ನಮ್ಮ ಮನೆ ಹೀಗಿದೆ. Award winning eco friendly Home tour.

Поделиться
HTML-код
  • Опубликовано: 18 окт 2024

Комментарии • 1,7 тыс.

  • @nagarathnak9339
    @nagarathnak9339 2 года назад +11

    Congratulations , your house is awesome and beautiful.

    • @AkshayaPathre
      @AkshayaPathre  2 года назад

      Thank You so much madam 🙏❤️

    • @padmavathiks5846
      @padmavathiks5846 Год назад

      ​@@AkshayaPathre😂🎉😢17:06 ma⁰badaneka 17:06 17:06 e. Unfortunately

  • @nayanaprabhu2171
    @nayanaprabhu2171 3 года назад +21

    ಬಹಳ ಅಚ್ಚುಕಟ್ಟಾಗಿದೆ ನಿಮ್ಮ ಗೃಹ,🏡 ನಮ್ಮ ಮನೆ ಸ್ವಂತ ಮನೆ ಇದ್ದರೆ ಈಗೆ ಇರಬೇಕು........👌❤

    • @AkshayaPathre
      @AkshayaPathre  3 года назад

      ತುಂಬಾ ಥ್ಯಾಂಕ್ಸ್ 🙏❤️

  • @ngeethakcooks9222
    @ngeethakcooks9222 3 года назад +67

    ♥️♥️♥️ ದೇವ್ರು ನಮಗೂ ಈ ತರ ಮನೆ ಕಟ್ಟಿಸೋದಕ್ಕೆ ಶಕ್ತಿ ಕೊಟ್ಟು ಆಶೀರ್ವಾಧಿಸಲಿ. ನಿಮ್ಮ ಮನೆ ಸಾವಿರದಲ್ಲಿ ಒಂದು ♥️💐💐💐 ನಿಮ್ಮ ವಿವರಣೆ ಅಧ್ಭುತ ಸರ್ 🙏🙏

    • @AkshayaPathre
      @AkshayaPathre  3 года назад +4

      ಧನ್ಯವಾದಗಳು 🙏🙏
      ನಿಮ್ಮ ಆಸೆ ನೆರವೇರಲಿ🙏

    • @adrianneildcosta2019
      @adrianneildcosta2019 2 года назад +2

      I'll pray to God to bless you with this kind of house 🏠

  • @gowrikorikkar315
    @gowrikorikkar315 3 года назад +14

    ಆಶಾ..ತುಂಬಾ ಚಂದದ ಮನೆ.ಹೆಸರೂ ಚಂದ,ಪ್ರಸಾದನ ಸ್ಪಷ್ಟ ವಿವರಣೆ,ಮಗನ ಪರಿಚಯ,ಎಲ್ಲವೂ ಖುಷಿ ಆತು.ಪ್ರಶಸ್ತಿ ಸಿಕ್ಕಿದ್ದು ಸಂತೋಷ ದ ವಿಚಾರ. ಎಲ್ಲವೂ ಸುಖವಾಗಿರಲಿ🙏😍👌👍💐

    • @AkshayaPathre
      @AkshayaPathre  3 года назад

      ಗೌರಿ ಅಕ್ಕಾ, ತುಂಬಾ ತುಂಬಾ ಥ್ಯಾಂಕ್ಸ್ 🙏❤️
      ಒಂದರಿ ಬನ್ನಿ🙏

  • @shilpaajin1087
    @shilpaajin1087 3 года назад +13

    Manjunath Prasad Sir.. ನಿಮ್ಮ ಕನ್ನಡ ಅದ್ಭುತ... ಉಚ್ಚಾರಣೆ ಸ್ಪಷ್ಟ... ವಿವರಣೆ ಅಮೋಘ 🙏

  • @apsara5758
    @apsara5758 3 года назад +27

    Till now I didnot understand about dream house but after watching ur house I feel in love with it . So peaceful 👏 inspiration for us how to be eco-friendly, and love everything❤️

    • @AkshayaPathre
      @AkshayaPathre  3 года назад +1

      Oh,🥰🙏❤️ thank you so much

  • @manjunaika1993
    @manjunaika1993 3 года назад +3

    ಮನೆ, ಸುತ್ತಮುತ್ತಲಿನ ನೋಟ ಮತ್ತು ತೋಟ ಎಲ್ಲವೂ ಬಹಳ ಚೆನ್ನಾಗಿದೆ. ಉಡುಪಿ ಮಂಗಳೂರು ಮಣಿಪಾಲ, ಶೃಂಗೇರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವುದೇ ಒಂದು ಭಾಗ್ಯ ☺️😌 Nice 👍🏻 Video

    • @AkshayaPathre
      @AkshayaPathre  3 года назад

      ತುಂಬಾ ತುಂಬಾ ಧನ್ಯವಾದಗಳು 🙏🙏

  • @kalavathir7049
    @kalavathir7049 3 года назад +33

    You are blessed with such a beautiful and peaceful house within the nature.

  • @venkateshaba4821
    @venkateshaba4821 3 года назад +2

    ನಿಮ್ಮ ಮನೆ ಸುಂದರ, ಸಾಂಪ್ರದಾಯಿಕ ಹಾಗೂ ನೈಸರ್ಗಿಕವಾಗಿಯೂ ಬಹಳ ಅಪರೂಪ ಮತ್ತು ಅಚ್ಚುಕಟ್ಟಾಗಿ ನಿರ್ಮಿಸಿದೆ. ನಿಮ್ಮ ಇಡೀ ಕುಟುಂಬಕ್ಕೆ ನನ್ನ ಅಭಿನಂದನೆಗಳು 🙏🙏

    • @AkshayaPathre
      @AkshayaPathre  3 года назад

      ತುಂಬಾ ತುಂಬಾ ಧನ್ಯವಾದಗಳು 🙏🙏

  • @sumachikkalingaiah
    @sumachikkalingaiah 3 года назад +9

    Very beautiful house made with natural stones and mud with less cement and iron.. Great

