Ep 07 Sarpa yagnya has begun!! Will King Janamejaya avenge Takshka? | Mahabharatha
HTML-код
- Опубликовано: 8 фев 2025
- Mahabharatha Darshana Ep-07 by Dr.Pavagada Prakash Rao in Kannada
King Janamejaya listened to the story of how Takshaka prevented the Brahmin from reviving King Parikshita, but the question was "who is the witness to this happening?" So the ministers explained that a woodcutter in the forest had witnessed this extraordinary incident and later came to the palace and narrated this.
Now King Janamejaya was convinced that Takshaka had to be punished, but how? He discussed with his ministers and decided upon the unique Sarpayaga to be performed by which he would destroy not only Takshaka but his dynasty!
Did he succeed in it? Let's hear from Gurugalu. There's also the entry of a dog at the yaga, Gurugalu's explanation on it's significance is quite interesting. Please listen.
Subscribe to get regular updates.
-------
ಸರ್ಪಯಙ್ಞ ಆರಂಭ! ಅಗ್ನಿಕುಂಡಕ್ಕೆ ಬೀಳಲು ಬರುತ್ತಲೇ ಇಲ್ಲ ತಕ್ಷಕ !
ಜನಮೇಜಯ ತಾನು ಶಿಕ್ಷಿಸುವ ಮುಂಚೆ ತನ್ನ ತೀರ್ಪು ನಿರ್ದೋಷವಾಗಿರಬೇಕೆಂದು ತೆಗೆದುಕೊಳ್ಳುವ ಎಚ್ಚರಿಕೆಯನ್ನು ನಾವು ಗಮನಿಸಿದ್ದೇವೆ ; ಪ್ರತಿಬಾರೀ ಜನಮೇಜಯ ಸಂದೇಹಗಳನ್ನು ವ್ಯಕ್ತಪಡಿಸಿದಾಗ ! ಆತ ಕೇಳದಿದ್ದಿದ್ದರೆ ಆ ಎಲ್ಲ ಸಂದೇಹಗಳೂ ನಮ್ಮಲ್ಲೇ ಮೂಡುತ್ತಿದ್ದುವು . ಇದೀಗ ಸಾಕ್ಷ್ಯ ಕೇಳಿದ್ದಾನೆ ರಾಜ ; ತಕ್ಷಕ-ಕೌಶಿಕರ ಭೇಟಿಗೆ . ಮಂತ್ರಿಗಳು ಬಾಯಿ ಬಿಟ್ಟರು............
ಸರ್ಪಯಙ್ಞವೆಂದರೇನು ಇಷ್ಟಕ್ಕೂ ? ಮಂತ್ರೋಚ್ಛಾರ ಮಾಡಿ ಇಂತಹ ಸರ್ಪ ಬೀಳಲೆಂದು ಕರೆದೊಡನೇ ಅದು ಬಂದು ಆಹುತಿಯಾಗುತ್ತಿತ್ತು? ಮಂತ್ರದಿಂದ ಕಟ್ಟಲ್ಪಟ್ಟ ಹಾವುಗಳು ಎಲ್ಲ ಕಡೆಯಿಂದಲೂ ಹರಿದು ಬಂದು ಬೀಳುತ್ತಿದ್ದುವು ಪತಂಗಗಳಂತೆ ಪಾವಕ ಕುಂಡಕ್ಕೆ !!
ಯಾಗಾರಂಭಕ್ಕೆ ಮುನ್ನವೇ ವಿಘ್ನ ! ಯಙ್ಞ ಮಧ್ಯದಲ್ಲಿಯೇ ನಿಂತುಹೋಗಲೆಂಬ ಶಾಪ ! ಈ ಶಾಪ ಕೊಟ್ಟಿದ್ದು ಯಾರು ? ಒಂದು ನಾಯಿ . ಯಃಕಚಿತ್ ನಾಯಿ ! ಏಕೆ ? ಅಷ್ಟು ಸಾಮರ್ಥ್ಯವೇ ಅದಕ್ಕೆ ? ಅದೇನು ದೇವಲೋಕದಿಂದ ಉದುರಿ ಬಂತೋ ? ಇಷ್ಟಕ್ಕೂ ಶ್ವಾನ ಪ್ರಸ್ತಾವಕ್ಕೆ ಅಷ್ಟೊಂದು ಬೆಲೆಯೇ ಮಹಾಭಾರತದಲ್ಲಿ ?
