ವೈಭವ ಲಕ್ಷ್ಮಿ ವ್ರತದ ಕೊನೆ ವಾರದ ವಿಶೇಷ ಪೂಜೆ/,ಶನಿ ದೋಷ ನಿವಾರಣೆಗೆ/ಈ ವಸ್ತುಗಳನ್ನು ಮುತ್ತೈದೆಯರಿಗೆ ದಾನ ಕೊಡಿ.

Поделиться
HTML-код
  • Опубликовано: 22 апр 2023
  • ವೈಭವ ಲಕ್ಷ್ಮಿ ವ್ರತದ ಕೊನೆ ವಾರದ ವಿಶೇಷ ಪೂಜೆ/,ಶನಿ ದೋಷ ನಿವಾರಣೆಗೆ/ಈ ವಸ್ತುಗಳನ್ನು ಮುತ್ತೈದೆಯರಿಗೆ ದಾನ ಕೊಡಿ.
    ಪ್ರಿಯ ಸ್ನೇಹಿತರೆ ವೀಡಿಯೊ ಪೂರ್ತಿ ನೋಡಿ ಇಷ್ಟವಾದರೆ ಸರ್ಪೋಟ್ ಮಾಡಿ 🙏🙏
    ಮೊದಲನೇ ವರದ ಪೂಜೆ🙏
    # • ಮೊದಲನೇ ವಾರದ ವೈಭವ ಲಕ್ಷ್...

Комментарии • 61

  • @dilsewithsuman7512
    @dilsewithsuman7512 11 месяцев назад

    Very well explained 👍👌🙏

  • @HarishaHarisha-zk5jj
    @HarishaHarisha-zk5jj 11 месяцев назад

    ನಾಗಪ್ಪನ ಪೂಜೆ ಮಾಡಿದ್ದು ಕಳುಹಿಸಿ ಅಕ್ಕ

  • @katheangadi
    @katheangadi Год назад +1

    ವೈಭವ ಲಕ್ಷ್ಮಿ ಪೂಜೆಯ ಉದ್ಯಾಪನೆ ಮತ್ತು ಅದರ ರೀತಿ-ರಿವಾಜುಗಳನ್ನು ತುಂಬಾ ಚೆನ್ನಾಗಿ ಮನಮುಟ್ಟುವಂತೆ ವಿವರಿಸಿದ್ದೀರಿ ಸಿಸ್ಟರ್ 👌🏼🙏🏻🙏🏻