  • @gurudevanagavi8877
    @gurudevanagavi8877 3 года назад +1

    " ಪ್ರಕೃತಿಯ ಮಡಿಲಲ್ಲಿ ಅದ್ಭುತವಾಗಿ ಅರಳಿದ ಎಲ್ಲ ಸವಲತ್ತುಗಳನ್ನು ಒಳಗೊಂಡ & ಸುಂದರವಾದ ಎರಡು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡು ಕಂಗೊಳಿಸುತ್ತಿರುವ ಈ ಸುಂದರವಾದ ಭವ್ಯ ಮನೆಯನ್ನು ನೋಡಿ ಮನಸ್ಸಿಗೆ ತುಂಬಾ ಸಂತೋಷವಾಯಿತು ಇಂಥಹಾ ಮನೆಯಲ್ಲಿ ವಾಸಿಸುವವರು ನೀವೇ ಧನ್ಯರು ನಿಮ್ಮ ಅಭಿರುಚಿಗೆ ಧನ್ಯವಾದಗಳು ಸರ್ ಮೇಡಂ " 👌👍💐🌹🙏🙏

    • @AkshayaPathre
      @AkshayaPathre  3 года назад

      ತುಂಬಾ ತುಂಬಾ ಧನ್ಯವಾದಗಳು 🙏🙏
      ಗುರು ದೇವರ ಅನುಗ್ರಹ 🙏🙏

  • @sumithraj7542
    @sumithraj7542 3 года назад +21

    One of the best house i have ever seen, with such a positive vibes!😊

  • @LathasCornerThotadaMane
    @LathasCornerThotadaMane 3 года назад +2

    ತುಂಬಾ suuuper ಆಗಿದೆ, ಮೇಲೆ ಇರುವ ಸೋಲಾರ್ ಗೇ ಎಷ್ಟು ಖರ್ಚು ಬರುತ್ತದೆ ತಿಳಿಸಿ ple, ನಿಮಗೇ ಧನ್ಯವಾದಗಳು

    • @AkshayaPathre
      @AkshayaPathre  3 года назад

      ಧನ್ಯವಾದಗಳು 🙏❤️
      4 ವರ್ಷಗಳ ಹಿಂದೆ 4.25 ಲಕ್ಷ ರೂಪಾಯಿ ಆಗಿತ್ತು

  • @sharadasbhat3434
    @sharadasbhat3434 3 года назад +3

    ನಿಂಗಳ ಮನೆ,ಅದರ ಕಟ್ಲೆ ಉಪಯೋಗಿಸಿದ ಪರಿಕರಂಗೊ,ನಿಂಗಳ ಶ್ರಮ ಎಲ್ಲವೂ ಅತ್ಯದ್ಭುತ.ನೋಡಿ ತುಂಬಾ ಖುಷಿ ಆತು.

    • @AkshayaPathre
      @AkshayaPathre  3 года назад

      ತುಂಬಾ ಥ್ಯಾಂಕ್ಸ್ 🙏❤️

  • @somashekhara
    @somashekhara 3 года назад +1

    ಮನೆ ತುಂಬ ಚನ್ನಾಗಿದೆ. ಕೇಶವ, ಮಾಧವ, ಮಾತೆಯ ಸಾನಿಧ್ಯವೂ ಕಂಡಿತು! ಸಂತೋಷ, ಶಾಂತಿ, ನೆಮ್ಮದಿ, ಆರೋಗ್ಯ ಸದಾ ಇರಲಿ!!

  • @chaithrakn5675
    @chaithrakn5675 3 года назад +12

    This is exactly matching with my dream home. Thank you for sharing such a great ideas. And congratulations for the award, simply anybody can agree simple is beautiful.

  • @sunrise_sunshine
    @sunrise_sunshine 3 года назад +1

    ನಿಮ್ಮ ಮನೆಯನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ ಮತ್ತು ವಿಶೇಷವಾಗಿ ಮರದ ಕಿಟಕಿಗಳು, ನೆಲ ಮತ್ತು ಚಾವಣಿಯಿಂದ ಪ್ರಭಾವಿತವಾಗಿದೆ. ನಿಮ್ಮ ಪೂಜಾ ಕೋಣೆಯ ಶೈಲಿ ನಿಜವಾಗಿಯೂ ಅದ್ಭುತವಾಗಿದೆ. ನನಗೂ ಕೂಡ ಇದೇ ರೀತಿಯ ಮನೆಯನ್ನು ನಿರ್ಮಿಸಲು ಆಷಿಸುತ್ತೇನೆ, ಒಂದು ದಿನ ನಾನು ಅದನ್ನು ಸಾಧಿಸುತ್ತೇನೆ ಎಂದು ಭಾವಿಸುತ್ತೇನೆ.

    • @AkshayaPathre
      @AkshayaPathre  3 года назад +1

      ತುಂಬಾ ತುಂಬಾ ಧನ್ಯವಾದಗಳು 🙏
      ಖಂಡಿತಾ ನೀವು ಬಯಸಿದ ಮನೆ ಕಟ್ಟುವಂತಾಗಲಿ💐

  • @ArvindJamadagni
    @ArvindJamadagni 3 года назад +17

    I would love to build my own home on the similar idea. Huge thanks for making this video. Best wishes.

    • @AkshayaPathre
      @AkshayaPathre  3 года назад +3

      Very nice to read your comments 🙏
      Thank you 🙏

  • @gowrim6465
    @gowrim6465 Год назад

    ನಮಸ್ತೆ ಸರ್ ತುಂಬಾ ಸಂತೋಷವಾಯಿತು ನಿಮ್ಮ ಸುಂದರವಾದ ಮನೆಯಲ್ಲಿ ನೋಡಿ ದೇವರು ಆದಷ್ಟು ಬೇಗ ನನಗೂ ಸಹ ಇಂಥದೇ ಒಂದು ಸುಂದರವಾದ ಮನೆಯ ಹಾಕುವಂತೆ ಆಶೀರ್ವಾದ ಮಾಡಲಿ ಎಂದು ಕೋರಿಕೊಳ್ಳುತ್ತೇನೆ ಈ ವಿಡಿಯೋ ನೀವು ಹಾಕಿದ್ದಕ್ಕೆ ನಿಮಗೂ ಧನ್ಯವಾದಗಳು ಓಂ ಸಾಯಿ ರಾಮ್😊

  • @irangouda
    @irangouda 3 года назад +3

    Beautiful house 😍😍 Sir e mane kattoke total cost estu aithu? Solar 5KV total budget? Monthly estu unti Mescom ge kodtira estu pay madthare?

