ಶ್ರೀ ಎಲ್ಲೂರು ವಿಶ್ವನಾಥ ಕ್ಷೇತ್ರದ ಆಡಳಿತ ಮಂಡಳಿಯ ವಿರುದ್ಧ ಕೆಂಡ ಮಂಡಲರಾದ ಮಹೇಶ್ ಶೆಟ್ಟಿ ತಿಮರೋಡಿ

Поделиться
HTML-код
  • Опубликовано: 12 янв 2025

Комментарии •

  • @SureshR-q1w
    @SureshR-q1w 6 месяцев назад +69

    ಭಟ್ರು ಬಾರದೆ ಇರ ಬಹುದು ಆದ್ರೆ
    ಎಲ್ಲೂರ್ದ ಉಲ್ಲಾಯ ಕ್ಷೇತ್ರದಲ್ಲೇ ಇದ್ರು
    ನಮ್ಮ ಪ್ರಾರ್ಥನೆ ಖಂಡಿತ ಅವರಿಗೆ ಸಂದಿರುತ್ತೆ
    🙏ಜೈ ಎಲ್ಲೂರ್ದ ಉಲ್ಲಾಯ 🙏

  • @Comedy-kannada-123
    @Comedy-kannada-123 6 месяцев назад +101

    ಸೌಜನ್ಯ ಹೋರಾಟಗಾರರಿಗೆ ಜಯವಾಗಲಿ. ಜೈ ಮಹೇಷಣ್ಣ

    • @sumathipinky1198
      @sumathipinky1198 6 месяцев назад

      ruclips.net/video/xIRtGOb4jZI/видео.htmlsi=_AiVyijvu3yXayyr ಸತ್ಯ ಅಂಶ ಈ ವಿಡಿಯೋದಲ್ಲಿದೆ ದುರಾಂಕಾರಿ ಗಳಿಗೆ ಶಿಕ್ಷೆ ಆಗುತ್ತೆ

  • @chandranmallam9406
    @chandranmallam9406 6 месяцев назад +96

    ಯಲ್ಲವನ್ನು ದೇವರು ನೋಡಿಯೇ ನೋಡುತಾನೆ ಅಲ್ಲಿಯ ಪುರೋಹಿತರಿಗೆ ದೇವರು ಬುದ್ಧಿ ಕೊಡಲಿ

    • @sumathipinky1198
      @sumathipinky1198 6 месяцев назад +8

      ಪುರೋಹಿತರು ಎಲ್ಲಾ ಇವನಿಗೆ ಬುದ್ದಿ ಕೊಡಲಿ ಎಲ್ಲೂರು ವಿಶ್ವನಾಥ ಕ್ಷೇತ್ರದ ಶಕ್ತಿ ಗೊತ್ತಾಗಿದೆ ತಪ್ಪು ಮಾಡಿದವರಿಗೆ ಅಲ್ಲಿ ಆ ಕ್ಷೇತ್ರದಲ್ಲಿ ಪೆಟ್ಟು ತಿನ್ನುವ ಹಾಗೆ ಮಾಡಿದ್ದಾರೆ ಕ್ಷೇತ್ರದ ಬಗ್ಗೆ ನಿಂದನೆ ಮಾಡುವುದು ಸರಿಯಲ್ಲ ಸಂಘದ ಬಗ್ಗೆ ಮಾತನಾಡಲಿ ಅದು ಅವರವರ ವಿಚಾರ ಆದರೆ ಎಲ್ಲೋರು ಕ್ಷೇತ್ರದ ಬಗ್ಗೆ ಆತ ಅಸಭ್ಯವಾಗಿ ಮಾತಾಡಬಾರದಿತ್ತು ಅವನನ್ನು ಕರೆದು ಅಲ್ಲಿ ಕ್ಷಮೆ ಕೇಳಿ ಅಂತ ಹೇಳಿದರು ಕೂಡ ಉಡುಪಿ ಮಾತಾಡಿ ಸಂಘದವರಿಗೆ ಜಗಳ ಮಾಡಿ ಹೋಗುವಾಗ ಕ್ಷೇತ್ರದಲ್ಲಿ ಪಾರ್ಕಿಂಗ್ ಮಾಡಿದ ಬೈಕಿಗೆ ಡಿಕ್ಕಿ ಹೊಡೆದಿದ್ದಾರೆ ಇದನ್ನು ಅಲ್ಲಿದ್ದ ಸಾರ್ವಜನಿಕ ಪ್ರಶ್ನೆ ಮಾಡಿದ್ದಾರೆ ಅವಾಗ ಅಲ್ಲಿ ನೆರೆದಿದ್ದ ಸಂಘದವರು ಕೂಡ ಬಂದರು ಅವರು ಒಂದೇ ಮಾತು ಹೇಳಿದ್ದು ಈ ಕ್ಷೇತ್ರ ತಪ್ಪು ಮಾಡಿದವರಿಗೆ ಬಿಡುವುದಿಲ್ಲ ಈ ಕ್ಷೇತ್ರ ಜನರು ಎದುರಿಗೆ ನೀನು ಸಿಕ್ಕಿಬಿದ್ದೆ ಅಂತ ಬೈದು ಕಳಿಸಿದ್ದಾರೆ

    • @gauthampoojary5194
      @gauthampoojary5194 6 месяцев назад

      E panpina sullu anda aaa devere budhi kalpavad nik​@@sumathipinky1198

    • @RohitN-o3v
      @RohitN-o3v 6 месяцев назад

      @@sumathipinky1198 ninu bahusha 420 sangakke seridavale aagirbeku 🤣 ಅತ್ಯಾಚಾರ aagirodu nin akka tangi allavalla agidre gott agtitu