ಅಂತೂ ಎಲ್ಲ ಶಂಕೆಗಳೂ ಪರಿಹಾರವಾಗಿ ಆರಂಭವಾಗಿದೆ ಹಾವುಗಳ ಮಾರಣಹೋಮ . ಸಾವಿರ ಸಾವಿರ ಸರ್ಪಗಳು ಬಂದು ಬೀಳುತ್ತಿವೆ ಅಗ್ನಿಕುಂಡಕ್ಕೆ ! ಚಿಟಿ-ಚಿಟಿ ಸದ್ದು !! ಸುಡುವುದರ ದುರ್ವಾಸನೆ !! ಬಣ್ಣಬಣ್ಣದ ಹಾವುಗಳು ಹಿಂಡು-ಹಿಂಡಾಗಿ ನುಗ್ಗುತ್ತಿವೆ ಸಾಯಲು !!!ಸಾಯಲೆಂದೇ ಸರಿ ಸರಿದು ಬರುತ್ತಿವೆ !ಅಸಹ್ಯ-ಅಭೂತ ದೃಶ್ಯ ! ಮುಖ್ಯವಾಗಿ ಬರಬೇಕಾದ ತಕ್ಷಕನೇ ಬಂದಿಲ್ಲ ? ಅವನಿಗಾಗಿ ತಾನೇ ಇಷ್ಟೆಲ್ಲ ಕಠಿಣ ಕಾರ್ಯ ? ಏಕೆ ಬಂದಿಲ್ಲ ಆತ ? ಯಾರ ರಕ್ಷಣೆ ಆತನಿಗೆ ? ಕೊನೆ ಗಾದರೂ ಬಂದನೋ-ಇಲ್ಲವೋ ? ಸತ್ತನೋ ಇಲ್ಲವೋ ? ಶಿಕ್ಷೆ ಆಯಿತೋ ಇಲ್ಲವೋ ?
ಈ ಎಲ್ಲ ಪ್ರಶ್ನೆಗಳಿಗೂ ಉತ್ತರಗಳನ್ನು ನೋಡಿ ಏಳನೆಯ ಸಂಚಿಕೆಯಲ್ಲಿ !
ಧನ್ಯವಾದಗಳು
ಗುರುಗಳಾದ ಜ್ಜಾನ ಅದ್ವೈತ ಪ್ರಕಾಶವನ್ನು ಬೆಳಗುತ್ತಿರುವ ಪಾವಗಡ ಪ್ರಕಾಶರಾಯರಿಗೆ ನಮಸ್ಕಾರಗಳು.
ಮಹಾಭಾರತ ಸಂಚಿಕೆಗಳ ಹಂಚಿಕೆಗೆ ಧನ್ಯವಾದಗಳು.
Pavagada Prakash Rao's narration is excellent....Avaru obba jnanigalu.... presentation skill is excellent...Ella's prasnegaliguu samarpakavaagi uttarisaballa chaakachakyate avaralli ide..in chandana channel he has presented sevaral episodes ...a few years ago
ನನ್ನ ಬಗ್ಗೆ ನೀವು ಒಳ್ಳೆಯಮಾತುಗಳನ್ನಾಡಿರುವುದಕ್ಕೆ ಕೃತಙ್ಞನಾಗಿದ್ದೇನೆ . ನಿಮಗೆ ಉಪನ್ಯಾಸಗಳು ಸಂತೋಷವಾಗಿದ್ದರೆ ನಾನು ಕೊಡುತ್ತಿರುವುದಕ್ಕೂ ಸಾರ್ಥಕ .
@@pavagadaprakashrao373 ...... nimma reply wonderful... I told many friends to see your lecture...in youTube
ಮಹಾಭಾರತದ ವಿವರಣೆ ಅದು ತಮ್ಮ ಮೂಲಕ. ಧನ್ಯವಾದ. ಶ್ರೀ ಗುರು ಭ್ಯೊನಮಹ.
ಕೃತಙ್ಞ .
ಅತ್ಯದ್ಭುತವಾಗಿ ಮೂಡಿ ಬರ್ತಾ ಇದೆ 🙏
ಕೃತಙ್ಞತೆಗಳು .