  • @vinutha6136
    @vinutha6136 3 года назад +1

    ತುಂಬಾ ಪರಿಸರ ಸ್ನೇಹಿಮನೆ ಕೇವಲ ಬಾಹ್ಯ ಸೌಂದರ್ಯಕ್ಕೆ ಅಷ್ಟೇ ಮಹತ್ವ ಕೊಡದೆ ಸಂಪ್ರದಾಯ ಶೈಲಿ ಪರಿಸರ ಸ್ನೇಹಿ ಮನೆ 👌👌👌.

    • @AkshayaPathre
      @AkshayaPathre  3 года назад

      ಧನ್ಯವಾದಗಳು 🙏🙏

  • @sangeethashetty2105
    @sangeethashetty2105 3 года назад +25

    Beautiful planning..and truly modern and eco friendly house

  • @malav4725
    @malav4725 3 года назад +1

    ತುಂಬಾ ತುಂಬಾ ತುಂಬಾ chennagide nimma ಮನೇ ಸಾರ್ 👌👌👌adarallu ಮನೆ kattida kelasagararellara ಫೋಟೋ ಕೂಡ ettiddiralla great Sir Neevu👌👌👍👍

    • @AkshayaPathre
      @AkshayaPathre  3 года назад

      ತುಂಬಾ ತುಂಬಾ ಧನ್ಯವಾದಗಳು 🙏❤️

  • @jyothihebbur
    @jyothihebbur 3 года назад +5

    ತುಂಬಾ ಚೆನ್ನಾಗಿದೆ.ಕಣ್ಣು,ಮನಸ್ಸು ಎರಡಿಗೂ ಸಂತೋಷವಾಯಿತು.

    • @AkshayaPathre
      @AkshayaPathre  3 года назад

      ತುಂಬಾ ಥ್ಯಾಂಕ್ಸ್ 🙏❤️

  • @pooja.n.c.naranapura7306
    @pooja.n.c.naranapura7306 3 года назад +1

    ನಿಮ್ಮ ಮನೆ ನನಗೆ ತುಂಬಾ ಇಷ್ಟ ಆಯ್ತು ನಮ್ಮ ಸಂಸ್ಕೃತಿಯನ್ನು ಮತ್ತೆ ನಮಗೆ ನೆನಪಿಸಿ ಕೊಡುತ್ತದೆ ಇದರಿಂದ ತಿಳಿಯುತ್ತದೆ ನೀವು ಪರಿಸರವನ್ನು ಎಷ್ಟು ಪ್ರೀತಿಸುತ್ತೀರ ಎಂದು ನನ್ನ ಕನಸಿನ ಮನೆ ಹೇಗಿರಬೇಕು ಅಂದು ಕೊಂಡಿದ್ದೇನೋ ನಿಮ್ಮ ಮನೆ ಆಗೇ ಇದೆ ಒಮ್ಮೆ ಆದರು ನಿಮ್ಮ ಮನೆಯನ್ನು ಹತ್ತಿರದಿಂದ ನೋಡುವ ಆಸೆ ಇದೆ.....

    • @AkshayaPathre
      @AkshayaPathre  3 года назад

      ತುಂಬಾ ತುಂಬಾ ಧನ್ಯವಾದಗಳು 🙏🙏❤️

  • @gowribhatt5453
    @gowribhatt5453 3 года назад +8

    ಬಾರೀ ಚೆಂದ ಇದ್ದು ಮನೆ.ನಿಮಗೆ ಸಿಕ್ಕಿದ ಪ್ರಶಸ್ತಿಗೆ ಅಭಿನಂದನೆಗಳು

    • @AkshayaPathre
      @AkshayaPathre  3 года назад

      ತುಂಬಾ ಥ್ಯಾಂಕ್ಸ್ 🙏❤️

  • @sudhakarshetty4852
    @sudhakarshetty4852 3 года назад +1

    ಅದ್ಭುತ ಹಾಗೂ ಅಪ್ರತಿಮ ಇಕೋ frriendly ಮಾನೆ ಅದೇ ತರಹ ನಿಮ್ಮಿಬ್ಬರ ವಿವರಣೆ.. ಕೃಷ್ಣ ಆಶೀರ್ವಾದ.

    • @AkshayaPathre
      @AkshayaPathre  3 года назад

      ತುಂಬಾ ತುಂಬಾ ಧನ್ಯವಾದಗಳು 🙏🙏

  • @namithashetty3165
    @namithashetty3165 3 года назад +13

    Beautiful and eco-friendly home. Congratulations for the award. Asha, poem composed by you reflects beauty of your heart.

    • @AkshayaPathre
      @AkshayaPathre  3 года назад

      Thank You so much my dear friend 🙏❤️🥰

    • @neetashetty8690
      @neetashetty8690 3 года назад +2

      @@AkshayaPathre nimma mane elli ide yaava uru

  • @manjushreeskairuchi7550
    @manjushreeskairuchi7550 3 года назад +2

    Very neat and beautiful house .... Eshtondu books ide ...Books nodi kushi aaythu 😍😍... Very nice Terrace ....ಅಪರೂಪಕ್ಕೆ ಟೆರಸ್ ಮೇಲೇ ಅಡುಗೆ ಮಾಡಬಹುದು 😀😀

    • @AkshayaPathre
      @AkshayaPathre  3 года назад

      🙂🙂ಥ್ಯಾಂಕ್ಸ್ ಮಂಜು ಶ್ರೀ 🙏❤️

  • @vaishalihalbe172
    @vaishalihalbe172 3 года назад +17

    A wonderful house with a eco friendly msg to spread. The collage and poetry was a very humble and thoughtful corner. Congrats and best wishes to your family and the architect for building such an exemplary house. God bless you all.....👏👏👏💐💐😍