    • @Sjdd92
      @Sjdd92 6 месяцев назад +2

      @@sumathipinky1198 correct 🙏 🙏

    • @ಟ್ರೋಲರ್ಸ್ತುಳುನಾಡ್
      @ಟ್ರೋಲರ್ಸ್ತುಳುನಾಡ್ 6 месяцев назад

      ​@@sumathipinky1198ಸೂಪರ್ ಸ್ಟೋರಿ ನೀನು ಆ ಬಡ್ಡಿ ಪೆರ್ಗುಡೆಯ ಜೊತೆ ಸೇರಿ ಈ ಸ್ಟೋರಿಯ ಸಿನಿಮಾ ಮಾಡು ಇಂತ ಹಲವು ದಾರಿತಾಪ್ಪಿಸುವಂತಹ ಸ್ಟೋರಿ ನಾವು ಹಲವು ನೋಡಿದ್ದೇವೆ ಆದ್ರೂ ನಮ್ಮ ಎಳ್ಳುರಿನ ದೇವರು ಇನ್ನುಮುಂದೆ ನೋಡಿಕೊಳ್ತಾನೆ 🙏🚩

  • @indirap4077
    @indirap4077 6 месяцев назад +81

    ಜೈ ಸೌಜನ್ಯ ಹೋರಾಟಗಾರರಿಗೆ.

    • @jeetuavaralhegde1358
      @jeetuavaralhegde1358 6 месяцев назад +2

      Undu last umbyaana..election time du soujanya na nenapu aapundu.

  • @ashokkervashe3434
    @ashokkervashe3434 6 месяцев назад +108

    ಆಡಳಿತ ಮಂಡಳಿಯವರು ಅತ್ಯಚಾರಿ ಕಾಮಾಂದನ ಚೇಲಾಗಳು ಕಾಣುತ್ತೆ

    • @abhinabdanjagannvar1855
      @abhinabdanjagannvar1855 6 месяцев назад

      ನಿನಗ ಹೆಂಡತಿ ತುಲಾ ಕತ್ತಿ ತುನ್ನಿ ತುರುಕ ಸುಳ್ಳು ಹುಟ್ಟಿದ ಸೂಳೆಮಗನ

  • @Vijayalakshmi-ux7yf
    @Vijayalakshmi-ux7yf 6 месяцев назад +46

    ಮಹೇಶಣ್ಣ and ಟೀಮಿಗೆ ಜಯ ಸಿಗಲಿ..🙏 ಜಸ್ಟಿಸ್ ಫಾರ್ ಸೌಜನ್ಯ..

  • @krishnanayak9457
    @krishnanayak9457 6 месяцев назад +46

    ಹೋರಾಟಕ್ಕೆ ಜಯ ವಾಗಲಿ, justes for Soujanya devi,

    • @sumathipinky1198
      @sumathipinky1198 6 месяцев назад

      ruclips.net/video/xIRtGOb4jZI/видео.htmlsi=_AiVyijvu3yXayyr

  • @vmnayak6528
    @vmnayak6528 6 месяцев назад +16

    ಪಾಪ ಬೆಳಿಗ್ಗೆ ಬಂದು ಹೋಗುವಾಗ ವಿಳಂಬವಾಗಿರಬಹುದು.ದೇವಸ್ಥಾನದ ಒಳಗೆ ಶಾಂತಿ ಕಾಪಾಡಿ.ಚರ್ಚೆ ಹೊರಗೆ ಆಗಲಿ

  • @Belthangadi
    @Belthangadi 6 месяцев назад +59

    ನಿಮ್ಮ ಧೈರ್ಯಕ್ಕೆ ನಮ್ಮ ಮೆಚ್ಚುಗೆ

    • @jplatha5452
      @jplatha5452 6 месяцев назад +3

      Dodda kallaru

    • @ಟ್ರೋಲರ್ಸ್ತುಳುನಾಡ್
      @ಟ್ರೋಲರ್ಸ್ತುಳುನಾಡ್ 6 месяцев назад

      ​@@jplatha5452ಕಳ್ಳರು ಯಾರು ಸುಳ್ಳರು ಯಾರು ಅಂತಾ ಅತೀ ಶೀಘ್ರದಲ್ಲಿ ಗೊತ್ತಾಗುತ್ತೆ. ಎಲ್ಲಾ ಬಡ್ಡಿ ಪೆರ್ಗುಡೆಯಾ ಚೇಲಾಗಳಿಗೆ ಈ ನನ್ನ ಮಾತು⚔️ justice for sowjanya ದೇವಿ 🚩🙏🙏

  • @prabhakaracharya4674
    @prabhakaracharya4674 6 месяцев назад +46

    ಎಲ್ಲೂರ,ವಿಶ್ವನಾಥ,ದೇವರ, ಆಶಿರ್ವದ,ಇರಲಿ

  • @UdaykumarUdaykumar-u2v
    @UdaykumarUdaykumar-u2v 6 месяцев назад +53

    ಜೈ.ಮಹೇಶ್. ಅಣ್ಣಾ 🙏👌

  • @thritejavidu3516
    @thritejavidu3516 6 месяцев назад +22

    Adastu bega nyaya sigli Bhagavanta..Justice for Padmalatha,Vedavalli,Sowjanya and so on....Jai Maheshanna and team and Odanadi samste..God bless you all..

