Ep. 06 Lord Krishna breathes life into Prince Parikshith | Mahabharatha | Dr. Pavagada Prakash Rao

Поделиться
HTML-код
  • Опубликовано: 1 фев 2025
  • Mahabharatha Darshana Ep-06 by Dr.Pavagada Prakash Rao in Kannada
    King Janamejaya listened to the account of his father's death but he felt that Takshaka was only carrying out the Rishi's curse. Was it morally right to take revenge upon him? Did he deserve to be punished?
    So the ministers told him how Takshaka prevented a brahmin from coming to revive King Parikshita with his Sanjivani Vidya, which Takshka shouldn't have! But for that King Parikshita would have been alive. Therefore he had to be avenged.
    King Janamejaya also expressed that he hardly knew anything about his father and could those who witnessed history enlighten him?
    The ministers thus began the narrative of King Parikshita's birth:
    At the end of the war between Kauravas and Pandavas, Duryodhana was breathing his last, when Ashwatthama promised to kill Pandavas. But he managed only to kill their sons. Now the only heir
    Parikshita, Abhimanyu's son who was in his mother's womb, became his target. What followed was a fierce battle using Brahmastras! Could it be averted? To whom did King Parikshita owe his life?
    Why did Krishna name him as "Parikshita"? What does it mean?
    Get all these answered in this episode.
    Subscribe to get regular updates.
    -------------
    ಊರು ಮರಿದು ಬಿದ್ದಿದ್ದಾನೆ ದುರ್ಯೋಧನ ! ಅನಾಥನಾಗಿ ಧರಾಶಾಯಿಯಾಗಿದ್ದಾನೆ ಕುರುಕುಲ ಸಾರ್ವಭೌಮ !! ಐದು ಹಳ್ಳಿಗಳನ್ನೂ ಕೊಡೆನೆಂದ ಜಿಪುಣನೀಗ , ಮೂರಡಿಯ ರಕ್ತ ಕೆಸರಲ್ಲಿ ಮುದುರಿ ಮುರಿದು ಬಿದ್ದಿದ್ದಾನೆ .
    ಕರ್ಣನನ್ನು ಬಿಟ್ಟರೆ ಆಪ್ತತೆಯಲ್ಲಿ ಎರಡನೆಯವನೇ ಅಶ್ವತ್ಥಾಮ . ಒಡೆಯನ ದುಸ್ಥಿತಿಗೆ ಗಳಗಳನೆ ಅತ್ತುಬಿಟ್ಟ . ಕೊನೆಯ ಬಯಕೆಯನ್ನೀಡೇರಿಸಲು ಶಪಥ ಮಾಡಿದ . ಸಾಧ್ಯವೇ ಆಗದ ಪಾಂಡವರ ತಲೆ ತಂದು ತೋರಿಸಿ ತನ್ನ ಪ್ರಭುವಿಗೆ ಸುಖ ಮರಣ ಕೊಡಲು ನಿಶ್ಚೈಸಿದ .
    ರಾತ್ರಿಯೆಲ್ಲ ಕಾರ್ಯಾಚರಣೆ ಮಾಡಿ ಪಾಂಡವರೈವರ ತಲೆಗಳನ್ನೂ ಹಿಡಿದು ತಂದು ದುರ್ಯೋಧನನ ಮುಂದೆ ಹಿಡಿದ ! ಅಯ್ಯೋ ! ಅವು ಪಾಂಡವರದಲ್ಲವೆಂಬ ಘೋರ ನಿರಾಶೆಯಿಂದ ಅಸ್ತಂಗತನಾದ ಕುರುರಾಜ .
    ಸುಯೋಧನನ ಸಾವು ಅಶ್ವತ್ಥಾಮನ ಹೃದಯದಲ್ಲಿ ಕ್ರೋಧದ ಉರಿ ಹಚ್ಚಿತು . ಪಾಂಡವರನ್ನು ಸಾಯಿಸಲಾಗದಿದ್ದರೇನಂತೆ , ಅವರ ವಂಶದ ಏಕೈಕ ಕುಡಿಯನ್ನು ಚಿವುಟಿ ಹಾಕುವೆನೆಂದು ಮಂತ್ರಿಸಿ ಬಿಟ್ಟ ಬ್ರಮ್ಹಾಸ್ತ್ರ ! ಪ್ರತ್ಯಸ್ತ್ರವಾಗಿ ಅಂತಹುದೆ ಬ್ರಮ್ಹಾಸ್ತ್ರ ಅರ್ಜುನ ನಿಂದ ! ಎರಡೂ ಸಂಧಿಸಿದರೆ ಏನಾಗುತ್ತದೋ ? ಎಷ್ಟು ಭಯಂಕರ ಪರಿಣಾಮವೋ ? ಉರಿದುಹೋದಾತೊ ಭೂಮಿ ! ಬತ್ತಿಹೋದಾತೋ ಕಡಲು ? ಪುಡಿ ಪುಡಿಯಾದಾತೊ ಪರ್ವತ ?
    ಏನಾಯ್ತು ? ಪಾಂಡವರ ಏಕೈಕ ವಂಶೋದ್ಧಾರಕನ ಭ್ರೂಣಹತ್ಯೆ ಆಯಿತೆ ? ಅಸಲು ಪರೀಕ್ಷಿತನೆಂದರೇನು ?
    ಜನಮೇಜಯ ಕೇಳಿದ್ದ ಮುಖ್ಯ ಪ್ರಶ್ನೆಗೆ ಉತ್ತರ ಸಿಕ್ಕಿತೆ ? ಇತ್ತ ತಪ್ಪು ಮಾಡಿದ್ದು ಪರೀಕ್ಷಿತ . ಅತ್ತ ಶಾಪ ಕೊಟ್ಟಿದ್ದು ಶೃಂಗಿ . ಮಧ್ಯೆ ತಕ್ಷಕನದೇನು ತಪ್ಪು ? ಅವನನ್ನೇಕೆ ಶಿಕ್ಷಿಸಬೇಕು ? ಈ ಧಾರ್ಮಿಕ ಪ್ರಶ್ನೆಗೆ ಎನುತ್ತರ ?
    ........ ಈ ಎಲ್ಲ ವಿವರಗಳನ್ನೂ ನೋಡಿ ಈ ೬ನೆಯ ಸಂಚಿಕೆಯಲ್ಲಿ !!

