ಮೊದಲನೇ ವಾರದ ವೈಭವ ಲಕ್ಷ್ಮಿ ಪೂಜೆ.step by step ಸಂಪೂರ್ಣ ಮಾಹಿತಿ 🙏

Поделиться
HTML-код
  • Опубликовано: 8 сен 2024
  • ಮೊದಲನೇ ವಾರದ ವೈಭವ ಲಕ್ಷ್ಮಿ ಪೂಜೆ.step by step ಸಂಪೂರ್ಣ ಮಾಹಿತಿ 🙏‎@gelathi
    ಪ್ರಿಯ ಸ್ನೇಹಿತರೆ ವೀಡಿಯೊ ಪೂರ್ತಿ ನೋಡಿ ಇಷ್ಟವಾದರೆ ಸರ್ಪೋಟ್ ಮಾಡಿ 🙏🙏
    Music: Pixels
    Musician: Jeff Kaale

Комментарии • 99

  • @sachinbiradar7184
    @sachinbiradar7184 Год назад +2

    ಎಲ್ಲಾ ವಿಶೇಷತೆಗಳನ್ನ ವಿವರವಾಗಿ ಚೆನ್ನಾಗಿ ತಿಳಿಸಿಕೊಡ್ತೀರಿ ತುಂಬಾ ದನ್ಯವಾದಗಳು ನಾನು ಈ ಪೂಜೆಯನ್ನು 25 ವರ್ಷಗಳಿಂದ ಮಾಡುತೀನಿ ತುಂಬಾ ಒಳ್ಳೇದು ಇದೆ ವಯಸ್ಸಿನಲ್ಲಿ ನನಗಿಂತ ಚಿಕ್ಕವಳಾದರು ಮನಸ್ಸಿನಿಂದ ನಿಮಗೆ ನಮಸ್ಕಾರ ಹೇಳ್ತೀನಮ್ಮಾ ತುಂಬಾ ಧನ್ಯವಾದಗಳು 🙏🙏💐💐

    • @gelathi
      @gelathi  Год назад +1

      ನಿಮ್ಮ ಪ್ರೀತಿ ಆರ್ಶಿವಾಧ ಸದಾ ನನ್ನ ಮೇಲೆ ಇರಲಿ ಹೃತ್ಪೂರ್ವಕ ಧನ್ಯವಾದಗಳು ನಿಮಗೆ 🙏🙏

  • @shwethadoijodelifestyle9224
    @shwethadoijodelifestyle9224 Год назад

    ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಸಿಸ್ಟರ್ 🙏

  • @shainaz...198
    @shainaz...198 Год назад

    ತುಂಬಾ ಚೆನ್ನಾಗಿ ತಿಳಿಸಿ ದ್ದಿರೀ ಅಕ್ಕ🙏🙏

  • @terracegardenrecipe
    @terracegardenrecipe Год назад +1

    ಎರಡನೆ ಲೈಕ್
    ಪೋಜೆ ಮಾಡುವ ವಿಧಾನ ತುಂಬಾ ಚೆನ್ನಾಗಿ ತಿಳಿಸಿದ್ದಿಯಮ್ಮ

    • @gelathi
      @gelathi  Год назад

      ಧನ್ಯವಾದಗಳು ಅಮ್ಮಾ 🙏

  • @manjushri9900
    @manjushri9900 Год назад

    Nimma yella Pooja mahitigalu super akka 🥰🙏

  • @ರಾಧಿಕಾಕೃಷ್ಣಾ

    🙏🙏🙏🙏🙏

    • @gelathi
      @gelathi  Год назад

      ಧನ್ಯವಾದಗಳು ಸಿಸ್ಟರ್ 🙏

  • @priyankabagali8305
    @priyankabagali8305 2 месяца назад

    Akka jyeshta laxmi pooje madi ashad laxmi pooje madabahuda ? Tilsi kodi akka

  • @bebeautifulkannada
    @bebeautifulkannada Год назад

    Ful watchd 😊 chennagi thilisi kotri

  • @roopashreeg4951
    @roopashreeg4951 Год назад +1

    ❤❤❤❤❤❤

  • @LikhithaLikhithajain-be9qw
    @LikhithaLikhithajain-be9qw Месяц назад

    Medam 2 and 3 month pregnant iroru vibhava Lakshmi pooje madbodha

  • @jayar9501
    @jayar9501 Год назад +1

    Kayi ittu Pooje madboda madam,...aa kayina 8 week Pooje madboda madam..