  • @ganeshskanda9197
    @ganeshskanda9197 6 месяцев назад +34

    ಸತ್ಯ ಧರ್ಮಕ್ಕೆ. ಜಯವಾಗಲಿ❤❤

  • @prabhavathidevadiga6953
    @prabhavathidevadiga6953 6 месяцев назад +50

    ಜೈ ಮಹೇಶ್ ಅಣ್ಣಾ ಜೈ ಗಿರೀಶ್ ಅಣ್ಣಾ ಜೈ ತಮ್ಮಣ್ಣ ಶೆಟ್ಟರೆ ಹಾಗು ಜಯಂತ್ ಅಣ್ಣಾ ನಿಮ್ಮ ಪ್ರಾರ್ಥನೆ ಭಗವಂತ ಆಲಿಸಿದ್ದಾರೆ ಮುಂದೆ ನಿಮ್ಮ ಜಯ ಖಂಡಿತಾ ಇದೆ ಸ್ವಲ್ಪ ತಾಳ್ಮೆ ಯಿಂದ ಕಾಯ ಬೇಕಾಗುತ್ತದೆ. ಕಚೈ ಯವನ ಸರ್ವ ನಾಶ ಖಚಿತ.

  • @mohankrishnasd1489
    @mohankrishnasd1489 6 месяцев назад +16

    ನಮಸ್ಕಾರ ಶುಭವಾಗಲಿ ನಿಮಗೆ ಹೋರಾಟ ಮಾಡಿ ಬ್ರದರ್ ದೇವರ ದಯೆ ಸದಾ ನಿಮಗೆ ಸಿಗಲೆಂದು ಈಶ್ವರ ನಲ್ಲಿ ಬೇಡುತ್ತೇನೆ

  • @Vasanth-nt8uy
    @Vasanth-nt8uy 6 месяцев назад +32

    ಸತ್ಯಕ್ಕೆ ಜಯವಾಗಲಿ

  • @suchitrahegde1662
    @suchitrahegde1662 6 месяцев назад +44

    ಸತ್ಯಕ್ಕೆ ಜಯವಿದೆ 🙏🌹🙏🌹🙏🌹

  • @Mahabala-ry8zd
    @Mahabala-ry8zd 6 месяцев назад +10

    ಇದು ತಿಮರೋಡಿ ಮತ್ತು ತಂಡದ ಅಹಂಕಾರದ ಪರಮಾವಧಿ,

  • @AvinashAvinash-kq3yf
    @AvinashAvinash-kq3yf 6 месяцев назад +12

    ಮಹೇಶಣ್ಣ 🐯🚩 ( ದೇವರಿಗೆ ಭೇದ ಇಲ್ಲ..,, ಅದನ್ನು ಪೂಜೆ ಮಾಡುವವರಲ್ಲಿ ಮಾತ್ರ ಅದು ಉಳಿದಿರುವುದು , ತುಂಬಾ ಒಳ್ಳೆಯ ಪ್ರಾರ್ಥನೆ 🔥)

  • @laxmipoojary3010
    @laxmipoojary3010 6 месяцев назад +7

    ಜೈ ಮಹೇಶ್ ಅಣ್ಣ ಈರೆಗ್ ಬೊಕ್ಕ ಟೀಮೀ ಗೆ ಜಯ ವಾಗಲಿ 🙏🙏🙏🙏🙏🙏🙏🙏🙏🙏

  • @rajabalibm1634
    @rajabalibm1634 6 месяцев назад +6

    ನೀವು ಮಾಡುತ್ತಿರುವುದು ಅದರ್ಮವೇ

  • @bhoomikanidhi4039
    @bhoomikanidhi4039 6 месяцев назад +43

    ಜೈ ತಮ್ಮ ಣ್ಣ ಮಹೇಶಣ ಜಯಂತ್ ಣ್ಣ ಮಟಣ 🙏

  • @annappasherigara3809
    @annappasherigara3809 6 месяцев назад +31

    Jai mahesh anna and team

  • @balakrishnabalakrishna7326
    @balakrishnabalakrishna7326 6 месяцев назад +30

    Jai mheshna

  • @vasanthipoojary2200
    @vasanthipoojary2200 6 месяцев назад +1

    ಎಲ್ಲರಿಗೂ ಒಳಿತಾಗಲಿ. ಶುಭವಾಗಲಿ..
    ಆದಷ್ಟು ಬೇಗ ಜಯವಾಗಲಿ 🙏

  • @rajeshwarishetty3190
    @rajeshwarishetty3190 6 месяцев назад +1

    ದೇವನೊಬ್ಬ ನಾಮ ಹಲವು
    ಅಲ್ಲಿಯೂ ಅವನೇ ಇಲ್ಲಿ ನಮ್ಮೂರ ಒಡೆಯಾನು ಅವನೇ. ಎಲ್ಲ ನೋಡ್ಕೊಳ್ತಾನೆ ಹೋರಾಟಗಾರ ರಿಗೆ ಶುಭವಾಗಲಿ,

  • @SouparnikaSouparnika-fg8vp
    @SouparnikaSouparnika-fg8vp 6 месяцев назад +29

    Jai thammanna sir

  • @nagarajbhagavath6450
    @nagarajbhagavath6450 6 месяцев назад +10

    ಎಲ್ಲಾ ಒಳ್ಳೇಯ ಕೆಲಸ
    ನ್ಯಾಯಕ್ಕೆ ಹೊರಾಡಿ
    ಆದರೆ ಇಷ್ಟೊಂದು ಬಿಲ್ಡಪ್ ಬೇಕಿತ್ತಾ

    • @deepajs3111
      @deepajs3111 6 месяцев назад

      ನ್ಯಾಯಕ್ಕಾಗಿ ಹೋರಾಡುವುದಾದರೆ ನ್ಯಾಯಾಲಯ ಇತ್ತು.. ಆದರೆ ಅಲ್ಲಿ judgeರಿಗೆ ಬೆರಳು ತೋರಿಸಿ ಮಾತಾಡಲು ಆಗುವುದಿಲ್ಲ, ಕಚ್ಚೆಯವನು ಅಂತೆಲ್ಲ ಹೇಳಲೂ ಆಗುವುದಿಲ್ಲ, ಪ್ರತಿವಾದಿ ಅಂತ ಹೇಳಬೇಕಾಗುತ್ತದೆ, judge ತಡವಾಗಿ ಬಂದರೆ ಬಯ್ಯಲೂ ಆಗುವುದಿಲ್ಲ, vedio ಮಾಡಲೂ ಬಿಡುವುದಿಲ್ಲ.. ಇದಾದರೆ ಸುಲಭ..