  • @ManjulaPradeepL
    @ManjulaPradeepL 2 года назад +1

    ಬಹಳ ಅಂದ ಚೆಂದ ದ ಮನೆ .... ನಾನು ಯಾವತ್ತು ನೋಡಿಲ್ಲ ಇ ತರ ಮನೆ ಯನ್ನು ... ಒಳ್ಳೆದಾಗಲಿ ಅಮ್ಮಾ....... ನಿಮ್ಮ ಕುಟುಂಬಕ್ಕೂ 🙏🙏

    • @AkshayaPathre
      @AkshayaPathre  2 года назад

      ತುಂಬಾ ತುಂಬಾ ಧನ್ಯವಾದಗಳು 🙏❤️

  • @ramyabhumi9116
    @ramyabhumi9116 3 года назад +9

    Your sweet home is something divine.. So beautiful. Serene and peaceful.. I like your humble. Ego less presentation in pure and cordial kannada... May God bless your sweet family for ever.. Lots of love to your sweet kid.. Namaste

    • @AkshayaPathre
      @AkshayaPathre  3 года назад +1

      Thank you so 🙏🙏❤️
      Very happy to read your loving words..🥰🥰

  • @prasadnjrao6060
    @prasadnjrao6060 3 года назад +1

    ನಮಸ್ಕಾರ, ನಿಮ್ಮ ಮನೆಯ ವಿನ್ಯಾಸ ನನ್ನ ಬಹುದಿನದ ಕನಸಾಗಿದ್ದು ಅದನ್ನು ಒಂದು ನಮೂನೆಯ ಹಾಗೆಯೇ ಕಂಡಷ್ಟು ಸಂತೂಷವಾಗಿದೆ, ನಿಮ್ಮ ಈ ಪರಿಚಯಕ್ಕೆ ಧನ್ಯವಾದಗಳು 🙏

    • @AkshayaPathre
      @AkshayaPathre  3 года назад

      ತುಂಬಾ ಸಂತೋಷ 🙏
      ಧನ್ಯವಾದಗಳು 🙏❤️
      ಶುಭಾಶಯಗಳು

  • @poornimashenoy6506
    @poornimashenoy6506 3 года назад +8

    So beautiful. Where it is located? In Mangaluru??

  • @NannaBharatha28
    @NannaBharatha28 3 года назад +1

    ತುಂಬಾ ಸುಂದರವಾಗಿದೆ. ನನ್ನ ಕನಸಿನ ಮನೆಗೆ ಒಂದೊಳ್ಳೆ ಐಡಿಯಾ ಸಿಕ್ಕಂತಾಯ್ತು. ಎಲ್ಲರೂ ನೂರ್ಕಾಲ ಸುಖವಾಗಿ ನೆಮ್ಮದಿಯಿಂದ ಈ ಮನೆಯಲ್ಲಿ ಇರಿ ಅಂತ ಹಾರೖಸುತ್ತೇನೆ. ಈ ಮನೆ,ಕಟ್ಟಲು ತಗುಲಿದ ವೆಚ್ಚವೆನ್ಟು ತಿಳಿಸುತ್ತೀರಾ ಪ್ಲೀಸ್

    • @AkshayaPathre
      @AkshayaPathre  3 года назад

      ಧನ್ಯವಾದಗಳು 🙏❤️
      ಒಂದು ಕೋಟಿ ಯ ಅಂದಾಜು

    • @NannaBharatha28
      @NannaBharatha28 3 года назад

      @@AkshayaPathre ಓಹ್.....ಅಂದುಕೊಂಡೆ😁😁😁

  • @aashishsharma9106
    @aashishsharma9106 3 года назад +8

    What would be the approximate cost of building?

  • @jyotsnaabhyankar4588
    @jyotsnaabhyankar4588 3 года назад

    Nimma mane tumbba andre tummba ne sundaravagide...perfect blend of old and new ....
    Dream house ...
    Yaava ooralli irodu neevu....parisara superb ide....nevu nijavagi ne Bhagya vantaru....devara aashirwad yavagalu nimma melirali....

  • @madhunaikn8644
    @madhunaikn8644 3 года назад +18

    Beautiful house sir site dimension and expenditure estagide

  • @prabhakarnarayanareddy9592
    @prabhakarnarayanareddy9592 3 года назад +2

    ತುಂಬಾ ಸುಂದರ ಮತ್ತು ಅರ್ಥಪೂರ್ಣ, ದೇವರು ನಿಮ್ಮ ಕುಟುಂಬವನ್ನು ಆಶೀರ್ವದಿಸುತ್ತಾನೆ

    • @AkshayaPathre
      @AkshayaPathre  3 года назад

      ಧನ್ಯವಾದಗಳು 🙏🙏

  • @theearth4936
    @theearth4936 3 года назад +4

    Really worth watching in Pure Kannada, 💐🙏

  • @cvsarvamangala4644
    @cvsarvamangala4644 3 года назад +1

    ನಿಮ್ಮ ಮನೆ,ನಿಮ್ಮ ಮನೆಯವರು.ನಿಮ್ಮ ಅಡಿಗೆ.ನಿಮ್ಮ ಭಾಷೆ.ನಿಮ್ಮhumblenessಎಲ್ಲಾ ಚಂದ ಚಂದ ಆಶಾ ಅವರೆ. ಧನ್ಯವಾದಗಳು

    • @AkshayaPathre
      @AkshayaPathre  3 года назад

      ನಿಮ್ಮ ಪ್ರೀತಿಯ ಮಾತುಗಳಿಗೆ ತುಂಬಾ ತುಂಬಾ ಧನ್ಯವಾದಗಳು 🙏❤️❤️

  • @sahanak8161
    @sahanak8161 3 года назад +3

    ಸುಂದರ ಮನೆ, ಮನ! Best wishes😍

    • @AkshayaPathre
      @AkshayaPathre  3 года назад

      ಧನ್ಯವಾದಗಳು 🙏❤️

  • @bhagyashreejoshi1033
    @bhagyashreejoshi1033 3 года назад +1

    E video nodidamele yarigu comment madade irlikke aagalla...wonderful house. Nangu nature andre tumba ishta

