1 ಲಕ್ಷ ರೊಕ್ಕ ಕೊಟ್ಟು ಕರೆಸಿಕೊಂಡರೆ ಎಲ್ಲಾ ಚಾನಲ್ ಗಳು ಚೆನ್ನಾಗಿ ನಿರೂಪಣೆ ಮಾಡ್ತಾರೆ 😅😅, ಆ ಒಂದು ಲಕ್ಷ ಎಲ್ಲಾ ನಿಮಗೆ ಜಿಜಬಿ ರೊಕ್ಕ 😅😅 ಎಲ್ಲರೂ ಸೇರಿ ಹಾಕಿ news ಗೆ ಕೊಟ್ಟು ಕರೆದಿರಿದು ಕರೆದಿರೋದು ಗೊತ್ತಿದೆ ನಮಗೇ
Corruption should be stopped from upper level itself sir, whr ppl in upper level demand money to promote a person to another post, or to gt transferred or to make salary of an individual etc... Nd everybody in revenue dept r not corrupted.. so never judge the book by its cover
ಅದಕ್ಕೆ ಮುಖ್ಯ ಕಾರಣ ದುಡ್ಡು ಕೊಟ್ಟು ಪೋಸ್ಟಿಂಗ್ ಹಾಕುಸ್ಕೊಳ್ತಾರೆ.. ಆ ದುಡ್ಡನ್ನ ಆಗದೆ ಇರೋ ಕೆಲಸ ಮಾಡಿ ಕೊಟ್ಟು.. ದುಡ್ಡು ವಾಪಸ್ ತಗೊಂಡು.. ಕೊನೆಗೆ ಅವನು ಮನೆಗೆ ಹೋಗೋದು.. ಖಂಡಿತ
@@rameshreddy8271 ಅವರ ಪಾರ್ಟಿ ಗಳು ಅಕ್ರಮ ಮರಳು ಗಣಿಗಾರಿಕೆಗೆ ಮಾಡುವವರ ಜೊತೆಗೆ, ಒತ್ತುವರಿ ಮಾಡಿರುವವರು ಕಂಡ್ರೆ ನಮ್ಮ va towel ಮುಚ್ಚಿಕೊಂಡು ಮುಂದೆ 😆 ಹೋಗುವವರು, ಏನು ಕಷ್ಟ ಅಂತೀರಾ
ಈ ನೌಕರ ಎಷ್ಟು ನೋವು ಹೇಳಿಕೊಂಡಿದ್ದಾರೆ ಅದು ಸತ್ಯವಾದ ಮಾತು...... ಯಾಕಂದ್ರೇ ನಮ್ಮ ಮನೆಯವರು ಅದೇ ನೌಕರಿಯಲ್ಲಿದ್ದರು ಅದು ನಮಗೆ 👌ಅನುಭವವಾಗಿದೆ..... ಅಕ್ ಡಿಪಾರ್ಟ್ಮೆಂಟ್ ತುಂಬಾ ತುಂಬಾ ಟೆನ್ಶನ್ ಇರುತ್ತೆ.... ನೌಕರಿ ಉಳಿಸಿಕೊಳ್ಳೋದೇ ಕಷ್ಟ.... ತುಂಬಾ ಹರಾಸ್ಸ್ಮೆಂಟ್ ಇರುತ್ತೆ.. ಸ್ಪೋಸ್ ಟ್ರಾನ್ಸ್ಫರ್ ಪ್ರಾಬ್ಲಮ್ ಮೊದಲಿನಿಂದಲೂ ಇದೆ.... ಒಟ್ಟಿನಲ್ಲಿ ತುಂಬಾ ಟಾರ್ಚರ್ ಇರೋದು ಸತ್ಯ.
@@Grameenabharatha2024howdu idi deshadalli iro property yella VA galadde alwa??sumne comment pass madbedi..yestu honest officers iddare Gotha nimge..some even work late night due to work pressure..it's not as easy as passing comments like this
ಅಣ್ಣನ ಜೇಬಲ್ಲಿ iphone, ಕೈಯಲ್ಲಿ ಇನ್ನೊಂದು ಇಷ್ಟು ಅಗಲದ ಸ್ಮಾರ್ಟ್ ಫೋನ್.. ನೋಡಕ್ಕೆ ಆಗ್ತಾ ಇಲ್ಲಾ ಅಣ್ಣಾ ನಿನ್ನ ಕಷ್ಟ ನಾ.. ದಯವಿಟ್ಟು mass resign ಮಾಡಿ.. ಯಾರಾದ್ರೂ ಅವಶ್ಯಕತೆ ಇರೋರೂ ಕೆಲಸಕ್ಕೆ ಸೇರ್ಕೊ ತಾರೆ.. ನಿಮ್ಮ ಕಷ್ಟ ನಮ್ಮ ಕೈಯಲ್ಲಿ ನೋಡಕೆ ಆಗ್ತಾ ಇಲ್ಲಾ ಅಣ್ಣಾ...
@@rameshreddy8271 ನಾವು ಕಣ್ಣಾರೆ ಪ್ರತ್ಯಕ್ಷವಾಗಿ ನೋಡಿ ನೋಡಿ ನಮ್ಮ ಗ್ರಾಮ ಲೆಕ್ಕಾಧಿಕಾರಿ ಕಷ್ಟ ಪರಿಹಾರ ಮಾಡ್ಲೇಬೇಕು ಅಂತಾ ಲೋಕಾಯುಕ್ತಗೆ ಇವರ ಕಷ್ಟ ಕಾರ್ಯಗಳ ಬಗ್ಗೆ ಸವಿಸ್ತಾರವಾಗಿ ವಿಡಿಯೋ ಆಡಿಯೋ ಗಳ ಮೂಲಕ ಸಾಕ್ಷಿ ಕೊಟ್ಟ ಅನುಭವಯಿದೆ. ನಿಮಗೂ ಈ ರೀತಿಯ ಕಷ್ಟ ನಿರ್ಮೂಲನ ಯೋಜನೆಯ ಅವಶ್ಯಕತೆ ಇದ್ದರೆ ಜಿಲ್ಲೆ, ತಾಲೂಕ, ಪಂಚಾಯಿತಿ ಹಾಗೂ ಲೆಕ್ಕಿಗರ ಹೆಸರು ತಿಳಿಸಿ ನಾಳೆಯಿಂದ ನೇ ಶಿಸ್ತಿನಿಂದ ಹಾಜರಾಗಿ ಅವರಿಗೆ ಕಷ್ಟ ನಿರ್ಮೂಲನೇ ಸಂಪೂರ್ಣ ಫಲ ಸಿಗುವವರೆಗೂ ಹಗಲು ರಾತ್ರಿ ನಮ್ಮ ಕರ್ತವ್ಯ ಮಾಡುವೆವು. ದಯವಿಟ್ಟು ತಿಳಿಸಿ ಅಣ್ಣಾ 🙏🙏🙏
iPhone is necessary in ths dept bro... illandre prati 3 hrs gomme mobile chrg idta kuthkolbeku... chrg ago astottige alli Google meet untu anta msg bartade... so revenue alli kelsa madbekadre superior mobile is compulsorily required
@@yashaswinisalian3087Oo o ಸುಮ್ನೆ ಇರಪ್ಪ android ಫೋನ್ಗಳು 30 min alli charge ಆಗುತ್ತ ಮತ್ತೆ ಒಂದು ದಿನ ಪೂರ್ತಿ ಅಥವಾ atleast 6 to 7 hrs battery life bandhe baruthe!!