  • @njayasharma5700
    @njayasharma5700 6 месяцев назад +6

    ಮಹಾ ಅಧರ್ಮಿ ಈ ಮಹಿಷಾಸುರ.

  • @mahalaxmi8172
    @mahalaxmi8172 6 месяцев назад +20

    Jai Sri krishna

  • @palakshapalaksha7651
    @palakshapalaksha7651 6 месяцев назад +30

    Jai maheshanna mattu horatagararige jayavagali ellaru ondagi

  • @sudhakarakundar672
    @sudhakarakundar672 6 месяцев назад +8

    ಸತ್ಯ ಧರ್ಮ ನ್ಯಾಯದ ಹೋರಾಟಕ್ಕೆ ಜಯವಾಗಲಿ 🙏

  • @PreethiM-y2q
    @PreethiM-y2q 6 месяцев назад +7

    ಎಳನೀರು ಬೇರೆಯವರ ತೋಟದಿಂದ ಹೆದ್ರಿಸಿ ತಂದಿರ್ಬೇಕು 😅

    • @Prakashmkulal89
      @Prakashmkulal89 6 месяцев назад

      😡😡😡😡😡👡👡👡👡👠👠👠👠

    • @Sjdd92
      @Sjdd92 6 месяцев назад +2

      Correct 😂😂😂😂

  • @VijaySharvil
    @VijaySharvil 6 месяцев назад +18

    God bless you Anna

  • @SouparnikaSouparnika-fg8vp
    @SouparnikaSouparnika-fg8vp 6 месяцев назад +29

    Dharma rakshaka bantarige jayavagali

  • @induullal4585
    @induullal4585 6 месяцев назад +35

    ದೇವಸ್ಥಾನದ ಆಡಳಿತ ಮಂಡಳಿ ಈ ಬಗ್ಗೆ ಏನು ಹೇಳುತ್ತದೆ?

  • @mohankrishnasd1489
    @mohankrishnasd1489 6 месяцев назад +7

    ಪೂಜೆ ಮಾಡಿಸಿ ಮಂಗಳಾರತಿ ಪಡೆಯ ಬೇಕಿತ್ತು ಬ್ರದರ್ ಶುಭವಾಗಲಿ ಬನ್ನಿ

  • @KanasuS
    @KanasuS 6 месяцев назад +4

    ಇವರಿಗೂ ಮಾಡೋಕೆ ಕೆಲಸ ಇಲ್ಲ ಬೇರೆಯವರಿಗೆ ಪೇಮೆಂಟ್ ಕೊಟ್ಟು ಕರಿಸಿದ್ದಾರೆ

  • @santoshpujar4909
    @santoshpujar4909 6 месяцев назад

    ಕಾಮಾಭಿವೃದ್ಧಿ ಸಂಘದ ಹರಿಕಾರ ನಾಯಿ ಹೆಗ್ಗಡೆ ಯನ್ನು ಒದ್ದು ಪರಪ್ಪನ ಅಗ್ರಹಾರ ಕ್ಕೆ ಕಳುಹಿಸಲೇ ಬೇಕು ಈ ಕಾಮಾಸುರ ನಿಂದಲೇ ನಮ್ಮ ತಂಗಿ ಸೌಜನ್ಯ ಗೆ ನ್ಯಾಯ ಸಿಗಲು ಸ್ವಲ್ಪ ವಿಳಂಬ ಆದರೂ ಗೆಲ್ಲೋದು ಸತ್ಯ ನೇ ಜೈ ನಮ್ಮ ತಂಗಿ ಯ ಪರ ಎಲ್ಲಾ ಹೋರಾಟ ಗಾರರಿಗೆ 🙏🙏🙏

  • @Justiceforsoujanya583
    @Justiceforsoujanya583 6 месяцев назад +37

    ಕಮಂಧನ ಚೇಲೇ ಭಟ್ಟೆ ಮೂಜಿಕಸದಯೇ 😡

  • @SandeepAjekar-tm3cq
    @SandeepAjekar-tm3cq 6 месяцев назад +9

    God bless you Mahesh Anna and team 🙏🙏🙏🙏🙏💐💐

  • @mohanshringar990
    @mohanshringar990 6 месяцев назад +20

    Justice for soujanya 🙏🙏🙏🙏🙏 Jai Mahesh Anna team 🙏🙏🙏🙏🙏

  • @ParvathiVasudev-hv6bx
    @ParvathiVasudev-hv6bx 6 месяцев назад +10

    ಎಲ್ಲಿ ಹೋದ್ರು ಇವರದ್ದೇ ಹಾರಾಟ... ದೇವರೇ ಇವರಿಗೆ ಈ ಧುಸ್ಟನಿಗೆ ಶಿಕ್ಷೆ ಯಾವಾಗ 😢😢😢😢

    • @Sjdd92
      @Sjdd92 6 месяцев назад +1

      Siguthe evrige... sullu helkondu thirgode kelsa thu evra janmakke.. aa devre nodkolthare

  • @ArunKumar-mb4ug
    @ArunKumar-mb4ug 6 месяцев назад +4

    Great Team🤝👌👌👌

  • @sadananda7273
    @sadananda7273 6 месяцев назад +15

    Jai saujanny.👌👍🙏🙏🙏🙏🙏🙏🙏🙏🙏

  • @naminathad6732
    @naminathad6732 6 месяцев назад +1

    Jai ELLURU GOD.🎉

  • @nithinbcr852
    @nithinbcr852 6 месяцев назад

    Mahesh anna bartarenta information banide ondu kade inda, adu ellarigu gottu, devaru begadalle avarige shikshe kodtare, naav nimma jote edeve mahesh anna, stay blessed always, u r doing better job🎉🙏