    • @AkshayaPathre
      @AkshayaPathre  3 года назад +1

      Thumba dhanyavaadagalu madam 🙏❤️

  • @shivarajkawali4338
    @shivarajkawali4338 3 года назад +1

    ನಿಮ್ಮ ಮನೆ ಸೂಪರ್ ಸರ್ ಕಟ್ಟಿದರೆ ಇತರ ಕಟ್ಟಬೇಕು.. ಅದ್ಭುತ 👌👌👌👌 ಗ್ರಾಮೀಣ ಮತ್ತು ನಗರ ಎ ರಡು ನಿಮ್ಮ ಮನೆಯಲ್ಲಿ ಕಾಣಬಹುದು. ಕಲಾತ್ಮಕ ವಾಗಿದೆ

    • @AkshayaPathre
      @AkshayaPathre  3 года назад

      ತುಂಬಾ ಥ್ಯಾಂಕ್ಸ್ 🙏❤️

  • @rajashreevj5748
    @rajashreevj5748 3 года назад +18

    ನನಗೆ ನಿಮ್ಮಲ್ಲಿ ಇಷ್ಟ ವಾದ ಗುಣ
    ನಿಮ್ಮ ಮನೆ ಕಟ್ಟಲು ಶ್ರಮಿಸಿದ ಕಾರ್ಮಿಕರ ಬಗ್ಗೆ ಯು ಕಾಳಜಿ ವಹಿಸಿದ್ದು. ಸಹಜವಾಗಿ ನಿಸರ್ಗದ ಬಗ್ಗೆ ಪ್ರೀತಿ. 💐💐

    • @AkshayaPathre
      @AkshayaPathre  3 года назад

      ತುಂಬಾ ಥ್ಯಾಂಕ್ಸ್ 🙏❤️🥰

    • @ilovemyindia4590
      @ilovemyindia4590 3 года назад

      Mane thumba chennagide .....mane olage hoguvaga sanje kathalagithu adare tareis hoguvaga hege belakithu🤔

    • @AkshayaPathre
      @AkshayaPathre  3 года назад

      Adu outdoor shooting

  • @jyothikbhat2473
    @jyothikbhat2473 3 года назад +1

    ಆಶಕ್ಕಾ ಮನೆಯ ಪ್ರತಿಯೊಂದು ಭಾಗವೂ ತುಂಬಾ ತುಂಬಾ ಚಂದ ಇದ್ದೂ ನೋಡಿ ತುಂಬಾ ಖುಷಿ ಆತು.
    ಪ್ರಸಾದಣ್ಣನ ವಿವರಣೆಯೂ 👌👌
    ಅಭಿನಂದನೆಗೊ💐💐👍🙏

    • @AkshayaPathre
      @AkshayaPathre  3 года назад

      ತುಂಬಾ ಥ್ಯಾಂಕ್ಸ್ 🙏❤️❤️

  • @anupamags2631
    @anupamags2631 3 года назад +5

    Your home is Very very beautiful,u r very lucky to stay amidst greenery,its really amazing,i wish I could stay for some days atleast

  • @vijiprakash1496
    @vijiprakash1496 3 года назад +1

    ನಿಮ್ಮ ಗೆ ದೇವರು ಆಯಾಸ್ಸು, ಆರೋಗ್ಯ, ಐಶ್ವರ್ಯ, ಕೂಟ್ಟು ಕಾಪಾಡಲ್ಲಿ, ಮನೆ ತುಂಬಾ ಚೆನ್ನಾಗಿದೆ,ಅಚ್ಚುಕಟ್ಟಾಗಿ ಕಟ್ಟಿದಿರಾ, ವಿವರಣೆ ಕೂಡಾ ಚೆನ್ನಾಗಿ ತಿಳಿಸಿದಿರಾ, ಸಾರ್, ಮೇಂಡಂ. ಸುಂದರವಾದ ಪ್ರಾಕೃತಿ , ನಿಮ್ಮ ಮನೆ ಇದೆ.

    • @AkshayaPathre
      @AkshayaPathre  3 года назад

      ತುಂಬಾ ತುಂಬಾ ಧನ್ಯವಾದಗಳು 🙏❤️

  • @sindhujaa1833
    @sindhujaa1833 3 года назад +7

    It felt so good seeing you all after so long!! Brought back good memories 😁 I remember visiting this house several years ago and it's great to see that it is still maintained beautifully ❤️

  • @swati2158
    @swati2158 3 года назад +2

    Thankyou Amma. Innu devaru nimge nimma family tumba Santosha nemmadi arogya success kottu kapadli

    • @AkshayaPathre
      @AkshayaPathre  3 года назад

      ಧನ್ಯವಾದಗಳು 🙏🙏

  • @sushmaprasanna1013
    @sushmaprasanna1013 3 года назад +5

    Soo NYC... hats off to your planning, execution nd implementing of an eco friendly home... so nice atmosphere...👌👌

  • @ganapa902
    @ganapa902 3 года назад +1

    ಮನೆ, ಹೊರಾಂಗಣ ಎಲ್ಲ ತುಂಬ ಲಾಯಿಕಿದ್ದು. ಕನಸಿನ ಮನೆ ಹೇಳುವ ಹಾಂಗೆ!!!!
    ಅಭಿನಂದನೆ ಮತ್ತು ಶುಭಹಾರೈಕೆಗಳು.

    • @AkshayaPathre
      @AkshayaPathre  3 года назад

      ತುಂಬಾ ತುಂಬಾ ಥ್ಯಾಂಕ್ಸ್ 🙏🙏

  • @jyothikittur6314
    @jyothikittur6314 3 года назад +5

    Beautiful house ....the way u explained it was amazing.....its my dream to build a house like this

  • @malathibangera4120
    @malathibangera4120 3 года назад +1

    Nimma mane nodi future nalli hige modify madlike namage idea bantu simple alli nododakke tumba tumba channagi kanisuttade. Thank you munde volle volle kai ruchi tori sutta iri.

