ಸುಧಾ ನಿಂಗಳ ಪ್ರಯತ್ನನೋಡಿ ತುಂಬಾ ಸಂತೋಷ ಆತು👌👌 ಬರೆದಿಟ್ಟಂತೆ ಜೀವನ ನೆಡೆಸಲು ಯಾರಿದಂಲೂ ಸಾದ್ಯವಿಲ್ಲೆ ಆದರೆ ಬರೆದಿಡುವಂತೆ ಬದಕಲು ಸಾದ್ಯವಿದೆ ಅಂತ ಪ್ರತ್ಯಕ್ಷ ತೋರಿಸಿದ್ದಿ ನಿಂಗಕ್ಕೆಲ್ಲರಿಗೂ ತುಂಬಾ ಧನ್ಯವಾದ 🙏🙏
ನಗರ ಜೀವನ ಕ್ಕಿಂತ ಹಳ್ಳಿ ಜೀವನದ ವರ್ಣನೆ ಕೇಳಿ ತುಂಬಾ ಖುಷಿ ಯಾಗುತ್ತದೆ ನಿಮ್ಮ ಭರವಸೆ ಮಾತು ಹಾಗೆ ನಿಮ್ಮ ಮನೆ ಯ ಹೆಸರು ಅರ್ಥ್ ಕೇಳಿ ನಮ್ಮ ಅಜ್ಞಾನ ಹೋಗಲಾಡಿಸಿ ದ್ದಂತೆ ಮೇಡಮ್ ಗೇ ಅನಂತ ಧನ್ಯವಾದಗಳು 🙏
ಮೇಡಂ ಹೃದಯ ತುಂಬಿ ಧನ್ಯವಾದಗಳು 🙏 ನಾನು ಸಹ ತವರು ಮನೆ ಆಸೆ ಪಡುತೇನೆ, ಒಟ್ಟು ಕುಟುಂಬ ಅಣ್ಣ ಅಕ್ಕ ತಂಗಿಯರು ಒಟ್ಟಾಗಿ ಕುಳಿತು ಊಟ ಮಾತುಕತೆ ಬೇಕಾಗಿದೆ, ಎಲ್ಲರೂ ಹಣದ ಹಿಂದೆ ಓಡ್ತಾ ಇದ್ದಾರೆ ಪ್ರೀತಿ ವಿಶ್ವಾಸ ಮರೆತು ಹೋಗಿರೋ ಹಾಗಿದೆ. ನಿಮ್ಮ ಮಾತು ಮನಸ್ಸಿಗೆ ನೆಮ್ಮದಿ ತಂದಿತು 🙏
ಮೇಡಂ ನಿಮ್ಮ ಮಾತುಗಳು ಮನಸ್ಸಿಗೆ ತುಂಬಾ ಮುದನೀಡಿತು.... ನಮ್ಮ ಕುಟುಂಬದಲ್ಲೂ ಹಾಗೆ ನನ್ನ ಅಮ್ಮ ಮತ್ತು ತಂಗಿ ಹಣದ ಹಿಂದೆ ಓಡುತ್ತಿದ್ದಾರೆ.... ನನ್ನನ್ನು ದೂರ ಮಾಡಿದ್ದಾರೆ.... ಎಲ್ಲರಿಗೂ ಪ್ರೀತಿ ವಿಶ್ವಾಸ ಮರೆತು ಹೋಗಿದೆ.... ನಿಮ್ಮ ಮಾತುಗಳಿಂದ ಮನಸ್ಸಿಗೆ ನೆಮ್ಮದಿ ಸಿಕ್ಕಿತು 🙏
Amma namma matugalu keli kannali neeru bantu yakandre tavarumane nivu nimma mane tavaru mane andralla adakke nanage appa amma teeredamele tavarumane ellavagide amma ellaru eddaru yaaru ellada haage madidare....nimma manasu bangaara amma really great great great....🙏🙏🙏🙏
Knowing our self and self consciousness,acting accordingly is very much essential but in reality it is not happening . There is difference between self consciousness and outside exhibition, that's why there is problems in society.
Nivu nagardalli iddu jivan kattikondu bandu ivag nagar jivan anivarya alla annodu eshtu sari madam. Nivu 20 years back illi iddiddare nimmannu mechchuttiddevu. Adaru koney jivan nivu ase pattante agide. Olleydaagali.
