್ನಾಗಿ ಮಾಡಿ ದ್ದೀರಾ ಸೂಪರ್ ಧನ್ಯವಾದಗಳು
Tumba easy recipe good
Thank you sooo much madam🙏🙏❤️❤️
Super mam👍🙏
Thank you so much🙏😍
V nice
Very easy
Very easy and nice 👍👏 thank you🌹
Thank you soooo much😍😍🙏🙏
Thanks ri nannu madini chennagide ri👍👌
ತುಂಬಾ ಧನ್ಯವಾದಗಳು ಕಂಡ್ರಿ ನನ್ನ ಮುಂದಿನ ಎಲ್ಲಾ ರೆಸಿಪಿಗಳನ್ನು ನೋಡೋದನ್ನ ಮರೆಯಬೇಡಿ😍🙏
@@ParimalaKitchen very good and nice madam, ⚘
Give more easy to makeing food items,
Thanks again madam
Nice video
Thank you sooo much
wow super
Add hingu ,lemon and green chilli and green finely cut coriander to taste yummy
Thank you sooo much for your advice madam🙏🏻🙏🏻
Super 👌👌
Thank you mam I like the s I'll try
Thank you so much Please Try this recipe and don't miss to comment 😍🙏
Nannu madtine thanks
Tumba super super mdm
Very very nice recipe, tq
Thank you sooo much madam🙏🙏
Super. Mam
Thank you sooo much madam🙏🙏
👌👌
Super madam
Soooooooper 👌👌
Thank you sooo much🙏🙏
Supper
Super
Today I will try this. Thank you
Thank you so much... please try this it's very tasty 🙏👍
It came very nice. Thank u so much@@ParimalaKitchen
Super 👌👌👌
Thank you sooo much🙏🙏
Madam super
So easy
Welcome dear. I m a fan of your channel.
ತುಂಬಾ ದೊಡ್ಡ ಮಾತು ಮೇಡಂ ನಾನು ನಿಮ್ಮ ಅಭಿಮಾನಿ ಏಕೆಂದರೆ ನೀವು ವಿಡಿಯೋ ನೋಡುತ್ತೀರಾ ನಿಮ್ಮ ಸಪೋರ್ಟ್ ಇರುತ್ತೆ ನಿಮ್ಮ ಈ ಪ್ರೀತಿ ವಿಶ್ವಾಸ ನನ್ನ ಗೆಲುವಿಗೆ ಕಾರಣ 🙏🏻🙏🏻
Supper👌👌
Thank you sooo much🙏🏻🙏🏻
👌
Eazy madam adre sandige madovaaga cut agi bidatte
ತುಂಬ ಸುಲಭ ವಾಗಿದೆ
ಹೌದು ಸುಲಭವಾಗಿದೆ ಯಾರು ಬೇಕಾದ್ರೂ ಮಾಡಬಹುದು ನೀವು ಒಂದ್ಸಲ ಟ್ರೈ ಮಾಡಿ ತುಂಬಾ ಟೆಸ್ಟ್ ಇದೆ 😍🙏
nice
Let me try this way ☺️
Yes please try this recipe it's very tasty 😍
Madi reply madthine hege aithu antha.☺️
@@sridevijoshi7592 i am waiting 😍
Super. Medam
Thank you so much 🙏 😍
👌 thumba chennagide thank you
ತುಂಬಾ ತುಂಬಾ ಧನ್ಯವಾದಗಳು ಮೇಡಂ🙏🙏
Nice recipe today I tried followed all steps correctly, I don't know ಎಳೆ ಎಳೆಯಾಗಿ ಬರಲಿಲ್ಲ. Break ayithu
Good idea pakshigalanna hodsodu
ಹೌದು ಕನ್ನಡಿ ಇಟ್ಟರೆ ಯಾವುದೇ ತರ ಪಕ್ಷಿ ಕೂಡ ಹತ್ತಿರನು ಬರುವುದಿಲ್ಲ😊👍
Soo easy
It's very easy and tasty please try this recipe at home and thank you🙏😍
ಒಂದೇ ರೆಸಿಪಿನ different different ಆಗಿ ಹೇಳುತ್ತೀರಾ
Eagy n teaste
Thank you sooo much🙏
Gojjavlakki ge upayogiso gatti avalakki ashtu dappa irbeka
Chennagidethanku
Mast
Thank you so much🙏😍
Fan kelge vanagisi madabahuda Akka madalu tumba aseyaguttalide bega tilisu kayouttaliruve
Bombaat recipe
Thank you so much Madam. 😍😍🙏🙏
Thank you sooo much🙏🙏
ಉ
ಫೇಣಿ ಅಂತ ಹೇಳ್ತಾರೆ, ಚೆನ್ನಾಗಿದೆ.ವಿವರಣೆ ಸಹ ಚೆನ್ನಾಗಿದೆ.
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ,😍😍
Excellent 👌
🙏👌👌👌👍
😋👌👌
ತುಂಬಾ ತುಂಬಾ ಧನ್ಯವಾದಗಳು ಮೇಡಂ🙏🙏
Avalakki moor taraha baratte midium paper poorti dappa. Idaralli yavadu togobeku. Please nanna massage nodi heli
Idu ottodikke bigi baralva
What reason for keeping mirror
Because birds will not attack Avalakki Sandige ...Birds are fear for mirror
Wow so easy way I will try this
Thank you so much 🙏 😍
Green chilli,lemon serisabahuda.tumba chennagide
Ss
thank you sooo much🙏🏻🙏🏻
ಹಸೀದು ಮಾಡಿರಲಿಲ್ಲ. ಮಾಡಿ ನೋಡ್ತೀನಿ. ಹಸಿಮೆಣಸಿನಕಾಯಿ, ಇಂಗು ಹಾಕಬಹುದೇನೋ ಚೆನ್ನಾಗಿರುತ್ತೆ ಅನ್ಸುತ್ತೆ.
