ಗುರುಗಳೇ ಹೋಮ ಕುಂಡ ಇದೆ ಆದರೆ ಸ್ಟಾಂಡ್ ಇಲ್ಲ, ಸ್ಟಾಂಡ್ ಬೇಕೇ ಬೇಕಾ, ಅದು ಇಲ್ಲ ಅಂದ್ರೂನು ಮಾಡಬಹುದಾ ದಯವಿಟ್ಟು ತಿಳಿಸಿಕೊಡಿ, ಸ್ಟಾಂಡ್ ಬಿಟ್ಟು ಉಳಿದೆಲ್ಲ ವಸ್ತುಗಳು ನಮ್ಮ ಬಳಿ ಇದೆ.
ಧನ್ಯವಾದಗಳು ಗುರುಜಿ 🙏🏻. ಲಾಕ್ ಡೌನ್ ಇದ್ದ ವೇಳೆ ೨೧ ದಿನ ಅಗ್ನಿ ಹೋತ್ರ ಹೋಮ ಮನೆಯಲ್ಲಿ ಮಾಡಿದ್ದೇವೆ ಗುರುಜಿ. ಒಂದು ಪ್ರಶ್ನೆ ಗುರೂಜಿ, ಹೊಲದಲ್ಲಿ ಹೋಮ ಮಾಡಿದರೆ ಎಷ್ಟು ದಿನ ಮಾಡ್ಬೇಕು?? ದಯವಿಟ್ಟು ತಿಳಿಸಿ ಕೊಡಿ.🙏🏻
@@Rangukasturi ವೀಡಿಯೋನಲ್ಲಿ "ಅಗ್ನಿಹೋತ್ರ" ಎಂದು ಆಂಗ್ಲ ಭಾಷೆಯಲ್ಲಿ ಬರೆಯುವ ಬದಲು "ಅಗಿನೋತ್ರ" ಎಂದು ತಪ್ಪಾಗಿ ಬರೆದಿದ್ದೀರಿ. ದಯವಿಟ್ಟು "Agnihotra" ಎಂದು ಬದಲಾಯಿಸಿ ಅಷ್ಟೇ.
ಅವಸರದಲ್ಲಿ ಕೆಲವೊಂದು ಗಡಿಬಿಡಿಗಳು ಆಗಿರುತ್ತವೆ ಅವು ನಮ್ಮ ಗಮನಕ್ಕೂ ಬರುವುದಿಲ್ಲ ಅದನ್ನ ತಿಳಿಸುವ ಪ್ರಯತ್ನ ಮಾಡಿದ್ದು ತುಂಬಾ ಒಳ್ಳೆಯ ಕೆಲಸ ತಿದ್ದಿಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದಾರೆ ಮತ್ತೊಮ್ಮೆ ತಮಗೆ ಧನ್ಯವಾದಗಳು ಸರ್
@@Rangukasturi ಖಂಡಿತ ಸರ್.. ನಿಮ್ಮ ಉದ್ದೇಶ ಒಳ್ಳೆಯದೇ ಆಗಿರುತ್ತದೆ. ಪರವಾಗಿಲ್ಲ, ತಪ್ಪನ್ನು ತಿದ್ದಿಕೊಂಡು ಮುನ್ನಡೆಯೋನೇ ಮನುಜ. ನಿಮಗೆ ಶುಭವಾಗಲಿ. ಸ್ವಾಮಿಯೇ ಶರಣಂ ಅಯ್ಯಪ್ಪ.. ಜೈ ಶ್ರೀರಾಮ್ 🙏🏻🚩
ಇಲ್ಲಿ ವರೆಗೆ 56 ಸಾವಿರಕ್ಕಿಂತ ಹೆಚ್ಚು ಜನ ವೀಕ್ಷಿಸಿರುವ ಎಲ್ಲ ರಿಗೂ ಧನ್ಯವಾದಗಳು
Non veg thinbovdha ilava thilisi
ಗುರುಗಳೇ ಒಂದು ತಿಂಗಳಿಂದ ಮಾಡುತ್ತಾ ಬಂದಿದ್ದೇವೆ
ಗುರುಗಳೇ ಹೋಮ ಕುಂಡ ಇದೆ ಆದರೆ ಸ್ಟಾಂಡ್ ಇಲ್ಲ, ಸ್ಟಾಂಡ್ ಬೇಕೇ ಬೇಕಾ, ಅದು ಇಲ್ಲ ಅಂದ್ರೂನು ಮಾಡಬಹುದಾ ದಯವಿಟ್ಟು ತಿಳಿಸಿಕೊಡಿ, ಸ್ಟಾಂಡ್ ಬಿಟ್ಟು ಉಳಿದೆಲ್ಲ ವಸ್ತುಗಳು ನಮ್ಮ ಬಳಿ ಇದೆ.