👌 Super 😊 very 🤗 nice 💞 good 👌😊🤗💞😊 sudha 👌 Amma 😊 supe🤗 r 🤗 interview 💞 super 👌 episode 👍👏🎉😘💖🤗🙏 super 💞 Badu 👌 kina 👍 butthi 👏 super 🎉 sir 👌👏🙏🤗💞 video 📸 super 🤗 beautiful 🤗 good 💞 videos 😁 awesome 👌 super 👍 brother 👍 super 👌🔥😂😀😎
ನಮ್ಮ ಉತ್ತರ ಕನ್ನಡದ ಜನಾನೇ ಹಾಗೆ ಅವರಿಗೆ ಪೃಕೃತಿಯನ್ನು ಬಿಟ್ಟು ಇರಲೇ ಆಗಲ್ಲ . ನೀವು ಹುಟ್ಟಿ ಬೆಳೆದ ಪರಿಸರದ ಪರಿಣಾಮ.
You people are really very lucky to live in such a beautiful location surrounded by greenery
ಹೌದು ಅನುಮಾನವೇ ಇಲ್ಲ
ಸುಧಾ ನಿಂಗಳ ಪ್ರಯತ್ನನೋಡಿ ತುಂಬಾ ಸಂತೋಷ ಆತು👌👌
ಬರೆದಿಟ್ಟಂತೆ ಜೀವನ ನೆಡೆಸಲು ಯಾರಿದಂಲೂ ಸಾದ್ಯವಿಲ್ಲೆ ಆದರೆ ಬರೆದಿಡುವಂತೆ ಬದಕಲು ಸಾದ್ಯವಿದೆ ಅಂತ ಪ್ರತ್ಯಕ್ಷ ತೋರಿಸಿದ್ದಿ
ನಿಂಗಕ್ಕೆಲ್ಲರಿಗೂ ತುಂಬಾ ಧನ್ಯವಾದ 🙏🙏
ನಿಮ್ಮ ಪ್ರೀತಿಗೆ ವಂದಿಸುವೆ
ಸಂವಾದ ಚನ್ನಾಗಿ ಮೂಡಿಬಂದಿದೆ. ಸುಧಾ ನಿನ್ನ ನಿರರ್ಗಳ ವಾದ ಮಾತು ನಮ್ಮನ್ನ ಮೂಕರನ್ನಾಗಿಸಿದೆ.
ಧನ್ಯವಾದಗಳು ಅಣ್ಣ
ನಗರ ಜೀವನ ಕ್ಕಿಂತ ಹಳ್ಳಿ ಜೀವನದ ವರ್ಣನೆ ಕೇಳಿ ತುಂಬಾ ಖುಷಿ ಯಾಗುತ್ತದೆ ನಿಮ್ಮ ಭರವಸೆ ಮಾತು ಹಾಗೆ ನಿಮ್ಮ ಮನೆ ಯ ಹೆಸರು ಅರ್ಥ್ ಕೇಳಿ ನಮ್ಮ ಅಜ್ಞಾನ ಹೋಗಲಾಡಿಸಿ ದ್ದಂತೆ ಮೇಡಮ್ ಗೇ ಅನಂತ ಧನ್ಯವಾದಗಳು 🙏
ವಂದನೆಗಳು
Thank You So Much For this Most Interesting Episode Sir and Madam 😊
ಅಮ್ಮ ನೀವು ತುಂಬಾ ನಮ್ಮ ಜೀವನ ಸ್ಫೂರ್ತಿ ❤️
❤
ಎಷ್ಟು ಚೆನ್ನಾಗಿ ಮಾತ್ ಆಡ್ತೀರಾ 🙏 ನಿಮ್ಮ ಮನೆ ಹಾಗೂ ಸುತ್ತಲಿನ ಪರಿಸರ ತುಂಬಾ ಚೆನ್ನಾಗಿ ಇದೆ 🥰
❤
ಮೇಡಂ ಹೃದಯ ತುಂಬಿ ಧನ್ಯವಾದಗಳು 🙏 ನಾನು ಸಹ ತವರು ಮನೆ ಆಸೆ ಪಡುತೇನೆ, ಒಟ್ಟು ಕುಟುಂಬ ಅಣ್ಣ ಅಕ್ಕ ತಂಗಿಯರು ಒಟ್ಟಾಗಿ ಕುಳಿತು ಊಟ ಮಾತುಕತೆ ಬೇಕಾಗಿದೆ, ಎಲ್ಲರೂ ಹಣದ ಹಿಂದೆ ಓಡ್ತಾ ಇದ್ದಾರೆ ಪ್ರೀತಿ ವಿಶ್ವಾಸ ಮರೆತು ಹೋಗಿರೋ ಹಾಗಿದೆ. ನಿಮ್ಮ ಮಾತು ಮನಸ್ಸಿಗೆ ನೆಮ್ಮದಿ ತಂದಿತು 🙏
ಧನ್ಯವಾದಗಳು
ಮೇಡಂ ನಿಮ್ಮ ಮಾತುಗಳು ಮನಸ್ಸಿಗೆ ತುಂಬಾ ಮುದನೀಡಿತು....