  • @Dinnu-i2b
    @Dinnu-i2b 6 месяцев назад +15

    Dharma raksakaru 🙏🙏🙏🙏🙏

  • @varijakulkunda-xb8cm
    @varijakulkunda-xb8cm 6 месяцев назад +16

    Neema ke shubhavagali

  • @PravinKumar-xm2gz
    @PravinKumar-xm2gz 6 месяцев назад +7

    ನಮ್ಮ ಬದಿಗೆ ಬಾ ಇದೇ ನಿನಗೆ ಹಬ್ಬ ಮಾದಿ ಊಟ ಈ ಕಡೆ ಬಂದು ನೋಡು ತಿಮ್ಮ ರೌಡಿ ದೇವರ ಮುಂದೆ ಸುಳ್ಳು ಹೇಳಿದರೆ

  • @SoorajShetty-h3m
    @SoorajShetty-h3m 6 месяцев назад +14

    ದೇವರನ್ನು ಪ್ರಶ್ನೆ ಮಾಡುವ ತಿಮ್ಮ ಕಾಲಿಟ್ಟಿದ್ದಾನೆ ಇನ್ನು ಮುಂದೆ ತುಳುನಾಡಿನ ದೇವರುಗಳು ಜಾಗ್ರತೆಯಾಗಿರಿ😂😂

    • @Pshetty0318
      @Pshetty0318 6 месяцев назад +4

      ಥು.. ಪಾಪಿ.... 😡

    • @SoorajShetty-h3m
      @SoorajShetty-h3m 6 месяцев назад +3

      ನಿಜ ಮಹಾನ್ ಪಾಪಿ ಮುಠ್ಠಾಳ ತಿಮ್ಮ

    • @jyothij6832
      @jyothij6832 6 месяцев назад +2

      ನಾನೇ ದೇವರು ಎನ್ನೋ ಭ್ರಮೆ ಯಲ್ಲಿ ಬದುಕುವ ವೀರೇಂದ್ರ ಭೂಮಿ ಚೋರ

    • @sanatkumarnitd9043
      @sanatkumarnitd9043 6 месяцев назад

      @@jyothij6832 Kalla kulla chatnee sambaru Maklu

  • @vincentpinto9739
    @vincentpinto9739 6 месяцев назад +6

    LION KING ......!!!
    MAHESH SHETTY THIMARODY ...!!!

  • @LaxmiS-g5h
    @LaxmiS-g5h 6 месяцев назад +12

    Jai Anna

  • @hanamanthbijapur9017
    @hanamanthbijapur9017 6 месяцев назад +16

    Jayavagali anna

  • @ನಾನುಪರಷುರಾಮ
    @ನಾನುಪರಷುರಾಮ 6 месяцев назад +2

    ಮರ್ಯಾದೆ ಕೊರ್ದು ಮರ್ಯಾದೆ ಗೆತತೋನ್ ರೆಗ್ ಕಲ್ಪುಲೇ... 🙏

  • @krishnn3501
    @krishnn3501 6 месяцев назад +10

    ಪುರೋಹಿತರು ಬೇಡ ನೀವು ಪ್ರಾರ್ಥನೆ ಮಾಡಿ ದೇವರು ಖಂಡಿತ ಅನುಗ್ರಹಿಸುತ್ತಾನೆ

  • @SowbhagyaSowmya
    @SowbhagyaSowmya 6 месяцев назад +13

    ದೇವರಿಗೆ ಬೆರಳು ತೋರಿಸಿ ಮಾತನಾಡುತ್ತೀಯಾ ಆ ದೇವರೇ ನೀನ್ನನ್ನು ನೋಡಿಕೊಳ್ಳುತ್ತಾನೆ. ಪ್ರಾರ್ಥನೆ ಹೇಗೆ ಮಾಡಬೇಕೆಂಬುದೇ ಗೊತ್ತಿಲ್ಲ. ದೇವಸ್ಥಾನದ ಬಾಗಿಲು ಹಾಕಿದ ಸಮಯದಲ್ಲಿ ಬಂದಿದ್ದಾನೆ ಪ್ರಾರ್ಥನೆ ಮಾಡಲು. ಇವರೆಲ್ಲ ದೇವ ಭಕ್ತರು😂😂😂😂

    • @RohitN-o3v
      @RohitN-o3v 6 месяцев назад

      Hii sangada bevarsi 😂

    • @mangloreeyes9402
      @mangloreeyes9402 6 месяцев назад +4

      ನಿನ್ನ ಮಗಳು ಅಥವಾ ನಿನ್ನ ಮನೆಯವರ ಅತ್ಯಾಚಾರವಾದಗ ನ್ಯಾಯ ಕೇಳಲು ದೇವಸ್ಥಾನ ಓಪನ್ ಇರುವಾಗ ಹೋಗುವ ಆಯಿತಾ 😂😂😂😂

