Ep-37|ಆಯಿಲ್‌ ಕುಮಾರನಿಗೆ ಸ್ಕೆಚ್‌ ಹಾಕಿದ ಮುತ್ತಪ್ಪ ರೈ.!|SK Umesh|Bengaluru Underworld|Gaurish Akki Studio

Поделиться
HTML-код
  • Опубликовано: 30 сен 2024
  • ಬೆಂಗಳೂರು ಅಂಡರ್ವಲ್ಡ್‌ - ನಿವೃತ್ತ ಎಸ್‌ಪಿ ಎಸ್.ಕೆ. ಉಮೇಶ್‌ ನೇತೃತ್ವದಲ್ಲಿ ಬೆಂಗಳೂರು ಭೂಗತ ಲೋಕದ ಚರಿತೆ ನಿಮ್ಮ ಮುಂದೆ.. ವೀಕ್ಷಿಸಿ, ಹಂಚಿ, ಅನಿಸಿಕೆ, ಅಭಿಪ್ರಾಯ ಕಮೆಂಟ್‌ ಮಾಡಿ..
    ಎಸ್.ಕೆ ಉಮೇಶ್‌ ಬರೆದ ಬೆಂಗಳೂರು ಅಂಡರ್ವಲ್ಡ್‌ ಪುಸ್ತಕ ಖರೀದಿಸಲು ಲಿಂಕ್‌ ಇಲ್ಲಿದೆ(Order "Bengaluru Underworld" Book from here) : www.sapnaonlin...
    =========================
    ಗೌರೀಶ್‌ ಅಕ್ಕಿ ಸ್ಟುಡಿಯೋ ಪ್ರಸ್ತುತ ಪಡಿಸುವ ಹೊಸ ಸರಣಿ- ಬೆಂಗಳೂರು ಅಂಡರ್ವಲ್ಡ್‌ ! ಈ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿರುವ "HARDCORE SECURITYS" ಸಂಸ್ಥೆಗೆ ಮನಃಪೂರ್ವಕ ಧನ್ಯವಾದ
    HARDCORE SECURITYS - SECURITY & ALLIED SERVICES
    Hardcore Security was founded in 2009. Idea was conceived and translated into a concept into a reality by a single individual. While raising this outfit, security concerns of the past, prevailing scenario and perceived future security concerns were considered. Although started with a humble beginning, it has grown from strength to strength and today it has nearly 400 employees.
    Our services are highly reliable, adopt a result oriented approach, always assessable and ensure customer satisfaction. Although we specialize in guarding services, yet customize to the specific requirements of our esteemed clients. We focus on customer satisfaction with professional honesty and intellectual sincerity. Our services are whole heartedly appreciated for professionalism and compliances.
    Address: No.831 C, 10th Main, ITI Layout, Mallathahalli, Vishwaneedam, Bengaluru 560 056
    Email: info@hardcoresecuritys.com
    Website: www.hardcoresecuritys.com
    Contact : 99020 68279
    =========================
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "ಏಪ್ರಿಲ್ ಬ್ಯಾಚ್ - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for ‌April 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5m...
    For more details contact : 74069 46668/ 74069 46667
    ====================
    FOLLOW US ON :
    Our Official website: www.almamedias...
    Our Official Website : www.gaurishakk...
    Facebook Page : / gaurishakkistudio
    Instagram : / gaurishakkistudio
    X : / gastudiopro
    Share Chat : sharechat.com/...
    LinkedIn : / gaur. .
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #kempaiah #policeofficer #dcp #bengalurusouth #mutthapparai #oilkumara #agnisridhar #bacchan #tigerashokkumar #stationshekarencounter #attackonjairaj #mysuru #mumbai #mutthapparai #bkshivaramacp
    #srirampurakitty #police #policing #cottonpetepushpa #oilkumara
    #bengaluruunderworld #series #gaurishakkistudio #skumesh #skumeshsp #gaurishakki #underworld #policestory #policelife #policedepartment #karnataka #bangalore
    #underworldflashback
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiRUclips #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Комментарии • 106

  • @krisnarukku9452
    @krisnarukku9452 4 месяца назад +25

    ಉಮೇಶ್ ಸರ್ ನೀವು ಹೇಳೋ ಕಥೆ ಕೇಳ್ತಾ ಇದ್ರೇ ಕ್ಯಾರೆಕ್ಟರ್ ಗಳು ಕಣ್ಮುಂದೆ ಬರುತ್ತವೆ

  • @RB_124
    @RB_124 4 месяца назад +11

    B k shivaram is best

  • @ಮೌನಲೋಕ
    @ಮೌನಲೋಕ 4 месяца назад +11

    ಚೇರ್ ಬದ್ಲಾಯಿಸಿದ್ದೀರಿ.😅 ಆ ಕಡೆ ಇರೋರು ಈ ಕಡೆ

  • @zaravind
    @zaravind 4 месяца назад +3

    Sir
    Why nobody interviewed
    kemphihia IPS so far?