Super explain sir 🙏❤ yar yar ನಿಯತಯಿಂದ ಕೆಲಸ ಮಾಡುತ್ತಾರೆ.. ಅವರಿಗೆ ಬೆಲೆ ಇಲ್ಲ .. ಎಲ್ಲಾ ಮೋಸ ಮಾಡುವ ಸರಕಾರ ಇದೆ ... ಪಾಪ VAO ಕೆಲಸ ಮಾಡುವ ಬ್ರದರ್ಸ್ ❤❤❤ ಹ್ಯಾಟ್ಸ್ ಆಫ್ 💖👍
Present digital mode system irodrind, government VAO avrge ond smart phone monthly net pack kottre olledu.... But present kuda nam Shiggaon taluk lli revenue services application tumba speed move Agtide.... With in day to 3-4 days lli certificate generate agtive....
😂ಅಂದ್ರ ಇವರ ಮಾತು ರೈತರ ಕಿಂತ ತುಂಬಾ ಕೆಲಸ ಇರುತ್ತೆ ಅಲ್ವಾ ಚಾನಲ್ VA ಅವರಿಗೆ ಒಂದು ಮಾತು ನಿಮಗೆ ಕೆಲ್ಸ ಇಷ್ಟ ಇಲ್ಲಾ ತುಂಬಾ ಕೆಲ್ಸ ಇದೆ ಅಂದರೆ ಕೆಲಸಕ್ಕೇ resign ಮಾಡಿ ಕೆಲಸ ಬಿಡಿ ಯಾಕೆ ಇದೆಲ್ಲ ಹೋರಾಟ ಯಾಕೆ 😅
@@dhananjaykr9167 ನಾನು ಕೆಪಿಎಸ್ಸಿ ನೆಡಸಿದ 2017 ರ ಬ್ಯಾಚ್ ನಲ್ಲಿ ಹಾಸ್ಟೆಲ್ ವಾರ್ಡನ್ ಆಗಿದ್ದೇನೆ, ನೀವು , ಸೆಕೆಂಡ್ ಪಿಯುಸಿ ಪಾಸ್ ಆಗಿ ಬಂದಿರೋದು ಬಿಟ್ಟರೆ ನೀವು ಯಾವ್ ಸ್ಪರ್ಧಾತ್ಮಕ ಪರೀಕ್ಷೆಗೆ ಎದುರಿಸಿ ಬಂಡಿದಿದ್ದರ ಗುರುಗ ಳೆ,ಇವಾಗ va ge ಎಕ್ಸಾಂ ಎದೆಯಲ್ವ ಪಾಸ್ ಮಾಡಿ
@@yashaswinisalian3087 nim kasta namge arta aagutte ,lancha tagondilla andrunu tagotira Andre Tumba bejar aagutte But nannadondu request nim Jothe ertaralla assistant yavde exam pass madade 20-30 years onde kade edaralla avranna dayavittu manege kalisi nimge bele sigutte,avaru govt employees alla
@@ManasaMuchinthaya yar hatra job eralla avr hatra hog keli yesht kashta padtaare anta no sal no marg yenu secure illa master degree kset net phd maadi jobless edaare sumar jana avr think maadi
Lancha tagolde iroru iddare sir... VAO exam apply madi pass aagi banni e dept ge... then u vl come to know everything abt the system... Lancha annodu nillbekadre system annu modlu change madi
Don't judge d book by its cover plzz... modlu upper level alli higher officers lancha tagoldana qustn madi.. revenue alli iroru yelru onde tara iralla fr ua kind info
Nann cousin obba VA 9 years service aythu. Mysore alli 3 site innond town alli 2 site full cash kottu 16 lakh car 7 months back adhuri madhwe amma akkange job admele 600 gram gold tagond idane.... idhella en sir agidre. Full corruption village side kashta ankond enu gothilde irovr hathra elladakku dudd tagotare.
ನೀಮೌನ್ ನಾನು 750ರೂಪಾಯಿ ಕೊಟ್ಟು VA post ಹಾಕಿನಿ...ಇವರದು ಗೋಳು ನೋಡಿ exam ಬೇರೆ ಬರಿಬೇಕ ನಾವು😂
So nice same feeling
yar yar 1000 VAO job ge odha edira like madi😂😂
Me
ಎಲ್ಲ ಡಿಲ್ ಡೀಲ್ 😂😂😂
@@rajshekarkambar6200 howda nodona iri
✋
ಈ ವೀಡಿಯೊ ನೋಡಿದ್ಮೇಲೆ, VAO exam ಬರಿಬೇಕೋ ಬೇಡ್ವೋ ಅಂತಾ ಗೊತ್ತಾಗ್ತಿಲ್ಲ.
ನಿನ್ ಎನ್ ಗುರು..😢😢😢
ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳನ್ನು ವಿವರವಾಗಿ ತಿಳಿಸಿದ ಮಾನ್ಯ ರಾಜ್ಯಾಧ್ಯಕ್ಷರಿಗೆ ತುಂಬು ಹೃದಯದ ಅಭಿನಂದನೆಗಳು 🎉
Nivu job alli iddu goladtira ನಾವು ಜಾಬ್ ಗೋಸ್ಕರ goladtivi 😢
ಇಷ್ಟೇ ಜೀವನ 😢
100% true
ಗುರು ಒಂದು ವಾರ ಕೆಲಸ ಮಾಡು ಸಾಕು ಬಿಪಿ ಶುಗರ್ ಬಂದು ಏನಾಗುತ್ತಿಯಾ ಅಂತ ಗೊತ್ತಾಗುತ್ತದೆ.
@@rameshreddy8271 ಸರ್ ನೀವು VA ನಾ ???
ನೀನು ಬಂದು VAO ಕೆಲಸ ಮಾಡು. ಎಲ್ಲಾ ಕಾಯಿಲೆಗಳು ಬಂದು ನೀನು ಬೇಗನೆ ನಿಗುರಿಕೊಂಡು ಬಿಡ್ತಿಯ್ಯಾ..