    • @gelathi
      @gelathi  Год назад

      ಇಡಬಹುದು 8 ವಾರನು ಕಾಯಿ ಬದಲಾಯಿಸ ಬೇಕು, ನಂತರ ಅದನ್ನ ವೆಜ್ ಅಡುಗೆ ಅಥವಾ ಪ್ರಸಾದಗಳಿಗೆ ಉಪಯೋಗಿಸಿ.

  • @ShashiRecipesinKannada
    @ShashiRecipesinKannada Год назад

    ಪೂಜೆ ಸೂಪರ್ ಸಿಸ್ಟರ್

  • @spoorthiacharya8776
    @spoorthiacharya8776 Год назад

    Hi mam.....
    ಈ ವ್ರತ ಮಾಡಲಿಕ್ಕೆ nonveg ತಿನ್ನೋದು ಎಷ್ಟು ದಿನ ಬಿಡಬೇಕು

  • @bharathimk863
    @bharathimk863 2 дня назад

    Madam Radha nonveg tinder

  • @SahanaYashusKannadaVlog
    @SahanaYashusKannadaVlog Год назад

    Hi sis beautiful 😊sharing 😊😊😊😊

  • @shwetalifestyleKannadavlog1111

    Super sis Pooja vidhan❤

  • @shilpapatil9726
    @shilpapatil9726 Год назад

    Nammaneli jaglimele already kalsha ide matte vaibhava Lakshmi Pooja kalsa Elli ididu

  • @ashwiniashwini.k2581
    @ashwiniashwini.k2581 Год назад

    Super akka ninu helod keludrene madbeku ansuthe akka nanu madthini shravanake

    • @gelathi
      @gelathi  Год назад

      Tq so much sister🙏🙏

  • @pushpamirrorvlogsinkannada91
    @pushpamirrorvlogsinkannada91 Год назад

    ಸೂಪರ್ 🙏🏻👌👍sis

    • @gelathi
      @gelathi  Год назад

      ಧನ್ಯವಾದಗಳು ಸಿಸ್ಟರ್ 🙏

  • @MamathaShivu-c4f
    @MamathaShivu-c4f Месяц назад

    ಶುಕ್ರವಾರ vaibhav Lakshmi pooje madoke ogade odaga ಮಂಗಳವಾರ madabahuda

    • @gelathi
      @gelathi  Месяц назад

      ಇಲ್ಲ

  • @nagarajnagaraj5409
    @nagarajnagaraj5409 Год назад

    Sister nam maneyalli odavenu illa matte devara vigraha nu illa sister😢😢😢yen madodu heg madodu antha heli

  • @sujathajagadish624
    @sujathajagadish624 Год назад

    Muthaideyare pooje madabeka sister

  • @rajiniadhya2800
    @rajiniadhya2800 11 месяцев назад

    Mam saturday amvase bandre aga kalsa na tegibhuda

  • @savithaputtaswamyputtaswam7734

    Varamahalakshmi habbada dinakke sariyagi vybhavalakshmi pooje 8weeks complete aagutte... So eradu poojenu ottige madbohda? Erederedu kalasa idbeka hege tilsikodi.....