🙏 ನಮಸ್ಕಾರ ಗುರುದೇವ ನಮ್ಮ ಮನೆಯಲ್ಲಿ ನಾನು ಮಾಡುತ್ತೇನೆ ನಿಮ್ಮ ಆಶೀರ್ವಾದದಿಂದ ನಮ್ಮ ಮನೆ 🏠 ಬೆಲೆಗಳಲ್ಲಿ 🙏
ಅಗ್ನಿಹೋತ್ರವನ್ನು ತಿಳಿಸಿಕೊಟ್ಟ ನಿಮಗೆ ಧನ್ಯವಾದಗಳು ಇದನ್ನು ನಾನು ಸಹ ಪ್ರತಿನಿತ್ಯ ಮಾಡುತ್ತೇನೆ ತುಂಬಾ ಸಂತೋಷವಾಯಿತು ಧನ್ಯವಾದಗಳು
ಇಂತಾ ಅದ್ಬುತ ವಿಡಿಯೊಗಳನ್ನು ನಿರಂತರವಾಗಿ ನೀಡುತ್ತಿರುವ ರಂಗು ಕಸ್ತೂರಿಯವರಿಗೆ ಅಭಿನಂದನೆಗಳು 🎉🎉👏👏
ತುಂಬಾ ಉಪಯುಕ್ತ ಮಾಹಿತಿ ಸರ್
ಈ ದಿನ ಭಾನುವಾರ ಅಂದರೆ ಇಂದಿನ ದಿನದಿಂದ ಅಗ್ನಿಹೋತ್ರವನ್ನು ಮಾಡಲು ಪ್ರಾರಂಭ ಮಾಡಿರುತ್ತೇನೆ.
ತುಂಬಾ ಉತ್ತಮವಾದ ಮಾಹಿತಿ🙏
Thank you guruji and sir good information video posted tq🎉
Nanuet dhikesha tegedukondo 3eyar agidee nanu nitayamadotiru very very nice and beautiful benefits sacassfull ❤Sai ram
ಅದ್ಭುತ ಪ್ರತಿಭೆ ಗುರುಗಳು
Agnihotri Thilishi Kottidakke Danyavadagalu Guruji Thumba Danyavadagalu Guruji 🌹🙏🌹🙏🌹🙏🌹
ತುಂಬಾ ತುಂಬಾ ಸಂತೋಷ ಗುರೂಜಿ ವಿಡಿಯೋ ನೋಡಿ ತುಂಬಾ ಖುಷಿಯಾಯಿತು ಬೆಳಿಗ್ಗೆ 6:00 ಗಂಟೆಗೆ ಮಾಡಬಹುದಾ ಗುರೂಜಿ, ಅಗ್ನಿ ಹೋತ್ರ ಮಾಡಿದ ಬೂದಿಯನ್ನು ಏನು ಮಾಡಬೇಕು ದಯವಿಟ್ಟು ತಿಳಿಸಿ 🙏
Swami Bhagavanandaji maharaj pranam 🌹 🙏🏻 🍀 🌼❤️🔥❤️🔥
ಸುಪರ್ ಗುರುದೇವ. ಹೊಳ್ಳೆ ಕೆಲಸ. ನಿಮ್ಮ ಮಾಗ೯ದಶ೯ ನಮ್ಮ ಯುವ ಪಿಳಿಗಿಗೆ ಬೇಕಾಗಿದೆ.
