ಓಂ ಸಿನಿಮಾಗೆ ಮೊದಲಿಗೆ ಯಾವೆಲ್ಲ ಹೆಸರುಗಳು ಯೋಚಿಸಿದ್ದರು ಗೊತ್ತೆ? ನೆನಪಿನ ಪುಟಗಳು 11 With Dir MuraliMohan

Поделиться
HTML-код
  • Опубликовано: 7 сен 2024
  • ಸಂತ ಮುರಳಿಮೋಹನ್-ಚಿತ್ರನಿರ್ದೇಶಕ-ಸಂಭಾಷಣೆಕಾರ
    ರಿಯಲ್ ಸ್ಟಾರ್ ಉಪೇಂದ್ರರವರ ಕಾಲೇಜು ಸಹಪಾಠಿ-ಆಪ್ತಮಿತ್ರರರಾದ (ನಿರ್ದೇಶಕ) ಮುರಳಿಮೋಹನ್ ಉಪೇಂದ್ರರರ ಜೊತೆಯಲ್ಲಿ...ಉಪೇಂದ್ರರ ಸಲುವಾಗಿಯೇ ಚಿತ್ರರಂಗಕ್ಕೆ ಬಂದವರು.
    ಉಪೇಂದ್ರರವರಂತೆಯೇ ಕಾಶಿನಾಥ್‍ರ ಗರಡಿಯಲ್ಲಿ ನಿರ್ದೇಶನದ ಪಟ್ಟುಗಳನ್ನು ಕಲಿತ ಮುರಳಿಮೋಹನ್ ನಂತರ ಗೆಳಯ ಉಪೇಂದ್ರರ ಜೊತೆಜೊತೆಯಲ್ಲೇ ಹೆಜ್ಜೆ ಹಾಕುತ್ತಾ ತರ್ಲೆ ನನ್ಮಗ,ಶ್,ಓಂ,ತೆಲುಗು ಓಂ, ಆಪರೇಶನ್ ಅಂತ,ಎ ಮೊದಲಾದ ಸಿನಿಮಾಗಳಿಗೆ ತಮ್ಮ ಹೆಗಲು ನೀಡುತ್ತಾರೆ.
    ನಂತರ...ಸ್ವತಂತ್ರವಾಗಿ ಸಾಕಷ್ಟು ಸಿನಿಮಾಗಳಿಗೆ ಸಂಭಾಷಣೆ ಬರೆಯುವ ಮುರಳಿಮೋಹನ್ ಕಿಚ್ಚ ಸುದೀಪ್ ಮತ್ತು ರೆಬಲ್ ಸ್ಟಾರ್ ಅಂಬರೀಶ್’ರ ಕಾಂಬಿನೇಷನ್’ನಲ್ಲಿ “ಓ ಕುಸುಮ ಬಾಲೆ” ಎನ್ನುವ ಚಿತ್ರವನ್ನು ಆರಂಭಿಸುತ್ತಾರೆ.ಕಾರಣಾಂತರಗಳಿಂದ ಆ ಸಿನಿಮಾ ಪೂರ್ಣಗೊಳ್ಳದೇ ಹೋದರೂ...ನಂತರದ ದಿನಗಳಲ್ಲಿ “ಉಪೇಂದ್ರ”ರ ನಾಗರಹಾವು ಸಿನಿಮಾವನ್ನು ನಿರ್ದೇಶಿಸುವುದರ ಮೂಲಕ ಸ್ಯಾಂಡಲ್ ವುಡ್ ನಿರ್ದೇಶಕರಾಗುತ್ತಾರೆ.
    ಮುಂದೆ ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿದ ಮಲ್ಲಿಕಾರ್ಜುನ ಚಿತ್ರವನ್ನು,ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ “ಸಂತ” ಎನ್ನುವ ಸೂಪರ್ ಹಿಟ್ ಚಿತ್ರವನ್ನು ನಿರ್ದೇಶಿಸಿ “ಸಂತ” ಮುರಳಿಮೋಹನ್ ಎಂದೇ ಖ್ಯಾತರಾಗುತ್ತಾರೆ.
    ಮೂರು ದಶಕಗಳಿಗಿಂತಲೂ ಹೆಚ್ಚಿಗೆ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ-ಇಂದಿಗೂ ಕಾರ್ಯೋನ್ಮುಖರಾಗಿರುವ,ಚಿತ್ರರಂಗದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿರುವ ಸಂತ ಮುರಳಿಮೋಹನ್ ರವರು ನಮ್ಮ ಚಿಯರ್ಸ್ ಡಿಜಿಟಲ್ ಮೀಡಿಯಾ ಯೂಟ್ಯೂಬ್ ವಾಹಿನಿಯೊಂದಿಗೆ ತಮ್ಮ ಬಾಲ್ಯ-ಹರೆಯ-ಉಪೇಂದ್ರರ ಪರಿಚಯ-ತಮ್ಮ ಚಿತ್ರ ಬದುಕು ಮತ್ತು ತಮ್ಮ ಬದುಕಿನ ಜೊತೆಗೆ ಬೆರೆತು ಹೋದ ಉಪೇಂದ್ರರ ಚಿತ್ರ ಬದುಕಿನ ಏಳುಬೀಳುಗಳು-ಸೋಲುಗೆಲುವು ಮೊದಲಾದ ಚಿತ್ರರಂಗದಲ್ಲಿನ ಆರಂಭದಿಂದ ಹಿಡಿದು ಇಂದಿನವರೆಗಿನ ಎಲ್ಲ ಅನುಭವಗಳನ್ನೂ ಸವಿಸ್ತಾರವಾಗಿ ಹಂಚಿಕೊಂಡಿದ್ದಾರೆ.ನೋಡಿ... ತಮ್ಮ ಅಭಿಪ್ರಾಯ ತಿಳಿಸಿ...ಇಷ್ಟವಾದರೆ ಹಂಚಿಕೊಳ್ಳಿ.
    ನಮ್ಮ ಚಿಯರ್ಸ್ ಡಿಜಿಟಲ್ ಮೀಡಿಯಾ ಚಾನೆಲ್’ಗೆ ಚಂದಾದಾರರಾಗಿ. ಧನ್ಯವಾದಗಳು.
    #Director_MuraliMohan_Sandalwood_Diaries
    #Director_MuraliMohan_interview
    #Making_Of_TharleNanMaga_Shh_A_kannadaMovies
    #ಮೇಕಿಂಗ್_ಆಫ್_ಶ್_ತರ್ಲೆನನ್ಮಗ_ಎ_ಮುರಳಿಮೋಹನ್
    #director_murali_mohan_interview_about_OM25years
    #OM_film_25_year_celebration
    #making_of_om_kannada_movie
    #OM_25years
    #OMkannadaFullMovie
    #OM25YearsAnniversaryCelebration
    #DirectorMuraliMohanInterview,
    #OmSilverJubilee,
    #OmMuraliMohan_interview
    #om_kannada_movie_songs,
    #ಓಂಸಿನಿಮಾ25ವರ್ಷ
    #ಶಿವಣ್ಣಉಪೇಂದ್ರಓಂಸಿನಿಮಾ
    #ಓಂtoಶುಭಂನೆನಪುಗಳು

