ನಿಮ್ಮ ಮಾತು ಬಹಳ ಉಪಯುಕ್ತ, ಇದನ್ನು ಮಂತ್ರಾಲಯ ದಲ್ಲಿ ಎಲ್ಲರಿಗೂ ಗಮನಕ್ಕೆ ಬರುವ ಸ್ಥಳದಲ್ಲಿ ವಿವಿಧ ಭಾಷೆಗಳಲ್ಲಿ ಪ್ರದರ್ಶಿಸ ಬೇಕು. ಭಕ್ತರಿಗೆ ಸರಿಯಾದ ರೀತಿಯ ಸೇವೆಯ ಮಾರ್ಗ ವನ್ನು ತಿಳಿಸಬೇಕು. 🙏
ರಾಯರಿಗೆ ಸಂಪೂರ್ಣವಾಗಿ ಶರಣಾಗುವುದೇ ದೊಡ್ಡ ಸೇವೆ. ನಂತರ ಸ್ವಚ್ಛತೆ. ಮಡಿ ಅಲ್ಲ., ಸ್ವಚ್ಛತೆ ಮತ್ತು ಮಡಿಗೆ ವ್ಯತ್ಯಾಸವಿದೆ. ಕಾಟಾಚಾರದ ಮಡಿಗಿಂತ, ಸ್ವಚ್ಛತೆಗೆ ಗಮನ ಕೊಡಿ. ಸ್ವಚ್ಛ, ಶುದ್ದ ಮನಸ್ಸಿನಿಂದ ಗುರುಗಳಿಗೆ ಸಂಪೂರ್ಣ ಶರಣಾಗತನಾದ ನೀವು ಏನನ್ನು ಅರ್ಪಿಸಿದರೂ ರಾಯರು ಅನುಗ್ರಹ ತುರ್ತಾಗಿ.
ರಾಯರ ಸೇವೆ ಹೇಗೆ ಮಾಡಬೇಕು ಅಂತಾ ಗೊತಿರ್ಲಿಲ್ಲ ಆದ್ರು ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 🙏ಇನ್ನು ಹೆಚ್ಚಿನ ಮಾಹಿತಿ ಕೊಡಿ ಸರ್ ಶ್ರವಣ ಮಸಾದಲ್ಲಿ ರಾಯರು ಬೃಂದಾವನಾ ಆದ್ರು ಬಗ್ಗೆ ಮಾಹಿತಿ ಕೊಡಿ ಸರ್ ಈ ಶ್ರವಣ ಮಸಕ್ಕೆ ಹೋಗ್ಬೇಕು ಅದಿಕ್ಕೆ ಸರ್
🙏 ರಾಯರು "ಎಮ್ಮೆ" ( ಸರಿ =❓) ಅಂತ ಬರೆದಿರುವಿರಿ ಏಕೆ ನಿಮಗೆ ಕನ್ನಡ ಬರುವುದಿಲ್ಲವೋ ಅಥವಾ ಉದ್ದೇಶ ಪೂರ್ವಕವಾಗಿ ಹೀಗೆ ಬರೆದಿರುವುದಾ❓ಉದ್ದೇಶ ಪೂರ್ವಕವಾಗಿ ಹೀಗೆ ಬರೆದಿರುವುದು ಆದರೆ ನೀವು "ಬ್ರಾಹ್ಮಣರ" ವಿರೋಧಿ ಎಂದು ಪರಿಗಣಿಸಬೇಕಾಗುತ್ತದೆ. ಏನಂತೀರಿ😏❓ಏಕಂದರೆ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನ ಬ್ರಾಹ್ಮಣರ ವಿರೋಧಿಗಳು ಯುಟ್ಯೂಬ್ ನಲ್ಲಿ ಬಹಳಷ್ಟು ಅಪಪ್ರಚಾರ ಮಾಡುತ್ತಿದ್ದಾರೆ ಎಂಬ ವಿಷಯವನ್ನು ಗಮನದಲ್ಲಿಟ್ಟುಕೊಂಡು ಈ ರಿಪ್ಲೈ ಮಾಡಿರುತ್ತೇನೆ.🤔☝️⁉️❓
Om sri guru raghavendraya namaha Om sri guru raghavendraya namaha Om sri guru raghavendraya namaha Om sri guru raghavendraya namaha Om sri guru raghavendraya namaha Om sri guru raghavendraya namaha