Edhu nam ajja madtidru aadre estu benefit edye anta gotiralila thankyou sir
ಅಗ್ನಿಹೋತ್ರದ ಮಾಹಿತಿ ಗುರುಗಳಿಗೆ ಹೃತ್ಪೂರ್ವಕ ಧನ್ಯವಾದಗಳು
Super program Ranganna, very useful. Your program is not only helpful for farmers but every religion.
🙏🙏
All the best gurugale congratulations
Thumba danyavadaglu sir🙏🙏
ಉತ್ತಮವಾದ ಮಾಹಿತಿ ಧನ್ಯವಾದಗಳು
ಸರ್ ಎಂತಹ ಅಬ್ದುತ ಪ್ರತಿಭೆ ವ್ಯಕ್ತಿಯ ಪ್ರೀತಿಭೆ ಪರಿಚಯಿಸಿದ್ದಕ್ಕೆ ಧನ್ಯವಾದಗಳು 🙏🙏
💐💐ವಂದನೆಗಳು 🙏🏿🙏🏿ಗುರುಗಳೇ 💐💐
ತುಂಬಾ ತುಂಬಾ ಧನ್ಯವಾದಗಳು ಗುರುಗಳೇ ನಮಸ್ಕಾರಗಳು
Really great on our desi cows and ur information
👌gurugale 🙏
ನೀವು ಹೇಳಿದ ಪುರೋಹಿತ ಶಾಹಿ ಎಂಬ ಪದ ತಪ್ಪಾಗಿದೆ...
Thank you rangu sir.
Sir nimage hagu gurugalige padagalige koti koti vandanegalu navu innu munde maaduttivi
🙏🙏
🙏🙏🙏 thank u sir....
ಅದ್ಭುತ ಮಾಹಿತಿ 🙏
Adbutavada video sir
Very nice sir super program
Thank you ಮಾ
Supar agede.sir matu sinpalagide think you
Dhanyavadagalu
Namaste 🙏
Superb 👌
Thanks
Davangere ellu agnihotra maduvaru iddare ellrugu dayavittu tilisi sairam
🙏🙏🙏🙏🙏🙏
Good ಇನ್ಫಾರ್ಮಶನ್ sir 🙏
Thanks
🙏🏾🙏🏾🙏🏾🙏🏾
Thank u sir
❤❤
ಕಸ್ತುರಿ ಸರಾ.... ನಿಮ್ಮನ್ನ ಎಷ್ಟು ಹೋಗಳಿದರು ಸಾಲದು ನಿಮ್ಮ ಕಾರ್ಯಕ್ಕೆ ನಮೋ ನಮಃ.. 🙏🙏🙏
🙏🙏
Super.❤aji🎉
Mr Kasturi once you ask to guruji farmers can do daily or monthly once this agnihotra homa
Sir ಪ್ರತಿ ದಿನ ಮಾಡುವುದರಿಂದ energy create ಆಗುತ್ತಾ ಹೋಗುತ್ತದೆ ಸರ್
🙏🙏
ಧನ್ಯವಾದಗಳು ಗುರುಜಿ 🙏🏻.
ಲಾಕ್ ಡೌನ್ ಇದ್ದ ವೇಳೆ ೨೧ ದಿನ ಅಗ್ನಿ ಹೋತ್ರ ಹೋಮ ಮನೆಯಲ್ಲಿ ಮಾಡಿದ್ದೇವೆ ಗುರುಜಿ.
ಒಂದು ಪ್ರಶ್ನೆ ಗುರೂಜಿ, ಹೊಲದಲ್ಲಿ ಹೋಮ ಮಾಡಿದರೆ ಎಷ್ಟು ದಿನ ಮಾಡ್ಬೇಕು?? ದಯವಿಟ್ಟು ತಿಳಿಸಿ ಕೊಡಿ.🙏🏻
ನಿತ್ಯ ಮಾಡಿ ಒಳ್ಳೆಯದಾಗುತ್ತದೆ. ಅನಿವಾರ್ಯ ಒಮ್ಮೊಮ್ಮೆ ತಪ್ಪಬಹುದು.