    • @AkshayaPathre
      @AkshayaPathre  3 года назад

      Nimma comments odi khushi aaythu.. Dhanyavaadagalu 🙏❤️ video madiddakko sarthaka aaythu, 😊

  • @Sudhamani00
    @Sudhamani00 3 года назад +55

    Congratulations! The location and the view from your house is awesome! The pictures of people who built the house and the thank you note is unique! Thank you so much for the video! Inspiring for people who like to implement the concept of eco friendly house

    • @AkshayaPathre
      @AkshayaPathre  3 года назад +1

      Thank you so much 🙏🙏❤️

    • @nirmalagudi2392
      @nirmalagudi2392 3 года назад +6

      Plan and eco friendly concept is very good.how much is the expenses sir for the construction?

    • @AkshayaPathre
      @AkshayaPathre  3 года назад +1

      Thank You so much 🙏
      Around 1 crore

    • @krishnakumaripatibandla5183
      @krishnakumaripatibandla5183 3 года назад +2

      Really awesome .is it mangalore

    • @manjulamakam7582
      @manjulamakam7582 3 года назад +2

      FINE ARCHITECTURE THANKS TO ENGEENERING SKILL FINE HOUSE THANKS TO OWNERS 🌹🌹🌹🌹🌹🌹🌹🌹😄😄😄😄

  • @ashabv4347
    @ashabv4347 3 года назад +1

    ನಿಮ್ಮ ಮನೆ ನೋಡಿದಾಗ ಅನಿಸುತ್ತೆ ನೀವು ತುಂಬಾ ಹೋಮ್ವರ್ಕ್ ಮಾಡಿದ್ದೀರಿ, ಹೆಚ್ಚಿನದಾಗಿ ಪ್ರಕೃತಿಯಲ್ಲಿ ಸಿಗುವ ನೈಸರ್ಗಿಕ ವಸ್ತುಗಳನ್ನು ಬಳಸಿ, ಚಂದ ಉಂಟು ಮಾರಾಯ್ರೆ ನಿಮ್ಮ ಮನೆ 👍👌😍

    • @AkshayaPathre
      @AkshayaPathre  3 года назад

      ಹೌದು ಮೇಡಂ ಮನೆ plan ಗಿಂತ 2 ವರ್ಷದ ಮೊದಲೇ ತಯಾರಿ ಮಾಡಿದ್ದೇವೆ.

  • @veenashastry8365
    @veenashastry8365 3 года назад +8

    ನಿಮ್ಮ ಮನೆಯ ಅಂದ,ಚೆಂದವನ್ನು;,ಆದರ ಆತಿಥ್ಯವನ್ನು ಕಣ್ಣಾರೆ ಕಂಡು ಖುಷಿ ಪಟ್ಟಿದ್ದೇನೆ.ಈಗ ಪುನಃ ವೀಡಿಯೋ ಮೂಲಕ ನೋಡಿ ಸಂತಸವಾಯಿತು.

    • @AkshayaPathre
      @AkshayaPathre  3 года назад

      ತುಂಬಾ ತುಂಬಾ ಥ್ಯಾಂಕ್ಸ್ 🙏❤️❤️

  • @iamaloknath
    @iamaloknath 3 года назад

    Can you please share more details on the solar panel company you have used .

  • @smrithyskitchen260
    @smrithyskitchen260 3 года назад +5

    Beautiful. Lot of spiritual, positive energy in the house

    • @AkshayaPathre
      @AkshayaPathre  3 года назад

      Thank you so much dear Smrity 🙏🥰

  • @umasatish4676
    @umasatish4676 3 года назад +1

    Bahala Sundaravada mane... HEMAKUTA... Sundara hesaru... Preetiyinda matadida neevellaru.... Tumba tumba chennagide....

  • @aseul2682
    @aseul2682 3 года назад +5

    Really proud about your interest towards your dream, nature, humbleness.. My mum shared me this and I am truly blessed to find your video. Full of positivity.

    • @AkshayaPathre
      @AkshayaPathre  3 года назад +1

      So nice of you 🙏Thank you so much 🙏❤️❤️

  • @jayanthishetty2361
    @jayanthishetty2361 3 года назад +1

    ಮನೆ ನೋಡಿ ಖುಷಿ ಆಯಿತು.. ತುಂಬಾ ವಿಶೇಷವಾಗಿದೆ.. ಪ್ರಕೃತಿ ಸೌಂದರ್ಯ, 👌👌

    • @AkshayaPathre
      @AkshayaPathre  3 года назад

      ನಿಮಗೆ ಧನ್ಯವಾದಗಳು 🙏❤️

  • @ThePracticalGardener
    @ThePracticalGardener 3 года назад +4

    Beautiful house, well ventilated, sustainable, and made with natural ingredients. Very inspiring.

  • @kanchanabhat7858
    @kanchanabhat7858 3 года назад +1

    ಅಶಾಗೌರಿ ಯವರೇ ನಿಮ್ಮ ಮನೆ ತುಂಬಾ ಚೆನ್ನಾಗಿದ್ದು, ಅದ್ಭುತವಾಗಿದೆ

    • @AkshayaPathre
      @AkshayaPathre  3 года назад

      ಧನ್ಯವಾದಗಳು 🙏❤️🥰

  • @amithashetty8943
    @amithashetty8943 3 года назад +4

    Beautiful cool home,to add to its beauty it's your lovely garden with varieties of blooming flowers.

  • @arunareddy164
    @arunareddy164 2 года назад +1

    Awesome sir tumba tumba chennagi plan madidira natural agi and suttalu iruvanta nature🌿🍃🌿🍃🌿🍃 awesome

  • @pushpashetty6222
    @pushpashetty6222 3 года назад +5

    Congratulations for the awards that you had received for the best planned house.