    • @gelathi
      @gelathi  Год назад +1

      ಮುಂದಿನ ವಿಡಿಯೋ ದಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ಕೊಡುತ್ತೇನೆ sister ತುಂಬಾ ಜನಕ್ಕೆ use ಆಗುತ್ತೆ alva tq so much🙏

  • @renukahalkeri8152
    @renukahalkeri8152 2 месяца назад

    Puja belligige madbahuda

  • @MamathaShivu-c4f
    @MamathaShivu-c4f Месяц назад

    ಅಕ್ಕ ಬೆಳಿಗ್ಗೆ ಟೈಮಲ್ಲಿ ಕೂಡ ವೈಭವಾಲಕ್ಷ್ಮಿ ಪೂಜೆ ಮಾಡಬಹುದಾ

    • @gelathi
      @gelathi  Месяц назад

      ಇಲ್ಲ ಸಂಜೆ ಮಾಡಬೇಕು

  • @pinku-hp5xq
    @pinku-hp5xq 2 месяца назад

    ಅಕ್ಕಾ ಈ ಪೂಜೆ ಮದುವೆ ಆಗದೆ ಇರೋರು ಮಾಡಬಹುದು ಆ ದಯವಿಟ್ಟು ತಿಳಿಸಿ 🙏🏻💐💐ಅಕ್ಕಾ 🥰🤗

    • @gelathi
      @gelathi  Месяц назад

      ಮಾಡಬಹುದು

    • @pinku-hp5xq
      @pinku-hp5xq Месяц назад

      @@gelathiಥ್ಯಾಂಕ್ಸ್ ಅಕ್ಕಾ 🤗💐💐💐

  • @akshatakulkarni2501
    @akshatakulkarni2501 Год назад

    🙋 namage sal bhal aagide maym nanage parihar tilisi please it's my request

    • @gelathi
      @gelathi  Год назад

      ನಾನು ಹಾಕಿರುವ ವಿಡಿಯೋಗಳು ಇದರ ಬಗ್ಗೆನೇ
      ಸಾಕಷ್ಟು ಪರಿಹಾರ ಪೂಜೆಗಳನ್ನಾ ತಿಳಿಸಿದಿನಿ. ವ್ರತಗಳು, ಸ್ತೋತ್ರಗಳು, ಎಲ್ಲವನ್ನೂ ತಿಳಿಸಿದಿನಿ
      A ವಿಡಿಯೋಗಳನ್ನು ನೋಡಿ ಪರಿಹಾರ ಸಿಗುತ್ತೆ. 🙏🙏

  • @bhagyav9679
    @bhagyav9679 Год назад

    Akka nama manelli chikka tambrada bindige ide adike pooje madi adaralle duddu kkudidabahuda please tilisi 🙏🙏

  • @MamathaShivu-c4f
    @MamathaShivu-c4f Месяц назад

    ವರಮಹಾಲಕ್ಷ್ಮಿ ಹಬ್ಬ ವೈಭವಲಕ್ಷ್ಮಿ ಪೂಜೆ ಒಂದೇ ದಿನ ಮಾಡಬಹುದಾ ಯಾಕಂದ್ರೆ ಒಂದೇ ದಿನ 2 ಕಳಸ ಇಟ್ಟ ಪೂಜೆ ಮಾಡಬಹುದಾ

    • @gelathi
      @gelathi  Месяц назад

      ಮಾಡಬಹುದು

    • @MamathaShivu-c4f
      @MamathaShivu-c4f Месяц назад

      ವೈಭವ ಲಕ್ಷ್ಮಿ ಪೂಜೆ ಬೆಳಿಗ್ಗೆ ಸಮಯದಲ್ಲಿ ಮಾಡಬಹುದಾ ಯಾಕಂದ್ರೆ ನಾನು work ಮಾಡ್ತಿದೀನಿ

    • @gelathi
      @gelathi  Месяц назад

      Howda ಮಾಡಿ

  • @shailajashailaja7609
    @shailajashailaja7609 Год назад

    Mam e puje naanu maadidde olledu aagide alla veekshakaru maadi. Thaayi olledu maadli