  • @rakeshp2114
    @rakeshp2114 4 месяца назад +4

    IPS Kempaiah one of the prominent and dignified Officer in the history of Karnataka Police

  • @Yaduveerdotcom
    @Yaduveerdotcom 4 месяца назад +7

    Ips kempayya sir avara interview madi sir

  • @SumanthrajugovindaSumanthrajug
    @SumanthrajugovindaSumanthrajug 4 месяца назад +7

    ಸರ್ ರೌಡಿ ಗಳ ಆದಾಯದ ಬಗ್ಗೆ ಮಾತಾಡಿ

  • @vikmeon
    @vikmeon 4 месяца назад +6

    Kempaiah IPS the real super cop

  • @anandrck
    @anandrck 4 месяца назад +7

    ಒಂದು ಸೊಳ್ಳೆನು ಸಾಯಿಸದೆ ಮುತ್ತಪ್ಪ ಡಾನ್ ಆದ

    • @BharathS-t8n
      @BharathS-t8n 4 месяца назад

      Ade kano master mind annodu.. 🤣😜😜 meenu thinnu ningu barathe a. Maind😂😂😂😂ba.. Elladre manglorege. Nanthinathini. Ninge meenu😇😇😂😂

    • @NK-yz2zt
      @NK-yz2zt 3 месяца назад

      Sollenu hodedilva? Enri Don jayaraj na hodediddu yaaru ade muttappa Rai ne alva.. Nijavgalu ondu Sollenu hodide under world run madtiddonu andre Oil Kumara..

  • @sanjeevhasarani8127
    @sanjeevhasarani8127 4 месяца назад +11

    Episode ಚಂದ ಬಂದಿದೆ...
    ನಮ್ಮ ಉಮೇಶ್ ಸರ್ ಬಹಳ ಚಂದಾಗಿ ಹೇಳ್ತಾರೆ.
    ಧನ್ಯವಾದ ಗೆಳೆಯ ಗೌರೀಶ್ ಮತ್ತು ಉಮೇಶ್ ಸರ್ ಗೆ..
    ಕೆಂಪಯ್ಯ ಸರ್ ನಮ್ಮಣ್ಣ ರಾಜಣ್ಣನವರಿಗೆ ತುಂಬಾ ಹತ್ತಿರವಾದವರು..ಒಳ್ಳೆಯ ಆಫೀಸರ್.
    ಧನ್ಯವಾದಗಳು ಗೆಳೆಯ ಗೌರೀಶ್....🎉🎉🎉🎉🎉😊

  • @thyagarajraj4231
    @thyagarajraj4231 4 месяца назад +25

    ಅವರು ಐಪಿಎಸ್ ಆಫೀಸರ್ ಸರ್ ಇನ್ಸ್ಪೆಕ್ಟರ್ ಅಲ್ಲ

    • @shashishashi1600
      @shashishashi1600 4 месяца назад +10

      ಸರ್ ಐಪಿಎಸ್ ಆಗಲಿ ಯಾರೇ ಆಗಲಿ ಫಸ್ಟ್ ಪೊಲೀಸ್ ಕಾನ್ಸ್ಟೇಬಲ್ ಆಗಿನೆ ಅವರು ಐಪಿಎಸ್ ಲೆವೆಲ್ ಗೆ ಹೋಗಬೇಕು ಓಕೆ ನ ಐಪಿಎಸ್ ಪಾಸ್ ಆದ್ರೆ ಒಂದೇ ಸಾರಿ sp ಮಾಡೋಲ್ಲ ಫಸ್ಟ್ ಪಿಸಿ next hc asi si ci inspector ಇತರ ಅವರ ಪೊಸಿಷನ್ ಚೇಂಜ್ ಆಗ್ತಾ ಇರತ್ತೆ ಐಪಿಎಸ್ ಆದ್ರೆ ಈ ಎಲ್ಲಾ ಪೊಸಿಷನ್ ಫಸ್ಟ್ ಆಗಿ ಆಗತ್ತೆ

    • @mahadeshmanu3336
      @mahadeshmanu3336 4 месяца назад +5

      ​​@@shashishashi1600guru🎉 IPS mele direct SI, DYSP post kuda sigutte nan nodidini😊 Umesh sir kuda direct SI 😂