Please Subscribe #Heggadde_Studio
Rayariddare ❤❤
ಅಜ್ಞಾನ ನಾಶಾಯ ವಿಜ್ಞಾನ ಪೂರ್ಣಾಯ ಸುಜ್ಞಾನದಾತ್ರೇ ನಮಸ್ತೇ ಗುರೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ..🙏🙏
ಹೆಗ್ಗದ್ದೆ ವಿಡಿಯೋ ತುಂಬಾ ಜನಸಾಮಾನರಿಗೆ ತುಂಬಾ ಅನುಕೂಲವಾಗಿದೆ ಓಂ ಗುರುರಾಘವೇಂದ್ರಯಾ ನಮಃ
ಶ್ರೀ ರಾಘವೇಂದ್ರ ಸ್ವಾಮಿಗಳ ಪಾದಕ್ಕೆ ನಮಸ್ಕಾರಗಳು ❤
ಹೆಗ್ಗಡೆ. ಚಾನಲ್ಗೇ ಧನ್ಯವಾದಗಳು
ಈ ವಿಚಾರವನ್ನು ಕುರಿತು ಚೆನ್ನಾಗಿ ಹೇಳಿದ್ದೀರಿ ಭಟ್ಟರೇ ತುಂಬು ಹೃದಯದ ಧನ್ಯವಾದಗಳು ❤❤❤❤
ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರಥಯಾಚ bhajatham ಕಲ್ಪವೃಕ್ಷಾಯ ನಮತಂ ಕಾಮಧೇನುವೆ 🙏🙏🙏 ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏🙏🙏🙏
ನಿಮ್ಮ ಮಾತು ಬಹಳ ಉಪಯುಕ್ತ, ಇದನ್ನು ಮಂತ್ರಾಲಯ ದಲ್ಲಿ ಎಲ್ಲರಿಗೂ ಗಮನಕ್ಕೆ ಬರುವ ಸ್ಥಳದಲ್ಲಿ ವಿವಿಧ ಭಾಷೆಗಳಲ್ಲಿ ಪ್ರದರ್ಶಿಸ ಬೇಕು. ಭಕ್ತರಿಗೆ ಸರಿಯಾದ ರೀತಿಯ ಸೇವೆಯ ಮಾರ್ಗ ವನ್ನು ತಿಳಿಸಬೇಕು. 🙏
ಸರ್ ರಾಯರ ಸೇವೆಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿಸಿ ಸರ್ ದಯವಿಟ್ಟು ದಯವಿಟ್ಟು ತಿಳಿಸಿ ಸರ್.🙏🙏🙏🙏🙏
Houdu acharyare innastu hechu mahiti tilisi
ರಾಯರಿಗೆ ಸಂಪೂರ್ಣವಾಗಿ ಶರಣಾಗುವುದೇ ದೊಡ್ಡ ಸೇವೆ. ನಂತರ ಸ್ವಚ್ಛತೆ. ಮಡಿ ಅಲ್ಲ., ಸ್ವಚ್ಛತೆ ಮತ್ತು ಮಡಿಗೆ ವ್ಯತ್ಯಾಸವಿದೆ. ಕಾಟಾಚಾರದ ಮಡಿಗಿಂತ, ಸ್ವಚ್ಛತೆಗೆ ಗಮನ ಕೊಡಿ. ಸ್ವಚ್ಛ, ಶುದ್ದ ಮನಸ್ಸಿನಿಂದ ಗುರುಗಳಿಗೆ ಸಂಪೂರ್ಣ ಶರಣಾಗತನಾದ ನೀವು ಏನನ್ನು ಅರ್ಪಿಸಿದರೂ ರಾಯರು ಅನುಗ್ರಹ ತುರ್ತಾಗಿ.
ಬೃಂದಾವನದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಇದ್ದಾರೆಯೇ ಎಂದು ಯಾರಾದರೂ ನನಗೆ ಉತ್ತರಿಸಬಹುದೇ? Comment me
ZI'mYb@@rayarabhaktha
@@sahityalalita1087 j..
My k loop on oikm
Mkkkk
ರಾಯರಿಗೆ ನಮಸ್ಕಾರ ನಮ್ಮ ಪಾಪಕಳಿಯಲಿ
ತುಂಬಾ ಚೆನ್ನಾಗಿ ಹೇಳೆದಿರಿ ಧನ್ಯವಾದ ಸ್ವಾಮಿ
ಶ್ರೀ ರಾಘವೇಂದ್ರ ಸ್ವಾಮಿ ನಮಹ
ತುಂಬಾ ಚೆನ್ನಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು ಅರ್ಚಕರೇ
ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿರಿ 🙏🙏🙏🙏🙏🙏
ಶ್ರೀ ಗುರುರಾಘವೇಂದ್ರಾಯ ನಮಃ 🙏 ಅಪ್ಪಾಜಿ 🙏🤲
ತುಂಬಾ ಚೆನ್ನಾಗಿ ವಿವರಿಸಿದ್ದಿರಿ ಧನ್ಯವಾದಗಳು 🙏🙏🙏🙏🙏
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
ಓಂ ಶ್ರೀ ಗುರುರಾಘ ವೇಂದ್ರ ನಮ್
ಸತ್ಯ ಸತ್ಯ 100% ರಷ್ಟು ಸತ್ಯ ನಿಮ್ಮ ಮಾತುಗಳು
ತುಂಬಾ ಒಳ್ಳೆ ಮಾಹಿತಿ ಧನ್ಯವಾದಗಳು ಗುರುಗಳೇ
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ
ಕಲಿಯುಗದ ಕಾಮಧೇನು❤❤❤❤
ಶ್ರೀ ಗುರು ರಾಘವೇಂದ್ರಾಯ ನಮ್ಹ 🙏🙏🙏
🙏ತುಂಬಾ ಮಹಿತಿ ಚೆನ್ನಾಗಿದೆ ಜೈ ಗುರದೇವ 🙏
👍 ಖಂಡಿತ ಹೇಳುತ್ತೇವೆ ಗುರುಗಳೇ
ಸೂರ್ಯ ಚಂದ್ರ ಇರೋವರೆಗೂ ರಾಯರು ಇರುತ್ತಾರೆ ❤❤
ಓಂ ಶ್ರೀ ಗುರು ರಾಘವೇಂದ್ರ ಯ ನಮೋ ಅತ್ಯಂತ ದಯಲುವೆ
ರಾಯರ ಸೇವೆ ಹೇಗೆ ಮಾಡಬೇಕು ಅಂತಾ ಗೊತಿರ್ಲಿಲ್ಲ ಆದ್ರು ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 🙏ಇನ್ನು ಹೆಚ್ಚಿನ ಮಾಹಿತಿ ಕೊಡಿ ಸರ್ ಶ್ರವಣ ಮಸಾದಲ್ಲಿ ರಾಯರು ಬೃಂದಾವನಾ ಆದ್ರು ಬಗ್ಗೆ ಮಾಹಿತಿ ಕೊಡಿ ಸರ್ ಈ ಶ್ರವಣ ಮಸಕ್ಕೆ ಹೋಗ್ಬೇಕು ಅದಿಕ್ಕೆ ಸರ್
ರಾಯರೇ ನಮ್ಮ ಮನೆಯ ದಾರಿದೀಪ ❤❤❤
ಓಂ ಶ್ರೀ ರಾಘವೇಂದ್ರಾಯ ನಮ್ಹ 🙏🙏
ಓಂ ಶ್ರೀ ಗುರು ರಾಘವೆಂದ್ರಾಯ ನಮಃ 🌹🙏