Комментарии • 46

  • @maheshgowda5222
    @maheshgowda5222 4 года назад

    ಓಂ ನಮೋ ಶ್ರೀ ಕಾಲಬೈರವೇಶ್ವರ ಸ್ವಾಮಿ ನಮೋ ನಮಹಾ ಜೈ ಶ್ರೀ ಗುರುದೇವ ನಮೋ ನಮಹಾ

  • @balamuralims7512
    @balamuralims7512 2 года назад

    Om sri gurubhgyo namaha

  • @sowbhagyads2323
    @sowbhagyads2323 2 года назад

    Excellent story telling of most determined events bringing well pictures in hearer's eye filling way, being the root of Mahabharata epic emergence

  • @thetatvaguru6752
    @thetatvaguru6752 4 года назад +1

    ಗುರುಗಳೇ ಹೃತ್ಪೂರ್ವಕ ಧನ್ಯವಾದಗಳು... youtube'ಅಲ್ಲಿ ಸಿಗುವಂತಹ ನಿಮ್ಮೆಲ್ಲ ಉಪನ್ಯಾಸವನ್ನು ವೀಕ್ಷಿಸುತ್ತಿದ್ದೇನೆ. ನಿಮಗೆ ಅನಂತಾನಂತ ಧನ್ಯವಾದ 🙏🙏🙏🙏🙏🙏🙏🙏

  • @Vinaykumar-mysore
    @Vinaykumar-mysore 4 года назад +1

    Thanks guruji 🙏

  • @My-67
    @My-67 3 года назад

    🙏🙏🙏

  • @manjularaghunath7756
    @manjularaghunath7756 4 года назад +1

    ನಿಮ್ಮ ಪ್ರವಚನ ಕಾರ್ಯಕ್ರಮ ತುಂಬಾ ಅತ್ಯದ್ಭುತವಾಗಿದೆ🙏🙏🙏👏👏👍👍

  • @govindavelankarvelankar1140
    @govindavelankarvelankar1140 4 года назад +4

    My humble salutations to Guruji

  • @RajaRam-vj5hx
    @RajaRam-vj5hx 11 месяцев назад

    🌹🌹🌹🌹🌹🌹🌹🙏🙏🙏🙏🙏🙏🙏

  • @balagopalnr1784
    @balagopalnr1784 4 года назад

    Gurubyo Namaha..

  • @govindavelankarvelankar1140
    @govindavelankarvelankar1140 4 года назад +2

    Very informative & educative

    • @pavagadaprakashrao373
      @pavagadaprakashrao373 4 года назад

      Happy ?

    • @govindavelankarvelankar1140
      @govindavelankarvelankar1140 4 года назад

      Yes, I am deeply elated; I have been following you since 20 yrs. I am inspired by your discourses and they have been a great source of information, since I am also a follower of Advaitha, being a Chithpavan.

    • @pavagadaprakashrao373
      @pavagadaprakashrao373 4 года назад

      Oh ! 20 years journey !!! You can not write in Kannada ? However your continuity and interest both are praise worthy . Where are you dwelling ?

    • @govindavelankarvelankar1140
      @govindavelankarvelankar1140 4 года назад

      @@pavagadaprakashrao373 Konankunte, Srinidhi layout, Bengaluru. Yes,I can write,speak Kannada. I am basically from Durga of Karkala, udupi district.I did my entire education in Sathya Sai institutions, Alike and Whitefield.