ನಮ್ಮ ಕುಟುಂಬದಲ್ಲೂ ಹಾಗೆ ನನ್ನ ಅಮ್ಮ ಮತ್ತು ತಂಗಿ ಹಣದ ಹಿಂದೆ ಓಡುತ್ತಿದ್ದಾರೆ.... ನನ್ನನ್ನು ದೂರ ಮಾಡಿದ್ದಾರೆ.... ಎಲ್ಲರಿಗೂ ಪ್ರೀತಿ ವಿಶ್ವಾಸ ಮರೆತು ಹೋಗಿದೆ....
ನಿಮ್ಮ ಮಾತುಗಳಿಂದ ಮನಸ್ಸಿಗೆ ನೆಮ್ಮದಿ ಸಿಕ್ಕಿತು 🙏
ಅದ್ಭುತವಾದ ಸಂಚಿಕೆ, ಸುಧಾ ಶರ್ಮ ಅವರ ಪತಿಯವರ ಪರಿಚಯ ಮಾಡಿಸಬೇಕಿತ್ತು
ಮಾಡಿಸಿದ್ದಾರೆ. ಮುಂದಿನ ಸಂಚಿಕೆಯಲ್ಲಿ
ಗುರುಗುಹ "... ತುಂಬಾ ಅರ್ಥಪೂರ್ಣ ವಿವರಣೆ..ಶುಭಾಶಯಗಳು🌹🌹
ತುಂಬಾ ಚೆನ್ನಾಗಿ ಹೇಳಿದ್ಯೇ
ನೊಂದ ಮನ್ನಸಿಗೆ ಸಾಂತ್ವನ ಹೇಳುವ ನಿಮ್ಮ ಮನಸ್ಸು ನಮಗೆ ನೆಮ್ಮದಿಯ ತವರು 🙏🙏🙏
❤❤
ನಿಮ್ಮ ಮಾತು ನಡೆ ಜೀವನ ಪ್ರತಿಯೊಂದೂ ಅದ್ಭುತ ಮೇಡಂ❤
❤
🎉🎉🎉🕉️🎉🎉🎉 Thanks for the inspirational pearls of wisdom. Sharanu Sharanarti 🙏
ವಂದಿಸುವೆ
Super talk by sudha madam.
❤
ಸುಧಾ.....ಸಂವಾದ ತುಂಬಾ ಚೆನ್ನಾಗಿ ಮೂಡಿಬಂದಿದೆ. ಒಳ್ಳೆಯ ಮಾತುಗಳು. ❤❤❤❤
❤❤
Ella vishayagalannu mana muttuvanthe vivarisuthira dhanyavadagalu.devaru nimmannu channagi edali
Thank you
Madam your words and thoughts ate really should reach youngsters..tq madam for sharing information and thoughts...sir tq
❤
Thumba mukhyavad episode eeginavarige tq sir.