    • @SowbhagyaSowmya
      @SowbhagyaSowmya 6 месяцев назад

      ​@@mangloreeyes9402 ನ್ಯಾಯ ಕೊಡಿಸುತ್ತೇನೆ ಅಂತ ನಾಟಕ ಆಡುವುದಲ್ಲ ಸ್ವಾಮಿ. ಅರ್ರೇ ಎಲೆಕ್ಷನ್ ಟೈಮ್ ಅಲ್ಲಿ ನಿಮ್ಮ ನ್ಯಾಯ ಕೊಡಿಸೋದು ಎಲ್ಲಿ ಹೋಗಿತ್ತು ಸ್ವಾಮಿ.. ಅರ್ರೇ ಪವರ್ ಟಿವಿ ಅಲ್ಲಿ ಮರ್ಯಾದೆ ಹೋಯಿತಲ್ಲ .. ಸುಳ್ಳು ಸತ್ಯ ಬಯಲಾಯಿತಲ್ಲ ಇನ್ನು ಬುದ್ಧಿ ಬಂದಿಲ್ವ ನಿಮ್ಗೆ ... ಅಪರಾಧಿ ಸಿಕ್ಕರೂ ಅವನೇ ನಿರಪರಾಧಿ ಅಂತ ಹೇಳಿ ನ್ಯಾಯಾಂಗಕ್ಕೆ ಮೋಸ ಮಾಡಿದವರು ನೀವೇ ಅಲ್ಲವಾ ಸ್ವಾಮಿ ಕೇಳ್ಬೇಕಲ್ಲ ನಾವು. ಪ್ರಶ್ನೆ ಮಾಡ್ಬೇಕಲ್ಲ ಇದನ್ನ 😮

    • @vinaykumarr2483
      @vinaykumarr2483 5 месяцев назад

      ​@@mangloreeyes9402ಒಬ್ಬ ಹೆಣ್ಣು ಮಗಳಿಗೆ 12 ವರ್ಷ ಆದ್ರೂ ಇಲ್ಲಿಯವರೆಗೆ ನ್ಯಾಯ ಸಿಗಲಿಲ್ಲ ಅಂತ ನಿಸ್ವಾರ್ಥವಾಗಿ ಹೋರಾಟ ಮಾಡುವವರನ್ನು ನೋಡಿ ಟೀಕಿಸುವ ಮತ್ತು ಅಪಹಾಸ್ಯ ಮಾಡುವ ಹುಳಗಳು ತುಂಬಾ ಇದ್ದಾವೆ, ಅವುಗಳು ಗಾಳಿಗೆ ತೂರಿ ಹೋಗುತ್ತವೆ ಇಲ್ಲಾಂದ್ರೆ ಯಾರಾದ್ರೂ ಕಾಲ ಚಪ್ಪಲಿ ಅಡಿಗೆ ಸಿಕ್ಕಿ ಸತ್ತು ಹೋಗಲಿ

  • @prakashgowda9867
    @prakashgowda9867 6 месяцев назад +10

    ಈ ವೀರೇಂದ್ರ ಹರ್ಷೇಂದ್ರ ನ ಕರ್ಮಕಾಂಡ ಇದೆಲ್ಲ!, Bevarsi ಗಳು, ಹೋರಾಟಗಾರರಿಗೆ ಜಯವಾಗಲಿ,

  • @SouparnikaSouparnika-fg8vp
    @SouparnikaSouparnika-fg8vp 6 месяцев назад +22

    Jai girish sir

  • @sachithkumar1114
    @sachithkumar1114 6 месяцев назад +7

    ಜೈ ಮಹೇಶ್ ಅಣ್ಣಾ

  • @Babbnkal1127
    @Babbnkal1127 6 месяцев назад +10

    ಈ b ಗ್ಯಾಂಗ್ ಪ್ರಾರ್ಥನೆ ಗೆ ಬಂದಿದ್ದಾ...❓ ಇಲ್ಲ ವಿಡಿಯೋ ಮಾಡಿ ಪ್ರಚಾರಕ್ಕೆ ಬಂದಿದ್ದಾ.. ❓

    • @Sjdd92
      @Sjdd92 6 месяцев назад +1

      Correct sir,, evrige sullu helkondu thirgode kelsa thu evra janmakke

  • @nagarajababu9504
    @nagarajababu9504 6 месяцев назад

    Good initiative.... Many places in Mangalore these kind

  • @chandranmallam9406
    @chandranmallam9406 6 месяцев назад +6

    ಜೈ ಮಹೇಶಣ್ಣ

  • @BhandarySurendra
    @BhandarySurendra 6 месяцев назад +3

    ನ್ಯಾ ಯಾದ ಮಾತು. ವಿಶ್ವ ನಾಥ ಕಣ್ಣು ತೆರಿೆಯು ತಾರೆ🙏🙏🙏

  • @Rakanuga
    @Rakanuga 6 месяцев назад +11

    ಅಹಂಕಾರ ಬಿಡಿ ಮಹೇಶಣ್ಣ. ಸೌಜನ್ಯಲಿಗೆ ನ್ಯಾಯ ಬೇಕು ಅಷ್ಟೇ.

    • @maheshkulal6264
      @maheshkulal6264 6 месяцев назад +1

      Enaappa ninna artha

    • @aamanju1
      @aamanju1 6 месяцев назад

      ಮಹೇಶ್ ಶೆಟ್ಟಿ ಅವರ ಬಾಯಲ್ಲಿ ಅಹಂಕಾರ ಇದೆ ಅಂಥ ನೀನು ಕಂಡಿದ್ದರೆ ನೀನೊಬ್ಬ ಹುಚ್ಚಾ. 👎

  • @Sangeetha123dev
    @Sangeetha123dev 6 месяцев назад +11

    ಯಾರಾದರೂ ಈ ತಮ್ಮಣ್ಣ ಶೆಟ್ಟಿ ಗೆ ಅಜ್ಞಾನಪೀಠ ಪ್ರಶಸ್ತಿ ಕೊಡಲು ಶಿಫಾರಸ್ಸು ಮಾಡಿ... ಈ ತಮ್ಮಣ್ಣ ಶೆಟ್ಟಿ ಎದ್ದು ಅದ್ಭುತವಾದ ಜ್ಞಾನ ಅಲ್ಲ ಅಜ್ಞಾನ