Om sir guru Raghavendra namaha swamy Appajji love you 🌹🌷🌹🌷🌹🌷🙏🙏🙏
ನಿಮ್ಮ ವಿವರಣೆ ತುಂಬಾ ಚನ್ನಾಗಿ ದೇ 🙏🙏🙏
Super explanation
Olle ಮಾಹಿತಿ ಗುರುಗಳೇ
ತುಂಬಾ ಚೆನ್ನಾಗಿ ಹೇಳಿದ್ದಿರಿ🙏🙏🙏🙏 ನಿಮ್ಮ ಧ್ವನಿ ಚೆನ್ನಾಗಿ ಇದೆ 🙏🙏
ಒಂದೆ ಮಾತು ರಾಯರು ❤
ರಾಯರೇ 🥰
OM PUJAYA GURURAGAVENDRA NAMHA🌷🌷🌷⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘🌱🌱🌱🌱🌲🌹🌹🌹🌹🏵🏵🏵💮💮🌸🌷🌷⚘🌼🌻🌻🌻🌻🌱🌱🌱🌱🌱🌱🌱🌱🌱🌹🌹🌹🌹🌹🌹🌹🌹🌹🌹🏵🏵🏵🏵⚘⚘🌷🌼🌼🌼🌼🌼🌼🌷
Namage svalpanu mahithi erlilla sir thilisidakke thumba danvadagalu 🙏🙏🙏🙏🙏
Namaste guruji olle mahiti kottiddira dhanyavadagalu guruji🙏🙏🙏🙏🙏
ಉತ್ತಮ ಮಾಹಿತಿ..ಹೆಗ್ಗದ್ದೆ ಸ್ಟುಡಿಯೋ
ತುಂಬಾ ಧನ್ಯವಾದಗಳು 🙏🏻🙏🏻ಉತ್ತಮ. ಮಾರ್ಗದರ್ಶನ
ಧನ್ಯವಾದಗಳು ನಿಮಗೆ
ಶ್ರೀ ಗುರು raghavendray namah
Thank. u. Swami Gururaya gururagaveendra namaha. Thilishiddakke namaskara
ಓಂ ಶ್ರೀ ಗುರು ರಾಘವೇಂದ್ರ ಯನಂ
Om shree raaghavendra swaamiye namaha🙏🙏🙏🙏🙏🙏🙏🙏🙏
Shree Raghavendraya namah 🎉❤
ಶ್ರೀ ರಾಘವೇಂದ್ರಾಯ ನಮಃ 🙏🙏🌹🌹
Danyavadagalu gurugale olle mahiti
Thank you so much 🙏🙏🙏🙏🙏
👌👍
Tq.very much ur kind information namaste 🙏 namaha 🙏 😊
Rayaru idare🙏💐❤
Tq guruji by listening to definitely will correct our mistakes
Thande raghavendra❤🙏🌍💕
ರಾಯರು ನಮ್ಮ ನಾಡಿನ ಹೆಮ್ಮೆ 🙏🙏🙏
🙏 ರಾಯರು "ಎಮ್ಮೆ" ( ಸರಿ =❓)
ಅಂತ ಬರೆದಿರುವಿರಿ ಏಕೆ ನಿಮಗೆ
ಕನ್ನಡ ಬರುವುದಿಲ್ಲವೋ
ಅಥವಾ ಉದ್ದೇಶ ಪೂರ್ವಕವಾಗಿ
ಹೀಗೆ ಬರೆದಿರುವುದಾ❓ಉದ್ದೇಶ
ಪೂರ್ವಕವಾಗಿ ಹೀಗೆ ಬರೆದಿರುವುದು
ಆದರೆ ನೀವು "ಬ್ರಾಹ್ಮಣರ" ವಿರೋಧಿ
ಎಂದು ಪರಿಗಣಿಸಬೇಕಾಗುತ್ತದೆ.