  • @kalyaniramgopal6327
    @kalyaniramgopal6327 3 года назад +1

    ಆಶಾ ಮೇಡಂ ತುಂಬಾ ಚೆನ್ನಾಗಿ ಮನೆ ಕಟ್ಟಿದ್ದೀರಾ. ಮಂಜುನಾಥ್ ಸರ್ ತುಂಬಾ ಚೆನ್ನಾಗಿ ಮನೆಯ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ

    • @AkshayaPathre
      @AkshayaPathre  3 года назад

      ಧನ್ಯವಾದಗಳು 🙏❤️

  • @shanthisuresh1657
    @shanthisuresh1657 3 года назад +4

    Home sweet home 🏡 such a beautiful environmental friendly home Asha avare. And beautiful garden area and architecture , regards to your family also🙏

  • @dishuvlogstulu7517
    @dishuvlogstulu7517 3 года назад +1

    ತುಂಬಾ ಚಂದದ ಮನೆ👌👌 ನನ್ನ ಕನಸಿನ ಮನೆ ಕೂಡ ಹೀಗೆ ಇರಬೇಕು ಅನ್ನಿಸುತ್ತಿದೆ

    • @AkshayaPathre
      @AkshayaPathre  3 года назад

      ಧನ್ಯವಾದಗಳು 🙏❤️😊😊

  • @sahanamaji9030
    @sahanamaji9030 3 года назад +3

    Beautiful home
    Very well maintained
    Hatsoff to your patience and perseverance

    • @AkshayaPathre
      @AkshayaPathre  3 года назад +1

      Thank you so much Sahana 🙏❤️❤️

  • @arunaadhur
    @arunaadhur 3 года назад +1

    ನಿಮ್ಮ ಮನೆ ಬಹಳ ವಿಭಿನ್ನ ವಾಗಿ ಸುಂದರವಾಗಿದೆ. ಈ ಮನೆಗೆ ಇಂಟೀರಿಯರ್ ಹೊರತಾಗಿ ಎಷ್ಟು ಖರ್ಚಾಯಿತು ತಿಳಿಸುವಿರಾ?

  • @pallavidominic9114
    @pallavidominic9114 3 года назад +3

    Was waiting for this home tour video for a long time! Thanks for uploading...Beautiful house!

  • @neetasc808
    @neetasc808 3 года назад +1

    ತುಂಬಾ ನೆ ಚಂದ ಇದೆ ಮನೆ ತುಂಬಾನೇ ಇಷ್ಟ ಆಯ್ತು ಅದರಲ್ಲೂ ಮನೆ ಮುಂಭಾಗ್ ದಲ್ಲಿ ❤❤❤❤❤❤❤❤❤❤❤❤❤❤❤❤❤ ಅದ್ಧುತ್ 👌👌👌 ಸಂಜೆ ಹೊತ್ತು ಕೂತು ಕುಟುಂಬದವರ ಜೊತೆ ಕಾಲಕಳೆಯಲು ಅದ್ಭುತ ಅಮೋಘ ಅವಿಸ್ಮರಣೀಯ ಆವಿಷ್ಕಾರ ❤❤❤❤❤❤❤❤

    • @AkshayaPathre
      @AkshayaPathre  3 года назад

      ತುಂಬಾ ಧನ್ಯವಾದಗಳು 🙏, ❤️

  • @nalinikamath4829
    @nalinikamath4829 3 года назад +5

    Tumba chennagide nimma mane 👌👏🙏 mumma Adige, nimmellara guna and simplicity tumba kushiyaytu God bless your family members always with good health and happiness for ever🙏

    • @AkshayaPathre
      @AkshayaPathre  3 года назад

      🙏🙏🙏❤️🥰 thank you so much madam.

    • @AkshayaPathre
      @AkshayaPathre  3 года назад

      Dhanyavaadagalu 🙏❤️
      Nimma preethige thumba thanks 🙏

    • @TinyKitchen29
      @TinyKitchen29 3 года назад

      Nijvaglu eco friendly home.. 👌🏻🙏🏻 Place ಎಲ್ಲಿ ಬರುತ್ತೆ sir

  • @shwetalutimath
    @shwetalutimath 3 года назад +1

    ನೀವು,ನಿಮ್ಮ ಅಡುಗೆ,ನಿಮ್ಮ ಮನೆ ಎಲ್ಲಾ ಚಂದ ♥️ Loads of love from 🇴🇲 🇮🇳 and 🏆 for Nachiket 👍

    • @AkshayaPathre
      @AkshayaPathre  3 года назад

      ನಿಮ್ಮ ಪ್ರೀತಿಗೆ ತುಂಬಾ ತುಂಬಾ ಥ್ಯಾಂಕ್ಸ್ 🙏❤️

  • @ushanishchal1
    @ushanishchal1 3 года назад +3

    Your house is so beautiful ! It just took my breath away :)

  • @naanuyoutuberinamericakann5882
    @naanuyoutuberinamericakann5882 3 года назад +1

    Nimma mane eshtu sundara vaagidheyo, ashte sundara vivarane kooda. Thumba visthaaravaagi vivarisiddiri. Maneya horaangana bahala vibhinnavaagide, olagu saha bahala sundaravaagide. Nimma devara koneya pravesha dwara nanage bahala ishta aaythu, thale thaggisi hogbeku emba nimma Kalpana channagide. Thumba antique windows, haleya kaalada nenapu thanthu, namma manassige muda thandithu. Award bandadakke nimage abhinandanegalu. Sunset timenalli nimma mane horagininda adhbuthavaagi kaanthitthu. 🙏

    • @AkshayaPathre
      @AkshayaPathre  3 года назад

      ನಿಮ್ಮ ಪ್ರೀತಿಯ ಮಾತುಗಳಿಗೆ ತುಂಬಾ ತುಂಬಾ ಧನ್ಯವಾದಗಳು 🙏🙏❤️❤️

  • @anushajoshi363
    @anushajoshi363 3 года назад +3

    Your house is such an inspiration for many of us...Now exactly got an idea how to build dream house.. Thank you so much for the video

  • @vardhanjathar275
    @vardhanjathar275 3 года назад +1

    sir really nise eco friendly house....who much area should i required to bulit like this dream house??