PUJYA SRI GURUGALIGE BAKTHIPURVAKA NAMASKARAGALU
ನಮಸ್ಕಾರ .
ನಮಸ್ಕಾರಗಳು
Manya Gurugale tamma vaibhavvada vajrabharanagala dharaneya bagge veekshakarobbara sandehakkanugunavagi tamma Uttara bahala suktavagittu mattu ssatralavagittu hagu ee prashne halavaradagittu yendu nanna anisike.Dayavittu nanagu nimma kshame ide yendu bhavisiddene yekendare aa bagge sandeha pattavaralli nanu kuda obbalu.lga tamma sarvatrikavada Uttara samanjasavagide Gurugale. Kshamisi .Sri Gurubhyo Namaha.
ನಿಮ್ಮ ಗೊಂದಲ ನಿವಾರಣೆಯಾಗಿದ್ದರೆ ಸಂತೋಷ .ಹಾಗೇ ನಾನು ಸರಳ ವ್ಯಕ್ತಿಯಲ್ಲವೆಂಬುದನ್ನೂ ದಯಮಾಡಿ ಗಮನಿಸಿ . ನಿಮ್ಮ ಮುಕ್ತ ಮನಸ್ಸು ಸಂತಸ ತಂದಿದೆ .
❤❤❤
gurugale, is it possible to do 2 videos in a week? thanks a lot for making these series, I was searching for your videos for a while now :)
Thinking of that possibility .
🙏🙏🙏
Sir, kashyapa or koushika please tell me.
Respected Sir,
I am extremely thankful to you for this wonderful series of discourses on Panchamaveda.
I have this small confusion: In the episode-6, you mentioned that the saint who was coming to save king Pareekshita from Takshaka was “Kaushika Muni”. But, in this episode you mentioned him as “Kashyapa Muni”. I hereby sincerely request you to kindly clarify if that was Kashyapamuni or Kaushikamuni.
I positively look forward to hear from you.
Thanks for your consideration and precious time, Sir.
Gurubyo Namaha..
ನಮಸ್ಕಾರ .
🌹🌹🌹🌹🌹🌹🌹🙏🙏🙏🙏🙏🙏
ಪಂಪ,ರನ್ನ,ನಾರಣಪ್ಪ ಹೀಗೆ ಪೂರ್ವ ಕವಿಗಳ ಕಾವ್ಯಗಳ ಬಗ್ಗೆ ಪ್ರತ್ಯೇಕವಾಗಿ ಉಪನ್ಯಾಸಗಳನ್ನು ಕೊಡಿ,ತುಂಬ ಉಪಕಾರ ಆಗುತ್ತೆ.
ನಮಸ್ಕಾರ.
ಕನ್ನಡ ಕಾವ್ಯ ದರ್ಶನ ಎಂಬುದೊಂದು ನನ್ನ ಯೋಜನೆಯಲ್ಲಿದೆ . ಆದರೆ ಯಾವುದು ಮೊದಲೋ , ಯಾವುದು ಕೊನೆಯೋ ಗೊತ್ತಿಲ್ಲ . ಅಸಲು ಅಂದು ಕೊಂಡದ್ದಲ್ಲೆ ನಿಜವಾಗುವುದೋ ಗೊತ್ತಿಲ್ಲ .
In the previous episode, Janamejaya asks Uttanka - " How did you come to know about the conversation of Kashyapa and Takshaka ? What is the proof? ". In this episode, Mantri tells the incident as the proof but How did Uttanka get to know about the incident ?
No . we don't know whether Uttanka knows or not .
Even though the question was asked to Uttanka , suddenly the minister had interrupted and told . This happens in day today conversation . Is it not ?
@@DrPavagadaPrakashRao Thank you
Namasthe. In Episode 6, it is said that KOUSHIKA was coming to rescue Parikshitha and that to get some Prathiphala. But, in Episode 7, his name is referred as KASHYAPA. Whether this Kashyapa and KOUSHIKA are one and the same... Whether they are the same great well known Kashyapa and Koushika Maharshis....If so, whether that person had necessity to sell his vidya by rescuing Parikshitha for some Prathiphala. Please clarify..
Not Kowshik ; but KASHYAP is correct . That mistake I regretted already .
This kashyapa is not one of nine bramharshis . He is an intelligent bramhin . If he helps some one and gets beniffited , what is wrong ?
Sir nanu nimma dodda abhimani