ಏನಂತೀರಿ😏❓ಏಕಂದರೆ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನ ಬ್ರಾಹ್ಮಣರ
ವಿರೋಧಿಗಳು ಯುಟ್ಯೂಬ್ ನಲ್ಲಿ ಬಹಳಷ್ಟು
ಅಪಪ್ರಚಾರ ಮಾಡುತ್ತಿದ್ದಾರೆ ಎಂಬ ವಿಷಯವನ್ನು ಗಮನದಲ್ಲಿಟ್ಟುಕೊಂಡು
ಈ ರಿಪ್ಲೈ ಮಾಡಿರುತ್ತೇನೆ.🤔☝️⁉️❓
ಎಮ್ಮೆ ಅಂದರೆ ತಪ್ಪು. ಹೆಮ್ಮೆ ಎಂದು ಹೇಳಬೇಕು
@@jyothidaglur5703 sorry nange Kannada barala kalithdeni 🙏🙏🙏🙏
Madam adannu tiddi
ಹೆಮ್ಮೆ ಅಂತ ಚೇಂಜ್ ಮಾಡಿ ಮೇಡಂ
Good information. Nimage namaskara 🙏
Sir allalli e instructions hakidare olledu alw
Nice information, but please thumbnail correct madi, it's not ಬಿದ್ದು ಹೊರಳಾಡಿ, it's ಅಂಗ ಪ್ರದಕ್ಷಿಣೆ
🙏💐🌿🤲🏻Om Sri Guru Ragavandraya Namaha 💐 🙏 🤲🏾 🌿
Guruve Sharanam ❤️🙏⛳
ಓಂ ಶ್ರೀ ರಾಘವೇಂದ್ರಾಯ ನಮಃ
Guruve saranam
Tumba dhanyavadagalu
ಈ ಥರ ಬರೆದು ಹೊರಗೆ board ಹಾಕಿದ್ರೆ ಎಲ್ಲರಿಗು ಗೊತ್ತಾಗುತ್ತೆ ಅಲ್ವಾ sir
ಓಂ ಶ್ರೀ ರಾಘವೇಂದ್ರ ಸ್ವಾಮಿ ನಮಃ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌸💐🌻🌹🌺🪷
SRI GURU RAGHAVENDRAYA NAMAHA 🙏❤️🙏
Gurugale🙏🙏uruluseve harake hothiddare, adakke tappu kanike yenendu dayavittu tilisi... 🙏😔
Amazing information
ನನ್ ಅಪ್ಪ ರಾಘವೇಂದ್ರ 🙏🙏🙏🙏
Tq very much for good information
Gurugale nimage aneka Dhanyadagalu ennu hechu rayara seve maduva mahitheyannu dayavittu thilisi kodi sri guru raghavendaya na mahal🙏🙏🙏🙏🙏🙏🙏🙏🙏
Om sri guru raghavendraya namaha
Om sri guru raghavendraya namaha
Om sri guru raghavendraya namaha
Om sri guru raghavendraya namaha
Om sri guru raghavendraya namaha
Om sri guru raghavendraya namaha
Pujjaya Raghavendraya Satya Dharma Ratayacha Bhajataam Kalpavrakshaya Namatam Kamadhenuve🙏
So well information
Om shree Guru Raghavendraya Namaha 🙏
Om shree raghavendra namaha
Thanku very much sir
Please make a playlist of the series & put the link in pinned Comment 🙏
ಹೆಜ್ಜೆ ನಮಸ್ಕಾರ ಎಸ್ಟು ಸುತ್ತು ಮಾಡ್ಬೇಕು ಗುಳುಗಳೆ.. ನನ್ಗೆ gottila ದಯವಿಟ್ಟು yaradru ತಿಳಿಸಿ ಕೊಡಿ .
Really very informative vedio 🙏🧡
Thank you for information.
