ರುದ್ರಾಕ್ಷಿಯ ಮಹತ್ವ | Importance Of Rudrakshi | Vijay Karnataka

Поделиться
HTML-код
  • Опубликовано: 25 авг 2024
  • ಶಿವನ ಕಣ್ಣೆಂದು ಕರೆಯಲ್ಪಡುವ ರುದ್ರಾಕ್ಷಿಯ ಹಿಂದೆ ಅನೇಕ ಕಥೆಗಳಿವೆ. ವಿಶ್ವದಲ್ಲಿ ಸೃಷ್ಟಿಯಾದ ಮೊದಲ ವೃಕ್ಷವೇ ರುದ್ರಾಕ್ಷಿಯ ಮರವೆಂಬ ನಂಬಿಕೆ ಇದೆ. ರುದ್ರಾಕ್ಷಿಯ ಒಂದೊಂದು ವಿಧಗಳಿಗೂ ವಿಶೇಷ ಶಕ್ತಿ ಇರುತ್ತದೆ. ನಿಜವಾದ ರುದ್ರಾಕ್ಷಿ ಹೇಗಿರುತ್ತದೆ,ಅಸಲಿ ರುದ್ರಾಕ್ಷಿ ಹಾಗೂ ನಕಲಿ ರುದ್ರಾಕ್ಷಿಯನ್ನು ಕಂಡು ಹಿಡಿಯುವುದು ಹೇಗೆ, ಹಾಗೂ ರುದ್ರಾಕ್ಷಿಯ ಉಪಯೋಗಗಳೇನು ಎನ್ನುವುದರ ಕುರಿತು ವಾಸ್ತು ಯೋಗಿ ರಮೇಶ್‌ ಕಾಮತ್‌ ಅವರಿಂದ ಸಂಕ್ಷಿಪ್ತ ಮಾಹಿತಿ.
    Our Website : Vijaykarnataka...
    Facebook: / vijaykarnataka
    Twitter: / vijaykarnataka

Комментарии • 257

  • @ShIvAkUmAr-lh2dk
    @ShIvAkUmAr-lh2dk 2 года назад +9

    ತುಂಬಾ ಚೆನ್ನಾಗಿ ಸರಳವಾಗಿ ರುದ್ರಾಕ್ಷಿ ಮಹತ್ವ ತಿಳಿಸಿ ಹೇಳಿದಿರಿ. 🙏🙏 ಧನ್ಯವಾದಗಳು 🙏🙏....

  • @venkateshhonnali6589
    @venkateshhonnali6589 2 года назад +1

    ಗುರುಗಳೇ ನಿಜವಾಗಿ ಒಳ್ಳೆ ಮಾಹಿತಿ ಕೊಟ್ಟಿದಿರಿ ನಿಮ್ಮ ಪಾದಗಳಿಗೆ ನನ್ನ ನಮನಗಳು 👏👏👏👏

  • @vasanthij3767
    @vasanthij3767 2 года назад +1

    ತುಂಬಾ ಖುಷಿ ಆಯಿತು ಗುರೂಜಿ.ತುಂಬಾ ತುಂಬಾ ಧನ್ಯವಾದಗಳು🙏🙏🙏

  • @vittalshanbhag8759
    @vittalshanbhag8759 3 года назад +1

    ಒಳ್ಳೆಯ ಅಭಿಪ್ರಾಯ, ಜನರಿಗೆ ಬಹಳ ಉಪಯುಕ್ತವಾಗಿದೆ

  • @sharath5127
    @sharath5127 3 года назад +1

    ಬಹಳ ಉತ್ತಮವಾದ ಮಾಹಿತಿ. ಧನ್ಯವಾದಗಳು ಗುರುಗಳೇ. ಈ ನಿಮ್ಮ ಸಕಾರ್ಯ ಹೀಗೇ ಮುಂದುವರಿಯಲಿ.🙏

  • @lakshmibhat6377
    @lakshmibhat6377 3 года назад +2

    ಹರಿ ಓಂ ಗುರುಗಳೇ ರುದ್ರಾಕ್ಷಿ ಬಗ್ಗೆ ಬಹಳ ಸೊಗಸಾಗಿ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು

  • @nagendranagendrameesal719
    @nagendranagendrameesal719 2 года назад +1

    ತುಂಬಾ ಚೆನ್ನಾಗಿದೆ ಗುರುಗಳೇ 🙏🙏🙏🙏🙏

  • @vittalshanbhag8759
    @vittalshanbhag8759 3 года назад +3

    ಬಹಳ ಬಹಳ ಅಭಿನಂದನೆಗಳು

  • @shivakumarl5065
    @shivakumarl5065 Год назад +1

    Thank you for the information 🙏

  • @mskittur3414
    @mskittur3414 2 года назад +1

    ಹೃತ್ಪೂರ್ವಕ ಧನ್ಯವಾದಗಳು 🙏🙏🙏

  • @rajuavale9609
    @rajuavale9609 2 года назад

    Good information for Rudraksi guruji thanks for good information

  • @srinivasasrini4298
    @srinivasasrini4298 3 года назад +2

    Thanks for information, Sir.

  • @manjunathbk600
    @manjunathbk600 2 года назад

    ಈ ವಿಡಿಯೋ ಮೆಸೇಜು ಬಹಳ ಉಪಯುಕ್ತ ಮಾಹಿತಿ ಸಾರ್

  • @KmSharada
    @KmSharada 2 года назад +1

    Thank you guruji.thank you so much.

  • @rameshchakrabhavi8527
    @rameshchakrabhavi8527 2 года назад +1

    Good information 🙏🙏🙏

  • @manjunathbk600
    @manjunathbk600 2 года назад +1

    ತುಂಬಾ ಚೆನ್ನಾಗಿದೆ ಈ ಸರ್ ನಮಸ್ಕಾರ ಸರ್

  • @nagarajachetty8962
    @nagarajachetty8962 3 года назад +1

    Correct and good information

  • @aaaaa3940
    @aaaaa3940 2 года назад

    TQ guruji yestu vishyagalu tilistha eddra TQ so much guruji 🙏🙏🙏🙏

  • @chinnammakenera197
    @chinnammakenera197 3 года назад +3

    Super message🙏🙏

  • @m.jagadishan6874
    @m.jagadishan6874 6 месяцев назад

    ಧನ್ಯವಾದಗಳು. ಸ್ವಾಮಿ.

  • @sadhashivabhat5238
    @sadhashivabhat5238 29 дней назад

    ಸಾಷ್ಟಾಂಗ ನಮಸ್ಕಾರ

  • @gopalarao99
    @gopalarao99 3 года назад +7

    Very good and informative narration on the subject which very few people confidently talk about. 🙏

  • @vinuthagouli8977
    @vinuthagouli8977 Месяц назад +1

    Navuprethi varsha Shiva deekshe Sri syla mallikarjuna devarige hakutheve

  • @ashavchalageri4483
    @ashavchalageri4483 Год назад +1

    Tq u so much 🙏🙏🙏🙏🙏

  • @Vshekar-cp1em
    @Vshekar-cp1em 3 года назад +1

    Good advises

  • @mymedia1431
    @mymedia1431 3 года назад +1

    ಧನ್ಯವಾದಗಳು 🙏🙏🙏

  • @drawingwithdhanush.s.n7428
    @drawingwithdhanush.s.n7428 2 года назад

    ಅಭಿನಂದನೆಗಳು 🙏. ಸರ್ ನಮಗೆ ರುದ್ರಾಕ್ಷಿ ಬೇಕಾದರೆ ಕಳುಹಿಸಿಕೊಡಬಹುದು ಸರ್.

  • @manjulapadmanabha3797
    @manjulapadmanabha3797 3 года назад

    Olleya vichara thank u sir...