    • @gelathi
      @gelathi  Год назад

      ಧನ್ಯವಾದಗಳು ಸಿಸ್ಟರ್ 🙏🙏

  • @manumk801
    @manumk801 Месяц назад

    Akka jana yaru illa andre enmadbeku

  • @trivenissagarkannadavlog
    @trivenissagarkannadavlog Год назад

    ನಮಸ್ಕಾರ ಅಕ್ಕಾ ವೈಭವ್ ಲಕ್ಷ್ಮಿ ಮಾಹಿತಿ ಕೊಟ್ಟಿದಿರಿ ತುಂಬಾನೇ ಇಷ್ಟ ಆಯ್ತು ಧನ್ಯವಾದಗಳು 🙏🙏

    • @gelathi
      @gelathi  Год назад

      ಧನ್ಯವಾದಗಳು ಸಿಸ್ಟರ್ 🙏

  • @shwethadoijodelifestyle9224
    @shwethadoijodelifestyle9224 Год назад

    ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಸಿಸ್ಟರ್ 🙏

  • @manjushri9900
    @manjushri9900 Год назад

    Enta tumba olleya mahiti kottidakke dhanyawad akka 🙏

  • @aanubagivlogs7272
    @aanubagivlogs7272 Год назад

    Super nice vedio

  • @simplyhaasinislifestyleink3159

    Nice sharing sis 🙏

  • @roopashreeg4951
    @roopashreeg4951 Год назад

    Nice👍👏

  • @SahanaYashusKannadaVlog
    @SahanaYashusKannadaVlog Год назад

    Wow beautiful 😊share 😊sis navu hege Dana kotidvi 😊

  • @srinivasagowda8477
    @srinivasagowda8477 Год назад

    Thank you so much akka 🙏🙏🙏 🙏

  • @beautiful8292
    @beautiful8292 Год назад

    Nice👏

  • @lavanyasunithavlogs
    @lavanyasunithavlogs Год назад

    Nice

  • @ShashiRecipesinKannada
    @ShashiRecipesinKannada Год назад

    ನೈಸ್ ಪೂಜೆ ಸಿಸ್ಟರ್

  • @rangolisbylalithanarayan2097
    @rangolisbylalithanarayan2097 Год назад +1

    Madalakki henu madabeku please thilsi sister

    • @gelathi
      @gelathi  Год назад

      ಅದನ್ನ ವ್ರತ ಮುಗಿದ ಮೇಲೆ ದೇವಸ್ಥಾನಕ್ಕೆ ಕೊಡಿ 🙏

  • @terracegardenrecipe
    @terracegardenrecipe Год назад

    ಕೊನೇ ವಾರದ ಪೂಜೆ ಬಗ್ಗೆ ಮಾಹಿತಿ ತುಂಬಾ ಚೆನ್ನಾಗಿದೆ 👌👍

    • @gelathi
      @gelathi  Год назад

      Tq ಅಮ್ಮಾ🙏

  • @pushpamirrorvlogsinkannada91
    @pushpamirrorvlogsinkannada91 Год назад

    🙏🏻ಸೂಪರ್

  • @sushmakannadavlogs2409
    @sushmakannadavlogs2409 Год назад

    Very nice ❤

  • @avishkara5427
    @avishkara5427 Год назад

    Estondu chennagi Ella arrangement madiddira sister🎉

  • @mahadevprasad1377
    @mahadevprasad1377 Год назад

    👌👌👌🙏🙏🙏🙏💐

  • @jahnnaviks5574
    @jahnnaviks5574 11 месяцев назад

    Mam ಕಡೆಯ ವಾರ ಬೆಳಗ್ಗೆ ಪೂಜೆ ಮಾಡಿ, ಸಂಜೆ ಕುಂಕುಮ ಕೊಡಬಹುದ ತಿಳಿಸಿ

    • @gelathi
      @gelathi  11 месяцев назад

      Ha 👍👍👍

  • @rutvikm.n6466
    @rutvikm.n6466 11 месяцев назад

    Mam idgai poorana pal ennu madabeku hodebeekmam pls

    • @gelathi
      @gelathi  11 месяцев назад

      Ha 👍👍

  • @talkwithammamagalu
    @talkwithammamagalu Год назад

    ವೈಭವ ಲಕ್ಷ್ಮಿ ಪೂಜೆ ಬಗ್ಗೆ ಚನಾಗಿ ಹೇಳಿಧಿರ ಸಿಸ್ಟೆರ್

  • @shainaz...198
    @shainaz...198 Год назад

    Nice Akka 🙏🙏

  • @saigollar5908
    @saigollar5908 Год назад

    Medam🙏🥀🥀🙏 nanu ashada shukravarda laxmi pooje beligge 9:30 madtaeddene matte vaibhava laxmi pooje yavaga madli sanje ennu 1 kalasa edabeka nanu 2 pooje modalabari madtaeddene pls tilisi

    • @gelathi
      @gelathi  Год назад

      2 ಲಕ್ಷ್ಮಿ ಪೂಜೆನೆ ಅಲ್ವಾ, ಒಂದೇ ಕಳಶ ಸಾಕು ಒಂದು ಬಟ್ಟಲಿನಲ್ಲಿ ಚಿನ್ನದ ಒಡವೆ ಇಟ್ಟು ಪೂಜೆ ಮಾಡಿ ಸಾಕು 🙏 ಅದೇ ವೈಭವ ಲಕ್ಷ್ಮಿ

  • @parurecipekannadachannel8898
    @parurecipekannadachannel8898 Год назад

    Nice Sharing sister

  • @Shobhapradeep21
    @Shobhapradeep21 Год назад

    ವೈಭವ ಲಕ್ಷ್ಮಿ ಪೂಜೆಯ ಬಗ್ಗೆ ತುಂಬಾನೇ ಒಳ್ಳೆಯ ಮಾಹಿತಿ ನೀಡಿದ್ದೀರಿ ಒಳ್ಳೆಯ ವಿಡಿಯೋ

    • @gelathi
      @gelathi  Год назад

      Tq so much🙏🙏

  • @akshatakulkarni2501
    @akshatakulkarni2501 Год назад

    Please akka nanag reaply madari nima reply ge Weat madatini nanage prablem ide akka atte mva sari ila nanage serodila 😢 please please help me akka