Nationl Tv ತುಂಬಾ ಚೆನ್ನಾಗಿ ನಿರೂಪಣೆ ಮಾಡಿದ್ದೀರಾ ಸರ್ !!! ಕಂದಾಯ ಇಲಾಖೆ ಸಮಸ್ತ ನೌಕರರ ಪರವಾಗಿ ಧನ್ಯವಾದಗಳು ಸರ್
1 ಲಕ್ಷ ರೊಕ್ಕ ಕೊಟ್ಟು ಕರೆಸಿಕೊಂಡರೆ ಎಲ್ಲಾ ಚಾನಲ್ ಗಳು ಚೆನ್ನಾಗಿ ನಿರೂಪಣೆ ಮಾಡ್ತಾರೆ 😅😅, ಆ ಒಂದು ಲಕ್ಷ ಎಲ್ಲಾ ನಿಮಗೆ ಜಿಜಬಿ ರೊಕ್ಕ 😅😅 ಎಲ್ಲರೂ ಸೇರಿ ಹಾಕಿ news ಗೆ ಕೊಟ್ಟು ಕರೆದಿರಿದು ಕರೆದಿರೋದು ಗೊತ್ತಿದೆ ನಮಗೇ
VAO ಗಳ ಸಮಸ್ಯೆಗಳ ಬಗ್ಗೆ ಕರ್ನಾಟಕದ ಜನತೆಯ ಮುಂದೆ ಇಡಲು ವೇದಿಕೆಯನ್ನ ಕಲ್ಪಿಸಿಕೊಟ್ಟ National TV ಗೆ ಅನಂತ ಧನ್ಯವಾದಗಳು 🙏🏼🙏🏼
Y u support govt employee they are corrupt
TV5.ಯವರೇ, ನಿಮ್ಮಲ್ಲಿ ನಮ್ಮದೊಂದು ವಿನಂತಿ,ಇದೇ ರೀತಿ ಅತಿಥಿ ಶಿಕ್ಷಕರ ಪ್ರತಿನಿಧಿಗಳನ್ನು ಒಮ್ಮೆ ಸಂದರ್ಶನ ಮಾಡಿ.. ಸರ್..
ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ
Corruption should be stopped from upper level itself sir, whr ppl in upper level demand money to promote a person to another post, or to gt transferred or to make salary of an individual etc... Nd everybody in revenue dept r not corrupted.. so never judge the book by its cover
ಒಬ್ಬ ದಿನಸಿ ಅಂಗಡಿಯವ ಕೂಡ ಹೆಚ್ಚು ಹಣ ತೆಗೊಂಡು ಲಂಚ ಮಾಡುತ್ತಾನೆ
ನೀವು ಇನ್ನೂ ಹಿಂದಿನ ಕಾಲದಲ್ಲಿ ಇದ್ದಿರಾ ಅನ್ಸುತ್ತೆ, ಇದು ಡಿಜಿಟಲ್ ಯುಗ, ಅದಕ್ಕೆ ಆಸ್ಪದನೆ ಇಲ್ಲ
ಅಣ್ಣ ನಿ ಮೊದಲು ದರಿ ಆಗು ಸುಮ್ಮನೆ ಮಾತಾಡೋದಲ್ಲ
ಅದಕ್ಕೆ ಮುಖ್ಯ ಕಾರಣ
ದುಡ್ಡು ಕೊಟ್ಟು ಪೋಸ್ಟಿಂಗ್ ಹಾಕುಸ್ಕೊಳ್ತಾರೆ..
ಆ ದುಡ್ಡನ್ನ ಆಗದೆ ಇರೋ ಕೆಲಸ ಮಾಡಿ ಕೊಟ್ಟು.. ದುಡ್ಡು ವಾಪಸ್ ತಗೊಂಡು..
ಕೊನೆಗೆ ಅವನು ಮನೆಗೆ ಹೋಗೋದು.. ಖಂಡಿತ
ಜೈ ಗ್ರಾಮ ಆಡಳಿತ ಅಧಿಕಾರಿ❤
ನಮ್ಮೂರ va ಬರಿಗಾಲಲ್ಲಿ ಬಂದವರು ಈಗ ಬೈಕ್ ಕಾರ್ ವ್ಯಾನ್ ಪಾರ್ಟಿ ಎಲ್ಲಾ ಮಾಡುತ್ತಾರೆ, ಪಾಪ ಬಹಳ ಕಷ್ಟಪಟ್ಟಿದ್ದಾರೆ
ನಿಮ್ಮಂತವರು ಇದ್ದರೆ ಇನ್ನೇನು ಕಥೆ.
💯 duddu bakaru
ಅವರ ಪಾರ್ಟಿ ಗಳು ಮರಳು ಕಳ್ಳ ಸಾಗಣೆ ದಾರರು ಮುಂತಾದ ಸಂತ್ರಸ್ತರ ಜೊತೆಗೆ, ಪಾಪ ಏನು ಕಷ್ಟ ಅಂತೀರಾ
@@rameshreddy8271 ಭಂಡ
@@rameshreddy8271 ಅವರ ಪಾರ್ಟಿ ಗಳು ಅಕ್ರಮ ಮರಳು ಗಣಿಗಾರಿಕೆಗೆ ಮಾಡುವವರ ಜೊತೆಗೆ, ಒತ್ತುವರಿ ಮಾಡಿರುವವರು ಕಂಡ್ರೆ ನಮ್ಮ va towel ಮುಚ್ಚಿಕೊಂಡು ಮುಂದೆ 😆 ಹೋಗುವವರು, ಏನು ಕಷ್ಟ ಅಂತೀರಾ
ಈ ನೌಕರ ಎಷ್ಟು ನೋವು ಹೇಳಿಕೊಂಡಿದ್ದಾರೆ ಅದು ಸತ್ಯವಾದ ಮಾತು...... ಯಾಕಂದ್ರೇ ನಮ್ಮ ಮನೆಯವರು ಅದೇ ನೌಕರಿಯಲ್ಲಿದ್ದರು ಅದು ನಮಗೆ 👌ಅನುಭವವಾಗಿದೆ..... ಅಕ್ ಡಿಪಾರ್ಟ್ಮೆಂಟ್ ತುಂಬಾ ತುಂಬಾ ಟೆನ್ಶನ್ ಇರುತ್ತೆ.... ನೌಕರಿ ಉಳಿಸಿಕೊಳ್ಳೋದೇ ಕಷ್ಟ.... ತುಂಬಾ ಹರಾಸ್ಸ್ಮೆಂಟ್ ಇರುತ್ತೆ.. ಸ್ಪೋಸ್ ಟ್ರಾನ್ಸ್ಫರ್ ಪ್ರಾಬ್ಲಮ್ ಮೊದಲಿನಿಂದಲೂ ಇದೆ.... ಒಟ್ಟಿನಲ್ಲಿ ತುಂಬಾ ಟಾರ್ಚರ್ ಇರೋದು ಸತ್ಯ.