    • @sharansry78
      @sharansry78 4 месяца назад

      Sir IPS ಆದರೆ ಮೊದಲು ಅವರನ್ನು ASP ಅಂತಹ ನೇಮಕವಾಗುತ್ತೆ ಆದರೆ ಅವರ ತರಬೇತಿಯ ಸಮಯದಲ್ಲಿ ಮಾತ್ರ ಅವರು PC HC ASI PSI ತರಹದ ಕೇಳ ಹಂತಗಳಲ್ಲಿನ ಹುದ್ದೆಗಳ‌ ಬುನಾದಿ ತರಬೇತಿಯನ್ನು ನೀಡಲಾಗುತ್ತದೆ

    • @shashishashi1600
      @shashishashi1600 4 месяца назад

      ಇಲ್ಲ ಬ್ರೋ ಉಮೇಶ್ ಸರ್ ಐಪಿಎಸ್ ಮಾಡಿಲ್ಲ ಅವರು ಡೈರೆಕ್ಟ್ si post ge exam ಬರೆದಿದ್ದು ಯಾವುದೇ ಐಪಿಎಸ್ ಆಫೀಸರ್ಸ್ ಆಗಲಿ ಅವರಿಗೆ ಪ್ರೊಬೇಷನರಿ ಪೀರಿಯಡ್ ಅಂಥ ಇರತ್ತೆ ಆವಾಗ ಅವರು pc ಇಂದ ಸ್ಟಾರ್ಟ್ ಮಾಡಿ hc asi si ci inspector amele sp ಪೋಸ್ಟಿಂಗ್ ಆಗತ್ತೆ ಬೇಕಾದ್ರೆ ಯಾರನ್ನಾದ್ರೂ ಕೇಳಿ ಪೊಲೀಸ್ ನವರನ ಹೇಳ್ತಾರೆ ಯಾವ ಐಪಿಎಸ್ ಗೆ ಆದ್ರೂ ಸಡನ್ ಆಗಿ si ಅಥವಾ ಇನ್ಸ್ಪೆಕ್ಟರ್ . sp ಆಗಲಿ ಮಾಡೋಲ್ಲ ಕಾರಣ ಒಬ್ಬ ಸೂಪರ್ಡೆಂಟ್ ಆಫ್ ಪೊಲೀಸ್ ಗೆ ಯಾವ ಗ್ರೇಡ್ ನ ಪೊಲೀಸ್ ನ ಕೆಲಸ ಯಾವ ಯಾವ ತರಹ ಮಾಡ್ತಾರೆ ಅಂಥ ಗೊತ್ತಾಗಬೇಕು ಹಾಗಾಗಿ ಇತರ ಮಾಡ್ತಾರೆ ಬೇಕಾದ್ರೆ ಪೊಲೀಸ್ ಅವರನೇ ಕೇಳಿ

    • @BharathRajeshraj
      @BharathRajeshraj 4 месяца назад +2

      ​@@mahadeshmanu3336 even if they are ips
      In probation period
      They need learn complete process
      From centry, constable s h o then after 2 years of complete learning asp post is given
      In probation period even though he/she is ips they need to report for ci and get good gradings
      Instead of watching things online
      You should learn ground reality

  • @darshansk1075
    @darshansk1075 4 месяца назад +5

    ಅದೇನ್ ದಬಾಕಿದಿರೋ ಆ ದೇವರ್ಗೆ ಗೊತ್ತು 😆

  • @muttudshirahatti1243
    @muttudshirahatti1243 4 месяца назад +16

    IPS kempaiah real hero

  • @govindappamv2376
    @govindappamv2376 4 месяца назад +1

    Kempannanavaru ade siddaramaiah navara 1.5 cr Hublot watches bill tarisi kottavaru allava.tettavaru kallaru bere bere vesha tottikondu erutate aste

  • @rangaramum8241
    @rangaramum8241 4 месяца назад +2

    iPs. Kempaiah. Sir. Tiger.