  • @akshatakulkarni2501
    @akshatakulkarni2501 Год назад

    Hange kubera yantra kke red mat yallow bittu bere colour hakidare baruta heli akka nama urali village ida Karan hovu galu sigu vadila nama maneyali kanakambari hovu I've haki dare bruta akka heli

    • @gelathi
      @gelathi  Год назад

      Bili ಬಣ್ಣದ ಬಟ್ಟೆ ಹಾಕಿ. ಯಾವ ಹೂವು ಬೇಕಾದ್ರೂ ಹಾಕಿ🙏🙏 ಪೂಜೆ ಸಮಯದಲ್ಲಿ. ಖುಷಿಯಿಂದ ಪೂಜೆ ಮಾಡಿ🙏 ನೋವು ದುಖಾ manasinnalli
      ಇಟ್ಟುಕೊಳ್ಳ ಬೇಡಿ. ಕಂಡಿತ ಅ ತಾಯಿ ನಿಮ್ಮ ಕೈ ಹಿಡಿತಾರೆ ಒಳ್ಳೇದಾಗಲಿ ನಿಮಗೆ 🙏

  • @akshatakulkarni2501
    @akshatakulkarni2501 Год назад

    Please akka help me 😢

  • @akshatakulkarni2501
    @akshatakulkarni2501 Год назад

    Mayam nanu sal da salavagi kubera pooje mad bku anko dini , Kamala lakshi bija yali sigatave heli mayam please

    • @gelathi
      @gelathi  Год назад

      Grandige ಅಂಗಡಿಯಲ್ಲಿ ಸಿಗುತ್ತೆ

  • @xyz_sdh6580
    @xyz_sdh6580 Год назад

    Akka rahu kala prathi mangalawar 4:30pm ge na atava time chenge aguttaa akka shatru nasha pooje begge mada beku adake akka

    • @xyz_sdh6580
      @xyz_sdh6580 Год назад

      Rahu kala time yavagalu 4:30 pm erutte yen akka

    • @gelathi
      @gelathi  Год назад

      3 ರಿಂದ 4.30 ಗಂಟೆ ಇದೇ time ಕ್ಯಾಲೆಂಡರ್ ನಲ್ಲಿ ನೋಡಿ. Chenge ಆಗಲ್ಲ.

  • @user-wi9vw2ln3i
    @user-wi9vw2ln3i Год назад

    Mam nangu vaibhava Laxmi pooje maadbeku antha thumba aase edhe. Aadhre yavaga start maadbeku mam

    • @gelathi
      @gelathi  Год назад

      ವಿಡಿಯೋ ದಲ್ಲಿ ತಿಳಿಸಿದಿನಿ, Ashada, shravana, ಕಾರ್ತಿಕ ಮಾಸದಲ್ಲಿ ಶುರು ಮಾಡಿ🙏

  • @mallukannadiga7
    @mallukannadiga7 Год назад

    Chikka peetagalu price heli sis .

    • @gelathi
      @gelathi  Год назад

      ಒಂದಕ್ಕೆ 90 ರೂಪಾಯಿ.

  • @Shruthiputtaraju
    @Shruthiputtaraju Год назад

    8 vara nonveg maneyalli madabarada mam

    • @gelathi
      @gelathi  Год назад

      ಪೂಜೆ ಮಾಡಿದ ದಿನ ಮಾತ್ರ ಮಾಡಬೇಡಿ ಮತ್ತೆ ನೀವು ವ್ರತ ಮುಗಿಯುವ ವರೆಗೂ ತಿನ್ನೋನಗಿಲ್ಲ

    • @Shruthiputtaraju
      @Shruthiputtaraju Год назад

      Ok TQ mam

  • @akshatakulkarni2501
    @akshatakulkarni2501 Год назад

    Please help me nanu bhal prablem nali idini nima tangi ant tilkondu help madi mayam nanage Kamala Kashi bija yali sigatave heli nanu Gulbarga dist village nali iratini help madi mayam nanu bhal sal dali idini Nana husband sal madi dare mayam please help me 😢

    • @gelathi
      @gelathi  Год назад

      Grandige ಅಂಗಡಿಯಲ್ಲಿ ಸಿಗುತ್ತೆ