Kasta matra heltira yest property madidare adannu heli
@@Grameenabharatha2024neeralli iruvavarige maathra neerina aala gotthu anna
@@Grameenabharatha2024howdu idi deshadalli iro property yella VA galadde alwa??sumne comment pass madbedi..yestu honest officers iddare Gotha nimge..some even work late night due to work pressure..it's not as easy as passing comments like this
Lunchanu hage thagothira alva
@@Arunks-ve6qn neevu nodiddira?make proper research before passing comments .yellaru onde thara iralla
ಇ ನೌಕರಿಯಲ್ಲಿ ಪ್ರಾಮಾಣಿಕರು ತುಂಬ ಕಡಿಮೆ.ಬ್ರಷ್ಟರೆ ತುಂಬ ಜನ ಇದ್ದಾರೆ.
ಮೊದಲು ಕೊಡೋರು ಇದ್ರೆ ತೆಗೆದು ಕೊಳ್ಳುವವರು ಇರ್ತಾರೆ ನೀವು ಯಾಕೆ ಲಂಚ ಕೊಡ್ತೀರಾ ಸ್ವಾಮಿ
ಎಲ್ಲಾ ನಿಮ್ಮ ಹಂತಹದವರಿಂದನೆ
Pramanikaru tumba jana iddare sir nimge gothilla aste..aadre kasta yelrigu ide ..nemmadi yarigu illa
@@rameshreddy8271 👈ಇವ್ನೇನಾದ್ರು VA ಆಗಿದ್ರೆ ಲೋಕಾಯುಕ್ತ ಇವ್ನ ಮೇಲೆ ದಾಳಿ ನಡೆಸಬೇಕು
ನೀನು VAO ಕೆಲಸಕ್ಕೆ ಬಾ. ಸಂಕಷ್ಟ ಗೊತ್ತಾಗುತ್ತೆ...
VA ಗಳು ಲಂಚ ತಗೋಳೋದೆ ಇಲ್ಲ ಪಾಪ 😜😄
Lanchhakku idakku sambandane illaa,,,, artha madko gubald
ನೀನು ಎಷ್ಟು ಕೊಟ್ಟಿದ್ದಿ va ಗೆ ಲಂಚ
Super lancha
ಗುರು ಎಲ್ಲರೂ ಲಂಚ ತಗೊಳೋರೆ ಯಾವನೂ ಸಾಚ ಅಲ್ಲ ಬಿಡು....
@@RameshaRM-ol3gm ನೀನೆಷ್ಟು ಕೊಟ್ಟಿ?
Exam ge apply maado munche interview maadbarditta☹️☹️
ನಮ್ಮ ಬೇಡಿಕೆ ಇಡೇರುವರೆಗೂ ನಮ್ಮ ಹೋರಾಟ ನಿಲ್ಲದಿರಲಿ..
ನೈಜತೆ ಹಾಗು ಹಲವಾರು ಸಮಸ್ಯೆಗಳು ಅನಾವರಣಗೊಂಡಿವೆ.👍🙏
ಅಧ್ಯಕ್ಷರೇ ನಮ್ಮ ಹೋರಟಕ್ಕೆ ಜಯವಾಗಲಿ 🎉
ಗ್ರಾಮ ಆಡಳಿತ ಅಧಿಕಾರಿಗಳ ನ್ಯಾಯಯುತ ಬೇಡಿಕೆಗಳು ಶೀಘ್ರವಾಗಿ ಈಡೇರಲಿ
ಅಣ್ಣನ ಜೇಬಲ್ಲಿ iphone, ಕೈಯಲ್ಲಿ ಇನ್ನೊಂದು ಇಷ್ಟು ಅಗಲದ ಸ್ಮಾರ್ಟ್ ಫೋನ್.. ನೋಡಕ್ಕೆ ಆಗ್ತಾ ಇಲ್ಲಾ ಅಣ್ಣಾ ನಿನ್ನ ಕಷ್ಟ ನಾ.. ದಯವಿಟ್ಟು mass resign ಮಾಡಿ.. ಯಾರಾದ್ರೂ ಅವಶ್ಯಕತೆ ಇರೋರೂ ಕೆಲಸಕ್ಕೆ ಸೇರ್ಕೊ ತಾರೆ.. ನಿಮ್ಮ ಕಷ್ಟ ನಮ್ಮ ಕೈಯಲ್ಲಿ ನೋಡಕೆ ಆಗ್ತಾ ಇಲ್ಲಾ ಅಣ್ಣಾ...
Well said 😂
@@FamilyVideos-qg8rk ಹೊಟ್ಟೆ ಉರ್ಕೊಂಡ್ರೆ ನಿನ್ನ ಮಗೂಗೆ ಶಾಪ ತಟ್ಟುತ್ತೆ
ಅಣ್ಣ ಬಂದು ಒಂದು ವಾರ ಕೆಲಸ ಮಾಡು ನಿನಗೆ ಗೊತ್ತಾಗುತ್ತದೆ ಅವರ ಕಷ್ಟ ಏನು ಗೊತ್ತಾಗುತ್ತದೆ.