Yava dikku madabeku sanje yava dikku please tilisi thanku gurugale
ಸರ್ ದಿಕ್ಕು ಪೂರ್ವಕ್ಕೆ ಅನುಕೂಲ ಇರಲಿ ಹೊಲದ ಮದ್ಯ ಮನೆಯ ಮದ್ಯ ಭಾಗದಲ್ಲಿ ಮಾಡಿದರೆ ಉತ್ತಮ
ಬೆಳ್ಳಗೆ one time ಮಾಡಿದ್ರೆ ಸಾಕಾ ಅಥವಾ ಸಾಯಂಕಾಲ ಕೂಡ ಮಾಡಲೇ ಬೇಕಾ ಗುರುಗಳೇ 🙏
ಎರಡು ಹೊತ್ತು ಸರ್
Evening yavag madbeku antha timing heli
ಸೂರ್ಯೋದಯ ಮತ್ತು ಸೂರ್ಯಾಸ್ತ ಸಮಯ ಸೂಚಿಸುವ ಮೊಬೈಲ್ app ಇದೆ ಅದರ ಬಗ್ಗೆ ವಿಡಿಯೋದಲ್ಲಿ ಹೇಳಿದ್ದಾರೆ ಪೂರ್ತಿ ನೋಡಿ 🙏🙏
Super
👌👌🙏🙏🙏❤️❤️❤️
🎉supar
Nanveg thinvr maneyali madbhuda
1time sayakala madbhuda
ಎಲ್ಲಾರ ಮನೆಲು ಮಾಡಬಹುದು
❤🙏
🌹🙏🌹🙏🌹🙏🌹🙏🌹
🙏🇮🇳🙏🚩🙏
1984 Bhupal gas tragedy
Sir ಅಗ್ನಿ ಹೂತ್ರ ವಿಧವಾ ಸ್ತ್ರೀ ಯಾರು ಮಾಡಬಹುದಾ.
ಇದು ಯಾರು ಬೇಕಾದರೂ ಶುದ್ಧ ಮನಸ್ಸಿನಿಂದ ಮಾಡಬಹುದು
Menses time nalli madbahuda ladies
@savisavi263 ಗುರುಗಳಿಗೆ ಕರೆ ಮಾಡಿ ವಿಚಾರಿಸಿ ಮಾಹಿತಿ ನೀಡುತ್ತಾರೆ
Agni yalli nella use madbahuda?
ಹೌದು
ಅಗ್ನಿಹೋತ್ರ ಮಂತ್ರ ಎಷ್ಟು ಬಾರಿ ಮಾಡ್ದಾ ಬೇಕು
Dinakke eradubari
Wre do we get Nati hasuvina berani ??
ಅದರ ಬಗ್ಗೆ ವಿಡಿಯೋ ಇದೆ ನೋಡಿ ಸರ್
@@Rangukasturi link please
@Mooon8888 contact +91 99008 75944
@@Rangukasturi for wt??
For hasuvina berani
ಗುರೂಜಿ ಹೊಲದಲ್ಲಿ ಮಾಡಬಹುದಾ ಗುರೂಜಿ
ಮಾಡಬಹುದು
Om helabardu
ವಂದನೆಗಳು
Sir ವಿಧವಾ ಸ್ತ್ರೀ ಯಾರು ಮಾಡಬಹುದಾ
ಹೌದು ಶುದ್ಧ ಮನಸ್ಸಿನಿಂದ ಯಾರು ಬೇಕಾದರೂ ಮಾಡಬಹುದು
ಬೆಳಿಗ್ಗೆ ಮಾತ್ರ ಮಾಡಬಹುದಾ ?