Good receipe
Estu dina idabahudu?
2 years idbodu no worry madam🙏🏻🙏🏻
Bu
Nice
Thank you so much 🙏😍
We can keep it for one year
Yes more then 2 years
Thumba easy annisuthe.. But chekkuli oralinalli haki ottuvudu kashta annisuthe.. Hard aagutha.. Hege Madam... 65 years nanage press madi madakke aagutha?
ಸ್ವಲ್ಪ ಇಂಗು ಹಾಕಬಹುದು
If we do with ricefloor, how it will come
It is different method ...i will upload soon👍👍
.......
Can we do happala with the same recipe ?
No u can't do happala from the same Recipe
I will show how to make easy happala in my upcoming Recipe 👍
Thank you....😊😊 Boil madde happala madodhu hege anta heli...
@@radhikabpurohit3507 aythu 😊boil madde happala madodu hege antha helkodthin 👍👍
ruclips.net/video/1F39unqunXE/видео.html Boil madde Happala madodu helidin nodi ondu like kodi👍😍
Can we dry under fan
No madam sorry at least need 1 day complete sunlight🙏🏻🙏🏻
Gatti avalakki na, medium avalakkina
Gatti Avalakki 👍😊
Madam shyvige sandige ge khara haakabahuda?
Kanditha hakbodu madam 👍👍
ಮಾಡಿ ತಿಳಿಸುತ್ತೇನೆ
Madam nanu avaga nenesi 10 nimisha bittu madide barlilla ,ithara madidre barutta kanditha.
ನಾನು ಮಾಡಿರುವ ರೀತಿನೆ ನೀವು ಮಾಡಿ 1000% ಸಂಡಿಗೆ ಬರುತ್ತೆ😍👍
Can we prepare this with paper poha?
Yes you can do but just 1cup water and only 1 hour soak 👍👍
ಸೂಪರ್ ಮೇಡಂ , ಸುಲಭವಾಗಿ ಮಾಡಬಹುದು,ನಾನು ಪ್ರಯತ್ನ ಮಾಡುತ್ತೇನೆ.
Hi mam ide sandigena akki hittallu Madabahuda
Illa madam barolla sandige halaguthi👍👍
ನೀರಿಗೆ ಉಪ್ಪು ಹಾಕಿ ನೆನೆಸಬಹುದು ಅವಲಕ್ಕಿಗೆ ಅಲ್ಲವೇ
ಉಪ್ಪನ್ನು ನೀರಲ್ಲಿ ಹಾಕಿ ಅವಲಕ್ಕಿ ಜೊತೆಗೆ ನೆನೆಸಬಹುದು ಇಲ್ಲಾಂದ್ರೆ ಬೆಳಗ್ಗೆ ಅವಲಕ್ಕಿ ಜೊತೆಗೆ ಉಪ್ಪು ಹಾಕಿ ಕಲಿಸಿ ಕೊಳ್ಳಬಹುದು
@@ParimalaKitchen thank you
@@rajeshwarits8079 welcome 🙏
Ede hittali happala madabhuda
ruclips.net/video/1F39unqunXE/видео.html Avalakki inda Happla maduva Recipe tumba easy ondu sala nodi 👍👍👍
Bayalli neru bartide
ಧನ್ಯವಾದಗಳು ನೀವು ಒಂದ್ಸಲ ಟ್ರೈ ಮಾಡಿ ತುಂಬಾ ಚೆನ್ನಾಗಿದೆ🙏👍
Tumba chennagi madiddeera,idakke kharanu hakidare taste tumba chennagiratte alva,'.
Howdu sis kara hakbodu tumba channagi aaguthi🙏🏻🙏🏻
ಮಜ್ಜಿಗೆಯಲ್ಲಿ ನೆನೆಸಬಹುದ,ಅವಲಕ್ಕಿನ
ಬ್ಯಾಡ ನೀರಲ್ಲೇ ನೆನೆಸಬೇಕು...
@@ParimalaKitchenಸ್ವಲ್ಪ ನೀರು ಸ್ವಲ್ಪ ಮಜ್ಜಿಗೆ ಮಿಶ್ರ ಮಾಡಿದ್ರೆ ಸ್ವಲ್ಪ ಹುಳಿ ಹುಳಿ ಯಾಗಿ ಚೆನ್ನಾಗಿರು ತ್ತದೆ ನಮ್ಮ ಅಮ್ಮಾ ಹಾಗೇ ಮಾಡ್ತಾ ಇದ್ರು.
@@rajeshwarits8079 ಧನ್ಯವಾದಗಳು ನಾನು ಮಜ್ಜಿಗೆ ಹಾಕಿ ಒಂದು ಬಾರಿ ಸಂಡಿಗೆ ಮಾಡಿ ನೋಡುತ್ತೇನೆ😍😍
Neeru jasthi agi thellage adhre yen madodhu medam 😔😔
ಇನ್ನೂ ಒಂದು ಸ್ವಲ್ಪ ಅವಲಕ್ಕಿ ನ ಗಟ್ಟಿಯಾಗಿ ನಡೆಸಿಕೊಂಡು ನದಿ ಹಾಕಿ ಸರಿಹೋಗುತ್ತೆ 101% 👍🏻👍🏻😊
Thanks madam