  • @nehadeep1140
    @nehadeep1140 Год назад

    Mam thenginakaayi ittidirala adunn yen madodu

    • @gelathi
      @gelathi  Год назад

      ಅದು ಪೂರ್ಣ ಫಲ ಹಾಗೆ ದೇವರಿಗೆ ಅರ್ಪಿಸುವುದು

  • @girijamg2833
    @girijamg2833 Год назад

    Sister pregnent maneli edare vaibhava lakshmi poja vrata madbahuda

    • @gelathi
      @gelathi  Год назад

      ಮಾಡಬಹುದು

    • @girijamg2833
      @girijamg2833 Год назад

      Thank you so much sister

  • @shivashankar-ln6xr
    @shivashankar-ln6xr Год назад

    Vaibhava lakshmipoojna uapavasa iddu madbeka

    • @gelathi
      @gelathi  Год назад

      ಹಾಗೇನೂ ಇಲ್ಲ

  • @geethagowda8303
    @geethagowda8303 Год назад

    ಮೇಡಂ ನಮ್ ಮನೇಲಿ ನಮ್ ಸೋದರ ಮಾವ ತೀರಿಕೊಂಡು ಈ ವರ್ಷ ಪೋಜೆ ಮಾಡಬಹುದು

    • @gelathi
      @gelathi  Год назад

      ತೀರಿಕೊಂಡವರು ನಿಮ್ಮ ಕಡೆಯವರಾದರೆ ಮಾಡಿ, ನಿಮ್ಮ ಗಂಡನ ಕಡೆಯವರಾದರೆ ಮಾಡಬೇಡಿ

  • @rakshitha_b610
    @rakshitha_b610 Год назад

    Hi

  • @nagarajnagaraj5409
    @nagarajnagaraj5409 Год назад

    Matte battalu ettidiralla sister adu steel du edbahuda

    • @gelathi
      @gelathi  Год назад

      ಅದು ಬೆಳ್ಳಿ ಬಟ್ಟಲು,

    • @nagarajnagaraj5409
      @nagarajnagaraj5409 Год назад

      @@gelathi ade sister nanu keliddu nam maneli belli battalu illa so bere yenadru option ediya sister heli nange thumba sala ede so nanu ee pooje madi nan kastanella tiruskotini sister pls

    • @gelathi
      @gelathi  Год назад +1

      ಹಿತ್ತಾಳೆ, ತಾಮ್ರ, ಅಥವಾ ಮಣ್ಣಿನ ಬಟ್ಟಲು ಅಥವಾ ಪ್ಲೇಟ್ ಉಪಯೋಗಿಸ ಬಹುದು 🙏

  • @sujathams1469
    @sujathams1469 Месяц назад

    Sanje time le kadadalisbeka

    • @gelathi
      @gelathi  Месяц назад

      ರಾತ್ರಿ, 9.00 ಗಂಟೆಯ ನಂತರ

    • @sujathams1469
      @sujathams1469 Месяц назад

      Nonveg thinboda hage dampatya hegirbeku

  • @mohithraj8672
    @mohithraj8672 Год назад

    Afternoon sleep maadaahuda

    • @gelathi
      @gelathi  Год назад

      ಮಾಡಿ but ಹಾಸಿಗೆ ಮೇಲೆ ಮಲಗಬೇಡಿ ಚಾಪೆ ಹಾಕಿ ಮಲಗ ಬಹುದು

  • @ambika-hi9lf
    @ambika-hi9lf Год назад

    8 ವಾರದ ಮದ್ಯದಲ್ಲಿ ಪೀರಿಯಡ್ ಆದ್ರೆ ಏನು ತೊಂದರೆ ಇಲ್ವಾ ಮದ್ಯ 1 ವಾರ ಬಿಟ್ಟು ಮಾಡಿದ್ರೆ

    • @gelathi
      @gelathi  Год назад

      ನಿಮ್ಮ ಬದಲು ಬೇರೆಯಾರಾದರು ಮಾಡಬಹುದು, ಯಾರು ಇಲ್ಲಾಂದ್ರೆ ಆ ವಾರ ಬಿಟ್ಟು ಬಿಡಿ

  • @Middleclassfamilylifestyle9
    @Middleclassfamilylifestyle9 Год назад

    Chanagi tilsikottidera

  • @anitasuresh8329
    @anitasuresh8329 Год назад

    Upavasa irbeka

  • @shirishashirisha9660
    @shirishashirisha9660 Год назад

    maduve agde erovru madabahuda

    • @gelathi
      @gelathi  Год назад

      ಮಾಡಬಹುದು 🙏

  • @pallavir3882
    @pallavir3882 Год назад

    5 Vara madboda