  • @halaswamyasswamy9028
    @halaswamyasswamy9028 2 года назад

    ಧನ್ಯವಾದಗಳು ಸಾರ್ ಚನ್ನಾಗೀತ್ತೂ ನಿಮ್ಮ veevarane

  • @manjunathm8136
    @manjunathm8136 2 месяца назад

    Giri ji even ve have in koramangal,Bangalore 🙏🙏🙏

  • @vasanth60
    @vasanth60 3 года назад +1

    Awesome sir,
    Tq

  • @rajeshwarisa2688
    @rajeshwarisa2688 2 года назад

    tumba olle mes

  • @NagareddyReddy-yk3wj
    @NagareddyReddy-yk3wj 6 месяцев назад

    ಸಾಕಪ್ಪ ನಮಸ್ತೆ 🙏

  • @vajraveluarunachalam9942
    @vajraveluarunachalam9942 3 года назад +1

    Good information

  • @yuvarajaNaikVnaik
    @yuvarajaNaikVnaik 3 года назад

    Very good information guruji

  • @theblackdiamondseries
    @theblackdiamondseries 3 года назад +1

    Super sir

  • @rajshekargowda7371
    @rajshekargowda7371 Год назад

    Super guruje

  • @tejashreepotdar2006
    @tejashreepotdar2006 3 года назад

    Nice Topic Thanku. Sir 🙏🙏👌👌💐💐❤️❤️

  • @kabaddilovers2184
    @kabaddilovers2184 3 года назад

    Rudraksh bagge artha tilisiddakke thumbs dhanyavaadagalu

  • @vinayv3927
    @vinayv3927 3 года назад +2

    Namaste guruji 🙏🙏🙏

  • @jagadishcmmanjunath7427
    @jagadishcmmanjunath7427 2 года назад

    It was explained clearly one doubt is when should not we wear rudrashi

  • @Udaala2502
    @Udaala2502 3 года назад

    ಗುರೂಜಿ 🙏🙏🙏🙏🙏🙏🙏🙏🙏 ನನಗೆ ರುದ್ರಾಕ್ಷಿ ಮಾಲೆ ಬೇಕೂ 108 ದಯವಿಟ್ಟು ಅಡ್ರೆಸ್ಸ್ ಹೇಳಿ ನಾನು ಬಂದು ತೆಗೆದುಕೊಳ್ಳುತೆನೆ 🙏🙏🙏🙏🙏🙏

  • @sureshsagar9511
    @sureshsagar9511 3 года назад

    Namasakra guruj

  • @mahadevaswamyswamy2270
    @mahadevaswamyswamy2270 3 года назад +2

    🙏💕 thank you sir

  • @shailajagpavanisree.7206
    @shailajagpavanisree.7206 3 года назад +1

    Namaste.