@@rameshreddy8271 ನಾವು ಕಣ್ಣಾರೆ ಪ್ರತ್ಯಕ್ಷವಾಗಿ ನೋಡಿ ನೋಡಿ ನಮ್ಮ ಗ್ರಾಮ ಲೆಕ್ಕಾಧಿಕಾರಿ ಕಷ್ಟ ಪರಿಹಾರ ಮಾಡ್ಲೇಬೇಕು ಅಂತಾ ಲೋಕಾಯುಕ್ತಗೆ ಇವರ ಕಷ್ಟ ಕಾರ್ಯಗಳ ಬಗ್ಗೆ ಸವಿಸ್ತಾರವಾಗಿ ವಿಡಿಯೋ ಆಡಿಯೋ ಗಳ ಮೂಲಕ ಸಾಕ್ಷಿ ಕೊಟ್ಟ ಅನುಭವಯಿದೆ. ನಿಮಗೂ ಈ ರೀತಿಯ ಕಷ್ಟ ನಿರ್ಮೂಲನ ಯೋಜನೆಯ ಅವಶ್ಯಕತೆ ಇದ್ದರೆ ಜಿಲ್ಲೆ, ತಾಲೂಕ, ಪಂಚಾಯಿತಿ ಹಾಗೂ ಲೆಕ್ಕಿಗರ ಹೆಸರು ತಿಳಿಸಿ ನಾಳೆಯಿಂದ ನೇ ಶಿಸ್ತಿನಿಂದ ಹಾಜರಾಗಿ ಅವರಿಗೆ ಕಷ್ಟ ನಿರ್ಮೂಲನೇ ಸಂಪೂರ್ಣ ಫಲ ಸಿಗುವವರೆಗೂ ಹಗಲು ರಾತ್ರಿ ನಮ್ಮ ಕರ್ತವ್ಯ ಮಾಡುವೆವು. ದಯವಿಟ್ಟು ತಿಳಿಸಿ ಅಣ್ಣಾ 🙏🙏🙏
@@rameshreddy8271 ನನ್ನ reply ಯಾಕೋ ಮಾಯ ಆಗಿದೆ.. ಏನ್ ಆಶ್ಚರ್ಯ ಇರಲ್ಲಿ ಮತ್ತೊಮ್ಮೆ respond ಮಾಡುವೆ ಇರಿ ಅಣ್ಣಾ 🙏
RIP VAO Aspirant's 😂😂😂
😂😂😂😂
😢
😂😂
😂
ಮನುಷ್ಯರ ಹಾಗೆ ಟ್ರೀಟ್ ಮಾಡ್ತಾ ಇಲ್ಲ ಸರಕಾರ ಇವರನ್ನು,
ಒಹೋ 😅😅 ಮತ್ತೇ ಹೇಗೆ ಮಾಡ್ತಾರೆ😂😂, ಮೊಸಳೆ ಕಣ್ಣೀರು ನಿಮ್ಮದು
ಮೊಸಳೆ ಕಣ್ಣೀರು ನಿನ್ನ ಹೆಂಡತಿಯದ್ದು
@@sharaathVA galu manushyara Tara Ella bidi badavaru Avr kannige kanalla bari duddu aste avrige kanodu
ಮೂಲ ಸೌಕರ್ಯಗಳನ್ನು ಒದಗಿಸಬೇಕು
ಅನ್ಯ ಇಲಾಖೆಯ ಕೆಲಸವನ್ನು ನಿಲ್ಲಿಸಬೇಕು
ಮತ್ತೆ ಯಾಕೆ vao exom ಮಾಡ್ತಾ ಇದಿರಾ
ನೀವು ಹೇಳಿದು ಕೇಳಿ ನಾನು exom ಬರೆಯೋದೆ ಬೇಡ ಅಂತ ಯೋಚನೆ ಮಾಡ್ತಾ ಇದೀನಿ. ಸರ್
ಏನು ಮಾಡ್ಲಿ
ಬರೀರಿ ಸರ್..ಎನ್ ಇಲ್ಲ... ಈಗ ಜಾಬ್ ತಕ್ಕೊತರಲ್ಲ ಆಗ ಕೆಲಸ ಸರಳ ಆಗುತ್ತೆ...
ಬರಿಯಪ್ಪ ಎಗ್ಸ್ಯಾಮ್.
ನನಗೂ ಹಾಗೆ ಅನಿಸ್ತಾ ಇಡೀ ಸರ್
ನಂಗೂ ಅದೇ ಅನಿಸುತ್ತ ಇದೆ exam ಬರಿಬೆಕ ಬೇಡ ಅಂಥಾ ಇದೆಲ್ಲ ನೋಡ್ತಾ ಇದ್ರೆ ವ್ಯಾಲ್ಯೂ ಇಲ್ಲ ಅನ್ಸ್ತಿದೆ vo exam ಗೆ
ಅಯ್ಯೋ... ವಿಮಾನ ಅಪಘಾತ ಆಗುತ್ತವೆ ಅಂತ ಪ್ರಯಾಣ ಮಾಡೋದ್ ನಿಲ್ಲಿಸ್ತೀವ .... ನಡಿ ಮಗ ಇವೆಲ್ಲಾ ಇದ್ದಿದ್ದೇ.... ಎಲ್ಲಾ ಕೆಲ್ಸನು ಹಿಂಗೆನೆ...
ಹೋರಾಟಕ್ಕೆ ಜಯವಾಗಲಿ ..ಸರ್ಕಾರ ಈ ಬಗ್ಗೆ ಹೆಚ್ಚು ಗಮನ ಹರಿಸಿ ಸಮಸ್ಯಗೆ ಸ್ಪಂದಿಸಿ , ಪರಿಹಾರ ನೀಡಲಿ
ಇದರ ಬಗ್ಗೆ ಸಂಬಂಧ ಪಟ್ಟ ಸಚಿವರು ಕ್ರಮ ವಹಿಸಬೇಕು.
Nija ಸರ್ 🙏..
ಕೆಳವರ್ಗದ ಸಿಬ್ಬಂಧಿಗಳ ಕಷ್ಟಗಳನ್ನು ಕೇಳುತ್ತಿರುವು ನೀವೇ ಮೊದಲು ಸರ್ 🙏🙏🙏🙏
ಜೈ ಗ್ರಾಮ ಆಡಳಿತ ಅಧಿಕಾರಿ
ನಮ್ಮಗೆನು exam ಬರೀ ಅಂತಿರೋ,ಬ್ಯಾಡ್ ಅಂತಿರೋ ಮೊದ್ಲ ಹೇಳ್ರೀ ಸರಾ......😢😢😢😢
Nin baridru pass aagalla bidu 😅
After clearing vao
Im seeing this shit😢
ಗ್ರಾಮೀಣ ಅಂಚೆ ನೌಕರರು ಇವರಿಗಿಂತ ಕಡಿಮೆ ಸಂಬಳದಲ್ಲಿ ಸರಿಯಾದ ಕಚೇರಿ ಇಲ್ಲದೇ ಮೊಬೈಲ್ ನಲ್ಲಿ ದಿನದಲ್ಲಿ ಎಂಟು ಗಂಟೆ ಗಿಂತಲೂ ಹೆಚ್ಚಿನ ಸಮಯ ಕೆಲಸ ಮಾಡುತ್ತಿದ್ದಾರೆ.
Avarige irodu avara dept de kelsa! Aadre VAOs ge avara dept kelsa jothe ithare dept kelsa + mobile app alli kelsa . Eradakku holike madoke agalla
Yaru madabaradu hage kelasa... Bere ella kelasakke duddu ide,govt employees ge basic facility kododakke dud ilva
@@deepikakumari5013 ಇಲ್ಲಿ ರಾಜ್ಯ ಸರ್ಕಾರವನ್ನು ರೀಚ್ ಮಾಡಬಹುದು ಆದ್ರೆ ಅಂಚೆ ನೌಕರರ ಸಮಸ್ಯೆ ಕೇಂದ್ರ ಸರ್ಕಾರಕ್ಕೆ ರೀಚ್ ಆಗಲ್ಲ
U just do their work for few days don't just comment others work without knowing the truth
@@shwethasuvarna8149 ella gottu sumniri ayta
VAO RAVARA SAMASYA TILISIDA RAJYADYAKSHARIGE DANYAVADAGALU🎉
ಸಾರ್ವಜನಿಕರು ಯಾವುದೇ ಯೋಜನೆಯ ಪ್ರಯೋಜನೆ ಪಡೆಯಬೇಕಾದರೆ ಲಂಚ ಇಲ್ಲಿಂದ ಆರಂಭ. ಒಬ್ಬ ವಕ್ತಿಯ ಯಾವುದೇ ಆಸ್ತಿ ಮಾರಾಟವಾದರೆ ಇವರಿಗೆ ಹಬ್ಬ .