  • @lagamanaik3047
    @lagamanaik3047 4 месяца назад +8

    Umesh sir selute apako great 👍

  • @rameshdalavai6069
    @rameshdalavai6069 4 месяца назад +4

    ಪೊಲೀಸರು aadidde ಆಟ ega. ಆಗ ರೌಡಿ ಗಳು suleeta ಇದ್ದರು. ಈಗ ಪೊಲೀಸರು suleeta ಇದ್ದಾರೆ

  • @rakeshp2114
    @rakeshp2114 4 месяца назад +2

    Please interview IPS kempaiah sir

  • @ashokajalawadi5799
    @ashokajalawadi5799 4 месяца назад +3

    Akki sir idondu nanage adbuta but reply madi sir tamma abhimani from bijapur tiger prabhakar

  • @manjunathsm6266
    @manjunathsm6266 14 дней назад

    Real police officer sir nivuu police andhree nivee sir nimmanna nodi yellariguu police agoo asse baruthe ❤❤

  • @UmeshHb-yd8mg
    @UmeshHb-yd8mg 4 месяца назад +3

    Good explanation thankyou umesh sir

  • @beingtiger8270
    @beingtiger8270 4 месяца назад +1

    Navagraha Movie Nagi Shetty in Real Sridhar Bachchan 😂😂😂😂

  • @skumesh8245
    @skumesh8245 4 месяца назад +2

    IPS DCP kempaiah not inspector

  • @chinnu3388
    @chinnu3388 4 месяца назад +2

    If Cap Colour was Black It would have looked Nice

  • @1276y
    @1276y 4 месяца назад +5

    SK Umesh sir 🚨🔥

  • @shri5182
    @shri5182 4 месяца назад +3

    Sir D K Shivakumar matte kottwal friendship matte avrd swlpa interview madi

  • @Muneeba257
    @Muneeba257 4 месяца назад +2

    Kempayya awranna karsi.

  • @pradeeparaj6695
    @pradeeparaj6695 3 месяца назад +1

    Kempaiah ❤

  • @malgudienterprises
    @malgudienterprises 4 месяца назад

    MG ROAD ನಲ್ಲಿ ಬೃಂದಾವನ ಹೋಟೆಲ್ ಅಂತ ಇದೆ ಅಲ್ಲಿ ಮುತ್ತಪ್ಪ ರೈ ಕಡೆಯವರ ಅಡ್ಡ

  • @danyarajhd2887
    @danyarajhd2887 4 месяца назад

    ಉಮೇಶ್ ತಾವು ಒಂದು ಸಿನಿಮಾ ನಿರ್ದೇಶಕ ಆಗುವ ಸಾಧ್ಯತೆ ಇದೆ. ರೌಡಿ ಗಳ ಹಾಗೆ ಅಂದಿನ ಪೊಲೀಸ್ ಅಧಿಕಾರಿಗಳು ಇಂದು ಎಷ್ಟು ಕೋಟಿ ಗೆ ಇದ್ದಾರೆ ಅದನ್ನು ಒಂದು episode ಮಾಡಿ

  • @Dpdp-up7hb
    @Dpdp-up7hb 4 месяца назад

    Real story Tiger Ashok Kumar, Rtd. ACP, keli,😊 ivrige saryagi gottilla😊

  • @fakecspro4097
    @fakecspro4097 4 месяца назад +1

    Hello Sir, can the police officer tell us why criminal's face is covered with a cloth while taking him into custody. Shouldn't the criminals face be known so that citizens can be aware of them.

  • @Ajay-ox5qk
    @Ajay-ox5qk 4 месяца назад

    Sir Remind room li rowdygalige punishment hegiruthe??alli police hege work madthare accused mele??nijvaglu ali police ge humanity anodhke space erutha??? Side reel plz🙏

  • @Chenna_kesvalu_fan
    @Chenna_kesvalu_fan 4 месяца назад +3

    Singam of Karnataka ❤

    • @manjunandakumar237
      @manjunandakumar237 4 месяца назад +1

      Not singam of Karnataka not required say like that
      30 years before kempaia ips movie bandide he is hero his name like sangliyana so many officers

  • @gururajravi8686
    @gururajravi8686 4 месяца назад +1

    Narration is very good and very interesting

  • @manjurajgowda9767
    @manjurajgowda9767 4 месяца назад

    Hoooo en sir,,, seat change madbittidira ibru matadkondu😂😂😂

  • @Raji959
    @Raji959 4 месяца назад

    Field nanu nodidini , yaranu nambangilla , sumaru vishya nangu gothu, but nimma katthe kelbekalla, sathya sullu
    Namggu gothu

  • @subbasubba8811
    @subbasubba8811 4 месяца назад +1

    Hi wellcome Umesh sir 🙏🙏🙏🙏🙏🙏🙏🙏

  • @chirugowdru5533
    @chirugowdru5533 4 месяца назад

    Copy nd paste agni shreedar sr dadagiriya dinagaluu episodes..!

  • @sampathkumarta4742
    @sampathkumarta4742 4 месяца назад

    Completely scripted and fake stories 😅😅😅

  • @srigiridhavan1380
    @srigiridhavan1380 4 месяца назад +2

    Please

  • @manunaik5760
    @manunaik5760 4 месяца назад

    Evriginthaaaa virappan greeat ansutte😅

  • @Infokarthikshetty
    @Infokarthikshetty 4 месяца назад

    Ninmakla.... Neev police agidraa...