  • @basalingakolakar381
    @basalingakolakar381 3 года назад +1

    Good news kelide sir nimenda sir

  • @manoharpamadi8566
    @manoharpamadi8566 3 года назад

    Thanks

  • @veereshveeresh4994
    @veereshveeresh4994 3 года назад +1

    Namaste guruji

  • @nagendras9385
    @nagendras9385 3 года назад

    Thank you

  • @NagareddyReddy-yk3wj
    @NagareddyReddy-yk3wj 6 месяцев назад +2

    ನಮಗೆಲ್ಲಿ ಬೆಳೆಯೋದು ಗೊತ್ತು, ಅದರ ಮಹತ್ವ ಹೇಳಿ ಅಷ್ಟೇ

  • @jaihindurashtra5441
    @jaihindurashtra5441 3 года назад

    ಧನ್ಯವಾದಗಳು ಸರ್ ರುದ್ದಾಕ್ಷಿಬಗೆಗಿನ ಎಲ್ಲಾ ತರಹದ ಗೊಂದಲಗಳಿಂದ ಪಾರು ಮಾಡಿದ್ದಿರಾ ಜೊತೆಗೆ ನನಗೊಂದು ಮಾಹಿತಿ ಇದೆ ಈ ರುದ್ರಾಕ್ಷಿ ಮರ ನಮ್ಮ ಚಿಕ್ಕಮಗಳುರಿನ ಜಿಲ್ಲೆಯಲ್ಲಿ ಒಬ್ಬ ರೈತರು ೪೦ ಮರಗಳನ್ನ ನೆಟ್ಟದ್ದಾರೆ ಆದರೆ ಅವರಿಗೆ ಏಕ ಮುಖಿ ರುದ್ರಾಕ್ಷಿ ಇನ್ನೂ ಕೂಡಾ ಸಿಕ್ಕಿಲ್ಲ ಕಳೆದ ೨೪ ವರ್ಷಗಳಿಂದ ಗಿಡವನ್ನ ಹಾಕಿ ಫಲವನ್ನೂ ಪಡೆದಿದ್ದಾರೆ ಇನ್ನುಂದು ಪ್ರಶ್ನೆ ಸರ್ ರುದ್ದರಾಕ್ಕಷಿಗೂ ಭದ್ರಾಕ್ಕಿಗೂ ಇರುವ ವ್ಯಾತ್ಯಾಸವೇನು ಅಂತ ತಾವು ಹೆಳಿಲ್ಲಾ ಅದರ ಬಗ್ಗೆ ಹೇಳಿ ಸರ್ ಧನ್ಯವಾದಗಳು 🚩🙏🚩 ಕೃತಜ್ಞತೆ ಗಳು

  • @user-im2sx6eh4i
    @user-im2sx6eh4i Месяц назад

    🙏🙏🙏🙏🙏

  • @yashtailors5010
    @yashtailors5010 3 года назад +2

    Nanage rudraksh beku elli sigutte tilisi plz sir(3mukada rudraksh)

  • @manjunathhp8411
    @manjunathhp8411 Год назад

    ನಮಸ್ಕಾರ
    ನನ್ನ ಹೆಸರು ಮಂಜುನಾಥ H P ನಾನು ಸೈನಿಕ ವೃತ್ತಿ ಮಾಡುತ್ತಿದ್ದೇನೆ ನನಗೆ ರುದ್ರಾಕ್ಷಿ ಮಾಲೆ ಧರಿಸ ಬೇಕೆಂಬ ಹಂಬಲ ಇದೆ ಅದಕ್ಕಾಗಿ ನಾನು ನಿಮ್ಮಲ್ಲಿ ನಿವೆದಿಸುವುದೇನೆಂದರೆ ನನ್ನ ರಾಶಿಗೆ ಅನುಗುಣವಾಗಿ ಹೊಂದುವ ನಿರ್ದಿಷ್ಟ ರುದ್ರಾಕ್ಷಿ ಯಾವ ಮುಖದ ರುದ್ರಾಕ್ಷಿ ಧರಿಸಬೇಕು ಎಂದು ತಿಳಿಸಿ ಧನ್ಯವಾದಗಳು

  • @harishborkar4429
    @harishborkar4429 3 года назад +1

    👍

  • @shreekanthadapad6424
    @shreekanthadapad6424 3 года назад

    Thanks sir

  • @shreyasssr1321
    @shreyasssr1321 3 года назад +3

    Sir
    Vastu deepa haguu vastu bell elui siguttve nanu kondukollabeku. Plz tilisi

  • @rameshkv2297
    @rameshkv2297 2 года назад

    ವಂದನೆಗಳು . ನಿಮ್ಮ ವಿಳಾಸ ತಿಳಿಸಿದಲ್ಲಿ ನಿಮ್ಮನ್ನು ಕಾಣುತ್ತೇನೆ

    • @anandhebballi1857
      @anandhebballi1857 Год назад

      ಗುರುಗಳ ವಿಳಾಸ ತಿಳಿಯಿತು ರಮೇಶ್ ಅವರೇ ತಿಳಿದರೆ ನಮಗೂ ಸ್ವಲ್ಪ ತಿಳಿಸಿ

  • @mallikarjunapoojari850
    @mallikarjunapoojari850 2 года назад +1

    ರುದ್ರಾಕ್ಷಿ ಮಹಿಮೆ ತಿಳಿಸಿದಿರಿ ಧನ್ಯವಾದಗಳು🙏

  • @bharathkumar2065
    @bharathkumar2065 3 года назад

    Gurugalle nivu rudrakshi bage yenu yellidro artha agalila adre prarambadali banda gante ya shabdha tumba eshta aitu... 🙏🙏🙏🙏

  • @tkumeshpathiume5406
    @tkumeshpathiume5406 3 года назад +1

    🙏🙏🙏

  • @punithshaiva9947
    @punithshaiva9947 3 года назад

    Tq sir

  • @MKPatil-vs4gj
    @MKPatil-vs4gj Год назад

    💐🙏

  • @amardatt2101
    @amardatt2101 2 года назад +1

    Namaste swamy ji. Thank you profoundly for enlightening on Rudrakshi Importance.