ಇವಾಗೆಲ್ಲ ಆಟೋ ಜನರೇಟೆಡ್ ಮುಟೇಷನ್, ಅಸ್ತಿ ವರ್ಗಾವಣೆ ಈಗ ಸುಲಭವಾಗಿದೆ
Yava kaladalli eddiyooo swalpa knowledge ethkondu mataduuu
Hwdappa papa sumne negative comments madake sulabha avrig habba anta evrig bejar gotilde matadorige yen helod
It's true we support you
ಸರ್ಕಾರ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ನ್ಯಾಯ ಒದಗಿಸಿ ಕೊಡಬೇಕು...
💯💯💯
ಸೂಪರ್ sir 🙏
Please do One Video About GDS Of Postal employees they all r in same situation too frustrated GDS job😢😢😢
ಅಂತರ್ ಜಿಲ್ಲಾ ವರ್ಗಾವಣೆ ಅವಕಾಶ ಕೊಡಿ ಸರ್ ದಯವಿಟ್ಟು ನಮಗೂ ಕುಟುಂಬ ಇದೆ ಅರ್ಥ ಮಾಡ್ಕೊಳ್ಳಿ ಸರ್ 😢
What he said is true
ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕು
ಎಲ್ಲಾ ಕೆಲಸಗಳು ಕಷ್ಟನೇ.
ಗ್ರಾಮ ಆಡಳಿತಾಧಿಕಾರಿಗಳ ಸಮಸ್ಯೆಗಳನ್ನು ಇಂಚಿಂಚು ಬಿಚ್ಚಿಟ್ಟ ಅಧ್ಯಕ್ಷರಿಗೆ ಧನ್ಯವಾದಗಳು.
Sir iPhone ಇಟ್ಟುಕೊಂಡು ಏನೆನೋ ಪುಂಗಿತರಲ್ಲ 🥲
ನಿಮ್ಮ ಮಾತ್ರ ಅಲ್ಲ ಎಲ್ಲಾ ಸರ್ಕಾರಿ ನೌಕರರಿಗೂ ಅನ್ವಯ
Take the work interview for the gds of the India post of the village
Vao and surveyor job is worst both have faced same problem
😂😂😂 especially licenced surveyor free work
Iphone 😂😂😂😂
Yaru kandiddilla nin kandiddalla guru ivn pungatavne aste
iPhone is necessary in ths dept bro... illandre prati 3 hrs gomme mobile chrg idta kuthkolbeku... chrg ago astottige alli Google meet untu anta msg bartade... so revenue alli kelsa madbekadre superior mobile is compulsorily required
Guru iPhone alli charge tumna kammi hidiyadu😂😂...charge a hidiyalla andmele yak togonbeku😂😂 iPhone phone has worst battery life@@yashaswinisalian3087
@@yashaswinisalian3087Oo o ಸುಮ್ನೆ ಇರಪ್ಪ android ಫೋನ್ಗಳು 30 min alli charge ಆಗುತ್ತ ಮತ್ತೆ ಒಂದು ದಿನ ಪೂರ್ತಿ ಅಥವಾ atleast 6 to 7 hrs battery life bandhe baruthe!!
ನೇರ, ದಿಟ್ಟ ಮಾತು. ಅಧ್ಯಕ್ಷರೇ, VAO ಗಳ ಸಮಸ್ಯೆಗಳನ್ನು ಚೆನ್ನಾಗಿ ಬಿಡಿಸಿ ಹೇಳಿದ್ದಿರಾ.. 👍
Super explain sir 🙏❤ yar yar ನಿಯತಯಿಂದ ಕೆಲಸ ಮಾಡುತ್ತಾರೆ.. ಅವರಿಗೆ ಬೆಲೆ ಇಲ್ಲ .. ಎಲ್ಲಾ ಮೋಸ ಮಾಡುವ ಸರಕಾರ ಇದೆ ... ಪಾಪ VAO ಕೆಲಸ ಮಾಡುವ ಬ್ರದರ್ಸ್ ❤❤❤ ಹ್ಯಾಟ್ಸ್ ಆಫ್ 💖👍
ಆದಷ್ಟು ಬೇಗ ಹೋರಾಟಕ್ಕೆ ಫಲ ಸಿಗಲಿ
ನಿಜ....
👌🙏🙏
Jai VAO
ಶಿಷ್ಟಚಾರ ಕೆಲಸ ಎಂಬುದು ನಮ್ಮ ದೊಡ್ಡ ಸಮಸ್ಯೆ.
ಲಂಚ 😅 ಸೂಪರ್
Ayyo😢😢😢
Sir VAO MAATRA ALLA .... INNA THUMBHA ಇಲಾಖೆಗಳಲ್ಲಿ ಇದೆ ಪರಿಸ್ಥಿತಿ....
VAO Dress code & Freedam, Security kodi sir,
ಜೈ ಗ್ರಾಮ ಆಡಳಿತ ಅಧಿಕಾರಿ
VAO kannada exam clear ada kushali idde iga e video bantu ❤😢
Present digital mode system irodrind, government VAO avrge ond smart phone monthly net pack kottre olledu....
But present kuda nam Shiggaon taluk lli revenue services application tumba speed move Agtide....
With in day to 3-4 days lli certificate generate agtive....
😂ಅಂದ್ರ ಇವರ ಮಾತು ರೈತರ ಕಿಂತ ತುಂಬಾ ಕೆಲಸ ಇರುತ್ತೆ ಅಲ್ವಾ ಚಾನಲ್ VA ಅವರಿಗೆ ಒಂದು ಮಾತು ನಿಮಗೆ ಕೆಲ್ಸ ಇಷ್ಟ ಇಲ್ಲಾ ತುಂಬಾ ಕೆಲ್ಸ ಇದೆ ಅಂದರೆ ಕೆಲಸಕ್ಕೇ resign ಮಾಡಿ ಕೆಲಸ ಬಿಡಿ ಯಾಕೆ ಇದೆಲ್ಲ ಹೋರಾಟ ಯಾಕೆ 😅
Neenu muchkond irapppa
Kelasa bitre neevu bere kelsa huduki kotthira?sumne random comments madbedi
@@ManasaMuchinthayakelsa eldavra comment galu edu don't wry about those people
ನೀವೇ VA ಆಗಿದ್ರೆ..