ಕರೆ ಮಾಡಿ ವಿಚಾರಿಸಿ
Dikshe tagonde madabeka tilisi sir please reply madi
ಇಲ್ಲ ಸರ್ ಯಾರು ಬೇಕಾದರೂ ಮಾಡಬಹುದು ಅಂತ ಹೇಳಿದರಲ್ಲ
ಅವಶ್ಯಕತೆ ಇಲ್ಲ
@@basavaprabhua9536
ಗರ್ಭವತಿ ಮಹಿಳೆ ಮಾಡಬಹುದಾ
Nati govina tuppa nati barani sigude kasta cityli elli sigutte
+91 99008 75944 ivarige kare madi nimage agnihotrakke bekada Ella vastugalu kaluhisi koduttare
Barni elli sigutte
+91 99008 75944
Gayathri manthra helbahuda
Contact
Helabahudhu
Boodi en madbeku. Bellige madida mele agni kundali clean madi matte sanje madbeka ill ade agni kundalige boodi clean madde madbahuda
Haudu clean madi budiyanna krushige balasi athava gidagalige haki channagi beleyuttave
ಸಾರ್..ನಾನು ಮಾಡ್ತೀನಿ ಸರ್
🙏🙏
Yo hi AA
ಇವರನ್ನು ಸಂಪರ್ಕಿಸಬಹುದು
❤
Please change caption to "Agnihotra "...🙄🙏
ಕನ್ನಡದಲ್ಲಿ ಹೇಳಿ ಸರ್ ಉತ್ತರಿಸಲು ಪ್ರಯತ್ನಿಸುವೆ 🙏🙏
@@Rangukasturi ವೀಡಿಯೋನಲ್ಲಿ "ಅಗ್ನಿಹೋತ್ರ" ಎಂದು ಆಂಗ್ಲ ಭಾಷೆಯಲ್ಲಿ ಬರೆಯುವ ಬದಲು "ಅಗಿನೋತ್ರ" ಎಂದು ತಪ್ಪಾಗಿ ಬರೆದಿದ್ದೀರಿ. ದಯವಿಟ್ಟು "Agnihotra" ಎಂದು ಬದಲಾಯಿಸಿ ಅಷ್ಟೇ.
@atmanMK18 ಸರಿ ಸರ್ ಧನ್ಯವಾದಗಳು
ಅವಸರದಲ್ಲಿ ಕೆಲವೊಂದು ಗಡಿಬಿಡಿಗಳು ಆಗಿರುತ್ತವೆ ಅವು ನಮ್ಮ ಗಮನಕ್ಕೂ ಬರುವುದಿಲ್ಲ ಅದನ್ನ ತಿಳಿಸುವ ಪ್ರಯತ್ನ ಮಾಡಿದ್ದು ತುಂಬಾ ಒಳ್ಳೆಯ ಕೆಲಸ ತಿದ್ದಿಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದಾರೆ ಮತ್ತೊಮ್ಮೆ ತಮಗೆ ಧನ್ಯವಾದಗಳು ಸರ್
@@Rangukasturi ಖಂಡಿತ ಸರ್.. ನಿಮ್ಮ ಉದ್ದೇಶ ಒಳ್ಳೆಯದೇ ಆಗಿರುತ್ತದೆ. ಪರವಾಗಿಲ್ಲ, ತಪ್ಪನ್ನು ತಿದ್ದಿಕೊಂಡು ಮುನ್ನಡೆಯೋನೇ ಮನುಜ. ನಿಮಗೆ ಶುಭವಾಗಲಿ. ಸ್ವಾಮಿಯೇ ಶರಣಂ ಅಯ್ಯಪ್ಪ.. ಜೈ ಶ್ರೀರಾಮ್ 🙏🏻🚩
Information shared is improper and incomplete.. anyone having any questions can contact me..
ನಿಮ್ಮ ಸಂಪರ್ಕ ಸಂಖ್ಯೆ ಕೊಡಿ.
All the best gurugale congratulations
🙏🏻🙏🏻
❤❤
🙏🙏🙏🙏
ಎಲಾ ಉಂದಿ ರಾಘು