  • @prakashmalpe2007
    @prakashmalpe2007 2 года назад +1

    "ಎಲ್ಲರಿಗೂ ಸಾಧ್ಯವಿಲ್ಲ ..ಅಧ್ಯಾತ್ಮಿಕ ಸಾಧನೆ ಮಾಡಿದ ನನ್ನಂತ ಕೆಲವರಿಗೆ ಸಾಧ್ಯವಿದೆ" ಎನ್ನುವ ನಿಮ್ಮ ಮಾತು ನಿಮ್ಮ ಜ್ಞಾನದ ಮಿತಿಯನ್ನು ತೋರಿಸುತ್ತದೆ...

  • @manjunathkv8112
    @manjunathkv8112 Год назад

    Namaste Guruji thank you for the very good information Guruji how to purchase rudrakshi and vasthu deepa Please help us it is very important and useful for us Pls help us Guruji 🙏🙏

  • @prabhavathiramesh7646
    @prabhavathiramesh7646 6 месяцев назад

    Sir/Mam,
    Can I get Rudrakshi maala

  • @sspatil2116
    @sspatil2116 2 года назад

    My late yelder brother has grown a Tudrakshi tree near Shorapur taluk Dist Yadagiri

  • @amareshaa2837
    @amareshaa2837 3 года назад +1

    Sir whether any options to send the original Rudrakshi to us

  • @puttasomaradhyas.pashok7177
    @puttasomaradhyas.pashok7177 3 года назад +9

    ಬೆಂಗಳೂರುನಲ್ಲಿ ಎಲ್ಲಿ ವಿಳಾಸ ತಿಳಿಸುವಿರಾ ಗುರುಗಳೇ

  • @sakammasharma6625
    @sakammasharma6625 3 года назад +1

    🙏👌🌸🙏

  • @user-ip7hh6kk8f
    @user-ip7hh6kk8f Год назад +1

    Guruji nangu one rudrakshi beku

  • @sathwikshastry1483
    @sathwikshastry1483 Год назад

    Mangaluralli namma totadalli rudrakshi aagta ide. Nepali variety.

  • @hanumesh143chatra4
    @hanumesh143chatra4 Год назад

    Hi

  • @hariharasaipratham2220
    @hariharasaipratham2220 2 года назад

    🙏🙏🙏🙏🙏🙏🙏

  • @csc5219
    @csc5219 3 года назад

    Super information sir

  • @manjunatshet6267
    @manjunatshet6267 3 года назад +3

    Vastu deepa namage elli sigutte

  • @kumarnandi3339
    @kumarnandi3339 2 года назад

    Sir namaskar 🙏🙏
    Nanage age 20 ide yava tar rudraksi upayogi sidare olledaguttade heli sir 🙏🙏 🙏

  • @nagnag8863
    @nagnag8863 3 года назад +1

    ನಿಮ್ಮ ಬೆಂಗಳೂರಿನ ವಿಳಾಸ ತಿಳಿಸಿ sir

  • @Gagandj-gd7wx
    @Gagandj-gd7wx 2 года назад +1

    Cost, benefits and please let us know the address to purchase the rudraksha

  • @vishnuhuple42
    @vishnuhuple42 3 года назад +2

    ,🙏🙏🙏

  • @gourishankar6638
    @gourishankar6638 Год назад

    🙏🏼🙏🏼🙏🏼👍👌🏾👍👌🏾

  • @LaxminarayanaPuranik
    @LaxminarayanaPuranik 3 месяца назад

    Swamy, manage yall mukhagala original rudrakhi bekithu. Avu nimmalli siguthada. Siguvudadre arugula bele yestagutthe. Dayavittu Nanna e mobile number
    ige message madthira.. Hana hege kalisuvudu.pls thilsthira. Jothege thamma phone no.kooda thilsi pls pls. Naanu obba archaka Sir Udupi dist.na mandarthi s d p temple na archaka swamy.pls msg
    Mandi Sir.pls.