ರಿಸೈನ್ ಮಾಡ್ತಿದ್ರ..
ಫ್ಯಾಮಿಲಿ ಇಂಪಾರ್ಟೆಂಟ್ ಅಲ್ವಾ..
Ivarige mdlikke kelsa illa. Adke negative comments madode ivra kelsa
ಅದಿಕ್ಕೆ ಎಕ್ಸಾಂ ಬರೆದು ಬೇರೆ ಕೆಲಸಕ್ಕೇ ಓಗಿ ನೋಡೋಣ
ಕಷ್ಟ ಪಟ್ಟು ಓದಿನೆ ಈ ಕೆಲ್ಸಕ್ಕೆ ಬಂದಿರೋದು
@@dhananjaykr9167 ನಾನು ಕೆಪಿಎಸ್ಸಿ ನೆಡಸಿದ 2017 ರ ಬ್ಯಾಚ್ ನಲ್ಲಿ ಹಾಸ್ಟೆಲ್ ವಾರ್ಡನ್ ಆಗಿದ್ದೇನೆ, ನೀವು , ಸೆಕೆಂಡ್ ಪಿಯುಸಿ ಪಾಸ್ ಆಗಿ ಬಂದಿರೋದು ಬಿಟ್ಟರೆ ನೀವು ಯಾವ್ ಸ್ಪರ್ಧಾತ್ಮಕ ಪರೀಕ್ಷೆಗೆ ಎದುರಿಸಿ ಬಂಡಿದಿದ್ದರ ಗುರುಗ ಳೆ,ಇವಾಗ va ge ಎಕ್ಸಾಂ ಎದೆಯಲ್ವ ಪಾಸ್ ಮಾಡಿ
@@YashEdiga Clear VAO exam nd come to ths dept avaga gottagutte nam kasta .... sumne random aagi comment pass madodu tumba sulabha
@@dhananjaykr9167 neenellappa CET baredidita pu score mele appoint aagidiya
@@dhananjaykr9167ಲೆಯ್, ನೀನು ಎಕ್ಸಾಮ್ ಬರ್ದಿದ್ದ...? 😂😂
💪💪💪
ಈ ನನ್ ಮಕ್ಕಳಿಗೆ ಏನು ಕೊಡಬೇಡಿರಿ 😂 ನಮಗೆ ಕೊಡಿ ಕೆಲಸ ನಾವು ಮಾಡ್ತೀವಿ
Justice for VAos👍
jai VAO
all jobs are destroying employees health
ಇಷ್ಟು ಕಷ್ಟದಲ್ಲಿ ಈ ಖಾತೆ ಯಾಕೆ ಬೇಕಪ್ಪ?
Sir ನಿಜ ಹೇಳಿ ದಿನಕ್ಕೆ 5000ಇಲ್ಲದೆ ಮನೆಗೆ ಹೋಗ್ತೀರಾ ನೀವು
ನೀನು VAO ಕೆಲಸಕ್ಕೆ ಬಾ. ಆಗ ಗೊತ್ತಾಗುತ್ತೆ..ಒತ್ತಡದಿಂದ ಬೇಗ ನಿಗುರಿಕೊಂಡು ಬಿಡ್ತಿಯ್ಯ..
Hogtheve sir!ondu rupayee tegolade kelsa madoru iddare..yellarannu onde takkadi alli toogbedi..sumne comment madodu easy
Sir sumne yaro helidd keli ee thara msg hakodalla, nim friend yaradru VAO idre ond week avara jothe iri goth aguthe VAOs kasta😢😢
ಹೌದು ಸ್ವಂತ ದುಡ್ಡು ಖರ್ಚು ಮಾಡ್ಕೊಂಡು..ಮನೆಗೆ ಹೋಗ್ತೀನಿ
How can u blame all without knowing the truth don't just comment just because u don't have any work to do or out of jealousy
Ninne ashte VAO kannada compalsary exam bardhu bandhe 🤦♀️🤦♀️🤦♀️
Main exam ge prepare aagi 😊
Yella exam pass aagi anta selection aagi job maadi madm nivuuu😂😂
Hello madam. Nandu kaddaya kannada 76 bandide..
ಮೊದಲು ಹಣ ಆಮೇಲೆ ಕೆಲಸ
Sumsumne comment pass madbedi sir... lancha tagolde iroru tumba jana iddare fr ua kind info
2024 vao aspirants ಶಾಂತ ರೀತಿಯಲ್ಲಿ ವರ್ತಿಸಬೇಕು...😅
So many people are speaking about corruption. If we want to remove corruption we should support them.
🙏
ಒಂದು Sign ಗೆ 500 ಕೇಳ್ತಾರೆ.
