ಕುಂದಾಣ ಅದ್ಭುತವಾದ ಮನಮೋಹಕವಾದ ಪರಿಸರ ಉಳ್ಳ ಊರು ನಮ್ಮ ತಾತನವರ ಕಾಲದಿಂದಲೂ ಪೂಜೆ ಮಾಡಿಕೊಂಡು ಬರುತ್ತಿರುವ ಕುಂದಾಣ ಶ್ರೀ ವೆಂಕಟೇಶ್ವರ ದೇವಸ್ಥಾನ ಬಹಳ ಪ್ರಸಿದ್ಧಿಯಾಗಿದೆ ನಾವು ಇರುವುದು ಬೆಂಗಳೂರು ರಾಜಾಜಿನಗರ ಪ್ರತಿ ವರ್ಷ ಶ್ರೀ ವೆಂಕಟೇಶ್ವರನ ದರ್ಶನಕ್ಕೆ ಬರುತ್ತಾ ಇರುತ್ತೇವೆ ಹಾಗೆಯೇ ಕುಂದಣದ ಕೋಟೆಯನ್ನು ಹತ್ತುತ್ತೇವೆ

I am in kundana I will be going to kundana hills more
Hi, how many kms to hike or trek?
ನಮ್ಮ ಊರಿನ ಬಗ್ಗೆ ಮಾಹಿತಿ ನಮ್ಮಊರಿನ ಹಿರಿಯ ನಾಗರಿಕರಿಗೆ ಗೊತ್ತು