    • @abhijain23
      @abhijain23 6 месяцев назад

      ಕಾಮಾಂಧ ಕಳ್ಳ

    • @vidyarao3654
      @vidyarao3654 6 месяцев назад

      ಖಾಮಂಧನಿಗೆ ಪದ್ಮಭೂಷಣ ಸೂ. ಮಗನಿಗೆ

    • @Sjdd92
      @Sjdd92 6 месяцев назад +1

      😂😂😂😂

    • @Venki971
      @Venki971 6 месяцев назад +1

      😂😂

  • @shivabengare7588
    @shivabengare7588 6 месяцев назад +4

    ಅಣ್ಣ.ಈಶ್ವರ ದೇವೆರ್ ಕಣ್ಣು budper ಖಂಡಿತ

  • @SURESHSM-uj7wo
    @SURESHSM-uj7wo 6 месяцев назад +9

    ಸೌಜನ್ಯ ತಂಡಕ್ಕೆ ಜಯ ಸಿಕ್ಕೇ ಸಿಗುತ್ತೆ

  • @AdhithyaS-s7z
    @AdhithyaS-s7z 6 месяцев назад +4

    ನಿಮ್ಮ ಅಹಂಕಾರಕ್ಕೆ ದೇವರೇ ಶಿಕ್ಷಿಸುತ್ತಾನೆ.ಆ ದಿನ ದೂರ ಇಲ್ಲ

  • @NagendrakcMani-vj3gp
    @NagendrakcMani-vj3gp 6 месяцев назад +9

    ಇನ್ನು ಏನೇನು ನಾಟಕ ಆಡ್ತಿರೋ

  • @pramodhachandrashetty7013
    @pramodhachandrashetty7013 6 месяцев назад

    ನಿಜವಾದ ಮಾತುಗಳು ಮಹೇಶಣ್ಣ and ಟೀಮ್

  • @PrashanthShetty-j9w
    @PrashanthShetty-j9w 6 месяцев назад +1

    Very nice... Mahesh Anna. and thamanna Shetty Girish Mattanar

    • @PrashanthShetty-j9w
      @PrashanthShetty-j9w 6 месяцев назад +1

      Super... Mahesh Anna . Yeddey pathera. 2 line tulu tu patherle.....
      .

  • @chiguru3688
    @chiguru3688 6 месяцев назад +1

    ರಕ್ತಕಾರಿ‌ಸಾಯಲಿ...ಅವರು...ಜೈ ಮಹೇಶ್ ಅಣ್ಣ

  • @vittalpoojary9826
    @vittalpoojary9826 6 месяцев назад +5

    Jai maheshanna and team

  • @roopagjain862
    @roopagjain862 6 месяцев назад +6

    ಭಟ್ರು ಬರದ್ದು ಒಳ್ಳೆದೇ ಆಯಿತು ಇಲ್ಲ ಅಂದರೆ ಅವರಿಗೂ ಅಹಂಕಾರದಲ್ಲಿ ಮಾತನಾಡುತ್ತಿದ್ದರು

  • @srinathkodanda2995
    @srinathkodanda2995 6 месяцев назад +2

    ಇದು ಪಿತೂರಿ ಅಷ್ಟೇ. ಗೊತ್ತಿರುವ ವಿಷಯ.

  • @rajashreeaithal8295
    @rajashreeaithal8295 6 месяцев назад +8

    ಪಾಪೀ ಹೋದಲ್ಲಿ ಮೊಣ ಕಾಲು ನೀರು.ಅಂಥ ಟೀಮ್ ಇದು

    • @Prakashmkulal89
      @Prakashmkulal89 6 месяцев назад

      😡😡😡😡👡👡👡👡👠👠👠

  • @PuttaPutta-h2y
    @PuttaPutta-h2y 6 месяцев назад +5

    Jai Anna 🙏🙏🙏

  • @PraveenPoojary-xw1pl
    @PraveenPoojary-xw1pl 6 месяцев назад +2

    ಅಲ್ಲಿ ತಪ್ಪು ಮಾಡಿದವನಿಗೆ ಸೌಜನ್ಯ ಶಿಕ್ಷೆ ಖಂಡಿತ ಕೊಡುತ್ತಾಳೆ 🙏🙏

  • @mohandas9636
    @mohandas9636 6 месяцев назад +17

    Adarmigalada kamanda kachegaly nemanu Yelula vishwanatha nodekoluthany
    Jastice for Swjanya

  • @sathishsharmasathish2422
    @sathishsharmasathish2422 6 месяцев назад +5

    ಸೂಪರ್ ಮಹೇಶ್ ಅಣ್ಣ

  • @dineshpoojary5714
    @dineshpoojary5714 6 месяцев назад +12

    ಕೆಮ್ಮಣ್ಣ, ಮೆಟ್ಟಣ್ಣ, ತಿಮ್ಮಣ್ಣ ಅಯ್ಯೋ ನಿಮ್ಮ ನಾಟಕ ಸಾಕು

    • @sumathipinky1198
      @sumathipinky1198 6 месяцев назад +2

      ruclips.net/video/xIRtGOb4jZI/видео.htmlsi=_AiVyijvu3yXayyr ಇದು ನಡೆದ ಘಟನೆ ಸತ್ಯಾಂಶ ಈ ವಿಡಿಯೋದಲ್ಲಿದೆ

    • @jyothij6832
      @jyothij6832 6 месяцев назад +1

      ಹೆಣ್ಣು ಮಕ್ಕಳ ಜೀವನ ದಲ್ಲಿ ಆಟ ಆಡುವುದು ಹೆಗ್ಡೆ ಕಮಾಂಧ ಕಡೆಯವರು

  • @prakashc5913
    @prakashc5913 6 месяцев назад +14

    Justice for Sowjanya

  • @vikrambovikanam6125
    @vikrambovikanam6125 6 месяцев назад

    Sathyameva jayathe.andakaradalli mulugida janaralli belaku chelli sthya kaanuvanthe aagali.