  • @suprithaprakash8673
    @suprithaprakash8673 3 года назад +5

    Ur blessed.... 🙏 Your son looks too good... He resembles you ❤️

  • @nagraju1813
    @nagraju1813 3 года назад +1

    Superb kushi aythu nimma mane nodi , agaga nodalu download madiddene, God bless u n ur fly sir, namma MESCOM ge generate madi kalstha idiralla current adu innu santhosha kottide nange, I too working mescom as OVERSEER, mathomme danyavadagalu,

    • @AkshayaPathre
      @AkshayaPathre  3 года назад

      Oh, thumba khushi aaythu 😊
      Nimma Shubha haarayikege thumba thanks 🙏🙏

  • @sunitakunder9762
    @sunitakunder9762 3 года назад +4

    Mam
    You have a beautiful house in a lovely location, every part of your house has been utilized to the best by using natural materials. Just awesome👍🎉🎊 loved it, truly a dream house.🏡🏘

  • @hkp3318
    @hkp3318 3 года назад +1

    Seriously life li mane katsidre hige kattisbeku anisthide ❤️❤️❤️❤️seriously well planned house

  • @carolrego9638
    @carolrego9638 3 года назад +5

    Beautiful home & congrats ma’am for the award

  • @SUNILMABEN-e8d
    @SUNILMABEN-e8d 9 месяцев назад +1

    Very good plan... Most important, simple n spacious with lots of natural light n air. The location is amazing! God bless you and your family 🙏

    • @AkshayaPathre
      @AkshayaPathre  9 месяцев назад

      Thank you so much 🙏🙏🙏

  • @bhargavis6810
    @bhargavis6810 3 года назад +4

    I can feel efforts taken by you sir.

  • @nakk23
    @nakk23 5 месяцев назад

    could u plz tell us know ..how much did it totally cost for you to construct the whole building??

  • @hemas7322
    @hemas7322 3 года назад +3

    Beautiful n everybody's dream house.🤗🤗

  • @Havyaka
    @Havyaka 3 года назад +1

    ಸುಂದರವಾದ ಹೋರಾಟದಿಂದ ಕೂಡಿದ ಅಂದವಾದ ಮನೆ ❤️ ವಿವರಣೆಯೂ ತುಂಬಾ ಚೆನ್ನಾಗಿದೆ👍 ನೋಡಲು ತುಂಬಾ ಚೆನ್ನಾಗಿ ಕಾಣುತ್ತಿದೆ👌🤝👌

    • @AkshayaPathre
      @AkshayaPathre  3 года назад

      ತುಂಬಾ ತುಂಬಾ ಧನ್ಯವಾದಗಳು 🙏🙏

  • @vishwanathshetty8326
    @vishwanathshetty8326 3 года назад +4

    As precisely stated Beautifully designed and well-planned dream house. god bless you and your family sir

    • @AkshayaPathre
      @AkshayaPathre  3 года назад +1

      Thank you so much 🙏🙏❤️

    • @msushams
      @msushams 2 года назад

      @@AkshayaPathre where is this house ,cool to watch and the efforts you people have taken 🙏

  • @akhilaprasad4412
    @akhilaprasad4412 3 года назад +1

    ಮನೆ ತುಂಬ ಚೆನ್ನಾಗಿದೆ.ಶುಭವಾಗಲಿ👍🙏

    • @AkshayaPathre
      @AkshayaPathre  3 года назад

      ತುಂಬಾ ಥ್ಯಾಂಕ್ಸ್ 🙏❤️

  • @sushmithababupoojary1289
    @sushmithababupoojary1289 3 года назад +6

    I really want to visit your home aunty.... Outstanding 😍

    • @AkshayaPathre
      @AkshayaPathre  3 года назад +1

      Thank You so much 🙏💗
      Please visit us

  • @morning166
    @morning166 3 года назад +1

    ಸುಂದರವಾದ ಮನೆ, ಅಚ್ಚುಕಟ್ಟಾದ ನಿರೂಪಣೆ. 🎊💐🙏

    • @AkshayaPathre
      @AkshayaPathre  3 года назад

      ಧನ್ಯವಾದಗಳು 🙏❤️

  • @ashokupadhyaya9801
    @ashokupadhyaya9801 3 года назад +6

    Very nice excellent house, I have to appreciate your husband for all of his effort and hard work in building an eco friendly house. it's a "house" not building. and special thanks to your son Nachiketh because of him we are able to learn lot of cooking recipe from your hand. Once again thank you for the great family Akshaya Pathre one of my favorite channel

    • @AkshayaPathre
      @AkshayaPathre  3 года назад

      Thank you for the lovely comment, we read this the first thing in the morning, and it made our day ☺️
      Thank you once again sir 🙏

  • @vbharathihebbar2228
    @vbharathihebbar2228 3 года назад +2

    Super ashakka, mane chenda ide
    God bless you always
    Nachiketh olle udda idane
    Yentha odthidane avanu
    Nimma mane yav area akka Kavoor sidea?

    • @AkshayaPathre
      @AkshayaPathre  3 года назад +1

      Hi Bharathi 🙏
      Thumba thanks 🙏❤️
      Han, Nachiketa 6.2 adi udda iddane.Eega 2 puc..
      Shakthi Nagara

    • @vbharathihebbar2228
      @vbharathihebbar2228 3 года назад +1

      @@AkshayaPathre super 🥰

  • @rajeshwariprasad5014
    @rajeshwariprasad5014 3 года назад +1

    Nimma mane bhari chanda untu nodlikke khushiyagtade olle plan madi kattideri namagu sa swalpa idea bantu tq

    • @AkshayaPathre
      @AkshayaPathre  3 года назад

      Thumba thumba thanks 🙏❤️❤️

  • @purnimamoorthy9701
    @purnimamoorthy9701 3 года назад +6

    Beautiful home❤️.. eco-friendly n well planned .

  • @manchalipatil5997
    @manchalipatil5997 3 года назад +1

    Invite me for tea.. :) beautifully constructed and maintained

  • @sudhasiddesh5628
    @sudhasiddesh5628 3 года назад +3

    Extremely beautiful sweet home madam.