  • @umeshnagraj3701
    @umeshnagraj3701 4 месяца назад

    Gowrishankar sir I want to meet but how

  • @vinaygowda3475
    @vinaygowda3475 4 месяца назад

    Sir iwar helod yalla ardha sullu

  • @adithyagummaraju369
    @adithyagummaraju369 4 месяца назад

    Onond helad nija alla

  • @jagadisha3320
    @jagadisha3320 4 месяца назад

    Karnataka police salute 👏

  • @josephvinok5859
    @josephvinok5859 4 месяца назад

    Very intelligent police 🚔

  • @k.manjumanjunath.k5387
    @k.manjumanjunath.k5387 3 месяца назад +1

    SP ಕೆಂಪಯ್ಯ ವಿಡಿಯೋ ಮಾಡಿ

  • @sampathkumarta4742
    @sampathkumarta4742 4 месяца назад

    Fake stories 😅😅😅

  • @brioraj9005
    @brioraj9005 3 месяца назад

    Jai deadly soma

  • @Anju-uv9rw
    @Anju-uv9rw 4 месяца назад

    TC Raju 😭😭😭😭

  • @saveenasubbanna8913
    @saveenasubbanna8913 4 месяца назад

    Tell us about deadly soma

  • @maheshn5602
    @maheshn5602 4 месяца назад +3

    Pen drive case Hasan talk with Umesh sir

  • @pradeepbb6315
    @pradeepbb6315 4 месяца назад

    ಸೂಪರ್ ಸರ್

  • @MohammedSbz-m9s
    @MohammedSbz-m9s 2 месяца назад

    Umesh sir fans

  • @ravirk624
    @ravirk624 4 месяца назад

    Waste eee sai

  • @manjunathak7261
    @manjunathak7261 4 месяца назад

    Namaste sir

  • @srigiridhavan1380
    @srigiridhavan1380 4 месяца назад

    Please connect

  • @madhubajarangi9033
    @madhubajarangi9033 4 месяца назад

    Sk boss❤️

  • @monojkgmanu3143
    @monojkgmanu3143 4 месяца назад

    Sk umesh sir❤

  • @hanubindu391
    @hanubindu391 4 месяца назад +1

    Jai jayraaj

  • @ArunKumar-eb9vy
    @ArunKumar-eb9vy 4 месяца назад +7

    ಜೈ ಮುತಾಪ ರೈ 👍👍👍💐💐

    • @darshang1262
      @darshang1262 4 месяца назад +5

      Ayyo dirvidiye 😂😂😂

    • @guruprasadhn2152
      @guruprasadhn2152 4 месяца назад +1

      Rowdy galigu jai anthirala navu entha samajadalli idivi antha yochane agta ide

    • @dhawangowda7977
      @dhawangowda7977 4 месяца назад +2

      Koja nimma Rai 😂😂😂

    • @adarshactivity
      @adarshactivity 4 месяца назад

      ಕೋಳಿ ಕಳ್ಳ ಮುತ್ತ 😂😂😅

  • @heehee805
    @heehee805 4 месяца назад

    Jairaj story correct aage madidre kgf movi nu illa yavdhu illa.....

    • @puneethtv5194
      @puneethtv5194 4 месяца назад

      Houdu Thumba Dodda Swatantra Horatagaara, Samaja sevaka.. Film madidre KGFginta olle film aguthe😂

  • @hareeshatj.86gma
    @hareeshatj.86gma 4 месяца назад

    S k umesh purely slam ward.kachada nan maga.

  • @altruistkashgowdru8462
    @altruistkashgowdru8462 4 месяца назад

    Narration baralla sir nimge , with due respect to u

    • @muralikr6735
      @muralikr6735 4 месяца назад

      Yaake...avaru heliddu sariyage ideyalla

    • @hsnsumanth
      @hsnsumanth 4 месяца назад

      I think you have to have patience

    • @ashri3494
      @ashri3494 4 месяца назад

      Bacchan sridhar fan spotted 😂

  • @jayanths.r8537
    @jayanths.r8537 4 месяца назад

    Sir I ve respect towards u.. but high profile case bittu badavru
    mane henna maklu rape case.. badavra murder agi punishment agiro ond case neev mathadilla

  • @sandeepgowda4642
    @sandeepgowda4642 4 месяца назад

    Every day I will be waiting for this blog post

  • @nishulokesh8384
    @nishulokesh8384 4 месяца назад

    Sir Samson enu ada pls heli