  • @drprashanthraib9026
    @drprashanthraib9026 6 месяцев назад +9

    ಜಯವಾಗಲಿ ನಿಮ್ಮೆಲರಿಗೆ 🙏🙏

  • @LathaK-dn7lt
    @LathaK-dn7lt 6 месяцев назад +3

    ಅದರ್ಮಿ ಥು ಥು ಥು

  • @lathishkulal5860
    @lathishkulal5860 6 месяцев назад

    🚩Justice for Sowjanya 🚩Jai Mahessanna 🚩Jai Girish Mattanna 🚩Jai Thammanna 🚩Jai Dinesh Ganiga 🚩matthu yella Horatagararigae Jai 🚩

  • @candraVi
    @candraVi 6 месяцев назад +3

    ಜೈ ದೇವಿ ಶಕ್ತಿ ಸೌಜನ್ಯ 🙏🙏🙏
    ಜೈ ಮಹೇಶ ಅಣ್ಣ ಜೈ ಗಿರೀಶ ಸರ್ ತಮ್ಮಣ್ಣ ಸರ್ ಜಯಂತ ಸರ್ ಅನಿಲ ಸರ್ ದಿನೇಶ್ ಸರ್ ನೈಜ ಸತ್ಯ ಧರ್ಮದ ಹೋರಾಟಗಾರರು 🙏🙏👍👍👍👍👍🌹🌹🌹

  • @Jay-19
    @Jay-19 6 месяцев назад

    ಸತ್ಯಮೇವ ಜಯತೇ 🙏🙏🙏

  • @AlpamAlpa-oz7wc
    @AlpamAlpa-oz7wc 6 месяцев назад

    "ಇದಕ್ಕೆ..... ನಾನು.....ಉತ್ತರ..... ಕೊಟ್ಟಾಗಿದೆ"..... 👍

  • @Somashekar.MSomashekar-gr6kh
    @Somashekar.MSomashekar-gr6kh 6 месяцев назад +10

    bahusha alli kaamandana chelagalu erabeku.justice for soujanya.

  • @keshavasuvarna
    @keshavasuvarna 6 месяцев назад +3

    Om namo shivaya 🙏🙏🙏

  • @vmnayak6528
    @vmnayak6528 6 месяцев назад +2

    ದೇವ್ರು ಹೊರಗಿನಿಂದ ಪ್ರಾರ್ಥನೆ ಮಾಡಿದರು ಸ್ವೀಕರಿಸುತ್ತಾನೆ.

  • @Prabu9050
    @Prabu9050 6 месяцев назад +4

    🤣🤣🤣ಪೆಟ್ಟು ಸರಿಯಾಗಿ ಬಿದ್ದಿದೆ ಅನ್ನೋದಕ್ಕೆ ಇದೇ ಸಾಕ್ಷಿ 🤣🤣ಇನ್ನೂ ಕೆಲವು ಕಡೆಗಳಲ್ಲಿ ಇದೇ ರೀತಿಯ ಪಂಚ ಕಜ್ಜಾಯ ಸಿಗಲಿ... 🤣🤣

  • @HAMIDABHAS
    @HAMIDABHAS 6 месяцев назад

    ಮಹೇಶಣ್ಣ ಮಲ್ಲ ಡೇರಿಂಗ್ 😂👌🏼👌🏼

  • @ananthashanbhag2844
    @ananthashanbhag2844 6 месяцев назад +1

    ನಿಮ್ಮ ಪ್ರಾರ್ಥನೆ ಸಲ್ಲಿಸಿ...ಸತ್ಯ ನ್ಯಾಯ ಧರ್ಮ ವ ನ್ನು ವಿಶ್ವನಾಥ ಕಾಪಾಡುತ್ತಾನೆ..!

  • @HarishPoojary-s3x
    @HarishPoojary-s3x 6 месяцев назад +11

    🙏🙏🙏🙏🙏🙏🙏🙏🙏

  • @sureshpoojary8316
    @sureshpoojary8316 6 месяцев назад +9

    🙏🙏🙏🙏🙏🙏🙏

  • @SowbhagyaSowmya
    @SowbhagyaSowmya 6 месяцев назад +7

    ಅರೆ ಎಲೆಕ್ಷನ್ ಟೈಮಲ್ಲಿ ಎಲ್ಲಿ ಹೋಗಿತ್ತು ಸ್ವಾಮಿ ನಿಮ್ಮ ಭಕ್ತ ಬೇಡಿಕೆಗಳು.... ನಿಮ್ಮ ಮುಖಕ್ಕೆ ಯಾರು ಟಿಕೆಟ್ ಕೊಡಲಿಲ್ಲವಲ್ಲ ನೀವು ಮಾಡಿದ ನೋಟನ್ನು ಬಿದ್ದು ಹೋಯಿತಲ್ಲ😂😂😂😂😂 ಇಲ್ಲೇ ಗೊತ್ತಾಗುತ್ತೆ ನಿಮ್ಮದು ಎಷ್ಟು ಸತ್ಯ ಇದೆ ಎಂದು😅😅😅😅

    • @RohitN-o3v
      @RohitN-o3v 6 месяцев назад

      Sangada bevarsi ಇಲ್ಲಿ ಕೇಳು mangalore alli nota vote biddidu 25000 all over karnataka 2 laksha biddide avattu modi ji mangalore ge bandidakke ninna chowta geddidu 😂 tilko

  • @LeelavathiKulal-cy8gq
    @LeelavathiKulal-cy8gq 6 месяцев назад +4

    Jai anna