Om Sai guru raghavendra namah 🙏🌹🙏🌹🙏🌹🌹🙏🌹🙏
Om Shri Guru raghavendraya namaha🌹🥀🌺🌻🌼🌷⚘️🌱
Tjilisikottoddake danyavagalu gurugale
Nija swamy🙏🙏🙏🙏🙏
On sri Guru Raghavendraya namah❤
Poojyaya ragavendraya Satya dharma rathayacha bajatham kalpa vrikshaya namatham kamadenave 🙏
ನೀವು ಮಾಹಿತಿ ಹೇಳಿದ್ದಕ್ಕೆ ಧನ್ಯವಾದಗಳು ಗುರುಗಳೇ
Jai jaghdish avreghe nanna namaskar
Rayara bagge innastu mahiti kodi sir
ನಮಸ್ತೆ ಗುರುಗಳೆ ಮಂತ್ರ ಅಕ್ಷತೆ ಬಗ್ಗೆ ತಂಬಾ ಚೆನ್ನಾಗಿ ಹೇಳಿದಿರಿ
ಹೆಜ್ಜೆ ನಮಸ್ಕಾರ ಎಷ್ಟು ರೌಂಡ್ ಹಾಕ್ಬೇಕು
Om poojyaya raghavendraya satyadharma ratayacha bhajatam kalpa vrikshaya namatam kamadhenave 🪔🪔🙇♀️🙇♀️🕉❤🙏🌿🧡🌼🍎🥥🌸🌺 om sri guru raghavendraya namaha Jai Sri Hari vitthal ruk mai Jai sri jagannath bhalabhadra subhadra Radhe radhe... Jai sri radheshyam.... Hare krsna🪔🪔💜💓💛❤🍎🌺💕🌼🙏🥰🕉🙇♀️❣️Hare rama hare krsna❤️❤️❤️Om mahadevai cha vidmahe vishnu patni cha dheemahi tanno lakshmi prachodayat om ugram veeram mahavishnum jwalantam sarvatomukham narasimham bheeshanam bhadram mrityor mrityum namamyaham om anjaneyaya vidmahe vayuputraya dheemahi tanno hanuma prachodayat Har har mahadev🙇♀️🙇♀️🙇♀️om tryambakam yajamahe sugandim pushtivardhanan urvarukamiv bandanan mrityormukshiya mamrutaat ya devi sarvabhuteshu matru rupena sansthita namastasyai namastasyai namastasyai namo namaha om vakratundaya vidmahe eka dantaya dheemahi tanno danti prachodayat lakshmiramana padmavati priya bhaktavatsala govinda govinda om namo bhagavathe vasudevaya please forgive n bless my family mother rajamma father manjappa brother dileep grandparents ramamma thimmanna uncle Suresh me deepika fiance pradeepraju atte jayalakshmi with health prosper longlife protection success courage victory strength akhanda saubhaagya prabhu please destroy our enemies mahakal harsiddhi mrityunjay gadhkalika gajanan kartikey nandi somnnandi siyaram anjanimaata anjaneya swamy radhe radhe❤💚💛🧡🤍🕉🌿🌿🌿💙💜🪔🪔🙏🥥🍐🍐🌽🌺🤎🍏🙇♀️🙇♀️🙇♀️🍏🍎🌼🌸
🙏🙏🙏🙏🙏🙏🙏🙏
Sri gururaghavendraya namha
ದಯಮಾಡಿ ಸೂಚನಾ ಫಲಕ ದಲ್ಲಿ ತಿಳಿಸಿರಿ
Om sri gururaghavendraya namaha 🙏
tq sir
🙏🏻🙏🏻🙏🏻🙏🏻🙏🏻🌺🌺
Can u send me baground music plz,
ಶ್ರೀ ಗುರು ರಾಘವೇಂದ್ರ ❤
Gurugale Naninna bidalare
Thapughalanu,maduthidtha,nivuthili,kutidthu,thumba,olayadthaayithu,ghurughala,abinanadthanaghalu🙏🙏🙏🙏🙏🙏🙏🙏🙏🙏