  • @rekhap9607
    @rekhap9607 2 года назад

    ಹರಿ ಓಂ

  • @prameelapoojari3913
    @prameelapoojari3913 5 месяцев назад

    bantwalada kandigadalli ide

  • @lokeshkr7620
    @lokeshkr7620 3 года назад

    🙏🙏🙏🙏

  • @sureshnaik3421
    @sureshnaik3421 3 года назад +1

    Sir bengloralli yelirodu sir

  • @NagareddyReddy-yk3wj
    @NagareddyReddy-yk3wj 6 месяцев назад

    ಕಥೆ ಪುರಾಣ ಹೇಳಬೇಡಿ ಸ್ವಾಮಿ ಯಾವುದು ಹೇಳಿದರು ಸಂಕ್ಷಿಪ್ತ ಸಂಪೂರ್ಣವಾಗಿ ಹೇಳಿ

  • @savithasavitha3700
    @savithasavitha3700 2 года назад

    Sar.nanaguondu.sasekude

  • @pushpahalyal1962
    @pushpahalyal1962 Год назад

    ಪೃಷಪಾ

  • @maheshnagaveni9273
    @maheshnagaveni9273 3 года назад

    Gurugale namage ekamuka rudrakshi beku segutha nimma bali

  • @raji4191
    @raji4191 2 года назад

    My sister has a 5 mukhi in bangalore they donate to temples

  • @madhukumar8875
    @madhukumar8875 2 года назад +1

    Sir ನಮಗೆ ರುದ್ರಾಕ್ಷಿ ಗಿಡ ಬೆಳಸಲೂ ಒಂದು ಗಿಡ ಕೊಡಿ ನಾವು ಸಂಡೂರು ತಾಲೂಕಿನ ಒಂದು ಗ್ರಾಮದಿಂದ ಕೆಳುತ್ತಿದ್ದೆವೆ plz plz plz

  • @begil8332
    @begil8332 3 года назад +2

    Night time we can wear rudrashkhi

    • @abhivirat5230
      @abhivirat5230 3 года назад +1

      No u shld remove while u piss n drink n while hvng nonveg n also while Slepng.

    • @begil8332
      @begil8332 3 года назад

      @@abhivirat5230 OK Guruji am vegetarian

    • @begil8332
      @begil8332 3 года назад

      @@abhivirat5230 suppose if we piss on outside so how we can

    • @abhivirat5230
      @abhivirat5230 3 года назад

      @@begil8332 u mst n shld remove n kep in gud place lke table r in ur vchl r handovr to sum off ur frnd if he is vth u n piss n thn u cn wear n Atlest u shld wash ur hands Aftr tat u cn wear agn

    • @paaruxd9679
      @paaruxd9679 3 года назад

      U can Wear don't listen to them sudn remove from neck u won't get benifits if u romve n wear

  • @kumara3457
    @kumara3457 3 года назад

    Bangalore adras please sir

  • @ramyavenu7443
    @ramyavenu7443 3 года назад

    Available sir...

  • @hanumesh143chatra4
    @hanumesh143chatra4 Год назад +1

    Nimma nanbra kodi

  • @KiranKiran-qd7fn
    @KiranKiran-qd7fn 3 года назад +1

    Sir nima plyas or adras lalsi pliz

    • @KiranKiran-qd7fn
      @KiranKiran-qd7fn 3 года назад

      Sir nanga 1234567 muki ya varega rudrakshe bako halisegutha hali sir plz

  • @sriramatarakamantrahassan5920
    @sriramatarakamantrahassan5920 2 года назад

    i want sar

  • @amareshambhi4731
    @amareshambhi4731 3 года назад

    sir Namaskara