Thr r ppl who don't demand money in ths dept too.. So yelrannu onde reeti nododralli arta illa
Kodabedi
@@yashaswinisalian3087 nim kasta namge arta aagutte ,lancha tagondilla andrunu tagotira Andre Tumba bejar aagutte
But nannadondu request nim Jothe ertaralla assistant yavde exam pass madade 20-30 years onde kade edaralla avranna dayavittu manege kalisi nimge bele sigutte,avaru govt employees alla
@@yashaswinisalian3087ರೀ ನೀವು ಮದುವೆ ಆಗಿದ್ದೀರಾ...? ಆಗಿಲ್ಲ ಅದಿಕೆ ಲಂಚ ತಕೊಂಡಿಲ್ಲ
Good speach Mr president... 🎉🎉
ಪಾಪ transfer ಕೊಡ್ಬೇಕು
Carruption carruption
First spell it properly... Each nd every employee in revenue dept is nt corrupted bro, so think bfr u spk
ಎಲ್ಲಾ ಬೆರಳುಗಳು ಒಂದೇ ರೀತಿ ಇರೋದಿಲ್ಲ
Go and resign
Neevu bere job huduki kodthira?comment madidastu easy alla ondu job hudukudu..kelasa madidavrige mathra kasta Artha agthade..yellaru onde thara iralla
iPhone pro series ittevne .. innestu kasta irbodhu
ಆರಾಮಾಗಿ ಆಫೀಸ್ ಲ್ ಇರ್ತಿರಾ, ಎನ್ ಅಷ್ಟೊಂದು ಕೆಲಸ madthidira ನನಗ್ ಅರ್ಥ ಆಗ್ತಿಲ್ಲ
Paapa nimge bere kelsane ilwa?24*7 vao jothene iddu avru yestu kelsa madthare antha nodode nimma kelasana?sumne comment pass madbedi sir..astu work pressure illade yaru sumne strike mahalla.. kasta anubhavisidhvrige mathra gothu
Nivu VAO exam clear madi e dept ge banni.. so dat u vl come to know our sufferings... amele heli office alli yest hottu kuthkolikke sigtade anta
Don't just comment upon others without knowing the truth
ಜನರನ್ನು ಅಯ್ಯೋ ಅನ್ನಿಸಿದ್ದರ್ ಪ್ರತಿಫಲ ಇರಬಹುದು ನಿಮಗೆ
Nam kasta gottilde random comment pass madtiralla... nimannu noduvaga ayyo ansutte
Yella work allo pressure idde eratte nav sudharskond hogbeku
Sudharsikondu saakgide..namgu family jothe nemmadi alli Jeevana madbeku anno aase ide adakke horata madthirodu..sudhariskondu hogude Jeevana aagbardu
@@ManasaMuchinthaya yar hatra job eralla avr hatra hog keli yesht kashta padtaare anta no sal no marg yenu secure illa master degree kset net phd maadi jobless edaare sumar jana avr think maadi
Namge kasta antha feel adre navu protest madlebekalva sir?protest maadi ne 1947 alli namge freedom kooda sikkiddu..aglu ide thara think madi sudhariskond idre yenagthithu yochne maadi
Without reason yaru protest madalla sir!we are going through the worst phase that's why we are protesting
@@ManasaMuchinthaya yeah ok all the best
Rip myself😢
ತುಂಬಾ ಲಂಚಾ ತೂಗೂತಾರೆ ಸರ😂
ಲಂಚ ತಗೊಂಡು ಮಜಾ ಮಾಡ್ತಿರಾ
ಯಾರು ಲಂಚ ತಗೊಂಡು ಮಜಾ ಮಾಡ್ತಿದ್ದಾರೆ
@@RameshM-r4thello barappa ಇಲ್ಲಿ ಕೋಟಿ ದುಡ್ಡು ಮಾಡಿದ್ದಾರೆ
@@RameshM-r4t ba anno nammurige torstivi
@@RameshM-r4t😅 ಸಿಕ್ಕಿ ಬೀಳ್ತಿಯ ಹೆಚ್ಚು ಮಾತಾಡಬೇಡ. ಆನ್ಲೈನ್ ಲೀ ಲೋಕಾಯುಕ್ತ ನೋಡಬಹುದು.
Lancha tagolde iroru iddare sir... VAO exam apply madi pass aagi banni e dept ge... then u vl come to know everything abt the system... Lancha annodu nillbekadre system annu modlu change madi
ಇದು ನೋಡಿ ಅಕ್ಟೋಬರ್ 27 ನ್ ತಾರೀಕು ಎಕ್ಸಾಮ್ ಬರಿಬೇಕ ಬೇಡ ಅನಿಸುತ್ತ ಇದೆ!!
Please do see that VA phone which is iphone nearly cost 1.5 lakh 😂
ಲಂಚ ಬಾಕರು
Don't judge d book by its cover plzz... modlu upper level alli higher officers lancha tagoldana qustn madi.. revenue alli iroru yelru onde tara iralla fr ua kind info
ವ್ಯವಸ್ಥೆ ಹೇಗಿದೆ ನೋಡ ಮೊದ್ಲು, ಲಂಚ ಬಕರು ಅಂದ್ರೆ ಎಲ್ಲರು ಒಂದೇ ತರ ಇರಲ್ಲ
VA soole maklu , ivru sariyagi idre mele avru sariyagi irtharw
E soole maklu duddu illa andre kelsa ne madalla
Va exan ge apply maadiroru like - Light agi bhaya agtide...💀
😂😂
ಸರ್ ಅತಿಥಿ ಶಿಕ್ಷಕರ ಕೂಡ ಸಂದರ್ಶನ ಮಾಡಿರಿ
ಬೇರೆ ಕೆಲಸ ನೋಡ್ಕೊಳ್ಳಿ
ಲಂಚ ತೆಗೆದುಕೊಳ್ಳುವುದರಲ್ಲಿ ಇವರು ಸೂಪರ್😂
Jai VAO nimma horatakke jayavagali ola oppanda madkondu sumnagabedi
PR ಗಳನ್ನು ಸರಕಾರಿ ಅಧೀನ ಮಾಡಕೊಳ್ಳಿ
Nann cousin obba VA 9 years service aythu. Mysore alli 3 site innond town alli 2 site full cash kottu 16 lakh car 7 months back adhuri madhwe amma akkange job admele 600 gram gold tagond idane.... idhella en sir agidre. Full corruption village side kashta ankond enu gothilde irovr hathra elladakku dudd tagotare.
Yes I agree nammallu VA galu aa tara idaare.. but kelavru honest idare lancha tagollodilla
😂😂😂 ನಿನ್ ಎನ್ ಗುರು case ne ಉಲ್ಟಾ ಮಾಡಿಬಿಟ್ರಲ್ಲ
ಏನಪ್ಪಾ ಒಬ್ಬೊಬ್ಬರೂ ಒಂದೊಂದು ಹೇಳ್ತಾ ಇದ್ದೀರಾ🙆♂️🙆♂️
Yes
@@Rajeshmn92 bro nammallu obru 2 acre jameenu duplex house site car Ella tagondidare
Income hegide 15pro max mobile thogondiya
😂😂
ಮನುಷ್ಯ ಗಂಜಿ ಕುಡಿದರು ನೆಮ್ಮದಿ ಬೇಕು
21000/Basic ede 60000/per month lunch seri 81000/agutte ennu enu beku nimge ,A, grade officer salary 52000/basic ede
ಸರಿಯಾಗಿ ಕೆಲ್ಸಕ್ಕೆ ತಕ್ಕಂತೆ ಸಂಬಳ ಕೊಟ್ಟಿದ್ದಾರೆ ಅವರು ಯಾಕೆ ಲಂಚ ಕೇಳುತ್ತಾರೆ...ಇದಕ್ಕೆಲ್ಲ ಸರಕಾರ ಕಾರಣ ಗುರು.....ತಿಂಗಳು ತಿಂಗಳು ಲಂಚ ಯಾರ ನಿಮ್ ಅಪ್ಪ ಕೊಡ್ತಾನ
ಎಲ್ಲರೂ ಒಂದೇ ತರ ಇರಲ್ಲ, ವಾಸ್ತವ ಅಲ್ಲಿ ವರ್ಕ್ ಮಾಡೋರಿಗೆ ಗೊತ್ತು
Evaga basic 33 savira
Salary slip neenu nodidyaa
ನೀವು ಸ್ಯಾಲರಿ slip ನೋಡಿದ್ದೀರಾ..? ಎಷ್ಟು salary ಉಂಟು ಅಂತ