❤
ಮತ್ತೆ ಮತ್ತೆ ಕೇಳಬೇಕು ಎನ್ನಿಸುವ ಮಾತುಗಳು 👌👌♥️♥️
❤❤
Sudhakka endinante ninu suuuuuper, ninna sadhanenu suuuuuper ❤. God bless you. Anu karsulli usha
Thanks usha❤
ಮೇಡಂ ಎಲ್ಲಾ ಸರಿ..ನಿಮ್ಮೊಡನೆ ನಾವು ಮಾತನಾಡಬೇಕೆನಿಸುತ್ತದೆ...ಅದು ಹೇಗೆ ಸಾಧ್ಯ
ಮೇಡಂ ಎಂಥ ಅದ್ಭುತ ಮಾತುಗಳು. ❤ ನಮ್ಮ ಊರು ನೆನಪಾಯಿತು..... ಕುಂದಾಪುರ🙏🏻🥰
ಗುರುಗುಹದ ಬಗ್ಗೆ ನಿಮ್ಮ ವಿವರಣೆ ಬಹಳ ಸೊಗಸಾಗಿದೆ 💐
❤
Thatha is the hero, Salute to his energy at this age! And Sudha aunty is always a rockstar and a lot to learn from you. Keep inspiring us! :)
Thanks deepika❤
The concluding words and opinions are really very nice and it is the highlight of this episode. Thank you for this and Namaste.
Namaste
Madam tumbha chennagi matanaduttare anubhava poorvakavagi❤
❤
Thank you
Amma namma matugalu keli kannali neeru bantu yakandre tavarumane nivu nimma mane tavaru mane andralla adakke nanage appa amma teeredamele tavarumane ellavagide amma ellaru eddaru yaaru ellada haage madidare....nimma manasu bangaara amma really great great great....🙏🙏🙏🙏
❤❤❤
Good thoughts by madam, it is right decision at the right time.
ಹೌದು
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ
super mam entadondu hesarina channel nodi Kushi aithu, lekhakara , kavigala mathu kelalu thumba artapurna
ತುಂಬಾ ಚೆನ್ನಾಗಿದೆ ಸಂದರ್ಶನ.
❤
Fantastic very inspirational
Become model human being our self but not become model to others, very well said.
❤
ತುಂಬಾ ಚೆನ್ನಾಗಿ ಮಾತನಾಡುತ್ತೀರ ಮೇಡಂ ನೀವು
❤❤
ಬನ್ನಿಕುಪ್ಪೆ ಮುಂದುವರೆದ ಹಳ್ಳಿ no issue. Near to ಬೆಂಗಳೂರು. But 100 km ದೂರ ಹೋದ್ರೆ ಜೀವನ ಅನುಭವ ಕಷ್ಟ.anyway your experience great lesson 🙏🙏🌹
❤❤
ನಿಮ್ಮ ಮನೆ ತುಂಬಾ ಚೆನ್ನಾಗಿದೆ ನಿಮ್ಮ ಮಾತು ಕಳತಾಯಿರಬೆಕು ಅನಿಸುತ್ತ
Beautiful 👍👍
Nice inspirational Speech 🎉
❤
Tumba ishtha aitu Sudha, nimma maatu, mane yella. Chennagi yochane madi, decision tagondu, happy yagi idira, adu mukhya.All the best.
Thank you❤
Thank you❤
Nimma maneya parisara thumba chennagide
Tumba sundaravada matugalu madam.
Knowing our self and self consciousness,acting accordingly is very much essential but in reality it is not happening . There is difference between self consciousness and outside exhibition, that's why there is problems in society.
Yes
ತುಂಬಾ ಚೆನ್ನಾಗಿದೆ
❤
ಇದು ಮಾದರಿ ಬದುಕು🎉
❤
Excellent Madam
Super... Amma.. Nimma matugalu🎉
❤
Very very good medam Thanks 🙏👍
❤
Verynice speech thank you madam
❤
Om.Thanks Amma Maintenance is Big problem
😊
ಸುಧಾ ಅಕ್ಕ ಬಾರಿ ಚೆನ್ನಾಗಿ ಇದ್ದು ನಿಮ್ಮ ಮನೆ ನಾನು ಲಲ್ಲಿ ಸುಗವಿ ಗೀರ್ವನಿ ಗೆಳತಿ
ಆರಾಮ. ಖುಷಿ ಆತು
Medam this episode truth really my life 😢experience your talking 👄 today 💯 caret Medam namaste 🙏 more and more repeated
ಇವರೇ ನಿಜವಾದ ಅರಿವೇ ಗುರು ಸರ್
❤❤
Thank you Ma'am
Madam super..❤
mam daughter gu software bejaru aadre, avru eli bandhu , gardener aage work madbahudhu. in future iam telling. jai basu.