Комментарии • 8

  • @shreeindradutt969
    @shreeindradutt969 4 года назад +1

    ಅಣ್ಣಾ ಎಪಿಸೋಡ್ 10 ರ ಎಂಡಿಂಗ್ conversation ದು ಎಪಿಸೋಡ್ 11 ಅಲ್ಲಿ countinue ಆಗಿಲ್ವಲ್ಲಣ್ಣ...

    • @cheersdigitalmedia
      @cheersdigitalmedia  4 года назад

      ep 12 ralli munduvaredide nodi sir. :)

    • @shreeindradutt969
      @shreeindradutt969 4 года назад +1

      @@cheersdigitalmedia ಹೌದು ಸರ್ ನೋಡ್ದೆ ಚನ್ನಾಗಿತ್ತು.
      ಸರ್ ಅವ್ರ್ ಶ್ movie experience ನ ನಿಮ್ಮ ಚಾನಲ್,ಸೇರಿದಂಗೆ ಕಲಮಾಧ್ಯಮ, ಮತ್ತು ಗೌರೀಶ್ ಅಕ್ಕಿ ಚಾನಲ್ ನಲ್ಲಿ already ಫುಲ್ ಆಗಿ ನೋಡಿದಿನಿ.
      ನಾನು ಒಬ್ಬ ಸಹ ನಿರ್ದೇಶಕ ಹಾಗಾಗಿ,
      ಮತ್ತೆ ಮತ್ತೆ ನೋಡೋಕೆ/ಕೇಳೋಕೆ ಒಂದು ಥರ ಖುಷಿ, ಹಾಗಾಗಿ ನೋಡ್ತಿದೀನಿ...
      ನಿಮ್ಮ reply ಗೆ ಧನ್ಯವಾದಗಳು ಸರ್..🙏

    • @cheersdigitalmedia
      @cheersdigitalmedia  4 года назад

      ಥ್ಯಾಂಕ್ ಯೂ ಸರ್ 🙏🙏🙏

  • @user-eo5ug1tx2i
    @user-eo5ug1tx2i 4 года назад

    ಶ್ ಚಿತ್ರವನ್ನು ಕೆಲವರು ಇ ಶ್ ಉ ಶ್ picture ಅಂತ ಉಚ್ಛಾರ ಮಾಡೋದು ತಪ್ಪಲ್ವಾ?

  • @aryaguruarya967
    @aryaguruarya967 4 года назад +1

    Malla movie bagge maadi

  • @rathanuppi643
    @rathanuppi643 4 года назад +1

    👽