  • @pooja05rejoice
    @pooja05rejoice 4 года назад

    ಧನ್ಯೋಸ್ಮಿ 🙏

  • @rkiransingh2088
    @rkiransingh2088 4 года назад

    ಗುರುದೇವ, ಪ್ರತಿ ಸಂಚಿಕೆಯು ಮುಂದಿನ ಸಂಚಿಕೆಯನ್ನು ಕೇಳುವ, ನೋಡುವ ಆತುರತೆ ಹೆಚ್ಚಿಸಿ, ನಮ್ಮ ಸಂಯಮವನ್ನು ಕ್ಷೀಣಿಸುತ್ತಿದೆ...

    • @pavagadaprakashrao373
      @pavagadaprakashrao373 4 года назад

      ನಿಮ್ಮ ಪ್ರಶಂಸೆಗೆ ಧನ್ಯವಾದ .

  • @renukasr2309
    @renukasr2309 4 года назад

    PUJYA SRI GURUGALIGE BAKTHIPURVAK NAMASKARAGALU

  • @dinuvlogs25
    @dinuvlogs25 4 года назад +2

    Thank you so much guruji this video is very informative.

  • @narasimhapai8344
    @narasimhapai8344 4 года назад

    Very nice Explanation by Guruji

  • @shriramm9341
    @shriramm9341 4 года назад

    Thank you

  • @gururajdesai1625
    @gururajdesai1625 4 года назад

    Haresrinivas
    Jagattu Kanda aparupada jganana bhadar yogivarennaru gurugale

    • @DrPavagadaPrakashRao
      @DrPavagadaPrakashRao  4 года назад +1

      ಹೌದು . ಶ್ರೀ ಶ್ರೀ ಶಂಕರ ಭಗವತ್ಪಾದಾಚಾರ್ಯರೇ !

  • @maha4561
    @maha4561 4 года назад

    🙏🙏🙏🙏🙏

  • @Revenkarpradeep
    @Revenkarpradeep 4 года назад

    Guruji daily upload the video

  • @dhananjayaan1465
    @dhananjayaan1465 4 года назад

    Dear Holiness, Please describe what is gothra and how find if we DO NOT KNOW that.

  • @manaswinimj7367
    @manaswinimj7367 4 года назад

    ಗುರುಗಳಿಗೆ ನಮಸ್ಕಾರಗಳು

  • @shivarrajkumar
    @shivarrajkumar 4 года назад

    ಗುರುಗಳೇ ಭಾಗವತ ಹಾಗೂ ಮಹಾಭಾರತಗಳಲ್ಲಿ ಪರೀಕ್ಷಿತ್ ಮಹಾರಾಜರ ಕಥೆ ವಿಭಿನ್ನವಾಗಿರುವುದೇಕೆ?

    • @pavagadaprakashrao373
      @pavagadaprakashrao373 4 года назад +1

      ವಿಭಿನ್ನ ವ್ಯಕ್ತಿಗಳು ಬರೆದಿರಬಹುದಾದ ಸಾಧ್ಯತೆ ಇರುವುದರಿಂದ .

    • @shreecssmart
      @shreecssmart 4 года назад

      @@pavagadaprakashrao373 ಗುರುಗಳೇ ಅದು ಹೇಗೇ? ಎರಡನ್ನೂ ಬರೆದದ್ದೂ ವ್ಯಾಸ ಮಹರ್ಷಿಗಳು

    • @DrPavagadaPrakashRao
      @DrPavagadaPrakashRao  4 года назад

      ಹಾಗೆಂದು ಹೇಳುತ್ತಾರೆ ! ಅಷ್ಟೆ ! ಪುರಾಣಗಳೆಲ್ಲಾ ಅವರೇ ಬರೆದದ್ದು ಎನ್ನುತ್ತಾರೆ .
      ಆದರೆ ? ಎಷ್ಟು ವೈರುಧ್ಯಗಳಿಲ್ಲ ? ಒಬ್ಬ ಗಣಪತಿಯ ಹುಟ್ಟನ್ನೇ ಒಂದೊಂದು ಪುರಾಣ ಒಂದೊಂದು ತರಹೆ‌ ಹೇಳುತ್ತದೆ .
      ಶಿವ ಪುರಾಣಗಳು ವಿಷ್ಣುವನ್ನು ಹೀಗಳೆಯುತ್ತವೆ . ವಿಷ್ಣು ಪುರಾಣಗಳು ಶಿವನನ್ನು ಕೀಳಾಗಿ ಕಾಣುತ್ತವೆ . ಏನು ಮಾಡೋಣ ? ಒಟ್ಟಿನಲ್ಲಿ ಉತ್ತರ : ಒಬ್ಬನೇ ವ್ಯಕ್ತಿ ಎಲ್ಲವನ್ನೂ ಬರೆದಿದ್ದರೆ ಹೀಗೆ ಅನೇಕ ವಿವರಣೆ ಹಾಗೂ ತದ್ವಿರುದ್ಧ ಹೇಳಿಕೆಗಳಿರುತ್ತಿರಲಿಲ್ಲ .