It's my dream also dear mam❤
ಬದುಕಿನ ಬುತ್ತಿಯವರ 35:10 ಅರ್ಥ ಪೂರ್ಣ ಸಂಚಿಕೆ .
Nimma matu tumba chennagide
❤❤
ಉತ್ತಮ ಸಹಜ❤
❤
Namma uttarkannada Jana yavattu super
Beautiful
Tumba ole interview, hat's off sir
❤
Hi sudha . super suggestion
❤
Nivu nagardalli iddu jivan kattikondu bandu ivag nagar jivan anivarya alla annodu eshtu sari madam. Nivu 20 years back illi iddiddare nimmannu mechchuttiddevu. Adaru koney jivan nivu ase pattante agide. Olleydaagali.
ಸುದಕ್ಕ ಎಂತ ಚಂದ ಮಾತಾಡಿದಿರಿ
Thanks shivappa
Nev helodu 100 persent Satya mom
❤❤
ಅವರು ಹೇಳುತ್ತಿರುವುದು ಬಾಹುಬಲಿಯ ಬಗ್ಗೇನೋ ಅಥವಾ ಮಹಾವೀರನ ಬಗ್ಗೆ ನೋ ಇರಬೇಕು
👌🙏sudaakka
Superb
❤
😂 Sister yours House is nice And you rs thinking is Great. All are falllow it....
❤❤
@@sudhachavathi1447 thankyou very much sister.
Amma na number keluse .Nana ge jaga bekuthu
Yava ooru edu sudha amma ❤
Very true
Karma marga health guru couture video nodi samsara thumba siguthade
Karma marga
Neeuu namage spoorti
Correct.
🙏😊🙏
Miracle drinks vidio nodi arogya sudarane chennagiruthe
👌🙏
🙏
Namaste.madam.nanu.maduva.comments.tappagi.bavisa.bedi
Nauv.ettarakke.beledare.saladu.namma.ginata
Kelamattadalliruva.badavara.bagge.karune
Toorisi
Iduve.nigavada.arive.guru
Madam nimmanna nodidre mini pandari bhai amma haage kaantayideeri😊
Nimma voice haage ide madam
❤
Super
Super place where this is Ma'am
ನಿಮ್ಮ ಪತ್ರಿಕೆ ನಮ್ಮ ಮನೆಗೆ ಬರಬೇಕು..
ಹೇಗೆ ತಿಳಿಸಿ ದಯವಿಟ್ಟು
ವಿಡಿಯೋದ ಡಿಸ್ಕ್ರಿಪ್ಶನ್ ನಲ್ಲಿ ಅವರ ಫೋನ್ ನಂಬರ್ ಹಾಕಲಾಗಿದೆ ದಯವಿಟ್ಟು ಸಂಪರ್ಕಿಸಿ
👌🙏🙂🙂
ನನ್ನ ಹೆಸರು ಅಂಬಿಕಾ ನೀವು ಆಡಿದ ಮಾತು ನಾನೇಗೆ ತುಂಬಾ ಎಷ್ಟು ವೇಟು
Super sir
👌🏻👌🏻👌🏻🥰🙏💐
Nivu nammavaru,urrinavaru
ಸಹಜವಾದ ಬದುಕು ಹೇಗಿರಬೇಕು ಎಂದು ಎಷ್ಟು chenda vivarisidri
Where is this place?
Near Ramanagara
👌 Super 😊 very 🤗 nice 💞 good 👌😊🤗💞😊 sudha 👌 Amma 😊 supe🤗 r 🤗 interview 💞 super 👌 episode 👍👏🎉😘💖🤗🙏 super 💞 Badu 👌 kina 👍 butthi 👏 super 🎉 sir 👌👏🙏🤗💞 video 📸 super 🤗 beautiful 🤗 good 💞 videos 😁 awesome 👌 super 👍 brother 👍 super 👌🔥😂😀😎
ಮ್ಯಾಡಮ್ ಹೇಳೋದು ಸತ್ಯ
Yav ಉರು edu
🎉🎉🎉🎉
Talkings yella serial Prabhava ,,,,
❤❤❤❤
Madam ನಿಮ್ಮ ಮಗಳನ್ನು engineerig ಮಾ ಡಿಸಿ ದ್ದೀರಾ.. ಸಾಹಿತ್ಯ ದ ಬಗ್ಗೆ ಆಸಕ್ತಿ ಇಲ್ವಾ